@@baabuhirannaiah5204 *ನನಗೆ ಸರ್ ಅನಬೇಡಿ ಸರ್ ನಾನು ನಿಮಗಿಂತ ಚಿಕ್ಕವನು ಅದಲ್ಲದೆ, ನಾನು ಹವ್ಯಾಸಿ ರಂಗಕರ್ಮಿ ಮತ್ತು ನನ್ನ ಈ ಯೂಟ್ಯೂಬ್ ಚಾನೆಲ್ನಲ್ಲಿ ಆಕ್ಟಿಂಗ್ ಮಾಡುತ್ತೇನೆ ನನಗೆ ನೀವು ಮತ್ತು ಮಾಸ್ಟರ್ ಹಿರಣ್ಣಯ್ಯನವರು ಗುರುಗಳ ಸಮಾನ. ನಿಮ್ಮ ನಾಟಕಗಳಿಂದ ಬಹಳಷ್ಟು ಕಲಿತಿದ್ದೇನೆ ಧನ್ಯವಾದಗಳು ಸರ್ ದ್ರೋಣಾಚಾರ್ಯರಾಗಿದ್ದಕ್ಕೆ. 🙏❤️ (ಬೆಳಗಾವಿಯಿಂದ)*
Neeti kathegalannu kelalu tumba channagide, swalpa vannadaruu alavadisi kolluttene 🙏🏻🙏🏻🤝🤝
ಧನ್ಯವಾದಗಳು .. ವಾಚಕನಷ್ಟೇ ನಾನೂ ಅಲ್ಲಿ ಇಲ್ಲಿ ಕೇಳಿದ್ದನ್ನ ಓದಿದ್ದನ್ನ ನಿಮಗೆ ನೀಡಿದ್ದೇನೆೆೆ.
Sathya Babanna Namma Manadalli Sathya Viddare Geluvu Shatha Siddha
ಧನ್ಯವಾದಗಳು 🙏
🙏
Namaskara babu sir, nimma RUclips channel annu kaleda 4 tingalinda follow maduttiddene yella karyakrama chennagi moodi bandive. Aadare nannadondu korike sir, swalp sound qualitigagi earphones use madi sir aaga voice innu clear aagi keluttade. Dhanyavadagalu sir nimage sikka adbhuta knowledgeanna nammellara jote share mduttiruvudakke ❤️🙂
Thanks 🙏 sir ನಿಮ್ಮ ಅಭಿಪ್ರಾಯವನ್ನ ಮುಕ್ತವಾಗಿ ತಿಲಿಸಿದ್ದಕ್ಕೆ... ತಿದ್ದುಪಡಿಯನ್ನ ಮಾಡಿಕೊಳ್ಳುತ್ತೇನೆ... ನಿಮ್ಮ ಅಭಿಮಾನದ ಹಾರೈಕೆ ಹೀಗೆ ಇರಲೀ