Besan Ladoo Recipe|Besan Ladoo Kannada|1 ವಿಡಿಯೋದಲ್ಲಿ 2 ಬೇಸನ್ ಉಂಡೆ|ಬೇಸನ್ ಲಡ್ಡು|UttarKarnataka Recipe

Поделиться
HTML-код
  • Опубликовано: 26 янв 2025

Комментарии • 357

  • @rekhasharanadrange3347
    @rekhasharanadrange3347 Год назад +12

    Madam nivu Ella reciepi thumba chenag madthira 👌👌👌

    • @UttarakarnatakaRecipes
      @UttarakarnatakaRecipes  Год назад +1

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @kalavlogsinkannada6983
    @kalavlogsinkannada6983 2 года назад +2

    Super sharing akka

  • @sathyavathiprakash2186
    @sathyavathiprakash2186 5 месяцев назад +4

    Super Sarala vidhana tumba esta ayithu

    • @UttarakarnatakaRecipes
      @UttarakarnatakaRecipes  5 месяцев назад +1

      ತುಂಬಾ ತುಂಬಾ ಧನ್ಯವಾದಗಳು. ನಿಮಗೂ ಹಾಗೂ ಮನೆಯಲ್ಲಿ ಎಲ್ಲರಿಗೂ ನಾಗರ ಪಂಚಮಿ ಹಬ್ಬದ ಶುಭಾಶಯಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻

    • @VinodYamahan
      @VinodYamahan 2 месяца назад

      Kya baat

  • @mr.l7765
    @mr.l7765 Год назад

    Undey super ri nodudeke tumba chanagi kansute

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏🙏

  • @yojith.tyojith6913
    @yojith.tyojith6913 4 месяца назад

    👌👌basen ladu

    • @UttarakarnatakaRecipes
      @UttarakarnatakaRecipes  4 месяца назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻

  • @shobhanr3931
    @shobhanr3931 2 года назад

    ತುಂಬಾ ಚೆನ್ನಾಗಿದೆ...ನಾವು ನಾಗರ ಚೌತಿಗೆ ಬೇಸನ್ ಉಂಡೆ ..ನೈವೇದ್ಯಕ್ಕೆ ಮಾಡುತ್ತೇವೆ👍..ನಿಮ್ಮಿಂದ ಇನ್ನೂ ಹೆಚ್ಚಿಗೆ ಕಳಿತಂತಾಯ್ತು🙏

    • @UttarakarnatakaRecipes
      @UttarakarnatakaRecipes  2 года назад +1

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮಗೂ ಹಾಗೂ ನಿಮ್ಮ ಕುಟುಂಬದ ಸದಸ್ಯರಿಗೂ ನಾಗರಪಂಚಮಿ ಹಬ್ಬದ ಶುಭಾಶಯಗಳು ಅಕ್ಕಾ 🙏🙏🙏

    • @shobhanr3931
      @shobhanr3931 2 года назад

      @@UttarakarnatakaRecipes ಧನ್ಯವಾದಗಳು🙏

    • @PVirupakshappa
      @PVirupakshappa 6 месяцев назад

      Nimm. Mobile. No. Kalisi. Akka​@@UttarakarnatakaRecipes

  • @shashirekhata5105
    @shashirekhata5105 2 года назад

    Super Thriveniyavare . 👌👍 ನಾನೂ ಸಹ ಬೇಸಿನ್ ಲಾಡು ನೀವು ಹೇಳಿದ ಹಾಗೆ ಮಾಡ್ತೀನಿ. ಧನ್ಯವಾದಗಳು🙏

    • @UttarakarnatakaRecipes
      @UttarakarnatakaRecipes  2 года назад

      ಧನ್ಯವಾದಗಳು ಅಕ್ಕಾ. ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ 🙏🙏🙏

  • @MadhviKallanwar-pr5om
    @MadhviKallanwar-pr5om 3 месяца назад

    Thank you ri besan unde kalisi kattiddak 😊

  • @jyotilaxman5612
    @jyotilaxman5612 2 года назад +2

    Nimma yella aduge recipe super medam,,,

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ. ನಿಮಗೂ ಹಾಗೂ ಮನೆಯಲ್ಲಿ ಎಲ್ಲರಿಗೂ ನಾಗರಪಂಚಮಿ ಶುಭಾಶಯಗಳು 🙏🙏🙏

  • @ramabainb5420
    @ramabainb5420 Год назад

    Sooper ri neevu

    • @UttarakarnatakaRecipes
      @UttarakarnatakaRecipes  Год назад

      ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @girijahn3127
    @girijahn3127 2 года назад

    ಚೆನ್ನಾಗಿ ಮಾಡಿ ದ್ದೀರಾ ಸೂಪರ್

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಾಗರಪಂಚಮಿ ಶುಭಾಶಯಗಳು ಅಕ್ಕಾ 🙏🙏🙏

  • @jyotichavan7655
    @jyotichavan7655 Год назад

    👌👌👌 nimma chanal ninda tumba use agide mam hige hosa hosa aduge ondige banni mam 👌👌

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏

  • @jayashreedwarakanath6920
    @jayashreedwarakanath6920 2 года назад +2

    Super Madam chenagi helkotri. Thumbha Dhanyavadhagalu

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @srishail321
    @srishail321 Год назад

    ಸೂಪರ್ 👍

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🙏🙏

  • @anilyagadi6079
    @anilyagadi6079 2 года назад

    Superrri akkavare

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳು. ನಿಮಗೂ ಹಾಗೂ ಕುಟುಂಬದ ಸದಸ್ಯರಿಗೂ ದೀಪಾವಳಿ ಹಬ್ಬದ ಶುಭಾಶಯಗಳು 🙏🙏

  • @shainaazbanu6762
    @shainaazbanu6762 2 года назад

    Tq akka super besan ladu edu Frist comment

    • @supriyarvijapur3098
      @supriyarvijapur3098 2 года назад +1

      Chakkali nu madi torasri mam

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

    • @UttarakarnatakaRecipes
      @UttarakarnatakaRecipes  2 года назад

      ಸರಿ ಅಕ್ಕಾ 🙏🙏🙏

  • @manjunathasogi8760
    @manjunathasogi8760 2 года назад

    Besan undi super agi madidira thenks

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು ಸರ್. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @shantappashantappa7117
    @shantappashantappa7117 4 месяца назад

    Very good itama🎉

    • @UttarakarnatakaRecipes
      @UttarakarnatakaRecipes  4 месяца назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻

  • @durgeshwariks
    @durgeshwariks 5 месяцев назад

    Supar thumbaa esta aaithu madam

    • @UttarakarnatakaRecipes
      @UttarakarnatakaRecipes  5 месяцев назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻

  • @ShankarsmSsm
    @ShankarsmSsm 6 месяцев назад +1

    Tumba chennagide niv mado besana laddu thanks

    • @UttarakarnatakaRecipes
      @UttarakarnatakaRecipes  6 месяцев назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻🙏🏻

    • @anandch6843
      @anandch6843 5 месяцев назад

      ​@@UttarakarnatakaRecipesin mmmmn kk pool

  • @sulochanahiremath1236
    @sulochanahiremath1236 Год назад

    ಸೂಪರ್ ಸೂಪರ್

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @mahadevappadalavayi3588
    @mahadevappadalavayi3588 5 месяцев назад

    Super ಅಕ್ಕ

    • @UttarakarnatakaRecipes
      @UttarakarnatakaRecipes  4 месяца назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻

  • @vijayalaxmidesai2679
    @vijayalaxmidesai2679 2 года назад +2

    Super

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @pmenakamma2847
    @pmenakamma2847 Месяц назад

    Bahalachannagi.besanomdeadi.thorisutheera..dhanyàavadagalutriveeniyàvare

    • @UttarakarnatakaRecipes
      @UttarakarnatakaRecipes  Месяц назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻

  • @sulochanahiremath1236
    @sulochanahiremath1236 Год назад

    ಸೂಪರ್ ಆಗಿ ದೆ

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @shripathibhat1843
    @shripathibhat1843 Год назад

    Helpful, thank you

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @rajaiah.h3325
    @rajaiah.h3325 2 года назад

    ಬೇಸನ್ ಉಂಡೆ ತುಂಬಾ ಚೆನ್ನಾಗಿದೆ ಸಿಸ್ಟರ್ . ನಾನು, ನೀವು ಕೊನೆಯಲ್ಲಿ ಏಳುವ ಒಗಟನ್ನು ತಪ್ಪದೆ ಕೇಳುತ್ತೇನೆ ಸಿಸ್ಟರ್.

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಸರ್ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಸರ್ 🙏🙏🙏🙏

  • @poojareddymanoj9887
    @poojareddymanoj9887 2 года назад

    Super akka Nan husband ge e laddu bhal esta tq so muche recipe helidakke

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳು ಪೂಜಾ ಅಕ್ಕಾ ಒಮ್ಮೆ ನೀವು ತಯಾರಿಸಿ ಯಜಮಾನರಿಗೆ ಕೊಡಿ ಖುಷಿ ಪಡುತ್ತಾರೆ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @veenagoudannavar
    @veenagoudannavar 10 месяцев назад

    ❤ super video

    • @UttarakarnatakaRecipes
      @UttarakarnatakaRecipes  10 месяцев назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻

  • @girijapattanshetti8623
    @girijapattanshetti8623 2 года назад

    ನಾವು ಇದೆ ರೀತಿ ಮನೆಯಲ್ಲಿ ಮಾಡ್ತೀವಿ ಆದರೆ ಬೆಲ್ಲದಲ್ಲಿ ಇದೆ ಮೊದಲ ಬಾರಿಗೆ ನೋಡಿದ್ದು ಈ ರೀತಿ ತೋರಿಸಿದರೆ ತುಂಬಾ ಧನ್ಯವಾದಗಳು 🙏🙏

    • @UttarakarnatakaRecipes
      @UttarakarnatakaRecipes  2 года назад +1

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ಆರೋಗ್ಯದ ಹಿತದೃಷ್ಟಿಯಿಂದ ಮಾಡಿ ತೋರಿಸಿದೆ ಅಕ್ಕಾ. ನೀವು ಒಮ್ಮೆ ಟ್ರೈ ಮಾಡಿ ಅಕ್ಕಾ 🙏🙏🙏

  • @shreedevimarabagi6775
    @shreedevimarabagi6775 2 года назад

    Tumba chennagide akka

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏

  • @haripriyam9577
    @haripriyam9577 2 года назад

    Sister ur recipies awsm tanx ma,love u

  • @BasamaHorhpet
    @BasamaHorhpet 5 месяцев назад

    Madam your language very nice madam

  • @prabhavatinandikolmath2028
    @prabhavatinandikolmath2028 2 года назад +7

    Besan laddu super akka

    • @UttarakarnatakaRecipes
      @UttarakarnatakaRecipes  2 года назад +1

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

    • @jyotikalaburgi1851
      @jyotikalaburgi1851 2 года назад +1

      @@UttarakarnatakaRecipes wqytwq er GH gv ,zm v

    • @gangay2921
      @gangay2921 2 года назад

      @@UttarakarnatakaRecipes hrcx

    • @bhanupriya9871
      @bhanupriya9871 2 года назад

      .

    • @lolakshito2697
      @lolakshito2697 Год назад

      ​@@jyotikalaburgi18512:03

  • @BasamaHorhpet
    @BasamaHorhpet 5 месяцев назад

    Madam your language very nice madam🎉❤ 11:24 .

  • @Rakshitha.VMudhodi
    @Rakshitha.VMudhodi Год назад +1

    Thanks akka. Namdu Uttar Karnataka Hubli 🔥🔥🔥🔥🔥
    My favourite uddi

  • @sumithraas2930
    @sumithraas2930 9 месяцев назад

    Super agide sister

  • @Bimanna-or5qi
    @Bimanna-or5qi Год назад

    Super ❤

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @shantavvatavagadamath8056
    @shantavvatavagadamath8056 2 года назад

    Besan laddu supar amma

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು 🙏🙏🙏

  • @raghureddy118
    @raghureddy118 2 года назад

    Super besan laddu recipe medam

  • @girija4714
    @girija4714 2 года назад

    ಸೂಪರ್

  • @Sangmeshkollare
    @Sangmeshkollare 5 месяцев назад +1

    Best recipe mam

    • @UttarakarnatakaRecipes
      @UttarakarnatakaRecipes  5 месяцев назад

      ತುಂಬಾ ತುಂಬಾ ಧನ್ಯವಾದಗಳು.ನಿಮಗೂ ಹಾಗೂ ಮನೆಯಲ್ಲಿ ಎಲ್ಲರಿಗೂ ನಾಗರ ಪಂಚಮಿ ಹಬ್ಬದ ಶುಭಾಶಯಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻

  • @RevanasiddDevakati
    @RevanasiddDevakati 5 месяцев назад

    ಸುಪರ

    • @UttarakarnatakaRecipes
      @UttarakarnatakaRecipes  5 месяцев назад

      ತುಂಬಾ ತುಂಬಾ ಧನ್ಯವಾದಗಳು.ನಿಮಗೂ ಹಾಗೂ ಮನೆಯಲ್ಲಿ ಎಲ್ಲರಿಗೂ ನಾಗರ ಪಂಚಮಿ ಹಬ್ಬದ ಶುಭಾಶಯಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻

  • @sushmitashrigirishrigiri5842
    @sushmitashrigirishrigiri5842 Год назад

    Super agi madi torosidira aunty

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು. ನಿಮಗೂ ಹಾಗೂ ನಿಮ್ಮ ಕುಟುಂಬದ ಸದಸ್ಯರಿಗೆಲ್ಲಾ ಗೌರಿ ಗಣೇಶ ಹಬ್ಬದ ಶುಭಾಶಯಗಳು 🙏🙏🙏

  • @seemakolur8808
    @seemakolur8808 Год назад

    Super food thank you so much ❤

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @hssowbhagyajairaj2203
    @hssowbhagyajairaj2203 7 месяцев назад

    Dhanyavadagalu. Shubhavagali

    • @UttarakarnatakaRecipes
      @UttarakarnatakaRecipes  7 месяцев назад

      ನಿಮ್ಮ ಬೆಂಬಲ ಆಶೀರ್ವಾದ ಸದಾ ಹೀಗೆ ಇರಲಿ ಧನ್ಯವಾದಗಳು 🙏🏻🙏🏻🙏🏻🙏🏻🙏🏻

  • @mukthap3642
    @mukthap3642 7 месяцев назад

    😢😢supper

  • @AR-yv3dj
    @AR-yv3dj 2 года назад

    Nice. Adare besan undege sakkareye chennagiruthade

    • @UttarakarnatakaRecipes
      @UttarakarnatakaRecipes  2 года назад

      ಅದಕ್ಕೆ ಎರಡೂ ಮಾಡಿ ತೋರಿಸಿದ್ದು. ನಿಮಗೆ ಇಷ್ಟವಾದದ್ದನ್ನು ಮಾಡಿಕೊಳ್ಳಬಹುದು 🙏🙏🙏

  • @VasuVasu-kx9wl
    @VasuVasu-kx9wl 2 года назад +1

    Super ma

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು 🙏🙏🙏🙏

  • @vacchachanna5382
    @vacchachanna5382 2 года назад

    Nanu uttar karnatakada kalburgi avlu.nanu yen adge madbekidru nim videos node adge madodu niv adge mado riti nange tumba esta hige nim channel innu beleyali Anta aashisutttene

    • @UttarakarnatakaRecipes
      @UttarakarnatakaRecipes  2 года назад +1

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಸಂದೇಶ ನೋಡಿ ನಮಗೆ ತುಂಬಾ ಖುಷಿ ಆಯ್ತು. ನಾನು ಮಾಡದೇ ಇರುವ ಯಾವುದಾದರು ರೆಸಿಪಿ ನಿಮಗೆ ಗೊತ್ತಿದ್ದರೆ ತಿಳಿಸಿ ಅದನ್ನು ಮಾಡಿ ತೋರಿಸುತ್ತೇನೆ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

    • @vacchachanna5382
      @vacchachanna5382 2 года назад

      Jolada hittina kadubina jote erulli chutney matte adneo kalu palya madtaralla namma uttarkarnatakadalli adu nimge gottidre Madi torisuttira pls

  • @ningraj865
    @ningraj865 2 года назад

    akka.nimma.hesaru.nimma..salahe.dinalu.nodutene.nanna.hesaro.pavitra.

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳು ಪವಿತ್ರ ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಅಕ್ಕಾ 🙏🙏🙏

  • @sunithamaruthi9161
    @sunithamaruthi9161 Год назад +1

    Akka namdu ballary akka nim videos thumba esta nodtha ertini

    • @UttarakarnatakaRecipes
      @UttarakarnatakaRecipes  Год назад +1

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏🙏

  • @anithab2352
    @anithab2352 2 года назад

    Super ree madam

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @sujatakaladagi9125
    @sujatakaladagi9125 2 года назад

    Super akka ,nange thumba esta akka

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳು ಅಕ್ಕಾ 🙏🙏🙏🙏

  • @shivaleelasarangamath5600
    @shivaleelasarangamath5600 2 года назад +1

    super mdm bellada ಲಾಡೂ ಬಹಳ ಇಷ್ಟ.

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏🙏

  • @vishalalifeinkannada3971
    @vishalalifeinkannada3971 2 года назад

    Hi sister besan hundey super. 👌👌

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @pbb179
    @pbb179 2 года назад

    Very tasty and healthy besan laddu

  • @NoorajanNoorajan-e8j
    @NoorajanNoorajan-e8j Год назад

    Super akk

  • @manjulakadabi6113
    @manjulakadabi6113 10 месяцев назад

    Super agide akka

  • @user-ps9im5vz1d
    @user-ps9im5vz1d 2 года назад

    My favourite besan lad oo😋😋😋😋😋navu try madodantu pakka sister thank you so much

    • @UttarakarnatakaRecipes
      @UttarakarnatakaRecipes  2 года назад +1

      ತುಂಬಾ ಧನ್ಯವಾದಗಳು ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ 🙏🙏🙏🙏

  • @ChowdappaChowdappa-iw9rl
    @ChowdappaChowdappa-iw9rl Год назад

    ಸೂಪರ್ ಅಕ್ಕ ತುಂಬಾ ಚನ್ನಾಗಿದೆ ನಾವು ಕೂಡ ನಿಮ್ಮ ವಿಡಿಯೋ ನೋಡಿ ಮಾಡೀವಿ 👌

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏

  • @malleshmallu9203
    @malleshmallu9203 2 года назад

    Very nice Akka 👌

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏

  • @nagarajchaga4447
    @nagarajchaga4447 2 года назад

    Am waitingfor you sister your recpi

  • @BasamaHorhpet
    @BasamaHorhpet 5 месяцев назад

    Madam your language very nice Mada

  • @MMJ5363
    @MMJ5363 6 месяцев назад

    Super akka ❤🙏r

  • @shilpa4388
    @shilpa4388 2 года назад

    Super akka nanu madatini

    • @UttarakarnatakaRecipes
      @UttarakarnatakaRecipes  2 года назад

      ಸರಿ ಅಕ್ಕಾ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ 🙏🙏🙏

  • @shravanss7813
    @shravanss7813 2 года назад +1

    👌 akka 🤝

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು 🙏🙏🙏

  • @sunitapatil9093
    @sunitapatil9093 Год назад

    Supr

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏

  • @Priya-ib3tv
    @Priya-ib3tv 2 года назад

    Nice recipe 😍😍😍madam and I like u r simplicity 👍👍👍💖💖

  • @PraneethUday
    @PraneethUday Год назад

    I m ganga supar ❤❤❤ aunty

    • @UttarakarnatakaRecipes
      @UttarakarnatakaRecipes  Год назад +1

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏

  • @harishshetty5655
    @harishshetty5655 2 года назад

    Besan laddoo with jaggery s healthy

  • @indraniprasad4010
    @indraniprasad4010 2 года назад

    Thank you so much mam

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಅಕ್ಕಾ 🙏🙏

  • @mallujinarale5481
    @mallujinarale5481 Год назад

    Super akka

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @prithvipatil5888
    @prithvipatil5888 2 года назад

    Tumba chenngide akka 🙌

  • @raziyajamadar9525
    @raziyajamadar9525 6 месяцев назад

    Namaste aunty.hegidira..?nanu nimma big fan.😊😊😊
    Nange besan undeya measurement heli Kodi plz.
    Nanu 1 cup besan hittu
    Half cup rawe tagondre sakkare yashtu Togo beku heli plz.🙏🙏🙏

  • @poojajumanal8931
    @poojajumanal8931 Год назад

    👌👌

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @RaviAgasskar
    @RaviAgasskar 5 месяцев назад

    Thank you did

    • @UttarakarnatakaRecipes
      @UttarakarnatakaRecipes  5 месяцев назад

      ತುಂಬಾ ತುಂಬಾ ಧನ್ಯವಾದಗಳು.ನಿಮಗೂ ಹಾಗೂ ಮನೆಯಲ್ಲಿ ಎಲ್ಲರಿಗೂ ನಾಗರ ಪಂಚಮಿ ಹಬ್ಬದ ಶುಭಾಶಯಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻🙏🏻

  • @arunapatil4581
    @arunapatil4581 Год назад

    Tumba chanage

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏🙏

  • @rasikakulkarni8417
    @rasikakulkarni8417 Год назад

    Rava ladu super,bandiday akka

    • @UttarakarnatakaRecipes
      @UttarakarnatakaRecipes  Год назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @ashwiniprasad1474
    @ashwiniprasad1474 2 года назад

    Madam plz daled oondi recipe haki

  • @a-sff2599
    @a-sff2599 2 года назад

    Super 👌👌

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು 🙏🙏🙏🙏

  • @meenadesouza4490
    @meenadesouza4490 7 месяцев назад

    ತುಂಬಾ ಚೆನ್ನಾಗಿದೆ.. ನೀವು ನಿಮ್ಮ ಅಮ್ಮನಿಂದ ಕಲಿತದ್ದಾ, ಅಥವಾ ನಿಮ್ಮ ಸ್ವಂತ ರೆಸಿಪಿಯಾ?

  • @anilbadiger1111
    @anilbadiger1111 6 месяцев назад +1

    👌🏻 ಅದು ಕಡ್ಲಿ ಹಿಟ್ಟ ಎಷ್ಟು kg ತೊಗೊಂಡಿದ್ರಿ ಅಕ್ಕಾ...?

    • @UttarakarnatakaRecipes
      @UttarakarnatakaRecipes  6 месяцев назад

      ಅರ್ಧ ಕೆಜಿ ತಗೊಂಡರೆ ಸಾಕುಸರ್ 🙏🏻🙏🏻🙏🏻🙏🏻

  • @shivaputrappapadmannavar4645
    @shivaputrappapadmannavar4645 2 года назад

    ಬೇಸನ್ನ. ಹುಂಡಿ.ಎರಡು.ತರಹ.ರುಚಿಕರವಾದ.ಬೇಸನ್.ಹುಂಡಿ.ಸೂಪರ್.ಆಗಿ.ಬಂದಿದೆ.ಧನ್ನೆವಾದಗಳು.ಮೇಡಂ.🙏🙏🙏🙏🙏🙏

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏🙏

  • @vaishaliwani4244
    @vaishaliwani4244 2 года назад

    Shenga holgi receipe plz

    • @UttarakarnatakaRecipes
      @UttarakarnatakaRecipes  2 года назад

      ಅಕ್ಕಾ ಇದನ್ನು ಒಮ್ಮೆ ನೋಡಿ.
      ruclips.net/video/XMalp07bB5M/видео.html

  • @abhinayanaik2815
    @abhinayanaik2815 8 месяцев назад

    Kuchalakki.and hesar kalu unde maduva vidhana video share madi plz

  • @SumaSuma-wp7hm
    @SumaSuma-wp7hm 2 года назад

    Akka en sakkat helidri frist time e tara racepi gottaytu thank'u so much

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ಧನ್ಯವಾದಗಳು ಅಕ್ಕಾ . ನಿಮ್ಮ ಬೆಂಬಲ ಸದಾ ಹೀಗೆ ಇರಲಿ 🙏🙏🙏

  • @girijahiremath4956
    @girijahiremath4956 Год назад

    She is so sweet

  • @siddappachitra5017
    @siddappachitra5017 2 года назад

    Akka en ladu madatira nivu .Gama video dalli kuda bartaide. Good

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು ಸರ್ . ನಿಮ್ಮ ಬೆಂಬಲ ಸದಾ ಹೀಗೆ ಇರಲಿ.🙏🙏🙏

  • @yallumouryayallu8212
    @yallumouryayallu8212 2 года назад +5

    👌👌❤❤

  • @DeepaDeepa-u5i
    @DeepaDeepa-u5i 5 месяцев назад

    🙏🙏🙏🙏🙏

    • @UttarakarnatakaRecipes
      @UttarakarnatakaRecipes  5 месяцев назад

      ತುಂಬಾ ತುಂಬಾ ಧನ್ಯವಾದಗಳು. ನಿಮ್ಮ ಬೆಂಬಲ ಸದಾ ಹೀಗೆ ಇರಲಿ🙏🏻🙏🏻🙏🏻

  • @anitauppin1779
    @anitauppin1779 6 месяцев назад

    Half cup ge 1cup sugar hakbeka rii

  • @seanbellfort2298
    @seanbellfort2298 2 года назад +3

    💎 Excellent presentation. Thanks akka.🙏

    • @UttarakarnatakaRecipes
      @UttarakarnatakaRecipes  2 года назад +1

      ತುಂಬಾ ತುಂಬಾ ಧನ್ಯವಾದಗಳು 🙏🙏🙏🙏

    • @vinodkotresh7229
      @vinodkotresh7229 2 года назад

      @@UttarakarnatakaRecipes ⓁⓁⓅⓅ
      😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷😷

  • @sharatl6960
    @sharatl6960 2 года назад

    Hi akka heg iddera? Mastt besn unade akka super 😋.

    • @UttarakarnatakaRecipes
      @UttarakarnatakaRecipes  2 года назад

      ಯಾಕೆ ಸಿಸ್ಟರ್ ತುಂಬಾ ದಿನದಿಂದ ನಿಮ್ಮ ಸಂದೇಶ ನೋಡಲಿಲ್ಲ. ಹೇಗಿದೆ ಸಿಸ್ಟರ್ ಹೊಸ ಕೆಲಸ ಮತ್ತು ಹೊಸ ಏರಿಯಾ???

    • @sharatl6960
      @sharatl6960 2 года назад

      Aaram iddev akka neevu Ella akka maniyali network problem cl bandru hoarge hogi mtad beku mg madku hoarge hog beku phone yajmanrud nange phone illa avru morning beg hogtar akka alen video download madkod bartar nodtin comment madoke aagtila akka nanu ille mane paka kelske hogtidden akka .

    • @sharatl6960
      @sharatl6960 2 года назад

      Nanu barod let akka aduge madi uta madoke sari aagte ,mate panchmige uarige hogialva akka?

  • @priyuchougule4898
    @priyuchougule4898 2 года назад

    Super akka 🥰😍😘😘

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು 🙏🙏🙏

  • @abhinayanaik2815
    @abhinayanaik2815 8 месяцев назад

    Besan unde my favourite

  • @LuckyMonarchButterfly-rp1ok
    @LuckyMonarchButterfly-rp1ok 5 месяцев назад

    Unde tumba soft agive enu madodu please helli shef chanagi barutila

    • @UttarakarnatakaRecipes
      @UttarakarnatakaRecipes  5 месяцев назад

      ಇನ್ನಷ್ಟು ಹಿಟ್ಟು ಹಾಕಿ 🙏🏻🙏🏻🙏🏻

  • @radhab.g1865
    @radhab.g1865 2 года назад

    👌👌👌👌

    • @UttarakarnatakaRecipes
      @UttarakarnatakaRecipes  2 года назад

      ತುಂಬಾ ತುಂಬಾ ಧನ್ಯವಾದಗಳು 🙏🙏🙏🙏

  • @manjulasomaningnaikar1456
    @manjulasomaningnaikar1456 2 года назад +2

    Super sister my fav laddu thank you so much👌👍

  • @snehaedke3504
    @snehaedke3504 2 года назад

    Thank you mam..I really don't wanted to do this recipe with sugar and you showed with Jaggery...

    • @UttarakarnatakaRecipes
      @UttarakarnatakaRecipes  2 года назад +1

      Thank you mam gor your feedback and support. For that reason i made 2recipe mam. 🙏🙏🙏🙏