How to do Borewell point ಬೋರ್ ವೆಲ್ ಪಾಯಿಂಟ್ ಮಾಡುವುದು ಹೇಗೆ

Поделиться
HTML-код
  • Опубликовано: 18 сен 2024

Комментарии • 510

  • @kpurandar5993
    @kpurandar5993 4 года назад +20

    ನೀರು ಜೀವ ಜಲ ಅಮೃತಕ್ಕಿಂತ ಹೆಚ್ಚೆಂದರೆ ತಪ್ಪಾಗಲಾರದು. ಅತ್ಯುಪಯುಕ್ತ ಮಾಹಿತಿ ಸರಳ ವಾಗಿ ಅರ್ಥ ವಾಗುವ ಹಾಗೆ ಹೇಳುತ್ತಿದ್ದೀರಿ. ಧನ್ಯವಾದಗಳು.

  • @ushanagraj7995
    @ushanagraj7995 4 года назад +4

    ಒಂದು ಉತ್ತಮ ನೈಜ ಸಲಹೆ ಕೊಟ್ಟಿದ್ದಿರ. ಧನ್ಯವಾದಗಳು. ಈ ರೀತಿ ವಿವಿದ ವಿಷಯಗಳ ಬಗ್ಗೆ ಸಲಹೆಗಳು ಬರುತ್ತಿರಬೇಕು.

  • @ramakrishna2542
    @ramakrishna2542 4 года назад +11

    ನಮಸ್ತೆ ಗುರುಗಳೇ.
    ತುಂಬಾ ಒಳ್ಳೆ ಮಾಹಿತಿಯನ್ನು ಕೊಟ್ಟಿದಿರಿ ಗುರುಗಳೇ

  • @shivaramegowdahs7743
    @shivaramegowdahs7743 4 года назад

    Few people drilling borewells by the local investigaters and loose their money, you gave useful information to farmers to get good water yield borewells thank u sir,

  • @manjunathskgowda4931
    @manjunathskgowda4931 4 года назад +7

    One and only way is water harvesting ..
    What you said is excellent sir 👍.
    Thank you so much for your concern about the sustainability of underground water. Your words gave me a chapters of idea regarding the borwell as well as about importance of water harvesting .
    We the people of Chitradurga district that to hiriyur( dharmapura hobli), chalkere , molakalmuru taluk ..is under stress to maximum level due to lack of surface hydrological units and hydrological drought hit these areas sice the decades.
    Especially for these places recieving irregular rainfall due to this ground water recharge technology requirements are at upmost important.

  • @shanmukhadr7750
    @shanmukhadr7750 2 года назад +1

    ಒಳ್ಳೆ ಮಾಹಿತಿ.... ಅಭಿನಂದನೆಗಳು ಸರ್

  • @swamygba
    @swamygba 4 года назад

    ನಿಮ್ಮ ಈ ಅದ್ಭುತ ಸಲಹೆಯಿಂದ ನಾನು ಒಂದು ಒಳ್ಳೆಯ ನಿರ್ಧಾರ ತಗೆದುಕೊಂಡಿದ್ದೆನೆ. ತುಂಬಾ ಧನ್ಯವಾದಗಳು 🙏🙏🙏

    • @pavang65
      @pavang65 2 года назад

      Sir en nirdara tagondri

  • @mgbiradar6706
    @mgbiradar6706 4 года назад +8

    ನಮಸ್ತೆ ಗುರುಗಳೇ.
    ತುಂಬಾ ಒಳ್ಳೆ ಮಾಹಿತಿಯನ್ನು ಕೊಟ್ಟಿದಿರಿ ಗುರುಗಳೇ..

  • @vijayasuryavijayasurya1457
    @vijayasuryavijayasurya1457 4 года назад +6

    ಹಹಹಹ
    ಸರ್ ...ನಮಸ್ತೆ...
    ನಿಮ್ಮ ಬಗ್ಗೆ ನಾನು ತುಂಬಾ ಕೇಳಿದ್ದೆ...ಈಗ ನೀವು ಪಾಯಿಂಟ್ ಮಾಡ್ತಾ ಇಲ್ಲ ಅಂತ ಗೊತ್ತು ..ನೀವು ವಾಟರ್ ರೀಚಾರ್ಜ್ ಮಾಡ್ತ ಇದೀರ..
    ಸರ್...ನಮ್ಮಿಂದ ಪಾಯಿಂಟ್ ಮಾಡುವ ಬಗ್ಗೆ ಹೊಸ ಸಂಶೋದನೆಗಳಾಗಿವೆ...ಇಡೀ ದೇಶದಲ್ಲಿ..ಜಿಯಾಲಜಿಕಲ್ ವರ್ಡ ನಲ್ಲಿ ಇಲ್ಲದಂತಹ ಹೊಸ ಟೆಕ್ನಿಕ್ಕುಗಳು ನಮ್ಮಲ್ಲಿವೆ...ನಾವು 100 ಕ್ಕೆ 100/ ಪರ್ಸೆಂಟ್ ಸಕ್ಸಸ್ ಪಾಯಿಂಟ್ ಕೊಡ್ತೀವಿ...ಸ್ಥಳದಲ್ಲೇ ಕೇಸಿಂಗ್ ಡೆಪ್ತ್...ವಾಟರ್ ಡೆಪ್ತ್..ವಾಟರ್ ಇಲ್ಡ್.. ಡ್ರಿಲ್ಲಿಂಗ್ ಡೆಪ್ತ್ ಮತ್ತು ಬೋಲ್ಡ್ರಸ್...ಬಿಗ್ ಬೋಲ್ಡ್ರಸ್ ಬಗ್ಗೆ ರಿಪೋರ್ಟ್ ಕೊಡ್ತೀವಿ...ಮತ್ತು ರೈತರಲ್ಲಿರುವ ಹಣದ ಶಕ್ತಿಗೆ ತಕ್ಕಂತಹ ಡೆಪ್ತಿನಲ್ಲಿ ಪಾಯಿಂಟ್ ಕೊಡ್ತೀವಿ...ವೇಸ್ಟಾಗಿ ವಾಟರ್ ಜಾಯಿಂಟ್ ಇಲ್ಲದಿರುವವರೆಗೆ ವೇಸ್ಟ್ ಡ್ರಲ್ಲಿಂಗ್ ಇರೋದಿಲ್ಲ....ರೈತರಿಗೆ ಉಳಿತಾಯ ಮಾಡಿಕೊಡುವ ಟೆಕ್ನಿಕ್ಕುಗಳೂ ನಮ್ಮಲ್ಲಿವೆ...
    ಅವಶ್ಯಕತೆ ಇದ್ದಲ್ಲಿ ಸಂಪರ್ಕಿಸಿ..
    ವಿಜಯ್ ಯಶಸ್ವಿ ಗ್ರೌಂಡ್ ವಾಟರ್ ಡಿವೈನರ್ಸ್...
    ಪೋನ್....8277669045

    • @vijayasuryavijayasurya1457
      @vijayasuryavijayasurya1457 4 года назад +2

      ಹಹಹಹ
      ಸರ್..
      ನಾನು ರೈತರಿಗೆ ಇನ್ನೊಂದು ಮಾತು ಹೇಳ್ತೇನೆ...ಇನ್ನು ಮುಂದೆ ರೈತರು... ಬೋರ್ ವೆಲ್ ಫೇಲಾಗುತ್ತೆ ಅನ್ನುವ ವಿಷಯವನ್ನ ಮರೆತು ಬಿಡಿ....ಈ ಪದವನ್ನ ನಿಘಂಟಿನಿಂದಲೇ ತೆಗೆದು ಹಾಕಿ ಬಿಡಿ..ಎಂಬುದು..

    • @ಕನ್ನಡನಾಡಿನಕುಡಿ-ತ2ಢ
      @ಕನ್ನಡನಾಡಿನಕುಡಿ-ತ2ಢ 4 года назад +1

      ಸರ್ ನಾವು ಹಾಸನದ ಚನ್ನರಾಯಪಟ್ಟಣ ದವರು ಬೋರ್ವೆಲ್ ಕೊರೆಸಬೇಕು ಬಂದು ಪಾಯಿಂಟು ಮಾಡಿ ಕೊಡ್ತಿರಾ ಹಾಗೆ ದುಡ್ಡು ಎಷ್ಟು ತೆಗೆದುಕೊಳ್ಳುತೀರಾ ಸರ್ ನನ್ನ ಫೋನ್ no 9686668129

    • @shivapatil6307
      @shivapatil6307 4 года назад +1

      Sir. Wr is ur office

    • @vijayasuryavijayasurya1457
      @vijayasuryavijayasurya1457 4 года назад

      @@shivapatil6307
      ನಿಮ್ದು ಯಾವ ಊರು..

    • @vijayasuryavijayasurya1457
      @vijayasuryavijayasurya1457 4 года назад

      @@ಕನ್ನಡನಾಡಿನಕುಡಿ-ತ2ಢ
      ಅಲ್ಲಿ ನಿಮ್ದು ಯಾವ ಊರು..
      ನಿವು ಕೊರೆಸಿದ ಬೋರ್ವೆಲ್ಲುಗಳು ಪೇಲಾಗಿವೆಯಾ..

  • @vivekmurthy8292
    @vivekmurthy8292 4 года назад +3

    ನಮಸ್ಕಾರ ಸರ್
    ನಮ್ಮ ಭೂಮಿಯಲ್ಲಿ ಈಗ ನೀಲಗಿರಿ ಮರಗಳು ಇವೆ ಇದನ್ನು ತೆಗೆಸಿ.. ಬೋರ್ ಹಾಕಿಸಿದರೆ ನೀರು ಬರುತ್ತ ದಯಮಾಡಿ ಸಲಹೆ ನೀಡಿ..
    ಧನ್ಯವಾದಗಳು

    • @sandeshsandy5572
      @sandeshsandy5572 2 года назад

      ನಾವು ಸಹ ನೀಲಗಿರಿ ತೆಗೆದು ಹಾಕಿ ಒಂದು ವರ್ಷ ಆಯಿತು

  • @nagu749
    @nagu749 4 года назад +31

    ಹೊಸದಾಗಿ ಬೋರ್‌ವೆಲ್ ಆಕಿಸಲು ನಿಮ್ಮಂತ ಅನಭವಿಗಳು ಪಾಯಿಂಟ್ ಮಾಡಲ್ಲಾ ಅಂದರೆ ತುಂಬಾ ನೋವಿನ ಸಂಗಾತಿ.

    • @rupokgowda1585
      @rupokgowda1585 4 года назад

      Sir send your number

    • @rkm9749
      @rkm9749 4 года назад +1

      Burude bidalu matra gottu. Pettu thinnalu awaru thayaarilla😄

    • @DEVARAJREDDY1
      @DEVARAJREDDY1  3 года назад +3

      Dr Devarajareddy Hydrogeologist Mob 9448125498

    • @helpernumerology
      @helpernumerology 2 года назад

      Please note my number sir,,i can help you how to find ground water 👍,,,

    • @nandishkumar8017
      @nandishkumar8017 2 года назад

      @@helpernumerology Where is your number?

  • @balrajn4160
    @balrajn4160 4 года назад +7

    Excellent narrative. But what about the borewell for domestic consumption?

  • @ramakrishnasubbaro8806
    @ramakrishnasubbaro8806 4 года назад +1

    Dear sir, you had come to our college at channagiri and pointed a place where the borewell was driven and we got a good quality water.Thank you for your suggestion.

  • @kellodu
    @kellodu 4 года назад +4

    Thank you so much sir your valuable information 👍🙏

  • @rahulirodagi
    @rahulirodagi 3 года назад

    ತುಂಬಾ ಧನ್ಯವಾದಗಳು ಸರ
    ಒಳ್ಳೆಯ ಮಾಹಿತಿ ನಿಡಿದ್ದಿರಿ

  • @manjur9257
    @manjur9257 4 года назад +7

    ಹೊಳ್ಳೆಯಾ ಕೆಲಸ ಸರ್ ನೀವು ಮಾಡ್ತಾಇರೋದು ಧನ್ಯವಾದಗಳು ಸರ್ ನಿಮ್ಗೆ ಅದ್ರಲ್ಲೂ ನಮ್ಮ ಚಿತ್ರದುರ್ಗದವರು

    • @DEVARAJREDDY1
      @DEVARAJREDDY1  4 года назад +1

      tq brother

    • @dbsyadav1929
      @dbsyadav1929 4 года назад

      Devaraja Reddy N J Sir nima adbhutha jgnana hagu mahithige danyavadagalu. nammadu hiriyur hatra ondu halli plz Sir namage ondu point kodi plz plz plz navu badavaru plz Sir nimage kai 🙏 mugidu keluttene ondu point madu kodi.. plz nanna number 6363764583.. nim number kododakke sadhya edre kodi.. illave nanna number ge call madi help madi sir pls

  • @rameshds6224
    @rameshds6224 4 года назад +4

    Sir, Thank you for your information. Earlierly l have digged 855 feet bore well and getting about 2 inches water. Now it was dry. But some sound hearing dropping of water. Now can l able re charge my bore well. And how much capacity of pump set has to install, please guid me Sir. With regards, DS Ramesh.

  • @manjunathamsmanu9237
    @manjunathamsmanu9237 4 года назад +6

    ಸರ್ ನೀವು ಹೇಳಿದ ಮಾತು ಸತ್ಯವಾಗಿದೆ.ಆದರೆ ನೀವು ಒಬ್ಬ ಒಳ್ಳೆ ಜಿಯಲಾಜಿಸ್ಟ್ ಅವರನ್ನ ರೆಪರ್ ಮಾಡಿ ಸರ್.pls.

    • @rajhits4029
      @rajhits4029 4 года назад

      Yes

    • @nadapost3396
      @nadapost3396 Год назад

      Udupi li ramayya matte dinakar shetty best sir conct madi

  • @siddarajusiddaraju6947
    @siddarajusiddaraju6947 4 года назад +1

    Good information sir. Thank you very much.

  • @Manjeshkumar-nz4pf
    @Manjeshkumar-nz4pf 4 года назад +2

    Super sir. Please keep the good job in progress.

  • @sheshadrihalekote2823
    @sheshadrihalekote2823 Год назад

    Very informative.

  • @KamfaKingFish
    @KamfaKingFish 4 года назад +1

    Very nice message 👏

  • @durugeshah880
    @durugeshah880 4 года назад

    ಸಮಸ್ಯೆಯನ್ನು ಬಗೆಹರಿಸಲು ಮಾಹಿತಿ ಕೊಟ್ಟಂತಹ ಗುರುಗಳಿಗೆ ಧನ್ಯವಾದಗಳು

  • @paramashwarhegde6236
    @paramashwarhegde6236 4 года назад

    Nelli y kolu tegedu kondu point Madi ,or madisi ,one year bittu matte re check Madi ,aga kaddi tirugidare real point . Some time dry shele nu eliyutte adukke so many times check madta eddu confirm madbeku ,I am also point er , doing same job

  • @gopichavan9738
    @gopichavan9738 2 года назад

    Very good information sir gopi

  • @madhankumar.ghydrogeologis1897
    @madhankumar.ghydrogeologis1897 3 года назад

    Superb sir amazing

  • @KumarKumar-ff2nv
    @KumarKumar-ff2nv 3 года назад +1

    Super. Sir

  • @jaykumarcb5988
    @jaykumarcb5988 4 года назад

    ಹೃದಯ ಪೂರ್ವಕ ಧನ್ಯವಾದಗಳು ಸರ್

  • @RelaxingMusic-cv1yz
    @RelaxingMusic-cv1yz 4 года назад

    Good point , about vains nicely explained

  • @revansiddappapatil1547
    @revansiddappapatil1547 5 месяцев назад

    ಗುಲ್ಬರ್ಗ ದಿಂದ ಸರ್ ನಾವು ನಾಲ್ಕು ದಿನಗಳ ಹಿಂದುಗಡೆ ಸುಮಾರು 460 ಅಡಿ ಬೋರ್ ಕೊಡಿಸಿದ್ದೇವೆ ಆದರೆ ಪೂರ ಡ್ರೈವ್ ಪೌಡರ್ ಬಂದಿದೆ ಮುಂದೆ ನೀರು ಬರುತ್ತಾ ಸರ್ ದಯಮಾಡಿ ನಿಮ್ಮ ಸಲಹೆ 🙏

  • @sangappaa8740
    @sangappaa8740 2 года назад

    ಸೂಪರ್ ಸರ್ ಥ್ಯಾಂಕ್ಸ್ 👍👍🤗

  • @rev.albertsoans7765
    @rev.albertsoans7765 4 года назад

    Very Nice Information sir.

  • @gangadharasharmahm5851
    @gangadharasharmahm5851 4 года назад +2

    Thank you sir. I have asked many questions.... I got answers... 🙏

  • @iskcondivoties4438
    @iskcondivoties4438 4 года назад +9

    Sir nim speech tumba channagide

  • @johngulbarga9913
    @johngulbarga9913 4 года назад +2

    Thank you for giving everyone proper knowledge

  • @johnmirajkar6975
    @johnmirajkar6975 4 года назад

    Good advice sir first harvest water

    • @DEVARAJREDDY1
      @DEVARAJREDDY1  3 года назад +1

      Dr Devarajareddy Hydrogeologist Mob 9448125498

  • @sandeep22101983
    @sandeep22101983 2 года назад

    Professor Answer 5:00 / Point should done by geologist by using of scientific tool & Equipment.
    My opinion: Risk always there , try your level best to mitigate the risk by geologist advise.

  • @nagarajakk5413
    @nagarajakk5413 4 года назад +2

    Good thought sir

  • @dhananjayahbdhananjaya1207
    @dhananjayahbdhananjaya1207 5 месяцев назад

    Thank you sir

  • @ravichandra8159
    @ravichandra8159 4 года назад

    Excellent information sir

  • @chidanandamn5949
    @chidanandamn5949 4 года назад +2

    Ss sir i believe science.
    Our taluk tarikere. Chikkamagalure d. Medhihalli village.
    Nam uralli half village dry land. Water problem ede. Nam kade kaddi, tengina kayi, and devara point madsidare kelavondu matra fail agide. Besige bantu andre water kadime agutte.
    Modalu nam farmers ge prati bore ge inguva gundi madsbeku anta govt order madbeku aa vishyada bagge niv govt ge suggestion kodi.

  • @okpaul7686
    @okpaul7686 4 года назад

    Very very good information thank you sir

  • @farmerzaheer
    @farmerzaheer 4 года назад +5

    Nimma point hege thorisi sir .namma orina kereyalli full 100 acare water ede alliu saha bore failure aguttide

  • @Gopinath-mk4ie
    @Gopinath-mk4ie 4 года назад +5

    ಜಿಎ ಲಿಸ್ಟ್ ಪೈಂಟ್ ನಾವು ಮಾಡ್ತಿದ್ದೀನಿ ಫೇಲ್ ಆಯ್ತು

  • @prakashnelajeri
    @prakashnelajeri 2 года назад

    ಛೆ ...!!! ಭೂಮಿಯನ್ನ ನಾವುಗಳು ಹಿಡಿದು ಹಿಂಡಿ ಒಣ ಹಾಕಿಬಿಟ್ಟಿದ್ದೇವೆ.... ನಿಜಕ್ಕೂ ನಂಗೆ ತುಂಬಾ ಭಯವಾಗುತ್ತಿದೆ... ...#ಮಣ್ಣುಉಳಿಸಿ #Savesoil #sadguruJV #Consciouplanet. Save soil this is the time to respond to mother earth, this is one of last opportunity that we have.... rich soil determines Everything Nourishment.... !!! #Savesoil #sadguruJV #Consciouplanet 📢😔😢🌍📢📢📢📢🥁🥁🥁✍✍✍✍🖥🖥🖥🖥🎸🪕🎻🥳🎊🥳🥳🥳🥳🥳

  • @smartsolutions5958
    @smartsolutions5958 4 года назад

    Nice sir your thoughts is very good

  • @umeshgowda8079
    @umeshgowda8079 2 года назад

    Gud information sir ಹಾಟ್ಸ್ of u

  • @kpprasad8712
    @kpprasad8712 4 года назад

    Thank you sir...save water save nature....

  • @sandeepadp4516
    @sandeepadp4516 4 года назад +1

    Thank you gurugale

  • @onlyinkarnataka7952
    @onlyinkarnataka7952 4 года назад +4

    nice sir info us district wise department information

  • @pradeepkundurpradeepkundur9513
    @pradeepkundurpradeepkundur9513 2 года назад

    Super matugalu sar

  • @bharathishav366
    @bharathishav366 4 года назад +1

    ದಯವಿಟ್ಟು ತಾವು point ಮಾಡುವ geologist ಗಳನ್ನು suggest ಮಾಡಿ...ಕಾರಣ ಬಹುತೇಕರು geologist ಹೆಸರಿನಲ್ಲಿ ಮೋಸ ಮಾಡುವರನ್ನು ನಾವು ಕಂಡಿದ್ದೇವೆ....ಆದ್ದರಿಂದ

  • @nagendrababu1107
    @nagendrababu1107 4 года назад +1

    Bungru bagge heli sir Adu olleda. Adanna. Adidre water problem solve agutta. Dayavittu idara bagge heli sir

  • @shivkumark8497
    @shivkumark8497 4 года назад

    Great video thank you sir

  • @BasicElectronics1234
    @BasicElectronics1234 4 года назад +1

    Good Explanation 👏

  • @veerabhadraswamycr4162
    @veerabhadraswamycr4162 4 года назад

    Tq sir for ur valuable information

  • @mallikarjunadm4788
    @mallikarjunadm4788 4 года назад

    Nim video very helpful 🙏

  • @PraveenkbPraveenkb
    @PraveenkbPraveenkb 4 года назад

    ಸರ್ ತಮ್ಮಲಿ ನನ್ನದೊಂದು ಮನವಿ, ನನ್ನ ಜಮೀನು 2 ಎಕರೆ ಇದೆ, ನೋವಿನ ವಿಷಯ ಏನಂದ್ರೆ ಇದರಲ್ಲಿ 1 ಎಕರೆ ತೋಟ ಇದೆ, ನೀರಿನ ಸಮಸ್ಯೆ ಮತ್ತೆ ಬೋರ್ ಕೊರೆಸಿ ಫೇಲ್ ಅಗಿಯ್ತು, ತುಂಬಾನೇ ಬೇಜಾರಾಯ್ತು ಆದರೂ ಹಿನ್ನೊಂದು ಬೋರ್ ಕೊರೆಸಿ ಮತ್ತೆ, ನೀರಿನ ಅವಶ್ಯಕತೆ ತುಂಬಾ ಇದೆ ನಾಹು, ತರೀಕೆರೆ ಹತ್ತಿರ ಹಳ್ಳಿ , ತಾಹೂ ಅನುಭವ ಇರುವ geolist ನಂಬರ್ ಕಳಿಹಿಸಿ ಸರ್, ನಿಮ್ಮ ಈ ಸೇವೆಗೆ ನನ್ನ ಜೀವನವಿರುವ ವರೆಗೂ ನಿಮ್ಮನ್ನ ನಿಮ್ಮ ಈ ಸಹಾಯ ಮರೆಯಲ್ಲ ಸರ್........👍

  • @user-dq8mp3gp4m
    @user-dq8mp3gp4m 4 года назад

    Super guidence

  • @krishnamurthycgkrishnamurt6892
    @krishnamurthycgkrishnamurt6892 4 года назад

    Super save the water

  • @venkateshnayak9881
    @venkateshnayak9881 4 года назад

    Super voice sir tqu SO much

  • @RaghuRaghu-vp1dc
    @RaghuRaghu-vp1dc 4 года назад +2

    ಸರ್ ನನ್ನ ಹೆಸರು ರಾಘವೇಂದ್ರ ತುಮಕೂರು ಜಿಲ್ಲೆ ,ತಿಪಟೂರು ತಾಲ್ಲೂಕು ,ಯಗಚೀಕಟ್ಟೆ ಗ್ರಾಮದವರು ನಾನು ಗ್ರಾಮ ಪಂಚಾಯತ್ ಸದಸ್ಯ ಹಾಗೂ ಉಪಾಧ್ಯಕ್ಷ, ಸರ್ ನಮ್ಮ ಭಾಗದಲ್ಲಿ ಕುಡಿಯುವ ನೀರಿಗೆ ತುಂಬಾ ತೊಂದರೆ ಇದೇ.ಬೋರ್ ವೆಲ್ ರೀಚಾರ್ಜ್ ಮಾಡುವ ಬಗ್ಗೆ ಸಲಹೆ ಬೇಕಾಗಿದೆ ತಮ್ಮ ದೂರವಾಣಿ ನಂ ಕೊಡಿ ಸರ್

  • @ashok.gijikatte
    @ashok.gijikatte 2 года назад

    ಸೂಪರ್ ಸರ್ ❤

  • @sreenanisr8797
    @sreenanisr8797 4 года назад

    Gowribidhanur nagargere area almost 💯 success points kadipaint mr. Srinivas Reddy

  • @nagarajb4918
    @nagarajb4918 4 года назад

    Thank you sir good massage

  • @royalzoon2497
    @royalzoon2497 4 года назад

    Good msg sir thanquuu🥰🥰

  • @ambarishyadav8739
    @ambarishyadav8739 4 года назад +6

    Does govt provides geologist facilitie ?

  • @omsairam9728
    @omsairam9728 4 года назад

    Beast information sir 👌👌👌

  • @nagarajaputtarajappa9342
    @nagarajaputtarajappa9342 2 года назад

    ಸಾರಂಶ ಗಳನ್ನು ಮಾತ್ರತಿಳಿಸಿ.
    ಹೇಳಿದ್ದನ್ನೇ ಮತ್ತೆ ಮತ್ತೆ ರಿಪೀಟ್
    ಮಾಡಬೇಡಿ ಸಾರ್ .ಅನವಶ್ಯಕ ವಾದ
    ಮಾತುಗಳು

  • @raghuraomadur1631
    @raghuraomadur1631 4 года назад

    Technical borewell point good

  • @darshankumarkk5064
    @darshankumarkk5064 4 года назад

    Good information

  • @someshsomeshwar3878
    @someshsomeshwar3878 6 месяцев назад

    Super

  • @doddabasappabadigera8638
    @doddabasappabadigera8638 4 года назад

    ಸೊಗಸಾದ ಮಾಹಿತಿ ನಮ್ಮವರೆ

  • @shrishailh7406
    @shrishailh7406 3 года назад

    Thanks sir.

  • @sudeepukhkh8145
    @sudeepukhkh8145 4 года назад +5

    Thank you sir for your guidance

  • @malleshks4925
    @malleshks4925 11 месяцев назад

    Nice sir

  • @bestwaterfinder
    @bestwaterfinder 2 года назад

    Scientific water survey is the best option for the future.

  • @channachanna3960
    @channachanna3960 3 года назад

    Super sir

  • @borepoint3312
    @borepoint3312 4 года назад +1

    ನಮಸ್ಕಾರ ದೇವರಾಜ್ ಅವರೇ....

  • @sukumarm.1913
    @sukumarm.1913 3 года назад +12

    ಅಂತ೯ಜಾಲ ಇಲಾಖೆ ಹೋಗಿ ಬೇಟಿ ಮಾಡಿದರೆ ಅಧಿಕಾರಿ ಬರುತ್ತಾರ ಸರ್

  • @kirankumargokumargo9456
    @kirankumargokumargo9456 4 года назад +5

    Bore well ge camera check madodarinda en gottagutte sir heli

  • @satishmatti1994
    @satishmatti1994 4 года назад

    Sir super super super

  • @shivakumarabc67
    @shivakumarabc67 4 года назад +1

    Thank u sir.

  • @goudappaah4693
    @goudappaah4693 4 года назад +32

    ಸರ್ ನಮ್ದು 25 ಎಕರೆ ಭೂಮಿ ಇದೆ ಬೋರವೆಲ್ ಕೊರೆಸಲು experience geologist number ಅಥವಾ ಅಡ್ರೆಸ್ಸ್ ಇದ್ರೆ ಕೊಡಿ.

  • @anandj.p96
    @anandj.p96 4 года назад

    Super sir,

  • @veereshahoogar4307
    @veereshahoogar4307 4 года назад

    Thank for information

  • @thippeswamym4973
    @thippeswamym4973 4 года назад

    Experience in any field give knowledge thanks for sharing of ur experience .

  • @siddusiddlinga47
    @siddusiddlinga47 4 года назад

    ಸರ್ ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ನಮ್ಮ ಚಿನ್ನಡನಾಡು ಕೋಲಾರದಲ್ಲಿ ಜಿಯಾಲಜಿಸ್ಟ್ ಯಾರು ಮಾಹಿತಿ ಕೊಡಿ ಸರ್ ದಯವಿಟ್ಟು

  • @devendranatikar2554
    @devendranatikar2554 4 года назад +2

    Thank you sir 🙏🙏

  • @gangadharasharmahm5851
    @gangadharasharmahm5851 4 года назад

    Hi Sir is it possible to identifying aquifers and fill it by geologist method... Again can we use it 💯%? What is successive rate?... Thank you.

  • @parameshr9269
    @parameshr9269 4 года назад +1

    Supar

  • @umeshgs1344
    @umeshgs1344 6 месяцев назад

    ಧನ್ಯವಾದಗಳು

  • @kavithadevananda7288
    @kavithadevananda7288 2 года назад

    Thankyou sir

  • @dasharathakadur6799
    @dasharathakadur6799 4 года назад

    Best bor pointer in our town

  • @panditkumar
    @panditkumar 4 года назад

    Your efforts will become Vail

  • @msrinivasmsrinivas8175
    @msrinivasmsrinivas8175 4 года назад +15

    ಸರ್ ಒಳ್ಳೆ ವಿಷಯ ತಿಳಿಸಿ ಬಿಟ್ಟಿದ್ದೀರಾ ಆದರೆ ಜಿಯಾಲಜಿಸ್ಟ್ ಮಾಡಿದಂತ ಪಾಯಿಂಟ್ ಇಂದ ನೀರ್ ನೀರು ಸಿಕ್ಕಿಲ್ಲ ಯಾಕೆ

    • @vijayasuryavijayasurya1457
      @vijayasuryavijayasurya1457 4 года назад +2

      ಯಾಕೆ ಅಂದರೆ...
      ನೀರು ಎಲ್ಲಿದೆ...ಹೇಗಿದೆ ಎಂಬುವ ದನ್ನ ಅವರು ಸರಿಯಾಗಿ ಕಲಿತಿಲ್ಲ..ಅಂತ ಅರ್ಥ..ಮತ್ತು ಅವರು ಹೇಳಿದ ಡೆಪ್ತ್ ವರೆಗೆ ಬೋರ್ ಕೊರೆಯದಿದ್ದರೆ ನೀರು ಸಿಗಲ್ಲ...ಹೇಳಿದಷ್ಟು ಕೊರೆದರೂ ಪೇಲಾದರೆ...
      ಅವರಿಗೆ 100/ ಸಕ್ಸಸ್ ಕೊಡುವ ವಿದಾನಗಳು ಗೊತ್ತಿಲ್ಲ..

    • @manasarehaveri9987
      @manasarehaveri9987 4 года назад +2

      @@vijayasuryavijayasurya1457 ಸರ್ ಹಾಗಾದರೆ ನಿಮ್ಮಲ್ಲಿ 100ಕ್ಕೆ 100 ಗ್ಯಾರೆಂಟಿ ಬೋರ್ವೆಲ್ ಪಾಯಿಂಟ್ ನೀಡಬಲ್ಲ ವ್ಯಕ್ತಿಗಳು ಯಾರಾದ್ರೂ ಇದ್ರೆ ದಯಮಾಡಿ ಮಾಡಿ ಫೋನ್ ನಂಬರ್ ಕೊಡಿ ನಮ್ದು ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕು ತಾಲೂಕು ನಂಬರ್ 81 97 38 70 68

    • @malleshs1436
      @malleshs1436 4 года назад +2

      Sir nam du chamarajanagara allirordu borval ge point akordu phone number kodi

    • @praveenpavi5999
      @praveenpavi5999 3 года назад

      @@manasarehaveri9987 sir no kottidhar

  • @ronaldlobo9409
    @ronaldlobo9409 4 года назад +1

    Hello sir
    is it possible to recharge a bore well which has yielded very less water

  • @hanamanthmachakanur3526
    @hanamanthmachakanur3526 3 года назад +1

    ಸರ ವಿಜಯಪುರ ಡಿಸ್ಟಿಕ್ geologist suggest me sir plz reply sir plz

  • @santhosh3687
    @santhosh3687 4 года назад

    Thank you sir for information

  • @manjunathcp7026
    @manjunathcp7026 4 года назад +1

    Sir bore thagisoke yav thara point madisbeku sir

    • @hvnsharma9264
      @hvnsharma9264 4 года назад

      Contact a geologist who can do geophysical survey,using resistivity meter