Mullayanagiri peak | Sarpadari | sitalayyanagiri | ಮುಳ್ಳಯ್ಯನಗಿರಿ | ಸರ್ಪದಾರಿ | ಸೀತಾಳಯ್ಯನಗಿರಿ |

Поделиться
HTML-код
  • Опубликовано: 28 дек 2024

Комментарии • 86

  • @rudmarnimj211
    @rudmarnimj211 2 года назад +1

    ಸೂಪರ್ ಸೂಪರ್ ಪ್ಲೇಸ್ ಇದನ್ನ ನೋಡಿದಮೇಲೆ
    ಒಮ್ಮೆ ಬಂದು ನೋಡಬೇಕು ಅನಿಸುತ್ತಿದೆ 👌👌🙏👏

    • @SIKKANTESANCHARA
      @SIKKANTESANCHARA  2 года назад

      ಸ್ವರ್ಗ ಅದು.. ದಯವಿಟ್ಟು ನೋಡಿ..
      ಯಾವ ಫಾರಿನ್ ಟ್ರಿಪ್ ಗೂ ಕಡಿಮೆಇಲ್ಲ..

  • @lakshmig3883
    @lakshmig3883 2 года назад +1

    tumb sundaravagi torsidirraaa tnk u

  • @ravijyothi56m35
    @ravijyothi56m35 2 года назад +6

    ಸೂಪರ್ ಆಗಿದೆ ಪ್ಲೇಸ್

    • @SIKKANTESANCHARA
      @SIKKANTESANCHARA  2 года назад

      ಸ್ವಲ್ಪ ಹೊತ್ತು ನಾನು ಸ್ವರ್ಗದಲ್ಲಿ ಇದ್ದೆ ಅಂಥ ಅನಿಸಿತ್ತು ನನಗೆ...

  • @ashwinibarve9934
    @ashwinibarve9934 2 года назад +1

    Very Good Plase Soundarya Bhari Bhari🙏🙏🙏👌☘️☘️☘️☘️☘️

    • @SIKKANTESANCHARA
      @SIKKANTESANCHARA  2 года назад

      ಭೂಮಿಯ ಮೇಲಿನ ಸ್ವರ್ಗ..

  • @shripathip157
    @shripathip157 2 года назад +1

    🙏 nice video Tq

    • @SIKKANTESANCHARA
      @SIKKANTESANCHARA  2 года назад

      Thank you..
      ಈ ವೀಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ
      ಧನ್ಯವಾದಗಳು
      ಶುಭದಿನ

  • @shivannas4466
    @shivannas4466 2 года назад +1

    Beautiful

  • @nagarajns8446
    @nagarajns8446 2 года назад +1

    Nice vidio bro god blass u ❤️❤️❤️❤️❤️❤️❤️

  • @lokeshshivamogga1725
    @lokeshshivamogga1725 2 года назад +4

    Ravi you are unexpeteble...it's great video ....simply superb

    • @SIKKANTESANCHARA
      @SIKKANTESANCHARA  2 года назад

      ಧನ್ಯವಾದಗಳು ಗುರುವರ್ಯಾ..🙏

  • @vinaydara9860
    @vinaydara9860 2 года назад +2

    10 years back i have gone there with my friends, must visit once in our lifetime

    • @SIKKANTESANCHARA
      @SIKKANTESANCHARA  2 года назад

      ದಯವಿಟ್ಟು ಹೋಗಿ ಬನ್ನಿ...
      Thank you

  • @nagendraprasadr636
    @nagendraprasadr636 2 года назад +5

    Congratulations on trekking through Sarpadaari. Me and my friends have done this long back in 2012.

    • @SIKKANTESANCHARA
      @SIKKANTESANCHARA  2 года назад

      Thank you, ಆದ್ರೆ ಈಗ ಈ‌ ದಾರಿಯಲ್ಲಿ ಟ್ರೆಕ್ ಮಾಡುವುದಕ್ಕೆ ನಿರ್ಬಂಧವಿದೆ.

  • @vidyasagarsannur3888
    @vidyasagarsannur3888 2 года назад +2

    Coming tomorrow chikkamagaluru I am very exited

  • @sudhaps9147
    @sudhaps9147 2 года назад +1

    Nammaru super

  • @anushasurivamsha1751
    @anushasurivamsha1751 2 года назад +1

    I too got a wonderful opportunity to treck mullayanagiri through sarpadari, and we trecked in that mountain range till bababudangiri and manikyadhara falls with my NCC team, your vedio made me to recall all those memories, thank you

    • @SIKKANTESANCHARA
      @SIKKANTESANCHARA  2 года назад

      I also try to continue trek to manikyadar. But, can't, becoz forest department stop trekking from mullayanagiri to manikyadhara.

  • @pushpavathim4514
    @pushpavathim4514 2 года назад +2

    nanu chikkandininda nange kasta bandage siddaiahnagiri muĺlaiahnagiri antha barithini thakshna olledaguthe thanks nanu ee devranna nodirlilla thorsiddakke thanks

  • @entertainmentvideos4109
    @entertainmentvideos4109 2 года назад +4

    Nam chikkamagalore 😍

  • @subramanyasubramanya6600
    @subramanyasubramanya6600 2 года назад +1

    Super good love U sir

  • @dhanutv6698
    @dhanutv6698 2 года назад +1

    Super sir

  • @Rthejvlogs
    @Rthejvlogs 2 года назад +1

    Super ur great 🥰

  • @ashwinibarve9934
    @ashwinibarve9934 2 года назад +1

    Thank you SUPErb

  • @ganeshrsorajashekhar2531
    @ganeshrsorajashekhar2531 2 года назад +2

    ರವಿ ಪೂಜಾರಿ ಸರ್ ಒಳ್ಳೆ ಜಾಗ ತೋರಿಸಿದ್ರಿ

    • @SIKKANTESANCHARA
      @SIKKANTESANCHARA  2 года назад

      ಜಾಗ ಚೆನ್ನಾಗಿದೆ ಸರ್...ಆದ್ರೆ ಅಲ್ಲಿಗೆ ನಡೆದುಕೊಂಡು ಹೋಗೋದು ಕಷ್ಟ ಇದೆ..

  • @MadhuDugganahalliSuMpreeth
    @MadhuDugganahalliSuMpreeth 2 года назад +1

    👌👌🙏🙏

  • @prashanthh5610
    @prashanthh5610 2 года назад +1

    Amazing

  • @bhavanikumar5840
    @bhavanikumar5840 2 года назад +1

    Nice sir where its this

  • @balakrishnabalakrishna2144
    @balakrishnabalakrishna2144 2 года назад +1

    Nice place dear

  • @pavipavithra4383
    @pavipavithra4383 2 года назад +2

    ನಾವು ಚಿಕ್ಕ ಮ ಗ ಳ್ಳು ರಿ 0ದ ಮುಳ್ಳಗಿರಿ ನೇ ಡ ದು ಹೋ ಗೀ ದಿ ವಿ 🙏🙏🙏🙏🙏🌹

    • @SIKKANTESANCHARA
      @SIKKANTESANCHARA  2 года назад +1

      ನಿಮ್ಮ ಪಾದ ತೋರಿಸಿ..ಕೈ ಮುಗಿಯುತ್ತೇನೆ...

  • @ssrallingskarntaka417
    @ssrallingskarntaka417 2 года назад +1

    Baba buden giri super place

    • @SIKKANTESANCHARA
      @SIKKANTESANCHARA  2 года назад

      ಮುಂದಿನವಾರ ವಿಡಿಯೋ ಬರುತ್ತದೆ..‌ ‌ನೋಡಿ
      .

  • @veerappadevaru3574
    @veerappadevaru3574 2 года назад +1

    ಮುಳ್ಳಯ್ಯನಗಿರಿ....
    ಸೀತಾರಾಮಯ್ಯನ ಗಿರಿ...
    ದತ್ತಾತ್ರೇಯ ಗಿರಿ ( ಬಾಬಾ ಬುಡನ್ ಗಿರಿ)

    • @SIKKANTESANCHARA
      @SIKKANTESANCHARA  2 года назад

      ಸೀತಾರಾಮಯ್ಯನ ಗಿರಿ ಬಗ್ಗೆ ನಾನು ಕೇಳಿಲ್ಲ... ಹಚ್ಚಿ ನ ಮಾಹಿತಿ ನೀಡಿ..

  • @chandrakalaat1510
    @chandrakalaat1510 2 года назад +1

    Nam chikamagalur nali ero places navu dinna suthado jaga adhu sir 2 varsha dindha yaru hogila antha hege heltira dina suthdo jaga ade nam urindha esto jana poje madoke barthare gotha nam mane devaru adhu

    • @SIKKANTESANCHARA
      @SIKKANTESANCHARA  2 года назад

      ದಯವಿಟ್ಟು ನಾನು ಬಳಕೆ ಮಾಡಿರುವ ಪದಗಳನ್ನು ಕೇಳಿ... ನಾನು accurate ಆಗಿ ಹೇಳಿಲ್ಲ..
      ಅಲ್ಲಿ ಒಂದು ಬೋರ್ಡ್ ಹಾಕಿದ್ದಾರೆ.. ಹಾಗೂ ನಾನು ಹೋದಾಗ ಆ ದಾರಿಯಲ್ಲಿ ಯಾರೂ ಇರಲಿಲ್ಲವೆಂದು ನಾನು ಹೇಳಿದ್ದು thnak you..

  • @puneeth_v_raj_digi3530
    @puneeth_v_raj_digi3530 2 года назад +1

    Sir Sarpadari trek open edya nale hogbahuda..??

    • @SIKKANTESANCHARA
      @SIKKANTESANCHARA  2 года назад

      ನಿಮಗೆ ದಾರಿ ಗೊತ್ತಿದ್ದರೆ ಹೋಗಬಹದು... ಆದ್ರೆ ಆಫೀಸಿಯಲ್ permission ಇರೋದಿಲ್ಲ..

    • @puneeth_v_raj_digi3530
      @puneeth_v_raj_digi3530 2 года назад

      Sir. Nim atra map edya

    • @SIKKANTESANCHARA
      @SIKKANTESANCHARA  2 года назад

      @@puneeth_v_raj_digi3530I used google map

  • @nationalist66-h8n
    @nationalist66-h8n 2 года назад +1

    ನಮ್ಮ ಕಪ್ಪತ್ತ ಗಿರಿನು ಯವದಕ್ಕೂ ಕಡಿಮೆ ಇಲ್ಲಾ.

    • @SIKKANTESANCHARA
      @SIKKANTESANCHARA  2 года назад

      ನನ್ನ‌ ಊರು ಲಕ್ಷ್ಮೇಶ್ವರದ ಹತ್ತಿರ ಗುಡಗೇರಿ...

  • @allinonechannel1413
    @allinonechannel1413 2 года назад +1

    ಈಗ ನಿರ್ಬಂಧ‌ ಇದಿಯ ಸರ್

    • @SIKKANTESANCHARA
      @SIKKANTESANCHARA  2 года назад +1

      ಹೌದು ಈಗಲೂ ಇದೆ‌‌ ನಿರ್ಬಂಧ,
      ಆದರೆ, ಫಾರೆಸ್ಟ್ ಡಿಪಾರ್ಟ್ಮೆಂಟ್ ಪರ್ಮಿಷನ್ ತಗೊಂಡು, ದಾರಿ‌ ಗೊತ್ತಿದ್ದರೆ ಹೋಗಬಹದು..

    • @ranganathgowda7668
      @ranganathgowda7668 2 года назад

      ನಿರ್ಬಂಧ ಏನು ಇಲ್ಲ

    • @allinonechannel1413
      @allinonechannel1413 2 года назад

      Nannu hogbekittu adikke kelde sir . Best time yavaga start madoke

    • @SIKKANTESANCHARA
      @SIKKANTESANCHARA  2 года назад

      @@allinonechannel1413 ಸರ್ಪದಾರಿಯಲ್ಲಿ ಹೋಗುವುದಾದರೆ ಮಳೆಗಾಲ ಮುಗಿದ ನಂತರ ಹೋಗಬಹುದು. ಕಾರು ಅಥವಾ ಜೀಪ್ ನಲ್ಲಿ ಹೋಗುವುದಾದರೆ, ಯಾವಾಗಬೇಕಾದರೂ ಹೋಗಬಹದು‌.

    • @SIKKANTESANCHARA
      @SIKKANTESANCHARA  2 года назад

      @@ranganathgowda7668 ಅಲ್ಲಿ ಫಾರೆಸ್ಟ್ ಡಿಪಾರ್ಟ್ಮೆಂಟ್ ಬೋರ್ಡ್ ಹಾಕಿದಾರೆ, ಮತ್ತೆ ಜನರು ಹೇಳಿದರು ನಿರ್ಬಂಧ ಇದೆ ಎಂದು..

  • @dharmeshmvdharmeshmv7689
    @dharmeshmvdharmeshmv7689 2 года назад +1

    Nan 1990 li hogidde mathe 2 manthli hogidde

    • @SIKKANTESANCHARA
      @SIKKANTESANCHARA  2 года назад

      ಸರ್ಪದಾರಿಯಲ್ಲೇ ಹೋಗಿದ್ರಾ ನೀವೂ..?

  • @allinonechannel1413
    @allinonechannel1413 2 года назад +1

    Yavaga higidri bro

    • @SIKKANTESANCHARA
      @SIKKANTESANCHARA  2 года назад

      15ದಿನಗಳ ಹಿಂದೆ..ಅಷ್ಟೇ

  • @Gana-y6s
    @Gana-y6s 2 года назад +1

    Rain hegide eega ?