ಈ ಬಿಸಿನೆಸ್ ಯಾರು ಬೇಕಾದರೂ ಮಾಡಬಹುದು!!Anyone can do this business!!

Поделиться
HTML-код
  • Опубликовано: 25 дек 2024

Комментарии • 51

  • @sudarshanash148
    @sudarshanash148 Год назад +13

    ಅದೆಷ್ಟೋ ಹುಡುಗರು ಇನ್ನು ಕೆಲಸ ಇಲ್ಲದೇ ಇದಾರೆ ಸಾರ್ ಅದರಲ್ಲಿ ನಾನು ಒಬ್ಬ.
    ನಾನು ಕೂಡ ಚಿಕ್ಕದಾಗಿ ಟೀ ಸ್ಟಾಲ್ ಅಥವಾ ಹೋಟೆಲ್ ಮಾಡ್ಬೇಕು ಅಂದ್ಕೊಂಡಿದಿನಿ.
    ನೀವು ಈ ರೀತಿ ಮಾಡೋ ವಿಡೀಯೋಗಳು ನಮಗೆ positiveness ಅನ್ಸುತ್ತೆ ಸರ್ ತುಂಬಾ ಧನ್ಯವಾದಗಳು ಸರ್🙏

  • @myindia5736
    @myindia5736 Год назад +12

    ಸಾರ್ ನಮಸ್ತೆ ಇದು ಒಂದು ಮಾದರಿಯಾದ ವ್ಯಾಪರದ ಮಾರ್ಗದರ್ಶನ ಯುವಕರು ಆಲಸಿಗಳಾಗದೇ ಮುಂದಡಿ ಇಡಬೇಕು ಚಿತ್ರಿಸಿದ ನಿಮಗೆ ವಂದನೆಗಳು🙏

  • @IndianJames1
    @IndianJames1 Год назад +21

    ನಾವು ಇಷ್ಟೆಲ್ಲಾ ಓದಿ ಪಕೋಡಾ ಮಾರಬೇಕಾ, ನಾವು ಮಾಡಿದರೆ ಸರ್ಕಾರಿ ನೌಕರಿನೇ ಅಂತ ಅನ್ಕೊಂಡಿರೋ ಸೋಂಬೇರಿಗಳಿಗೆ ಸರ್ಕಾರ ಏನು ಅವರ ಮನೆಗೆ ಬಂದು ನೀವು ಓದಿದರೆ ಗ್ಯಾರಂಟಿ ನಿಮಗೆ ಸರ್ಕಾರಿ ಕೆಲಸ ಕೊಟ್ಟೇ ಕೊಡ್ತೀವಿ ಅಂತ ಬಾಂಡ್ ಪೇಪರ್ ಮೇಲೆ ಬರೆದುಕೊಟ್ಟ ಮೇಲೆ ಅವರು ಓದೋಕೆ ಸ್ಕೂಲ್'ಗೆ ಎಡ್ಮಿಷನ್ ಮಾಡ್ಸಿದ್ದಾರೇನೋ ಎಂಬಂತಿರುವವರಿಗೆ ಇಂಥವರು ತಗೊಂಡು ಹೊಡೆದ್ಹಂಗಿದೆ ಇದು

  • @bapugoudapatil4166
    @bapugoudapatil4166 Год назад +7

    ಕೊನೆಯಲ್ಲಿ ಹೇಳಿದ ಮಾತುಗಳು ತುಂಬಾ ಇಷ್ಟವಾಯಿತು ಸರ್

  • @bhagyalakshmi.mlakshmi8590
    @bhagyalakshmi.mlakshmi8590 Год назад +1

    This guy r like drips for life required.I respected u brother

  • @ಅಮೃತಬಿಂದು
    @ಅಮೃತಬಿಂದು Год назад +4

    ಬದುಕಿನ ಬುತ್ತಿ 👌👌👌

  • @Patilprashantagoudcpatil59game
    @Patilprashantagoudcpatil59game 10 месяцев назад +3

    ಸರ್ ದಯವಿಟ್ಟು ರೈಲ್ವೆ ಸ್ಟೇಷನ್ನಲ್ಲಿ ಶೇಂಗಾ ಕುರಕುರೆ ಮಾರ್ತಾಇರ್ತಾರಲ್ಲ ಹಂತವರ ಬಗ್ಗೆನೂ ಒಂದು ವಿಡಿಯೋ ಮಾಡಿ ಸರ್🙏🙏

  • @prathibhaj5430
    @prathibhaj5430 Год назад +5

    I will be waiting for your episode's sir, it is such an inspiration for every one to know about the truth of life.

  • @premalathab8027
    @premalathab8027 Год назад

    You are doing great work sir.God bless.🙏

  • @omakariomakari7014
    @omakariomakari7014 Месяц назад

    Good job both of you👏

  • @bandutegnoor1600
    @bandutegnoor1600 Год назад +2

    ಸೂಪರ್ ಸರ್ 👌🏼🙏

  • @prashanthchilakad2523
    @prashanthchilakad2523 3 месяца назад

    ಸರ್ ಸೂಪರ್ ಸ್ಟಾರ್ ಸರ್ ❤

  • @haripriyam9577
    @haripriyam9577 Год назад +2

    Thanku sir

  • @Manikanta-mo9cm
    @Manikanta-mo9cm Год назад +4

    Work is worship

  • @mohanthakur1807
    @mohanthakur1807 Год назад

    Sir thank you 🙏🙏🙏🙏🙏🙏 sir

  • @rachagondapatil5473
    @rachagondapatil5473 Год назад

    Supper nice sir👌👍👌👍❤

  • @srinathiyengar7101
    @srinathiyengar7101 Год назад

    Super all the best sir.

  • @9798-z4p
    @9798-z4p Год назад +1

    Sir super video

  • @balakrishnan5089
    @balakrishnan5089 Год назад +1

    Yes sir supar

  • @sarojabr5409
    @sarojabr5409 Год назад

    Thank you sir

  • @channabasappabg1230
    @channabasappabg1230 Год назад

    Thak u thak u

  • @balakrishnathirumalesh972
    @balakrishnathirumalesh972 Год назад +3

    namaste sar Nija sir esto Jana nam kaiyalli enu agode illa anovaru entha video s nodbeku nauu parayathana madidare enu bekadru sadane madbauudu antha

  • @veerubhadra1290
    @veerubhadra1290 Год назад +2

    🙏🙏🙏👌

  • @srinathsree5237
    @srinathsree5237 Год назад

    Good morning 🌞🌄❣️

  • @Manikanta-mo9cm
    @Manikanta-mo9cm Год назад +1

    Am chitradurga

  • @govindarajshet1862
    @govindarajshet1862 Год назад

    Title is very nice 👍.

  • @ravihc5189
    @ravihc5189 Год назад +2

    Nanu kooda madbekantha andkondidini sir tea canteen sir

  • @pradeeps2504
    @pradeeps2504 Год назад +1

    100%

  • @jayapadmats5565
    @jayapadmats5565 Год назад +1

    🙏🙏🙏🙏🙏🙏

  • @9798-z4p
    @9798-z4p Год назад +3

    Work from home job edare madi sir

  • @rafimohd3721
    @rafimohd3721 Год назад +5

    Kayi chelli kulitherurge nimma channel spurthi

  • @hanumeshprabhu246
    @hanumeshprabhu246 Год назад

    🙏🙏🙏❤️❤️

  • @annapurnamm6033
    @annapurnamm6033 Год назад

    🙏🙏👌🌹🌹

  • @publicmindtune354
    @publicmindtune354 Год назад

    🙏

  • @subhasaraballi1740
    @subhasaraballi1740 Год назад +3

    ನಿಮಗೆ ದೊಡ್ಡ ನಮಸ್ಕಾರ ಸರ್

  • @sumanpawar118
    @sumanpawar118 Год назад

    Adbuta sir

  • @nageshnagesh9154
    @nageshnagesh9154 Год назад

    Sir nimage sarisati yavanu ella sir

  • @Lapanganingya
    @Lapanganingya Год назад +1

    Anna ₹10 badi 1teage

  • @venkateshn7145
    @venkateshn7145 Год назад +1

    Gare worker video made

  • @Ranchin697
    @Ranchin697 Год назад +3

    ಮುಂದೊಂದು ದಿನ ಪ್ರದಾನಿ ಆಗ್ತಿರ

  • @Nd-jr6ow
    @Nd-jr6ow Год назад

    Kalthansa sullu heli badhkobadlu idhu vaasi kyi kesaradare bai mosaru

  • @omshivamoga
    @omshivamoga Год назад

    Nena.job.yanu.helu

  • @balakrishnakrishna936
    @balakrishnakrishna936 Год назад

    Kindly share me his number