Kandamma Kandamma - Video Song | Maharaja | K.S. Chithra | Bharathi Vishnuvardhan | K Kalyan

Поделиться
HTML-код
  • Опубликовано: 12 сен 2024
  • Song: Kandamma Kandamma Chinnari Cheluvamma.
    Kannada Movie: Maharaja
    Music: S A Rajkumar
    Singer: K.S. Chithra
    Lyrics: K Kalyan
    Director: Om Saiprakash
    Actor: Sudeep, Nikhita, Ashok, Bharathi Vishnuvardhan
    Year: 2005
    Subscribe To SGV Music Channel For More Kannada Video Songs.
    ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
    Maharaja - ಮಹಾರಾಜ2005*SGV

Комментарии • 728

  • @gurusagar6644
    @gurusagar6644 4 месяца назад +214

    ❤ ಬಳ್ಳಿಗೆ ಹೂ ಬಾರನಾ ಕಾಯಿ ಮರಕೆ ಬಾರನಾ ತಾಯಿಗೆ ಮಗು ಬಾರನಾ ತಿಳಿದೋರು ಬರದಂತೆ ಹುಟ್ಟಿಬೆಳೆದ ಹಾಗೆ ಕನಸು ಬೆಳೆಯಬೇಕು ತಂದೆ ತೋಳಿನಾಸೆ ಕಣ್ಣ ಮುಂದೆ ಇರಬೇಕು ದೇವಕಿಯೇ ಹೆತ್ತರು ಕೃಷ್ಣನ ಇಲ್ಲಿ ಯಶೋದೆಯುೂ ತಾಯಿ ಅಲ್ಲವೇ........❤

  • @user-gh5js7zz5n
    @user-gh5js7zz5n 2 месяца назад +21

    Nana maga e song keline malkonodu♥️

  • @sumalnsiddesh402
    @sumalnsiddesh402 Месяц назад +85

    ಈ ಹಾಡು ಬರೆದವರಿಗೂ ಹಾಗೆ ಹಾಡಿದವರಿಗೂ ಕೋಟಿ ನಮನಗಳು

  • @kiransnaik1302
    @kiransnaik1302 2 месяца назад +201

    ಈ ಸಿನಿಮಾದಲ್ಲಿ ಒಬ್ಬ ತಾಯಿಗೆ ಎಷ್ಟು ಮಕ್ಕಳು ಇದ್ರು ಕಮ್ಮಿನೆ ಅನಸುತ್ತೆ.. ತಾಯಿಗೆ ಮಕ್ಕಳು ಯಾವತ್ತು ಬರವಲ್ಲ...💝💝

  • @parvatihirolli8616
    @parvatihirolli8616 2 дня назад +2

    Nanna Maga daily ide song keline malgodu😊❤

  • @rnpatil3102
    @rnpatil3102 6 месяцев назад +92

    Nan magalu malaguvaga daily e song haktini.... very nice song ❤

  • @PremaTalawar-y2s
    @PremaTalawar-y2s Месяц назад +24

    ನಾನು ಈ ಹಾಡು ಪ್ರತಿ ದಿನ ಕೇಳತೀನಿ... 🙇‍♀️🙇‍♀️ಎಷ್ಟು ಕೇಳಿದ್ರು ಸಾಕಾಗೋದಿಲ್ಲ ♥️Love you AMMA ♥️🌏

  • @sharathkumar9379
    @sharathkumar9379 9 дней назад +15

    ನನ್ನ ಮಗ ಈ ಹಾಡು ಹಾಕಿದರೆ ಮಾತ್ರ ಮಲಗೋದು
    ಈ ಹಾಡು ಇಷ್ಟು ಚೆನ್ನಾಗಿ ಮೂಡಿಬರಲು ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳು ❤❤❤

  • @Shobharteredal
    @Shobharteredal 10 месяцев назад +403

    ಈ ಹಾಡು ಕೇಳಿದರೆ ಮನಸಿನಲ್ಲಿರೋ ನೋವೆಲ್ಲಾ ದೂರ ಆಗುತ್ತೆ ತುಂಬಾ ಚೆನ್ನಾಗಿದೆ ಈ ಹಾಡು ಕೇಳ್ತಾ ಇದ್ರೆ ಕೇಳ್ತಾನೇ ಇರ್ಬೇಕು ಅನ್ಸುತ್ತೆ

  • @PoojaSunil-r7l
    @PoojaSunil-r7l Месяц назад +82

    ನನ್ ಮಗ ದಿನ ರಾತ್ರಿ ಈ ಸಾಂಗ್ ಕೇಳಿ ಮಲಗೋದು ತುಂಬಾ ಚೆನ್ನಾಗಿ ಇದೆ ❤️🫶

    • @chittupatil
      @chittupatil Месяц назад +6

      Sumattoyou🎉

    • @veereshvishwakarma729
      @veereshvishwakarma729 6 дней назад +2

      ನಿಜ ಮೇಡಮ್ ನಮ್ಮ ಮನೆ ಬಾಜು ಒಬ್ಬರು ತಮ್ಮ ಮಕ್ಕಳಿಗೆ ಇದೆ ಹಾಡು ಕೇಳಿಸುತ್ತಾ ಮಲಗಿಸುತ್ತಾರೆ❤
      ತುಂಬಾ ಮಧುರವಾದ ಅನುಭವವನ್ನು ನೀಡುವ ಹಾಡು ಇದು 😊

  • @maruthikr1724
    @maruthikr1724 8 месяцев назад +200

    ನಿಜ ನನ್ನ ಗರ್ಭಗುಡಿಯಲ್ಲಿ ನನ್ನ ತಾಯಿ ದೇವರಿಗೆ ಮೊದಲನೇ ಪೂಜೆ ನಿನ್ ಎಲ್ಲ ಅಂದ್ರೆ ನನ್ ಜೀವ ಎಲ್ಲ ಅಮ್ಮ ❤❤❤❤❤ ಹೊನ್ನಮ್ಮ....... ನನ್ ತಾಯಿ ಹೆಸರು .......ಈ ಲವ್ ಯು ಅಮ್ಮ ❤❤❤❤❤❤❤❤

  • @AnithaN-vf6gf
    @AnithaN-vf6gf 25 дней назад +16

    I like you song ❤❤❤ ನನ್ ಮಗಳಿಗೂ ಇ ಹಾಡು ಕೇಳುತ್ತಾ ಕೇಳುತ್ತಾ ಮಲಗುತ್ತಾಳೆ 🎉🎉❤❤❤

  • @manun2628
    @manun2628 24 дня назад +1

    love you Aamm❤

  • @hanumesham2609
    @hanumesham2609 Месяц назад +6

    My mother god wonderful meaning who writing this song one silut❤❤❤🎉🎉😊

  • @BasavarajBasava-n1r
    @BasavarajBasava-n1r 2 дня назад +3

    ನಮ್ಮ ಕಂದಮ್ಮ ಅಳುತ್ತಾ ಇದ್ದಾಗ ಈ ಹಾಡು ಕೇಳಿದರೆ ಸುಮ್ಮನಾಗುತ್ತಾಳೆ😭😊we love the song❤

  • @Hanumanth-yj6gd
    @Hanumanth-yj6gd Месяц назад +1

    Super song

  • @sushmithas998
    @sushmithas998 Месяц назад +3

    Nana magalu Este joragi haltidru e song akbitre 5 minit ge nide ge hogtale❤

  • @shubashhadapad3478
    @shubashhadapad3478 День назад

    ಇದನ್ನು ಕೇಳಿ ಅಮ್ಮ ತಮ್ಮ 😍 😍 😍 ಮಲಗುತ್ತಾನೆ😊😊😊😊

  • @dusharani894
    @dusharani894 6 часов назад

    కందమ్మా కందమ్మ చిన్నారి చెలువమ్మా జో లాలీ జో జో లాలీ జో కన్నుంబ కలలు వేసి సుఖంగా నిద్రపో జో లాలీ జోజో లాలీ జో ఈ ప్రేమ లాలి నా ఊపిరి పదాలు బోగసెలితో ఏడు జన్మల దాసులు నిదురిస్తున్నారు మమ్మా నిద్ర కందమ్మా ఓ చల్లని... ఈ ఒడిలో పల్లకీలో
    ||కందమ్మ కందమ్మ చిన్నారి చెలువమ్మ జో లాలి జో జో లాలి జో||
    కళ్లలోంచి చుక్క కన్నీళ్లు రాకుండా కనురెప్పలు మూసుకుని నీకోసం ఎదురు చూస్తున్నాను
    తీగకు పువ్వు, చెట్టుకు పండు, తల్లికి చెట్టు, బిడ్డకు బిడ్డ ఎలా పుట్టి, ఎలా పెరగాలో తెలుసు, అని రాసి ఉన్నట్టు మనసు ఎదగాలి, తండ్రి చేతిలో ఉండాలి, ముందు కళ్ళు.
    |కందమ్మ కందమ్మ చిన్నారి చెలువమ్మ జో లాలి జో జో లాలి జో||

  • @UdayUdi-sf8vf
    @UdayUdi-sf8vf Месяц назад +122

    ಅಮ್ಮ ಅಂದ್ರೆ ಅಷ್ಟೇ ಬೇರೆ ಯಾರೂ a ಜಾಗ ತೊಂಬಿಕೆ ಆಗೋಲ್ಲ ಅಮ್ಮ ಅಂದ್ರೆ ದೇವರು ಅಷ್ಟೇ ಅಮ್ಮ

  • @Bhimappakalloli-kh1pq
    @Bhimappakalloli-kh1pq 2 месяца назад +82

    ಈ ತಾಯಿಗೆ ಯಾವಾಗ್ಲೂ ಮಗು ಬರವಲ್ಲಾ I love you amma💔❣️

  • @poojaveena1281
    @poojaveena1281 3 дня назад

    ನನ್ನ ಮಗನಿಗೆ ಈ ಹಾಡು ತುಂಬಾ ಇಷ್ಟ ದಿನಾಲೂ ಈ ಹಾಡನ್ನು ಕೇಳಿ ಮಲಗುತ್ತಾನೆ

  • @jayajayalatha761
    @jayajayalatha761 3 месяца назад +12

    ಅಮ್ಮ
    ♥️👌♥️♥️♥️👌

  • @user-sz9jd2ot5x
    @user-sz9jd2ot5x 2 месяца назад +7

    I love you amma I am really miss you amma😂😂😂

  • @SandhyaGouda-os3uu
    @SandhyaGouda-os3uu 5 месяцев назад +9

    Supar song❤

  • @chidanandatchidanandat3725
    @chidanandatchidanandat3725 10 месяцев назад +89

    ತಾಯಿಯ ಪ್ರೀತಿ ಎಂದಿಗೂ ಕೊನೆಯಿಲ್ಲ... ಐ ಲವ್ ಯು ಅಮ್ಮ... ❤❤

  • @JyotiGirishItanalItanal
    @JyotiGirishItanalItanal Месяц назад +1

    Very nice

  • @Mahadeva-ob6we
    @Mahadeva-ob6we 9 дней назад

    ನನ್ನ ಮಗನಿಗೆ ಈ ಹಾಡು ಎಂದರೆ ತುಂಬಾ ಇಷ್ಟ❤❤😂😂

  • @snehajambagi8817
    @snehajambagi8817 3 месяца назад +37

    ನನ್ನ ಅವ್ವ್ ಅಪ್ಪ ನನ್ನ ಜೀವಾ ❤

  • @sowmyanj9296
    @sowmyanj9296 7 месяцев назад +55

    Nan favourite song, Nan maga malaguvaga daily ide song haktini...so nice song

  • @basagondadomanal1575
    @basagondadomanal1575 Месяц назад +32

    ನನ್ನ ಮೊಮ್ಮಗ ಈ ಹಾಡು ಕೇಳುತ್ತಾ ಊಟ ಮಾಡುತ್ತಾನೆ ಬಿಎಸ್

  • @keerthana-wz4kg
    @keerthana-wz4kg 6 месяцев назад +31

    Legend of Indian cinema Padma Bhushan Ks Chitra Amma

  • @SagarSagar-i6v
    @SagarSagar-i6v 4 дня назад

    ನನ್ನ ಮಗಳ ಅಚ್ಚು ಮೆಚ್ಚಿನ ಹಾಡು ❤❤

  • @UmeshKotyal
    @UmeshKotyal Месяц назад +4

    Amma Super

  • @poojathanya5077
    @poojathanya5077 9 месяцев назад +14

    Devakiye hettharu krishnana illi yashodeyu thayiyallave❤ Jst Woww line💞

  • @premaprem-dr6is
    @premaprem-dr6is Месяц назад +1

    Very nice song Telugu

  • @SiddammaKalal
    @SiddammaKalal Месяц назад +1

    Super song love you Amma

  • @shirigeripriitam5388
    @shirigeripriitam5388 Год назад +149

    ನನಗೆ ನಮ್ಮ ತಾಯಿ ಪ್ರೀತಿ ಸಿಗಲಿಲ್ಲ.
    ನಾನು ಕಣ್ಣು ತೆಗೆಯುವ ಮುನ್ನವೇ ನಮ್ಮ ತಾಯಿ ಕಣ್ಣು ಮುಚ್ಚಿದರು.
    ನಮ್ಮ ತಾಯಿ ಕಣ್ಣು ಮುಚ್ಚಿ ಇಪ್ಪತ್ತಾರು ವರ್ಷಗಳು ಉರುಳಿದವು.

    • @sakurani4334
      @sakurani4334 Год назад +16

      ತುಂಬಾ ನೋವು ಆಗುತ್ತೆ 😌😌😌😌

    • @vijaypatil8153
      @vijaypatil8153 Год назад +26

      Taayi iddorige taayi bele enu anta gottiralla. Taayi illadorige taayi bele gottiratte. Nanna ammanna tammanna ibbarannu nanage 12varsha iddaginindanu saktha idini . Nanna tammage ege 22 yavdo ondu hudugina madve madkondu ammanna anathe thara bittoda nanage appa illa Nanna marriage agi 1 year agittu avagindanu ammanna nane nodkotha idini ege 25 ega 3 years married agi. Am girl

    • @srustti...
      @srustti... 10 месяцев назад

      😢

    • @shambhavigadenkanahalli7573
      @shambhavigadenkanahalli7573 10 месяцев назад +3

      Happy for u

    • @rakeshah554
      @rakeshah554 8 месяцев назад

      😊ಕೊಳ್😊

  • @amareshb1883
    @amareshb1883 8 дней назад +3

    ನನ್ನ ಮಗನು ಈ ಹಾಡನ್ನು ಕೇಳಿ ಮಲಗುತ್ತಾನೆ

  • @amolkore6613
    @amolkore6613 3 месяца назад +49

    Nan Maglige E Hadu Thumba Esta ❤❤

  • @nethranethra5170
    @nethranethra5170 Год назад +53

    Nanna Fvt song chithra mam ssuper voice God gift my Fvt mam love you

  • @nilammanila2519
    @nilammanila2519 7 месяцев назад +5

    I Love you Amma ❤❤

  • @sharanabasavayettinamani6662
    @sharanabasavayettinamani6662 Месяц назад +1

    Super❤

  • @veereshvishwakarma729
    @veereshvishwakarma729 6 дней назад

    Love you mom you are a magnificent & prestigious gift of god for me ❤

  • @BhoomikaMeti
    @BhoomikaMeti Месяц назад +1

    Love u lot amma🙏🙏

  • @NageshHarisjan
    @NageshHarisjan 5 дней назад

    Nanana ತಂಗಿ ಇದೆ ಹಾಡು ಕೇಳುತ್ತಾ ಮಲಗೋದು🎉❤

  • @likhinveernayak777
    @likhinveernayak777 Год назад +22

    Director ಮಹೇಂದ್ರ ಸರ್ ❤ Super Song Thankyou 🙏

  • @LaxmipiyaLaxmipiya
    @LaxmipiyaLaxmipiya Месяц назад +1

    My fev song❤❤

  • @PoojaKanna-p6d
    @PoojaKanna-p6d Месяц назад +1

    Super snog

  • @Dilleppa-co9lp
    @Dilleppa-co9lp Месяц назад +2

    I love you Amma

  • @mounanagu3020
    @mounanagu3020 7 месяцев назад +23

    Nan maga e song kelidre saku hage malguthne i am so happy I so lakki thank u

  • @hanmantnagappatenkale6682
    @hanmantnagappatenkale6682 10 дней назад

    Beautiful song 💘

  • @Kavyaprasad-ld9gh
    @Kavyaprasad-ld9gh 4 месяца назад +47

    ನನ್ ಅಪ್ಪ ತಾಯಿಗೀತ ಹೆಚ್ಚು ಅಪ್ಪ ಐ ಮಿಸ್ ಯು ನೀನು ದೇವರು ನನಗೆ ಅಪ್ಪ 😭😭😭😭😭❤❤❤

  • @PrakashPrakash-dn5ib
    @PrakashPrakash-dn5ib 18 дней назад

    One of the favourite song ❤

  • @sruthiravi4222
    @sruthiravi4222 2 дня назад

    Nan magalu malaguvaga daily e song haktini very nice song

  • @SavithaS-v7x
    @SavithaS-v7x 5 дней назад +1

    Nanna Maga ee sang Keli malgodu

  • @ManasaSiddesh
    @ManasaSiddesh 3 месяца назад +4

    ❤❤❤❤❤amma super song ❤

  • @SantuPrince
    @SantuPrince 6 месяцев назад +12

    Nam chinni dina malguvag ede song Keli ne malakotale

  • @nithinhh1172
    @nithinhh1172 Месяц назад +12

    Nan maglu e song hakilla andre malgode ella ❤

  • @AnilKumar-vb9ht
    @AnilKumar-vb9ht 10 дней назад

    Nan Maga ee hadu kele malgudu very nice song❤

  • @AshwathKumar-h9g
    @AshwathKumar-h9g День назад

    So nice song

  • @GanuGanavi-r6p
    @GanuGanavi-r6p 3 дня назад

    ಈ ಹಾಡು ಸೂಪರ್ 👌

  • @DevendraDevendra-xo8ih
    @DevendraDevendra-xo8ih 4 месяца назад +19

    ನನ್ನ ಮಗ ಚಿರಂತ್. ಫೆವರೆಟ್ ಹಾಡು ತುಂಬಾ ಮುದ್ದಾಗಿದೆ 🥰🥰

  • @ArchanaShivu-zq5mi
    @ArchanaShivu-zq5mi 2 месяца назад +15

    Love you appa amma❤navu kuda nin madilali ide thara jopanavagi sakidya❤navu nimna ide thara jopanavagi nodkothivi 😢

  • @GoudappaGoudappa-dj3ug
    @GoudappaGoudappa-dj3ug 4 дня назад

    Tayi padakke bele kattoke available ❤❤

  • @user-je2lw4js7i
    @user-je2lw4js7i 10 дней назад

    ❤ I love this song very much

  • @DrMariyappaHarijan
    @DrMariyappaHarijan 4 дня назад

    Bharathi vishnuvardhan prithi❤love ishaka❤

  • @kalpanakalpana981
    @kalpanakalpana981 8 месяцев назад +10

    Amma Super❤

  • @VijayalakshmiLakshmi-ed1ww
    @VijayalakshmiLakshmi-ed1ww 9 месяцев назад +4

    Super song 👌

  • @Sangama-YouTuber292
    @Sangama-YouTuber292 4 дня назад +2

    ನಮ್ಮನೆಯಲ್ಲಿ ಮಕ್ಕಳು ವಾರದಲ್ಲಿ ಒಂದು ದಿನ ಆದ್ರೂ ಹಾಡು ಕೇಳುತ್ತಾ ಇರುತ್ತಾರೆ.

  • @user-ft1hv4yd3q
    @user-ft1hv4yd3q 10 месяцев назад +5

    Kandamma tayi yadaru yinga yira beku love you ammmmmma❤❤❤❤❤❤❤❤❤❤❤❤❤❤

  • @Hanumanth-yj6gd
    @Hanumanth-yj6gd Месяц назад +5

    Amma

  • @dr.mariyappamuddaballi7052
    @dr.mariyappamuddaballi7052 7 месяцев назад +6

    Bharathi

  • @preetishanbhag5389
    @preetishanbhag5389 23 дня назад

    Nanna magana necchin hadu ❤❤❤

  • @gayathrigayathri3891
    @gayathrigayathri3891 11 месяцев назад +12

    I miss you so much Amma ❤❤❤❤

  • @arnabsaha235
    @arnabsaha235 Год назад +36

    Chitra amma voice and Bharathi amma expression make this song block buster.
    I am Bengali but love this song and understand Kannada.

  • @sumangalaramappa.ganiger1312
    @sumangalaramappa.ganiger1312 10 месяцев назад +5

    ❤️❤️❤️avva

  • @jagadeashhadapada7674
    @jagadeashhadapada7674 День назад

    Kids special song

  • @rameshbabu7356
    @rameshbabu7356 10 месяцев назад +20

    Mother love is endless love you Amma and Appa

  • @rajrathod5770
    @rajrathod5770 7 месяцев назад +5

    Nice song 😍

  • @ramanayaka7808
    @ramanayaka7808 3 месяца назад +14

    ನನ್ನ ಮಗು ಹರ್ಷ ವರ್ದನ್ ಏಳು ತಿಂಗಳು ಈ ಹಾಡು ಹಚ್ಚಿದರೆ ಸುಮ್ಮನೆ ಮಲಗುತ್ತಾನೆ

    • @Shashi9706
      @Shashi9706 3 месяца назад +1

      Nanna maganu same madem

  • @arpithagowda372
    @arpithagowda372 8 месяцев назад +3

    Love u amma❤ ❤forever

  • @musbimusbi6523
    @musbimusbi6523 3 месяца назад +9

    ನನ್ನ ನೆಚ್ಚಿನ ಹಾಡು ನನ್ ಡೈಲಿ ಈ ಸಾಂಗ್ ಕೇಳಿನೇ ಮಲ್ಕೋಳೊದು 🥰❤️ LOVE U AMMA ❤️✨️🌍 ಈ ಸಾಂಗ್ ಕೇಳೋತನಕ ನಂಗೆ ನಿದ್ದೆ ಬರಲ್ಲ 🫂🤗 Tqs amma 18 ವರ್ಷ ಆಯ್ತು ಪ್ರೀತಿ ಒಂದ್ ಚೂರು ಕಡಿಮೆ ಮಾಡಿಲ್ಲ ❤️🥰 ಅಮ್ಮ ನ ಪ್ರೀತಿ ಯಾರಿಂದಲೂ ಪಡಿಯೋಕ್ಕೆ ಸಾಧ್ಯ ಇಲ್ಲ 🥰❤️😍

  • @sillpac
    @sillpac Месяц назад

    Amma super song

  • @Abhishekhn-n1o
    @Abhishekhn-n1o 5 дней назад

    Scuh a beauty song ❤

  • @chittupatil
    @chittupatil Месяц назад +1

    ಅಮ್ಮ💗💗💗💗💗💗😘💗💗 ಅಮ್ಮ💗💗💗💗💗

  • @Sushanthmunna-xc4jg
    @Sushanthmunna-xc4jg 9 дней назад

    ColorskannadasupermoviesupersongsuperheroBoss

  • @jakkupujari659
    @jakkupujari659 5 месяцев назад +26

    ಅಮ್ಮಾ... ಅಮ್ಮಾ......❤❤❤❤❤❤❤❤❤

  • @bhargavieshwarbhargavieshw5313
    @bhargavieshwarbhargavieshw5313 Год назад +143

    Devakiye hettaru krishna na yashodayu taayi allave line is very beautiful 😍❤️❤😊

    • @veereshvishwakarma729
      @veereshvishwakarma729 Год назад +13

      ನಿಜ ಸರ್....ಇಬ್ಬರು ಕೂಡ ಅವರ ತಾಯಿಯರೆ❤

    • @BasavannaBasavanna-sw7gc
      @BasavannaBasavanna-sw7gc Год назад

      ​@@veereshvishwakarma729wwwwwwew23

    • @anandakulagoda5133
      @anandakulagoda5133 Год назад

      ❤​@@veereshvishwakarma729😮😮

    • @SavitriChannadasar-yb2ef
      @SavitriChannadasar-yb2ef 11 месяцев назад +3

      😊😊😊😊😊😊😊😊😊😊😊ඤණ් ඤඤ හඤඪඡඣ😅 ණ ඞඞඵඛඞ ඞඞඵඛඞ ඝ චගඝ😅😊😊😊ජග්

    • @jayalakshmimayura2675
      @jayalakshmimayura2675 11 месяцев назад

      👌👌👌👌 move sir love you amma ❤️❤️❤️🥰

  • @PriyaChougule-vk7xe
    @PriyaChougule-vk7xe 5 месяцев назад +88

    ನನ್ನ ಮಗಳು ಈ ಹಾಡನ್ನು ಕೇಳಿ ಮಲಗುತ್ತಾಳೆ

  • @sidduawati6437
    @sidduawati6437 2 месяца назад +3

    ❤❤❤❤❤

  • @ananddore8984
    @ananddore8984 7 месяцев назад +1

    Super kiccha boss❤❤❤❤

  • @VarunkumarGSVarunkumar
    @VarunkumarGSVarunkumar 3 месяца назад +1

    Super saga ❤❤❤

  • @sudhashashi9675
    @sudhashashi9675 10 месяцев назад +4

    I love amma

  • @basavaraja5908
    @basavaraja5908 2 месяца назад

    Yarigu yaru illa yalla mathina maya❤

  • @ranguchoori
    @ranguchoori 29 дней назад +1

    ಪ್ರತಿದಿನ ನನ್ನ ಮಗಳು ಈ ಹಾಡು ಕೇಳಿನೆ ಮಲಗೋದು

  • @sumapapu519
    @sumapapu519 8 месяцев назад +19

    Who watch still 2K24

  • @shivutapasi3513
    @shivutapasi3513 Год назад +25

    ❤ Butiful song manasige tumda happy ayitu

  • @Swati-gy2vz
    @Swati-gy2vz Месяц назад

    My fav song

  • @TEJUPranav-vm2me
    @TEJUPranav-vm2me 3 месяца назад +11

    I love you amma❤❤ యావత్తు ఆదారు అమ్మ అమ్మ ne