ಮೋದಿ Vs ಡಾ.ಸಿಂಗ್: ದೇಶಪ್ರೇಮಿಗಳೆಲ್ಲರೂ ನೋಡಲೇಬೇಕಾದ ವಿಡಿಯೋ...

Поделиться
HTML-код
  • Опубликовано: 7 янв 2025

Комментарии • 1,5 тыс.

  • @HaneefBeedhi
    @HaneefBeedhi 2 месяца назад +30

    ನಮ್ಮ ದೇಶವನ್ನು ದೇವರೇ ಗತಿ

  • @shivanandwagharwadi9209
    @shivanandwagharwadi9209 10 месяцев назад +91

    ತುಂಬಾ ಒಳ್ಳೆ ಮಾಹಿತಿ ಧನ್ಯವಾದಗಳು ಸರ್

  • @NAVEENANJALI.Puttur
    @NAVEENANJALI.Puttur 10 месяцев назад +211

    ಇನ್ನು ಯಾವುದೇ ಪಕ್ಷ ಬಂದರೂ ಈ ಸಾಲ ಸರಿ ಮಾಡಲು ತುಂಬಾ ಕಷ್ಟ ಇದೆ. ನಮ್ಮ ದೇಶದ ಕಥೆ ಮುಗಿತು.....

    • @vss652433af
      @vss652433af 10 месяцев назад +6

      Mallya style oodhogodhu aste.

    • @somusomanatha7243
      @somusomanatha7243 10 месяцев назад

      Ninu thiruso ideat

    • @krishnappab5544
      @krishnappab5544 10 месяцев назад

      ​@@somusomanatha7243who are ideats?

    • @krishnappab5544
      @krishnappab5544 10 месяцев назад

      ​@@somusomanatha7243why he?

    • @thenaikvp6602
      @thenaikvp6602 10 месяцев назад +1

      DESHA EKKUTTI HOGLI BD.IVNU 10 VARSHAGALALLI MAADIDASTU MAJAA YAAVANU MAADIDDANE HELI ADOO JANARA TAX DUDDALLI. ITHA MAHAA.BHRASTA .ASTE.

  • @jameswilsondsouza5645
    @jameswilsondsouza5645 10 месяцев назад +16

    Good information Sir Only God Can save Our Nation

  • @parashuramb9332
    @parashuramb9332 10 месяцев назад +64

    ಉತ್ತಮ ಗುಣಮಟ್ಟದ ಅರ್ಥಶಾಸ್ತ್ರದ ವಿವರಣೆ sir❤❤❤❤ ನೀವು ಎಷ್ಟೇ ವೈಜ್ಞಾನಿಕ ವಿವರಣೆ ನೀಡಿದರೂ ಏನೇ ಹೇಳಿದರೂ ನಮ್ಮ ಯುವಕರು ಇನ್ನು ಭ್ರಮೆ ಇಂದ ಎದ್ದು ಬರಲು ಇನ್ನು ಒಂದಷ್ಟು ವರ್ಷ ಗಳು ಬೇಕು

    • @ShivannaHS-sp7fk
      @ShivannaHS-sp7fk Месяц назад

      @@parashuramb9332 ಭ್ರಮೆಯಿಂದ ಎದ್ದು ಬರದಿದ್ದರೆ ದೇಶಕ್ಕೆ ಕಾದಿದೆ ಅಧೋಗತಿ.

    • @ShivannaHS-sp7fk
      @ShivannaHS-sp7fk Месяц назад

      @@parashuramb9332 ಭ್ರಮೆಯಿಂದ ಎದ್ದು ಬರದಿದ್ದರೆ ದೇಶಕ್ಕೆ ಕಾದಿದೆ ಅಧೋಗತಿ. ನಮ್ಮ ಮೋದಿ ಸಾಹೇಬರ ಈ ಟರ್ಮ್ ಮುಗಿಯುವುದರೊಳಗೆ ಅದಾನಿ,ಅಂಬಾನಿ ಗಳದ್ದೇ ರಾಜ್ಯಭಾರ. ಅವರದ್ದೇ monopoly. ಇವರು slow poison ಇದ್ದ ಹಾಗೇ, ಆವರಿಸಿಕೊಂಡ ನಂತರ ಅವರದ್ದೇ ಆಟ.

  • @NagarajuPushspa
    @NagarajuPushspa 9 месяцев назад +18

    Jai Congress 🎉

    • @ravig9759
      @ravig9759 2 месяца назад +1

      Hogi unnu congersh du...

  • @harishchandrashetty1842
    @harishchandrashetty1842 10 месяцев назад +98

    Excellent News Super Sir Thank you

  • @thippeswamy.s.b6941
    @thippeswamy.s.b6941 2 месяца назад +15

    ಈ ಮಹಾನುಭಾವ ಬಂದಾಗಿನಿಂದ ಶ್ರೀಮಂತರ ಪರವಾಗಿ ಇದ್ದಾರೆ

  • @kaviokkencharayappakenchar4896
    @kaviokkencharayappakenchar4896 10 месяцев назад +114

    😢😢ದೇವರೇ ದಿಕ್ಕು 🤔🤔

  • @shivugulaghatta3730
    @shivugulaghatta3730 10 месяцев назад +82

    ಬಹಳ ಸರಳವಾಗಿ ವಿವರಿಸಿದ್ದೀರಾ ಸರ್. ಅಭಿನಂದನೆಗಳು.....
    ಆದರೆ ಅದರ ಜೊತೆಗೆ ಅದಾನಿ-ಅಂಬಾನಿಗಳ ಆಸ್ತಿ ಏರಿಕೆಯ ಬಗ್ಗೆ ಕೆಲವು ಅಂಕಿಅಂಶಗಳುನ್ನು ಕೊಡಬೇಕಾಗಿತ್ತು......

    • @nicepalai809
      @nicepalai809 6 месяцев назад +1

      Ninu hogu avarottige

  • @RaghavendraAraleshwar
    @RaghavendraAraleshwar 10 месяцев назад +38

    Manmohan Singh avru Great leader and also Great Econamist❤

    • @hp.ramesh
      @hp.ramesh 10 месяцев назад +1

      First learn to spell properly before talking about things that you do not know about.

    • @RaghavendraAraleshwar
      @RaghavendraAraleshwar 10 месяцев назад +2

      @@hp.ramesh ningen tras aytpa ajja

  • @bashuhullib9924
    @bashuhullib9924 8 месяцев назад +50

    ಸತ್ಯವಾದ ಮಾತು ಹೇಳಿದ್ದಿರಿ ಧನ್ಯವಾದಗಳು ಸರ್

  • @drprakashrao8899
    @drprakashrao8899 10 месяцев назад +125

    ಜನಸಾಮಾನ್ಯರಿಗೆ ಅದ್ಭುತ ಮಾಹಿತಿ

  • @gopalrajilikegretkhali5142
    @gopalrajilikegretkhali5142 Месяц назад +10

    ಪ್ರತಿಯೊಬ್ಬ ಭಾರತೀಯನ ಮೇಲೂ 1.20.000 ರೂಗಳ ಸಾಲ ಹೊರಸಿದ್ದಾರೆ ಅರ್ಥ ಮಾಡ್ಕೊಳ್ಳಿ ಭಾರತೀಯ ಭಂದುಗಳೇ ಮುಂದಿನ ದಿನಗಳು ನಮಗೆ ಬಹಳ ಕಷ್ಟ ಆಗುತ್ತೆ ನೆನಪಿರಲಿ

  • @harshavardhann8482
    @harshavardhann8482 10 месяцев назад +54

    Rightly said it Sir!👌
    Modi dumped the government, country n people!

    • @drabulhasandasankop3737
      @drabulhasandasankop3737 10 месяцев назад

      Gujrati came to loot us they have been destroying every mulnivasi bahujan living life style towards poverty suffering hunger deaths see the 70% farmers suffering problem citizens have to wake up rss gujarati dcoits are destroying us on hindu muslim deception policies and looting us it's a wake call for our country

  • @yuvarajpoojary1292
    @yuvarajpoojary1292 10 месяцев назад +14

    Very nice analysis Thanks Sir

  • @chandrakantnadagouda4549
    @chandrakantnadagouda4549 10 месяцев назад +178

    ಮೋದಿ ಮೋದಿ ಮೋದಿ ಅಂತ ದೇಶ ಕೊಟ್ರಲ್ಲ ಮೋದಿ ನೋಡಿದ ದೇಶ ತುಂಬಾ ಸಾಲ ಇಟ್ಟ ನಲ್ಲೋ 😂😂😂😂😂

    • @AgroForestry_AvocadoOrchard
      @AgroForestry_AvocadoOrchard 10 месяцев назад +4

      Manmohan Singh was expecting this. Former RBI governor knows
      But public don't ready to listen to anyone except MODI MODI
      They will realise aft 10 yrs

    • @sri7275
      @sri7275 9 месяцев назад

      haha😀😁😁😁 good comments fast comments it's really true also yarige gothu yaava huthadhalli yaava haavu😂😂

  • @KotreshkanniKotreshkh
    @KotreshkanniKotreshkh 16 дней назад +1

    ಮೋ ದಿ ಯ ವ ರು ದೇ ಶ. ಉ ದ್ದ ರ ಮಾ ಡ ಲ್ಲಿ ಕ್ಕೆ ಸಾ ಲ ಮಾಡಿ ದ್ದಾರೆ 🙏🙏👍

  • @skallarpe_1971
    @skallarpe_1971 10 месяцев назад +233

    ಇದನ್ನು ಭಾರತೀಯ ಪ್ರಜ್ಞಾವಂತ ನಾಗರಿಕರಿಗೆ ಹೆಚ್ಚೆಚ್ಚು ತಲುಪಿಸಬೇಕು

    • @ShivamurthyHeggappa-x9l
      @ShivamurthyHeggappa-x9l 10 месяцев назад +14

      ನಾಚಿಕಯಾಗ್ಬೇಕು ಕೇಂದ್ರಕ್ಕೆ

    • @paulpeter8827
      @paulpeter8827 10 месяцев назад +4

      Namma namma kutumbagalalli modalu charcheyagali

    • @manjunathsk5760
      @manjunathsk5760 10 месяцев назад +2

      Swamy USA saal yistu yide gotta, aadaru powerful country. Namma india yiga 5th most powerful country in terms of GDP.
      FDI yestu bandide gotta, UPI introduce aayitu, Jan Dhan account tandirodakke yivattu Gruh jyoti scheme ge help agirodu.

    • @vidya6808
      @vidya6808 10 месяцев назад

      Prajnavantha nagarikare kurigala que nalli munde irodu avrige brian dead agide... enu helidru waste ee dina ee janakke

    • @mamtanaveen4670
      @mamtanaveen4670 9 месяцев назад

      ​@@manjunathsk5760ನಿಮ್ಮ ಮೋದಿ ಬಂದ ನಂತರ ಸಾಲ ಮೂರು ಪಟ್ಟು ಜಾಸ್ತಿ ಆಗಿದೆ. ಮೋದಿ ಬರೋ ಮೊದಲೇ ಆರ್ಥಿಕವಾಗಿ ನಮ್ಮ ದೇಶ 5 ನೇ ಸ್ಥಾನದಲ್ಲಿ ಇತ್ತು. ಜನರಿಗೆ ಅರ್ಥ ಆಗಿದೆ. ಎಲ್ಲ ರೂ ಅಂಧಭಕ್ತರ ಹಾಗೆ ಮೂರ್ಖರಲ್ಲ.

  • @a.c.gangadharaac.gangadhar1083
    @a.c.gangadharaac.gangadhar1083 8 месяцев назад +36

    ಮೋದಿದು ಸ್ಟೈಲ್ ಮತ್ತು ಸ್ಟಂಟ್ ಮಾಸ್ಟರ್. ಚೀಪ್ ಪ್ರಧಾನಿ. ಮೋದಿ. ಬೇರೆ ಮಾತೇ ಇಲ್ಲಾ.

  • @mahabaleshwarhegde1010
    @mahabaleshwarhegde1010 10 месяцев назад +97

    ಮಾಹಿತಿ ಬಹಳ ಚೆನ್ನಾಗಿದೆ. ಇಂತಹ ಮಾಹಿತಿಗಳನ್ನು ಜನ ಸಾಮಾನ್ಯರಿಗೆ ತಲುಪಿಸುವುದು ಹೇಗೆ. ? ಅಂಧ ಭಕ್ತರ ಕೂಗಾಟದಲ್ಲಿ ಈ ಸ್ಥಿತಿಯನ್ನು ಮನಗಾಣಿಸಬೇಕಾಗಿದೆ..

    • @puttarajuputtaraju7672
      @puttarajuputtaraju7672 10 месяцев назад +4

      ಮಾಹಿತಿತುಂಬಾ. ಚೆನ್ನಾಗಿದೆ ಇಸುದ್ದಿ ದೇಶದ ಜನರು ಅರ್ಥ ಮಾಡಿಕೊಳ್ಳಬೇಕಾಗಿದೆ ಧನ್ಯವಾದಗಳು

    • @naaneeruvudeninngaagi3546
      @naaneeruvudeninngaagi3546 10 месяцев назад

      andaha bhakthru endigu saayuva koone kaaladallu oppuvudilla bewarsigalu soole makklau mindrigalu avaramman

    • @keshavamurthybs1956
      @keshavamurthybs1956 5 месяцев назад +2

      ಮಾಹಿತಿ ಚೆನ್ನಾಗಿದೆ ಆದರೆ ತಪ್ಪು ಮಾಹಿತಿ

  • @satyanarayanamysore1962
    @satyanarayanamysore1962 2 месяца назад +4

    ಉತ್ತಮ ವಿಶ್ಲೇಷಣೆ .

  • @rameshm9467
    @rameshm9467 10 месяцев назад +137

    ಮೋಸಗಾರ ಮೋದಿ ಮೋದಿ

    • @somusomanatha7243
      @somusomanatha7243 10 месяцев назад +7

      Ninu nimmappa mosagara

    • @ambroserodrigues7519
      @ambroserodrigues7519 10 месяцев назад +6

      Nenu appa yaru ellade ottida nenage appana bellea ghottilla aste?

    • @nagarajsociology1787
      @nagarajsociology1787 9 месяцев назад

      Yarappa heliddu electric Al bond cureption Alva?​@gopalkrishnaacharya1853

    • @rameshgnrameshgn3858
      @rameshgnrameshgn3858 27 дней назад

      ಮೋದಿ ಸರ್ಕಾರ ಬಡವರ ಪರವಾಗಿಲ್ಲ ಬೇರೆ ಸರ್ಕಾರ ಭ್ರಷ್ಟಾಚಾರ ಪರಮಾವದಿ ಬದಲಾವಣೆ ಸಾಧ್ಯವಾವಗದ ಮಾತು

  • @MuMujeeb-gj4gn
    @MuMujeeb-gj4gn 9 месяцев назад +20

    Best congress ❤best India

  • @dr.ananda3775
    @dr.ananda3775 10 месяцев назад +387

    ಅಂದ ಭಕ್ತರಿಗೆ ಈ ಲೆಕ್ಕಾಚಾರ ಅರ್ಥ ಆಗಲ್ಲ😭

    • @honnajohn.9024
      @honnajohn.9024 10 месяцев назад +18

      Because they are illiterate

    • @JyothiRao-tn7sq
      @JyothiRao-tn7sq 10 месяцев назад +15

      Correct😢😢

    • @Jayashree0607
      @Jayashree0607 10 месяцев назад +15

      Absolutely 💯

    • @michaeldsilva1823
      @michaeldsilva1823 10 месяцев назад +7

      50laksha kotiyannu mutual fundsnalli yella kallaru thodagistha edhare badavarind raktha heerida haage GST anthaheeridhare

    • @ravikumarb7697
      @ravikumarb7697 10 месяцев назад

      😊😅😊😅😊😅​@@honnajohn.9024

  • @rameshnel7358
    @rameshnel7358 9 месяцев назад +14

    Super speach

  • @jadiyappanavaramuttjairaj9908
    @jadiyappanavaramuttjairaj9908 10 месяцев назад +40

    ❤❤❤modi India gey danger yella Adani goskara. Indiagey mooru nama.

  • @mohantdugli7353
    @mohantdugli7353 5 месяцев назад +6

    👆💐🎉😊🙏ಈ ದಿನ ವಾರ್ತೆಗಳು/ಬಸವರಾಜ ಸ್ವಾಮಿ ಮತ್ತು ಜೈ ಕಾಂನ್ಸ್ಟಿಟ್ಯೂಷನ್/ಜೈ ಸಂವಿಧಾನ ಇದು ನಮ್ಮ ಬದುಕಾಗಿದೆ/ಆಶಯವಾಗಿದೆ 🙏🙏❤😊🎉💐...

  • @josephchandran1432
    @josephchandran1432 10 месяцев назад +74

    Modi only best actor. That's why educated PM is wanted. To our developing country.

    • @G.DevadasShetty
      @G.DevadasShetty 10 месяцев назад +1

      Ninna appa

    • @krishnappab5544
      @krishnappab5544 10 месяцев назад +2

      ​@@G.DevadasShettyfor you?

    • @venkisb661
      @venkisb661 10 месяцев назад

      ಸೂಳೆಮಗನೇ ಅಷ್ಟು ಚಂದ@@G.DevadasShetty

  • @JohnNoronha-p9t
    @JohnNoronha-p9t 10 месяцев назад +13

    Excellent news sir. good information

  • @passwordTV1963
    @passwordTV1963 10 месяцев назад +52

    very good information

  • @rajashekararajuvgoodtappin7594
    @rajashekararajuvgoodtappin7594 9 месяцев назад +10

    Really God is save this INDIAN economy as per your report

  • @vidhyashree.n7787
    @vidhyashree.n7787 10 месяцев назад +25

    Well said sir ... thank you for giving information 😊😊😊😊

    • @neenuk1222
      @neenuk1222 10 месяцев назад

      Wrong information he is passing here.. IMF only said India is safe and it might increase 100% in the future not sure.

  • @kdevaraja1833
    @kdevaraja1833 10 месяцев назад +10

    Good information

  • @sriramamr6750
    @sriramamr6750 10 месяцев назад +32

    Super sir explained

  • @sunstarrecordingstudiohbl2520
    @sunstarrecordingstudiohbl2520 9 месяцев назад +48

    ಈ ವಿಡಿಯೋ ದೇಶದ ಪ್ರತಿಯೊಬ್ಬ ವ್ಯಕ್ತಿಗೆ ಮುಟ್ಟಬೇಕು ಹಾಗೆ ಮಾಡಿ ಇಂಗ್ಲಿಷ್ ಹಾಗೂ ಹಿಂದಿ ಭಾಷೆಯಲ್ಲಿ ಸಹ ಅಪ್ಲೊಡ ಮಾಡಿ ಸರ್

  • @nisarkhanyn5297
    @nisarkhanyn5297 10 месяцев назад +128

    ಅಂಧಭಕ್ತರು ಅರ್ಥ ಮಾಡಿಕೊಳದೆ ಹೋದರು ಪರ್ವಾಗಿಲ್ಲ ಪ್ರಜ್ಞಾವಂತರು ಅರ್ಥ ಮಾಡಿಕೊಳಿ

    • @Hhhgew
      @Hhhgew 9 месяцев назад +1

      *ಮೋದಿಯವರ ಚುನಾವಣಾ ಪ್ರಣಾಳಿಕೆಯಲ್ಲಿದ್ದಿದ್ದು:*
      *◆ರಾಮಮಂದಿರ, ◆370 ನೇ ವಿಧಿ ಮತ್ತು ◆ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ಮಾತ್ರ ಭರವಸೆ ಇತ್ತು.*
      *ಆದರೆ 10 ವರ್ಷಗಳಲ್ಲಿ ಮೋದಿಯವರು ಮಾಡಿದ ಕೆಲಸಗಳು -*
      ◆ ಇರಾನ್ ನ 48,000 ಕೋಟಿ ರೂಪಾಯಿ ಸಾಲ ಮರುಪಾವತಿಮಾಡಲಾಗಿದೆ.
      ◆ ಯುಎಇಯ ರೂ 40,000 ಕೋಟಿ ಸಾಲವನ್ನು ಮರುಪಾವತಿ ಮಾಡಲಾಗಿದೆ.
      ◆ ಭಾರತೀಯ ಇಂಧನ ಕಂಪನಿಗಳ 1,33,000 ಕೋಟಿ ನಷ್ಟವನ್ನು ತುಂಬಿ ಕೊಡಲಾಗಿದೆ.
      ◆ ಇಂಡಿಯನ್ ಏರ್‌ಲೈನ್ಸ್‌ನ ರೂ 58,000 ಕೋಟಿ ನಷ್ಟವನ್ನು ತುಂಬಿ ಕೊಡಲಾಗಿದೆ.
      ◆ ಭಾರತೀಯ ರೈಲ್ವೇಯ 22,000 ಕೋಟಿ ರೂಪಾಯಿ ನಷ್ಟವನ್ನು ತುಂಬಿ ಕೊಡಲಾಗಿದೆ.
      ◆ BSNL ನ 1,500 ಕೋಟಿ ರೂ. ನಷ್ಟವನ್ನು ತುಂಬಿ ಕೊಡಲಾಗಿದೆ.
      ◆ ದೇಶದ 2,50,000 ಕೋಟಿ ರೂಪಾಯಿ ವಿದೇಶಿ ಸಾಲವನ್ನು ಬಡ್ಡಿಯೊಂದಿಗೆ ಮರುಪಾವತಿ ಮಾಡಲಾಗಿದೆ.
      ◆ ಆಧುನಿಕ ಸಂಪನ್ಮೂಲಗಳನ್ನು ನೀಡುವ ಮೂಲಕ ಸೇನೆಗಳನ್ನು ವಿಶ್ವದರ್ಜೆಯನ್ನಾಗಿ ಮಾಡಲಾಗಿದೆ.
      ◆ 18,500 ಹಳ್ಳಿಗಳಿಗೆ ವಿದ್ಯುದೀಕರಣ ಮಾಡಲಾಗಿದೆ.
      ◆ 9 ಕೋಟಿ 59 ಲಕ್ಷ ಬಡವರಿಗೆ ಉಚಿತ ಗ್ಯಾಸ್ ಸಂಪರ್ಕಗಳನ್ನು ನೀಡಲಾಗಿದೆ.
      ◆ ಸಾವಿರಾರು ಕಿಲೋಮೀಟರ್‌ಗಳಷ್ಟು ಹೊಸ ರಸ್ತೆಗಳನ್ನು ನಿರ್ಮಿಸಲಾಗಿದೆ.
      ◆ ಯುವಕರಿಗೆ 1,50,000 ಕೋಟಿ ರೂಪಾಯಿ ಸಾಲ ನೀಡಲಾಗಿದೆ.
      ◆ ಆಯುಷ್ಮಾನ್ ಭಾರತದಲ್ಲಿ 50 ಕೋಟಿ ನಾಗರಿಕರಿಗೆ ರೂ 1,50,000 ಕೋಟಿ ಮೌಲ್ಯದ ವೈದ್ಯಕೀಯ ವಿಮಾ ಯೋಜನೆಯನ್ನು ಪ್ರಾರಂಭಿಸಲಾಗಿದೆ.
      ◆ ಶ್ರೀ ರಾಮ ಜನ್ಮಭೂಮಿ ಮಂದಿರವನ್ನು ನಿರ್ಮಿಸಲಾಗಿದೆ.
      ◆ ಜಮ್ಮು ಮತ್ತು ಕಾಶ್ಮೀರದಲ್ಲಿ ಸೆಕ್ಷನ್ 370 ನ್ನು ಸಹ ತೆಗೆದುಹಾಕಲಾಗಿದೆ.
      ◆ ಕಾಶ್ಮೀರವನ್ನು ಕೇಂದ್ರ ಆಡಳಿತಕ್ಕೆ ಒಳಪಡಿಸಲಾಗಿದೆ.
      ◆ ಜಮ್ಮು ಮತ್ತು ಲಡಾಖ್ ನ್ನು ಪ್ರತ್ಯೇಕಿಸಲಾಗಿದೆ.
      ◆ ಭಾರತದ ಆರ್ಥಿಕತೆಗೆ ಮುಳ್ಳಾಗಿದ್ದ ಪಾಕಿಸ್ತಾನದ ಸ್ಥಿತಿ ಬೀದಿ ಕುನ್ನಿಯಂತಾಗಿದೆ.
      ◆ ಸಿಎಎ ದೇಶದಲ್ಲಿ ಜಾರಿಯಾಗಿದೆ.
      ◆ ಒಂದು ಕೋಟಿ ಹದಿಮೂರು ಲಕ್ಷ ಜನರಿಗೆ ಮನೆ ಕಟ್ಟಲು 2.5 ಲಕ್ಷ ರೂ. ನೀಡಲಾಗಿದೆ.
      ◆ ಹನ್ನೊಂದು ಕೋಟಿ ಮನೆಗಳಲ್ಲಿ ಶೌಚಾಲಯ ನಿರ್ಮಿಸಲಾಗಿದೆ.
      ◆ ಉಚಿತ ಸಿಲಿಂಡರ್‌ಗಳನ್ನು ನೀಡಲಾಗಿದೆ.
      ◆ ರೈತರ ಸಾಲ ಮನ್ನಾ ಮಾಡುವ ಮೂಲಕ ನಾವು ದೇಶದ ಆರ್ಥಿಕತೆಯನ್ನು ಅಪಾಯದಿಂದ ಹೊರತರಲಾಗಿದೆ.
      ◆ ಇದಲ್ಲದೆ, ದೇಶ ಮತ್ತು ನಾಗರಿಕರ ಹಿತದೃಷ್ಟಿಯಿಂದ NRC ಮತ್ತು NPR ಸೇರಿದಂತೆ ಅನೇಕ ಕಲ್ಯಾಣ ಯೋಜನೆಗಳ ಮೇಲೆ ಕೆಲಸ ನಡೆಯುತ್ತಿದೆ.
      ◆ ಒಂದು ಮತಕ್ಕೆ ಬದಲಾಗಿ ಇಷ್ಟು ಮಾಡಲಾಗಿದೆ.
      ಆದರೂ ನರೇಂದ್ರ ಮೋದಿ ಏನೂ ಮಾಡಲಿಲ್ಲ ಎಂದು ಬೊಬ್ಬೆ ಹೊಡೆಯಲಾಗುತ್ತಿದೆ.
      ಸ್ನೇಹಿತರೇ, ನಿಮ್ಮ ಆತ್ಮಸಾಕ್ಷಿಯಿಂದ ಒಮ್ಮೆ ಆಲೋಚಿಸಿ, ಈ ದೇಶದ ರಕ್ಷಣೆಗೆ ಗೌರವಾನ್ವಿತ ಮೋದಿಯವರಲ್ಲದೆ ಬೇರೆ ಯಾರಾದರೂ ಇದ್ದಾರೆಯೇ?
      *ಇಷ್ಟು ದೊಡ್ಡ ದೇಶಕ್ಕೆ ಸರಿಯಾದ ನಾಯಕತ್ವ ಕೊಡುವವರು ಯಾರು?*
      *ಭ್ರಷ್ಟರು ಮತ್ತು ದೇಶದ್ರೋಹಿ ನಾಯಕರು ಈ ದೇಶಕ್ಕೆ ಈಗಾಗಲೇ ಸಾಕಷ್ಟು ಹಾನಿಯನ್ನುಂಟು ಮಾಡಿದ್ದಾರೆ.*
      *ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಿಂದ ದೇಶವು ಸಮರ್ಥವಾಗಿದೆ ಮತ್ತು ಸಂತೋಷವಾಗಿದೆ.*
      *ದೇಶಕ್ಕಾಗಿ ಮೋದಿಜಿ ಮತ್ತೊಮ್ಮೆ!*
      *ಮೋದಿಜಿಗಾಗಿ ನಾವು ಮತ್ತೊಮ್ಮೆ!*

    • @RajendraAJS
      @RajendraAJS 9 месяцев назад

      ವಿಪರ್ಯಾಸ ಅಂದ್ರೆ ಈ IT BT ಎಂಪ್ಲಾಯೀಸ್ ಹೆಚ್ಚಾಗಿ ಅಂಧ ಭಕ್ತರೇ ಇರೋದು..

    • @AjayKumar-i2i
      @AjayKumar-i2i 3 месяца назад +1

      Ok yss karanatk z p kamalpur bachanal basawaraj

  • @AshokAlappanavar
    @AshokAlappanavar 2 месяца назад +3

    Thank U SIR,for good NEWS

  • @SachinRaj-d8b
    @SachinRaj-d8b 10 месяцев назад +34

    Wel said sir

  • @JohnJoseph-t9k
    @JohnJoseph-t9k 5 месяцев назад +25

    ಬಹಳಷ್ಟು ಉಪಯುಕ್ತ ಮಾಹಿತಿ
    ರಿಕಾರ್ಡ್ ಮಾಡಿ ಇಟ್ಟುಕೊಳ್ಳಬೇಕಾದ ಮಾಹಿತಿ

  • @govindarajn1253
    @govindarajn1253 10 месяцев назад +50

    GOD ONLY SAVE OUR NATION THIS RIGHT TIME 2024 LOKSABHA ELECTION CITIZEN THIK AND VOTE

    • @ShivannaPuttappa-o4w
      @ShivannaPuttappa-o4w 10 месяцев назад

      ಭಿಕ್ಷುಕರ ಪಾರ್ಟಿ ಗೆ ವೋಟ್ ಮಾಡಿ ದೇಶ ರಕ್ಷಣೆ ಮಾಡಿ😂😂😂😂🎉🎉😂😂😂🎉

  • @manjunathfsudhakar141
    @manjunathfsudhakar141 6 месяцев назад +11

    very usefull information it is truth Example S m Krishna

  • @SangappaMannur-ym9xd
    @SangappaMannur-ym9xd 10 месяцев назад +77

    ಸರ್ ನಮ್ಮ ದೇಶದ ಜನರಿಗೆ ಜಾತಿ ಮೊದಲು ಅದನ್ನು ಬಿಜೆಪಿಯವರು ಚೆನ್ನಾಗಿ ತಿಳಿದುಕೊಂಡಿದ್ದಾರೆ

    • @prabhun7201
      @prabhun7201 10 месяцев назад +5

      💯💯💯💯💯💯💯💯💯

    • @keshavamurthybs1956
      @keshavamurthybs1956 5 месяцев назад

      ಹೀಗೆಲ್ಲಾ ಹೇಳ್ತಾ ದೇಶವನ್ನ ಮುಸಲ್ಮಾನರ ಕೈಗೆ ಕೊಡಿ, ಆಮೇಲೆ ಕಾಂಗ್ರೆಸ್ಸು ಇಲ್ಲ, ಬಿಜೆಪಿ ನೂ ಇಲ್ಲ. ನಮ್ಮ ಮನೇಲಿ ನಾವೇ ನಮಾಜ್ ಮಾಡ್ಬೇಕಾಗುತ್ತೆ.

  • @RavindraKalaburgi
    @RavindraKalaburgi 8 месяцев назад +18

    ದೇಶದ ಆರ್ಥಿಕ ಪರಿಸ್ಥಿತಿಯನ್ನು ಬಹಳ ಸಮಾಧಾನದಿಂದ ಅಂಕಿ ಅಂಶಗಳನ್ನು ಬಿಚ್ಚಿಟ್ಟಿದ್ದೀರಿ ನಿಮಗೆಧನ್ಯವಾದಗಳು ನಾವೆಲ್ಲರೂ ಭವಿಷ್ಯದ ದಿನಗಳಲ್ಲಿ ಚಿಂತಿಸುವುದು ಮತ್ತು ಅರ್ಥಮಾಡಿಕೊಳ್ಳುವುದು ಬಹಳವಿದೆ

  • @nnab196
    @nnab196 10 месяцев назад +206

    ನಂಬರ್ ಒನ್ ಸುಳ್ಳುಗಾರ . ನಂಬರ್ ಒನ್ ಸಾಲಗಾರ ಮೋದಿ .

    • @somusomanatha7243
      @somusomanatha7243 10 месяцев назад

      Ninu nin nambkondiror sullugara kallaru

    • @ChikkegowdaChikkegowds
      @ChikkegowdaChikkegowds 10 месяцев назад +1

      0:42

    • @nnab196
      @nnab196 10 месяцев назад

      @@ChikkegowdaChikkegowds ಪ್ರಜಾಪ್ರಭುತ್ವ ರಾಷ್ಟ್ರ ದಲ್ಲಿ ಬಾಲ ಹಿಡಿದು ಹೋಗುವ ಅಂದ ಭಕ್ತರು

    • @lingarajusb7681
      @lingarajusb7681 9 месяцев назад

      ವಿಶ್ವ ನಾಯಕ ಮೋದಿ ಸುಳೆಳಲ್ಲ ಹಿವನ ಮಾತಲ್ಲ ಕೇಳೋದು ಗೂಗಲ್ ನಲ್ಲಿ ಸರ್ಚ್ ಮಾಡಿ ತಿಳುತ್ಕೊಳೋಡು 1.9 ತೆಲ್ಲಿಯನ್ 65 ಯರ್ಸ್ ಟೈಂ ಅದರಲ್ಲಿ ಕಾಂಗ್ರೆಸ್ ಸಾಲ ಮೋದಿಜಿ 4.3 ಟ್ರಿಲಿಯನ್ 10 ಯರ್ಸ್ ಓನ್ಲಿ

    • @bhaskarshetty7685
      @bhaskarshetty7685 2 месяца назад

      100/

  • @pruthvikumar5256
    @pruthvikumar5256 2 месяца назад +3

    ಎಷ್ಟು ಅರ್ಥಪೂರ್ಣ ವಿಶ್ಲೇಷಣೆ ಸರ್
    ಬುದ್ದಿವಂತರಿಗೆ ಮಾತ್ರ ಈ ಎಪಿಸೋಡ್
    Thanks 🙏

  • @MaheshaMS-hv9wc
    @MaheshaMS-hv9wc 10 месяцев назад +19

    Best economic manomohan singh sir.

  • @eliammajose8319
    @eliammajose8319 2 месяца назад +5

    Good information give n for public thank you sir 👍

  • @prakashkumarbg5522
    @prakashkumarbg5522 10 месяцев назад +33

    Wonderful sir thanks for truth.

  • @krishnaganapumane2619
    @krishnaganapumane2619 Месяц назад +2

    ಯಾವ ರಾಜ್ಯ ಅತಿ ಹೆಚ್ಚು ಸಾಲ ಮಾಡಿಕೊಂಡಿದೆ ಅದನ್ನು ನೀಡಿದವರು ಯಾರು ಎನ್ನುವುದನ್ನು ವರದಿ ಮಾಡಿ ಪ್ಲೀಸ್ ಸರ್

  • @NoormohammadMamdapur
    @NoormohammadMamdapur 10 месяцев назад +32

    Good News 💯👌👍🙏🇮🇳

  • @siddarajusidda8648
    @siddarajusidda8648 Месяц назад +3

    Wonderful sir thanks for truth 🙏 🙏🌹💙

  • @chethanrajr8055
    @chethanrajr8055 10 месяцев назад +55

    ಕೊಚ್ಚೇ ದಿನ್

  • @nandas8681
    @nandas8681 10 месяцев назад +12

    Thank you sir

  • @racheldevan9543
    @racheldevan9543 10 месяцев назад +41

    Thank you for your media

  • @gmkummur8567
    @gmkummur8567 10 месяцев назад +10

    Best narret Basavaraj sir

  • @HcLakshman
    @HcLakshman 7 месяцев назад +2

    You are 100001/ right sir thank you

  • @basavashree-kd9gm
    @basavashree-kd9gm 10 месяцев назад +26

    Super News sir Thank you🙏🙏

  • @hvmahadevappa4779
    @hvmahadevappa4779 2 месяца назад +1

    ಬಿಜೆಪಿ ಭಕ್ತರಿಗೆ ಈ ಸಾಲ ಪ್ರಸಾದ ರೂಪದಲ್ಲಿ ಇದೆ ಮಾನ್ಯ ಪ್ರಧಾನ ಮಂತ್ರಿ ಮೋದಿಗೆ ಮಾನ ಮರ್ಯಾದೆ ಇಲ್ಲವೇ ಎಂಬ ಪ್ರಶ್ನೆ ಜನಸಾಮಾನ್ಯರಿಗೆ ಅರ್ಥವಾಗುತ್ತದೆ
    ಈಗ ಸ್ವಲ್ಪ ಬುದ್ಧಿ ಕಲಿಸಿದ್ದಾರೆ ಮುಂದೆ
    ಮಾರಿ ಹಬ್ಬ ಮಾಡುತ್ತಾರೆ ಬಿಜೆಪಿ ಸರ್ಕಾರಕ್ಕೆ

  • @khalandarbasha7436
    @khalandarbasha7436 10 месяцев назад +11

    Good job sir Good news sir thanks you all sir 👌

  • @chandrashekharashetty8741
    @chandrashekharashetty8741 9 месяцев назад +5

    Rama Rama govinda

  • @ನನ್ನಹಾಡುನ್ನನದು-ದ7ಳ
    @ನನ್ನಹಾಡುನ್ನನದು-ದ7ಳ 10 месяцев назад +78

    🤦‍♂️ಅಯ್ಯೋ!ಪ್ರದಾನಿ ಅಲ್ಲ ಪ್ರಚಾರ್ ಮಂತ್ರಿ....🙈🙉🙊

  • @kumarswamysn6274
    @kumarswamysn6274 2 месяца назад +3

    Very good speech namaste 🎉🎉🎉

  • @racheldevan9543
    @racheldevan9543 10 месяцев назад +12

    Super information 👌

  • @NagarajGandudi-r3q
    @NagarajGandudi-r3q 24 дня назад

    ಜೈ ಮನಮೋಹನ್ ಸಿಂಗ್ ಜೈ ಕಾಂಗ್ರೆಸ್ ಜೈ ಸಿದ್ದರಾಮಯ್ಯ ಸರ್ ಜೈ ರಾಹುಲ್ ಗಾಂಧಿ🎉🎉

  • @sannappakudlur4646
    @sannappakudlur4646 10 месяцев назад +45

    ಅಚ್ಚ ದಿನ ಬಂದಿದೆ

  • @maheshinchal6117
    @maheshinchal6117 8 месяцев назад +47

    ನಮ್ಮ ಭವಿಷ್ಯ ನಮ್ಮ ಕೈಯಲ್ಲಿದೆ ಈಗಲಾದರೂ ಬದಲಾಗಿ ಕಾಂಗ್ರೆಸ್ ಗೆ ವೋಟ್ ಮಾಡಿ

    • @prabhakarsc8456
      @prabhakarsc8456 8 месяцев назад +7

      ಕಾಂಗ್ರೆಸ್ ಗೆ ಓಟು ಹಾಕಿದರೆ ನಮ ದೇಶದ್ ಗತಿ ಅದೋ ಗತಿ

    • @veeru1114
      @veeru1114 8 месяцев назад +1

      Jai cangress🎉❤

    • @veeru1114
      @veeru1114 8 месяцев назад +1

      Jai cangress🎉❤

    • @cyprianveigas8638
      @cyprianveigas8638 2 месяца назад +1

      Jai Congress

    • @cyprianveigas8638
      @cyprianveigas8638 2 месяца назад +1

      Jai Rahul

  • @natarajr1372
    @natarajr1372 10 месяцев назад +21

    Nicely presented with Facts and Figures. Thank you sir

  • @JacinthaDcunha
    @JacinthaDcunha 5 месяцев назад +12

    Super news sir thank you so much

  • @anithaf5110
    @anithaf5110 10 месяцев назад +21

    Absolute truth..... we really need an educated PM...

  • @MahammadRameez-ou5uy
    @MahammadRameez-ou5uy 8 месяцев назад +22

    ವಿಜಯ್ ಮಲ್ಯ ✈️ ಹೇರಿ ವಿದೇಶದಲ್ಲಿ ಇದ್ದಾನೆ. ಮೋದಿ ಯವಾ ದೇಶಕ್ಕೆ ಹೋಗಲು ಪ್ಲಾನ್ ಮಾಡ್ತಾನೆ 😅

    • @rathnarathna.b5093
      @rathnarathna.b5093 2 месяца назад

      Saala nam thale mele haaki yelladru hogi maja madkond erthane

  • @santoshh5366
    @santoshh5366 10 месяцев назад +9

    Super sir 🙏

  • @223344830
    @223344830 10 месяцев назад +13

    ನಮ್ಮ ದೇಶ ಶ್ರೀಲಂಕಾ ತರ ಆಗೋವರೆಗೂ ಅರ್ಥ ಆಗೋದಿಲ್ಲ ಸರ್.

  • @akirat786
    @akirat786 10 месяцев назад +20

    Please share to all indians

  • @ShivannaHS-sp7fk
    @ShivannaHS-sp7fk 2 месяца назад +3

    ಒಬ್ಬ ಹೆಡ್ಡನ್ನ ಪ್ರಧಾನಿ ಮಾಡಿದರೆ ಹೀಗೆ ಆಗೋದು.

  • @slvelectrical4089
    @slvelectrical4089 10 месяцев назад +6

    Good information. Thanks sir

  • @ShekharaNaikH
    @ShekharaNaikH 10 месяцев назад +13

    Supar mahiti sar

  • @syedasif4330
    @syedasif4330 10 месяцев назад +12

    Well explain 👌👌👌

  • @shabberbshabber7296
    @shabberbshabber7296 2 месяца назад +2

    Good excellent super news sar

  • @grettaalmeida3612
    @grettaalmeida3612 10 месяцев назад +29

    😢😢😢 ತುಂಬಾ ಬೇಸರದ ಸಂಗತಿ ಸರ್ 😮

  • @obaid9791
    @obaid9791 7 месяцев назад +4

    Bravo, sir, and many thanks for enlightening us.

  • @pradeepmal339
    @pradeepmal339 8 месяцев назад +2

    Jai congress ❤✌

  • @sridhars1667
    @sridhars1667 10 месяцев назад +19

    ವಿಚಾರ ವಿಚಿತ್ರ ಆಗಿದೆ

    • @SWAVICHA
      @SWAVICHA 10 месяцев назад

      ಯಾರಿಗು ಸಿಗದ ಮಾಹಿತಿಗಳು ನಿಮಗೆ ಮಾತ್ರ ಸಿಗುತ್ತವೆ. ಮೊದಲು ಜನರ ಮನಸ್ಸಿನಲ್ಲಿ ವಿಷ ಬಿತ್ತೊದನ್ನ ಬಿಡಿ.

  • @ManjuManju-fk1979
    @ManjuManju-fk1979 9 месяцев назад +31

    ತಿನ್ನಲು ಬಿಡಲ್ಲ ನಾನು ತಿನ್ನಲ್ಲ ಅನ್ನೊ ಮೋದಿ ಸಾಹೇಬರು ಈ ಸಾಲ ಹೇಗೆ ಆಯಿತು ರಿ

  • @rajeshp4969
    @rajeshp4969 10 месяцев назад +9

    Sir👍❤

  • @mahibubsabjjamadar4607
    @mahibubsabjjamadar4607 27 дней назад

    Excellent News Super Sir Thank You 🎉🎉🎉🎉🎉

  • @rangaswamymg8657
    @rangaswamymg8657 6 месяцев назад +3

    Super

  • @dziretravelinc3223
    @dziretravelinc3223 2 месяца назад +1

    Excellent information thank you sir

  • @rp__creations4198
    @rp__creations4198 8 месяцев назад +10

    ಇದನ್ನ ಕೇಳಿ ಮತ್ತೆ ಅದೇ ರಾಗ ಅದೇ ಹಾಡು

  • @ismailmulla1361
    @ismailmulla1361 2 месяца назад +1

    Very Good message
    Upp😮

  • @AshokHarapanahalli
    @AshokHarapanahalli 10 месяцев назад +8

    Today we’re forwarding this video to finance dept. to confirmation sir but explains is good

  • @thippeswamy.s.b6941
    @thippeswamy.s.b6941 2 месяца назад +2

    ಈಗ ಕೇಂದ್ರ ಸರ್ಕಾರದ ಮಂತ್ರಿ ಮಂಡಲದಲ್ಲಿ ಯಾರಾದರೂ ಒಬ್ಬ ಬುದ್ಧಿವಂತ ಮಂತ್ರಿ ಇದ್ದಿದ್ದರೆ ಈಗೆ ಆಗುತ್ತಿರಲಿಲ್ಲ

  • @BasavarajMulimani-e4f
    @BasavarajMulimani-e4f 6 месяцев назад +3

    ಹತ್ತು ವರ್ಷಗಳ ಹಿಂದೆ ಇ ದ್ದಂತಹ ಬಂಗಾರದ ಬೆಲೆ ಮತ್ತು ಈಗಿನ ಬೆಲೆ,
    ಹತ್ತು ವರ್ಷಗಳ ಹಿಂದಿನ ಕಾರ್ಮಿಕರ ಕೂಲಿ(ರೂ50) ಈಗಿನ ಕೂಲಿ (ರೂ 300)
    ರೂಪಾಯಿಯ ಬೆಲೆಯು ಇಳಿಕೆಯಾದಾಗ ಇರುವ ಸಾಲದ ಪ್ರಮಾಣ ಹೆಚ್ಚೆಂದು ತೋರುತ್ತದೆ.

  • @narayank3625
    @narayank3625 10 месяцев назад +26

    BJP will not cross 230seats inlokasabha election in2024.

    • @indiagoomos1279
      @indiagoomos1279 10 месяцев назад +2

      EVM Ede alla😅😅😅

    • @thenaikvp6602
      @thenaikvp6602 10 месяцев назад +3

      ​@@indiagoomos1279CORRECT. BJP BADUKIRODE EVM NINDA.

    • @narayank3625
      @narayank3625 7 месяцев назад

      I have confidence this time EVM will not work out for bjp.

  • @rameshm.v9659
    @rameshm.v9659 10 месяцев назад +7

    Soooooooper sir ❤

  • @sathyendraacharya6737
    @sathyendraacharya6737 6 месяцев назад +4

    Thanks for exlent information I am also economic student and Your point of unlimited loan is always danger for any country. Only corporate comampnies making uge profit from today's our economic policies by today's Ruling party but one thing. now younger generations thinking what to do for Examples our Young upcomming talanted cleanely explain what is now going in Indian politics and reslt of 2024 Lock sabha election results warning Bell for all political parties We want justice not curpted parties

  • @rajrajappa2738
    @rajrajappa2738 10 месяцев назад +18

    😂😂😂 ಅಂದ ಭಕ್ತರು ನೋಡಲೇಬೇಕು😢😢😢

  • @sanjays2524
    @sanjays2524 10 месяцев назад +4

    Jai Congress Jai India

  • @reshmahs840
    @reshmahs840 9 месяцев назад +2

    Super analysis sir

  • @shamprasadrudraiah7034
    @shamprasadrudraiah7034 7 месяцев назад +19

    ಸಾಲದ ಬಗ್ಗೆ ನೋಡಿಕೊಳ್ಳಲು C A G ಇದ್ದಾರೆ ನಿನ್ನ ವರದಿ ಬೇಕಾಗಿಲ್ಲ

    • @Jaggu_beat
      @Jaggu_beat 2 месяца назад

      ಅಲ್ಲಾಪ ಮನೆ ಸಾಲ ತೀರಿಸೋಕೆ ಅಪ್ಪ ಇದ್ದಾರೆ ಅಂದ್ರೆ ಸಾಕ, ಮಕ್ಕಳು ಯೋಚನೆ ಮಾಡ್ಬೇಕು ಅಲ್ವಾ.