ಯಕ್ಷಗಾನ ತಾಳ ಮದ್ದಲೆ ಅಂಬಾ ಶಪಥ | YakshaganaTala Maddale Amba Shapatha |

Поделиться
HTML-код
  • Опубликовано: 28 окт 2024

Комментарии • 19

  • @rameshshettigar8988
    @rameshshettigar8988 2 дня назад

    ಅದ್ಭುತವಾದ ವಾಕ್ಚಾತುರ್ಯ! ಎರಡೆರಡು ಸಲ ನೋಡಿದೆ.

  • @ramkrishnabhat8261
    @ramkrishnabhat8261 2 месяца назад +7

    ಭೀಷ್ಮ ಅಂಬಾ ಸಂವಾದ ಅದ್ಭುತ! ಕೇಳುವುದೊಂದು ಭಾಗ್ಯ!! ಇಬ್ಬರಿಗೂ ಅಭಿಮಾನ ಪೂರ್ವಕ ನಮನಗಳು... 💐💐ಸ್ವಸ್ತಿ..

  • @jagdishpuranik660
    @jagdishpuranik660 20 дней назад

    ತುಂಬಾ ಅರ್ಥಪೂರ್ಣವಾದ ತಾಳಮದ್ದಲೆ ಕಾರ್ಯಕ್ರಮ ಹಿಮ್ಮೇಳ ಮುಮ್ಮೇಳ ಅತ್ಯಂತ ಕರ್ಣ ಮನೋಹರವಾಗಿತ್ತು. ಅಂಬೆಯ ಅರ್ಥದಾರಿ ಪಾತ್ರದೊಳಗೆ ಪರಕಾಯ ಪ್ರವೇಶ ಮಾಡಿದ್ದರು ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ಮೂಡಿ ಬರಲಿ😊

  • @dr.narasimhayyabhatsamskritam
    @dr.narasimhayyabhatsamskritam 2 месяца назад +4

    ಶ್ರೋತೃಗಳಿಗೆ ಶ್ರವಣಾನಂದವನ್ನೀಯುವ ಶಾಸ್ತ್ರೀಯ ಸಂವಾದಪೂರ್ಣ ಸುಂದರ ಕಾರ್ಯಕ್ರಮ.
    ಧನ್ಯವಾದಗಳು

  • @shridevihegde9765
    @shridevihegde9765 2 месяца назад +2

    ಪ್ರಜ್ಞಾವಂತ ಪ್ರೇಕ್ಷಕರಿಗೆ ಅತ್ಯಂತ ಪ್ರಿಯವಾಗುವ, ಅದ್ಭುತ ವಾಕ್ ಚಾತುರ್ಯ ಅವರ್ಣನೀಯ... ಕೇಳಿದ ಕರ್ಣಗಳು ಪಾವನ......ಧನ್ಯವಾದಗಳು 🙏

    • @kiranhegde8183
      @kiranhegde8183 23 дня назад

      ಅಪ್ಪೋಇದು ರಸಡೂಟ. ನಮ್ಮ ಭಾಗ್ಯ

  • @ramkrishnabhat8261
    @ramkrishnabhat8261 2 месяца назад +2

    ಭಲೇ ಭಲೇ ಭೀಷ್ಮ!! ಪಾಂಡಿತ್ಯ ಪೂರ್ಣ ಅರ್ಥಗಾರಿಕೆ👌💐ಶ್ರೀ ರಂಗಾ ಭಟ್ರವರಿಗೆ ಅಭಿನಂದನೆಗಳು. 💐ಸ್ವಸ್ತಿ..

  • @ramkrishnabhat8261
    @ramkrishnabhat8261 2 месяца назад +1

    ಬಹಳ ಸುಂದರ ತಾಳಮದ್ದಲೆ ನೋಡಿ ಕೇಳಿ ಧನ್ಯನಾದೆ. ಸುಶ್ರಾವ್ಯ ಹಿಮ್ಮೇಳ.. ಪ್ರಚಂಡ ಪ್ರಬುದ್ಧ ಮೂವರು ವಾಗ್ಮಿಗಳಿಂದ ತಾಳಮದ್ದಲೆ ಶ್ರೀಮಂತವಾಯಿತು.. ಎಲ್ಲಾ ಕಲಾವಿದರಿಗೆ ಪ್ರೀತಿಯ ವಂದನೆಗಳು.. 👌🙏💐ಸ್ವಸ್ತಿ..

  • @ravindrabhat4583
    @ravindrabhat4583 29 дней назад

    🙏🙏🙏👌👌👏👏

  • @RameshNayak-bs9ev
    @RameshNayak-bs9ev 15 дней назад

    Super

  • @shripathibhat1843
    @shripathibhat1843 Месяц назад +1

    Top level

  • @maheshkonale5241
    @maheshkonale5241 2 месяца назад +2

    Wow wow wow

  • @ramkrishnabhat8261
    @ramkrishnabhat8261 2 месяца назад +3

    👌🙏ಅಂಬಾಪ್ರಲಾಪ ಪ್ರಬುದ್ಧ ಪೀಠಿಕಾಅರ್ಥ!! ಶ್ರೀ ಗಣಪತಿ ಭಟ್ ರವರಿಗೆ ವಂದನೆಗಳು. 💐ಅಭಿನಂದನೆಗಳು 💐ಸ್ವಸ್ತಿ.

  • @ramkrishnabhat8261
    @ramkrishnabhat8261 2 месяца назад +1

    ಗುರು ಶಿಷ್ಯ ಸಂಭಾಷಣೆ ಖುಷಿ ನೀಡಿತು. ಧನ್ಯವಾದಗಳು.

  • @shrikarabhat3627
    @shrikarabhat3627 2 месяца назад +1

    Super.....

  • @Vin_TheGameChanger
    @Vin_TheGameChanger 3 месяца назад +1

    Awesome 🎉

  • @kiranhegde8183
    @kiranhegde8183 9 дней назад

    ಶಬ್ದ ಸಣ್ಣ ಆಗಿದೆ. ಮಾತನಾಡಿದ್ದು ಸರಿಯಾಗಿ ಕೇಳುವದಿಲ್ಲ. ಎರಡು ದಿನ ಆಯಿತು. ಮೊದಲು ಸರಿ ಇತ್ತು

  • @venkatramanganapati8704
    @venkatramanganapati8704 Месяц назад +2

    Super