"ಸರಿಯಾದ ನಾಯಕನನ್ನು ಆರಿಸದಿದ್ದರೆ ಕೊನೆಗೆ ಸೋಲೋದು ಜನ.." | Prakash Raj | EXCLUSIVE INTERVIEW

Поделиться
HTML-код
  • Опубликовано: 28 окт 2024

Комментарии • 1 тыс.

  • @Omnamahshivaya010
    @Omnamahshivaya010 8 месяцев назад +107

    ಹೌದು 💛♥️🙏♥️💛
    ಎಷ್ಟೊಂದು ವಿಚಾರಗಳು ನನ್ನ ತಲೆಗೆ ಬಂದೆ ಇರಲ್ಲಿಲ್ಲ ಈ ಚರ್ಚೆ ನೋಡೋ ತನಕ ! ಬಹಳ ಸೂಕ್ಷ್ಮವಾದ ವಿಷಯ ಪ್ರಕಾಶ್ ಸರ್ ಹೊರಹಾಕಿದ್ದು ನಮ್ಮಂಥ ಕುರುಡು ಭಕ್ತರ ಕಣ್ಣು ತೆರಸಲಿ 🙏💛♥️🙏
    ಪ್ರಕಾಶ್ ಸರ್ ಅವರು ದಕ್ಷಿಣ ಭಾರತ ಎಲ್ಲಾ ಭಾಷೆಗಳನ್ನು ಸುರಲಿತವಾಗಿ ಮಾತಾಡ್ತಾರೆ ಹೌದು, ಅದಲ್ಲದೇ ಅವರು ಇಂಗ್ಲೀಷ್ ಭಾಷೆಯಲ್ಲೂ ಕೂಡಾ ಬಹಳ ಚೆನ್ನಾಗಿ ಮಾತಾಡ್ತಾರೆ ! ಅವರ ನ್ಯಾಷನಲ್ ಡಿಬೇಟ್ ನೋಡಿದ್ರೆ ಗೊತ್ತಾಗುತ್ತೆ ! ಇದರಲ್ಲೇ ಗೊತ್ತಾಗುತ್ತೆ ಅವರ ಪಾಂಡಿತ್ಯ ! ಆದರೆ ಉತ್ತರ ಭಾರತೀಯ ರಾಜಕಾರಣಿಗಳಿಗೆ ದಕ್ಷಿಣಕ್ಕೆ ಬಂದಾಗ ಇಂಗ್ಲೀಷ್ನಲ್ಲಿ ಭಾಷಣ ಬರೋಲ್ಲ ಅಂತ ಹಿಂದಿ ಏರಿಕೆ ಮಾಡಲು ಕುತಂತ್ರ ಮಾಡ್ತಿದ್ದಾರೆ ಅನ್ನಿಸುತ್ತೆ !

    • @ushaiyersrivatsa2057
      @ushaiyersrivatsa2057 7 месяцев назад

      Avanu hindu virodhi

    • @Omnamahshivaya010
      @Omnamahshivaya010 7 месяцев назад

      @@ushaiyersrivatsa2057 : ಅಯ್ಯೊ ಮಂಕುದಿಣ್ಣೆ, ಹೋಗಿ ಎಲ್ಲಾದ್ರೂ ಸಗಣಿ ಇದ್ದರೆ ಮುಕ್ಕು! ನಾನು ಕೂಡ ಹಿಂದೂ ಹಾಗು ಅಪ್ಪಟ ಭಾರತೀಯ! ಹಿಂದೂ ವಿರೋಧಿ ಯಾರು ಅಂತ ಯೋಚಿಸೋ ಅಷ್ಟು ವಿದ್ಯಾರ್ಹತೆ ನನಗೆ ಇದೆ ! ಜಾತಿ, ಮತ, ಧರ್ಮಕ್ಕಿಂತ ದೇಶದ ಹಿತಾಸಕ್ತಿ ಮುಖ್ಯ , ದೇಶ ಸುಭೀಕ್ಷವಾಗಿದ್ದರೆ ಮಾತ್ರ ಜಾತಿ, ಮತ, ಧರ್ಮಗಳು ಪಾಲಿಸಲು ಸಾಧ್ಯ ! ಹಿಂದೂ ವಿರೋಧಿ ಅಂತ ಹೇಳೋಕ್ಕು ನಾಚಿಕೆ ಆಗಬೇಕು ನಿಮ್ಮಗಳಿಗೆ ......😡😡😡

    • @rajusirish4159
      @rajusirish4159 6 месяцев назад

      ​@@ushaiyersrivatsa2057 neevu ನಿಮ್ಮದೇ ವಿರೋಧಿ

  • @umeshpendari6994
    @umeshpendari6994 8 месяцев назад +187

    ಒಬ್ಬ ಒಳ್ಳೆಯ ಜ್ಞಾನವುಳ್ಳ ವ್ಯಕ್ತಿ ಮತ್ತು ಒಂದು ಒಳ್ಳೆಯ ಪುಸ್ತಕ
    ಇವು ಎರಡು ಸುಲಭವಾಗಿ ಎಂದಿಗೂ ಜನಗಳಿಗೆ ಅರ್ಥವಾಗಲಾರವು
    ಪ್ರಕಾಶ್ ರಾಜ್ ಅವರ ಜ್ಞಾನ ಆಧಾರಿತ ಮಾತುಗಳಿಗೆ ನನ್ನದೊಂದು ಸಲಾಂ

    • @firststeps6640
      @firststeps6640 8 месяцев назад

      byari galige support maadu lofer Pakistan madthare lofer india na artha madko byari buddi nambeda

    • @ansaru.k9708
      @ansaru.k9708 8 месяцев назад +1

      🫶

    • @suhasinihundeker7059
      @suhasinihundeker7059 7 месяцев назад +1

      👌🙏

  • @vishwanathvishwa1055
    @vishwanathvishwa1055 8 месяцев назад +279

    ಸತ್ಯ ಹೇಳುವವರಿಗೆ ಶತ್ರುಗಳು ಜಾಸ್ತಿ.... ಸುಳ್ಳು ಹೇಳುವವರಿಗೆ ಮಿತ್ರರು ಜಾಸ್ತಿ..... ಸೂಪರ್ ಮಾತು ಸಾರ್ 🎉🎉🎉🎉🎉🎉

    • @firststeps6640
      @firststeps6640 8 месяцев назад

      byarigalige support maadu lofer, aamele avara yenjalu tinti

    • @firststeps6640
      @firststeps6640 8 месяцев назад

      modi bandilla andre ninna byari turkaru india na pakistan madta edru

    • @manjudv4336
      @manjudv4336 8 месяцев назад +2

      🎉🎉🎉Nimmavaru jasthi jana beku Sir ❤❤❤q

    • @arun_479
      @arun_479 8 месяцев назад +1

      Nivu correct agi matadidri sir

    • @revantreddy-uu5gb
      @revantreddy-uu5gb 8 месяцев назад +1

      That's True ❤

  • @dakshayinip567
    @dakshayinip567 8 месяцев назад +108

    ನೀವು ತುಂಬಾ ಓದಿಕೊಂಡವರು. ವಿಚಾರವಂತರು, ಒಬ್ಬ ಜವಾಬ್ದಾರಿ ಇರುವ ನಿಜವಾದ ಪ್ರಾಮಾಣಿಕ ಪ್ರಜೆ ನೀವು. ನಿಮ್ಮ ವಿಚಾರ ಧಾರೆಗೆ ಪೂರ್ಣ ಸಹಮತವಿದೆ. ನನ್ನ ವಿಚಾರವು ಇದೇ ಆಗಿದೆ.👍👌

    • @firststeps6640
      @firststeps6640 8 месяцев назад

      le naayi Modiji bandilla andre ninna turkaru india na pak madta edru..byari naayigala na namba beda...bekadre bere community support maadu no issue

  • @ravindrahk8676
    @ravindrahk8676 8 месяцев назад +116

    ಪ್ರಕಾಶ್ ರೈ....ಉತ್ತಮ ನಟ... ಚಿತ್ರರಂಗ ಹಾಗೂ ರಂಗಭೂಮಿ...ಪ್ರಕಾಶ್ ನಿರಂತರ ಅಭಿನಯಿಸುತ್ತಾ ಇರಲಿ.

    • @prakashg9132
      @prakashg9132 7 месяцев назад +1

      ನೋಡುವವವರು ಯಾರು?.😊

  • @vinayakashenoyk4622
    @vinayakashenoyk4622 8 месяцев назад +92

    ಪ್ರಕಾಶ್ ರೈ ಅವರ ಹೃದಯ ವೈಶಾಲಕ್ಕೆ ಕಾರಣ ದೇಶದ ಎಲ್ಲಾ ಭಾಷೆಯ ಪ್ರೇಮದಿಂದ ಎಂದು ಹೇಳಿದರೆ ತಪ್ಪಾಗಲಾರದು 🙏

  • @haneifmohd9849
    @haneifmohd9849 8 месяцев назад +40

    ಮೊತ್ತ ಮೊದಲ ಬಾರಿ ಒಂದು ವೀಡಿಯೊ ಪೂರ್ತಿ ನೋಡಿದೆ. Mr Prakash Rai, you just awesome

  • @S.ShekarappaSannappanavar
    @S.ShekarappaSannappanavar 8 месяцев назад +65

    ಬಹು ಭಾಷಾ ನಟ ಪ್ರಕಾಶ್ ರಾಜ್.💐

  • @arjunsk1996
    @arjunsk1996 8 месяцев назад +300

    Super benki sir 🔥🔥🔥 ನಿಮ್ಮ ಅಂತ ಬುದ್ಧಿವಂತ ಪ್ರಜ್ಞಾವಂತ ವ್ಯಕ್ತಿಗಳು ಬೇಕು ಸರ್ ಈ ಸಮಾಜಕ್ಕೆ ❤❤❤❤

    • @Selvaku534
      @Selvaku534 8 месяцев назад +13

      ಹಾಗಾದ್ರೆ ನೀನು ಕಿತ್ತೋಗಿರೋ ತಗಡು ಪಾತ್ರೆನ😂😂😂😂

    • @sudhira26488
      @sudhira26488 8 месяцев назад +4

      One sided Hypocrite prajnavantara bagge heloda neenu?

    • @hackerkudla5664
      @hackerkudla5664 8 месяцев назад

      ​@@Selvaku534 ನಮ್ಮ ದೇಶದ ಸಂಪತ್ತನ್ನು ದರೋಡೆ ಮಾಡುವವರು ನಿನ್ನ ಕಣ್ಣಿಗೆ ಕಿತ್ತೊಗಿರೊ ತಗಡು ತರಹ ಕಾಣಿಸಲ್ವಾ ನಿನಗೆ. ಒಬ್ಬ ಒಳ್ಳೆ ವ್ಯಕ್ತಿಯನ್ನು ಹೊಗಳಿದವರು ನಿನಗೆ ತಗಡು ಅಲ್ವಾ. 🤔

    • @nanjegowda8490
      @nanjegowda8490 8 месяцев назад

      ಸತ್ಯ ಹೇಳಿದರೆ ಸಂಗಳು ಬಾಲಗಳಿಗೆ ಇರುಕ್ಕೆ ಅಗತ್ತಿಲ್ಲಾ
      ನಾಯಿಗಳು ಬೋಗಳಿದರೆ ತಾವುಗಳು ಅಂಜುವುದಿಲ್ಲಾ ತಲೆ ಕೆಡಿಸಿಕೊಳ್ಳುವುದಿಲ್ಲಾ ಅನುವುದು ರಾಜ್ಯದ ಪ್ರಜ್ಞಾವಂತ ನಾಗರಿಕರಿಗೆ ಗೊತ್ತಿದೆ😅

    • @manjugowdagowda3395
      @manjugowdagowda3395 8 месяцев назад

      ​@@Selvaku534ನಿನ್ನಂಥಾ ತಗಡು ಬಡ್ಡೀಮಕ್ಕಳಿಗೇ ತಿಳುವಳಿಕೆ ಇದ್ದರೇ ತಾನೇ ಬೇಕುಪ್ಪಾ

  • @NavabGirani-w5z
    @NavabGirani-w5z 8 месяцев назад +127

    ಯುವ ಜೇನತೆಗೆ ನೀವು ಆದರ್ಶ್ ನೀವು ಸುಂದರ ನಿಮ್ಮ ಭಾಷೆ ಸುಂದರ ನೀವು ಮುಂದೆ ಬಂದರೆ ಇದುವೇ ಸ್ವರ್ಗ ಜೈ ಪ್ರಕಾಶ್ ಅಣ್ಣ

    • @shivakumarhm2823
      @shivakumarhm2823 7 месяцев назад +2

      Commonwealth, coalgate, 2g, augsta westland, adharsh cases bagge mathadi.....

    • @shravyaSbharadwaj
      @shravyaSbharadwaj 7 месяцев назад

      ​@@shivakumarhm2823ಅವ್ನಿಗೆ ಅವೆಲ್ಲ ಮಾತಾಡಕ್ಕೆ ಬೀಜ ಇಲ್ಲ

    • @prakashg9132
      @prakashg9132 7 месяцев назад

      ಈ ಕೋತಿಗೆ ಆವಾಗ ಬುದ್ದಿ ಇರಲಿಲ್ಲವಂತೆ. ಹುಟ್ಟಿದ 48 ವರ್ಷಗಳ ನಂತರ ಬುದ್ದಿ ಬಂದಿದೆಯಂತೆ 😊

  • @sbnayak7760
    @sbnayak7760 8 месяцев назад +60

    ಇನ್ನಾದರೂ ನಮ್ಮ ಸಮಾಜ ಜಾಗ್ರವಾಗಬೇಕು ಸರ್ ಧನ್ಯವಾದಗಳು. 🙏🏻🙏🏻

  • @ganeshkumar-rz1pf
    @ganeshkumar-rz1pf 8 месяцев назад +34

    ಅವಿನಾಶ್ ನಿಮ್ಮ್ ಸಂದರ್ಶನ ಸೂಪರ್.... ಪ್ರಕಾಶ್ ರೈ ಅವರ ಜೊತೆ ಉತ್ತಮ ಮಾತು... 👌🏻👌🏻ಪ್ರಕಾಶ್ ರೈ ಅವರ ಕನ್ನಡ ದೇಶದ ಬಗ್ಗೆ ಅವರ ಜ್ಞಾನ ಅಮೋಘ

  • @santhoshs8385
    @santhoshs8385 8 месяцев назад +62

    ಪ್ರಕಾಶ್ ರಾಜ್ ಸರ್ ನಿಮ್ಮ ಹಾಗೆ ಪ್ರತಿಯೊಬ್ಬ ಪ್ರಜ್ಞಾವಂತ ನಾಗರೀಕ ಆಡಳಿತದಲ್ಲಿ ಇರುವ ಜನರನ್ನು ಪ್ರಶ್ನೆ ಮಾಡಿದರೆ ದೇಶ ತನ್ನಿಂದ ತಾನೇ ಅಭಿವೃದ್ದಿ ಸಾಧ್ಯ

  • @chandrashekar5985
    @chandrashekar5985 8 месяцев назад +36

    ನೈಸ್ ಡಿಸ್ಕಷನ್ ಪ್ರಕಾಶ್ ರೈ ಅವರಿಂದ....

  • @mohammadfayaz6055
    @mohammadfayaz6055 8 месяцев назад +30

    ಸರ್ ನಿಮ್ಮಂತವರು ಇದೇ ರೀತಿ ಮುಂದೆ ಬನ್ನಿ ನಿಮ್ಮೊಂದಿಗೇ ನಾವಿದ್ದೆವೆ👍💪

  • @Viralcutz.media.
    @Viralcutz.media. 8 месяцев назад +22

    Real life HERO 🔥
    Always an inspiration 🫡

  • @basavarajrc9467
    @basavarajrc9467 8 месяцев назад +60

    ಸಮಾಜವನ್ನ ಜಾಗ್ರತೆಗೊಳಿಸುತ್ತಿದ್ದೀರ ಸರ್,ಗುಡ್..

  • @sauravspeed
    @sauravspeed 8 месяцев назад +66

    ನಿಮ್ಮಂತಹ ಬುದ್ದಿಜೀವಿಗಳು ಸಮಾಜಕ್ಕೆ ಬೇಕು.ನಿಮ್ಮ ಸ್ಪಷ್ಟ ಕನ್ನಡ ಹಾಗೂ ನಿಮ್ಮ ನಟನೆಗೆ ನಾನು ಅಭಿಮಾನಿ.

  • @mohankumarkn6747
    @mohankumarkn6747 8 месяцев назад +16

    ಇಂದಿನ ಯುವಕರು ಕೇಳಲೇಬೇಕಾದ ಒಳ್ಳೆಯ ಸಂದರ್ಶನ.❤🙏

  • @nagarathnaram456
    @nagarathnaram456 8 месяцев назад +44

    He's good knowledge 🎉❤

  • @sushma3696
    @sushma3696 8 месяцев назад +14

    💯 correct.. Each words have its own quality.. Only qualified person can understand..

  • @haroldmartis3209
    @haroldmartis3209 8 месяцев назад +20

    "I voted or no but he is my PM"
    I like that point

  • @muniyappagp1494
    @muniyappagp1494 8 месяцев назад +11

    ನೀವು ಹೇಳಿರುವುದು ನಿಜ ಈಗ ಜನರು buddivaragabeku ಜೈ ಪ್ರಕಾಶ್ ರಾಜ್

  • @yohanpejyohan4109
    @yohanpejyohan4109 8 месяцев назад +36

    ತುಂಬಾ ಚೆನ್ನಾಗಿ ವಿಶ್ಲೇಷಣೆ ಮಾಡಿದ್ದಾರೆ,,, ಪ್ರಕಾಶ್ ರಾಜ್ 🙏🙏🙏

  • @KaKaCreation
    @KaKaCreation 8 месяцев назад +14

    ಒಂದು ಸುಂದರ ಸಂದರ್ಶನ.. ಅವಿನಾಶ್ you done great job.
    Prakash Rai sir we always love you❤

  • @ravichandrantc4979
    @ravichandrantc4979 8 месяцев назад +53

    I like u prakash sir. Your speech

  • @ganeshkumar-rz1pf
    @ganeshkumar-rz1pf 8 месяцев назад +16

    ಸೂಪರ್ interwew ಅವಿನಾಶ್ ಜಿ... ಅದ್ಬುತ ಮಾತು ಕಥೆ

  • @lokeshgowda5698
    @lokeshgowda5698 8 месяцев назад +71

    ಕಾಂಗ್ರೇಸ್ ಸರ್ಕಾರ ಕೊಟ್ಟ ನರೇಗಾ ಎಂಥಾ ಕಾರ್ಯಕ್ರಮ ಗೊತ್ತಾ ಗೆಳೆಯರೇ..
    ಸ್ವಂತ ಭೂಮಿಯಲ್ಲಿ ಕೆಲಸ ಕೊಟ್ಟು ಅದಕ್ಕೆ ತಕ್ಕ ಹಣ ಕೊಡೋದು ಅದ್ಭುತ
    ಆವಾಗ ನಿರುದ್ಯೋಗ ನಿವಾರಣೆಗೆ ದಾರಿ.
    ಒಂದು ವರ್ಷಕ್ಕೆ 100 ದಿನ ಕೂಲಿ ಕೊಟ್ರೆ ರೈತನ ಭೂಮಿ ಅಭಿವೃದ್ಧಿ ಆಗುತ್ತೆ ಜೊತೆಗೇ ಆ ಶ್ರಮಕ್ಕೆ ಹಣ ಬಿಡುಗಡೆ ಮಾಡಿದ್ರೆ ಆ ಶ್ರಮಕ್ಕೆ ಗೌರವ ನಿಡಿದ್ಹಾಗೂ ಆಗುತ್ತೆ.
    ಆದರೆ ಅಂಥಾ ಯೋಜನೆ ನಿಲ್ಲಿಸಿದ ಮೋದಿ ಸರಕಾರಕ್ಕೆ ಏನ್ ಹೇಳೋದು.

    • @sudhira26488
      @sudhira26488 8 месяцев назад

      ninna tale.E varshada deshada Budget nodu 86000 koti MNREGAge ittidare..yenu genasu keelakka budgetnalli heltare??kaleda varshanu ithu..sullu suddi yakro habbistira.

    • @Omnamahshivaya010
      @Omnamahshivaya010 8 месяцев назад +4

      ಹೌದು! ಎಷ್ಟು ಚಾಣಾಕ್ಷ ಅಲ್ವಾ ಮೋದಿ ಸಾಹೇಬ್ರು 🤔🤔🤔

    • @sudhira26488
      @sudhira26488 8 месяцев назад +1

      @@Omnamahshivaya010 howdu Modi nijvaglu chanakshare yakandre nimantavrige budget annodu ide anthanu gotilve😜Ley 86k crore mnregage kottidare budget Alli e varsha..avanu helida Hage nilsidre budgetAlli yakappa allocation ittidare?🤪

    • @lokeshgowda5698
      @lokeshgowda5698 8 месяцев назад

      @@sudhira26488 lo maga modi helirod yavdla nija

    • @lokeshgowda5698
      @lokeshgowda5698 8 месяцев назад

      @@sudhira26488 budget alla ley pustakada badane kaayi

  • @mallikarjunakrishnappa8745
    @mallikarjunakrishnappa8745 8 месяцев назад +17

    fantastic and truthful words and the Experienced Speech SIR

  • @nagrathnak
    @nagrathnak 7 месяцев назад +2

    ಬೇರೆ ಯಾರು ಸಿಗಲಿಲ್ಲ ಅನ್ನಿಸತ್ತೆ. ಇಂಥವರನ್ನು ಕರೆದುಕೊಂಡು ಬರ್ತಾರೆ

    • @AjayKumar-rw5qk
      @AjayKumar-rw5qk 7 месяцев назад +1

      ಅಯ್ಯೋ ನಾಗಕ್ಕ ನಿಮ್ಮ ಮಕ್ಕಳನ್ನ ಚನ್ನಾಗಿ ಓದ್ಸಕ್ಕ

  • @PUSHPALATHANV-cw2lb
    @PUSHPALATHANV-cw2lb 8 месяцев назад +5

    Not just one or two,all the points of prakesh sir is TRUE and it shows how much concern he has got towards country. 🙏

  • @ravigk9627
    @ravigk9627 8 месяцев назад +39

    Super sir ಮೋದಿಗೆ ದಿಕ್ಕಾರ 😅

    • @sudhira26488
      @sudhira26488 8 месяцев назад

      ninantha sathprajege nanna dikkara..

    • @hackerkudla5664
      @hackerkudla5664 8 месяцев назад

      ನಿನಂಥ ಅಂಧಭಕ್ತನಿಗೆ ಧಿಕ್ಕಾರ ​@@sudhira26488

    • @chandrus4310
      @chandrus4310 8 месяцев назад

      Yava manushyara bagghi dhikkara hakodhu sari alla.. adhare vote sari yadha vaykthige vote haki lokashaba election bartha edhe innu ondhu 2 month alli so vote for right person

    • @adithyalokesh4209
      @adithyalokesh4209 8 месяцев назад

      Dikara kinta vote akodu nilisi namanu navu save madkolona alkwa

    • @Suryakumar02
      @Suryakumar02 8 месяцев назад

      Ninobba satta praje​@@sudhira26488

  • @williamfrancis6295
    @williamfrancis6295 8 месяцев назад +14

    Soooooper message sir 🎉

  • @rajeshalva7668
    @rajeshalva7668 7 месяцев назад +2

    ದೇಶದ ಬಗ್ಗೆ ಈ ರೀತಿಯ ಯೋಚನೆ ಮಾಡುವಂತಹ ಸೂಕ್ತ ವ್ಯಕ್ತಿ ದೇಶದ ಪ್ರಧಾನಿ ಆಗಬೇಕು.... UR great prakash sir 💐💐❤️

  • @ravichandrantc4979
    @ravichandrantc4979 8 месяцев назад +73

    ಜೈ ಪ್ರಕಾಶ್ ರೈ ಸರ್

  • @sathishkumarlk3137
    @sathishkumarlk3137 7 месяцев назад +5

    ಅಬ್ಬಬ್ಬಾ ❤ ನಿಮ್ಮ ಮಾತುಗಳಲ್ಲಿ ಸತ್ಯಾ ಸತ್ಯತೆ ಅಡಗಿದೆ..... ಹೀಗೆ ಮುಂದುವರೆಯಿರಿ❤❤ ಸರ್

  • @fmafma1339
    @fmafma1339 8 месяцев назад +17

    Prakash sir. The way of the truth is too difficult to reach at our wishes and we have to struggle hard to live with the truth..we Indians few of us are unfortunate because truth is no more .. principles no more
    Peace no more communal love harmony no more

    • @sharathkumark6636
      @sharathkumark6636 8 месяцев назад

      No more because some people refused to say vande mataram and shout Pak zindabad

  • @abdulazeezsarpunch6108
    @abdulazeezsarpunch6108 8 месяцев назад +3

    Super my brother prakash you hve got powerfull speech against undemocretic politician.you are loving all people of Karrnataka without discrimination.

  • @JyothiRao-tn7sq
    @JyothiRao-tn7sq 8 месяцев назад +17

    Correct👏🏼

  • @premaprema575
    @premaprema575 8 месяцев назад +14

    He's good knowledge, Yes, that's important and powerfull natural good response person, thank you,🇮🇳💐❤️🌹❤🙏.

  • @PramilaSgopal
    @PramilaSgopal 7 месяцев назад +3

    Very Brave and Honest Actor. He is voice of Millions.

  • @ravidhadaravi9105
    @ravidhadaravi9105 8 месяцев назад +15

    God promise nivu yelo oned onedu mhat 100 ge 200% satya satya

  • @nagarajnaga6056
    @nagarajnaga6056 8 месяцев назад +11

    Good Speach sir JAI PRAKASH RAI

  • @vadigepallesaraswathi2076
    @vadigepallesaraswathi2076 8 месяцев назад +16

    Sir, your and upendra's logic are almost same. Join together

  • @vadigepallesaraswathi2076
    @vadigepallesaraswathi2076 8 месяцев назад +14

    You are great sir

  • @PSaleem-e7w
    @PSaleem-e7w 7 месяцев назад +3

    Dainamic person and proment and discipline and success ful personality God bless you

  • @PRASADSHN-ew6nc
    @PRASADSHN-ew6nc 8 месяцев назад +3

    Very sensible questions by Prakash Rai
    He has the guts to ask such Questions to our PM.
    Our PM is always evading such Questions and divert the attention of our gullible public.
    Our population has become like a herd of sheep.
    BJP is a party headed by and filled with morally and mentally depraved politicians.
    We need more people from film fraternity to join and support to Prakash' s efforts.
    I am with you
    Regards
    Sai

  • @rajannamd7722
    @rajannamd7722 7 месяцев назад +1

    ‌ಪ್ರಕಾಶ್ ರೈ ರವರ ಮಾತುಗಳು ತುಂಬಾ ಅದ್ಭುತ! ನಿಮಗೆ ಸೆಲ್ಯೂಟ್

  • @basavashree-kd9gm
    @basavashree-kd9gm 8 месяцев назад +16

    Prakash rai sir super👍🙏

  • @GirishVaidyanath
    @GirishVaidyanath 7 месяцев назад +1

    Your talk shows the depth of education and knowledge you have amassed over the years, sadly many people can't tag line with you as they are incompetent and follow their likes Andhabhakts are doing nothing good to this nation but pulling it into oblivion. Hat's off to you Prakash sir God bless you with all strength to take your thoughts and ideals forward, nirantara viroda paksha is too good. Love you❤❤❤❤❤

  • @somashekarhanumasagar1584
    @somashekarhanumasagar1584 8 месяцев назад +10

    Prakakash ji i like your guts. You are a lion, be alert and educate others on questioning the wrong. Wish you big success & satisfaction in this task. ❤

  • @dollinmailarappa8453
    @dollinmailarappa8453 8 месяцев назад +39

    Noutanki modi

  • @gangadhardharmapuri6413
    @gangadhardharmapuri6413 8 месяцев назад +12

    Excellent sir

  • @mallu.ckothnur256
    @mallu.ckothnur256 8 месяцев назад +8

    Excellent sir ❤

  • @revantreddy-uu5gb
    @revantreddy-uu5gb 8 месяцев назад +4

    ಪ್ರಕಾಶ್ ರಾಜ್ ಅವರ ಮಾತಿನಲ್ಲಿ ಸತ್ಯ ಇದೆ, ಹೃದಯವಂತ, ಧೈರ್ಯವಂತ, ಆಶಾವಾದಿ.❤

  • @rajashekaras2960
    @rajashekaras2960 8 месяцев назад +3

    ದನ್ಯವಾದಗಳು ಸರ್ ಸದಾ ನಿಮ್ಮ ಪ್ರಜ್ಞಾವಂತ ವಿಚಾರಗಳಿಂದ ಸಮಾಜವನ್ನು ಎಚ್ಚರಿಸುವ ಕೆಲಸ ಹೀಗೆ ಮಾಡುತ್ತೀರಿ.

  • @rameshcc8768
    @rameshcc8768 8 месяцев назад +11

    Dear sir, I Like Prakash sir, speech 💯 correct from banglore K R puram 🙏🙏🙏🙏🙏🙏🙏🙏❤️

  • @gopalakrishna8335
    @gopalakrishna8335 8 месяцев назад +2

    Hats off & a huge salute for voicing our severe concerns regarding this leader & his party 🙏🙏🙏🙌🙌🙌

  • @grettaalmeida3612
    @grettaalmeida3612 8 месяцев назад +6

    You are right sir ❤❤❤🎉

  • @sachinj9372
    @sachinj9372 8 месяцев назад +3

    Very well said. People should wisely remove BJP government this time.

  • @gangarajumn8080
    @gangarajumn8080 8 месяцев назад +11

    SIR NIVU MEMBER OF PARLIAMENT GE HOGBEKU SIR .. SUPER SIR

  • @rozelinemoras3635
    @rozelinemoras3635 8 месяцев назад +5

    All the best sir. Wish you good health. Peace. God bless❤🎉

  • @ShivarajuHP-q5o
    @ShivarajuHP-q5o 8 месяцев назад +3

    ಸಮಾಜ ಪ್ರಸ್ತುತ ನಡೆಯುತ್ತಿರುವ ವಿಷಯಗಳ ಬಗ್ಗೆ ಸೂಕ್ಷ್ಮವಾಗಿ ಹೇಳಿದಿರೀ ಸರ್ ಜನರು ನೀವು ಹೇಳಿರುವ ವಿಷಯಗಳ ಬಗ್ಗೆ ಯೋಚನೆ ಮಾಡಬೇಕು.

  • @farookumar5820
    @farookumar5820 8 месяцев назад +12

    ❤ಸೂಪರ್ ಪ್ರಕಾಶ್ ಸಾರ್ ❤

  • @yashodharakm251
    @yashodharakm251 8 месяцев назад +4

    ನಿಮ್ಮ ಮಾತು ಸ್ಪಷ್ಟವಾಗಿದೆ... ಪಕ್ಷ ಮುಖ್ಯ ಅಲ್ಲ ವ್ಯಕ್ತಿ ಮುಖ್ಯ... 💚

  • @fasttracksystems007
    @fasttracksystems007 8 месяцев назад +13

    Great Actor PR 🙏
    Waiting for 'Photo'

  • @BadrulAdrama-wi5ms
    @BadrulAdrama-wi5ms 8 месяцев назад +6

    Super speach 💯 corect nemma cinema nudodendre tumba like sir really

  • @chandrashekar5985
    @chandrashekar5985 8 месяцев назад +11

    ಜೈ ಭೀಮ್ ಜೈ ಸಂವಿಧಾನ್...

  • @harishchandrashetty1842
    @harishchandrashetty1842 8 месяцев назад +3

    Excellent News Super Sir Prakash Raj Thank you sir

  • @ParannaKamble
    @ParannaKamble 8 месяцев назад +2

    ಸತ್ಯ ಹೇಳಿದರೆ ಸಹಿಸಿ ಕೊಳ್ಳದವರಿಗೆ ನಿಮ್ಮ ಮಾತು ತಿಳಿಯದು ಸರ್ ನೀವು ಮುಂದುವರಸಿ

  • @KantheshKumar-v5r
    @KantheshKumar-v5r 8 месяцев назад +5

    Thank you sir👍👍

  • @gershom.s.965
    @gershom.s.965 8 месяцев назад +6

    Sir when I was in school primary Sudha magazine alli Prakash Rai Sir du super agiro serial story wise barthithu
    Every weekly once I was eagerly waiting to read that story
    Superb actor guddada Bhuta serial anthu Nan manassina aaladolage vileena agbittide aa songu ashte.
    Hat's of to u Sir I m ur great fan I luv all ur attitudes to our nation politics
    Neevu and Santosh lad reethi Leaders beku nam deshakke
    🙏🙏🙏🙏🙏🙏

  • @hemanthakumarhu3336
    @hemanthakumarhu3336 8 месяцев назад +12

    Very good Prakash sir, real life hero, u r inspiration to today’s youths keep it up 👍 sir, we will always love your leadership…etc you are right person to build a Team and nation 🌺🌺🌺👏👏👏👌

    • @Selvaku534
      @Selvaku534 8 месяцев назад +1

      ಲ್ಲೆ ತಗಡು😂😂😂

    • @sanjeevk.g3818
      @sanjeevk.g3818 8 месяцев назад

      ಯಾಕೋ ನನ್ ಮಕ್ಕಳ ದಿಕ್ ತಪ್ಪ ಕೆಲಸ ಮಾಡುತ್ತಿರುವೆ ಸರಿಯಾಗ್ ಕೇಳ್ಕೊಂಡ್ ತಿಳ್ಕೊಳ್ಳೋ ಲೋಫರ್ ​@@Selvaku534

    • @hackerkudla5664
      @hackerkudla5664 8 месяцев назад +2

      ​@@Selvaku534ನೀನು ಕಾಲಿ ತಗಡು ಪದ ಮಾತ್ರ ಕೇಳಿರೋದ ಮೋದಿ ಭಕ್ತ ಅಲ್ಲ sorry ಅಂಧಭಕ್ತ 😂

    • @madhusudana3827
      @madhusudana3827 7 месяцев назад

      ​@@hackerkudla5664 jai Italian gulaam😂😂

    • @hackerkudla5664
      @hackerkudla5664 7 месяцев назад

      @@madhusudana3827 ನಮ್ಮ ದೇಶವನ್ನು ಮೂರು ಕಾಸಿಗೆ ಮಾರುವವರು adaani ಗುಲಾಮನಲ್ಲವೇ. LIC ಭಾರತದ ಅತೀ ದೊಡ್ಡ ಸಂಪತ್ತು ಅದನ್ನು ಮಾರಿದವನು ಅಂಬಾನಿ ಗುಲಾಮನಲ್ಲವೇ. ಇದ್ದನು ಪ್ರಶ್ನೆ ಮಾಡಿದವನು ಇಟಲಿ ಗುಲಾಮನಾಗಲು ಹೇಗೆ ಸಾಧ್ಯ. ನಿನಗೇನು ಗೊತ್ತು ಭಾರತದ ಸಂಪತ್ತಿನ ಬಗ್ಗೆ ಅಂದಭಕ್ತ 😂

  • @Supreme.142
    @Supreme.142 7 месяцев назад +1

    ಸರ್ ನಾನು ನಿಮ್ಮ ಅಭಿಮಾನಿ.. ನಿಮ್ಮ ಮಾತು ಮುಂದೊಂದು ದಿನ ಖಂಡಿತಾ ದೇಶದ ಯುವಜನತೆಯನ್ನು ಬದಲಾಯಿಸುತ್ತೆ.. ನೀವು ಅದನ್ನ ನೋಡುತ್ತೀರಾ . ! ನಿಮ್ಮ ಒಂದೊಂದು ಮಾತು ಸೂಪರ್ ಸರ್..

  • @nagarajado
    @nagarajado 8 месяцев назад +5

    Prakash rai is like encyclopaedia. I am also living like him. Great personality. His living is creating leaders like him🙏

  • @ranjithkumar...s
    @ranjithkumar...s 7 месяцев назад +3

    ಅರ್ಥ ಮಾಡಿಕೊಳ್ಳಿ ಅಂಧ ಭಕ್ತರ 😂😂😂

  • @lukhmansablukhman2013
    @lukhmansablukhman2013 8 месяцев назад +4

    Very good program sir thank u

  • @ShriNidhi-zu2im
    @ShriNidhi-zu2im 8 месяцев назад +11

    ಮೋಡಿಗಾರ ಮೋದಿ ಬೇಡ! ನಮಗೆ ನಮ್ಮ ಹೆಮ್ಮೆಯ ಸಿದ್ದು ಬಡವರ ಬಂಧು ಬೇಕು ❤

  • @upscaspirant9966
    @upscaspirant9966 7 месяцев назад +2

    Yes sir ... Always you are saying best lines .. ❤️

  • @ಭಗವಂತಭಗವಂತ
    @ಭಗವಂತಭಗವಂತ 8 месяцев назад +6

    VB should request siddaramayya to give him full police protect. Right wing may plan to do as Gouri Lankesh.

  • @lokeshloki5534
    @lokeshloki5534 8 месяцев назад +4

    ಅದ್ಭುತ ವಿಚಾರವಂತರು ಸರ್ ನಿಮ್ಮಂತವರು ಸಮಾಜದ ಆಸ್ತಿ ನಿಮ್ಮಿಂದ ನಾನೊಬ್ಬ ಉತ್ತಮ ಓದುಗನ ಆಗಬೇಕು ಎಂದು ಎನಿಸಿತು. Thank you sir...
    ಜೈ ಶ್ರೀ ರಾಮ್

    • @firewithattitude3015
      @firewithattitude3015 8 месяцев назад

      ಜೈ ಶ್ರೀ ರಾಮ್ ಆ...
      ಈ ತರ ತೋರಿಕೆ ಧರ್ಮ ಒಳ್ಳೇದಲ್ಲ

  • @GayathriGayathri-xf7nw
    @GayathriGayathri-xf7nw 8 месяцев назад +5

    Even Supreme Court too TOO MUCH SILENCED
    WHO CAN QUESTIONS

  • @munusamysm-bp3rh
    @munusamysm-bp3rh 7 месяцев назад

    Prakash sir ಹೇಳು ವುದು 100% correct sir Indhia pepoles ಯಾವಾಗ when understand ಮಾಡತಾರೋ ಗೊತ್ತಿಲ್ಲ

  • @shashigudigere1032
    @shashigudigere1032 8 месяцев назад +7

    Perrrrrrfectttt❤

  • @jawaraghu3561
    @jawaraghu3561 8 месяцев назад +2

    Wonderful talk Realy this people must be understand all the best 👍keep 👍it up

  • @shankaranayaka219
    @shankaranayaka219 8 месяцев назад +7

    Super sir❤❤❤

  • @deepkannada
    @deepkannada 8 месяцев назад +2

    ಅಂಧ ಭಕ್ತರು ಇರುವರಿಗೂ ಈ ದೇಶದಲ್ಲಿ ಇಷ್ಟೆ 😂

  • @premalathapremi9243
    @premalathapremi9243 8 месяцев назад +18

    Good impromation sir

    • @Selvaku534
      @Selvaku534 8 месяцев назад +1

      English Kali hogi😂😂😂😂

    • @raviyadavyadav2481
      @raviyadavyadav2481 8 месяцев назад +3

      ​@@Selvaku534 Ninu kalthidiyala saku bidu 😂😂

    • @kirang.k.9469
      @kirang.k.9469 8 месяцев назад

      Vichaara tilidukolli, haage bereyavara anisike adu avara anisike, gouravisodanna kaliyiri, negative comments beda. 🙏​@@Selvaku534

  • @BeatsofBheeM
    @BeatsofBheeM 8 месяцев назад +3

    Really good gentleman ❤❤❤❤

  • @charlesfrancis6925
    @charlesfrancis6925 8 месяцев назад +4

    Our Nation require this kind of a leader, my dear Indians/kannadiga AWAKE NOW...

  • @mahadevaswamyk722
    @mahadevaswamyk722 7 месяцев назад

    Excellent speaches sir. Good interview

  • @vadirajnayak8425
    @vadirajnayak8425 8 месяцев назад +4

    ಸತ್ಯ ಕಹೀ ಯಾಗಿದೆ ಮೀತ್ಯ ಸಿಯೀ ಯಾಗಿದೆ ನಿಮ್ಮ ಮಾತು ಅರಗಿಸಿಕೋಳ್ಳುವುದು ಬಹಳ ಕಷ್ಟ

  • @ramesham9939
    @ramesham9939 7 месяцев назад +1

    Awesome your words for youth❤

  • @sriramamr6750
    @sriramamr6750 8 месяцев назад +9

    Super sir prakash sir ❤❤❤❤❤❤

  • @nadafab9115
    @nadafab9115 8 месяцев назад +4

    Very nice sir
    All are equal
    No caste
    Poltics spoil nation
    Making comercial..
    Earning
    Bjp only hindutwa..
    No nation development

  • @yasirziyad3218
    @yasirziyad3218 8 месяцев назад +18

    Prakash rai❤

  • @JagadishPurushan
    @JagadishPurushan 7 месяцев назад

    ಪ್ರಕಾಶ್ ರಾಜ್ ಎಷ್ಟು ಒಳ್ಳೆಯವರು ಕಾವೇರಿ ನೀರಿನ ವಿಚಾರವನ್ನು ಮಾತನಾಡುವುದೇ ಇಲ್ಲ

  • @saianilkumar3062
    @saianilkumar3062 7 месяцев назад +2

    ಇವರ ಮಾತು ಅಂಡ್ ಸೇವೆ ನಮಗೆಲ್ಲ ಆದರ್ಶ❤

  • @JamesvictorMaria
    @JamesvictorMaria 8 месяцев назад +3

    Prakash raj sir hatsup u, samajhada mele nimmagiruva Kalagigagi vandane galu

  • @murthyc2156
    @murthyc2156 8 месяцев назад +5

    Super interview sir..❤