Area Related to Circles CONCEPTS ವೃತ್ತಗಳಿಗೆ ಸಂಬಂಧಿಸಿದ ವಿಸ್ತೀರ್ಣಗಳು ಪರಿಕಲ್ಪನೆ

Поделиться
HTML-код
  • Опубликовано: 18 сен 2024
  • We must have a clear understanding of some basic concepts in order to draw up the calculations on the "Areas related to Circles". In this video part we have just introduced the concepts and formulae. Explained to benefit Karnataka students of Kannada and English medium. All videos prepared for this chapter are stored on the Playlist and the link is given here.
    • 10th (SSLC) Maths All ...
    • Circles ವೃತ್ತಗಳು
    • Area & Volumes ವಿಸ್ತೀರ...
    ವೃತ್ತಗಳಿಗೆ ಸಂಬಂಧಿಸಿದ ವಿಸ್ತೀರ್ಣಗಳ ಮೇಲಿನ ಲೆಕ್ಕಗಳನ್ನು ಬಿಡಿಸಲು ನಮಗೆ ಕೆಲವು ಮೂಲ ಪರಿಕಲ್ಪನೆಗಳ ಸ್ಪಷ್ಟ ಅರಿವು ಇರಬೇಕು. ಈ ವಿಡಿಯೋ ಭಾಗದಲ್ಲಿ ಕೇವಲ ಪರಿಕಲ್ಪನೆ ಮತ್ತು ಸೂತ್ರಗಳ ಪರಿಚಯವನ್ನು ಮಾಡಿಕೊಡಲಾಗಿದೆ. ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದ ಕರ್ನಾಟಕ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ವಿವರಿಸಲಾಗಿದೆ. ಈ ಅಧ್ಯಾಯಕ್ಕೆ ಸಂಬಂಧಿಸಿದಂತೆ ತಯಾರಿಸಲಾದ ಎಲ್ಲಾ ವಿಡಿಯೋಗಳನ್ನು Playlist ನಲ್ಲಿ ಸಂಗ್ರಹಿಸಿ ಅದರ ಲಿಂಕನ್ನು ಇಲ್ಲಿ ನೀಡಲಾಗಿದೆ. ವೃತ್ತಗಳಿಗೆ ಸಂಬಂಧಿಸಿದ ವಿಸ್ತೀರ್ಣಗಳು ಅಧ್ಯಾಯದ ಲೆಕ್ಕಗಳನ್ನು ಮುಂದಿನ ವಿಡಿಯೋಗಳಲ್ಲಿ ಬಿಡಿಸಲಾಗಿದೆ.
    ಧನ್ಯವಾದಗಳು

Комментарии • 105