5ದಿನ ಅಲ್ಲೇ ಇದು ಪೂಜೆ ಮಾಡ್ಕೊಂಡು ಬಂದಿದೀವಿ ಅಮ್ಮ ಆರಾಮಾಗಿ ಇದ್ವಿ ಯಾವುದೇ ತೊಂದರೆ ಆಗಿಲ್ಲ ದೇವಸ್ಥಾನದ ಅರ್ಚಕರು ಅಲ್ಲಿ ಕೆಲಸ ಮಾಡುವ ಎಲ್ಲಾ ಸಿಬ್ಬಂದಿ ತುಂಬಾ ಒಳ್ಳೆಯವರು ನಮಗೆ ಮಣಿ ಅಣ್ಣ ಭಟ್ಟರು ಮಾದೇಶ ಅಣ್ಣ ಮತ್ತೆ ಮ್ಯಾನೇಜರ್ ಸರ್ ಅವರು ಎಲ್ಲರು ತುಂಬಾ ಪ್ರೀತಿಯಿಂದ ನೋಡ್ಕೊಂಡ್ರು ಅಮ್ಮ ಆದ್ರೆ ಸ್ವಾಮಿ ಕೃಪೆ ಯಾಕೋ ನಮ್ ಮೇಲೆ ಆಗಿಲ್ಲ ಸ್ವಾಮಿ ಕೃಪೆ ಆಶೀರ್ವಾದಕ್ಕೆ ಕಾಯ್ತಾ ಇದೀವಿ ಅಮ್ಮ
Really powerful place ❤😊
Tq gowrimma