ಕಡಿಮೆ ಬೆಲೆಯಲ್ಲಿ ಹಾಡು ಹಾಡೋಕೆ ಸೂಪರ್ ಸ್ಪೀಕರ್ | HX-608 Karaoke speaker| Gadget World kannada| Mysore

Поделиться
HTML-код
  • Опубликовано: 21 янв 2025

Комментарии • 83

  • @venkateshchinchansur1879
    @venkateshchinchansur1879 26 дней назад +1

    ತುಂಬಾ ಚೆನ್ನಾಗಿ ಇದೆ ನಾನು ಇದು ನಮ್ಮೂರಲ್ಲಿ ಹೇಗೆ ಖರದಿ ಮಾಡಬಹುದು

  • @tejastejas6135
    @tejastejas6135 Месяц назад +1

    Excellent Product Sir 👌👌👌 And singing Also Suuuuuper voice Sir

  • @sureshkumar6628
    @sureshkumar6628 Месяц назад +3

    ಪ್ರಾಡಕ್ಟ್ ಚೆನ್ನಾಗಿದೆ..👍
    ನೀವು ಸಿಂಗರ್ ಇರ್ಬೇಕು ಅನ್ಸುತ್ತೆ..👌

    • @gadgetsworld436
      @gadgetsworld436  Месяц назад

      Thanku sir😍

    • @arihanthallur4492
      @arihanthallur4492 22 дня назад

      ಹೌದಲ್ವಾ ತುಂಬಾ ಚಂದಾಗಿದೆ ಇವರ ಹಾಡುಗಾರಿಕೆ ನನಗಂತೂ ತುಂಬಾ ಇಷ್ಟ ಆಯ್ತು

  • @prasadbirwaz9062
    @prasadbirwaz9062 Месяц назад +1

    ನೀವು ಸೂಪರಾಗಿ ಹಾಡುತ್ತೀರ ❤❤❤❤

  • @shivakumarshivakumarshivaj2105
    @shivakumarshivakumarshivaj2105 18 дней назад +1

    ಸೂಪರ್ ಅಣ್ಣ ❤❤❤

  • @NagashreeGouda-qx6lj
    @NagashreeGouda-qx6lj 22 дня назад +1

    ಸೂಪರ್ 🎤🎹🎷📻🎺🎵🎵🎵🎼🎵

  • @SPK-hb3ig
    @SPK-hb3ig Месяц назад +1

    Super singing Sir...🎉🎉🎉🎉❤❤❤❤

  • @GuruSanthe
    @GuruSanthe Месяц назад +1

    ನೀವು ಹಾಡುಗಾರಿಕೆ ನಿಮ್ಮ ಕಂಠ ಸೂಪರ್ ಆಗಿದೆ ಗುರು

  • @shekarchandra9311
    @shekarchandra9311 Месяц назад +2

    Ur voice also super...
    .

  • @chsndramacharya3328
    @chsndramacharya3328 2 дня назад

    Super rrrrrrrrrrrr helideri

  • @sureshpai2469
    @sureshpai2469 Месяц назад +1

    Tumba chennagi haduttira👌Nimma voice tumba chennagide👍

  • @vittlarameshvittlaramesh8426
    @vittlarameshvittlaramesh8426 24 дня назад +1

    Super voice brother

  • @svnayakbadiger2802
    @svnayakbadiger2802 Месяц назад +19

    ಸರ್ ನಾನು ಯುವ ರೈತ ಬೆಳಿಗ್ಗೆ ನಾಲ್ಕು ಗಂಟೆಗೆ ಕರೆಂಟ್ ಬರುತ್ತದೆ ಹೊಲಕ್ಕೆ ನೀರು ಬಿಡಲು ಹೊಗುತ್ತೆನೆ ಮತ್ತು ನನಗೆ ಹಾಡುಲು ತುಂಬಾ ಇಷ್ಟ ನನಗೆ ಅಷ್ಟು ದುಡ್ಡು ಇಲ್ಲ ಸ್ವಲ್ಪ ಕಡಿಮೆ ಕೊಡಿ,, ಪ್ಲೀಸ್ ಸರ್ ಪ್ಲೀಸ್ ಪ್ಲೀಸ್ ಪ್ಲೀಸ್ ಪ್ಲೀಸ್ ಸರ್

    • @arihanthallur4492
      @arihanthallur4492 22 дня назад +3

      ಹೌದು ಗೇಳೆಯಾ ನಾನು ರೈತನೆ ನನಗು ಹಾಡಲು ತುಂಬ ಇಷ್ಟ . ❤

  • @madhuchandrakn2065
    @madhuchandrakn2065 6 дней назад

    Good👍💐 🙏👍

  • @manjulakoppad4623
    @manjulakoppad4623 26 дней назад +1

    Super brother tumba channagi ಹಾಡ್ತಿರಿ

  • @sathishpadumale1344
    @sathishpadumale1344 Месяц назад

    Good singing 👏👏👍🥰

  • @vishnuyoutubechannel6071
    @vishnuyoutubechannel6071 Месяц назад

    Very good singing

  • @naveena3570
    @naveena3570 Месяц назад

    Nimma voice super sir

  • @techuk9949
    @techuk9949 Месяц назад

    Super singing sir

  • @RaghuRaghu-kv8dw
    @RaghuRaghu-kv8dw Месяц назад +1

    Amblifare use madboda

  • @ChandruNimbehally
    @ChandruNimbehally 11 дней назад

    Nice

  • @m.v.patilmvp725
    @m.v.patilmvp725 19 дней назад +2

    Yav reeti purchase madbeku heli sir order madoke.

  • @anilkumarrm7429
    @anilkumarrm7429 Месяц назад

    Singing 👌👏👍💛❤️ from KA45

  • @karthikteja6017
    @karthikteja6017 Месяц назад +1

    Bro Dolby dts du amplifier sigboda nim atra

  • @PrakashrajkumarBadni-lg1rg
    @PrakashrajkumarBadni-lg1rg Месяц назад

    Super Sir

  • @holiyappachittaragi8318
    @holiyappachittaragi8318 22 дня назад

    👌

  • @GirishBN-bh4sg
    @GirishBN-bh4sg 18 дней назад +1

    ಸರ್ ಈ ಬಗೆಯ ಸ್ಪೀಕರ್ ಇಷ್ಟವಾಯಿತು. ಆದರೆ ಇದರಲ್ಲಿ ನಾವು ಹಾಡಿದ ಹಾಡನ್ನ ರೆಕಾರ್ಡ್ ಮಾಡಿಕೊಳ್ಳಬಹುದೆ.....

  • @vijayakumar9177
    @vijayakumar9177 19 дней назад

    👌🏻

  • @appu24x7trajashekara
    @appu24x7trajashekara 8 дней назад +1

    ಅಮೌಂಟ್ ಎಷ್ಟು ಹೇಳಿ

  • @AM_2512
    @AM_2512 6 дней назад

    Supperb sir i like this speaker with mic.. i wanna buy this.. n saved your phone number

  • @Dileepshalom
    @Dileepshalom Месяц назад +1

    KA13

  • @FfFf-i1p4q
    @FfFf-i1p4q 11 дней назад

    Rs..??

  • @YogieshYogi-k6c
    @YogieshYogi-k6c Месяц назад

    💐💐💐✨💝😍

  • @merababa4499
    @merababa4499 Месяц назад

    Aux out put ಇದೆಯಾ?

  • @Shivu-t9h
    @Shivu-t9h 16 дней назад

    Estu sir

  • @ಸಿ.ರಂಗನಾಥ.ರಂಗನಾಥ.ಸಿ

    3,800 ರೂ

  • @mallappamayur3815
    @mallappamayur3815 18 дней назад

    Nanagu beku kalasi sir

  • @Manjunathmou
    @Manjunathmou 23 дня назад

    Yestu sir adu speker

  • @PrakashrajkumarBadni-lg1rg
    @PrakashrajkumarBadni-lg1rg Месяц назад

    ಸರ್ ನಿಮ್ಮ ಅಂಗಡಿ ಎಲ್ಲಿದೆ

  • @dineshbs6177
    @dineshbs6177 Час назад

    ಯಾರನ್ನು ಕಾಂಟಾಕ್ಟ್ ಮಾಡಬೇಕು ಒನ್ಲೈನ್ ಸಪ್ಲೈ ಉಂಟಾ

  • @shamuteachingRound
    @shamuteachingRound 20 дней назад +1

    Amount heli sir

  • @mns3356
    @mns3356 25 дней назад

    ನನಗೆ ಒಂದು ಬೇಕು

  • @narasimhamurthysheshadriiy1922
    @narasimhamurthysheshadriiy1922 Месяц назад

    ಇದರ ಬೆಲೆ ಎಷ್ಟು ಮತ್ತು ಬೆಂಗಳೂರಿನಲ್ಲಿ ಎಲ್ಲಿ ಖರೀದಿಸಬಹುದು ತಿಳಿಸಿ

    • @gadgetsworld436
      @gadgetsworld436  Месяц назад

      3800/- location , Mysore all over Karnataka delivery available

  • @y.k.d.santhoshkumar2824
    @y.k.d.santhoshkumar2824 29 дней назад

    ನಾನು ನಿಮಗೆ ಪೋನ್ ಮಾಡಿದ್ದೆ,ನಿಮ್ಮತ್ರ ಸ್ಟಾಕ್ ಇಲ್ಲ ಅಂದ್ರಿ,ಬಂದಿದೇನಾ ತಿಳಿಸಿ ಬ್ರದರ್

    • @gadgetsworld436
      @gadgetsworld436  28 дней назад

      Call me

    • @y.k.d.santhoshkumar2824
      @y.k.d.santhoshkumar2824 28 дней назад

      @gadgetsworld436 ನೀವೂ ಪೋನ್ ತೆಗಿತಿಲ್ಲ ಎಷ್ಟು ಬಾರಿ ಅಂತ ಮಾಡೋದು ಬ್ರದರ್,ಇಲ್ಲ ಅಂದ್ರೆ items ಇಲ್ಲ ಅಂತನಾದರೂ ಹೇಳಿ...

    • @gadgetsworld436
      @gadgetsworld436  28 дней назад

      Shop open time ali madi sir morning 10.30 to evening 7 o’clock

  • @ParshuramParshu-po6iz
    @ParshuramParshu-po6iz 27 дней назад

    ಮೇಲೆ ವಾಟ್ಸಾಪ್ ನಂಬರ್ ಹಾಕಿದ್ದೀರಲ್ಲ ಆ ನಂಬರಿಗೆ ಕಾಲ್ ಮಾಡಿದರೆ ಬಾಕ್ಸ್ ಕಳಿಸಿ ಕೊಡ್ತೀರಾ ನಮಗೆ ಒಂದು ಬೇಕು

  • @ChetanKamashetti-r2w
    @ChetanKamashetti-r2w 22 дня назад +1

    ಇದರ ಬೆಲೆ ಎಷ್ಟು ಅಣ್ಣ

    • @manojd1106
      @manojd1106 17 дней назад

      ಎಷ್ಟು ಅಮೌಂಟ್

  • @subhaschandrahugar5001
    @subhaschandrahugar5001 День назад

    ಇದಕ್ಕೆ ಎಷ್ಟು ದುಡ್ಡು

  • @sureshsuri1919
    @sureshsuri1919 27 дней назад +1

    Nimma voice super sir

  • @rajappakattimani4258
    @rajappakattimani4258 13 дней назад +1

    Super sir❤❤