@@localboyskotabagi1970 and k na boli k liye hai k liye hai k liye hai k liye hai k liye hai k liye hai k liye hai k liye hai k liye hai k liye hai k liye hai k liye hai k liye hai k liye hai k liye hai k liye hai k liye hai k liye hai k liye hai k liye hai k liye hai k liye hai k liye hai k liye hai k liye hai k liye hai k liye hai k liye hai k liye hai k liye
ಮಲಗೆ ಮಲಗೆ ಗುಬ್ಬಿ ಮರಿ ಕೊಡಿಸುವೆ ನಿನಗೆ ತುತ್ತೂರಿ ಮನೆ ದೇವರಾಣೆ ನೆರಳಾಗುತೀನಿ ಹೆಸರಿಲ್ಲದಿರೋ ಬಂಧುವೇ ಜನುಮಾಂತರದ ಬಂಧವೇ ಆರಾರೋ ಆರಿರಾರೋ ಆರಾರೋ ಆರಿರಾರೋ ಆರಾರೋ ಆರಿರಾರೋ ಆರಾರೋ ಆರಿರಾರೋ ಮಲಗೆ ಮಲಗೆ ಗುಬ್ಬಿ ಮರಿ ಕೊಡಿಸುವೆ ನಿನಗೆ ತುತ್ತೂರಿ ಮನೆ ದೇವರಾಣೆ ನೆರಳಾಗುತೀನಿ ಹೆಸರಿಲ್ಲದಿರೋ ಬಂಧುವೇ ಜನುಮಾಂತರದ ಬಂಧವೇ ಆರಾರೋ ಆರಿರಾರೋ ಆರಾರೋ ಆರಿರಾರೋ ಆರಾರೋ ಆರಿರಾರೋ ಆರಾರೋ ಆರಿರಾರೋ ಆ ಬ್ರಹ್ಮ ತೋಚಿದ್ದು ಗೀಚುತ್ತಾನಮ್ಮ ಆ ಮರ್ಮ ಬಲ್ಲೋರು ಇಲ್ಲಿ ಯಾರಮ್ಮ ಇಲ್ಲಿ ಹುಟ್ಟಿದಂತ ನಮಗೆಲ್ಲ ಸ್ವರ್ಗ ಮೇಲಂತೆ ಮೇಲೆ ಎಲ್ಲೋ ಇರುವ ದೇವರಿಗೆ ಇಲ್ಲಿ ಗುಡಿಯಂತೆ ಇಲ್ಲಿ ಹುಟ್ಟಿದಂತ ನಮಗೆಲ್ಲ ಸ್ವರ್ಗ ಮೇಲಂತೆ ಮೇಲೆ ಎಲ್ಲೋ ಇರುವ ದೇವರಿಗೆ ಇಲ್ಲಿ ಗುಡಿಯಂತೆ ಚಿತ್ರ ವಿಚಿತ್ರ ಕಣೆ ಲೋಕವೇ ಆರಾರೋ ಆರಿರಾರೋ ಆರಾರೋ ಆರಿರಾರೋ ಆರಾರೋ ಆರಿರಾರೋ ಆರಾರೋ ಆರಿರಾರೋ ಮಲಗೆ ಮಲಗೆ ಗುಬ್ಬಿ ಮರಿ ಕೊಡಿಸುವೆ ನಿನಗೆ ತುತ್ತೂರಿ ಮನೆ ದೇವರಾಣೆ ನೆರಳಾಗುತೀನಿ ಬಾಳಲ್ಲಿ ನೋವೆಮ್ಬುದೆಲ್ಲ ಮಾಮೂಲಿ ನಾವಿಲ್ಲಿ ಗೆಲ್ಲೋದು ನಮ್ಮ ಕೈಯಲ್ಲಿ ಸಿಹಿ ಕನಸುಗಳು ಬರಲಿ ಎಂದು ಲಾಲಿ ಹಾಡುವೆ ಈ ಬಡವ ಕೊಟ್ಟ ಕೈಯಲ್ಲಿ ತುತ್ತು ಮರೆಯಬೇಡವೆ ಸಿಹಿ ಕನಸುಗಳು ಬರಲಿ ಎಂದು ಲಾಲಿ ಹಾಡುವೆ ಈ ಬಡವ ಕೊಟ್ಟ ಕೈಯಲ್ಲಿ ತುತ್ತು ಮರೆಯಬೇಡವೆ ಲಾಭಾನ ಕೇಳೋದಿಲ್ಲ ಲಾಲಿ ಎಂದು ಆರಾರೋ ಆರಿರಾರೋ ಆರಾರೋ ಆರಿರಾರೋ ಆರಾರೋ ಆರಿರಾರೋ ಆರಾರೋ ಆರಿರಾರೋ ಮಲಗೆ ಮಲಗೆ ಗುಬ್ಬಿ ಮರಿ ಕೊಡಿಸುವೆ ನಿನಗೆ ತುತ್ತೂರಿ ಮನೆ ದೇವರಾಣೆ ನೆರಳಾಗುತೀನಿ ಹೆಸರಿಲ್ಲದಿರೋ ಬಂಧುವೇ ಜನುಮಾಂತರದ ಬಂಧವೇ ಆರಾರೋ ಆರಿರಾರೋ ಆರಾರೋ ಆರಿರಾರೋ ಆರಾರೋ ಆರಿರಾರೋ ಆರಾರೋ ಆರಿರಾರೋ
ಸಿಹಿ ಕನಸು ಬರಲಿ ಎಂದು ಲಾಲಿ ಹಾಡುವೇ ಈ ಬಡವ ಕೊಟ್ಟ ಕೈಯ ತುತ್ತು ಮರಿಯಬೇಡವೇ..... ಲಾಭನಾ ಕೇಳೋದಿಲ್ಲ ಲಾಲಿಯು... 🥰🥰 yarige ista aythu.... 😍😍
My favourite akka Nange tumba tumba esta
@@lakshmia4323 for me also
😔😔 my fav lines
My fvrt lyrics ❤😍
Ha. Nangista ayt. 😘😘😘
Entha super song ge dislike madirorige manse ella nijvaglu.. Super song 😍😍..
Yes super song
Hi
Hii
🙄
Super
ಸಿಹಿ ಕನಸುಗಳು ಬರಲಿ ಎಂದು ಲಾಲಿ ಹಾಡುವೆ 🥰 ಈ ಬಡವ ಕೊಟ್ಟ ಕೈಯ್ಯ ತುತ್ತ ಮರಿಯಬೇಡವೆ 🥹 ಲಾಭನ ಕೇಳೋದಿಲ್ಲ ಲಾಲಿಯು ❤️🩹😭😫
2:23 ಇಲ್ಲಿ ಹುಟ್ಟಿದಂತ ನಮಗೆಲ್ಲ ಸ್ವರ್ಗ ಮೇಲಂತೆ
ಮೇಲೆ ಎಲ್ಲೋ ಇರುವ ದೇವರಿಗೆ ಇಲ್ಲಿ ಗುಡಿಯಂತೆ ........... 2:34
ಎಂತಾ ಅದ್ಬುತ ಸಾಲುಗಳು 🫶🤩💝🤗
Hmm♾️
@@Janapadalover_banglore_girl 💯
😅
ಯಾಕೆ ಬ್ರೋ @@YankappaGollar-u6w
ಈ ಹಾಡು ಕೇಳಿದರೆ ಏನೋ ಒಂತರ ಮನಸಿಗೆ ನೆಮ್ಮದಿ ಅನ್ನಿಸುತ್ತದೆ ಸೂಪರ್ ಸಾಂಗ್ 🙏🙏🙏🙏
À
Yak
@@yusufnadaf4689 informationui
@@yusufnadaf4689
😊
ಎಷ್ಟೇ ಕೇಳಿದರೂ ಬೇಜಾರ್ ಆಗೋದೆ ಇಲ್ಲ ಈ ಹಾಡಿಗೆ ಎಂದು ಸಾವಿಲ್ಲ 😢😢
ಇಲ್ಲಿ ಹುಟ್ಟಿ ದಂತ ನಮಗೆಲ್ಲ ಸ್ವರ್ಗ ಮೆಲಂತೆ ಮೇಲೆ ಎಲ್ಲೋ ಇರುವ ದೇವರಿಗೆ ಇಲ್ಲಿ ಗು ಡಿಯಂತೆ what a lines❤️
D_ot
@@mamathamanjunath6804 ll0n. ? N
Super ❤️❤️❤️❤️❤️🙏🙏🙏🙏🙏🙏🙏
Nija Amma
Super line anna
ಅಪ್ಪಟ ಕಿಚ್ಚನ ಅಭಿಮಾನಿಗಳು ಇದ್ದೀರಾ ಇಲ್ಲಿ 😍❤️
ಸಿಹಿ ಕನಸು ಗಳು ಬರಲಿ ಎಂದು ಲಾಲಿ ಹಾಡುವೆ ಈ ಬಡವ ಕೊಟ್ಟ ಕೈಯ ತುತ್ತು ಮರೆಯ ಬೇಡವೇ .... ಲಾಭನ ಕೆಳೋದಿಲ್ಲ ಲಾಲಿಯು .. ಆರಾರೋ ಆರಿರಾರೋ .. ಆರಾರೋ ಆರಿರಾರೋ ❤😊
ಇಲ್ಲಿ ಹುಟ್ಟಿದಂತ ನಮಗೆಲ್ಲ ಸ್ವರ್ಗ ಮೇಲಂತೆ
ಅಲ್ಲಿ ಎಲ್ಲೂ ಇರುವ ದೇವರಿಗೆ ಇಲ್ಲಿ ಗುಡಿಯಂತೆ
..... 😔😔😔
ಚಿತ್ರ ವಿಚಿತ್ರ ಕನೆ ಲೋಕವೇ.......!!😔😔
'ಅಲ್ಲಿ ಎಲ್ಲೋ ಇರುವ' ಅಲ್ಲ ಸರ್ 'ಮೇಲೆ ಎಲ್ಲೋ ಇರುವ'.........
Super
ಸೂಪರ್
@@chandangowda4689 àà
ಮಲಗೆ ಮಲಗೆ ಗುಬ್ಬಿ ಮರಿ,
ಕೊಡಿಸುವೆ ನಿನಗೆ ತುತ್ತೂರಿ,
ಮನೆ ದೇವರಾಣೆ... ನೆರಳಾಗುತೀನಿ...
ಹೆಸರಿಲ್ಲದಿರೋ ಬಂಧುವೇ, ಜನುಮಾಂತರದ ಬಂಧವೇ
ಆರಾರೋ ಆರಿರಾರೋ... ಆರಾರೋ ಆರಿರಾರೋ...
ಆರಾರೋ ಆರಿರಾರೋ... ಆರಾರೋ ಆರಿರಾರೋ...
ಮಲಗೆ ಮಲಗೆ ಗುಬ್ಬಿ ಮರಿ,
ಕೊಡಿಸುವೆ ನಿನಗೆ ತುತ್ತೂರಿ,
ಮನೆ ದೇವರಾಣೆ... ನೆರಳಾಗುತೀನಿ...
ಹೆಸರಿಲ್ಲದಿರೋ ಬಂಧುವೇ, ಜನುಮಾಂತರದ ಬಂಧವೇ,
ಆರಾರೋ ಆರಿರಾರೋ... ಆರಾರೋ ಆರಿರಾರೋ...
ಆರಾರೋ ಆರಿರಾರೋ... ಆರಾರೋ ಆರಿರಾರೋ...
ಆ ಬ್ರಹ್ಮ ತೋಚಿದ್ದು ಗೀಚುತ್ತಾನಮ್ಮ,
ಆ ಮರ್ಮ ಬಲ್ಲೋರು ಇಲ್ಲಿ ಯಾರಮ್ಮ,
ಇಲ್ಲಿ ಹುಟ್ಟಿದಂತ ನಮಗೆಲ್ಲ ಸ್ವರ್ಗ ಮೇಲಂತೆ,
ಮೇಲೆ ಎಲ್ಲೋ ಇರುವ ದೇವರಿಗೆ ಇಲ್ಲಿ ಗುಡಿಯಂತೆ,
ಇಲ್ಲಿ ಹುಟ್ಟಿದಂತ ನಮಗೆಲ್ಲ ಸ್ವರ್ಗ ಮೇಲಂತೆ,
ಮೇಲೆ ಎಲ್ಲೋ ಇರುವ ದೇವರಿಗೆ ಇಲ್ಲಿ ಗುಡಿಯಂತೆ,
ಚಿತ್ರ ವಿಚಿತ್ರ ಕಣೆ ಲೋಕವೇ,
ಆರಾರೋ ಆರಿರಾರೋ... ಆರಾರೋ ಆರಿರಾರೋ...
ಆರಾರೋ ಆರಿರಾರೋ... ಆರಾರೋ ಆರಿರಾರೋ...
ಮಲಗೆ ಮಲಗೆ ಗುಬ್ಬಿ ಮರಿ,
ಕೊಡಿಸುವೆ ನಿನಗೆ ತುತ್ತೂರಿ,
ಮನೆ ದೇವರಾಣೆ ನೆರಳಾಗುತೀನಿ,
ಬಾಳಲ್ಲಿ, ನೋವೆಂಬುದೆಲ್ಲ ಮಾಮೂಲಿ,
ನಾವಿಲ್ಲಿ, ಗೆಲ್ಲೋದು ನಮ್ಮ ಕೈಯಲ್ಲಿ,
ಸಿಹಿ ಕನಸುಗಳು ಬರಲಿ ಎಂದು ಲಾಲಿ ಹಾಡುವೆ,
ಈ ಬಡವ ಕೊಟ್ಟ ಕೈಯಲ್ಲಿ ತುತ್ತು ಮರೆಯಬೇಡವೆ,
ಸಿಹಿ ಕನಸುಗಳು ಬರಲಿ ಎಂದು ಲಾಲಿ ಹಾಡುವೆ,
ಈ ಬಡವ ಕೊಟ್ಟ ಕೈಯಲ್ಲಿ ತುತ್ತು ಮರೆಯಬೇಡವೆ,
ಲಾಭಾನ ಕೇಳೋದಿಲ್ಲ ಲಾಲಿ ಎಂದು,
ಆರಾರೋ ಆರಿರಾರೋ... ಆರಾರೋ ಆರಿರಾರೋ...
ಆರಾರೋ ಆರಿರಾರೋ... ಆರಾರೋ ಆರಿರಾರೋ...
ಮಲಗೆ ಮಲಗೆ ಗುಬ್ಬಿ ಮರಿ,
ಕೊಡಿಸುವೆ ನಿನಗೆ ತುತ್ತೂರಿ,
ಮನೆ ದೇವರಾಣೆ... ನೆರಳಾಗುತೀನಿ...
ಹೆಸರಿಲ್ಲದಿರೋ ಬಂಧುವೇ, ಜನುಮಾಂತರದ ಬಂಧವೇ,
ಆರಾರೋ ಆರಿರಾರೋ... ಆರಾರೋ ಆರಿರಾರೋ...
ಆರಾರೋ ಆರಿರಾರೋ... ಆರಾರೋ ಆರಿರಾರೋ...
Of
Supper sir
Nice
Su
Super song
ಬಾಳಲ್ಲಿ ನೋವ್ ಎಂಬುದು ಮಾಮೂಲಿ.... ನಾವಿಲ್ಲಿ ಗೆಲ್ಲೋದು ನಮ್ಮ ಕೈಯಲ್ಲಿ
Ma
2021 ralli yaru e song kelthidira
Mansige novadaga ede song kelodu
Nim appa kellirbeku
@@kushikushi551 hoo hauda akka
Hdn for nq
Nanu
ಈ ಹಾಡು ಹಾಕಿದರೆ ಸಾಕು ನಮ್ಮ ಪಾಪು ಅಂಗೆ ಮಲಗಿ ಬಿಡುತ್ತಾನೆ 😍😍😊😊
ಮನಮುಟ್ಟುವ ಹಾಡು 😘😘😘😘💛❤️
Yajamana song
AniL KHSRUHBO
ಇಲ್ಲಿ ಹುಟ್ಟಿದಂತ ನಮಗೆಲ್ಲ ಸ್ವರ್ಗ ಮೇಲಂತೆ ಮೇಲೆ ಎಲ್ಲೋ ಇರುವ ದೇವರಿಗೆ ಇಲ್ಲಿ ಗುಡಿಯಂತೆ ಚಿತ್ರ ವಿಚಿತ್ರ ಕಣೆ ಲೋಕವು ❤️❤️ ಎಂಥ ಅಧ್ಭುತ ವಧಾ ಸಾಲುಗಳು
Naga
Keltaa iddre keltane irbeku ansutte.. Assam song 🙏
ಮೆಲೋಡಿ ಕಿಂಗ್ ರಾಜೇಶ್ ಕೃಷ್ಣನ್ ಸರ್ ಅವರ ಧ್ವನಿ ಸೂಪರ್.
ಮಲಗೆ ಮಲಗೆ ಗುಬ್ಬಿ ಮರಿ 👌ಸೂಪರ್ ಸಾಂಗ್ ಜೈ ಕನ್ನಡ ಜೈ ಡಿ ಬಾಸ್ ಮೈಸೂರ್ ❤️❤️❤️
ಚಿತ್ರ ವಿಚಿತ್ರ ಕಣೆ ಲೋಕವೇ☺️☺️☺️
ಆ ಬ್ರಹ್ಮ ತೋಚಿದ್ದು ಗೀಚುತ್ತಾನಮ್ಮ
ಆ ಮರ್ಮ ಕಂಡೋರು ಇಲ್ಲಿ ಯಾರಮ್ಮಾ
... 🙁🙁
Super meaning song 🙏🙏🙏🙏🙏🙏s
rajesh krishnana super singing
🙏🙏🙏🏻🙏🏻👌👌
Super
😭😭❤️😭
ನಾವು ಇಲ್ಲಿ ಗೆಲ್ಲೋದು ಮಾಮೂಲಿ 👍❤️ಮಿಸ್ ಯು ಜೀವಾ 🥰
Any one is listing in 2021
Every green song 👌👌👌👌♥️💐
One Of The best song ever ❤ what a meaningful lyrics
🤣po
@@shwethaashvik557 LLP
L
@@ushamurthy3856 n
ಮೈ ಫೇವರೇಟ್ ಸಾಂಗ್ 🥰😍😊😘❤️❤️❤️....... ಮೀನಿಂಗ್ ಫುಲ್ ಸಾಂಗ್ ❤️❤️💛❣️💖...... 💃💃💃
e badava kotta kai tuttu mareyabedave nice word love u supeep sir my f sir 😘😘😍😍
One of the best meaning full emotional song amazing 😍😍😍❤️❤️🤩🤩🤩👍👍 superrrrrrr 👌👌👌👌👌👌👌👌👌👌👌
Akka tamman ge super ide allava akka ....😭
@@user-jt7tt9ce8b houdu
@@gayatricreations6829 thanks 😊
ಹಾಡು ಕೇಳಿದರೇ ಕಣ್ಣಲ್ಲಿ ನೀರು ಬರುತದೇ😞
This is my always like and favourite song in sudeep 🎵
Dislikers are those people who Successfully fealed this Song!!😌😌
Don't underestimate Dislikers😷😷
ಅದೇಷ್ಟೊ ಬರಹಗಳ ನಾ ಬರೆದೆ.. ಆದ್ರೆ ಈ ಹಾಡಿನಲ್ಲಿರೊ ಪದಗಳ ಕೇಳುತ್ತಾಲೆ, ಕಣ್ಣು ತುಂಬಾ ಕಣ್ಣಿರು ಬಿಗಿದಪ್ಪುತ್ತೆ....❤
Illi huttidantha namagella swarga melantge mele yello iro devarige illi gudianthe chitra vichitra kano loka villi wt a wonderful lines
Same
I like this lines
😍😍👌👌lines
ನೈಸ್
I love this song ❤ kellathahidre onthra nemdi siguthe hadu este novu hidrunu 😊......i love sudeep sir......super vioce and super song.....
💫💫🌍💫🌍💫🌍
this song made Positive in mind❤️☺️
❤️❤️
@@kishugowda5632♥w😜
vc, ggt. njv💋fff ug. U ch. nainqp igw👌w
Most beautiful and meaningful song ❤️❤️❤️
😍
❤️❤️❤️❤️❤️ ಸಾಂಗ್ ಫೇವರೇಟ್
Super song kellutidre thumba fell aguthe
nijja ri
Hu
So nice 👌 song 🎵 and so beautiful 🤩 and I like 👍🏻 this song 🎧 very good song too
❤🎉🎉🎉🎉🎉🎉🎉
Music juzzz osm😔😔😔
Who else in 2024 ❤❤
A qaw! 7
❤❤❤@@lakshmipatil1373
Rajesh krishnan sir singing 👌👌👌😍😍😍 really he is melody king👏👏👏
K😢💕
Super song👌👌👌👌
ಕಲ್ಪನೆಯ ಹೂರೆಯ ಹೊತ್ತ ಸಾಹಿತಿ,👌👌👍👍🙏🙏
ನಾಗೇಂದ್ರ ಪ್ರಸಾದ್ ಸರ್ ಈ ಹಾಡು ಮತ್ತೆ ಮುಕುಂದ ಮುರಾರಿ ಸೂಪರ್ ಸರ್
ಪ್ರತಿ ಮನುಜನಲ್ಲಿ ಕೃತಜ್ಞತೆ ಅನ್ನೋದು ಇರಬೇಕು 😊
Awesome ❤❤
Who all are listening this song in 2025❤
Im Tamilnadu
I love this song some words I can't understand but feels so touched in my heart 🤗💞👩❤️💋👩
love from karanataka....💖💖
@@localboyskotabagi1970 and k na boli k liye hai k liye hai k liye hai k liye hai k liye hai k liye hai k liye hai k liye hai k liye hai k liye hai k liye hai k liye hai k liye hai k liye hai k liye hai k liye hai k liye hai k liye hai k liye hai k liye hai k liye hai k liye hai k liye hai k liye hai k liye hai k liye hai k liye hai k liye hai k liye hai k liye
@@poornishree9267 not understand....
Baalalli novembudella maaluli..😢😢😢
ಸೂಪರ್ 🙏🙏😍😍😍
Rajeshkrishnan sir voice perfectly matched with sudeep sir voice🔥
Fvt one💚
🙏I really like u this song tqsm sudeep sir ❤
Super👌👌👌👌 💝💝💝💝💝💝
Super
O000
ಈ ಬಡವ ಕೊಟ್ಟ ಕೈಯ ತುತ್ತು ಮರಿಯಬೇಡವೆ 😭💔💔
S naanu Dinakke eradu sarinadru e Song kelteeni My fav kiccha boss Song..
the best song of felings💔
Is Wandarfull Song And Amezing Voice...I am Big Fan Of Rajeshkrisnan Sir....👌👌🙏🙏😘😘😘😘😘😘😘
Hrudayakke touch ayitu.👍
Real chocklet hero of our industry
My feelings ni this song ❤❤❤❤❤ super video
Rajesh Krishnan Sir 🥰❤️ Just Amazing 💕
ಸೂಪರ್ ಸಾಂಗ್ 👌👌👌
Wah lovely
Lyrics
And
great singer
Music director
Super sudeep anna👍👍👍👍
Illi huti dhantha namagela sawraga maylathe 💖💖💖💖super lines
ಹೆಸರಿಲ್ಲದಿರೋ ಬಂಧವೆ ❤❤
I sing this song n make my baby sleep 😊 nice lyrics n Rajesh Krishnan sir has soothing voice
❤
@@manjukadasali826 à
It's really meaningful song
Pp
Pp0
Super duper hit love Anna 👌💞❣️💞
❤️❤️❤️❤️ ❤️😘😘😘😘😘 super motivation I like this song I love u so much
ಅದ್ಭುತ ಸಾಹಿತ್ಯ ❤️🙏
ಸೋ ನೈಸ್ ❤️💐
ತುಂಬಾ ಚೆಂದವಾದ ಗೀತೆ
👌👌Beautiful lyrics & song superb ..
Laabana keluvidilla naaligeyu ...
Chithravichithra Kane e lokave ..
Sihikanasu barali yendu laali haaduve..
Superb songgg boss
ನಾಗೇಂದ್ರ ಪ್ರಸಾದ್ ಸರ್ ❤❤❤❤🙏🙏🙏🙏🙏
No word's about This song🙏🙏
My favourite song all time❤️
Hertly
Wish i understood meaning
ಮಲಗೆ ಮಲಗೆ ಗುಬ್ಬಿ ಮರಿ
ಕೊಡಿಸುವೆ ನಿನಗೆ ತುತ್ತೂರಿ
ಮನೆ ದೇವರಾಣೆ ನೆರಳಾಗುತೀನಿ
ಹೆಸರಿಲ್ಲದಿರೋ ಬಂಧುವೇ ಜನುಮಾಂತರದ ಬಂಧವೇ
ಆರಾರೋ ಆರಿರಾರೋ ಆರಾರೋ ಆರಿರಾರೋ
ಆರಾರೋ ಆರಿರಾರೋ ಆರಾರೋ ಆರಿರಾರೋ
ಮಲಗೆ ಮಲಗೆ ಗುಬ್ಬಿ ಮರಿ
ಕೊಡಿಸುವೆ ನಿನಗೆ ತುತ್ತೂರಿ
ಮನೆ ದೇವರಾಣೆ ನೆರಳಾಗುತೀನಿ
ಹೆಸರಿಲ್ಲದಿರೋ ಬಂಧುವೇ ಜನುಮಾಂತರದ ಬಂಧವೇ
ಆರಾರೋ ಆರಿರಾರೋ ಆರಾರೋ ಆರಿರಾರೋ
ಆರಾರೋ ಆರಿರಾರೋ ಆರಾರೋ ಆರಿರಾರೋ
ಆ ಬ್ರಹ್ಮ ತೋಚಿದ್ದು ಗೀಚುತ್ತಾನಮ್ಮ
ಆ ಮರ್ಮ ಬಲ್ಲೋರು ಇಲ್ಲಿ ಯಾರಮ್ಮ
ಇಲ್ಲಿ ಹುಟ್ಟಿದಂತ ನಮಗೆಲ್ಲ ಸ್ವರ್ಗ ಮೇಲಂತೆ
ಮೇಲೆ ಎಲ್ಲೋ ಇರುವ ದೇವರಿಗೆ ಇಲ್ಲಿ ಗುಡಿಯಂತೆ
ಇಲ್ಲಿ ಹುಟ್ಟಿದಂತ ನಮಗೆಲ್ಲ ಸ್ವರ್ಗ ಮೇಲಂತೆ
ಮೇಲೆ ಎಲ್ಲೋ ಇರುವ ದೇವರಿಗೆ ಇಲ್ಲಿ ಗುಡಿಯಂತೆ
ಚಿತ್ರ ವಿಚಿತ್ರ ಕಣೆ ಲೋಕವೇ
ಆರಾರೋ ಆರಿರಾರೋ ಆರಾರೋ ಆರಿರಾರೋ
ಆರಾರೋ ಆರಿರಾರೋ ಆರಾರೋ ಆರಿರಾರೋ
ಮಲಗೆ ಮಲಗೆ ಗುಬ್ಬಿ ಮರಿ
ಕೊಡಿಸುವೆ ನಿನಗೆ ತುತ್ತೂರಿ
ಮನೆ ದೇವರಾಣೆ ನೆರಳಾಗುತೀನಿ
ಬಾಳಲ್ಲಿ ನೋವೆಮ್ಬುದೆಲ್ಲ ಮಾಮೂಲಿ
ನಾವಿಲ್ಲಿ ಗೆಲ್ಲೋದು ನಮ್ಮ ಕೈಯಲ್ಲಿ
ಸಿಹಿ ಕನಸುಗಳು ಬರಲಿ ಎಂದು ಲಾಲಿ ಹಾಡುವೆ
ಈ ಬಡವ ಕೊಟ್ಟ ಕೈಯಲ್ಲಿ ತುತ್ತು ಮರೆಯಬೇಡವೆ
ಸಿಹಿ ಕನಸುಗಳು ಬರಲಿ ಎಂದು ಲಾಲಿ ಹಾಡುವೆ
ಈ ಬಡವ ಕೊಟ್ಟ ಕೈಯಲ್ಲಿ ತುತ್ತು ಮರೆಯಬೇಡವೆ
ಲಾಭಾನ ಕೇಳೋದಿಲ್ಲ ಲಾಲಿ ಎಂದು
ಆರಾರೋ ಆರಿರಾರೋ ಆರಾರೋ ಆರಿರಾರೋ
ಆರಾರೋ ಆರಿರಾರೋ ಆರಾರೋ ಆರಿರಾರೋ
ಮಲಗೆ ಮಲಗೆ ಗುಬ್ಬಿ ಮರಿ
ಕೊಡಿಸುವೆ ನಿನಗೆ ತುತ್ತೂರಿ
ಮನೆ ದೇವರಾಣೆ ನೆರಳಾಗುತೀನಿ
ಹೆಸರಿಲ್ಲದಿರೋ ಬಂಧುವೇ ಜನುಮಾಂತರದ ಬಂಧವೇ
ಆರಾರೋ ಆರಿರಾರೋ ಆರಾರೋ ಆರಿರಾರೋ
ಆರಾರೋ ಆರಿರಾರೋ ಆರಾರೋ ಆರಿರಾರೋ
Super bro
Any one after Vikrant Rona Lullaby Song 🎵❤🎵
👇👇👇
Me
ಸೂಪರ್ ❤
Superb😍😍
ಚಿತ್ರ - ವಿಚಿತ್ರ ಕಣೇ ಲೋಕವೇ....!
💛❤KICHHA BOSS🙏🦁
My inspiration sudeep sir.....love u alote ❤😘
Best song
Yes
Yes best song
Anjali iam your❤ Arjun❤ ( muddu) Telangana reply evu
Super
One of the best Song🥰 for kiccha Sudeep ❤❤
,❤️😊
Miss u Amma😔😞😭😭😭😭🌍💙
ಮೇಡಂ ಯಾಕೆ ಏನಾಯ್ತು 😥😢
My all time favourite song.. enadve anta vontitana kadidagela e song aki nede madta edene...
Super songa 😍😍😍
ಜೈ ಕಿಚ್ಚ❤
Whenever I listen this always my father come in my mind😌😔
Kiccha boss 👌👌👌👌👌🙏
Excellent sang ♥️
Daily night I'm addicted to this song 💙🦋💫
Superb line's 🙏🙏🙏
Beautiful song rk sar
My sweet and Lovely song dedicated to Father ( D' Boss) 🚩🚩🚩🚩🚩🚩🚩🚩🚩🚩🚩🚩🚩