ಅದ್ಭುತ.. ಇದೆಲ್ಲಾ ನೋಡೋಕೆ ಸಿಗೋದು ಯಕ್ಷಗಾನದಲ್ಲಿ ಮಾತ್ರ ಅಲ್ವಾ .. ಬೇರೆ ಯಾವ್ದೋ ಕಲಾಪ್ರಕಾರದಲ್ಲಿ ಸಿಗಲಿಕೆ ಇಲ್ಲ ಅನ್ಸುತ್ತೆ .. ಒಬ್ಬರಿಗೊಬ್ಬರು ಅಧ್ಬುತ . ಒಂದು ಚಿಕ್ಕ ಸನ್ನಿವೇಶವನ್ನು ಇವರುಗಳು ವಿವರಿಸಿದ ರೀತಿ ಅದ್ಭುತ 🎉🎉🎉..
ಹಾಸ್ಯ ಶೈಲಿಯ ಪ್ರಸ್ಸ್ತುತಿಯಲ್ಲಿ.. ಅಶ್ವ ಸೇನ ನ ಪ್ರತೀಕಾರದ ಪಾತ್ರ ದ ತೀವ್ರತೆ ಹಳ್ಳ ಹಿಡಿಯಿತಲ್ಲ....ಜನರಿಗೆ ಇಷ್ಟ ವಾಗಿರ ಬಹುದು....ಆದರೆ ಮೂಲ ಕತೆಯ ಭಾವ ಇಲ್ಲಿ ತಪ್ಪಿದೆ.... ಅಷ್ಟೇ... ಇದೆ ರೀತಿಯಲ್ಲಿ ಬೇರೆ ಪ್ರಸಂಗದಲ್ಲಿ ಗಾಂಭೀರ್ಯದ ಪಾತ್ರಕ್ಕೆ ಹಾಸ್ಯಮಯ ಸಂಭಾಷಣೆ ನೀಡಿದರೆ..... ಏನಾಗಬಹುದು???
ನಮ್ಮ ಕನ್ನಡ ದ.ಕ.ದ ಕನ್ನಡ ಎಷ್ಟು ಚಂದ ಅಲ್ವಾ.. ಮೂವರ ವಾಕ್ಚಾತುರ್ಯ ಅತ್ಯತ್ಭುತ..
ಜೈ ತುಳುನಾಡು..
ನಿಜ ನಮ್ಮದು ತುಳುನಾಡು ಆದರೂ ನಮ್ಮ ಕನ್ನಡ ಅಪ್ಪಟ. ಅಕ್ಷರಗಳನ್ನು ನುಂಗದೆ ಸ್ಪಷ್ಟ ಉಚ್ಚಾರಣೆ ಮಾಡುವುದೇ ಕರಾವಳಿ ಶೈಲಿ
👌❤️🥰 ಅದ್ಭುತವಾದ ಸಂಭಾಷಣೆ ❤️🥰👌👌👌👌
ಆಯ ಕೆಟ್ಟಿತು ರಾಧೆಯ...💐🎵🎧🎶🎤👌🏻
Very nice 👍 everyone
ಸಾಧಾರಣ ಹತ್ತಕ್ಕಿಂತಲೂ ಹೆಚ್ಚು ಬಾರಿ ನೋಡಿದ್ದೇನೆ.. ಆದರೂ ಇನ್ನೊಂದು ಸಲ ನೋಡುವಾಗ ಅಷ್ಟೇ ಎಕ್ಸೈಟ್ ಮೆಂಟ್ ಇರುತ್ತದೆ
Hawdu marayre
ಧನ್ಯವಾದಗಳು ಸರ್
Aaya kettithu Radheya pada ❤❤
Prathi nitya Prasangakke hosa jeeva thumbuva arthadharigalige 🙏🙏
ಭಾಗವತಿಕೆ ಅತ್ಯoತ ಖುಷಿಕೊಟ್ಟಿತು 🙏🙏🙏
Super agide
Sudhakar jain expression super and super comedy
Super comedy ❤❤
ಒಳ್ಳೆಯ ಸಂಭಾಷಣೆ 👌
Thanks a Lot..
ಅದ್ಭುತ.. ಇದೆಲ್ಲಾ ನೋಡೋಕೆ ಸಿಗೋದು ಯಕ್ಷಗಾನದಲ್ಲಿ ಮಾತ್ರ ಅಲ್ವಾ .. ಬೇರೆ ಯಾವ್ದೋ ಕಲಾಪ್ರಕಾರದಲ್ಲಿ ಸಿಗಲಿಕೆ ಇಲ್ಲ ಅನ್ಸುತ್ತೆ .. ಒಬ್ಬರಿಗೊಬ್ಬರು ಅಧ್ಬುತ . ಒಂದು ಚಿಕ್ಕ ಸನ್ನಿವೇಶವನ್ನು ಇವರುಗಳು ವಿವರಿಸಿದ ರೀತಿ ಅದ್ಭುತ 🎉🎉🎉..
Awesome 👌 👏 👍
👌👌👌
Good one 👏
Jai Sudhakaranna 🤟
Waawaaa bhalire baapure ... Superb 😂😂😂 maathugaarike
🎉🎉🎉🎉❤
Super.... Jain hosabettu
10:52💐🎵🎧🎶🎤👌🏻
ದಯವಿಟ್ಟು ಪೂರ್ಣ ತಾಳಮದ್ದಲೆ ಹಾಕಿ 🙏
ruclips.net/video/u5s-HBWbZHs/видео.htmlsi=6wwUoNWEOTrtYsbe
Thanks a lot!! Please upload more on this Taalamaddale.
Good and Exelent hard work
Please upload full version 😊
Super
Please give. names of participants
👌👌👌👌👌👌👌👌👌👌
Super🙏
Super❤
Yaradru idara full video link share madi .
👌👌👌👌👌👌👌
Wow
Super 🎉
😂ಸರ್ಪಾಸ್ತ್ರದು ಹೊಸ ಚಟುವಟಿಕೆಗಳ ತುಂಟತನ😂😂😂
🙏🚩
Sudhakar jain super
Kannadikatte..😍👌
ಸಂಪೂರ್ಣ ತಾಳಮದ್ದಳೆ ಹಾಕಿ ಸರ್ ❤❤❤❤❤❤
👌🏻👌🏻
Super 😅
Wawwww
Chandrakant mudubelle song upload madi
ಅತೀ ಉತ್ತಮ
Wa wa super maharayere
❤️😍
ಉಳಿದ ಭಾಗವನ್ನು ಹಾಕಿ.ಪ್ಲೀಸ್.
❤😅
Hosa hosa vishaya kandu kelariyaddu wha wha
Poorna talamaddaleyannu dayavittu upload madi bahala ahladakaravagide
ಏರು ಪದದ ಮಾತಿಗೆ ಹಾಸ್ಯ ಸಂಭಾಷಣೆ ಸೂಕ್ತವಲ್ಲ
ಕರ್ಣ ಜಬ್ಬಾರ್ ಸಮೋ ಅಥವಾ ಸುಣ್ಣಂಬಳ ಅಥವಾ ಪೆರ್ಮುದೆಯವರು ಮಾಡುತ್ರಿದ್ದರೆ ಇನ್ನಷ್ಟು ಉತ್ತಮವಾಗಿರುತ್ತಿತ್ತು
Wrong statement
Paathravannu hege vijrambhisi thorisabahudu yendu thorisi kotta sudhakar jain awarige ondu dodda namaskara
Sarpastra heegoo matadabahudallve
ಒಂದು ಸೀರಿಯಸ್ ವಿಷಯವನ್ನು ಹಾಸ್ಯ ರೂಪದಲ್ಲಿ ಪ್ರಸ್ತುತ ಪಡಿಸಿದ್ದು ನನಗ್ಯಾಕೋ ಸಮಾಧಾನ ಆಗಲಿಲ್ಲ!
Entha serious marre .ninge agadidre kivi muchko
adu serious alla
aa prasangadalli ashwasena haasya paatra ve
ಹೌೌದು...ತಾಯಿ ಯ ಮರಣದ ಪ್ರತೀಕಾರ ಪಡೆಯಲು ಬಂದ ಮಗ, ಅದೂ ಕುರುಕ್ಷೇತ್ರ ದ ರಣ ರಂಗದಲ್ಲಿ... ಯುದ್ದೊನ್ಮುಕನಾದ ಕರ್ಣ ನ ಎದುರು ನಿಂತು ಈ ಹಾಸ್ಯ ಅಸಂಬದ್ಧ.....
ಹಾಸ್ಯ ಶೈಲಿಯ ಪ್ರಸ್ಸ್ತುತಿಯಲ್ಲಿ.. ಅಶ್ವ ಸೇನ ನ ಪ್ರತೀಕಾರದ ಪಾತ್ರ ದ ತೀವ್ರತೆ ಹಳ್ಳ ಹಿಡಿಯಿತಲ್ಲ....ಜನರಿಗೆ ಇಷ್ಟ ವಾಗಿರ ಬಹುದು....ಆದರೆ ಮೂಲ ಕತೆಯ ಭಾವ ಇಲ್ಲಿ ತಪ್ಪಿದೆ.... ಅಷ್ಟೇ... ಇದೆ ರೀತಿಯಲ್ಲಿ ಬೇರೆ ಪ್ರಸಂಗದಲ್ಲಿ ಗಾಂಭೀರ್ಯದ ಪಾತ್ರಕ್ಕೆ ಹಾಸ್ಯಮಯ ಸಂಭಾಷಣೆ ನೀಡಿದರೆ..... ಏನಾಗಬಹುದು???
Loko bhinna ruchi..
😂
English Words Banthu 😅
Thubha Changi edhi
ಜೈನ್ 😂
Shetty😂
Super