KABBALU ಕಬ್ಬಾಳು
HTML-код
- Опубликовано: 8 фев 2025
- #kabbalu #kabbaludurga #kabbalamma #ramanagaratourism #nearbengaluru #onedaytrip #trekking #hiking #advantures #kannadatravelvlog
ಕಬ್ಬಾಳು ಮತ್ತು ಕಬ್ಬಾಳಮ್ಮ ಎಂಬ ಪದದ ಅರ್ಥವನ್ನು, ಈ ಚಾರಣ ಯಾರಿಗೆ ಸೂಕ್ತ ಎಂಬುದು ತಿಳಿಸಲು ಪ್ರಯತ್ನಿಸಿದ್ದೇನೆ..
ಬೆಂಗಳೂರಿಗೆ ತುಂಬ ಹತ್ತಿರಲ್ಲೇ ಇರುವ ಈ ದೇವಸ್ಥಾನದ ಮತ್ತು ಹಿಂದೆ ಇರುವ ದುರ್ಗಕ್ಕೆ ಪ್ರವಾಸ ಹೋದಾಗ ದೊರೆತ ಮಾಹಿತಿಯನ್ನು ವಿಡಿಯೋದಲ್ಲಿ ನೀಡಿದ್ದೇನೆ.
ಇದೊಂದು ಧಾರ್ಮಿಕ ಮತ್ತು ಸಾಹಸ ಪ್ರೀಯರಿಗೆ ನೆಚ್ಚಿನ ಸ್ಥಳ.
ಗಮನಿಸಿ: ನನಗೆ ಗೊತ್ತಿರುವ ಮತ್ತು ಅಲ್ಲಿನ ಜನರು ನೀಡಿರುವ ಮಾಹಿತಿಯನ್ನು ಇಲ್ಲಿ ನೀಡಿದ್ದೇನೆ. ಯಾವುದಾದರು ಮಾಹಿತಿ ತಪ್ಪಾಗಿದ್ದರೆ ಅಥವಾ ಬಿಟ್ಟು ಹೋಗಿದ್ದರೆ ದಯವಿಟ್ಟು ಕಾಮೆಂಟ್ ಮಾಡಿ.
Fine, Thank you very much. Carry on god bless you and your family.
Thank you sirr
Super brother Kabbalamma ✨🙏
Thank you brother
ಹತ್ತು ವ ಅಂದಾಜು ಸಮಯ ತಿಳಿಸಿ,ವಿವರಣೆ ಮತ್ತು ಮಾಹಿತಿ ಚೆನ್ನಾಗಿ ಇದೆ
Thank you madam..
ಹತ್ತುವ ಅಭ್ಯಾಸ ಇದ್ದವರಿಗೆ, ಕನಿಷ್ಠ ಒಂದು ಗಂಟೆ ಬೇಕಾಗಬಹುದು..
Super👍❤
Thank you! Cheers!
ನನ್ನ ಬೇರೆ ವಿಡಿಯೋಗಳನ್ನು ನೋಡಿ. ಇಷ್ಟವಾದರೆ ಬೇರೆಯವರಿಗೂ ಶೇರ್ ಮಾಡಿ. ಹೆಚ್ಚೆಚ್ಚು ಪ್ರೋತ್ಸಾಹ ಸಿಕ್ಕಷ್ಟು ನನಗೂ ಖುಷಿ ಆಗುತ್ತದೆ.
ಧನ್ಯವಾದಗಳು
ಚೆನ್ನಾಗಿದೆ 🙏
Thank you sir
This is my favourite place sir thank you so much sir 👌
ಇಲ್ಲಿಗೆ ಹೋಗಿ ಬಂದಮೇಲೆ.. ನಾನೂ ಈ ಸ್ಥಳದ ಅಭಿಮಾನಿಯಾಗಿದ್ದೇನೆ...
Dhanyavaadagalu sir 🙏kabbhalla ammanige sada chiraruni nannu 🙏nimmage olledhu madalli a thayi ❤️
ನನ್ನೊಮ್ಮನಿಗೆ ಯಾಕಮ್ಮ... ಜಕಲ ಜೀವಗಳಿಗೂ ಒಳ್ಳೆಯದನ್ನು ಮಾಡಲಿ...
All.is.well
@@mschidananda1587 🙏🙏
Hi
@@ramesharamesharamesha4860 ನಮಸ್ತೆ ಸರ್
Very nice beautiful hats up to you sir
Thank you madam
Tumba chanagi ede kabbalu. Mate kabbalamma temple..
Nanu sumaru sari temple hogi Bandini but betta ke hogila e sari hodaga hogo prayatana maditini ... Tumba Shakthi ulla devasthana kabbalamma .. yendru mansali harike madikodre 💯 ge 💯 result sigute nice exploration 👏👏
Thank you madam..
ಬೆಟ್ಟ ಹತ್ತುವುದಾದರೆ ಮುಂಜಾನೆ ಬೇಗ ಹೊರಡಿ.. , ಕೋತಿಗಳ ಹಾವಳಿ ಇದೆ ಜೋಪಾನ.
@@SIKKANTESANCHARA okay
ಸೂಪರ್ ಸರ್
Thanks brother.🙏🙏
Jai kabbalu
ಎಲ್ಲರಿಗೂ ಒಳ್ಳೆಯದಾಗಲಿ..
ನಮ್ಮ ಹುತ್ರಿ ದುರ್ಗ ಬೆಟ್ಟಕು ಬನಿ ಸರ್ ತುಂಬಾ ಚನಾಗಿದೆ
ruclips.net/video/vY_tb1ZIoFs/видео.html
ನೋಡಿ ನಿಮ್ಮ ಹುತ್ರಿದುರ್ಗ.. ತುಂಬಾ ಚೆನ್ನಾಗಿದೆ..
Jai kabnalamma🙏
ಜೈ ಕಬ್ಬಾಳು
🙏🙏🙏🙏🙏🙏🙏🙏
ತುಂಬಾ ಜನಕ್ಕೆ ಇಲ್ಲಿಗೆ ಬರೋಕೆ ಆಗೋದಿಲ್ಲ. ಅಂಥವರಿಗೂ share ಮಾಡಿ..., ನನಗೂ ಸ್ವಲ್ಪ ಪುಣ್ಯ ಸಿಗಲಿ...
Thank you
Nice photography 😍😍 super views
Thank you madam...
🙏🙏🙏om Kabalamma Namaha
ಎಲ್ಲರಿಗೂ ಒಳ್ಳೆಯದಾಗಲಿ..
@@SIKKANTESANCHARA Thank you 🙏🙏🙏
@@SIKKANTESANCHARA 🙏🙏🙏
🙏🙏🙏🙏🙏
@@SIKKANTESANCHARA Thank you 🙏🙏🙏
ನನ್ನ ಅಚ್ಚುಮೆಚ್ಚಿನ ತಾಣ 😍😘
ನಿಮ್ಮ ನೆಚ್ಚಿನ ತಾಣದ ವಿಡಿಯೋ ಹೇಗಿದೆ.. ಏನಾದರೂ ಸಲಹೆ....?
@@SIKKANTESANCHARA ಅದ್ಭುತ ವಿವರಣೆ 😍💐
@@somegowdasomegowda7985 ಧನ್ಯವಾದಗಳು
.
🙏🙏🙏🙏🙏
Thank you
👌
Thank you
Super anna
Thank you brother
Bro kabalamma video haki recently hogidralla
🙏🙏
🙏🙏🙏
Amma
ಜಗದಮ್ಮ..
Really like your methodical and meticulous manner in which you explain the people,events,timelines of the places.Are you a historian?Keep up the good work and take care Mr.Ravi. rgds.Haridas Krishna Achar FCA- Dubai/ Udupi.
Thank you sir...
I am not a historian. Just for Hobie and curiosity doing this. Your kind suggestions are helps me.
Thank your
🌺🌺🌺🌺🌺🌺🌺🙏🙏🙏🙏🙏🙏🙏
🙏🙏🙏🙏
🙏🏼
🙏🙏
Video ಚನಾಗಿ ಇದೆ.... ಆದ್ರೆ ನೀವು ಹಳೇ ಮೆಟ್ಟಿಲುಗಳ ಬಗ್ಗೆ ಇತಿಹಾಸ ಇದೆ ಅದನ್ನ ಆಮೇಲೆ ಹೇಳ್ತಿನಿ ಅಂತ ಹೇಳಿದ್ರಿ ಕೊನೆಲೀ ಹೇಳಿಲ್ಲ🤔
Thank you
ಜೈನ ಮುನಿಗಳ ಬಗ್ಗೆ ಹೇಳುವಾಗ ಅದನ್ನು ಹೇಳಿದ್ದೇನೆ ಮೇಡಂ...., ಗಂಗ ರಾಜ ಈ ಮೆಟ್ಟಿಲುಗಳನ್ನು ಜೈನ ಮುನಿಗಳು ಬೆಟ್ಟದ ಮೇಲೆ ಹೋಗಿ ತಪಸ್ಸು ಮಾಡುವುಕ್ಕೆ ಕಟ್ಟಿಸುತ್ತಾರಂತೆ...!
One more subscriber 😁❤️
Thank bro
Onmo🙏 shivaya namo namaha onmo🙏 onmo sri kabbalammathayiye namo namaha🙏
Thank you
Kanaja alla sir adu jail tippu sultan jail
ಈ ವಿಡಿಯೋಗಳು ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ ಶೇರ್ ಮಾಡಿ.
ಮಳೆಗಾಲ ಕಳೆದು ಯಾವ ಸೀಸನ್ ನಲ್ಲಿಯೂ ಹತ್ತಬಹುದಾ? ಜನರಿರುತ್ತಾರಾ
ಮಳೆಗಾಲದಲ್ಲಿ ಬೇಡ ಎಂದು ಹೇಳುತ್ತೇನೆ. ಏಕೆಂದರೆ ನೀರು ಮೇಲಿಂದ ಹರಿದು ಬರುವಾಗ ಕಾಲು ಜಾರುವ ಸಾಧ್ಯತೆ ಹೆಚ್ಚು..! ಮಂಗಳವಾರ, ಶುಕ್ರವಾರ ಮತ್ತು ಭಾನುವಾರ ಹೆಚ್ಚಿನ ಜನರು ಇಲ್ಲಿಗೆ ಬರುತ್ತಾರೆ.. ಉಳಿದ ದಿನಗಳು ಸ್ವಲ್ಪ ಕಡಿಮೆ..
ಮಳೆಗಾಲ ಕಳೆದ ಮೇಲೆ ಯಾವುದೆ ಸೀಸನ್ ಇದ್ದರೂ ಹತ್ತಬಹದು..
Shivaratri habbada dina hodre jasti jana hattuttare
@@sowmyagowda4476 thank you madam
Very Nice 👍👍👍 Beautiful Place Liked it. Ondu artha aglilla kote athwa suranga kandre yake tippu sultan na link madtare 🤔🤔🤔
Thank you brother..
🙏🙏🙏
🙏🙏🙏🙏 ಈ ವಿಡಿಯೋ ನಿಮಗೆ ಇಷ್ಟವಾಗಿದ್ದರೆ ಬೇರೆಯವರಿಗೂ share ಮಾಡಿ ಧನ್ಯವಾದಗಳು