ಇದು ಒಳ್ಳೆಯ ಕಾರ್ಯ . ಕರ್ನಾಟಕ ಪೋಲೀಸಂತು ಲಜ್ಜೆಗೆಟ್ಟವರಾಗಿದ್ದಾರೆ . ಎಲ್ಲಾ ಅವ್ಯವಹಾರಗಳು ಅವರ ಮೂಗಿನ ನೆರಳಲ್ಲಿ ನಡೆಯುತ್ತಿದೆ . ಉಡ್ತಾ ಮಂಗಳೂರಿಗೆ ಇವರ ಕೃಪಾಕಟಾಕ್ಷವಿದೆ . ನಿಮ್ಮ ಶ್ರಮಕ್ಕೆ ಧನ್ಯವಾದಗಳು
@@Dpdp-up7hb ಇವರು ಮಾಡೋದೇನೋ ಸರಿ ಆದರೆ ಇದನ್ನು ತನ್ನ ಇಮೇಜ್ ಬೆಳೆಸಿ ರಾಜಕೀಯಕ್ಕೆ ಸೇರಲು ಬಯಸಿದರೆ ಅದು ಪ್ರಸನ್ನ ರವಿಯವರ ಸ್ವಾರ್ಥವೆನ್ನದೆ ವಿಧಿಯಿಲ್ಲ. ನೀವೆಲ್ಲಾ ನೋಡ್ತಾ ಇರಿ ಇವರು ಒಂದು ದಿನ ಹಿಂದೂ ವಿರೋಧಿ ಪಕ್ಷಕ್ಕೆ ಸೇರುತ್ತಾರೆ
ಪ್ರಸನ್ನಕ್ಕ ನಿಮ್ಮ ಒಳ್ಳೆ ಕೆಲಸ ಮಾಡಿದ್ದೀರಿ ಮಟ್ಕಾ ದಂದೆ ನಿಲ್ಲಿಸಲು ನಿಮ್ಮದು ದೊಡ್ಡ ಸಾಹಸಕ್ಕೆ ದೊಡ್ಡ🙏 ವಂದನೆಗಳು ಇದರಿಂದ ಬಡ ಜನರ ಹಣ ಲೂಟಿ ಮಾಡುವ ದೊಡ್ಡ ದಂದೆ ನಿಲ್ಲಿಸಿದ್ದೀರಿ great medom ಇವರಿಗೆ ಪೊಲೀಸ್ ಡಿಪಾರ್ಟ್ಮೆಂಟ್ ಸಪೋರ್ಟ್ ಇದೆ ಕಮಿಷನ್ ಹೋಗುತ್ತೆ ಹಾಗಾಗಿ ಯಾವುದೇ ಭಯ ಇಲ್ಲದೆ ಕೆಲಸ ಮಾಡಲು ಪರ್ಮಿಷನ್ ಕೊಡುತ್ತಾರೆ
ಅವಸ್ಥೆ ಎಲ್ಲಿಗೆ ಬಂದು ವ್ಯವಸ್ಥೆ ಎಲ್ಲಿಗೆ ಬಂದು ಇವರು ಸಮಾಜಸೇವಕರು ಮಾಧ್ಯಮ ಸಾಮಾಜಿಕ ಕಾಳಜಿಯವರು ಕೇಳುವರು ಇದೇನೆಂದು ಸರಕಾರ ಸಮಾಜ ಗಂಭೀರ ಪರಿಗಣಿಸಲು ಸಮಾಜ ಆರೋಗ್ಯ ನ್ಯಾಯ ಕಾಯಲು🙏❤️😥🤔🇮🇳🌍🙏✍️
Very good mam nima e oleya kelasake nanadond nimage salam mam yareg bidbede mam kastadali hendati duded makkalege jothege e halka kelasa madva gandanige sa utta hakbek hakila adre gandana bobe yarege bek niyatali duded manege band hendati makkalan sakal agala sareyage oleya kelasa madedire thumba thank you mam nanadond nimage saport ede mam good mam very good mam
Police righe salute. Quickly action taken against illegal games. Modhlu shop licence nodi nanthra games ghe licence thagondiddhara nodi. Rent agreement chek maadi. Yella information siguttey.
ತುಂಬಾ ಒಳ್ಳೆಯ ಕೆಲಸ ಮಾಡಿದ್ಧೀರಾ ಮೇಡಂ ❤
ಪೋಲೀಸರು ಮಾಡಬೇಕಾದ ಕೆಲಸವನ್ನು ಈ ಮೇಡಂ ಮಾಡ್ತಾ ಇದ್ದಾರೆ.
ಮೇಡಂ ತುಂಬಾ ಜಾಗ್ರತೆ ಮಾಡಿ ನಿಮ್ಮ ಕೆಲಸ ತುಂಬಾ ಒಳ್ಳೆಯ ಕೆಲಸ ಅದಕ್ಕೆ ದೇವರ ದಯೇ ಇರುತದೆ ಇಂತ ಕೆಲಸಕ್ಕೆ ತುಂಬಾ ಧೈರ್ಯ ಬೇಕು ಮೇಡಂ ಒಳ್ಳೆ ಕೆಲಸ ಮಾಡಿದಿರಿ 🙏🙏🙏
ಸಮಾಜ ಸರಿಯಾಗಬೇಕಾದರೆ ಸಮಾಜದಲ್ಲಿ ಆಗುವ ಅನಾಚಾರ ನಿಲ್ಲಬೇಕು ಒಳ್ಳೆಯ ಕಾರ್ಯ ಕೆಲಸಕ್ಕೆ, ಜನರ ಬೆಂಬಲ ಇದ್ದೇ ಇರುತ್ತೆ. ವಂದನೆಗಳು ಮಾಧ್ಯಮಕ್ಕೆ.
ಅದಕ್ಕೆ ಪ್ರತೀ ಪ್ರಜಾಪ್ರಭುವಿಗೆ ತನ್ನ ಜವಾಬ್ದಾರಿಯ ಅರಿವಿರಬೇಕು
You must do like this lady social Work.
ಇದಕ್ಕೆ ಶಾಸಕಾಂಗ, ಕಾರ್ಯ೦ಗ ಸರಿ ಇದ್ದರೆ ಎಲ್ಲ ಸರಿ ಹೊಗುತ್ತದೆ
ಮೇಡಂ... ಇಲಾಖೆಗಳಿಗೆ Monthly ಹೋಗದೆ ಯಾವುದೇ illegal ದಂದೆ ನಡೆಯಲು ಸಾಧ್ಯವೇ ಇಲ್ಲ...
Hogutte sir
ಜೈ ಪ್ರಸನ್ನ ರವಿ ಕುಡ್ಲರಾಂಪೇಜ್ ಅಜಯ್ ಜಸ್ಟೀಸ್ ಫಾರ್ ಸೌಜನ್ಯ
ತುಂಬಾ ಒಳ್ಳೆಯ ಕೆಲಸ ಮಾಡಿದ್ಧೀರಾ ಮೇಡಂ
ಗ್ರೇಟ್ ಮೀಡಿಯಾ ಕುಡ್ಲರಾಮ್ ಪೇಜ್ 👍👍👍
ಪ್ರಸನ್ನ ಮೇಡಮ್ ಅವರೇ ತುಂಬಾ ಧನ್ಯವಾದಗಳು ಸೌಜನ್ಯ ಕೇಸಾದ ಮೇಲೆ ಒಂದು ಮುಖವಾಡ 🙏🏿🙏🏿🙏🏿🙏🏿👏🏿👏🏿
ಇದು ಒಳ್ಳೆಯ ಕಾರ್ಯ . ಕರ್ನಾಟಕ ಪೋಲೀಸಂತು ಲಜ್ಜೆಗೆಟ್ಟವರಾಗಿದ್ದಾರೆ . ಎಲ್ಲಾ ಅವ್ಯವಹಾರಗಳು ಅವರ ಮೂಗಿನ ನೆರಳಲ್ಲಿ ನಡೆಯುತ್ತಿದೆ . ಉಡ್ತಾ ಮಂಗಳೂರಿಗೆ ಇವರ ಕೃಪಾಕಟಾಕ್ಷವಿದೆ . ನಿಮ್ಮ ಶ್ರಮಕ್ಕೆ ಧನ್ಯವಾದಗಳು
Great Lady Prasannakka...Best Wishes...Contineau Your Horata..
ಇಂಥಹ ವ್ಯಕ್ತಿತ್ವ ದವರು ನಮ್ಮ ಜನಪ್ರತಿನಿಧಿಗಳು
ಜೈ ಪ್ರಸನ್ನ ಅಕ್ಕ
ಜೈ ಕುಡ್ಲ ರಾಮ್ಪೇಜ್ 👌🙏🙏🙏
ಪ್ರಜ್ಞಾವಂತ ಪ್ರಜೆಗಳೇ ದೇಶದ ಆಸ್ತಿ ಮತ್ತೆ ಅಭಿವೃದ್ಧಿಗೆ ಸೂತ್ರದಾರರು.🙏🏾🙏🏾
Supir, point
Supparpoint
In karnataka two Singam lady shibaroor vijaya laxmi and prasana ravi
Vijaya lakshmi is silent on Soujanya murder case and KD RDPee sangha
ಲೋಕಸಭೆಗೆ ಮತ್ತು ವಿಧಾನಸಭೆಗೆ ಇಂತವರನ್ನು ಆರಿಸಿ ಕಳುಹಿಸಿ.
❤
ಇವ್ರು ಮಾಡೋದು ಒಳ್ಳೇದು, ಆದ್ರೆ ಗೆದ್ದ ಮೇಲೆ ಯಾರನ್ನು ನಂಬೋಕಾಗೋಲ್ಲ 😢😂
@@Dpdp-up7hb ಇವರು ಮಾಡೋದೇನೋ ಸರಿ ಆದರೆ ಇದನ್ನು ತನ್ನ ಇಮೇಜ್ ಬೆಳೆಸಿ ರಾಜಕೀಯಕ್ಕೆ ಸೇರಲು ಬಯಸಿದರೆ ಅದು ಪ್ರಸನ್ನ ರವಿಯವರ ಸ್ವಾರ್ಥವೆನ್ನದೆ ವಿಧಿಯಿಲ್ಲ. ನೀವೆಲ್ಲಾ ನೋಡ್ತಾ ಇರಿ ಇವರು ಒಂದು ದಿನ ಹಿಂದೂ ವಿರೋಧಿ ಪಕ್ಷಕ್ಕೆ ಸೇರುತ್ತಾರೆ
That's why they are selling dogs meat instead of goat
ಪ್ರಸನ್ನಕ್ಕ ನಿಮ್ಮ ಒಳ್ಳೆ ಕೆಲಸ ಮಾಡಿದ್ದೀರಿ ಮಟ್ಕಾ ದಂದೆ ನಿಲ್ಲಿಸಲು ನಿಮ್ಮದು ದೊಡ್ಡ ಸಾಹಸಕ್ಕೆ ದೊಡ್ಡ🙏 ವಂದನೆಗಳು ಇದರಿಂದ ಬಡ ಜನರ ಹಣ ಲೂಟಿ ಮಾಡುವ ದೊಡ್ಡ ದಂದೆ ನಿಲ್ಲಿಸಿದ್ದೀರಿ great medom ಇವರಿಗೆ ಪೊಲೀಸ್ ಡಿಪಾರ್ಟ್ಮೆಂಟ್ ಸಪೋರ್ಟ್ ಇದೆ ಕಮಿಷನ್ ಹೋಗುತ್ತೆ ಹಾಗಾಗಿ ಯಾವುದೇ ಭಯ ಇಲ್ಲದೆ ಕೆಲಸ ಮಾಡಲು ಪರ್ಮಿಷನ್ ಕೊಡುತ್ತಾರೆ
ಜೈ ಪ್ರಸನ್ನ ರವಿ ಕುಡ್ಲರಾಂಪೇಜ್ ಅಜಯ್ ಜಸ್ಟೀಸ್ ಫಾರ್ ಸೌಜನ್ಯ,,,.ಇಲಾಖೆಗಳಿಗೆ Monthly ಹೋಗದೆ ಯಾವುದೇ illegal ದಂದೆ ನಡೆಯಲು ಸಾಧ್ಯವೇ ಇಲ್ಲ...
ಜೈ ಅಕ್ಕ ,,, ಜೈ ಕುಡ್ಲ raampage 🔥🔥🔥🔥🔥🔥🙏🙏
ಧೈರ್ಯದಿಂದ ಮುಂದು ವಾರಿ
ನಮ್ಮ ರಾಜಕಾರಣಿಗಳು ಭ್ರಷ್ಟರಾದ್ದರಿಂದ ಇಂತಹ ಸಮಾಜ ಗಾತುಕ ಕೆಲಸ ನಡೆಯುತ್ತಿದೆ, 😮❤
ರಂಪಾಜೆ ಮತ್ತು ಪ್ರಸನ್ನಕ್ಕ ಜೈ
Good job continues great ma&KUDLA RAMPAGE ✅✅✅👍👍👍🇮🇳🇮🇳🇮🇳🕊🕊🕊
Samsader ಒರಿ ಉಲ್ಲರ್ ಕೊಳ ಕಂಬುಲ pandh thirgoduller
ನ್ಯಾಯ ದೇವತೆ ಪ್ರಸನ್ನ ಮೇಡಂ🙏
ಉತ್ತಮ ಕೆಲಸ
ಕುಡ್ಲ ರಾಂಪೇಜ್ ಸೂಪರ್ 🎉🎉🎉
Jai Prasanna akka
ಜೈ ಪ್ರಸನ್ನ ಅಕ್ಕ,, 🙏
Super medam
ಮೇಡಂ ಸ್ವಲ್ಪ ಜಾಗ್ರತೆ ಮಾಡಿ. 👍🏼
ಜನರಿಗೂ ಗೊತ್ತು, ಪೊಲೀಸರಿಗೂ ಗೊತ್ತು, ಸರಕಾರಕ್ಕೂ ಗೊತ್ತು ಇದು ಬೇಲಿಯೇ ಎದ್ದು ಹೊಲ ಮೇದಂತೆ
Good job 🙏
ಪ್ರಸನ್ನ ರವಿ ನಿಮಗೆ ನನ್ನ ಸಲಾಂ
super meadm munduvarisi
Madam keep it up everybody should support
Actually ma'am is doing more work than the current politicians in mangalore ❤ a big thank you to team Kudla Rampage for bringing this out ❤
Prasanna Ravi Akka...salute for her social work...Courageous lady..we want leaders like her to break the anti -social activities ..❤👍
CCB ಗೆ ಅಲ್ಲ, ಇದನ್ನು NIA ಗೆ ಒಪ್ಪಿಸಬೇಕು 😁
ಸುಮ್ಮನೆ ಬಿಡಬೇಡಿ ಸರ್ ಆದಷ್ಟು ಈ ಕೇಸು ಬಗ್ಗೆ ಅಪ್ಡೇಟ್ ಕೊಡ್ತಾನೆ ಇರಿ
ಓಹ್ ದೇವರೇ ಕಾಪಾಡಿ
Number one channel kudla rampage❤
ಬೇಲಿಯೇ ಹೊಲ ಮೇ ಯು ತಿತ್ತು ಮಂಗಳೂರು ಸ್ಮಾರ್ಟ್ ಸಿಟಿ
ಇದು ಇವತ್ತಿದ್ದಾ ಮಾರ್ರೆ😂... ಪೊಲೀಸರ ಕಮಾಯಿಗೆ ಯಾಕೆ ಕಲ್ಲು ಹಾಕ್ತೀರಿ😢..ನಾಳೆ ಹೋಗಿ ನೋಡಿದ್ರೆ ಓಪನ್ ಇರ್ತದೆ😂
Modi ಬದಲು ಇವರೆ ನಮಗೆ prime minister ಆಗ ಬೇಕಿತ್ತು.ನಮ್ಮ ದೇಶ USA ಗಿಂತ ಮುಂದೆ ಸಾಗುತಿತ್ತು.
Nalayak dk, sidda
Edannu modige comper madbedi namma mangalurina adikarigala avyavaste edu
Karnatakada cm sidda Modi alla..
ಇಲ್ಲಿ ಕರ್ನಾಟಕ ದಲ್ಲಿ BJP ಗವರ್ನಮೆಂಟ್ ಅಲ್ಲ ಕಾಂಗ್ರೆಸ್ ಗವರ್ನಮೆಂಟ್, ಇಲ್ಲಿ ಮೋದಿ ಯ ಬಗ್ಗೆ ಹೇಳುವ ಅಗತ್ಯ ವಿದೆಯೇ? ಸಿದ್ದರಾಮಯ್ಯ ನ ಬಗ್ಗೆ ಹೇಳಿ
Manthri mukya manthri aguva modhalu elru idhe reethi samaja seve mathe brastachara ivardhu aste hanebara ivalu kooda manushyale alva ivalu aste ella ondhe
Paper tigers sp & commissioner ಎಲ್ಲಿ ಮಲಗಿದ್ದಾರೆ...?
😅😀😃🤣😁😂
ಸಾರ್ವಜನಿಕ ರು ಒಟ್ಟಾಗಿ ಇಂತಹ ಕೃತ್ಯ ಗಳಿಗೆ ಕಡಿವಾಣ ಹಾಕಿದ್ರೆ.ಇಂತಹ ಅಡ್ಡೆಗಳನ್ನು ನಿಲ್ಲಿಸಬಹುದು.
ಅಕ್ಕ 👌
ಮಂಗಳೂರುನಲ್ಲಿ ಇರುವ ಅಧಿಕಾರಿಗಳು ಬರೀ ಪುಸ್ತಕದ ಹುಲಿಗಳು...😂😂😂😂
🚩Jai Prassanna Ravi Akka
ಪ್ರಸನ್ನ ಮೈಡಂ 👌👍🙏 ಮತ್ತು ಕುಡ್ಲ ರಾಂಪೇಜ್ ನಿಮಗು 🙏👌👍
Hats off police staff because immediately they responded the call and took action against illegal work.
ಸೂಪರ್ ಅಕ್ಕಾ 👌👍😍
Thumbaa olle kelsa madidiri madam
Police ge monthly payment baruthe collect madalikke PC separate erathare
Very daring women and great sochal working women Hats up prasanakka madam. God bless you always
ನಮ್ಮೂರಿನಲ್ಲೂ ದಂದೆ ಇದೆ ರೈಡ್ ಮಾಡಿ
Super madam 😊
Thank you madam
Justice for Soujanya
Good luck madam 👍👍 Excellant work 👌
Jai, Prasannkka, Justice for Saujanya
Super madam
Corrupt politicians, corrupt police, corrupt officials take the society down the drain 😢
Corrupt modi
ಪ್ರಸನ್ನ ರವಿ ಅಕ್ಕ ಅಜೖ ತಮ್ಮ 🙏👌🇮🇳👍❤️
Appreciate your initiatives.
ಎಲ್ಲಿದ್ದಾರೆ ಬಿಜೆಪಿಯ 6ಶಾಸಕ 1mp
Congress sarakara
Backet hedidu kayutha edaare yestu biluthe
Congres Banda nanthara ede gathi
What about MLC and Cong MLA
@@nsundaraachar9992mangalore bjp maraya
ಪ್ರಪಂಚದ ಯಾವುದೇ ಜುಗಾರಿ ಆದರೂ ಸಹ ಜಯಿಸಿ ಹಣ ಮಾಡಿದವರು ಯಾರೂ ಸಿಗುವುದಿಲ್ಲ. ಇಲ್ಲಿ ಹಣ ಆಟ ಆಡಿಸುವವರಿಗೆ ಹಾಗು ಪೊಲೀಸರಿಗೆ ಸರಿಯಾಗುತ್ತೆ. ಆಟ ಆಡುವವ ಕೈಯಲ್ಲಿ ಚೆಂಬು. 😂
ಜೈ ಮೇಡಂ
True News 👍
jai ಮಹೆಸನ್ನ, ಪ್ರಸನ್ನಕ್ಕ
Great job mam.............❤
Hat's off to you madam. You have done great job
5:17 😂😂😂😂😂😂😂😂😂 Papa marreee😅😅😅😂😂😂😂😂😂😂😂
Hats up mam🙏🙏🙏🙏nachige avodu police dakulege
ಗುಡ್ ಅಮ್ಮ 👌👍💪🙏🙏🎉🌹🆗😊
ಅವಸ್ಥೆ ಎಲ್ಲಿಗೆ ಬಂದು
ವ್ಯವಸ್ಥೆ ಎಲ್ಲಿಗೆ ಬಂದು
ಇವರು ಸಮಾಜಸೇವಕರು ಮಾಧ್ಯಮ ಸಾಮಾಜಿಕ ಕಾಳಜಿಯವರು ಕೇಳುವರು ಇದೇನೆಂದು
ಸರಕಾರ ಸಮಾಜ ಗಂಭೀರ ಪರಿಗಣಿಸಲು
ಸಮಾಜ ಆರೋಗ್ಯ ನ್ಯಾಯ ಕಾಯಲು🙏❤️😥🤔🇮🇳🌍🙏✍️
Very good mam nima e oleya kelasake nanadond nimage salam mam yareg bidbede mam kastadali hendati duded makkalege jothege e halka kelasa madva gandanige sa utta hakbek hakila adre gandana bobe yarege bek niyatali duded manege band hendati makkalan sakal agala sareyage oleya kelasa madedire thumba thank you mam nanadond nimage saport ede mam good mam very good mam
Hats off madam ji.bada kutumbavannu ulisi madam🙏
Hats for you well done madam keep it up your good work save the nation
Congratulations akka and ajay super work god bless you and our team members and supporters sathyakke jayavagali
Supra madam thank you so much 🙏
Thank you Prasanna madam 🙏
Prasanna Ravi madam brilliant❤❤❤
Madam ome state bank bus stand ge hogi. Ajji. Bari ಬಡ್ಡಿ ದಂದೆ nadera untu ome nodi hogi sanje hotige
Super raide akka
ಭ್ರಷ್ಟಾಚಾರ ದಲ್ಲಿ ಮೊದಲ ಸ್ಥಾನ ನಮ್ಮ ಹೆಮ್ಮೆಯ ಭಾರತ...... ವಿಶ್ವ ಗುಗ್ಗುರು, ಅಚ್ಛೇ ದಿನ್, ಆತ್ಮ ನಿರ್ಭರ್ 😁🤣🤣😂🤣
Namma deshada bagge naave keelagi mathdabaradu. Raajakiya davaru yellarum .haage .yellarannu sari madlikke agthda.bharatha vishwa guruve yavathidru .jai modiji
Karnatakadalli congress maaraaya.
ಯಾರಾದರೂ ವಿರುದ್ಧ ಮಾತಾಡಿದವರು ದೇಶಬ್ರಷ್ಟ ಅಂತ ಶಿರೋನಾಮೆ ಹಾಕಿಕೊಳ್ಳುವುದು ಖಡಾ ಖಂಡಿತ
Adarindle heege agiddu
Thumba dhanyavadagalu mm karkadlli banni alli kuda ide dayavittu karkalakke bandu ella band madi thumba upakara nimmadu
Police righe salute. Quickly action taken against illegal games. Modhlu shop licence nodi nanthra games ghe licence thagondiddhara nodi. Rent agreement chek maadi. Yella information siguttey.
Jai prasanakka
very good m'am
Namma karkala nitte manjarpalke belmannu bary madka dande untu madam
Very good job u r great madam
Karnataka govt taking Hafta from these Matka racket...govt full support
Super madam 👍 Continue this good work 🙏🙏
Great, madam, v r hands up to u ,❤
God bless you mam
Good work mam
ಬೀದಿ ಬದಿ ವ್ಯಾಪಾರಿ ವಲಯ ಉದ್ಘಾಟನೆ ವಿಷಯ ಏನಾಯ್ತು ಮೇಡಂ?
ಗಮ್ಮತ್ತು ಉಂಟು ಮಾರ್ರೇ 😂😂😂