Sir Really Love uu. Wid Ur Words.. really Hat's off u coz Diz much u have Studied abt our Constitution no words.... Really ನಿಮ್ಮಂತ ಮೇಧಾವಿಗಳು ನಮ್ಮ ದೇಶದಲ್ಲಿ ಹುಟ್ಟಿರುವುದು ನಮ್ಮ ಪುಣ್ಯ💯 ನಿಮಗೆ ಜನ್ಮ ಕೊಟ್ಟ ತಾಯಿ ತಂದೇ ನೂರು ವರ್ಷ ಕಾಲ ಸುಖವಾಗಿ ಇರಲಿ ಜೈ ಹಿಂದ್ ಜೈ ಜವಾನ್ ಜೈ ಕಿಸಾನ್ ಜೈ ಭಾರತ್ ಮಹಾನ್❤️
ನಿಮ್ಮ ಈ ದನಿಯಲ್ಲಿ ಅದೇನೋ ಮ್ಯಾಜಿಕ್ ಇದೆ ಸರ್....ಕೇಳ್ತಾಇದ್ರೆ ಇನ್ನು ಏನಾದ್ರು ಒಧ್ಬೇಕು ಅನ್ಸುತ್ತೆ...ಜೀವನಕ್ಕೆ ಒಂದು ಉತ್ಸಾಹ ಸಿಗುತ್ತೆ.....ನನ್ನಂತಹ ಅದೆಷ್ಟೋ ವಿದ್ಯಾರ್ಥಿಗಳ ಜೀವನದ ಸ್ಫೂರ್ತಿ ನೀವು .......ಈ ನಿಮ್ಮ ನಿಸ್ವಾರ್ಥ ಸೇವೆಗೆ ಕೋಟಿ ನಮನಗಳು ಸಾಲದು......tq sadana academy special thanks to Manjunath sirrrrrrrrrrrrrrrr tq so much sir.......plz give more videos............
ಸರ್ ನೀವು ತುಂಬಾ ಚೆನ್ನಾಗಿ ವಿಸ್ತರಿಸಿ ಕೊಡ್ತೀರಾ.....ಹಾಗೆಯೇ ಕಠಿಣ ವಿಷಯ ವನ್ನು ಅತ್ಯಂತ ಸರಳವಾಗಿ ಅರ್ಥೈಸ್ತಿರಾ........ನಿಮಿಂದ ಅಭ್ಯರ್ಥಿಗಳಿಗೆ ತುಂಬಾ ಉಪಯೋಗ ಆಗಿದೆ..ಧನ್ಯವಾದಗಳು ಸರ್......
ಸರ್, ತುಂಬಾ ಅದ್ಭುತವಾದ ತರಗತಿ. ನಿಮ್ಮ ಬೋಧನಾ ವಿಧಾನ ಹಾಗೂ ವಿಷಯದ ಮೇಲಿನ ಪ್ರಭುತ್ವ ಶ್ಲಾಘನೀಯ. ಸ್ಪರ್ಧಾರ್ಥಿಗಳಿಗೆ ಅತ್ಯುತ್ತಮ ಕನ್ನಡ ಚಾನಲ್. ಮಂಜುನಾಥ್ ಸರ್ ನಿಮಗೆ ಕೋಟಿ ಕೋಟಿ ನಮನಗಳು.
ಇವತ್ತು ನಡೆದಿರುವ KAS ಪ್ರಿಲಿಮನರಿ ಪರೀಕ್ಷೆ ಯಲ್ಲಿ ಸರ್ ನಿಮ್ಮ ಯುಟು ವಿಡಿಯೋ ನಿಂದ 10 ರಿಂದ 15 ಪ್ರಶ್ನೆ ಗಳು ಬಂದಿವೆ ಸರ್ ನಿಮಗೆ ಧನ್ಯವಾದಗಳು ಸರ್ ತುಂಬಾ ಉಪಯುಕ್ತ ವಾಈತು ಸರ್ ಧನ್ಯವಾದಗಳು
Sir you are not a human being..you are something more than that.. I watched this video while I was doing my duty.. I can't stand for so long after half an hour I sat down and took break. But sir you are great .. really hats off your work n knowledge
Actually m a married n having 10 months old baby so I have joined regular Collg in Bangalore but because of baby I cdnt go college regularly but m following ur video n preparing points note thank you so much please support us by uploading law subject for 1st sem..it v b very useful n ur voice is perfect thank you so much.
ತುಂಬಾ ಸಂತೋಷ ಸರ naanu defence Alli edini nanage regular aagi class ge hogalu aagolla aadre aa ondu classes nimma mulaka paditaedini sir tnq sir Ramesh sir matte nimma e ondu help tumba spoorti sir tnq sir
ಧನ್ಯವಾದಗಳು ಸರ್ ನನಗೆ ಕಾಶ್ಮೀರಿ ಸಮಸ್ಯೆ ಇಷ್ಟೊಂದು ಇದೆ ಅಂತ ಗೊತ್ತಿರಲಿಲ್ಲ ಬಾರ್ಡರ್ ನೋಡಿ ತುಂಬಾ ನೋವಾಗುತ್ತಿದೆ ನಿಮ್ಮ ತರಗತಿಗಳು ತುಂಬಾ ಚೆನ್ನಾಗಿದೆ ಅದೃಷ್ಟವಂತರು ನಾವು.......
Sir nan erodu army li nim e videos nan tumba esta pattu nodtini devaru nimmanta gurugalalla ennu bahalattu janaranna namma nadige dayapalisali deshavanna samajavanna rakxisali. Nimmanta guruvanna padeda navu dhanyaru gurugale nimage nanna shira shastanga vandanegalu
What a great effort,sir! U have dealt in detail the different aspects and intricacies of the constitution of India.The way the information is presented is really awesome...vry methodical teaching..Hats off to u,sir..Looking forward to more videos.....
Sir love you and your knowledge so much ☺ your precious service to all student community is incredible!! Thanks a ton. Do more and more knowledgeable videos .
ನಿಜವಾದ ಅರ್ಹತೆ ಇರುವಂತಹ ವೆಕ್ತಿ ಸುಪ್ರೀಂ ಕೋರ್ಟ್ ನ್ಯಾಯದಿಶರಾಗಲು.. ನೀವು ನಿಮಗೆ ಧನ್ಯವಾದಗಳು ಹಾಗು ನೀವು ನಮ್ಮ ಕರ್ನಾಟಕ ದವ್ರು ಅಂತ ನಾವು ಹೇಳುವುದಕೆ ನಮ್ಮಗೆ ಹೆಮ್ಮೆ ಇದೆ ಸರ್... 🙏🙏🙏❤️👍
Sir Really Love uu. Wid Ur Words.. really Hat's off u coz Diz much u have Studied abt our Constitution no words.... Really ನಿಮ್ಮಂತ ಮೇಧಾವಿಗಳು ನಮ್ಮ ದೇಶದಲ್ಲಿ ಹುಟ್ಟಿರುವುದು ನಮ್ಮ ಪುಣ್ಯ💯 ನಿಮಗೆ ಜನ್ಮ ಕೊಟ್ಟ ತಾಯಿ ತಂದೇ ನೂರು ವರ್ಷ ಕಾಲ ಸುಖವಾಗಿ ಇರಲಿ ಜೈ ಹಿಂದ್ ಜೈ ಜವಾನ್ ಜೈ ಕಿಸಾನ್ ಜೈ ಭಾರತ್ ಮಹಾನ್❤️
ನಿಮ್ಮ ಈ ದನಿಯಲ್ಲಿ ಅದೇನೋ ಮ್ಯಾಜಿಕ್ ಇದೆ ಸರ್....ಕೇಳ್ತಾಇದ್ರೆ ಇನ್ನು ಏನಾದ್ರು ಒಧ್ಬೇಕು ಅನ್ಸುತ್ತೆ...ಜೀವನಕ್ಕೆ ಒಂದು ಉತ್ಸಾಹ ಸಿಗುತ್ತೆ.....ನನ್ನಂತಹ ಅದೆಷ್ಟೋ ವಿದ್ಯಾರ್ಥಿಗಳ ಜೀವನದ ಸ್ಫೂರ್ತಿ ನೀವು .......ಈ ನಿಮ್ಮ ನಿಸ್ವಾರ್ಥ ಸೇವೆಗೆ ಕೋಟಿ ನಮನಗಳು ಸಾಲದು......tq sadana academy special thanks to Manjunath sirrrrrrrrrrrrrrrr tq so much sir.......plz give more videos............
😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😊😅😊😊😊😊😊😊😊😊😊😊😊😊😊😊😊😊😊😊😅😅😅😅😅😅
ನಿಮ್ಮ ಜ್ಞಾನದ ಹಂಚಿಕೆಗೆ ಹೃತ್ಪೂರ್ವಕ ಧನ್ಯವಾದಗಳು ಸರ್.. 🙏❤️
ಸರ್ ನೀವು ತುಂಬಾ ಚೆನ್ನಾಗಿ ವಿಸ್ತರಿಸಿ ಕೊಡ್ತೀರಾ.....ಹಾಗೆಯೇ ಕಠಿಣ ವಿಷಯ ವನ್ನು ಅತ್ಯಂತ ಸರಳವಾಗಿ ಅರ್ಥೈಸ್ತಿರಾ........ನಿಮಿಂದ ಅಭ್ಯರ್ಥಿಗಳಿಗೆ ತುಂಬಾ ಉಪಯೋಗ ಆಗಿದೆ..ಧನ್ಯವಾದಗಳು ಸರ್......
ಸರ್, ತುಂಬಾ ಅದ್ಭುತವಾದ ತರಗತಿ. ನಿಮ್ಮ ಬೋಧನಾ ವಿಧಾನ ಹಾಗೂ ವಿಷಯದ ಮೇಲಿನ ಪ್ರಭುತ್ವ ಶ್ಲಾಘನೀಯ. ಸ್ಪರ್ಧಾರ್ಥಿಗಳಿಗೆ ಅತ್ಯುತ್ತಮ ಕನ್ನಡ ಚಾನಲ್. ಮಂಜುನಾಥ್ ಸರ್ ನಿಮಗೆ ಕೋಟಿ ಕೋಟಿ ನಮನಗಳು.
ನಾನು ಒಬ್ಬ ಶಿಕ್ಷಕ , .......................ಅದರೆ ನಾನು ನಿಮ್ಮ ಶಿಷ್ಯ
🙏
Bucket 😂
Sir nanu vabba student nanu nimma shishya
@@ಶ್ರೀಧರ್ಮಶಾಸ್ಥಅಯ್ಯಪ್ಪSavage 😂
@@ಶ್ರೀಧರ್ಮಶಾಸ್ಥಅಯ್ಯಪ್ಪnin appa soolemaga
ಇವತ್ತು ನಡೆದಿರುವ KAS ಪ್ರಿಲಿಮನರಿ ಪರೀಕ್ಷೆ ಯಲ್ಲಿ ಸರ್ ನಿಮ್ಮ ಯುಟು ವಿಡಿಯೋ ನಿಂದ 10 ರಿಂದ 15 ಪ್ರಶ್ನೆ ಗಳು ಬಂದಿವೆ ಸರ್ ನಿಮಗೆ ಧನ್ಯವಾದಗಳು ಸರ್ ತುಂಬಾ ಉಪಯುಕ್ತ ವಾಈತು ಸರ್ ಧನ್ಯವಾದಗಳು
Astena bandiradu,15 ,FDA g est banditu e sala gotidre yaradru rply madi
GM Sir 🙏🙏💐. Really hat's off uuu sir.hw nicely n clearly explaining u.... superb sir. Tqsm to ur videos. ನಿಜವಾಗಲೂ ಜಸ್ಟ್ ಸುಮ್ಮನೆ ಕುತ್ಕೊಂದು ಪಾಠ ಕೇಳ್ತಾ ಇರೋದೇ ಬಿಟ್ರೆ ಅಲುಗಡೋಕು ಗೊತ್ತಾಗಲ್ಲ.
Wow sir..excellent explanation.hands up to you sir🙏
Sir you are not a human being..you are something more than that.. I watched this video while I was doing my duty.. I can't stand for so long after half an hour I sat down and took break.
But sir you are great .. really hats off your work n knowledge
Actually m a married n having 10 months old baby so I have joined regular Collg in Bangalore but because of baby I cdnt go college regularly but m following ur video n preparing points note thank you so much please support us by uploading law subject for 1st sem..it v b very useful n ur voice is perfect thank you so much.
Sure
We try for that soon
16:50to17:25 Sir ivatthina varegu e vichara thilide erlilla ega nimma video nodida kshana arivayithu nimminda yeshto janarige thumba upakara agthide.. 👌👌Adhbutha vada mahithigalannu nidutthiddira !💜💓 Jhai bhim👐👐🌸🌺
ನಿಮ್ಮ ಮಾಹಿತಿಗಾಗಿ ಹೃತ್ಪೂರ್ವಕ ವಂದನೆಗಳು
ಬಹಳ ಅದ್ಭುತವಾಗಿ ಸಂವಿಧಾನದ ಬಗ್ಗೆ ತಿಳಿಸು ಕೋಟ್ಟಿದಿರ ಸರ್ 🙏🙏
ತಮ್ಮಂತಹ ಗುರುಗಳನ್ನು ಪಡೆಯಲು ವಿದ್ಯಾರ್ಥಿಗಳ ಭಾಗ್ಯ ಧನ್ಯವಾದಗಳು 🙏🙏🙏🙏🙏
ಗುರು ದೇವೋ ಭವ 🙏🙏🙏🙏
Love you sir my fevarit harta
ನಿಮ್ಮ ಸಾವಧಾನವಾಗಿ ಅರ್ಥಪೂರ್ಣವಾಗಿ ವಿವರಿಸುವ ಬಗೆಗೆ ನಾನು ಫಿದಾ...
ಧನ್ಯವಾದಗಳು ಸರ್ ನಿಮ್ಮ ಈ ರಾಜ್ಯಶಾಸ್ತ್ರ ಮಾಹಿತಿಗೆ👍👍👍👍
ನಿಮ್ಮ ಈ ನಿಸ್ವಾರ್ಥ ಸೇವೆಗೆ ನಾವು ಚಿರಋಣಿಯಾಗಿರುತ್ತೇವೆ ಸರ್ ..🙏
U r exallent , great , sir
Sir I am fan of your teaching sir
Ok
Your teaching Super sir
Nisvarta en bro!!! RUclips channel avrde, income barutte!!!
Education ega ond dod business bro!!
ನಿಮ್ಮ ಜ್ಞಾನಕ್ಕೆ ಹೃದಯಪೂರ್ವಕ ಧನ್ಯವಾದಗಳು ಸರ್ your class super 🙌🎯👍💯
Masta video sir i😊 am always FAN ❤❤
ತುಂಬಾ ಧನ್ಯವಾದಗಳು ಸರ್ 🙏
Your doing a wonderful job sir. And majunatha sir u look like twin of krishna byregowda sir....
Sir ನಿಮಗೆ ಅನಂತಾನಂತ ಧನ್ಯವಾದಗಳು ನಿಮ್ಮ ಬೋಧನೆ ಹೀಗೆ ಮುಂದುವರೆಯಲಿ 😍🙏🙏🙏🙏
Very simply video Sir, adu nimmindane... Am UPSC student's, thank you so much Sir...
ಸೂಪ್ಪರ್ ಸರ್ ಅಂಡ್ thank you 🙏🙏🙏🙏🙏🙏very usefull ವಿಡಿಯೋ 🙏
Sir, Nimma way of speech.....thumba convenient agide. And tq sir for such a wonderful class about part of constitution.
ಅತ್ಯುತ್ತಮವಾದ ಮಾಹಿತಿಯನ್ನು ನೀಡಿದ್ದೀರಿ ಸರ್ ಜೈ ಕರ್ನಾಟಕ ಜೈ ಭಾರತ್ ಜೈ ಇಂಡಿಯಾ
ನಿಮ್ಮ ಸೇವೆಗೆ ನಮ್ಮ ಎಲ್ಲಾ ಯುವಕರ ಕಡೆಯಿಂದ ಧನ್ಯವಾದಗಳು ಸರ್...
Excellent explanation Sir, Thank you so much Sir. Stay blessed.
Sir your explanation is super
Please make more videos on Indian constitution
We need it
Tq Sir,,,, ಗೊತ್ತಿಲ್ಲದ ವಿಷಯಗಳನ್ನು ತುಂಬಾ ತಿಳಿದುಕೊಡಿದ್ದಿವಿ 🙏🙏🙏🙏
Way of explanation and clearing topic wise was very nice... Thank you very much sir and your Sadhana team.... 🙏🙏🙏
Ur classes are straight to the point and accurate. Whatever u discuss it's absolutely worth full.
Sir nimma subject knowledge tumba adubhutavagide nimma teaching attyanta manoharavagide nanu nimage sada chiraruni...
ಅದ್ಬುತವಾದ ಭೋದನೆ ಧನ್ಯವಾದಗಳು ಸರ್
ತುಂಬಾ ಸಂತೋಷ ಸರ naanu defence Alli edini nanage regular aagi class ge hogalu aagolla aadre aa ondu classes nimma mulaka paditaedini sir tnq sir Ramesh sir matte nimma e ondu help tumba spoorti sir tnq sir
ಧನ್ಯವಾದಗಳು ಸರ್ ತುಂಬಾ ಚೆನ್ನಾಗಿ ಕ್ಲಾಸ್ ಮಾಡ್ತೀರಾ .....
We need this type of ppl in INDIA👍
ನಿಮ್ಮ ಜ್ಞಾನದ ಹಂಚಿಕೆಗೆ ಧನ್ಯವಾದಗಳು ಸರ್
ಧನ್ಯವಾದಗಳು ಸರ್ ನನಗೆ ಕಾಶ್ಮೀರಿ ಸಮಸ್ಯೆ ಇಷ್ಟೊಂದು ಇದೆ ಅಂತ ಗೊತ್ತಿರಲಿಲ್ಲ ಬಾರ್ಡರ್ ನೋಡಿ ತುಂಬಾ ನೋವಾಗುತ್ತಿದೆ ನಿಮ್ಮ ತರಗತಿಗಳು ತುಂಬಾ ಚೆನ್ನಾಗಿದೆ ಅದೃಷ್ಟವಂತರು ನಾವು.......
Tq so much sir...class thumba channagide....
Mind blowing teaching sir.... Really great knowledgeable person.. Easy learning more gain knowledge... Great work sir.... 🙏🙏🙏🙏🙏🙏🙏🙏🙏🙏🙏🙏🙏🙏🙏🙏
ಸರ್ /ಮೇಡಂ (TEACH RK KANNADA)ಈ ಯೌಟ್ಯೂಬ್ ಚಾನೆಲ್ ನೋಡಿ ಭಾರತ ಸಂವಿಧಾನ ಬಗ್ಗೆ 500 top ಪ್ರಶ್ನೆ ಉತ್ತರಗಳು ಇದಾವೆ ಎಲ್ಲಾ ಪರೀಕ್ಷೆಗಳಲ್ಲಿ ರಿಪೀಟ್ ಆಗಿದಾವೆ
Good guidance Very nice useful to New compytative 🙏👏
🙏🙏🌸👌SUUUUUPR Explanation sir...Thank u so much sir.... Excellent... ಸಂವಿಧಾನದ ಬಗ್ಗೆ ತುಂಬಾ ಸರಳವಾಗಿ ವಿವರಣೆ ನೀಡಿದ್ದೀರ ಸರ್ ತುಂಬಾ ತುಂಬಾ ಧನ್ಯವಾದಗಳು. 👌🌸🙏🙏
Superb sir..jaasthi mathadlilla sir..hecchge information kottiddira..tq soo much sir
Thanks a lot Sir for revision.. Thank you very much sir g....thanks for supporting village(poor) students.
ಮಾನವ ಗ್ರಂಥಾಲಯ ...Great ಮಂಜುನಾಥ್ ಸರ್ ...
Spr most knowledgeable information about constitution sr
❤
Always legend sir nivu🙏👏👏🥰
ಸರ್ ನಿಮ್ಮ ಪಾಠ ಕೇಳಾತ ಇದ್ದರೆ ಸಾಕು ಸಮಯ ಕಳೆದಿದು ಗೊತ್ತಾಗೊಲ್ಲಾ ಧನ್ಯವಾದಗಳು ಸರ್ ನಿಮ್ಮ ನಿಸ್ವಾರ್ಥ ಸೇವೆಗೆ ನಾನು ಚಿರ಼ಋಣಿ
Oh
ooooooooooooooooooooooooooooooooooooooooooooooooooooooppppppppppppoppoppppooookjlkkkk0opp9pp 59
first Time full video nodidini yakandre keltane irbeku ansatte sulabhvagi arta agatte
tq sir....
Very good job sir .... You have a good and broad knowledge sir ... thank you
Your class is awesome👏👏👏👏👏👂👏👂
sir nim pata keltidre ond secendnu mind yavkadenu hogalla sir,thumba clear agi pata heltira sir thank you soooo much sir i am your big fan arjun
ಠ
ಧನ್ಯವಾದಗಳು ಸರ್
ದೂರದಿಂದಲೇ ಜ್ಞಾನ ನೀಡುತ್ತೀದ್ದೀರ
Very depth explanation sir.. Thank you..
👌👌👌💛
Sir nan erodu army li nim e videos nan tumba esta pattu nodtini devaru nimmanta gurugalalla ennu bahalattu janaranna namma nadige dayapalisali deshavanna samajavanna rakxisali. Nimmanta guruvanna padeda navu dhanyaru gurugale nimage nanna shira shastanga vandanegalu
Your informations are super thank you sir.
Nimma niswarth sevege salute sir
Sir you are a very brilliant because teaching is nice
Thank. You. Sir. Very. Good teaching😊
Nice sir, you are doing good job.Sir...Please keep on uploading all chapters of Indian Constitution..
🙏🙏🙏🙏ಸರ್ ಮಾಹಿತಿ ತುಂಬಾ 👌👌👌👌
Super teaching sir thank you so much sir
Wow ❤what an amazing teacher ❤
Sir Excellent Description Sir👌👌👌
Tq sir tombha chanagi tilsi kotri sir 🙏
God bless your family and your teaching teams 🙏🙏 great service giving free education
Tq sir your give lot of knowledge to all aspirants
Sir,i salute you.really sure....
Thank u so mach for u information 🙏🙏🙏🙏🙏
Woooww really baba saheb ambedkar is a great person in the word 😍😍😍 jai bheem
Yes Brother🇮🇳
Sir nim class thumba changi heli kodthira bega namge artha agutte thumba thanks sir
Excellent teaching sir.......thank you.
Thank you so much sir......I select the 1:1 gpstr
What a great effort,sir! U have dealt in detail the different aspects and intricacies of the constitution of India.The way the information is presented is really awesome...vry methodical teaching..Hats off to u,sir..Looking forward to more videos.....
Thank you. Watch our other videos on Constitution
ruclips.net/p/PLnqxxz9tojMxYHTdXs9o6iE06H94PGH8x
@@SadhanaAcademy Sure.Thnq so much.....
@@channabasavaaspari83 0ಯ್ಗ್ ಕ್ಫ್5
You are god gift for society Sir
Sir nivu exilent teacher sir lv u sir
🙏 tk u sir nimma clss Nammanta students ge tumba help agutide tk very much sir.🙏🙏🙏💐
Sir love you and your knowledge so much ☺ your precious service to all student community is incredible!! Thanks a ton.
Do more and more knowledgeable videos .
Truu
H
Hhhhhhhhhhhh GBhhhhhhhhhhhhw,
H
L
Tq sir, your class is 👌sir
ನಿಜವಾದ ಅರ್ಹತೆ ಇರುವಂತಹ ವೆಕ್ತಿ ಸುಪ್ರೀಂ ಕೋರ್ಟ್ ನ್ಯಾಯದಿಶರಾಗಲು.. ನೀವು ನಿಮಗೆ ಧನ್ಯವಾದಗಳು ಹಾಗು ನೀವು ನಮ್ಮ ಕರ್ನಾಟಕ ದವ್ರು ಅಂತ ನಾವು ಹೇಳುವುದಕೆ ನಮ್ಮಗೆ ಹೆಮ್ಮೆ ಇದೆ ಸರ್... 🙏🙏🙏❤️👍
Such a wonderful explanation and information sir....TQ very much
We should appreciate your concern sir...
Very useful information sir thank u soo much sir
ತುಂಬಾ ದನ್ಯವಾದಗಳು ಸರ್ ....
ನಿಮ್ಮ ಸಾಧನ ಚಲನ ನಾ ನೂರು ನೇ ವೀಡಿಯೊ ಗೇ ಕಾಯುತ್ತಿರುವೆ.....
Really well presented
Thank you sir🎉 Super explanation
ಬೇಗ ಶತಕ ವೀರರಾಗಿ,ತುಂಬಾ ಅದ್ಭುತವಾಗಿ ಮೂಡಿ ಬರುತ್ತಿದೆ
*ಕಾರ್ಮಿಕರ ಕಾನೂನು ಬಗ್ಗೆ ಮಾಹಿತಿ ನೀಡಿ*👌👌👌
Tq vry mch sir...
Thanks so much sir....way of your teaching is very easy to understand sir
Nice video sir iam watching full and don't forget and esaly understand
Sir you are a good teacher.tq sir for teaching constitution.
Ultimate teaching with excellent knowledge, thank you very much sir...
Thank you for your online class
Superb class.....first time I understand about Constitution...in a simple way..thankyou sir...Im eagerly waiting for ur classes
ಸರ್ ನೀವು ಕೊಡುವಂತ ತರಬೇತಿ ವಿಡಿಯೋಗಳು ತುಂಬಾ ನಮಗೆ ಅನುಕೂಲವಾಗಿದೆ ಸರ್ ನಿಮ್ಮ ನಿಸ್ವಾರ್ಥ ಸೇವೆಗೆ ಹೃತ್ಪೂರ್ವಕವಾದ ಧನ್ಯವಾದಗಳು ಸರ್,
Sir......
Niv bari teacher alla, niv ondu dodda library'ge sari...
Sir heng sir istondella knowledge'na tumbkondiddira....???
Excellent Sir....!!! ❤❤❤
4 0
)
En ree hing andre
Super sir... Fantastic lecturer you see 🙏🙏🙏
✌👍.. Thank you for your frequent uploading vedio.. ( Manjunath Sir)..
Hiiiii shalini
Excellent your teaching sir l am also pu lecturer ನಿಮ್ ತರ teaching ಮಾಡ್ಲಿಕ್ಕೆ ಇಷ್ಟ
Sir there is no words to explain about your classes .......excellent sir...........👏👏👏👏👏👏👏👏👏👏👏👏👏👏👏👏👏👏👏👏
Adbhutavada vivarane sir👏👏🙏🙏