ಲಿಂಕ್ ಬೋರ್ - ಬೋರ್ ಬಾವಿಗಳ ಲಿಂಕ್ Link Bores- Bore well to bore well link?

Поделиться
HTML-код
  • Опубликовано: 18 окт 2024

Комментарии • 168

  • @robertrajraj627
    @robertrajraj627 4 года назад +7

    ತುಂಬಾ ಅಗತ್ಯವಾದ ಮಾಹಿತಿ ಸರ್ , ನಿಮ್ಮಿಂದ ಮತ್ತಷ್ಟು ಈ ರೀತಿಯ ವಿಡಿಯೋಗಳನ್ನು ನಿರೀಕ್ಷಿಸುತಿದ್ದೇನೆ , ಧನ್ಯವಾದಗಳು ಸರ್.

  • @tkhanumantrajutkhanumantra1097
    @tkhanumantrajutkhanumantra1097 6 месяцев назад +2

    ಒಳ್ಳೆ ಮಾಹಿತಿ ಕೊಟ್ಟಿದ್ದೀರ ಧನ್ಯವಾದಗಳು ಇದೇ ರೀತಿ ಮಾಹಿತಿಯನ್ನು ಕೊಡ್ತಾ ಇರಿ

  • @kotraiahmathad6020
    @kotraiahmathad6020 5 месяцев назад

    ಮಾಹಿತಿಗೆ, ಧನ್ಯವಾದಗಳು ಸರ್.

  • @MuraliD-rb9zr
    @MuraliD-rb9zr 7 месяцев назад +2

    Sir nam borewell connect agidee avaru moter an madidare nam bore alli Water barodilla

  • @gopalhalliyur2727
    @gopalhalliyur2727 6 месяцев назад

    Sir, pls share design of rain water re charge pits based on each areas of Karnataka such as coastal area, Malnad area, north Karnataka area etc since one single design may not be useful. Also I am slowly getting doubts about rain water harvesting helping borewell. In our home near Sakleshpur, we have two open wells to which rain water from roof and coffee drying yard gets collected. But, very close to this two open wells we have a borewell which has only limited amount of yield and in summer it actually gets dried. So I really doubt the efficacy of rain water pits .

  • @ramappachikkamattur1404
    @ramappachikkamattur1404 Год назад

    Sir borewell coreyuvaga 110&140 feet alli empty gap bandide drill maduva samayadalli cement reeti bandide matte 15minut stop madi rise madidaga 150ltr Neeru Bantu a borewell GE motar hakabhude

  • @manjunathah8927
    @manjunathah8927 Год назад

    Namaste sir. Namma borewell inda bere borewell ge link agide. Nammadu 288 adi. Beredu 600 adi. ide ega nammadaralli neru agtilla. Pakkada bore off aguvavaregu namma boralli jala beeluva sound kellutte. .onde sala 2 bore on adre nammadaralli neru baralla. Yenu madabeku. Sir

  • @shubhakc7368
    @shubhakc7368 2 года назад +1

    ಸರ್ ಗವರ್ನಮೆಂಟ್ ರೂಲ್ಸ್ ಪ್ರಕಾರ 2 ಬೋರ್ವೆಲ್ ಗಳ ಮಧ್ಯ ಅಂತರ ಎಷ್ಟಿರಬೇಕು?

  • @vishwayadav1025
    @vishwayadav1025 Год назад

    sir, You have cleared the my doubt. Thank you

  • @prashantshet37
    @prashantshet37 4 года назад +3

    Sir, direct rain water can be move to borewell during rain sessions. When I checked with borewell dealers as per his updates not recommended to release the rain water to borewell. Could you please clear the doubts on new video release 🙏

  • @nandakumarnandakumar3099
    @nandakumarnandakumar3099 11 месяцев назад

    Davngare Bada cras police leot nali 100ft ge house signalling 2 Mane borvelgalu link ageddave sir edakke parihara kodi

  • @sharanagoudahiregoudra4369
    @sharanagoudahiregoudra4369 11 месяцев назад

    Sir I am sharanagoud from koppal please help me sir 1 inch inggu guddi madabeku i need to your suggestions sir very congratulations 🎉🎉God

  • @channapparachegowda6571
    @channapparachegowda6571 2 года назад

    Sir please inform me how much cost borewell recharge because we want a Madari Raitha from yoursuggestions

  • @3minsinformerrbh
    @3minsinformerrbh 3 года назад

    Sir navu Bore hodsidmele swalp mele Niru barlilla. Adre Borewell gadiyavnu check Madi amele motor Ilsi Niru idhe antha helde. But test madbekadre nam Borewell ninda adhe line alli 50 feet dura Iro nam doddappar Borewell link agittu. Avr Borewell start Madidag nam Borewell return air volge yelitittu

  • @gajendraprasad5838
    @gajendraprasad5838 4 года назад +9

    ನೀವು ಯಾವ ರೀತಿ ಪಾಯಿಂಟ್ ಮಾಡುತ್ತೀರ ಅದನ್ನು ವೀಡಿಯೋ ಹಾಕಿ

  • @sangappaa8740
    @sangappaa8740 2 года назад

    ಒಳ್ಳೆ ಮಾಹಿತಿ ನೀಡಿದ್ದೀರಾ ಸರ್ ಥ್ಯಾಂಕ್ಸ್ 👍👍👍👍👍🤗

  • @Pallavi-b1f
    @Pallavi-b1f 6 месяцев назад

    Nammuralli sumaru boregala link ide.
    Channaraya pattana jogipura.

  • @dreamforhimalayan7950
    @dreamforhimalayan7950 4 года назад +1

    Sir nam valada pakkadalli bere avru borewell akstha irbekadre namdu bore nalli air barthithu idu link ago chances idiya

  • @lnayak8
    @lnayak8 4 месяца назад

    Good information

  • @sharansirsir7876
    @sharansirsir7876 3 года назад

    sir 30 to 40 feet ge niru biddide
    adu basinira ? or real water ra?

  • @rameshad1885
    @rameshad1885 2 года назад

    Tq sir your new tips to gives for former.

  • @anilkumar.r.toravi7830
    @anilkumar.r.toravi7830 2 года назад

    Borewellagala lunk,,, vaijnanika mahiti chennagittu.aadare, link aadalli enu parihaara tilisiri.

  • @MunirajupMunirajup-om4hp
    @MunirajupMunirajup-om4hp 8 месяцев назад

    Sir namma borewelli 4 varshadinda neeru baruthithu heega 3 hours mele odisidare neeru mannu mixge kadime neeru baruthe sir problem yenu sir

  • @rajahulitheking8926
    @rajahulitheking8926 4 года назад +4

    Sir nam bhor paka enond bhor kordidare just 5metre gap ede adrenda nam bhornali nir nithogide evag aduke yanmadbeku mate nir baroke
    Sir pls yanadru heli edru

  • @trueindian2676
    @trueindian2676 4 года назад

    Sir Nam borwell pakkada borwell inda Nam borwell ge water bilthitthu.one day Nam borwell ge bittidda moter kettogitthu avaga nam moter na lift madovaga pakkada borwell running itthu nanthara pakkada borwell off madudru avaga nam borwell ge water drops onde sari jasthi aythu nav adannu kelisikondo pakkada borwell sumaru 40 feet distence ide.im from Mysore district.Hunsusur taluk. HabbanKuppe village.give me how is it possible, if there is no connection between borwells as u said. please give me a suggestion what we have to do, reply my massage please sir

  • @shivashankar6218
    @shivashankar6218 4 года назад +1

    Dear sir, I am stying in Bangalore, my proparty in haralor we dig the bore up to 750feet, affter 750 borewell person told further not possible. He told me that in side blasts not possible further we lost 80 000/- is ther any chance to recover.

  • @devarajmktallur9904
    @devarajmktallur9904 3 года назад

    Sir namma boor start madida 30 sec keppu niru baruthe 415 adi ede sir

  • @shobithgm4165
    @shobithgm4165 4 года назад +5

    Congratulations for your great work sir, how much does it cost to make a recharge unit for a borewell? My farm is in jagalur taluk.

  • @rajendrasagaraa1321
    @rajendrasagaraa1321 5 месяцев назад

    Sir, please sujjest me a Geologist near shivamogga.

  • @ashokrathod4851
    @ashokrathod4851 2 года назад

    Nam baju bor start aadre nam niru kadmiaagute en karana sir

  • @mahadevac4788
    @mahadevac4788 4 года назад +14

    ಸರ್ ನೀರಿನ ಪಾಯಿಂಟ್ ಕಂಡು ಹಿಡಿಯುವುದು ಹೇಗೆ,ತೆಂಗಿನಕಾಯಿ, ಮತ್ತು ಇತರ ವಸ್ತುಗಳಲ್ಲಿ ಮಾಡುವ ಪಾಯಿಂಟ್ ಮಾಡುವುದು ಸರಿಯಾದ ಮಾರ್ಗವೆ,ಸೂಕ್ತವಾದ ಮಾರ್ಗ ತಿಳಿಸಿ

  • @umeshagoudamudigoudar8484
    @umeshagoudamudigoudar8484 4 года назад

    Sir borwel koresuvadankinta modale niru yava Ruchi sihi uppu erutte anta tilasatara joyalajist

  • @Surajkumar-rw9tq
    @Surajkumar-rw9tq 3 года назад +1

    Sir. You have a hand in drilling thousands of borewells. Have you reached all borewells drillers to recharge? My bigger point is have you inspired more recharge pit makers than borewell drilled on your supervision?

  • @prabhuhugar3872
    @prabhuhugar3872 2 года назад

    Sir.. ಕಪ್ಪು ಶಿಲೆ ಯ ಕೆಳಗೆ ನೀರು ಇರುತ್ತಾ?.

  • @rameshvenkateshappa8443
    @rameshvenkateshappa8443 4 года назад +2

    Thank you sir .. I am from kolar dist .. I planned to recharge my dried bore well 1250 ft ... How can I test that bore well fit for recharge... This respective bore in 750 ft water table was found but it's dried now..

    • @ashokrk78
      @ashokrk78 4 года назад +5

      ಬ್ರದರ್ , ಎಲ್ಲಾ ಬೋರವೆಲ್ ಗಳು ಮಳೆ ನೀರು ಕೊಯ್ಲು ಅಳವಡಿಕೊಳ್ಳೋದಿಕ್ಕೆ ಏನೂ ತೊಂದರೆ ಇರುವುದಿಲ್ಲ.
      ನನ್ನ ವಯಕ್ತಿಕ ಅಭಿಪ್ರಾಯದಲ್ಲಿ ಬೋರವೆಲ್ ರಿಚಾರ್ಜ್ ಅತ್ಯಾವಶ್ಯಕ.
      ನಾನು ಕಳೆದ ಬೇಸಿಗೆಯಲ್ಲಿ ನೀರಿಗಾಗಿ ಪಡಬಾರದ ಕಷ್ಟ ಅನುಭವಿಸಿದೆ. ಜನೇವರಿ ಕೊನೆಯ ವಾರ / ಫೆಬ್ರವರಿ 2019 ರಲ್ಲಿಯೇ ಬೋರವೆಲ್ ನಿಂತುಹೋಯಿತು. ಟ್ಯಾಂಕರ್ ನೀರು ಸಿಗುತ್ತಿರಲಿಲ್ಲವಾಗಿತ್ತು.
      ತಕ್ಷಣಕ್ಕೆ ನಿರ್ಧಾರ ತಗೊಂಡೆ & ಏಪ್ರೀಲ್ 1 ನೇ ತಾರೀಕಿನ ಒಳಗೆ ರೀಚಾರ್ಜ್ ಪಿಟ್ ರೆಡಿಮಾಡಿಸಿಕೊಂಡೆ (ಸುಮಾರು 35 ಸಾವಿರ ಖರ್ಚು ಆಯಿತು) & ಮಳೆಗಾಗಿ ಕಾಯುತಲಿದ್ದೆ. ಮಳೆ ಮೇ ತಿಂಗಳಲ್ಲಿ 2 ಸಲ ಬಂದಿತು. ಮೇ ತಿಂಗಳು ಮುಗಿಯುತ್ತಲಿದ್ದಂತೆ ನಿಧಾನಕ್ಕೆ ನೀರಿನ ಲಭ್ಯತೆ ಹೆಚ್ಚಿತು. ಹೋದ ಪೂರ್ತಿ ವರ್ಷ ನಮ್ಮ ಭಾಗದಲ್ಲಿ ಮಳೆಗಾಲ ಸಾಧಾರಣ ಅನ್ನುವಷ್ಟು ಮಾತ್ರವೇ ಆಗಿತ್ತು ಆದರೂ ಪ್ರತಿಹನಿಯನ್ನೂ ಭೂಮಿಯಲ್ಲಿ ಇಂಗಿಸಿದೆ. ಅದರ ಪರಿಣಾಮ ಈ ವರ್ಷ ನೀರಿನ ಕೊರತೆಯೇ ಇಲ್ಲದಾಗಿದೆ. ಇಂತಹ ಬಿರುಬೇಸಿಗೆಯಲ್ಲಿಯೂ ಅಗತ್ಯದ ತಕ್ಕಂತೆ ನೀರು ಕೊಡುತ್ತಿದೆ.
      ಅಂದಹಾಗೆ ನನ್ನ ಬೋರವೆಲ್ ಇರೋದು ನಮ್ಮ ಬೆಂಗಳೂರಿನ ಮನೆಯಲ್ಲಿ. ಕೇವಲ 40 ಅಡಿಗಳ ಅಂತರದಲ್ಲಿಯೇ ಅಕ್ಕ ಪಕ್ಕದ ಮನೆಯವರ 2 ಬೋರವೆಲ್ ಇದ್ದಾವೆ. ಆ ಎರಡೂ ಬೋರವೆಲ್ ಈ ಬೇಸಿಗೆಯಲ್ಲಿಯೂ ಕೂಡ ನಿಂತುಹೋಗಿವೆ. ನನ್ನ ಬೋರೆವೆಲ್ ನಲ್ಲಿ ನೀರಿನ ಕೊರತೆ ಇಲ್ಲ . 😊😊

    • @Vivianfernandesroy
      @Vivianfernandesroy 3 года назад

      @@ashokrk78 ಉತ್ತಮವಾದ ವಿಧಾನ. ನನ್ನ ಊರು ಮಂಗಳೂರು.

    • @ashokrk78
      @ashokrk78 3 года назад

      @@Vivianfernandesroy ಮಂಗಳೂರಿನಲ್ಲಿ ನೀರಿನ ಕೊರತೆ ಆಗುವುದಿಲ್ಲ , ಮಳೇ ಅಂತೂ ತುಂಬಾನೇ ಆಗುತ್ತೆ. ನಮ್ಮ ಮಾವನ ಮನೆ ಮಂಗಳೂರಿನಲ್ಲಿಯೇ ಇದೆ ಹಾಗಾಗಿ ಇಲ್ಲಿಯ ಪರಿಸರ ಚೆನ್ನಾಗಿ ಗೊತ್ತಿದೆ. ನೀವು ಕೃಷಿ ಮಾಡುತ್ತಿದ್ದೀರಾ ?

    • @Vivianfernandesroy
      @Vivianfernandesroy 3 года назад

      @@ashokrk78 ಮಳೆ ತುಂಬಾನೇ ಆಗುತ್ತದೆ. ಆದರೆ, ಇತ್ತೀಚೆಗೆ ಕೆಲವು ವರ್ಷಗಳಿಂದ ಬೇಸಿಗೆ ಸಮಯದಲ್ಲಿ ನೀರಿನ ಅಭಾವ ಇದೆ. ಮಳೆಗಾಲದಲ್ಲಿ ಬಾವಿಗಳು ತುಂಬಿ ಹರಿಯುತ್ತದೆ ಆದರೆ ಬೇಸಿಗೆ ಸಮಯದಲ್ಲಿ ಬಾವಿಯಲ್ಲಿನ ನೀರಿನ ಮಟ್ಟ ತುಂಬಾ ತೀರ ಕಡಿಮೆ ಮಟ್ಟಕ್ಕೆ ಹೋಗಿವೆ. ಹೌದು ಸಾರ್. ನಾವು ಮೂಲ ಕೃಷಿಕರೇ, 11 ವರ್ಷಗಳ ಮುಂಚೆ ನನ್ನ ತಂದೆಯವರು ಕಾರಣಾಂತರಗಳಿಂದ ಭತ್ತ ಬೆಳೆಯುವುದನ್ನು ನಿಲ್ಲಿಸಿದರು. ಅವರ ಒಟ್ಟಿಗೆ ನಾವು ಸರಿಸುಮಾರು 50 ವರ್ಷಗಳಿಂದ ಅಡಿಕೆ ಬೆಳೆಯುತ್ತಿದ್ದೇವೆ. ನಾನು ಕೆಲಸದ ನಡುವೆ ತೋಟವನ್ನು ನೋಡುತ್ತಿದ್ದೇನೆ. ಬೇಸಿಗೆಯಲ್ಲಿ ಬಾವಿಯ ನೀರು ಸಾಕಾಗುವುದಿಲ್ಲ.

  • @marutibelageri562
    @marutibelageri562 4 года назад

    Sir borewelge male neeranna directagi kalisidre enu agalva

  • @RAJURaj-hk4ny
    @RAJURaj-hk4ny 3 года назад

    Borewell recharge maadokke minimum estu feet irbeku borewell

  • @keshavaralikatti4862
    @keshavaralikatti4862 2 года назад

    Sir nammadu haveri ಜಿಲ್ಲೆ ಹಿರೆಕೆರುರ ತಾಲುಕು ನಮ್ಮಬೋರ್ 400 ft. ಹೋಡ್ಸಿ ದಿವಿ 90 ft ge ನಿರ ಬಿದ್ದಿದೆ 350-400 ft ನಲ್ಲಿ ಏರಡು ಕಟ್ಟ ಬಿದ್ದಿವೆ ಸಣ್ಣದಾಗಿ ಬಿದ್ದಿರಬಹುದು ಅನ್ಸುತ್ತೆ motar 5hp 10stage 300ft ಇಳಿಸಿದ್ದಿವಿ starting 2.5 inch ಆಮೆಲೆ 1.1/3 ಇನ್ನು ಕೆಳಗೆ ಇಳಸ ಬೆಕಾ ಸರ್ plz 🙏 ಹೆಳಿ ಸರ್

  • @manjunathaholagundi1738
    @manjunathaholagundi1738 2 года назад

    ಸರ್ ಬೋರ್ ನಲ್ಲಿ ಮೋಟರ್ ಹಾಗೂ ಪಂಪ್ ಇದ್ಧಾ ಗ ಮಳೆ ನೀರು ರೀಚಾರ್ಜ್ ಮಾಡಿದರೆ ಮೋಟರ್ ಗೆ ಯಾವ ತೊಂದರೆ ಆಗೊಡಿಲ್ವ

  • @KNanjunda
    @KNanjunda Год назад

    Sir ಪಾಯಿಂಟ್ ನಾ ತೆಂಗಿನಕಯಲ್ಲಿ ಪಾಯಿಂಟ್ better ಅಥವಾ mechina ಮುಕಾಂತರ ಮಾಡ್ಸೋದು better sir

  • @ambreeshbhutali6530
    @ambreeshbhutali6530 4 года назад

    ನಾನು 540 ಅಡಿಯ ಒಂದು ಬೋರ್ವೆಲ್ ಹಾಕಿದ್ದೇನೆ ಅದರಲ್ಲಿ 470 ಅಡಿಗೆ 4 ಇಂಚು ನೀರು ಬಂದಿತ್ತು 2 ತಿಂಗಳ ನಂತರ ಮೋಟಾರ್ ಪಂಪ್ ಹಾಕಿದಾಗ 460 ಅಡಿಯ ವರೆಗೆ ಜಿಗಿಯಾದ ಮಣ್ಣು ತುಂಬಿದೆ ಬೋರ್ವೆಲ್ 6.1/2 ಡ್ರಿಲ್ ಮಾಡಿದ್ದು ಇದ್ದಕ್ಕೆ ಪರಿಹಾರ ಇದೆಯಾ

  • @AnilKumar-co2uv
    @AnilKumar-co2uv 4 года назад

    Sir Link agidhe sir bere bore ralli air banthu drill madbekadre but nam doubt henandre same gap formation agidave adhe pointalli 80 same gap 360 ft same gap 600ft same gap rock formations yalla different depthalli iro gapagalu same agi formation agirutha sir

  • @SHANKRAMMASPATIL
    @SHANKRAMMASPATIL 8 месяцев назад

    ಸರ್ ನಮ್ಮ ಪೈಂಟನಲ್ಲಿ ಉಸ್ಸುಕು ಬರತಾಯಿದೆ ಯಾನ ಮಾಡಬೇಕು sir

  • @swamyd2249
    @swamyd2249 2 года назад +1

    Srimaan, the voice recording is very low. Improve the voice recording quality

  • @yka3992
    @yka3992 4 года назад +1

    Goood Information sir , Thanks. I have a small clarification. I have driilled borwell in Shoggon near Haveri and I got only 1 inch water, what should be my option to increase the water. Waiting for your response ,, Danyavadahalu.

  • @lalyanaik9816
    @lalyanaik9816 4 года назад

    Sar.namma borwel.450 fit ala ede stating 2"niru ettu ega 1"niruede Enmadabek sar

  • @thippeshappa.kthippeshappa4977
    @thippeshappa.kthippeshappa4977 9 месяцев назад

    Sir bore point madtera sir davangere University athara ede sir

  • @kishankharvi3005
    @kishankharvi3005 Год назад

    Good information sir

  • @avinashb264
    @avinashb264 4 года назад

    Sir, namma areadalli sumaru 10borewell iddu eylla kolave bave 670feetge neeru bandive

  • @yatheeshaml6563
    @yatheeshaml6563 4 года назад

    One small doubt ,, ಒಂದು ಬೋರ್ವೆಲ್ ನಲ್ಲಿ ಎಷ್ಟು meter cube ಮಳೆ ನೀರನ್ನು ಸೇರಿಸಬಹುದು ..

  • @krishnanaik6726
    @krishnanaik6726 4 года назад

    Sir borewel haksidwi 265 ft bt uppu niru bandide.. 30 min sihi niru barate nantra uppu barate enadru madbahuda sir ?

  • @ShivajiDk-o4u
    @ShivajiDk-o4u 9 месяцев назад

    ಸರ್ ಮೊನ್ನೆ ನಮ್ಮ ಗದ್ದೆ ಪಕ್ಕದಲಿ ಬೋರ್ವೇಲ್ ತೆಗಿಸಿದರೆ ಅವಾಗ್ ನಮ್ಮ ಬೋರ್ವೇಲ್ ನಲ್ಲಿ ಗಾಳಿ ಪಾಸ್ ಆಗತಾ ಇತ್ತು ಸರ್ ಇದರ ಅರ್ಥ ಲಿಂಕ್ ಆಗಿದೆ ಅಂತ ಅಲ್ಲ ಸರ್

  • @raghunathingale377
    @raghunathingale377 4 года назад +5

    ಸರ್ ನಮ್ಮ ಪಕ್ಕದ ಬೋರ್ ಚಾಲು ಆದರೆ ನಮ್ಮ ಬೋರ್ ನೀರು ಕಡಿಮೆ ಆಗುತ್ತದೆ ಸರ್ ಇದಕ್ಕೆ ಪರಿಹಾರ ತಿಳಿಸಿ

    • @Vivianfernandesroy
      @Vivianfernandesroy 3 года назад +1

      ಎರಡೂ ಕೊಳವೆಬಾವಿಗೆ ಒಂದೆ ಝರಿ ಹರಿಯುತ್ತಾ ಇರಬೇಕು. ನನ್ನ ಅನಿಸಿಕೆ.

  • @sharathrao9467
    @sharathrao9467 4 года назад +1

    Sir bore well poin nna henge identify madodhu

  • @sinchanam.h.7427
    @sinchanam.h.7427 Год назад

    ಸರ್ ನಮ್ಮ ಬೋರ್ ವೆಲ್ ಜಾಯಿಂಟ್ ಪಕ್ಕದವರ ಬೋರ್ ವೆಲ್ ಗೆ ಲಿಂಕ್ ಆಗಿ ದ್ದು ಅವರ ಬೋರ್ ವೆಲ್ ಆನ್ ಮಾಡಿದಾಗ ನಮ್ಮ ಬೋರ್ವೆಲ್ ನಲ್ಲಿ ನೀರು ಬರುವುದಿಲ್ಲ. ಆಫ್ ಮಾಡಿದಾಗ ನೀರು ಬರುತ್ತೆ. ಏನು ಮಾಡುವುದು ತಿಳಿಸಿ...

  • @shivas12345
    @shivas12345 4 года назад +2

    Your water God sir

  • @ravichandra7146
    @ravichandra7146 4 года назад +1

    ಸಾರ್ ನಮ್ಮ ಊರು ಮಂಡ್ಯ ನಮ್ಮೂರಿಗೆ ಬಂದು ರಿಚಾರ್ಜ್ ಮಾಡ್ತೀರಾ

  • @bestgeologist9836
    @bestgeologist9836 4 года назад

    Good information sir thanks for the video uploading

    • @shivannakh7654
      @shivannakh7654 4 года назад

      Modiಷೇರುಗಳ ಮೇಲಿನ ಲಾಭಾಂಶದ ಬಾಕಿಯನ್ನು ಏನು ಮಾಡಬೇಕು ಮತ್ತು ಕುಟುಂಬ ವ್ಯವಸ್ಥೆ ಮೂಲಭೂತವಾಗಿ ಒಂದೇ ದೃಷ್ಟಿ ಮತ್ತು ಇತರ ಕೆಲವು ಕಡೆ ಈ ರೀತಿಯ ವ್ಯವಸ್ಥೆ ಬಗ್ಗೆ ಹೆಚ್ಚಿನ ವಿವರಗಳನ್ನು ಕೋಷ್ಟಕ ಸಂಖ್ಯೆ ಸುಮಾರು ಮೂರು ಸಾವಿರ ವರ್ಷಗಳ ಕಾಲ ಕಾಲಕ್ಕೆ ಸರಿಯಾಗಿ ಒಂದು ವೇಳೆ ನಾನು ನನ್ನ ಅಭಿಪ್ರಾಯದ ಮೇರೆಗೆ ಅಥವಾ ಧಾರ್ಮಿಕ ನಂಬಿಕೆಗಳು ಮಾನವನ ಜೀವನದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು ಅನಂತದ www.tenor.co/vEiA.gif www.tenor.co/v50E.gif www.tenor.co/vEiD.gif www.tenor.co/wYwq.gif

  • @gopaludupa3568
    @gopaludupa3568 4 года назад +2

    Very informative.

  • @ShambhugowdaMajulaaa
    @ShambhugowdaMajulaaa 3 года назад

    ನಮ್ಮ ಬೋರ್ವೆಲ್ ನಲ್ಲಿ 260 ಅಡಿ ಕೂರಿಸಿದ್ದೇವೆ ಒಂದು ವರ್ಷ ವಾಗಿದೆ ಒಂದು ವರ್ಷದ ನಂತರ ಮೋಟರ್ ಇಳಿಸುವಾಗ 5 ಜಿಎ ಪೈಪು ಆಗಿದೆ
    ರೀ ಬೋರ್ ಮಾಡಿಸಿದಾಗ 260 ಕೊರೆಸಿದ ನಂತರ ಮೋಟರ್ ಇಳಿಸುವಾಗ 7

  • @parshuvirat6893
    @parshuvirat6893 4 года назад +1

    Sir nam bore well ennond bore well ge link agide ,en madbeku sir

  • @ScribblingPages-Official
    @ScribblingPages-Official 4 года назад +2

    Informative 👍🏼👍🏼

  • @ArunArun-ru8rn
    @ArunArun-ru8rn 4 года назад

    Sir ..bore haksi 1varsha agide innu borewell inda falls riti sound bartide water ...sound bartide off madigalu idu hege

  • @MANJUNATHA128
    @MANJUNATHA128 4 года назад

    Sir nevu boar point madoke bartera

  • @kjkiran7760
    @kjkiran7760 4 года назад +1

    Soooper information 👏

  • @erannasantu
    @erannasantu 4 года назад

    ಸರ್ ಈ ಕೆಲವರು ಬೋರ್ ಪಾಯಿಂಟ್ ಮಾಡುವ ಸಂಧರ್ಭದಲ್ಲಿ ಭೂಮಿಯ ಅಂತರಾಳದಲ್ಲಿರುವ ಸರಗಳನ್ನು ನಿಖರವಾಗಿ ಹೇಳುತಾರಲ್ಲ ಹೇಗೆ

  • @glenfranklinpinto3541
    @glenfranklinpinto3541 Год назад

    Super sir

  • @abhir2860
    @abhir2860 4 года назад

    Super information sir

  • @Omshri987
    @Omshri987 Год назад

    🙏you are god

  • @madhankumar.ghydrogeologis1897
    @madhankumar.ghydrogeologis1897 3 года назад

    Superb sir 🎊

  • @amarvl2938
    @amarvl2938 4 года назад

    Good information sir. Thank u sir

  • @GS-pq3lb
    @GS-pq3lb 4 года назад +1

    Sir Ella videos nallu nim voice sariyagi kelsalla sir...

  • @anjinianji667
    @anjinianji667 4 года назад

    borwell lika ede yanamadabeku sar

  • @gundarpivenkateshgundarpir9542
    @gundarpivenkateshgundarpir9542 3 года назад

    Sir sariyage kelisall

  • @ganeshgowda3dgroundwatersu251
    @ganeshgowda3dgroundwatersu251 4 года назад

    ಒಳ್ಳೆಯ ಮಹಿತಿ

  • @anilreddy569
    @anilreddy569 4 года назад +2

    Sir how to contact you

  • @lingarajum752
    @lingarajum752 3 года назад +1

    thank you sir 😍

  • @bharathpoojary727
    @bharathpoojary727 3 года назад

    Thank you very much sir

  • @manjunathv7770
    @manjunathv7770 4 года назад +1

    Please speak loudly, we can't here properly what you are saying.

  • @girishgoudath.5239
    @girishgoudath.5239 4 года назад

    Tq,,u,sir dout cler

  • @kichchabadshah1663
    @kichchabadshah1663 4 года назад

    Namasthe sir
    Nimma dwani namage sariyagi kelisuthilla dayavittu microphone swalpa hathir ittu video record madi...

  • @d.s.halakawatagid.s.h645
    @d.s.halakawatagid.s.h645 4 года назад

    ಸರ್, ಸೌಂಡ್ ಜಾಸ್ತಿ ಇಟ್ಟು. ಮಾತಾಡಿದ್ರೆ ಸರ್.

  • @rajuiti8176
    @rajuiti8176 4 года назад

    Sir namaste
    Sir namaste
    Namma fieldlli borewell point check madbeku
    Please come
    Namma field erodu ch nagar

  • @nijalingappagh8619
    @nijalingappagh8619 4 года назад

    Sir neu enu heltilla only question repeat madtidira

  • @gopipooja2977
    @gopipooja2977 3 года назад

    Namdu link agide sri

  • @SampathKumar-ci8uy
    @SampathKumar-ci8uy 4 года назад

    Best information

  • @natarajbk7953
    @natarajbk7953 4 года назад

    ಸಾರ್ ನಾನು ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕು ನವನು ನಿಮ್ಮ ಫೋನ್ ನಂಬರ್ or ಅಡ್ರೆಸ್ ತಿಳಿಸಿ

  • @sindhurgowda560
    @sindhurgowda560 4 года назад

    ಸರ್ ಭೂಮಿಯಲ್ಲಿ ನೀರು ಹೇಗೆ ಬಂತು

    • @sindhurgowda560
      @sindhurgowda560 4 года назад

      ನೀರು ಭೂಮಿಯಲ್ಲಿ ಹೇಗೆ ಉತ್ಪತ್ತಿಯಾಗುತ್ತದೆ

  • @hcsiddappa5103
    @hcsiddappa5103 4 года назад +1

    Thanks sir

  • @wasimwasim4483
    @wasimwasim4483 3 года назад

    Sir nim nu kodi

  • @venkateshrathod5227
    @venkateshrathod5227 4 года назад

    ನಿಮ್ಮ ಫೋನ್ ನಂಬರ್ ಕೂಡಿ ಸಾರ್

  • @ArunKumar-gq6qq
    @ArunKumar-gq6qq 4 года назад +1

    thanks sir....

  • @farmerzaheer
    @farmerzaheer 4 года назад +1

    Nimma bore point vedio thorisi

  • @Moving_Encyclopedia
    @Moving_Encyclopedia 3 года назад

    Sir government point nodoru elli siktare.... Nimma number kodi please

  • @christophersingh7393
    @christophersingh7393 4 года назад

    Sir, nimma video dalli sounds bahala kammi ide.

  • @ranganaika.kulagana9504
    @ranganaika.kulagana9504 3 года назад

    Volume jasthi madi
    Kelisodilla

  • @BasavarajBasavaraj-ei5ij
    @BasavarajBasavaraj-ei5ij 4 года назад

    Namdu Link agide sir

  • @balrajn4160
    @balrajn4160 4 года назад

    Very very disappointed about the audio. Nothing is audible

  • @immensiverocker4813
    @immensiverocker4813 3 года назад

    Unkel i feel very sad you are saying we cant give link to another borewell. Its possible . Your being hydrologist and dosent have proper knowledge in it. This is open challenge i can give link. Contact me for more details.

  • @shivappasarabadagi407
    @shivappasarabadagi407 4 года назад +1

    No sound