Rava Unde Recipe|Rava Unde Kannada|ರವೆ ಉಂಡೆ|ರವೆ ಲಡ್ಡು|Rava Laddu Kannada|Uttara Karnataka Recipe
HTML-код
- Опубликовано: 6 окт 2024
- Rava Unde Recipe|Rava Unde Kannada|ರವೆ ಉಂಡೆ|ರವೆ ಲಡ್ಡು|Rava Laddu Kannada|Uttara Karnataka Recipe
ತುಂಬಾ ದಿನದಿಂದ ಯಾವುದಾದರು ಉಂಡೆ ಮಾಡಿ ತೋರಿಸಿ ಅಂತ ಕೇಳತಾ ಇದ್ದೀರಿ. ಅದರಲ್ಲಿ ತುಂಬಾ ಜನ ರವೆ ಉಂಡೆ ಮಾಡಿ ಅಂತ ಕೇಳಿದ್ದೀರಿ ಅದಕ್ಕೆ ಇವತ್ತು ನಾನು ಬಾಯಲ್ಲಿ ಇಟ್ಟರ ಕರಗುವಂತಹ ರವೇ ಉಂಡೆ ಮಾಡಿ ತೋರಿಸಿದ್ದೇನೆ
How to Make Quick and easy Rava Laddu recipe at Home ...
To Subscribe our Channel Please click here..... www.youtube.co....
How to make Rava Laddu, Rava Laddu Kannada, Rava Laddu Recipe,Rava Unde
Please share,like,comment and subscribe.
Thanks for watching....
Rava laddu is a festivel recipe made with semolina sugar, ghee, nuts and cardamom powder . As we know there are many variations of making this laddu, Today I am going to share an easy Rava Laddu recipe.
Ingredients for Rava Laddu
1 bowl medium rava
1 cup sugar
ghee
grated dry coconut
cashew
raisins
pista
almond
cardamom powder
#ರವೆಉಂಡೆ, #ರವೆಲಡ್ಡು, # RaveUndeRecipe, #RaveUndeKannada, #RaveLadoo, #QuickEasyRavaLaddu, #QuickEasyRavaLadduPreparation, #SoojiLadoo, #RavaUnde, #, RavaUndeMaduvaVidhana, #RavaLadooRecipe, #ಲಡ್ಡು, #SoojiLadoo, #HowToMakeRaveLaddu, #QuickRavaLadoo, #RavaLadduPreparation, #UttaraKarnatakaRecipe, #FoodRecipe, #NorthKarnatakaRecipe, # KannadaFoodRecipes, #Northkarnatakafoodrecipes, #TastyandEasyFoodRecipes, #DharwadFood, #NorthKarnatakaNalapaka, #UttaraKarnatakaFoodRecipes, #NorthKarnatakaRecipeVegetarian, #NorthKarnatakaRecipeInKannada, #NorthKarnatakaRecipeKannada, #UttaraKarnatakaRecipeInKannada #KannadaCookingChannel, #KannadaVlogs, #UttaraKarnatakaRecipeKannada, #UttaraKarnatakaSpecialRecipe,
#UttaraKarnatakaBreakfastRecipe, #UttaraKarnatakaAdugeRecipe, #NorthKarnatakaAdugeRecipe, #VillageLifeFood, #VillageRecipeInKannada, #NorthKarnatakaDishes, #Cooking, #CookingAtHome, #CookingTips, #HomeCooking,
Thank you madam nange rava unde thumbha esta adre madakke barthirlilla nanu try madthini👍
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ ಧನ್ಯವಾದಗಳು 🙏🙏🙏🙏
gv-#/z😕:
(
Sathyzeekanda,
Thank You "" Uttara Karnataka "", Halu, Thuppa Hakadha Aduge, Tumba Ishta , 👌👌👍👍🙏🙏
1q1
ತುಂಬಾ ಚನ್ನಾಗಿ ತಿಳಿಸಿಕೊಟ್ಟಿದ್ದೀರಿ ಸಿಸ್ಟೆರ್ ತುಂಬಾ ಧನ್ಯವಾದಗಳು 🌹🌹
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ🙏🙏🙏
@@UttarakarnatakaRecipes u
Super Receipe Akka 👌👌 panchami habba iddakke try madta idivi ....
Thank you so much for your receipe..
ತುಂಬಾ ಚೆನ್ನಾಗಿ ಮಾಡಲು ಕಲಿಸಿದ್ದಕ್ಕೆ ಧನ್ಯವಾದಗಳು.😊👌👍❤️
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏
Sister ರವಾ ಉಂಡೆ ರೆಸಿಪಿ ತುಂಬಾ ಚೆನ್ನಾಗಿದೆ ನಾನು ಮಾಡಿ ನೋಡಿದೆ ತುಂಬಾ ಚೆನ್ನಾಗಿ ಬಂತು thank you madam.
ಅಕ್ಕಾ ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ🙏🙏🙏
Thanks madam your making system is very good
Bahala chennagi explain madidere tumbha dhanyavaad galu 🙏🌹 omsairam ❤️
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
@@UttarakarnatakaRecipes 👍
ruclips.net/video/EUkaOD1sn5I/видео.html
@@UttarakarnatakaRecipes 11
Khichdi
Thumba easyagide recipe thank you.
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
Nice & easy recipe thank you for sharing 🙏🙏
Thank you mam for your feedback 🙏🙏🙏🙏🙏
Wow Thank you for sharing👌👌
Nivu madida chakali recipe madide super agi banthu thank u madam 🙏👍👍👍👍💟
Your way of narration with cheerful smile is great Amma. You told the easiest way of making of ravva laddu. Thank you
Thank you sir for your feedback 🙏🙏🙏🙏. Need your continued support to me in coming days. Thank you 🙏🙏🙏🙏
U
Thank you medum nimage dhnywadagalu
Thanks so much for explaining easy 🤗🤗🤓
Thank you sir for your support and encouragement 🙏🙏🙏
Y th tay
Tumba chennagi helikottidira dhanyavadagalu.
ತುಂಬಾ ತುಂಬಾ ಧನ್ಯವಾದಗಳು ಸರ್ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಸರ್ 🙏🙏🙏
Wow Excellent nice super sweet recipe
👌👌🥰🥰
Thank you mam for your feedback 🙏🙏🙏🙏
@@UttarakarnatakaRecipes Kim ok know that know kb
🙏 👌👌👌 thumba easy method nalli thorisidri. Thank u. 🤜💐
ನಿಮ್ಮ ಅಭಿಪ್ರಾಯಕ್ಕೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
I made Rava Laddoo today it came very beautiful and tasty.thanks for this recipe Akka.
Thank you akka for your support and feedback after preparation. Need your continued support to me in coming days. Thank you akka 🙏🙏🙏
@@UttarakarnatakaRecipes a
@@UttarakarnatakaRecipes
Ok l
Ypyupyu
@@dhanpaladhan1223😮😮ii 😊n. I
Hiii in ladoo which water u add hot water ya cold
It's talented cook tumba easiyagi helikottidira super navu try madtivi
ತುಂಬಾ ಧನ್ಯವಾದಗಳು ಅಕ್ಕಾ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು 🙏🙏🙏🙏🙏
Well,the rava ladu we call it.its my favourite sweet.my mother use to prepare this sweet laadu.she is no more now but you recalled her memory.as usual your presentation is excellent n again. simple one.
Thank you sir for your feedback 🙏🙏🙏🙏. After reading your massage I have no words to explain just I can say 🙏🙏🙏🙏🙏🙏🙏🙏🙏🙏🙏🙏🙏🙏🙏🙏 . Need your continued support to me in coming days. Thank you sir.🙏🙏🙏🙏
Same hear
Supper akka unde,easy aagi madiri nanu try madatinri
ನಿಮ್ಮ ಅಭಿಪ್ರಾಯಕ್ಕೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏try ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ🙏🙏🙏
I always watch your recipe videos they are just amazing akka I really like your wordings akka
Thank you mam for your feedback 🙏🙏🙏🙏🙏
ruclips.net/video/EUkaOD1sn5I/видео.html
Viledely adrinda Katt madi huridu pudimadi badesopu hakimadodu video torisi
Nice very easy and quick rava ಉಂಡೆ... ನಾನು ಮಾಡಿ ನೋಡ್ತೀನಿ ಇವಾಗ 👍
ಅಕ್ಕಾ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ ಧನ್ಯವಾದಗಳು🙏🙏🙏🙏
Woow exllent nicely explained & presented rave laddoo😋 superb madamji Thank you for sharing the recipe 👌👍🙏🙏
Thank you for your support and encouragement. Need your continued support to me in coming days. Thank you 🙏🙏🙏
Very nice mam
@@UttarakarnatakaRecipes ಈ ಬಗ್ಗೆ ಯಾವುದೇ ಮಾಹಿತಿ😎🔥🎉🎉🎉😎😎😎
Ee reethi rava unde mado recipe gothirlilla ri.. tumba soft aagi bandyavri...try madthenri..thank you😍👌
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏 ಖಂಡಿತ ಒಂದು ಬಾರಿ try ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ ಮಸ್ತ ಅಗಿ ಬರುತ್ತೆ ಅಕ್ಕಾ🙏🙏🙏
@@UttarakarnatakaRecipes c
My feveret sweet amma 👍
Tq akka. Nim recipe 👌👌akka. Nanu madide episode nimdu. 👌👌agi bantu akka. First time madide nanu 👌agidavu ravi oonde.
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನೀವು ತಯಾರಿಸಿ ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ. ನಿಮಗೂ ಹಾಗೂ ನಿಮ್ಮ ಕುಟುಂಬದ ಸದಸ್ಯರಿಗೂ ನಾಗರಪಂಚಮಿ ಶುಭಾಶಯಗಳು ಅಕ್ಕಾ 🙏🙏🙏
Chanag yede ❤️Wonderful recipe Ilike it 👍👌❤️
ತುಂಬಾ ತುಂಬಾ ಧನ್ಯವಾದಗಳು ಸರ್🙏🙏🙏🙏
Revealed.super.akka.thaks.oflot
Thank you for your support 🙏🙏🙏🙏
Superb outstanding recipe 😋😋😋👌👏👍👍
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
@@UttarakarnatakaRecipes ಹಾಯ್ ಕಮೆಂಟ್
ನೀವು ಮಾಡಿದ ರವೆ ಉಂಡೆ ನನಗೆ ಬಹಳ ಇಷ್ಟವಾಗಿದೆ ನಿಮ್ಮ ಎಲ್ಲಾ ರೆಸಿಪಿಗಳು ನನಗೆ ತುಂಬಾ ಇಷ್ಟ ನೀವು ಮಾತನಾಡುವ ನಮ್ಮ ಉತ್ತರ ಕರ್ನಾಟಕ ಶೈಲಿಯೂ ಬಹಳ ಇಷ್ಟ
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ . ನಿಮ್ಮ ಬೆಂಬಲ ಸದಾ ಹೀಗೆ ಇರಲಿ.🙏🙏🙏🙏
Very nice...❤️❤️❤️
ತುಂಬಾ ಧನ್ಯವಾದಗಳು 🙏🙏🙏🙏🙏
@@UttarakarnatakaRecipes you're welcome!
ರವೆ ಉಂಡಿ ಮಸ್ತ್.ಬಹಳ ಸರಳವಾದ ರೆಸಿಪಿ.
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
new type 😍🙌
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏
ತುಂಬಾ ಚೆನ್ನಾಗಿ ಮೂಡಿಬಂದಿದೆ ಧನ್ಯವಾದ
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು 🙏🙏🙏🙏🙏
Nice easy recipe 🙂👌
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Medam nam manelu evatu rave unde madidvi niv madiro vd nodkond tumba chanag bandide tqsm mam
ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ. ಧನ್ಯವಾದಗಳು🙏🙏🙏
ಅಕ್ಕ ನಿಮ್ಮ ತರಾನೆ ಮಾಡಿದಿವಿ ಸಕ್ಕರೆ ಒಂದು ಸ್ವಲ್ಪ ಕೂಡ ಕರಿಗಿಲ್ಲ ಸ್ವಲ್ಪ ಕೂಡ ಚನ್ನಾಗಿ ಆಗಿಲ್ಲ ಅಕ್ಕ 😔😔😔😔
Nin thale sariyagi nodi maadu
Her recipe works. I tried it for last dasara. It came out good.
😂😂😂
ಅಕ್ಕಾ ತುಂಬಾ ಚೆನ್ನಾಗಿ ಮಾಡಿದಿರಿ ನಾನು ಟ್ರೈ ಮಾಡ್ತೀನಿ super akka
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏try ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ🙏🙏
Amazing looking tasty well presented thank you for sharing love from #mydaymychoice
Thank you for your feedback 🙏🙏🙏
ruclips.net/video/EUkaOD1sn5I/видео.html
Nanu try madide madam super aagi bandide🙏🥰😍😍😍
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏🙏
ಎಷ್ಟು ದಿನ store ಮಾಡ್ಬಹುದು ಅಕ್ಕ
2 months
@@anilka07 uh no
ತುಂಬಾ ಸರಳವಾದ ವಿಧಾನ ಧನ್ಯವಾದಗಳು
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
Super akka 👌👌 bhala chand madi torsidri... nim ella recipe nu super idavri.. thank you
ನಿಮ್ಮ ಅಭಿಪ್ರಾಯಕ್ಕೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಅಕ್ಕಾ🙏🙏🙏
🤤🤤👌👌. ರವೆ ಉಂಡೆ ತುಂಬ ಚೆನ್ನಾಗಿದೆ ಆಂಟಿ ನಾವು ಕೂಡ ಮಾಡಿದ್ದೀವಿ. ರಾಗಿ ಅಲ್ವಾ ಮಾಡೋದು ಹೇಗೆ ಹೇಳಿಕೊಡಿ ಆಂಟಿ 🙏
rava undi saralavagi madodu tilisidake dhanyavadagalu amma🙏 Nanu try madide Superrrr bandide eshtu chanagi unde yavatu agirlila nima recipe nodi madide Superrrr rava unde madide thank u so much 🙏
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದು ನನಗೆ ತುಂಬಾ ಸಂತೋಷ ಅಯಿತು ಅಕ್ಕಾ ಮುಂದೆಯೂ ನಿಮ್ಮ ಬೆಂಬಲ ನನ್ನ ಮೇಲೆ ಸದಾ ಹೀಗೆ ಇರಲಿ ಅಕ್ಕಾ🙏🙏🙏
ನಿಮ್ಮ ವಿಡಿಯೋ ನೋಡಿ ನಾನು ರವೆ ಉಂಡಿ ಮಾಡಿದೆ ತುಂಬಾ ಚೆನ್ನಾಗಿ ಬಂದಿದೆ ರೀ ಈ ಉಂಡಿ ನನ್ನ ಅಣ್ಣನಿಗೆ ಮಾಡಿ ಕೊಟ್ಟಿದಿನಿ ತುಂಬಾ ಖಷಿ ಪಟ್ಟರು ನಿಮಗೆ ಧನ್ಯವಾದಗಳು🙏🙏
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದು ನನಗೆ ತುಂಬಾ ಖುಷಿ ಆಯ್ತು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ. ಮನೆಯಲ್ಲಿ ಎಲ್ಲರಿಗೂ ನನ್ನ ನಮಸ್ಕಾರ ತಿಳಿಸಿ 🙏🙏🙏
ವಿಶೇಷವಾದ ವಿಭಿನ್ನವಾದ ಹೊಸ ಶೈಲಿಯ ರವೆ ಉಂಡೆ ಮಾಡುವ ವಿಧಾನ ತುಂಬಾ ಇಷ್ಟವಾಯ್ತು ಧನ್ಯವಾದಗಳು 🙏
ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
Wow explain is very easy thank you so much
Thank you for your support 🙏🙏🙏🙏🙏
Super akkaa
So much thanks triveni madam..from Vijayapur
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ಖುಷಿ ಆಯಿತು ಅಕ್ಕಾ ನನ್ನ ಊರಿಂದ ಸಂದೇಶ ನೋಡಿ🙏🙏
New type easy method rava undi super.i will try.
Thank you mam for your feedback 🙏🙏🙏🙏. Please share your comment after preparation 🙏🙏🙏🙏
Nanu madi nodide tumba channagi bantu rava undi super sis
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
ತುಂಬಾ ಧನ್ಯವಾದಗಳು ತಿಳಿಸಿದ್ದಾಕ್ಕಾಗಿ
ತುಂಬಾ ಧನ್ಯವಾದಗಳು 🙏🙏🙏🙏🙏
Superagi ede ri akka nimma food receipt.
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Naan varamaha Lakshmi festival try maadhe akka it's very easy and tasty wow I'm sooo happy ❤❤️🙏🤝
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Mam thumba Chennagi Explain madiddira man dhanyavaadagalu
🌺🙏🙏🙏🙏🌺
ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಧನ್ಯವಾದಗಳು 🙏🙏🙏🙏🙏
ಭಾಳ ಚಲೋ ರವಿ ಉಂಡಿರಿ ನನ್ನ favourite 👌😋
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Namaskara ri akkavara niu madiruvatha rave unde thumba kushi aythu akka chalo madri nange nimma bhashe thumba chanda kelike
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ. ಧನ್ಯವಾದಗಳು🙏🙏🙏
Tqa akka super laddu
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ
Unde super akka
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
I like your all recepies u expalin very well with easy method ,nice
Thank you for your support 🙏🙏🙏🙏🙏🙏
Thank you for sharing this
Thank you mam for your support 🙏🙏🙏🙏
ರವೆ ಉಂಡೆ ಚೆನ್ನಾಗಿತ್ತು ನಾನು ಮಾಡಿದೆ ಧನ್ಯವಾದಗಳು
ನೀವು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
My favourite recipie tanx dear
Thank you akka for your support 🙏🙏🙏
Masth ri Madam. 😊
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏
Thanks so much amma nanu kelidana madi torisidaral tumba thanks amma
ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏 ನಾನು ನನ್ನ ಚಾನೆಲ್ ನೋಡುಗರು ಕೇಳುವ ಹೆಚ್ಚು ಕಡಿಮೆ ಎಲ್ಲ ರೆಸಿಪಿ ಮಾಡಿ ತೋರಿಸುವ ಪ್ರಯತ್ನ ಮಾಡುತ್ತೇನೆ ಅಕ್ಕಾ. ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ನನ್ನ ಮೇಲೆ ಇರಲಿ ಅಕ್ಕಾ🙏🙏🙏
ಪಾಕ ಮಾಡುವ ಗೊಜಿಗೆ ಹೋಗದೆ ಸುಲಭವಾಗಿ ರವೆ ಉಂಡೆ ಮಾಡಿ ತೋರಿಸಿದಿ ತಂಗಿ. ಧನ್ಯವಾದಗಳು.
ಹೌದು ಅಕ್ಕಾ ತುಂಬಾ ಜನ ಕೇಳತಾ ಇದ್ದರು ಪಾಕದಲ್ಲಿ ಮಾಡಿದಾಗ ಪಾಕ ಹೆಚ್ಚು ಆಯಿತ ಕಡಿಮೆ ಅಯಿತು ಹಾಗೆ ಹೀಗೆ ಅಂತ ಮಾಡಿಕೊಳ್ಳುವವರಿಗೆ ಕಷ್ಟ ಆಗಬಾರದು ಅಂತ ಸಿಂಪಲ್ ಆಗಿರುವ ವಿಧಾನ ತೋಸುವ ಸಲುವಾಗಿ ಈ ವಿಧಾನದಲ್ಲಿ ಮಾಡಿದೆ ಅಕ್ಕಾ. ಧನ್ಯವಾದಗಳು🙏🙏🙏
ತುಂಬಾ ಚನ್ನಾಗಿದೆ ಮೇಡಂ ವಂದನೆಗಳು
ತುಂಬಾ ತುಂಬಾ ಧನ್ಯವಾದಗಳು ಸರ್🙏🙏🙏🙏🙏
ಉಂಡಿ ಚಲೋ ಮಾಡಿದರಿ ರುಚಿ ಆಗಿದೆ ಮೇಡಂ ಥ್ಯಾಂಕ್ಸ್
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻
ತುಂಬಾ ಚನ್ನಾಗಿ ಹೇಳಿದಿರ
ನಿಮ್ಮ ಅಭಿಪ್ರಾಯಕ್ಕೆ ತುಂಬಾ ಧನ್ಯವಾದಗಳು 🙏🙏🙏🙏
chennagilla anta helangeilla superagide👌👌🙏👏
ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
Tumba chennagi explain maadtiri
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏
Soooper nanna maga idanne keluthidda ega maduthene akka nice 🙏 hare srinivasa
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ತಯಾರಿಸಿ ಹಾಗೂ ನಿಮ್ಮ ಮಗನ ಅಭಿಪ್ರಾಯ ನನಗೆ ತಿಳಿಸಿ ಅಕ್ಕಾ. ಧನ್ಯವಾದಗಳು🙏🙏🙏
Hige onde madodu Gottirllilla Triveni Sis👌Tq for shearing recipi
ನಿಮ್ಮ ಅನಿಸಿಕೆಗೆ ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Super medem.. My feveret..
ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Super Rava laddu 👌👍
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻
nange ondu doubt enandre ishtu kadme sakre hakidre saka anta? Olle explanation and detail aagi toristira. You know how to present well. Best channel for learning to cook. Nimma shramakke chennada pratiphala sigali endu harisuvenu. Nimma Kannadanu bhesh. God bless you. First time I am coming across this easy Laddu with sugar as it is not powder which is great.
Akka thank you so much rave unde nane madi anta kelidde video hakidke thank you akka
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ನೀವು ಸೇರಿದಂತೆ ತು.ಬ ಜನರ ಬೇಡಿಕೆ ಅಗಿತ್ತು ಅಕ್ಕಾ ಅದಕ್ಕೆ ಮಾಡಿದೆ. ಧನ್ಯವಾದಗಳು ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಅಕ್ಕಾ🙏🙏🙏
Nanu madi nodide mam tumba channagi bantu
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏
Madam rave unde same namma thayi maduva hage, chennagi banthu madam, chennagi bega thindi maduva vidhana thirisuththira, good .
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಸಂದೇಶ ನೋಡಿ ತುಂಬಾ ಖುಷಿ ಆಯ್ತು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ. ನನ್ನ ಚಾನೆಲ್ ಗೆ ಒಮ್ಮೆ ಭೇಟಿ ಕೊಡಿ ನಾನು ಬಗೆ ಬಗೆ ಬೆಳಗಿನ ನಾಷ್ಟಾ ರೆಸಿಪಿ ಮಾಡಿ ತೋರಿಸಿದ್ದೇನೆ. ನೀವು ಅವುಗಳನ್ನು ನೋಡಿ ತಯಾರಿಸಬಹುದು 🙏🙏🙏
ತುಂಬಾ ಚನ್ನಾಗಿ ಹೇಳಿರುತ್ತಿರಿ
ಧನ್ಯವಾದಗಳು
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
Super ರವೆ ಉಂಡೆ Akka❣️❣️
ತುಂಬಾ ಧನ್ಯವಾದಗಳು ಅಕ್ಕಾ. ಇವತ್ತು 2 ಗಂಟೆಗೆ ಬರೋ ವಿಡಿಯೋ ನೋಡಿ ಅಕ್ಕಾ 🙏🙏🙏
Your video is so useful to us thank you so much madam
Thank you for your support 🙏🙏🙏🙏
Thank you sister very nice
Thank you akka for your support 🙏🙏🙏
Super thank you so much I wanted to know about this
Thank you mam for your support 🙏🙏🙏🙏🙏
Hi mam rava onde Bal mast Madi torisiri easy method. Nim maneyavru tumba punya madyar daily variety item
ಅಯ್ಯೋ ಹಾಗೇನಿಲ್ಲ ನೀವು ಮಾಡಿದರು ನನಗಿಂತ ಚೆನ್ನಾಗಿ ಮಾಡುತ್ತೀರಾ ಅಂತ ನನ್ನ ನಂಬಿಕೆ. ಉತ್ತರ ಕರ್ನಾಟಕದ ಎಲ್ಲರ ಮನೆಯಲ್ಲೂ ಸೂಪರ್ ಅಗಿ ಅಡುಗೆ ಆಗುತ್ತೆ ಅಲ್ವಾ ಅಕ್ಕಾ ಧನ್ಯವಾದಗಳು🙏🙏🙏
ರವೆ ಉಂಡೆ ಮಾಡೋದು ತೋರಿಸಿದಕ್ಕೆ ಧನ್ಯವಾದಗಳು
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
Hi sister navu Andhraavru ri namge karnataka recipes andre thumba ista ri nim adige ella super thank you sister
ಅಕ್ಕಾ ನೀವು ಪಕ್ಕದ ರಾಜ್ಯದಿಂದ ನನ್ನ ಚಾನೆಲ್ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿದ್ದು ನನಗೆ ತುಂಬಾ ಖುಷಿ ಆಯಿತು ಅಕ್ಕಾ. ನಾನು ಸ್ವಲ್ಪ ದಿನ ಹೈದರಾಬಾದ್ ನಲ್ಲಿ ಇದ್ದೆ. ನಿಮ್ಮ ಸಂದೇಶ ನೋಡಿ ತುಂಬಾ ಖುಷಿ ಅಯಿತು ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಅಕ್ಕಾ🙏🙏🙏🙏
Super medam easy resipi
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ. ನಿಮಗೂ ನಾಗರಪಂಚಮಿ ಶುಭಾಶಯಗಳು 🙏🙏🙏
Soft agi eshtu dina irutte
Tumba esta ree test eratte super akka
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏
Very good resepe
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
ಮೇಡಂ ಇವತ್ತು ಮಾಡುತ್ತಿದಿವಿ ತುಂಬಾ ಚನ್ನಗಿದೆ ಮೇಡಂ
ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ. ಧನ್ಯವಾದಗಳು🙏🙏🙏🙏
@@UttarakarnatakaRecipes ಮೇಡಂ ತುಂಬಾ ಚನ್ನಗಿತ್ತು ಇನ್ ಇದವೆ ಹತ್ತು ರವೆ ಉಂಡೆ ಇದೇ ಮೇಡಂ ತುಂಬಾ ಚನ್ನಗಿದೆ
Madam nimna Ella retiya Adige , recipe tumba👍🤝👌
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Super mam channgi helidiri evg nanu madade channgi agide
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Super 🥰🤩😍😘😋👌👍
ತುಂಬಾ ಧನ್ಯವಾದಗಳು ಸರ್ 🙏🙏🙏🙏🙏
Super ferfect method
Thank you mam for your feedback 🙏🙏🙏🙏
good receipe.
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏
Nice making Akka
Thank you
ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏
Thanks for sharing mdm🙏
ಧನ್ಯವಾದಗಳು ಅಕ್ಕಾ 🙏🙏🙏🙏🙏
ಹಾಲಿಲ್ಲದ ಪಾಕ ಇಲ್ಲದ ಕೆಡದ ರವೆ ಉಂಡೆ ವಿದಾನಕ್ಕೆ ಬಹಳ ಥ್ಯಾಂಕ್ಸ್.
ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏🙏ನಿಮ್ಮ ಬೆಂಬಲ ಸದಾ ನನ್ನ ಮೇಲೆ ಹೀಗೆ ಇರಲಿ ಅಕ್ಕಾ🙏🙏🙏