Cheluve Cheluve Video Song | Marthanda | Prabhakar, Shruthi | Sadhu Kokila | K Kalyan

Поделиться
HTML-код
  • Опубликовано: 15 окт 2024
  • Cheluve Cheluve Video Song From Kannada Movie Marthanda Starring Prabhakar, Shruthi.
    Song: Cheluve Cheluve
    Album/Movie: Marthanda
    Artist Name: Prabhakar, Shruthi
    Singer: S P Balasubrahmanyam, Chorus
    Music Director: Sadhu Kokila
    Lyricist: K Kalyan
    Music Label: Lahari Music

Комментарии • 766

  • @sachindasar55
    @sachindasar55 11 месяцев назад +106

    ಸಾಧುಕೋಕಿಲ ಸರ್ ಸಂಗೀತ ರಚನೆ ಕಲ್ಯಾಣ ಸರ್ ಸಾಹಿತ್ಯ 🔥😊

  • @kannadalovestetus4727
    @kannadalovestetus4727 Год назад +250

    ಚಿನ್ನದ ಅರಮನೆಯ ಚಿನ್ನ ನೀನು.
    ಬಂದೆಯೇನು ಇಂಥ ಗುಡಿಸಲಿಗೆ ದೀಪ ಬೆಳಗೋದಕ್ಕೆ.. ❤️

  • @abhishekabhi4890
    @abhishekabhi4890 10 месяцев назад +104

    ಚಿನ್ನದ ಅರಮನೆಯ ಚಿನ್ನ ನೀನು , ಬಂದೇ ಏನು ಇಂಥ ಗುಡಿಸಲಿಗೆ ದೀಪ ಬೆಳಗೋದಕ್ಕೆ ವಾಹ್ ಎಂಥಹ ಸಾಹಿತ್ಯ , ಎಂಥಹ ಅದ್ಭುತ ಗಾಯನ SPB ಸರ್ ..

  • @anupravi6894
    @anupravi6894 11 месяцев назад +102

    ಯಸ್ಟು ಸರ್ತಿ ಕೇಳಿದ್ರು ಮತ್ತೆ ಕೇಳ್ಬೇಕು ಅನ್ಸುತ್ತೆ, SPB sir❤❤❤❤❤

  • @KiranRaj-wj8wy
    @KiranRaj-wj8wy Год назад +200

    ನಮ್ಮ ಪುಣ್ಯ ಇ ತರ ಅರ್ಥ ಗರ್ಭಿತ ಹಾಡು ಕೇಳೋಕ್ಕೆ 🙏ಅದ್ಭುತ 👌👌💞💞

    • @mohanekangi9697
      @mohanekangi9697 9 месяцев назад +1

      ❤😊😊😊

    • @ak_killer_ff
      @ak_killer_ff 8 месяцев назад

      ನಿಜ ಬ್ರೋ ❤❤❤

    • @ShobhaKamagond
      @ShobhaKamagond 7 месяцев назад

      ​😅😅😅😅😅😅😅😅😅

    • @manjukemppanvr5988
      @manjukemppanvr5988 2 месяца назад

      Tc4fcsf kjdx3emsgksk@4smć4c4csk gk3sg3sm3 3s k tsksk4sm@3sksmçmcskfkfsk4k smç3 sk4smsfk rkskxrsk txk4sksmxkxþkdx54cksk@sktcrxsksgmskf4smxtcþtctckc4ck4ck ktskrcsk3tctctckþtcsksk5cskssk3smskzsmcsktctctcsrkřç5skskctctcskgk sk skkkþtcþ4ctckk ksktskskksk4 y3skkcskrsk k4k3sksgkkskkফ্ক্ষ্ক্স44ক্স্ত্ক3সক্ক 3ক্ষ4র্চ্স্ক্ত্ক্ত্চ্ক্চ্ক্দ্ক্ক্ক্ক্ষ্ক্চ্ক্স্ক্ক্চ্ত্ক্ক ক3স্ক্ত্চ3ফ্তক্ষশ্কটছ্যছতছ্টচেচ্ৎ4শকৎছটচ3স্ক্ত্চ5চ্ত্চ3ডক ক্স্স্ক্ত্ত্ক্স্দ্ক্ক স্ক্ক্স্ক4ক্চ্স্ক্ম্র্ক্ষ্স স্ক@চ্ক্গ্স্গ ক্স্ক্স্গ্ক ক্স্স্ক্ষ্র্ক্স্ক3ক্গ্ক্ক্জ3সকল্ৎছ্সক ক ক্স্ক্গ্ক্ক্স্ক্স্ক্স্ক্ক্দ্ক্ক ক্র্চ্ক্ক্চ্স্ক্ক্দ্স্ক্গ্গ33ক্স স্ক্গ্স3ক ক্স্ক্ক্ষ্ক্ক্ক্স্ক স্ক্ক্স্ক্স্ত্স্ক্চ্স স্গ শক4ক গ্গ্স্ক্গ্ক্স্স্গ্স্গ্গ33গ্ফ্ক্স34স4গ3ত্স্ক্গ্স্গ্স্ক্গ্স্ত্ফ স্ক্চ্স্স্ক্স্ক্গ স্স্ক্ত্স্ক্স্ক4ক্ক্ক্স্ক্স্স্ক্র স্ক্চ্ক্স্ক্ক্ক্র্স্ক স্ক্স্স্ক ক্স্ক্জ্কসক্ক্শ্ড়দ্ক3স্স্ক্গ্ক্ষ্ক্ক্ক্স4স্ক্ক্ক্ক্ক্ক্ক্ক্ক্ক্চ্র্জ্ক্ক্ক্ক্ক্স্ক্স্স্ক্ক্ক্ক্ক্ত্ক্ক্ষ্ক্স্স্স্ক্গ্ক স্র্র্ক্স্ক্ক্দ্র্স্ক্স্ক্গ্স 4স্গ্গ্গ্স্ক্ত্স3স্ক্ক্স্ক্চ্স্ক্স্ক্চ্ক্ক্ক্স্ত্ক্ক্ত্ক্ক্স্গ্স্ক্ক্ষ্স্ক্ক্ক্ক ক্স্ক্ক্স্ক্স্ক্স্ক্ক্স্র্চ্ক্স্ক্ক্চ্ক্স্ক্ক্ক্ষছকসক চ্ক্ক্ষ্চ্সস

  • @dollycreations5060
    @dollycreations5060 4 года назад +74

    ಕೆ. ಕಲ್ಯ‍ಾಣ್ ಸಾಧುಕೋಕಿಲ ಕಾಂಬಿನೇಷನ್ ಅದ್ಭುತ ಸಾಹಿತ್ಯ ಸಂಗೀತ.

  • @sachinnayaka74
    @sachinnayaka74 11 месяцев назад +107

    ಎಸ್.ಪಿ.ಬಿ ಅವರ ಮತ್ತೊಂದು ಅದ್ಭುತ ಗಾಯನ❤ ಹಾಗೆ, ಟೈಗರ್ ಪ್ರಭಾಕರ್, ಶೃತಿ ಅವರ ಅದ್ಭುತ ನಟನೆ❤❤

  • @naveenkumarnavi9871
    @naveenkumarnavi9871 11 месяцев назад +50

    ಯಾವಾಗ ಯಾವ ಪದಕ್ಕೆ ಬೆಲೆ ಸಿಗಬೇಕು ಅದು ಅವಾಗ ಸಿಗೋದು ❤

  • @lavanyalavu4669
    @lavanyalavu4669 2 месяца назад +11

    ಕೆಲವೊಮ್ಮೆ ಈ ಹಳೆ ಹಾಡುಗಳನ್ನ ಎಷ್ಟು ಸಲ ಕೇಳಿದರೂ ಕೇಳ್ತಾನೆ ಇರ್ಬೇಕು ಅನ್ಸುತ್ತೆ....❤️‍🩹Miss u Bangara🥹

  • @sagarvjp
    @sagarvjp 9 месяцев назад +15

    ಇತರಹರದ ಅರ್ಥಪೂರ್ಣ ಹಾಡುಗಳು ಮತ್ತೆ ಬರಬೇಕು.

  • @Dananjayakanjan
    @Dananjayakanjan 8 месяцев назад +13

    ನಾನು ದಿನ ಬಂದು ಈ ಸಾಂಗ್ ಕೇಳಿಲ್ಲ ಅಂದ್ರೆ my day is in complete ❤❤

  • @hindusthanenterprisesheg2117
    @hindusthanenterprisesheg2117 10 месяцев назад +30

    Spb ಗಾಯನ,k ಕಲ್ಯಾಣ್ ಅವರ ಸಾಹಿತ್ಯ, ಸಾದುಮಹಾರಾಜರ ಸಂಗೀತಾ, ಪ್ರಭಣ್ಣ ಶೃತಿಯಮ್ಮರ ನಟನೆ ಎಲ್ಲವೂ ಅಧ್ಭುತ...

  • @sunilfkali2047
    @sunilfkali2047 11 месяцев назад +23

    ಇಷ್ಟು ಅಂದವಾದ ಹಾಡನ್ನು ಇವಾಗ ಕೇಳಿದ್ದು ತುಂಬಾ ಬೇಸರವಾಯ್ತು.

  • @yuvayuvarani8019
    @yuvayuvarani8019 3 месяца назад +3

    ಇಂಥ ಗೀತೆಗಳನ್ನು ಕೇಳೋ ನಾವೇ ಪುಣ್ಯವಂತರು ಅನ್ಸುತ್ತೆ ಎಂತ ಒಳ್ಳೆ ಅರ್ಥಪೂರ್ಣ ಹಾಡು ಧನ್ಯವಾದಗಳು ಈ ಗೀತೆಗೆ ಶ್ರಮಿಸಿದ ಪ್ರತಿಯೊಬ್ಬರಿಗೂ

  • @RanjanHn-l3c
    @RanjanHn-l3c 11 месяцев назад +83

    ಈ ಮಗುವಂತ ಚೆಲುವೆಗೊಂದು ಮಗುವಮ್ಮ....
    ಆ‌ ಮಗುವಲ್ಲೆ ನಮ್ಮ ಬಾಳ ನಗುವಮ್ಮ ...
    ಚಂದನದ ಬೊಂಬೆ ಇದೆ ಈ ಬೊಂಬೆಯಲ್ಲು ಪುಟ್ಟ ಬೊಂಬೆ ಇದೆ ❤❤❤

  • @RaviMegalamani-v1u
    @RaviMegalamani-v1u 8 месяцев назад +3

    ಈ ಗೀತೆಯ ಸೃಷ್ಟಿಗೆ ಕಾರಣವಾದ ರತ್ನಗಳಿಗೆ ಹೃತ್ಪೂರ್ವಕ ಧನ್ಯವಾದಗಳು ❤

  • @ShaliniKAnil
    @ShaliniKAnil 8 месяцев назад +6

    ಈ ಸಾಂಗ್ ಬರೆದವರಿಗೆ ತುಂಬು ಹೃದಯದ ಧನ್ಯವಾದಗಳು ❤

  • @pradeepamp7580
    @pradeepamp7580 11 месяцев назад +98

    ಪ್ರತಿ ಒಂದು ಒಂದು ಲೈನ್ಸ್ ಕೂಡ ಸೂಪರ್ ❤ಸುಮಾರು ಈ ಸಾಂಗ್ ನಾ 1000 ಕೇಳಿರಬಹುದು ಇನ್ನು ಕೇಳ್ತಾನೆ ಇದೇನಿ ❤🥰

  • @AK-ud1ed
    @AK-ud1ed 9 месяцев назад +756

    2024 ರಲ್ಲಿ ಯಾರು ಯಾರು ಈ ಹಾಡನ್ನು ತುಂಬಾ ಇಷ್ಟ ಪಡುತ್ತೀರಾ ಒಂದು ಲೈಕ್ ಕೊಡಿ 😍🌹

    • @laxmiRanganathvlogs
      @laxmiRanganathvlogs 6 месяцев назад +21

      ♥️♥️e song kone ushiru erovaragu kelidaru sakagalla my feverat song i love this song 🥰♥️

    • @VijiViji-ij7sr
      @VijiViji-ij7sr 5 месяцев назад +10

      Supar song

    • @vijethsv5801
      @vijethsv5801 5 месяцев назад +7

      ​@Vijiql😊😊Viji-ij7sr

    • @JeevanVittappagol
      @JeevanVittappagol 4 месяца назад

      ​@@laxmiRanganathvlogsiioomyt4g5gtttrnnnj2ci8xchh6y8utfgyhmymolp06m d3c12v332bbkittt6k😮

    • @MaheeN-hc6ic
      @MaheeN-hc6ic 4 месяца назад

      Me

  • @rajarya9125
    @rajarya9125 11 месяцев назад +646

    2023 ರಲ್ಲಿ ಈ ಹಾಡನ್ನು ಕೇಳುವವರು ಒಂದು ಲೈಕ್ ಕೊಟ್ಟು ಹೋಗಿ ❤❤

    • @x____dream__boy
      @x____dream__boy 10 месяцев назад +4

      💖

    • @kushalgowda1264
      @kushalgowda1264 9 месяцев назад +5

      2024 nallu keltidini

    • @RajuRaju-yf6hw
      @RajuRaju-yf6hw 7 месяцев назад

      Pppppppppppp and pppppppppppppppppppppppppppppppppppppppppppppppppp​@@kushalgowda1264

    • @RajuRaju-yf6hw
      @RajuRaju-yf6hw 7 месяцев назад

      Pppppppppppp and pppppppppppppppppppppppppppppppppppppppppppppppppp​@@kushalgowda1264

    • @Nagaraj-gu9sp
      @Nagaraj-gu9sp 6 месяцев назад

      ​@@x____dream__boyⁿ00
      0😊😊0lol
      😊)😊

  • @ರವಿವಿ.ಆರ್
    @ರವಿವಿ.ಆರ್ 11 месяцев назад +30

    8 year agittu e song haki esto jana ega coments madidare andre tigere prabhakar avara adhuta ahinaya e song gottagutte avru fight aste madolla.
    I love tigere 🐅🐯🐆

  • @shashankshashank3263
    @shashankshashank3263 9 месяцев назад +4

    ತುಂಬಾ ಒಳ್ಳೆಯ ಹಾಡು. ಕೇಳಲು ಮತ್ತು ನೋಡಲು ಖುಷಿಯಾಗುತ್ತದೆ. ನಾನು ತುಂಬಾ ಇಷ್ಟ ಪಡುವ ಹಾಡುಗಳಲ್ಲಿ ಒಂದು.

  • @yuvayuvarani8019
    @yuvayuvarani8019 3 месяца назад +3

    SPB sir voice super, ಎಷ್ಟು ಬಾರಿ ಕೇಳಿದರೂ ಕೇಳುತ್ತಲೇ ಇರಬೇಕು ಅನ್ನಿಸೋ ಲಿರಿಕ್ಸ್ ಕೆ ಕಲ್ಯಾಣ್ ಸರ್, ಸಾಧು ಕೋಕಿಲಾ ಸರ್ ಗೆ ಮತ್ತು S P B sir ge ಅಭಿನಂದನೆಗಳು ❤❤❤

  • @susheelac1875
    @susheelac1875 3 года назад +18

    ಟೈಗರ್ ಅಂದ್ರೆ ಎನ್ ತಮಾಷೆ ನ 🌺💐🙏

  • @sathishakk8739
    @sathishakk8739 11 месяцев назад +522

    ಇನ್ಸ್ಟಾಗ್ರಾಂ ರೀಲ್ಸ್ ನೋಡಿ ಕೇಳಕ್ಕೆ ಬಂದವರು ಎಷ್ಟು ಜನ ಲೈಕ್ ಮಾಡಿ

    • @lakshmihs9024
      @lakshmihs9024 9 месяцев назад +3

      Me😂

    • @BasuBasuB-q4k
      @BasuBasuB-q4k 5 месяцев назад

      1:18 ​@@lakshmihs9024

    • @shantnthala
      @shantnthala 3 месяца назад +1

      Me

    • @tambhitambhi8096
      @tambhitambhi8096 2 месяца назад

      ​@@shantnthalalpPeople pm lllplppllp0plp Lo 😊ppplpllppplp😊p l loop lpllpll mop of lollop lol lppplplpplpll lplpllp😊😊

    • @SidduBarmoji
      @SidduBarmoji Месяц назад

      1:51 ​@@lakshmihs9024

  • @hemayyamodisomath3804
    @hemayyamodisomath3804 2 года назад +47

    Real Tiger of Kannada industry...... Prabhakar sir super.... ಮಾರ್ತಾಂಡ....spb ಸರ್ ಸಾಂಗ್ಸೂಪರ್

  • @IMKESARI15
    @IMKESARI15 11 месяцев назад +731

    ಇನ್ಸ್ಟಾಗ್ರಾಮ್ ರೀಲ್ಸ್ ನೋಡಿ ಬಂದ ಅವ್ರು ಲೈಕ್ ಮಾಡಿ ❤

  • @shashankshashi7681
    @shashankshashi7681 11 месяцев назад +10

    ಟೈಗರ್ ಪ್ರಭಾಕರ್ ಸರ್ ಲೆಜೆಂಡ್ ❤️🙏

  • @subramani.n85
    @subramani.n85 9 месяцев назад +6

    ಎಸ್.ಪಿ.ಬಿ ಅವರ ಮತ್ತೊಂದು ಅದ್ಭುತ ಗಾಯನ🙏🙏🙏

  • @praveen8542
    @praveen8542 7 месяцев назад +24

    2024 ಅಲ್ಲಿ e ಸಾಂಗ್ಸ್ ನೊಡ್ತಿರೋರು ಲೈಕ್ ಮಾಡಿ ❤

  • @shwetakanashetti9198
    @shwetakanashetti9198 2 месяца назад +1

    It's so soothing.. I use to hear this during my pregnancy everyday and felt so so good

  • @manumanjunath9092
    @manumanjunath9092 11 месяцев назад +12

    Sadhu kolika avara music master piece idu..
    Ava music ista padoru like madi.....❤

  • @mahimahendra5631
    @mahimahendra5631 11 месяцев назад +5

    ಕನ್ನಡ ನಾಡಲ್ಲಿ ಹುಟ್ಟಿದ ಎಲ್ಲರೂ ಪುಣ್ಯ ಮಾಡಿದವರೇ ಇಂತಹ ಸಂಗೀತವನ್ನು ಕೇಳಲು...

  • @rudrarudra7145
    @rudrarudra7145 11 месяцев назад +11

    ತುಂಬ ಅರ್ಥ ಗರ್ಭಿತ ಸಾಂಗ್ ❤❤❤

  • @RajuRaju-yi9ml
    @RajuRaju-yi9ml 8 дней назад +1

    🌹🌹🌹🌹ಸೂಪರ್ ಸಾಂಗ್ಸ್ 🌹🌹🌹🌹

  • @ashokashok1472
    @ashokashok1472 2 месяца назад +2

    ಲವ್ ಯು nd ಮಿಸ್ ಯು ಟೈಗರ್ ಬಾಸ್ ❤

  • @Santhoshphotography91
    @Santhoshphotography91 11 месяцев назад +7

    ಸಾಹಿತ್ಯ,ಮತ್ತು ಸಂಗೀತ,ಕೆ. ಕಲ್ಯಾಣ ಸರ್, ಎಸ್ ಪಿ ಬಿ ಸರ್ 🙏🏻🙏🏻🙏🏻

  • @user-fr1pu9zi6j
    @user-fr1pu9zi6j 2 месяца назад +3

    3:20 super lines ❤️❤️

  • @madhugirikannadachannel4676
    @madhugirikannadachannel4676 11 месяцев назад +9

    😢ಮಿಸ್ ಯು ಟೈಗರ್ ಪ್ರಭಾಕರ್😢😢ಸದಾ ಕನ್ನಡ ಚಿತ್ರರಂಗ ನಿಮ್ಮ😢

  • @saranappabvyapar.isaranapp4593
    @saranappabvyapar.isaranapp4593 7 месяцев назад +2

    ಈ ಸಾಂಗ್ ಕೇಳ್ತಾ ಇದ್ರೆ ಕೆಳತ ಇರ್ಬೇಕು ಅನ್ಸುತ್ತೆ 💖❤️

  • @manjud2403
    @manjud2403 11 месяцев назад +12

    ಅದ್ಭುತ ಹಾಡು❤💙👌

  • @umac9989
    @umac9989 5 лет назад +11

    Love you boss. Tiger prabhakar sir neevu kannada industry ya obba dodda nata. Love you sir and miss you sir

  • @ashalatha-d8c
    @ashalatha-d8c 13 дней назад +2

    Super song❤

  • @harshithamsharsha3414
    @harshithamsharsha3414 Месяц назад +1

    ತುಂಬ ಚನ್ನಾಗಿದೆ ಸಾಂಗ್ 👌👌👌

  • @ಮಹದೇವ್ಕನ್ನಡಿಗ

    ಪ್ರಭಾಕರ್ ಲವ್ ಯು ಬ್ರೋ

  • @gowrigs7620
    @gowrigs7620 10 месяцев назад +6

    ❤️❤️❤️❤️ಮಾತಿಗೂ ಸಿಗದ ವರ್ಣನೆ ❤️❤️❤️

  • @ravikulakarni5858
    @ravikulakarni5858 7 месяцев назад +2

    ಸೂಪರ್ ಸಾಹಿತ್ಯ, ಅರ್ಥಪೂರ್ಣವಾದ ಹಾಡು

  • @SubramaniSubbu397
    @SubramaniSubbu397 2 месяца назад +2

    ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಸುಮದುರ ಕಂಠದಲ್ಲಿ ಬಂದ ಸೊಗಸಾದ ಹಾಡು ಮಿಸ್ಸ್ ಯು ಎಸ್ ಬಿ ಸಾರ್🙏🙏🙏🙏

  • @padma6410
    @padma6410 11 месяцев назад +15

    ಸೂಪರ್ ಹಿಟ್ ಹಾಡು ಅರ್ಥ ಪೂರ್ಣ ವಾಗಿದೆ ಈ ಹಾಡು 🌹🌹🙏🙏

  • @GayuVikas
    @GayuVikas 6 месяцев назад +14

    After insta reels I am watching

  • @Ravichandra-c8m
    @Ravichandra-c8m 2 месяца назад +1

    3:20 This is the Best Lyrics ❤

  • @Vidyashashi-j3i
    @Vidyashashi-j3i Месяц назад +2

    Super 👍🥰💗........................yarige esta aitu song like madi........................

  • @AK-ud1ed
    @AK-ud1ed Месяц назад +2

    ಒಂದಲ್ಲ ಅಂತ ಎರಡು ಎರಡು love ಮಾಡುದೇ.. ಒಬಬ್ಬಳು ಒಂದು ಒಂದು ಪಾಠ ಕಳಿಸಿ ಹೋದ್ರು 🥹🥹🥹

  • @NaikVeena-s9j
    @NaikVeena-s9j 10 месяцев назад +1

    Wow, what lyrics, instagram ali nodo tanak estu olle song ede antane gotiralila, love it,

  • @augustinemaugusta7777
    @augustinemaugusta7777 3 года назад +30

    Evergreen songs.... thanks God bless you !

  • @LakshmiKallesh
    @LakshmiKallesh 27 дней назад +1

    ❤❤ super

  • @pramodsg4104
    @pramodsg4104 8 месяцев назад +3

    ಟೈಗರ್ ಪ್ರಭಾಕರ್ sir ಸೂಪರ್ song

  • @AshaAsha-e4v
    @AshaAsha-e4v 11 месяцев назад +4

    Keltidre kelthane erbeku ansuthe super song❤

  • @shubhavaidya3814
    @shubhavaidya3814 16 дней назад +1

    👌🏻👌🏻👌🏻👌🏻❤

  • @lokeshloki492
    @lokeshloki492 2 месяца назад +3

    All time my favourite song ❤❤😢

  • @b.praveenkumar3897
    @b.praveenkumar3897 4 месяца назад +1

    Love u tiger... And .. ಚಂದನದ.. ಬೊಂಬೆ.. u made my day., 🙏

  • @PavanKumar-ix8qi
    @PavanKumar-ix8qi 10 месяцев назад +5

    K ಕಲ್ಯಾಣ್ ಸಾಹಿತ್ಯ ❤ ಸಾಧು ಕೋಕಿಲ ಸಂಗೀತ ❤

  • @jyotihurakadli2538
    @jyotihurakadli2538 8 месяцев назад +2

    En bardira kalyan sir en haadira gurugale 🙏🙏

  • @prabhakar5131
    @prabhakar5131 9 месяцев назад +4

    ನಮ್ಮ ಬಾಸ್ ಟೈಗರ್ ಪ್ರಭಾಕರ್ 🙏🙏

  • @shrikanthramanagara2382
    @shrikanthramanagara2382 10 месяцев назад +4

    Song keltidre naanu love madbeku bega anstide 😅❤

  • @amulya5775
    @amulya5775 2 года назад +17

    Shruthi mam wt an innocent act fabulous wonderful ❤️

  • @jeevangowda3
    @jeevangowda3 10 месяцев назад +15

    ಚಿನ್ನದ ಅರಮನೆಯ ಚಿನ್ನ ನೀನು
    ಬಂದೆ ಏನು ಇಂಥ ಗುಡಿಸಲಿಗೆ
    ದೀಪ ಬೆಳಗೋದಕ್ಕೆ
    ಗಂಧದ ಮನಸಿನ ಗಂಧ ನೀನು
    ಹಿರಿಮೆ ತಂದೆ ಮಣ್ಣ ಸೊಗಡಿಗೆ
    ಹೆತ್ತ ತವರಿಗೆ
    ಹಾಲಂತ ಮನಸು ಕಂಡು
    ಪ್ರೀತಿಯ ಬೆಳಕ ಕಂಡು
    ಕಲ್ಲಂತ ಮನಸು ಕರಗಿ ಹೋಯಿತಮ್ಮ
    ಜೀವಕ್ಕೆ ನೀನೇ ಜೀವ
    ನಿನ್ನೊಳಗಿನ್ನೊಂದು ಜೀವ
    ಜೀವಕ್ಕೆ ಜೀವ ಇಟ್ಟು ಕಾಯುವೆನಮ್ಮ
    ಚಂದನದ ಬೊಂಬೆ ಇದೆ
    ಈ ಬೊಂಬೆಯಲ್ಲೂ ಪುಟ್ಟ ಬೊಂಬೆ ಇದೆ
    ಪುಟ್ಟ ಹೆಜ್ಜೆ ಇಟ್ಟು ಬಾರೇ ಬೊಂಬೆಯೇ

  • @pradeepgckoti4965
    @pradeepgckoti4965 11 месяцев назад +6

    Very nice lovely wonderful singing 👌👌

  • @Anilanil-mj9xf
    @Anilanil-mj9xf 10 месяцев назад +6

    Legend for a reason ❤

  • @jyothishruthi2868
    @jyothishruthi2868 4 года назад +5

    movie haki plzz

  • @NirmalaNirmalamath
    @NirmalaNirmalamath 29 дней назад +1

    How to find this song in Spotify i want plz help me anybody

  • @AnithaAnitha-iv7df
    @AnithaAnitha-iv7df 2 месяца назад

    ಇದು ಯಾವ move song

  • @Ramesh-bp3es
    @Ramesh-bp3es 11 месяцев назад +9

    ಚಿನ್ನದ ಅರಗಿಣಿ ನೀನು ನನ್ನ ಮುದ್ದು ಹೆಂಡ್ತಿ ❤ R❤

  • @MadhusudhanMadhusudhan-g1q
    @MadhusudhanMadhusudhan-g1q 9 месяцев назад +3

    2024..❤ಸೂಪರ್ ಸಾಂಗ್ ❤

  • @AmmuAmrutha-e2x
    @AmmuAmrutha-e2x Месяц назад +1

    Nice song

  • @sumithravardhan9337
    @sumithravardhan9337 11 месяцев назад +6

    Awesome song ❤

  • @shonushanaz3151
    @shonushanaz3151 4 года назад +16

    Prabhakar is legend

  • @ninguchitte7560
    @ninguchitte7560 11 месяцев назад

    Whaaaaa enta adbutha hadu Keli kivi tampaytu 🎉🎉🎉🎉🎉 every green must song❤❤❤❤

  • @bgk_gamenig5537
    @bgk_gamenig5537 2 месяца назад +1

    Evergreen song 😻✨

  • @ranganthanc4439
    @ranganthanc4439 11 месяцев назад +4

    Super wonderful very good song 👍👍👍👌👌👌

  • @NagarajDodamani-vl5gb
    @NagarajDodamani-vl5gb Месяц назад +1

    ❤❤

  • @mallanagoudavggoudar5994
    @mallanagoudavggoudar5994 10 месяцев назад

    K ಕಲ್ಯಾಣ್ avara sahitya Superb SpB Super voice SadukokilaWonderful music......tiger acting Shruti acting fabulous Evergrren inof moment of Song Luv u gys forever......❤❤👷

  • @PSPM783
    @PSPM783 2 месяца назад

    ಎಂಥ ಅಧ್ಬುತ ಸಾಹಿತ್ಯ...
    ತುಂಬಾ ದಿನಗಳ ನಂತರ ಅಪ್ಪಟ ಕನ್ನಡ ಪದಗಳು...

  • @jeevanmystyle
    @jeevanmystyle 11 месяцев назад +1

    Spb devru ❤️❤️

  • @shrikanthramanagara2382
    @shrikanthramanagara2382 10 месяцев назад +2

    Karnataka girl hege irbeku in terms of dressing sense annodakke shruthi is best icon ❤

  • @anandknayakanandknayak1146
    @anandknayakanandknayak1146 11 месяцев назад +7

    Amazing voice

  • @prabhaprabhas922
    @prabhaprabhas922 9 месяцев назад +4

    ಸೂಪರ್ ಸಾಂಗ್ 😢❤2024

  • @savithasavtha5668
    @savithasavtha5668 11 месяцев назад +9

    Legend prabakar sir 🙏

  • @muttumurdi7869
    @muttumurdi7869 11 месяцев назад +11

    One of my favourite song ❤❤

  • @AshokHonnammanavar-s5e
    @AshokHonnammanavar-s5e 10 месяцев назад +2

    Super ❤

  • @roopashree8145
    @roopashree8145 11 месяцев назад +4

    Amazing song👌👌❤❤👌👌

  • @VindhyashreeVindhyashree
    @VindhyashreeVindhyashree 11 месяцев назад +1

    😢menas ah lot❤

  • @abhayasimhan6308
    @abhayasimhan6308 4 месяца назад +2

    Legend Spb 🙏

  • @rajuh2290
    @rajuh2290 Месяц назад +2

    Lovely ❤s song

  • @sunithgowda9863
    @sunithgowda9863 10 месяцев назад +3

    Nice song ❤

  • @Santhu_019_____s
    @Santhu_019_____s 6 месяцев назад +2

    Lengends are watching in 2024 ❤
    Wonderful song what a line

  • @Sheela-h1p
    @Sheela-h1p 2 месяца назад +1

    Old is always evergreen great gold..... Superb ❤️❤️

  • @Rajvideoedits
    @Rajvideoedits 7 месяцев назад +1

    Super songs

  • @Keerthigowdak39
    @Keerthigowdak39 11 месяцев назад +2

    My fvt song supar😀😀😀😀😀

  • @lakappalaki716
    @lakappalaki716 21 день назад

    Love this song ❤❤❤❤❤❤❤