Rayaru Bandaru | Mysore Mallige| Anand |Sudharani| Kannada Video Song

Поделиться
HTML-код
  • Опубликовано: 23 янв 2025

Комментарии • 184

  • @Manuhiremath.
    @Manuhiremath. 4 года назад +249

    ಈ ವರ್ಷ ಯಾರು ಯಾರು ಈ ಹಾಡು ಕೆಳಿದ್ದಿರೊ ಲೈಕ್ ಕೊಡಿ

  • @rakeshmn1270
    @rakeshmn1270 3 года назад +54

    Probably never ever in Indian cinema a whole collection of poems which were already published got used appropriately for the music of a full length movie....hats off to T S Nagabharana, C.Ashwath,K.S.Narasimha Swamy and Ratnamala prakash

  • @39vinayak
    @39vinayak 2 года назад +41

    ರಾಯರು ಬಂದರು ಮಾವನ ಮನೆಗೆ
    ರಾತ್ರಿಯಾಗಿತ್ತು…
    ಹುಣ್ಣಿಮೆ ಹರಸಿದ ಬಾನಿನ ನಡುವೆ
    ಚಂದಿರ ಬಂದಿತ್ತು…
    ತುಂಬಿದ ಚಂದಿರ ಬಂದಿತ್ತು
    ರಾಯರು ಬಂದರು ಮಾವನ ಮನೆಗೆ
    ರಾತ್ರಿಯಾಗಿತ್ತು…
    ಹುಣ್ಣಿಮೆ ಹರಸಿದ ಬಾನಿನ ನಡುವೆ
    ಚಂದಿರ ಬಂದಿತ್ತು
    ತುಂಬಿದ ಚಂದಿರ ಬಂದಿತ್ತು
    ♫♫♫♫♫♫♫♫♫♫♫
    ಮಾವನ ಮನೆಯಲಿ ಮಲ್ಲಿಗೆ ಹೂಗಳ
    ಪರಿಮಳ ತುಂಬಿತ್ತು
    ಬಾಗಿಲ ಬಳಿ ಕಾಲಿಗೆ ಬಿಸಿನೀರಿನ
    ತಂಬಿಗೆ ಬಂದಿತ್ತು
    ಒಳಗಡೆ ದೀಪದ ಬೆಳಕಿತ್ತು
    ♫♫♫♫♫♫♫♫♫♫♫
    ಘಮಘಮಿಸುವ ಮೃಷ್ಟಾನ್ನದ ಭೋಜನ
    ರಾಯರ ಕಾದಿತ್ತು
    ಬೆಳ್ಳಿಯ ಬಟ್ಟಲ ಗಸಗಸೆಪಾಯಸ
    ರಾಯರ ಕರೆದಿತ್ತು
    ಭೂಮಿಗೆ ಸ್ವರ್ಗವೆ ಇಳಿದಿತ್ತು
    ♫♫♫♫♫♫♫♫♫♫♫
    ಚಪ್ಪರಗಾಲಿನ ಮಂಚದ ಮೇಗಡೆ
    ಮೆತ್ತನೆ ಹಾಸಿತ್ತು…
    ಅಪ್ಪಟ ರೇಶಿಮೆ ದಿಂಬಿನ ಅಂಚಿಗೆ
    ಚಿತ್ರದ ಹೂವಿತ್ತು
    ಪದುಮಳು ಹಾಕಿದ ಹೂವಿತ್ತು
    ♫♫♫♫♫♫♫♫♫♫♫
    ಚಿಗುರೆಲೆ ಬಣ್ಣದ ಅಡಿಕೆಯ ತಂದಳು
    ನಾದಿನಿ ನಗುನಗುತಾ
    ಬಿಸಿಬಿಸಿ ಹಾಲಿನ ಬಟ್ಟಲು ತಂದರು
    ಅಕ್ಕರೆಯಲಿ ಮಾವ
    ಮಡದಿಯ ಸದ್ದೇ ಇರಲಿಲ್ಲ
    ♫♫♫♫♫♫♫♫♫♫♫
    ಮಡದಿಯ ತಂಗಿಯ ಕರೆದಿಂತೆಂದರು
    ಅಕ್ಕನ ಕರೆಯಮ್ಮಾ
    ಮೆಲುದನಿಯಲಿ ನಾದಿನಿ ಇಂತೆಂದಳು
    ಪದುಮಳು ಒಳಗಿಲ್ಲ
    ನಕ್ಕಳು ರಾಯರು ನಗಲಿಲ್ಲ
    ರಾಯರು ಬಂದರು ಮಾವನ ಮನೆಗೆ
    ರಾತ್ರಿಯಾಗಿತ್ತು
    ಹುಣ್ಣಿಮೆ ಹರಸಿದ ಬಾನಿನ ನಡುವೆ
    ಚಂದಿರ ಬಂದಿತ್ತು
    ತುಂಬಿದ ಚಂದಿರ ಬಂದಿತ್ತು
    ♫♫♫♫♫♫♫♫♫♫♫
    ಏರುತ ಇಳಿಯುತ ಬಂದರು ರಾಯರು
    ದೂರದ ಊರಿಂದ
    ಕಣ್ಣನು ಕಡಿದರು ನಿದ್ದೆಯು ಬಾರದು
    ಪದುಮಳು ಒಳಗಿಲ್ಲ
    ಪದುಮಳ ಬಳೆಗಳ ದನಿಯಿಲ್ಲ
    ♫♫♫♫♫♫♫♫♫♫♫
    ಬೆಳಗಾಯಿತು ಸರಿ ಹೊರಡುವೆನೆಂದರು
    ರಾಯರು ಮುನಿಸಿನಲಿ
    ಒಳಮನೆಯಲಿ ನೀರಾಯಿತು ಎಂದಳು
    ನಾದಿನಿ ರಾಗದಲಿ
    ಯಾರಿಗೆ ಎನ್ನಲು ಹರುಷದಲಿ
    ಪದುಮಳು ಬಂದಳು
    ಪದುಮಳು ಬಂದಳು
    ಪದುಮಳು ಬಂದಳು
    ಹೂವನು ಮುಡಿಯುತ
    ರಾಯರ ಕೋಣೆಯಲಿ…..
    ಪದುಮಳು ಬಂದಳು
    ಹೂವನು ಮುಡಿಯುತ
    ರಾಯರ ಕೋಣೆಯಲಿ……
    ರಾಯರ ಕೋಣೆಯಲಿ……
    ರಾಯರ ಕೋಣೆಯಲಿ
    ರಾಯರ ಕೋಣೆಯಲಿ

    • @Pakkireshbellary
      @Pakkireshbellary Год назад +2

      ತುಂಬು ಹೃದಯದ ಧನ್ಯವಾದಗಳು ❤

    • @mallikarjun.ssimha2864
      @mallikarjun.ssimha2864 11 месяцев назад

      ಸೂಪರ್

    • @purplefirefly1482
      @purplefirefly1482 10 месяцев назад

      Oh

    • @go9565
      @go9565 6 месяцев назад +1

      thanks. it was nice to sing along with the lyrics :)
      Edit: : Just noticed, there is a mistake in this line
      ಬೆಳಗಾಯಿತು ಸರಿ ಹೊರಡುವೆನೆಂದರು
      ರಾಯರು ಮುನಿಸಿನಲಿ

  • @govindareddy312
    @govindareddy312 6 месяцев назад +5

    No words to Express this song is Melodious thank you singer and composer.

  • @MurthyANMABed
    @MurthyANMABed 4 года назад +22

    ಸಾಹಿತ್ಯದ ದೃಷ್ಟಿಯಿಂದ ನೋಡುವುದಾದರೆ ಅದ್ಭುತವಾದ ಹಾಡು

  • @mkg2427
    @mkg2427 2 месяца назад +5

    ಪದುಮಳು ಬಂದಳು
    ಪದುಮಳು ಬಂದಳು
    😊😊❤😊❤😊❤

  • @ChandruGulapur
    @ChandruGulapur 3 года назад +31

    National award winning movie. Hats off to entire crew.

  • @shreekantbommanagi
    @shreekantbommanagi 4 года назад +52

    'ಪದುಮಳು' ಹೆಸ್ರು ತುಂಬಾ ಚನ್ನಾಗಿದೆ 😍😘

  • @chethankumar5296
    @chethankumar5296 4 года назад +45

    ಹಳೆಯ ಹಾಡೇ ಚಂದವಾಗಿದೆ👌👌

  • @mansah707
    @mansah707 4 месяца назад

    A real song . The real art of story telling using a poem in a melody. Superb

  • @pv.creations33
    @pv.creations33 5 лет назад +54

    ಹೆಣ್ಣಿನ ಮನದಾಸೆಯನ್ನು ಈಡೇರಿಸುವ ಒಬ್ಬನೆ ಅವನೆ ಪತಿದೇವ.

  • @Raps0707
    @Raps0707 2 года назад +14

    Melody, Composition and Picturization of this song is pure Gold. Thank You to the entire Team behind this !!!

  • @nthoshkumarvsnthu7503
    @nthoshkumarvsnthu7503 3 года назад +15

    ಕನ್ನಡ ನಾಡಿನಲ್ಲಿ ಹುಟ್ಟಬೇಕು ❤️

  • @anushahegde9774
    @anushahegde9774 5 лет назад +51

    This song is very relatable,realistic and melodious 😘😘😘😘

    • @hamsar620
      @hamsar620 2 года назад

      r ❤️rg3 🎂?😍5

  • @Dboss_bhaktaru
    @Dboss_bhaktaru 2 года назад +8

    ಕನ್ನಡ ಸಾಹಿತ್ಯ ❤️❤️

  • @sangeethkumar7710
    @sangeethkumar7710 3 года назад +5

    ಕನ್ನಡ ಹಾಡು ಅಂದರೆ ಇಂಪು ...ತಂಪು ಅದ್ಭುತ ,😊😊😊

  • @shashankbv3366
    @shashankbv3366 2 года назад +3

    ಕನ್ನಡ ❤️ what a beautiful launguage 🔥 3,000 haleya bhashe 🔥

  • @shivegowda8081
    @shivegowda8081 4 года назад +12

    Really I love this song 🤩🥇🎊🎉😘😘

  • @abhi3315
    @abhi3315 4 года назад +12

    I just come here to remind myself of my standard 😄 #classic ones r the beauty ❤

  • @tomblue6928
    @tomblue6928 7 месяцев назад +1

    Pure art . Classic song .

  • @hanumesham2609
    @hanumesham2609 5 месяцев назад

    Wonderful meaning very nice😊😊❤

  • @mahaveershankargouda7462
    @mahaveershankargouda7462 4 года назад +8

    Newly married couples must listen as it explains curiosity and reality ...

  • @manjuc8036
    @manjuc8036 3 года назад +23

    ಈ ವಿಡಿಯೋ 5ಸಲ ಯಾರ್ ನೋಡಿದಿರಾ like ಮಾಡಿ 🥰

  • @suryakantbiradar9953
    @suryakantbiradar9953 2 года назад +2

    ತುಂಬಾ ಸುಮಧುರವಾದ ಹಾಡು.. No ಕಾಮೆಂಟ್ಸ್...

  • @abdulameedn1740
    @abdulameedn1740 4 года назад +49

    ಮಾವನ ಮನೇಲಿ ಅಳಿಯನ ಉಪಚಾರ ಹೇಗೆ ಇರುತ್ತೆ ಅಂತ ಹೇಳಿದರೆ ಈ ಹಾಡಲ್ಲಿ

  • @Kannadiga321-r4n
    @Kannadiga321-r4n Год назад +2

    3:05is so emotional ❤

  • @nooruddind4502
    @nooruddind4502 5 лет назад +10

    This song very beautifully

  • @Khawsar-mu6yx
    @Khawsar-mu6yx Месяц назад

    Sudharani my favorite heroine 👍🏻👌🏻👌🏻

  • @vishwavinay1
    @vishwavinay1 4 года назад +6

    Before in radio my fav song....now aft 20 year watching

  • @anushahegde9774
    @anushahegde9774 4 года назад +44

    This song is epic lyrics are cool,fun and realistic. Please don't remake this song and spoil its beauty

  • @settrendy3873
    @settrendy3873 3 года назад +3

    Very nice song by ratnamala prakash. I like this song very much

  • @NKDTROLL143
    @NKDTROLL143 3 года назад +3

    ನನ್ನಾ ತಂಗಿ ಮಕ್ಕಳ ದಿನಾಚರಣೆಗೆ ಈ ಹಾಡು ಬಾಯಿಹಾಟ್ ಮಾಡುತ್ತಿದ್ದಾಳೆ ದಿನಕ್ಕೆ ಮೂರು ಬಾರಿ ಕೇಳುತ್ತಿರುತ್ತಾಲೆ 😀😀

  • @myindia3645
    @myindia3645 4 года назад +8

    How peaceful it is

  • @guruprasadpoojary7977
    @guruprasadpoojary7977 4 года назад +6

    Evergreen song😍😍😍😍😍

  • @navinkumar-un7xe
    @navinkumar-un7xe Год назад

    ಮತ್ತೆ ಮತ್ತೆ ಕೇಳಬೇಕು ಎನ್ನುವ ಹಾಡು

  • @punithkumar6330
    @punithkumar6330 2 года назад +1

    Yentha maduravada sangitha yentha maduravada haadu haleya hadugalu yestu chenna keloke 💐🙏🏻

  • @bharathkumar2195
    @bharathkumar2195 5 лет назад +6

    Wow wow yentha song😍

  • @kirankumarhj6833
    @kirankumarhj6833 3 года назад +1

    ರಾಯರಿಗೆ next ಡೇ ಬೆಳೆಗ್ಗೆನೇ ready ಪದುಮಾಳು ಹಹಹ....but good song👌

  • @jaavidbhagavan4083
    @jaavidbhagavan4083 5 лет назад +6

    Nice song

  • @anandsl4652
    @anandsl4652 4 года назад +8

    One of the top song I ever heard...

  • @rakeshkirodian5948
    @rakeshkirodian5948 6 месяцев назад

    Excellent movies... heartouching...

  • @paa1855
    @paa1855 4 года назад +4

    Super.. song I love this song

  • @nayanamurthy28
    @nayanamurthy28 4 года назад +4

    Old is always gold.....

  • @parbuduragar8065
    @parbuduragar8065 4 года назад +7

    Old is gold 😙

  • @sdnarale1619
    @sdnarale1619 4 года назад +6

    Old is gold song.

  • @vgkasinath5549
    @vgkasinath5549 5 лет назад +5

    Soo nice 😍😍😍😍😍😍

  • @toddmoore112
    @toddmoore112 3 года назад +2

    this is was the standard set by kannadigas and their creative work. look now whats happening !

  • @avinashmv9686894578
    @avinashmv9686894578 5 лет назад +7

    Awesome song :)

  • @siddayyasiddayya7591
    @siddayyasiddayya7591 4 года назад +5

    Enri sir enta olle song

  • @prakasams6388
    @prakasams6388 4 года назад +4

    Super song 😍

  • @rockymania790
    @rockymania790 2 года назад +2

    I listened this song in my childhood ......

  • @mangalkamble9603
    @mangalkamble9603 4 года назад +4

    Super

  • @chandrasindogi
    @chandrasindogi Год назад +3

    ರಾಯರು ಬಂದರು ಮಾವನ ಮನೆಗೆ ರಾತ್ರಿಯಾಗಿತ್ತು
    ಹುಣ್ಣಿಮೆ ಹರಸಿದ ಬಾನಿನ ನಡುವೆ ಚಂದಿರ ಬಂದಿತ್ತು
    ತುಂಬಿದ ಚಂದಿರ ಬಂದಿತ್ತು
    ಮಾವನ ಮನೆಯಲಿ ಮಲ್ಲಿಗೆ ಹೂಗಳ ಪರಿಮಳ ತುಂಬಿತ್ತು
    ಬಾಗಿಲ ಬಳಿ ಕಾಲಿಗೆ ಬಿಸಿನೀರಿನ ತಂಬಿಗೆ ಬಂದಿತ್ತು ಒಳಗಡೆ ದೀಪದ ಬೆಳಕಿತ್ತು
    ಘಮಘಮಿಸುವ ಮೃಷ್ಟಾನ್ನದ ಭೋಜನ ರಾಯರ ಕಾದಿತ್ತು
    ಬೆಳ್ಳಿಯ ಬಟ್ಟಲ ಗಸಗಸೆಪಾಯಸ ರಾಯರ ಕರೆದಿತ್ತು ಭೂಮಿಗೆ ಸ್ವರ್ಗವೆ ಇಳಿದಿತ್ತು
    ಚಪ್ಪರಗಾಲಿನ ಮಂಚದ ಮೇಗಡೆ ಮೆತ್ತನ ಹಾಸಿತ್ತು
    ಅಪ್ಪಟ ರೇಶಿಮೆ ದಿಂಬಿನ ಅಂಚಿಗೆ ಚಿತ್ರದ ಹೂವಿತ್ತು ಪದುಮಳು ಹಾಕಿದ ಹೂವಿತ್ತು
    ಚಿಗುರೆಲೆ ಬಣ್ಣದ ಅಡಿಕೆಯ ತಂದಳು ನಾದಿನಿ ನಗುನಗುತಾ
    ಬಿಸಿಬಿಸಿ ಹಾಲಿನ ಬಟ್ಟಲು ತಂದರು ಅಕ್ಕರೆಯಲಿ ಮಾವ ಮಡದಿಯ ಸದ್ದೇ ಇರಲಿಲ್ಲ
    ಮಡದಿಯ ತಂಗಿಯ ಕರೆದಿಂತೆಂದರು ಅಕ್ಕನ ಕರೆಯಮ್ಮಾ
    ಮೆಲುದನಿಯಲಿ ನಾದಿನಿ ಇಂತೆಂದಳು ಪದುಮಳು ಒಳಗಿಲ್ಲ, ನಕ್ಕರು ರಾಯರು ನಗಲಿಲ್ಲ ||ರಾಯರು||
    ಏರುತ ಇಳಿಯುತ ಬಂದರು ರಾಯರು ದೂರದ ಊರಿಂದ
    ಕಣ್ಣನು ಕಡಿದರು ನಿದ್ದೆಯು ಬಾರದು ಪದುಮಳು ಒಳಗಿಲ್ಲ, ಪದುಮಳ ಬಳೆಗಳ ದನಿಯಿಲ್ಲ
    ಬೆಳಗಾಯಿತು ಸರಿ ಹೊರಡುವೆನೆಂದರು ರಾಯರು ಮುನಿಸಿನಲಿ
    ಒಳಮನೆಯಲಿ ನೀರಾಯಿತು ಎಂದಳು ನಾದಿನಿ ರಾಗದಲಿ ಯಾರಿಗೆ ಎನ್ನಲು ಹರುಷದಲಿ
    ಪದುಮಳು ಬಂದಳು..ಪದುಮಳು ಬಂದಳು..
    ಪದುಮಳು ಬಂದಳು ಹೂವನು ಮುಡಿಯುತ ರಾಯರ ಕೋಣೆಯಲಿ…..
    ಪದುಮಳು ಬಂದಳು ಹೂವನು ಮುಡಿಯುತ ರಾಯರ ಕೋಣೆಯಲಿ……ರಾಯರ ಕೋಣೆಯಲಿ

  • @nagad2274
    @nagad2274 10 месяцев назад +1

    Probably, no such movie, which contains, love, family attachment, songs, comedy and natin first theme...

  • @jagadishmk9396
    @jagadishmk9396 3 года назад +1

    Super song's 👌👌👌👌

  • @ktncreation465
    @ktncreation465 7 месяцев назад +7

    2024 yaru nodta iddira like madi

  • @karthikprabhu1518
    @karthikprabhu1518 3 года назад +4

    ಯಾರೆಲ್ಲ ಈ ಹಾಡನ್ನು ಕೇಳ್ತಾ ಇದ್ದೀರಿ

  • @raghavendradevadigakundapu5677
    @raghavendradevadigakundapu5677 2 года назад +2

    Sudharani❤

  • @shaheedshaheed9734
    @shaheedshaheed9734 5 лет назад +4

    Super song,

  • @chithraaaradhyaaarushi6890
    @chithraaaradhyaaarushi6890 3 года назад +1

    Wow 👏

  • @ChandruGulapur
    @ChandruGulapur 2 года назад

    Back once again.... One of my best movie and best song ...

  • @appaiahguttedar9846
    @appaiahguttedar9846 5 лет назад +6

    Nice

  • @santosh4556
    @santosh4556 2 года назад +1

    one word .... beauty of life

  • @vimalamurali7180
    @vimalamurali7180 4 года назад +2

    Beautiful ❤️❤️

  • @sharada6179
    @sharada6179 2 года назад

    Super movie and super songs

  • @apsarkhan9421
    @apsarkhan9421 3 года назад +1

    Rayaru acting awesome 👌

  • @kanagavalli518
    @kanagavalli518 3 года назад +1

    One of the supergoodsong.

  • @sampathb2289
    @sampathb2289 2 года назад

    Suupperrrrr wonderful

  • @devarajhg5439
    @devarajhg5439 5 лет назад +4

    Old is gold

  • @hrnagabhushan
    @hrnagabhushan Год назад

    Wat a song fabulous

  • @gangadhartayammanavar4972
    @gangadhartayammanavar4972 2 года назад

    Super melodies song,👍😊😊

  • @rajithkumar9874
    @rajithkumar9874 Год назад

    Celebration ❤

  • @raviManjula-yf9bh
    @raviManjula-yf9bh 3 года назад +1

    Ravikumar chp super👌👌👌👌👌👌👌👌👌👌👌👌👌

  • @sharada6179
    @sharada6179 2 года назад

    National award movie super hit movie

  • @madhusudanmadakaree7130
    @madhusudanmadakaree7130 4 года назад +5

    👌👌👌👌👌👌

  • @devrudevathe1273
    @devrudevathe1273 3 года назад

    Nice song.. Meaningful.

  • @sumacgowda7615
    @sumacgowda7615 2 года назад

    Super 😘😘 song👍

  • @muralirao3115
    @muralirao3115 5 лет назад +5

    👌👌👌

  • @agalyarajagopal9093
    @agalyarajagopal9093 2 года назад

    Just love this song super

  • @premama9368
    @premama9368 3 года назад

    Wah amazing sooper song

  • @Javalisharanappa
    @Javalisharanappa Год назад

    Supera

  • @vijaylakshmibr2148
    @vijaylakshmibr2148 3 года назад

    Super melodious janapada song

    • @HemanthKumarMR-ej2yg
      @HemanthKumarMR-ej2yg 2 года назад +1

      This is not 'Janapada' song.
      Lyrics written by Sri K S Narasimha Swamy.

  • @rockr0664
    @rockr0664 10 месяцев назад

    ❤❤❤❤❤❤aste

  • @manjusmg7630
    @manjusmg7630 3 года назад

    Ever green song

  • @sowmyasowmya6456
    @sowmyasowmya6456 2 года назад

    I like this song

  • @husaindalal4836
    @husaindalal4836 5 месяцев назад

    ❤❤❤❤❤❤❤❤👌👌👌

  • @kumarswamy1696
    @kumarswamy1696 3 года назад

    Super 🙏🙏 song

  • @devindrahampin9304
    @devindrahampin9304 3 года назад

    Nice Song

  • @generationofmusiclife8844
    @generationofmusiclife8844 2 года назад +1

    Who are all playing 2022 give the one like 👍

  • @shankartumbagi7973
    @shankartumbagi7973 11 месяцев назад

    Nanna childhood life hinge ittu no power supply,only kandila melene night kalibeku ,hunnime Dina navella late night aata aadi baratidvi ,almost manegalu heege iratiddavuu marada kambagalu ,open aagi iratittu

  • @janetknox6831
    @janetknox6831 4 года назад +3

    Where she was?

    • @KPKomal
      @KPKomal 3 года назад +2

      Ha ha..she had periods..and was in isolation for 3 days when he had come..on day of return she finished her 3 days...in olden india women were asked to stay in isolation for 3 days when on periods.they werent allowed to enter kitchen or roam inside home anywhere and stay away from spouse..even though many would classify it as superstition..it was a well thought tradition our ancestors created outta concern for women health esp during menstruation..They deviced this tradition so as to make women rest 3 days completely taking off from her all responsibilities including kitchen ones..isnt that so loving of our indian ancestors..?..but indians themselves donot know this and write off their ancestors

  • @mk-eb1jn
    @mk-eb1jn 3 года назад

    Super song
    #mvcreated

  • @TaraRukmini
    @TaraRukmini 3 года назад

    ❤️❤️❤️song

  • @TheGoldenTrio999
    @TheGoldenTrio999 4 года назад +3

    😍🤩🤩🤩🤩😘😘🤗

  • @nakuld9891
    @nakuld9891 Год назад

  • @AlienBoyJ
    @AlienBoyJ 6 дней назад

    Sugest me more

  • @nthoshkumarvsnthu7503
    @nthoshkumarvsnthu7503 3 года назад +1

    ಹುಟ್ಟಿದರೆ ಕನ್ನಡ ನಾಡಲ್ ಹುಟ್ಟಬೇಕು

  • @malathimala3606
    @malathimala3606 2 года назад

    Hero anand bagge video madi please

  • @ningannanigannapujari5764
    @ningannanigannapujari5764 4 года назад +2

    Surer

  • @nthoshkumarvsnthu7503
    @nthoshkumarvsnthu7503 3 года назад

    ಹುಟ್ಟಿದರೇ ಕನ್ನಡ ನಾಡಿನಲ್ಲೆ ಹುಟ್ಟ ಬೇಕು