ಭಾರತೀಯ ಸಂವಿಧಾನ ದಲ್ಲಿ Out of Outತೆಗೆಯಲುಪಕ್ಕಾ strategy

Поделиться
HTML-код
  • Опубликовано: 25 окт 2024

Комментарии • 555

  • @pallavidandinavar3648
    @pallavidandinavar3648 2 года назад +111

    Next strategy class we want about Geography, Economic sir...

    • @rayannakamatagi8796
      @rayannakamatagi8796 2 года назад

      Nimma classa super ನಮ್ಮಂಥ ಬಡವರ ಮಕ್ಕಳಿಗೆ ಸ್ಪೂರ್ತಿ ದಾಯಕ ಮಾತು

  • @virupakshagoudapatil1997
    @virupakshagoudapatil1997 2 года назад +55

    ಈ ನಿಮ್ಮ ನಿಸ್ವಾರ್ಥ ಸೇವೆಗೆ ನಾವು ಯಾವಾಗಲು ಚಿರ ಋಣಿಯಾಗಿ ಇರುತ್ತೇವೆ ಸರ್, ಈ ನಿಮ್ಮ ಸೇವೆ ಬಗ್ಗೆ ಮಾತನಾಡುವುದಕ್ಕೆ ಮಾತೇ ಬರುತ್ತಿಲ್ಲ ಸರ್ Thank you so much sir..... 🙏🙏❤❤

  • @Gopal_dalith.
    @Gopal_dalith. 2 года назад +17

    ಸರ್ ನಿಜವಾಗಿಯೂ ಸಹ ತುಂಬಾನೇ ಉಪಯುಕ್ತ ಮಾರ್ಗದರ್ಶನ ನೀಡಿದ್ದೀರ ಸರ್ ಧನ್ಯವಾದಗಳು ....🙏🙏🙏🙏 ಇನ್ನೂ ಹೆಚ್ಚಿನ ವಿಷಯಗಳ ಬಗ್ಗೆ ಇದೆ ರೀತಿ ಹೇಳಿ ಸರ್😍❤❤❤❤

  • @manjunathtalawar3721
    @manjunathtalawar3721 2 года назад +31

    Next stratergy
    1st ಎಕನಾಮಿಕ್ಸ್
    2nd science
    Its very urjent sir
    🔥🔥cls sir

  • @akshicreation3367
    @akshicreation3367 2 года назад +6

    ಇಂದು ನಿಮ್ಮ ಕಾಯಕ ನೋಡಿದರೆ ನಮಗೆ ಸ್ವಾಮಿ ವಿವೇಕಾನಂದರ ವಾಣಿ ನೆನಪಾಗುತ್ತದೆ .
    ಹಿಂದೆ ಗುರು ಇದ್ದು ಮುಂದೆ ಗುರಿ ಇದ್ದರೆ ಸಾಗುವುದು ರಣವೀರರ ಗುಂಪು ಎಂಬಂತೆ ಯುವಜನರ ಮನಸುಗಳಿಗೆ ಗುರಿಯನ್ನು ಬಿತ್ತುತ್ತ ಹಾಗೂ ಗುರು ಬೆನ್ನೆಂದೆ ನಿಂತು ಕೈ ಹಿಡಿದು ಗುರಿಯತ್ತ ತಲುಪಿಸು ನಿಮ್ಮೊಂದಿಗೆ ಸಾಗುತಿದೆ ವಿಧ್ಯಾರ್ಥಿವೀರರ ದಂಡು
    ನಿಮ್ಮ ಪ್ರಯತ್ನಕ್ಕೆ ಅನಂತ ಅನಂತ ಧನ್ಯವಾದಗಳು 🙏🙏🙏🙏🙏🙏🙏🙏

  • @vidyashreeakkihuggi9308
    @vidyashreeakkihuggi9308 2 года назад +3

    Thanks sir🙏🙏ಕನ್ನಡ ಮಾಧ್ಯಮದಲ್ಲಿ ಐಎಎಸ್ ಆಗಬೇಕು ಅನ್ನುವರಿಗೆ ನೀವು ನಿಜಕ್ಕೂ ದೇವರು🙏🙏

  • @krishnanmsd1450
    @krishnanmsd1450 2 года назад +2

    ಸರ್ ಸೂಪರ್ ಸ್ಟೇಟರ್ಜಿ ಕ್ಲಾಸ್ ಇದೇ ರೀತಿ ನೀವು ಹೇಳಿದ ಎಲ್ಲ ವಿಷಯಗಳನ್ನು ಇದೇ ರೀತಿ ಮಾಡಿ ಸರ್ ನಿಮ್ಮ ಈ ಸೇವೆಗೆ ಅನಂತ ನಮನಗಳು 🙏🙏🙏

  • @husenmultani8133
    @husenmultani8133 2 года назад +3

    ತುಂಬಾ ವಾದಗಳು ಸರ್ ನಿಮ್ಮಂತ ಸಂಪನ್ಮೂಲ ಶಿಕ್ಷಕರಿಂದ ವಿದ್ಯಾರ್ಥಿಗಳ ಬಾಳು ಉಜ್ವಲವಾಗುವುದರಲ್ಲಿ ಎರಡು ಮಾತಿಲ್ಲ ಗುರುಗಳೇ ನಮ್ಮ ಪಾಲಿನ್ ಶಿಕ್ಷಣ ಕರ್ಣ ನೀವು ಗುರುಗಳೇ from ಹುಕ್ಕೇರಿ ಸರ್

  • @NisargaNisarga-kp1uq
    @NisargaNisarga-kp1uq 2 года назад +2

    ಸರ್ ಸೂಪರ್ ಸರ್ ನೀವು ಹೇಳಿದಹಾಗೆ ನಂಗೆ ಗುರಿ ಇತ್ತು ಆದ್ರೆ ಗುರು ಇರ್ಲಿಲ್ಲ, ನಿಮ್ಮ ಈ ಕ್ಲಾಸೆಸ್ ನನಗೆ ಮರುಭೂಮಿಲಿ ನೀರು ಸಿಕ್ಕಾಗೆ ಆಯ್ತು ಸರ್ 🙏🙏🙏🙏🙏🙏🙏😊 ಧನ್ಯವಾದಗಳು ಸರ್

  • @dinudinusi6407
    @dinudinusi6407 2 года назад +5

    ನಿಮ್ಮ ಮಾತು ನಮಗೆ ಸ್ಫೂರ್ತಿ ಸರ್💚🤝💐ಹೀಗೆ ಸಾಗಲಿ ನಿಮ್ಮ ಆಫೀಸರ್ಸ್ ಅಡ್ಡದ ಕೃಪೆ ಯ ಮಾತು ಮತ್ತು ನಿಮ್ಮ ಆಫೀಸರ್ಸ್ ಅಡ್ಡ ದ ಎಲ್ಲ ಕಾರ್ಯ ನಿರ್ವಹಿಸುತ್ತಿರುವ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು ಸರ್🤝🙏💐

  • @c.c.kwarriors6235
    @c.c.kwarriors6235 2 года назад +4

    Thank you sir🙏.
    Next..
    1.Economy
    2.current affairs (imp topics)
    3.Environment & Ecology
    4.science and science & technology
    5.Geography
    6. History(Ind & ka)
    7.Mental Ability

  • @ರಿಷತ್ವಂದಿಕ್
    @ರಿಷತ್ವಂದಿಕ್ 2 года назад +1

    ತುಂಬು ಹೃದಯದ ಧನ್ಯವಾದಗಳು ಗುರುಗಳೆ. ನನ್ನ ಗುರಿಗೆ ನೀವೇ ನನ್ನ ನೆಚ್ಚಿನ ಗುರುಗಳು.ನನ್ನಂತ ಅದೆಷ್ಟೋ ಬಡ ವಿದ್ಯಾರ್ಥಿಗಳಿಗೆ ಗುರಿ ತಲುಪುವ ದಾರಿದೀಪ ನೀವಾಗಿದ್ದೀರಿ ಗುರುಗಳೆ. ನಿಮ್ಮ ಈ ಉಚಿತ ಸೇವೆಗೆ ಧನ್ಯವಾದ ತುಂಬಾ ಸಣ್ಣ ಪದವಾಗುತ್ತೆ. ನಾನು ನಂಬುವ ದೇವರು ನಿಮ್ಮನ್ನ ಮತ್ತು ನಿಮ್ಮ ಆಪ್ತರನ್ನ ಸದಾ ಕಾಯಲಿ. ಹೃತ್ಪೂರ್ವಕ ಅಭಿನಂದನೆಗಳು ನಿಮಗೆ ಗುರುಗಳೆ.

  • @shubhashree.r7491
    @shubhashree.r7491 2 года назад +4

    Superb class sir 👏 👌......plz Don't stop this subject strategy classess .......we need all subjects strategy classes for our success 🙌 .....waiting for next subject strategy cls 🙏....Thank u so much sir 🙏

  • @raghavendradevaramani5088
    @raghavendradevaramani5088 2 года назад

    Sir thumba ಉಪಯುಕ್ತವಾದ ಮಾಹಿತಿ ಹೇಳಿದ್ದಿರಿ... ಹೇಗೆ ಓದಬೇಕು ಎಂಬುದು ತುಂಬಾ ಮುಕ್ಷತ್ಯೆ... ಮಾಹಿತಿ ತಿಳಿಸಿ ಕೊಟ್ಟ ನಿಮಗೆ ಅಭಿನಂದನೆ ಗುರುಗಳೇ... ಕೋಚಿಂಗ್ ಹೋಗದೆ ಮನೆಯಲ್ಲಿ ತಯಾರಿ ಮಾಡುತ್ತಿರುವ ನಮಗೆ ತುಂಬಾ... ಸಹಾಯ ಆಯಿತು.... ಹೀಗೆ ಮುಂದುವರಿಯಲಿ.. 🙏🙏🙏🙏💐💐

  • @prasannakumar8678
    @prasannakumar8678 2 года назад +3

    Sir mind blowing statregy sir 😯😯 bro ತಂದಾನಿ ತಾನೋ ತಾನಿ ತಂದನೋ ತಾನೇ ನಾನೇ ನೋ🥳🥳🥳🥳

  • @ajaychougala1253
    @ajaychougala1253 2 года назад +1

    Idu idu actually chennagirodu 💯

  • @manjunathahc92
    @manjunathahc92 2 года назад +2

    ತುಂಬಾ ಉಪಯುಕ್ತವಾಗಿದೆ 🙏❤🙏

  • @pandurangaBodke
    @pandurangaBodke Год назад

    ತುಂಬಾ ಉಪಯುಕ್ತ ಮಾಹಿತಿ ಗುರುಗಳೇ 😍💐💐💐

  • @shivaleelanh2354
    @shivaleelanh2354 2 года назад +3

    Thank you sir thank you soo much I don't know how to say about your teaching....I have more doubts about how to read all subjects...but now you are cleared my all doubts...your one of the the best teacher in our life sir.... thank you sir thank you so much 🙏🙏🙏🙏

  • @manasar2570
    @manasar2570 2 года назад

    ಸರ್ ನಿಮ್ಮ ಈ ನಿಸ್ವಾರ್ಥ ಸೇವೆ ಇಂದ . ಬದುಕಲು ಆಶಾಕಿರಣ... ಮೂಡುತಿದೆ...... ನಿಮಗೆ ದೇವರು ಅಯ್ಯಸ್ಸು.. ಅರೋಗ್ಯ ಕೊಟ್ಟು ಕಾಪಾಡಲಿ ಸರ್ 💐💐💐💐

  • @sharanudabbiger9145
    @sharanudabbiger9145 2 года назад

    ಅದ್ಭುತ ಅತ್ಯದ್ಭುತ ಉಪಯುಕ್ತವಾದ ಮಾಹಿತಿ ಅನಂತ ಧನ್ಯವಾದಗಳು ಗುರುಗಳೇ🙏🌷

  • @AmarnathHb-yx1sr
    @AmarnathHb-yx1sr Год назад +1

    From today I found a guru that is u sir 🙏

  • @lakshmia6626
    @lakshmia6626 2 года назад +1

    🙏🙏🙏🙏🙏🙏🙏🙏🙏No words to Explain about ur Intention "One Leader creates No of Leaders" That is You 🙏😍💞💞💞💞🎉💐💞🎉It's Very Usefull To all aspirants TQ Sir

  • @rekhagudaderekhagudade7143
    @rekhagudaderekhagudade7143 2 года назад

    Matugali varnisalu sadyvill nimm e nisvarth sevege tumbu hrudaydind dhanyvadgalu... I'm married..... Housewife....... But Nange IAS anno kansu tumba dinagal hinde end edru nammant badavarige daily kelsa adu edu Adella agalla antide but...... Nanu yavag ond job madalebeku yendu hata hididu ninte avag daily study madatdini... But nimm class Dinda nann IAS kanasu nanasu age agutte anno confidence bandide and Nanu IAS age agutini 💯💯............thank you so much sir.................... Plz do more free classes in RUclips........

  • @sudharani6965
    @sudharani6965 2 года назад

    Sir thumba chanagi class madidira tumba like aitu sir thank you so much 🙏🙏🙏🙏

  • @jagadeesh.tjaggu7831
    @jagadeesh.tjaggu7831 2 года назад

    Sir Neevu daily maduvantaha class Clearcutt jotege ..yavude shabdagalu mistakes illade ..halliya student's Ge tumbane upayukta aagta ide sir..And nimmanna Navu yaavattigooo mareyodilla sir Supr class ..

  • @pavitrajigali6728
    @pavitrajigali6728 2 года назад

    this is my fst vedio sir..tumba tumba uniq agi arta aytu sr.iduvaregu itara odbeku anta yaru helirlilla sir.thank u so much sirr

  • @sumag3450
    @sumag3450 2 года назад +1

    Really superb sir🙏nimage tumbu hrudayada dhanyavadagalu, nimma class kelutta iddare 1000 percent confidence build agutte. Nimma niswartha sevege devaru innastu nimage yashastu karunisali.
    Munde ide taraha ella subject statargy madi sir polity class tumba use aythu sir🙏

  • @vinodtalikoti9707
    @vinodtalikoti9707 2 года назад

    Tqs sir ನೀವು ಹೇಳಿದ ಒಂದು ಒಂದು ವಿಷಯ ತುಂಬಾ ಇಷ್ಟ ಆಗಿವೆ ಸಿರ್ tqs so much 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @santoshsantu6517
    @santoshsantu6517 2 года назад +2

    ನಮ್ಮ ಮೇಲೆ ನಮ್ಮ ಗುರುಗಳ ಬಹಳ ವಿಶ್ವಾಸವಿರುತ್ತದೆ ಇವರೆಲ್ಲ ನನಗೆ ಪೂರ್ಣ ಸಂಯೋಗ ನೀಡುತ್ತಾರೆಂದು.
    ನವು ವಿಶ್ವಾಸದ ಒಂದು ಹೆಜ್ಜೆ ಮುಂದೆ ಅಕಿದರೆ ಗುರು ನಮ್ಮನ್ನು ಸಾವಿರ ಹೆಜ್ಜೆ ಮುಂದೆ ನಡೆಸುತ್ತಾರೆ..."
    ಯಾವಾಗ ಧ್ಯೇಯ ಮತ್ತು ಶಕ್ತಿ ನಮ್ಮದು ಮತ್ತು ಗುರುವಿನ ಬಲದೊಂದಿಗೆ ಯಾವುದೇ ಕಾರ್ಯವು ಕೂಡ ಸಫಲವಾಗದೆ ಇರದು.
    ನಮ್ಮ ಗುರು ಜಿ ಗೆ ಕೋಟಿ ಕೋಟಿ ನಮನಗಳು
    🙏🙏🙏

  • @shivanandkalaghatagi6238
    @shivanandkalaghatagi6238 2 года назад +2

    Very much thankful for your effort and we'll guidance sir... ❤️❤️
    ನಿಮ್ಮ ಈ ನಿಸ್ವಾರ್ಥ ಸೇವೆಗೆ ಸದಾ ಚಿರಋಣಿ....🙏🙏❤️

  • @ramakumar3916
    @ramakumar3916 2 года назад +3

    Awesome class.... Thank you sir 😊
    Next class for
    Mental ability
    Environment

  • @raksha.mraksha5518
    @raksha.mraksha5518 Год назад

    Tq sir ಸೆಲೆಬಸ್ ಯಾವ ತರ ಓದಬೇಕು ಎನ್ನುವ ಅರಿವು ಇದ್ದಿಲ್ಲ ಸರ್, ಇವತ್ತು ನಿಮ್ಮ ವಿಡಿಯೋ ನೋಡಿ ನನಗೆ ತುಂಬಾ ಉಪಯುಕ್ತವಾಯಿತು ಸರ್ ಧನ್ಯವಾದಗಳು ಸರ್.....

  • @kalaonkar9056
    @kalaonkar9056 2 года назад

    Main , your speech is especially north Karnataka language wonderful.

  • @AnandHarogeri
    @AnandHarogeri 7 месяцев назад

    Now IC is easy . Thanks so much . Great effort sir

  • @Sunilkonanur1997
    @Sunilkonanur1997 2 года назад

    ತುಂಬಾ ಧನ್ಯವಾದಗಳು ಸರ್ . ನಿಮಗೆ ನಾನು ಚಿರ ಋಣಿ

  • @bhavani19ks
    @bhavani19ks 2 года назад

    Sir nim class tumba chennagide, I decided join this course

  • @naveennavi4460
    @naveennavi4460 2 года назад

    Very useful information sir doubts full clear aythu

  • @pushpalatha5614
    @pushpalatha5614 2 года назад

    Thank u sir 🙏 niminda nanage tumba help agide sir nivu nan Palina devru sir nim class nodi nanage tumba dhairya bandide nanu upsc exam attend madi pass agtini anta confident bandide ,a bhagavanta nimge ayassu arogya kotti kapadali niminda namanta bada vidyartigalige help agli sir

  • @sowmyadc4287
    @sowmyadc4287 Год назад

    YOU are one gold man

  • @kavanak2453
    @kavanak2453 2 года назад

    Thumba usefull agide thumba proud agathe yakandre navu officers adda RUclips chanel na watch madtideve anta

  • @akshatachinna8185
    @akshatachinna8185 2 года назад

    Super sir thank you tumba sahaya madta iddira thank you 🙏🙏🙏🙏🙏🙏😍😍

  • @hanamantvagennavar5191
    @hanamantvagennavar5191 2 года назад +1

    Super sir all subject classes started

  • @karibasappabo4616
    @karibasappabo4616 7 месяцев назад

    Thank you so much sir, you telling IC syllabus clear and perfect most helps to me

  • @shobha2765
    @shobha2765 2 года назад

    Super class sir🙏🙏🙏🙏 nim class nodakintha muche current affairs class andhre bejar agthithu iga yavag nim class baruthe antha kaythirthini thumba chanag explain madthira,👌👌👌current affairs magazine na Xerox madskondu kas ge preper agthidhini plz mains ge ondhu strategy class madi sir plz idhu nan request sir🙏🙏🙏🙏🙏😍

  • @nageshbnageshb1573
    @nageshbnageshb1573 2 года назад +1

    Super and excited..and waiting for next content ..sir..thank you..🙏🙏

  • @anuradham3374
    @anuradham3374 11 месяцев назад

    Tq sir it's very helpful video to me❤ plz I want more videos like this

  • @suma..959
    @suma..959 2 года назад

    ಧನ್ಯವಾದಗಳು ಸರ್....🙏🙏🙏🙏ಅತ್ಯಂತ ಉಪಯುಕ್ತ ಮಾಹಿತಿ.

  • @Nitinbd23
    @Nitinbd23 2 года назад

    Guidence tumba chennag ittubsir🙏

  • @manumanan7926
    @manumanan7926 Год назад

    ಕ್ಲಾಸ್ ತುಂಬಾ ಚನ್ನಾಗಿ ಇದೇ ಸರ್

  • @nagaratnag4301
    @nagaratnag4301 7 месяцев назад

    Sir tumba tq so much sir nivu nam devru kottta gurugalu sir ❤

  • @ravihavanoor8473
    @ravihavanoor8473 Год назад

    your a my inspiration bharath sir 😍😍😍🙏🙏🙏🙏🙏🙏🙏🙏🙏🙏🙏

  • @luckybhati8467
    @luckybhati8467 2 года назад

    Sir gerpogy,history, science evagala syabluabus haki nimma ella class tumba chenngive super super super

  • @deepikakp1435
    @deepikakp1435 2 года назад

    Very very interesting class sir

  • @madhurya.mnandini.v5136
    @madhurya.mnandini.v5136 6 месяцев назад

    Nice steps method of reading

  • @siddappah1506
    @siddappah1506 7 месяцев назад

    Super sir good information thank you

  • @malappayadawad1160
    @malappayadawad1160 Год назад

    Very nice your lesson sir thank you so much sir❤️

  • @rajashekharpatil3045
    @rajashekharpatil3045 2 года назад +3

    Hi sir, there no words to say about your class bcoz your class is awesome and it is next level class. These classs will help the students to how to study and analysis the subject in ground level.

  • @priyankadm1316
    @priyankadm1316 2 года назад

    Thank you sir good information nididira sir all subjites heli sir danayavadagalu gurugale

  • @reshmareshma3872
    @reshmareshma3872 2 года назад +1

    Tumbane channagi helidir sir

  • @sumapallaxwsdrd9242
    @sumapallaxwsdrd9242 2 года назад

    Realy super sir always your teaching will be super nice.. Political science out of out stragya tumba changittu studying tumba help ayitu sir. Political science very Fevaret subject sir.... Thank you 🙏🙏thank you so much sir.
    Sir ಸಾಧ್ಯ ಆದರೆ ಯೆಲ್ಲಾ subject madi tumba help agutte sir.
    Nanu nimma IAS bacha student sir.

  • @basappakuligod23
    @basappakuligod23 Год назад

    Thank you very much sir, the way of teaching is very best.

  • @PRAKASHRATHOD-dn8hw
    @PRAKASHRATHOD-dn8hw 2 года назад

    🙏TUMBA HELP AAGTIDE SIR🙏LEGEND🙏🙏🙏TQ SIR

  • @LaksmanaDj-qo4cy
    @LaksmanaDj-qo4cy Год назад

    Your teaches best'💛❤️

  • @appuumsayyad3808
    @appuumsayyad3808 2 года назад +1

    Very nice explain sir tq ♥️🙏

  • @praveenkumarpatnekar4031
    @praveenkumarpatnekar4031 2 года назад

    It's good startgy and good way tq sir

  • @sharanappasunkad2490
    @sharanappasunkad2490 2 года назад

    Sir nimma teaching methods 👌

  • @vedikaranivp
    @vedikaranivp 2 года назад

    You really great sir thankyou very much sir

  • @prashantkoli2187
    @prashantkoli2187 2 года назад

    ತುಂಬಾ ಚನ್ನಾಗಿ ಹೇಳಿದ್ರಿ ಸರ್.....
    Geography ನೂ ಈ ಥರಾ ಮಾಡಿ ಸರ್......,

  • @imamhusenmainalli9217
    @imamhusenmainalli9217 Год назад

    Super and very useful sir u r class

  • @mallikarjuns5928
    @mallikarjuns5928 2 года назад

    ನಮ್ಮ ಹೆಮ್ಮೆಯ ಸರ್ ನೀವು nice sir ನಮ್ಮ ಗುರುಗಳು ನೀವು

  • @sumabarapur6311
    @sumabarapur6311 2 года назад

    Super class sir thank you

  • @skrchannel9365
    @skrchannel9365 2 года назад

    It's really helpful to us sir
    Thank you so much

  • @channabasavaraj3841
    @channabasavaraj3841 2 года назад

    Strategy video very super sir all subject scenic and geography class strategy video made sir tq so much sir gold of gfit sir nenu 👍👍👍👍🔥🔥🙏🙏🙏🙏🙏⭐⭐⭐⭐⭐

  • @kiranlohar9449
    @kiranlohar9449 2 года назад

    Best.strateg.class.sir
    This.vidio.
    Next.strateg.class.sir.-science.subject

  • @laxmisapale5609
    @laxmisapale5609 2 года назад +1

    Tq sir super sir next ..... subject geography ಸಾರ್

  • @tejujrteju1202
    @tejujrteju1202 2 года назад +2

    Thank you very much sir for your kind information 🙏 Economic sub video madi sir Please🙏🙏🙏

  • @sureshbirajanavar8979
    @sureshbirajanavar8979 2 года назад +1

    ತುಂಬಾ ಧನ್ಯವಾದಗಳು ಸರ್ 🙏🙏

  • @imamhusenmainalli9217
    @imamhusenmainalli9217 Год назад

    Sir fentastic teaching

  • @girishshavinal
    @girishshavinal 2 года назад +1

    Hello sir,
    E strategy video nodidrinda tumbane vishayagalu gottagiddu hagu innu hechhu hechhu odalu hagu vishaya Manan modikollalu anukul agtide hagene nimm parishramakke namm kanike adu yavude ritiya exam agirali olle marks togondu select agi e samajakke madari vyakti agi belagalu sariyada marga torisuttiruva e nimma avirat parishramakke namm kadeyinda nimage tumba dhanyawad galu sir,
    Higene class munduvaresi anta kelikolluve sir
    🙏🙏💐💐

  • @sujis6289
    @sujis6289 2 года назад +4

    Evergreen techniques sir thank u so much for giving information about subjects to get early success nxt Geography subject techniques heli sir 🙏

  • @anitadyampur1195
    @anitadyampur1195 2 года назад

    ನಮ್ಮೆಲ್ಲರ ಮನಸ್ಸಿಗೆ ಮುಟ್ಟೋ ತರ ಪಾಠ ಮಾಡ್ತೀರ ಸರ್ 🙏🙏ನಿಮ್ಮ ಕ್ಲಾಸ್ ನ ಕೇಳ್ತಾನೆ ಇರ್ಬೇಕು ಅನ್ಸುತ್ತ ಸರ್ ಬೇಜಾರ್ ಆಗೋದೇ ಇಲ್ಲ .ಇನ್ನೂ ಓದಬೇಕು ಅನ್ನೋ ಆಸಕ್ತಿ ಮತ್ತೆ ಕುತೂಹಲ ಬರತ್ತ ಸರ್ .ಸರಳವಾಗಿ,ಸ್ವಾಭಾವಿಕವಾಗಿ ಹೇಳ್ತೀರ ಸರ್ .ನಿಮ್ಮಂತ ಗುರುಗಳು ನನ್ನ ಜೀವನದಲ್ಲೂ ಸಿಗಬೇಕು ಅನ್ನೋ ಆಸೆ ಇದೆ ಸರ್
    ನಿಮ್ಮನ್ನ ನೋಡಿದ್ರೆ ಈ ಸಾಲುಗಳು ನೆನಪಗುತ್ತವೆ
    ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರಃ
    ಗುರುಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರೀ ಗುರುವೇ ನಮಃ 🙏🙏

  • @praveenk6777
    @praveenk6777 2 года назад

    Use full class sir 🙏🙏

  • @arunnaduvinamaniarunnaduvi5731

    Your Speach Very Nice sir riii

  • @lifedreamupscips
    @lifedreamupscips Год назад

    ಅದ್ಬುತ ಗುರೂಜಿ ❤❤

  • @maheshmashal
    @maheshmashal 2 года назад

    Sir one of the best video I ever seen on constitution... Thank you so much for your clear guidance...

  • @ImKAshwini999
    @ImKAshwini999 Год назад

    Thanku Very much Sir... actually am seriously searching books.nw am got.tqq very much sir.🙏🙏💐💐

  • @hbachethan1934
    @hbachethan1934 2 года назад

    Wonderful strategies given in order to be very perfect in indian polity subject.. Thank you very much sir...

  • @darshannaikh2942
    @darshannaikh2942 Год назад

    ಅರ್ಥಪೂರ್ಣ ವಿವರಣೆ... ✨️

  • @deepamadhu8722
    @deepamadhu8722 2 года назад

    Speechless 🙏🙏🙏🙏🙏thankful to u sir. Please continue strategy class.

  • @hanumantharayhanumantharay7833
    @hanumantharayhanumantharay7833 2 года назад

    Thank you so much sir very excellent class

  • @mallukumbar99
    @mallukumbar99 2 года назад +1

    Sir please history class madi sir,,,,,,,,,,,
    Tq sir
    Super explain class

  • @lifeisbeautiful8250
    @lifeisbeautiful8250 Год назад

    Very informative video sir

  • @yallammaBhovi-hl9vr
    @yallammaBhovi-hl9vr 7 месяцев назад

    Very good sir .class

  • @SheetalJayagonde9591
    @SheetalJayagonde9591 2 года назад +2

    Next Sir Geography and Economic

  • @zodstoner8974
    @zodstoner8974 2 года назад

    Sir neev ek number ...🙏

  • @gurukomar9903
    @gurukomar9903 2 года назад

    Sir guidance is super.....

  • @shivakumarh9682
    @shivakumarh9682 2 года назад

    ತುಂಬಾ ಧನ್ಯವಾದಗಳು ಸರ್ ನಾನು ಈಗಾಗಲೇ ಪೊಲೀಸ್ ಕಾನ್ಸ್ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು ನನ್ನದೊಂದೇ ಕನಸು ಬುಜದ ಮೇಲೆ ಎರಡು ಸ್ಟಾರ್ ಗಳು ಬೇಕು my dream all so PSI🙏

  • @Kapilhulsure
    @Kapilhulsure 2 года назад

    Tqs sir ,next economy video

  • @acchu659
    @acchu659 2 года назад

    Thank you sir
    It is very helpful video 🙏🙏🙏