Jagadeesha Sarvesha ಜಗದೀಶ ಸರ್ವೇಶ ಮಲ್ಲೇಶ ಗೌರೀಶ - Video Song - Manjula - S Janaki

Поделиться
HTML-код
  • Опубликовано: 6 окт 2022
  • Song: Jagadeesha Sarvesha Mallesha Gowrisha
    Kannada Movie: Baduku Bangaravayithu
    Actor: Rajesh, Srinath, Jayanthi, Manjula
    Music: M Ranga Rao
    Singer: S Janaki
    Lyrics: Chi Udayashankar
    Film Director: A V Sheshagiri Rao
    Year: 1976
    Subscribe To SGV Sandalwood Music Channel For More Kannada Video Songs.
    ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
    Baduku Bangaravayithu - ಬದುಕು ಬಂಗಾರವಾಯಿತು*1976
  • ВидеоклипыВидеоклипы

Комментарии • 215

  • @hemaganga2450
    @hemaganga2450 Год назад +54

    S. ಜಾನಕಿ ಮತ್ತು ಮಂಜುಳ ಅವರ ಸಹಯೋಗದ ಶಿವ ದೇವರನ್ನು ವರ್ಣಿಸುವ ಈ ಹಾಡು ಕೇಳಲು ಮತ್ತು ನೋಡಲು ತುಂಬಾ ಚೆನ್ನಾಗಿ ದೆ 👌

  • @bgraghunatharao6185
    @bgraghunatharao6185 Год назад +42

    ಎಂತಹ ಸರಳ ಮತ್ತು ಸುಲಲಿತ ಸಾಹಿತ್ಯ.
    ಚಿ.ಉದಯಶಂಕರ್ ನಿಮಗೆ ಅತ್ಯಂತ ಧನ್ಯವಾದಗಳು.

  • @MohanaSShetty
    @MohanaSShetty Год назад +31

    ಕಲಾಯೂರಿ ಮಂಜುಳ ಮತ್ತು ಗಾನಕೋಗಿಲೆ S. ಜಾನಕಿ ಅವರ ಸಹಯೋಗದ ಅತ್ಯದ್ಭುತ ಹಾಡು. 👌

  • @MohanaSShetty
    @MohanaSShetty Год назад +28

    ಮಂಜುಳ, ಅವರ ಅಭಿನಯ ಬಹಳ ಇಷ್ಟವಾಗತ್ತದೆ. ಮಹಾನ್ ಅಭಿನೇತ್ರಿ 👌

  • @ThomasSilva-ny9kg
    @ThomasSilva-ny9kg Год назад +35

    ಮಂಜುಳಾ ಮೇಡಂ, ಕನ್ನಡ ಚಿತ್ರರಂಗದ ತುಂಬಾ ಮುದ್ದಾದ ಮತ್ತು ಸುಂದರ ನಾಯಕಿ.❤️

  • @shribangaru5018
    @shribangaru5018 Год назад +39

    ಮಂಜುಳ, S. ಜಾನಕಿ ಅವರ ಸಹಯೋಗದಲ್ಲಿ ಮೂಡಿಬಂದ ಒಂದು ಅತ್ಯಂತ ಸುಮಧುರ ಹಾಡು 🙏

  • @madhusudhanbhat512
    @madhusudhanbhat512 Год назад +36

    S. ಜಾನಕಿ ಸುಮಧುರವಾಗಿ ಹಾಡಿದ್ದಾರೆ, ಮಂಜುಳ ಲವಲವಿಕೆಯಿಂದ ಅಭಿನಯಿಸಿದ್ದಾರೆ 👍🌹🌹🌹👍

  • @sneha6490
    @sneha6490 Год назад +33

    ಮಂಜುಳ ಅವರ ಅಭಿನಯ ಮತ್ತು S. ಜಾನಕಿಯ ವರ ಕಂಠ ಮೋಡಿ ಮಾಡುತ್ತದೆ 👌👌👌👌👌👌

  • @smitha174
    @smitha174 Год назад +42

    ಮಂಜುಳ ಅವರ ಮನಮೋಹಕ ಅಭಿನಯ, S. ಜಾನಕಿ ಯವರ ಸುಮಧುರ ಕಂಠ ದಲ್ಲಿ ಮೂಡಿಬಂದ ಶಿವನ ಕುರಿತಾದ ಅತ್ಯುತ್ತಮ ಗೀತೆ 👌

  • @chandrus4344
    @chandrus4344 Год назад +32

    ಮಂಜುಳ, ಎಸ್. ಜಾನಕಿ ಯವರ ಅತ್ಯುತ್ತಮ ಸಹಯೋಗದಲ್ಲಿ ಮೂಡಿಬಂದ ಸುಮಧುರ ಗೀತೆ 👌

  • @murthyrao6837
    @murthyrao6837 Год назад +29

    ಶಿವ ದೇವರ ಕುರಿತಾದ ಒಂದು ಅತ್ಯುತ್ತಮ ಹಾಡು 🙏🙏🙏🙏🙏

  • @vvbhat
    @vvbhat Год назад +15

    S. Janaki❤

  • @sneha6490
    @sneha6490 Год назад +36

    ಸಹಜ ಸುಂದರಿ ಮಂಜುಳ ಅಕ್ಕ, ಅವರ ಮನಮೋಹಕ ಅಭಿನಯ 👌

  • @sneha6490
    @sneha6490 Год назад +20

    Manjula Akka, a great artist 👌

  • @prasad8081
    @prasad8081 Год назад +26

    ಶಿವನನ್ನು ಸ್ತುತಿಸುವ ಅದ್ಭುತ ಹಾಡು. ಮಂಜುಳ ಮತ್ತು ಎಸ್ ಜಾನಕಿ ಯವರ ಸಹಯೋಗದಲ್ಲಿ ಮೂಡಿಬಂದ ಅತ್ಯುತ್ತಮ ಗೀತೆ 🙏

  • @pavand7449
    @pavand7449 Год назад +20

    ಮಂಜುಳ, ಅವರ ಅಭಿನಯ ಬಹಳ ಉತ್ತಮವಾಗಿದೆ

  • @latha8653
    @latha8653 Год назад +21

    My favorite song from the moviie Baduku Bangaravayithu

  • @sumangala4436
    @sumangala4436 Год назад +22

    ಶಿವನ ಕುರಿತಾದ ಅತ್ಯುತ್ತಮ ಹಾಡು. ಮಂಜುಳ ಅವರ ಮನಮೋಹಕ ಅಭಿನಯ ಮತ್ತು ಎಸ್. ಜಾನಕಿಯವರ ಸುಮಧುರ ಕಂಠ 🙏

  • @SwapnaRao-mp7fs
    @SwapnaRao-mp7fs Год назад +13

    ಮಂಜುಳ ಅವರ ಸೌಂದರ್ಯ ಮತ್ತು ನೈಜ ಅಭಿನಯ ತುಂಬಾ ಇಷ್ಟವಾಗುತ್ತದೆ 👌

  • @murthyrao6837
    @murthyrao6837 Год назад +35

    ಮಂಜುಳ ಅವರ ಮನಮೋಹಕ ಅಭಿನಯ ಹಾಗೂ S. ಜಾನಕಿಯವರ ಸುಶ್ರಾವ್ಯ ಕಂಠ 👌

  • @hejamadygangadharabhat9037
    @hejamadygangadharabhat9037 Год назад +23

    Manjula, S. Janaki, A great combination🤭

  • @madhusudhanbhat512
    @madhusudhanbhat512 6 месяцев назад +9

    ಮಂಜುಳ ಅವರ ಅತ್ಯುತ್ತಮ ಅಭಿನಯ, ಏಸ್. ಜಾನಕಿ ಯವರ ಸೊಗಸಾದ ಕಂಠ 👍

  • @lingrajgujamagadi1434
    @lingrajgujamagadi1434 Год назад +17

    🙏🏼👍🏼👌🏼😊👏🏼👏🏼👏🏼👏🏼👏🏼👏🏼👏🏼👏🏼👏🏼👏🏼👏🏼👏🏼👏🏼👏🏼👏🏼👏🏼 Om namh shivay 🙏🏼

  • @bhavana8005
    @bhavana8005 Год назад +9

    ಮಂಜುಳಾ ಅವರ ಸಹಜ, ಸುಂದರ, ಮನಮೋಹಕ ಅಭಿನಯ 👌 ಮತ್ತೆ ನಮ್ಮ ನಾಡಿನಲ್ಲಿ ಹುಟ್ಟಿ ಬನ್ನಿ ❤️👌

  • @sateeshmg3678
    @sateeshmg3678 Год назад +12

    Adbhut ಹಾಡು

  • @hbgangadharaheja4248
    @hbgangadharaheja4248 Год назад +30

    ಮಂಜುಳ ಅವರ ಅತ್ಯುತ್ತಮ ಅಭಿನಯ ಮತ್ತು S. ಜಾನಕಿಯವರ ಸುಮಧುರ ಕಂಠದಲ್ಲಿ ಮೂಡಿಬಂದ ಶಿವನನ್ನು ಸ್ತುತಿಸುವ ತುಂಬಾ ಮಧುರವಾದ ಹಾಡು 👌👌👌👌👌

  • @shreedhara2871
    @shreedhara2871 Год назад +20

    Manjula, A great performance and S. Janaki's melodious voice

  • @prasad8081
    @prasad8081 Год назад +11

    Geat song 🙏 Manjula madam and S. Janaki madam combination is vey good 🤭

  • @bhavana8005
    @bhavana8005 Год назад +8

    Manjula avaru obba sahaja sundari. Apratima cheluve, sundara abhinaya 👌❤️❤️

  • @nemeshkumar341
    @nemeshkumar341 Год назад +15

    JAI KARNATAKA JAI BHUVANESWARI 🙏

  • @subhasmane8561
    @subhasmane8561 Год назад +9

    Thanks to sir chi udayashankarji what asuper duper song

  • @user-fm1tj3nd9w
    @user-fm1tj3nd9w 6 месяцев назад +6

    ನಮ್ಮ ಘಟವಾಣಿ, ಪ್ರೀತಿಯ ಬಜಾರಿ ದುರ್ಗಿ ಮಂಜುಳಾ ಅವರಿಗೆ ಭಾವಪೂರ್ಣ ನಮನಗಳು 👍🙏👌❤️🙏

  • @narayanapoojary2846
    @narayanapoojary2846 Год назад +12

    Manjula🙏, S Janaki🙏

  • @abhichandranbangalore1011
    @abhichandranbangalore1011 Год назад +20

    Lovely song and lyrics.

  • @pavand7449
    @pavand7449 Год назад +22

    Very nice song on God Shiva 👌👌👌👌👌

  • @sureshpanicker9683
    @sureshpanicker9683 Год назад +17

    So many old memories...such a melodious devotional song.....and who can forget Manjula....such a fine actress....

  • @thontadaryan1805
    @thontadaryan1805 Год назад +14

    ಓಂ ನಮಃ ಶಿವಾಯ

  • @chandrus4344
    @chandrus4344 Год назад +21

    Great acting by young and beautiful Manjula 👌

  • @user-sy1hj2uc3o
    @user-sy1hj2uc3o Год назад +15

    Very Beautiful song🙏🙏

  • @ThomasSequera-vr1mk
    @ThomasSequera-vr1mk Год назад +12

    Manjula madam, A great performance rio 👌

  • @shribangaru5018
    @shribangaru5018 Год назад +24

    Very nice song on god Shiva.. Very beautiful performance by Manjula and S. Janaki 🙏

  • @lalithanagarajan5472
    @lalithanagarajan5472 Год назад +37

    .ಹಾಡು ಮುಗಿದ ಮೇಲೆ ಮತ್ತೆ ಮತ್ತೆ ಕೇಳ ಬೇಕು ಅನ್ನೋದು ಮತ್ತು ಮಂಜಳ ಅವರ ಬಾವಪೂಣ ನಟನೆ ಬಹಳ ಚನ್ನಾಗಿದೆ.

  • @pushpavathi192
    @pushpavathi192 Год назад +11

    ನಮ್ಮ ಮುದ್ದು ಮುಖದ ಮಂಜುಳರವರ ಅಭಿನಯ ಸಹಜ ಸುಂದರ ಅಭಿನಯ ಮತ್ತೆ ಹುಟ್ಟಿಬರಲಿ ನಮ್ಮ ಕರ್ನಾಟಕದಲ್ಲೇ🙏🙏🙏🙏🙏💐💐💐💐♥️♥️♥️♥️♥️

    • @sujatamalagi7844
      @sujatamalagi7844 5 месяцев назад

      Hutti bandiddare alla ninage gottillwa ade avar tamnann magalu dicto seam manjula thara ne iddare nodu

  • @gangadharabhat845
    @gangadharabhat845 Год назад +19

    No other Kannada actress has played such diverse roles as Manjula

  • @user-el7qm7pb3h
    @user-el7qm7pb3h Год назад +14

    🙏🙏🙏🙏🙏

  • @AlexisS-qs4lg
    @AlexisS-qs4lg 6 месяцев назад +3

    ಮಂಜುಳ, ಎಸ್. ಜಾನಕಿ ಅವರ ಜೋಡಿಯಲ್ಲಿ ಮೋಡಿಬಂದ ಸುಮಧುರ ಗೀತೆ ತುಂಬಾ ಸೊಗಸಾಗಿದೆ 👌👌👌👌👌

  • @babitasonkamblevlogs6710
    @babitasonkamblevlogs6710 Год назад +14

    I like very much this song

  • @meghanamegha5297
    @meghanamegha5297 11 месяцев назад +5

    ಇಂತಹ ಅದ್ಭುತ ವಾದ ಕಲಾವಿದೆ ಮತ್ತೆ ಹುಟ್ಟಿಲ್ಲ 😞😞🙏🏼🙏🏼🙏🏼🙏🏼🙏🏼

  • @bmvaradaraj6808
    @bmvaradaraj6808 Год назад +11

    Very beautiful song sir godbless you all

  • @shridharmarennavar6427
    @shridharmarennavar6427 Год назад +13

    Vire nice

  • @nagarajn6821
    @nagarajn6821 Год назад +11

    S .m .👌🙏

  • @lakshmiramachandra2985
    @lakshmiramachandra2985 Год назад +13

    Nice lyrics

  • @Laxmanrso-kv4nc
    @Laxmanrso-kv4nc Год назад +11

    Very nice song

  • @bharathml9263
    @bharathml9263 Год назад +9

    Super song

  • @SwapnaRao-mp7fs
    @SwapnaRao-mp7fs Год назад +8

    Manjula madam and S. Janaki madam - Both have given an excellent performance 👌👌👌

  • @sarveshnammuru5118
    @sarveshnammuru5118 Год назад +6

    My name is sarvesh
    E song li nan name Keli kushi aythu ......

  • @hemagangadhara6106
    @hemagangadhara6106 Год назад +47

    ಶಿವನನ್ನು ನೆನೆಸುವ S. ಜಾನಕಿ ಯವರು ಹಾಡಿದ ಸುಮಧುರ ಹಾಡಿಗೆ ಮಂಜುಳ ಅವರು ಭಾವಪೂರ್ಣ ಅಭಿನಯ ನೀಡಿದ್ದಾರೆ 🙏🙏🙏

  • @sumangala4436
    @sumangala4436 Год назад +12

    Manjula and S. Janaki - A great combination 🙏

  • @GangadharaBhat-lk1jk
    @GangadharaBhat-lk1jk Год назад +7

    Manjula madam, A very beautiful, talented and versatile artist. Her performance is superb in this song.

  • @user-qp5yl9yo5v
    @user-qp5yl9yo5v Год назад +13

    Very nice

  • @beautifulworld9565
    @beautifulworld9565 Год назад +12

    Heart touching lord Shiva song❤❤

  • @noorjahanmuhammedali3225
    @noorjahanmuhammedali3225 Год назад +15

    Papa manjula avru sayabarditu

  • @rajeshwaritulashigeri941
    @rajeshwaritulashigeri941 Год назад +8

    It is my feverit song

  • @bhavana8005
    @bhavana8005 8 месяцев назад +6

    ಮಂಜುಳಾ ಅವರು ತುಂಬಾ ಉತ್ತಮ ವಾಗಿ ನಟಿಸಿದ್ದಾರೆ

  • @RadhikaaR-dw1sk
    @RadhikaaR-dw1sk Год назад +16

    ಮಂಜುಳ ಅಕ್ಕ, ಯಾಕೆ ಇಷ್ಟು ಬೇಗ ನಮ್ಮಿಂದ ದೂರವಾದಿರಿ?? 👌👍👌

  • @georgesouza8661
    @georgesouza8661 10 месяцев назад +4

    ಮಂಜುಳ ಅವರ ಸೌಂದರ್ಯ, ಮನಮೋಹಕ ಮತ್ತು ಅತ್ಯುತ್ತಮ ಅಭಿನಯ 👌👌👌 ಎಸ್. ಜಾನಕಿ ಯವರ ಮನಮೋಹಕ ಗಾಯನ 👌🙏👌

  • @Ramya-cf7jk
    @Ramya-cf7jk 2 месяца назад +3

    ಮಂಜುಳ ಮತ್ತು ಎಸ್. ಜಾನಕಿ ಯವರ ಸಹಯೋಗದಲ ಒಂದು ಅತ್ಯಂತ ಸುಮಧುರವಾದ ಗೀತೆ 🙏🙏🙏🙏🙏

  • @geethahn2184
    @geethahn2184 Год назад +8

    👏🏻👏🏻👏🏻👏🏻👏🏻👌🏻👌🏻👌🏻👌🏻

  • @anitapatil6308
    @anitapatil6308 Год назад +9

    Super❤❤👌👌

  • @RatnaR-bc7lk
    @RatnaR-bc7lk 2 месяца назад +3

    ಮಂಜುಳಾ ಅಮ್ಮ ಸಹಜ ಸುಂದರಿಯಿಂದ ಸೊಗಸಾದ ಅಭಿನಯ. ಎಸ್. ಜಾನಕಿ ಯವರ ಸುಮಧುರ ಕಂಠ 👌🙏🙏🙏🙏

  • @ysiddaiah2393
    @ysiddaiah2393 Год назад +8

    Adbhuta Abhinetri

  • @sumithracd3467
    @sumithracd3467 Год назад +6

    Great lyrics, great music and fantastic singing

  • @ask6733
    @ask6733 Год назад +10

    ಸೂಪರ್ 👃👌

  • @user-et4ey6jg7n
    @user-et4ey6jg7n 4 месяца назад +2

    ಮಂಜುಳ ಅವರ ಅಭಿನಯ ಎಷ್ಟೊಂದು ನೈಜವಾಗಿದೆ ಅಂದರೆ, ಮತ್ತೆ ಮತ್ತೆ ಈ ಹಾಡನ್ನು ವೀಕ್ಷಿಸಬೇಕು ಅನಿಸುತ್ತದೆ 🙏🙏🙏

  • @bharathcm1088
    @bharathcm1088 Год назад +7

    Old is gold song

  • @user-fm1tj3nd9w
    @user-fm1tj3nd9w 7 месяцев назад +2

    ಮಂಜುಳಾ 🎉 ಅವರ ಅವಿಸ್ಮರಣೀಯ ಅಭಿನಯ ಮತ್ತು ಎಸ್.ಜಾನಕಿ ಯವರ ಕಂಠದಲ್ಲಿ ಮೂಡಿಬಂದ ಅದ್ಭುತ ಗಾಯನ ದಿಂದಾಗಿ ಈ ಹಾಡು ಮತ್ತೆ ಮತ್ತೆ ವೀಕ್ಷಿಸುವಂತಾಗಿದೆ ❤️🙏👌❤️🙏

  • @shreedhara2871
    @shreedhara2871 Год назад +6

    Manjula, S. Janaki - great performance

  • @user-eg1zz3ws1w
    @user-eg1zz3ws1w 7 месяцев назад +5

    ಮಂಜುಳ ಮತ್ತು ಎಸ್. ಜಾನಕಿ ಯವರ ಅಮೋಘ ಪ್ರದರ್ಶನ 🙏🙏🙏🤭🤭

  • @user-vo3gk6of4f
    @user-vo3gk6of4f 8 месяцев назад +4

    Manjula madam and Janaki madam--- A great performance 👌

  • @user-rt9oh1eg9k
    @user-rt9oh1eg9k Год назад +5

    Nice lyrics super song s,janaki amma

  • @hemaganga2450
    @hemaganga2450 8 месяцев назад +3

    ಮಂಜುಳಮ್ಮ ಎಷ್ಟೊಂದು ಚೆನ್ನಾಗಿ ಅಭಿನಯಿಸಿದ್ದಾರೆ ಅದ್ಭುತ ಅಭಿನೇತ್ರಿ 👌

  • @gangadharabhat845
    @gangadharabhat845 Год назад +18

    Manjula and S, Janaki, A great combinayion

  • @nagappaadur1053
    @nagappaadur1053 Год назад +6

  • @samarasimhareddy8225
    @samarasimhareddy8225 Год назад +7

    Nice 👏👏👏💙💙💙💚💚💚❤❤❤

  • @sarveshnammuru5118
    @sarveshnammuru5118 Год назад +7

    Super

  • @RatnaR-bc7lk
    @RatnaR-bc7lk 8 месяцев назад +3

    ಮಂಜುಳ ಅವರ ಸಹಜ ಅಭಿನಯ ಈ ಹಾಡಿಗೆ ಮೆರುಗು ತಂದಿದೆ 👌

  • @narayanapoojary2846
    @narayanapoojary2846 4 месяца назад +4

    ಮಂಜುಳ ಮೇಡಂ ಅವರ ಹತ್ತಾರು ಚಿತ್ರಗಳ ಹಾಡನ್ನು ಗಣೇಶ videos ಮತ್ತು SRS ವಿಡಿಯೋ ದವರು upload ಮಾಡಿಲ್ಲ. ತುಂಬಾ ಅನ್ಯಾಯ 🙏🙏🙏

  • @bhavana8005
    @bhavana8005 8 месяцев назад +4

    ಹಾಡು ಮತ್ತು ಮಂಜುಳಾ ಅಭಿನಯ ಚೆನ್ನಾಗಿದೆ

  • @vijayadesai9335
    @vijayadesai9335 Год назад +8

    beautiful song!

  • @bhavana8005
    @bhavana8005 Год назад +5

    A great performance by S. Janaki and Manjula ❤️👌👌

  • @Ramya-cf7jk
    @Ramya-cf7jk Месяц назад +2

    ಮಂಜುಳ ಅವರ ಸೌಂದರ್ಯ ಮತ್ತು ಅಭಿನಯ ತುಂಬಾ ಇಷ್ಟವಾಯಿತು 🙏🙏🙏

  • @user-vo3gk6of4f
    @user-vo3gk6of4f 8 месяцев назад +4

    ಮಂಜುಳಾ, ಅವರೊಬ್ಬ ಅದ್ಭುತ ಅಭಿನೇತ್ರಿ 🙏❤️🙏

  • @user-ei8cq8em7o
    @user-ei8cq8em7o 10 месяцев назад +3

    ಸುಮಧುರವಾದ ಹಾಡು 👌 ಸುಂದರ ನಟಿ ಮಂಜುಳ ಅವರಿಗೆ ಗಾನ ಕೋಗಿಲೆ ಎಸ್. ಜಾನಕಿ ಯವರ ಸುಮಧುರ ಕಂಠ ತುಂಬಾ ಹೊಂದಿಕೆ ಯಾಗುತ್ತದೆ 🙏🙏🙏

  • @sumangala4436
    @sumangala4436 11 месяцев назад +5

    Salute to great artist Manjula madam🙏🙏🙏

  • @DanielCosta-wc9gb
    @DanielCosta-wc9gb 3 дня назад +1

    ಮಂಜುಳ ಅವರ ಅತ್ಯುತ್ತಮ ಅಭಿನಯ ಮತ್ತು ಎಸ್. ಜಾನಕಿ ಯವರ ಸುಮಧುರ ಕಂಠ ದ ಹಾಡು ತುಂಬಾ ಸೊಗಸಾಗಿದೆ 👌

  • @78cheeni
    @78cheeni 6 месяцев назад +1

    ಎಂತಹ ಅರ್ಥಗರ್ಭಿತ ಗೀತೆ... ಮಂಜುಳಮ್ಮ ಮತ್ತು ಜಾನಕಮ್ಮ ಅವರಿಗೆ ಸಾಷ್ಟಾಂಗ ನಮನಗಳು

  • @RadhikaaR-dw1sk
    @RadhikaaR-dw1sk 11 месяцев назад +3

    Manjula🙏🙏🙏🙏🙏 S. Janaki🙏🙏🙏🙏🙏

  • @murthyrao6837
    @murthyrao6837 2 месяца назад +2

    ಮಂಜುಳ ಮತ್ತು ಎಸ್. ಜಾನಕಿ ಯವರ ಸಹಯೋಗದ ಅತ್ತುತ್ತಮ ಹಾಡು 🙏🙏🙏

  • @savitapatil9573
    @savitapatil9573 9 месяцев назад +3

    ಎಷ್ಟು ಅರ್ಥ ಪೂರ್ಣ ಹಾಡು 👌👌👍👍

  • @user-br4wf8uf7v
    @user-br4wf8uf7v 14 дней назад +1

    ಮಂಜುಳ ಅವರ ಅತ್ಯುತ್ತಮ ಅಭಿನಯ, ಎಸ್. ಜಾನಕಿಯವರ ಸುಮಧುರ ಕಂಠದ ಗಾಯನ ದಿಂದಾಗಿ ಈ ಹಾಡನ್ನು ಮತ್ತೆ ಮತ್ತೆ ನೋಡಬೇಕು ಅನಿಸುತ್ತದೆ 🙏🙏🙏