ನ೦ಬಿಕೆ | Belief | Part 4 | ಅಪ್ಪ ಹೇಳಿದ ಕಥೆಗಳು | Stories Narrated By Dad

Поделиться
HTML-код
  • Опубликовано: 12 сен 2024
  • ಅಪ್ಪ ಹೇಳಿದ ಕಥೆಗಳು | Stories Narrated By Dad |
    ನಂಬಿಕೆ ಹಾಗೂ ಅಭಿಪ್ರಾಯದ ನಡುವೆ ಡೊಡ್ಡ ವ್ಯತ್ಯಾಸವಿದೆ.. Mother is truth and father is only a opinion.. ಸಾಮಾನ್ಯವಾಗಿ ನಂಬಿಕೆ ಎನ್ನುವ ಪದವನ್ನ ನಾವೆಲ್ಲ ಲಘುವಾಗಿ ಕಾಣುತ್ತೀವಿ.. ನಾವು ಆ ಪದದ ವಿಸ್ತಾರವನ್ನ ಅರ್ಥೈಸಿಕೊಂಡಿಲ್ಲಾ ಎಂದು ನಮ್ಮ ಅಪ್ಪ ಹೇಳುತ್ತಿದ್ದರೂ. ಅದು ತಾಯಿಯಿದ್ದಂತೆ. ನಮ್ಮ ಅಸ್ತಿತ್ವವೇ ಅದರ ಬುನಾದಿ. ಅದೇ ಇಲ್ಲವಾದರೇ ನಾವು ಇಲ್ಲ ನಮ್ಮ ಬದುಕಿಗೇ ಅರ್ಥವೇ ಇಲ್ಲಾ ಎಂದ ಅವರ ಮಾತನ್ನ ನಾನು ಮಥಿಸಲು ಪ್ರಯತ್ನಿಸಿದರ ಫಲವನ್ನ ಇಲ್ಲಿ ನಿಮಗೆ ನೀಡಲು ಪ್ರಯತ್ನಿಸಿದ್ದೇನೆ..
    - Baabu Hirannaiah/ Babu Hirannaiah
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #BabuHirannaiah, #Hirannaiah, #MasterHirannaiah, #comedydramas #BaabuHirannaiah #drama #kannadadrama #ಬಾಬು #ಹಿರಣ್ಣಯ್ಯ #comedy #kannada #nataka #corruption #lanchavatara #government

Комментарии • 21

  • @ramakrishnasubbaro8806
    @ramakrishnasubbaro8806 3 года назад

    ಅತ್ಯುತ್ತಮ ನಿರೂಪಣೆ.

  • @asharao2776
    @asharao2776 3 года назад

    Beautiful moral story 💐💐🤝🤝

  • @prajnavedavrunda6367
    @prajnavedavrunda6367 4 года назад +1

    ಪುಸ್ತಕ ರೂಪದಲ್ಲಿ ಬಂದರೆ ಇನ್ನು ಚೆನ್ನ👌

    • @baabuhirannaiah5204
      @baabuhirannaiah5204  4 года назад +1

      PREETHAM SHARMA ಇದೇ titleನಲ್ಲಿ ಪುಸ್ತಕ ಬಂದಿದೇ

  • @santoshkumar-ss2ws
    @santoshkumar-ss2ws 3 года назад

    Sir please upload video of nadubeedhi narayana drama .

    • @baabuhirannaiah5204
      @baabuhirannaiah5204  3 года назад

      Yes 👍 will be doing it at the earliest

    • @santoshkumar-ss2ws
      @santoshkumar-ss2ws 3 года назад

      @@baabuhirannaiah5204 thank u very much sir for fast reply.kindly start Instagram page so that you can reach more people

  • @chandrah2193
    @chandrah2193 4 года назад +1

    ನಂಬದಿರ್ದನು ತಂದೆ, ನಂಬಿದನು ಪ್ರಹ್ಲಾದ ।
    ನಂಬಿಯುಂ ನಂಬದಿರುವಿಬ್ಬಂದಿ ನೀನು ॥
    ಕಂಬದಿನೊ ಬಿಂಬದಿನೊ ಮೋಕ್ಷವವರಿಂಗಾಯ್ತು ।
    ಸಿಂಬಳದಿ ನೊಣ ನೀನು - ಮಂಕುತಿಮ್ಮ ॥
    ಉತ್ತಮ ಕಥೆಗಾಗಿ ಧನ್ಯವಾದಗಳು 🙏

  • @srrinivasmurthythimmappa4771
    @srrinivasmurthythimmappa4771 4 года назад +2

    👏👏👏

  • @kamalthej9794
    @kamalthej9794 4 года назад +1

    Hi sir,
    Very well said by ur father🙏🏻... the way u r explaining is seriously appreciable 👌🏻

  • @sureshd.h.9947
    @sureshd.h.9947 4 года назад

    Very well explained babanna
    Sooper👏👏🙏

    • @baabuhirannaiah5204
      @baabuhirannaiah5204  4 года назад

      suresh D.H. Thanks sir. ತುಂಬಾ ದಿನದ ನಂತರ ನಿನ್ನ comment ಬಂತು..

  • @28sridhar
    @28sridhar 4 года назад +1

    ಅದ್ಭುತವಾಗಿದೆ ಸರ್ ಕಥೆ..ತುಂಬಾ ಸಲ ನಾವ್ ಹಾಗೆ ಮಾಡ್ತೀವಿ ..ಆ ದೇವಸ್ಥಾನಕ್ಕೆ ಹೋದ್ರೆ ಆಗ್ಬಿಡುತ್ತ? ಏನ್ ದೇವ್ರು ಮೇಲಿಂದ ಇಳುದ್ ಬಂದು ಕಾಪಾಡ್ ಬಿಡ್ತಾನಾ? ಈ ರೀತಿ ಎಲ್ಲದರಲ್ಲೂ ಅರೆ ನಂಬಿಕೆ ..ಕಾರ್ಯ ಗಾರ ಗಳಲ್ಲಿ ಹೇಳ್ತಾರೆ ನೀವ್ ಏನ್ ಆಗ್ಬೇಕು ಅಂದ್ಕೊಂಡಿದಿರೋ ಅದನ್ನ ಹಾಳೆ ಮೇಲೆ ಬರೆದು ದಿನಾ ಬೆಳಿಗ್ಗೆ ಎದ್ದು ಓದಿ ಜೋರಾಗಿ ಖಂಡಿತ ಅಂದ್ಕೊಂಡಿದ್ದನ್ನ ಸಾಧಿಸ್ತೀರಾ ಅಂತ ನಾವು ಧೃಡವಾಗಿ ಯಾವುದನ್ನೂ ನಂಬುವುದೇ ಇಲ್ಲ ..ನಿಜಕ್ಕೂ ಈ ಕಥೆ ದೊಡ್ಡ ಪಾಠ ಸರ್ 🙏🙏👌👌

  • @tagskills9749
    @tagskills9749 4 года назад +1

    Very good story sir 😍👌🏻