ಭೀಷ್ಮ - ಪರಶುರಾಮ - ಜೋಗಿಮನೆ, ಎಂ ಆರ್ ವಿ ಸಾಮಗ, ಸಂಕದಗುಂಡಿ (ತಾಳಮದ್ದಳೆ )

Поделиться
HTML-код
  • Опубликовано: 11 окт 2024
  • ತಾಳಮದ್ದಳೆ
    ಭಾಗವತರು - ಜೋಗಿಮನೆ ಗೋಪಾಲಕೃಷ್ಣ ಭಟ್
    ಮದ್ದಳೆ - ಪಿ ಕೆ ಹೆಗಡೆ
    ಭೀಷ್ಮ - ವಾಸುದೇವ ಸಾಮಗ ಮಲ್ಪೆ
    ಪರಶುರಾಮ - ಗಣಪತಿ ಭಟ್ ಸಂಕದಗುಂಡಿ
    ಅಂಬೆ - ನಾರಾಯಣ ಯಾಜಿ
    ಸಂಗ್ರಹ - ಗಣೇಶ್ ಭಟ್ ಚಂದಾವರ

Комментарии • 19

  • @sagarmdod8896
    @sagarmdod8896 Год назад +1

    Sankadagundi Ganapathi bhat!!!., well crafted, coherent and consistent arthagaarike!!

  • @subrahmanyabhat8577
    @subrahmanyabhat8577 Год назад +3

    ದಿ.ಸಾಮಗರು ಭೀಷ್ಮನ ಪಾತ್ರವನ್ನು ತುಂಬ ಸುಂದರವಾಗಿ ವ್ಯಾಖ್ಯಾನಿಸಿದ್ದಾರೆ. ಹಾಗೆಯೇ ಪರಶುರಾಮರಾಗಿ ವಿದ್ವಾನ್ ಗಣಪತಿ ಭಟ್ಟರೂ ಪ್ರದರ್ಶನವನ್ನು ಅಚ್ಚುಕಟ್ಟಾಗಿ ನೆರವೇರಿಸಿದ್ದಾರೆ.ಉತ್ತಮ ಪ್ರದರ್ಶನ, ಧನ್ಯವಾದಗಳು

  • @srikanthbandya124
    @srikanthbandya124 Год назад +1

    ಇನ್ನೊಬ್ಬ ಸಾಮಗರು ಕಷ್ಟ ಸಾಧ್ಯ 🙏🙏🙏

  • @somiatmaram5775
    @somiatmaram5775 Год назад +1

    🌹Nice Presentation 🌹Impressive & Effective 🌹Ujjain M P🌹

  • @ramrao7922
    @ramrao7922 Год назад +1

    ಸೂಪರ್‌. ಯಕ್ಷಗಾನಂ ಗೆಲ್ಗೆ

  • @sridharganiga8392
    @sridharganiga8392 Год назад +1

    ಸೂಪರ್ 🙏🙏 ಪರಶುರಾಮ, ಹಾಗಂತ ಬಿಷ್ಮ ಕಮ್ಮಿ ಅಂತಲ್ಲ, ಬದಲಾಗಿ ಎಂದಿನಂತೆ

  • @ramakrishnabhatpadyana8349
    @ramakrishnabhatpadyana8349 Год назад +1

    ಭೀಷ್ಮ ಪರಶುರಾಮರ ಅರ್ಥಗಾರಿಕೆ ಅಮೋಘ! ಈರ್ವರಿಗೂ ಗೌರವಪೂರ್ವಕ ನಮನಗಳು. 💐 💐 💐 💐 💐 ಸ್ವಸ್ತಿ.

  • @gghegde3224
    @gghegde3224 Год назад +2

    Great conversation! Both respect each other, especially sri samaga encouraging the younger artist is amazing.

  • @jayaprakashshetty3861
    @jayaprakashshetty3861 Год назад +1

    Super samgaru

  • @ganesha257
    @ganesha257 Год назад +1

    Thanks sir for uploading🙏🙏

  • @gghegde3224
    @gghegde3224 Год назад

    Hats off to Sri samaga and Sri sankadagundi. Both respect each other and complement each other

  • @gopalkrishnabhat1739
    @gopalkrishnabhat1739 Год назад +1

    👍👍👍

  • @gunapalshetty3128
    @gunapalshetty3128 Год назад +1

    ಸಾಮಗರೇ ನಿಮ್ಮ ನೆನಪು ಸದಾ ಸ್ವರ್ಗದಲ್ಲಿ ಇರಿ

  • @raaghavendramayyaraagu4582
    @raaghavendramayyaraagu4582 Год назад +1

    🙏👌

  • @pradeephegde2669
    @pradeephegde2669 Год назад +1

    Great

  • @GopalVaidya-s4f
    @GopalVaidya-s4f 11 месяцев назад +1

    Atiuttamamatukate😢😮😅

  • @gghegde3224
    @gghegde3224 Год назад +1

    Parashurama is vidvan Ganapathi bhat sankadagundi

  • @dattatreyavhegde
    @dattatreyavhegde 10 месяцев назад +1

    ತುಂಬಾ ಸರಿಯಾದ ಪುರಾಣ ಸoಬಾಷಣೆ ಉತ್ತಮ ಪ್ರದರ್ಶನ