Madeswara dayabarade song story

Поделиться
HTML-код
  • Опубликовано: 8 сен 2024
  • ಮಾದೇಶ್ವರ ದಯಬಾರದೇ ಹಾಡು ಹುಟ್ಟಿದ ಸಂದರ್ಭ ಅದಕ್ಕೆ ಕಾರಣವಾದ ಶ್ರೀಮತಿ ಡಾಕ್ಟರ್ ಸೀತಾ ಲಕ್ಷ್ಮಿ ರವರು ನೀಡಿದ ಭಾವಗೀತೆ ಕ್ಯಾಸೆಟ್ ನೀನಿಲ್ಲದೆ ನನಗೇನಿದೆ ಅನ್ನುವ ಕ್ಯಾಸೆಟ್ ಮುಖಾಂತರ ಹುಟ್ಟಿಕೊಂಡ ಈ ಹಾಡಿನ ಕಥೆ,
    ಈ ಹಾಡು ಬರೆದ ಸಾಹಿತಿ ಸರ್ಕಾರಿ ಶಾಲೆಯ ಕನ್ನಡ ಶಿಕ್ಷಕ ರವಿಕುಮಾರ್ ರವರು 900ಕ್ಕೂ ಹೆಚ್ಚು ಗೀತೆಗಳನ್ನು ರಚಿಸಿ ಈ ನಾಡಿಗೆ ಕೊಟ್ಟಿರುವ ಸರ್ಕಾರಿ ಶಾಲೆಯ ಮಾದರಿ ಶಿಕ್ಷಕ.
    ಈ ಹಾಡು ಇಂದು ಕಳೆದ 18 ವರ್ಷಗಳಿಂದ ಮತ್ತು ಮುಂದಿನ ಕೂಡ ಜನಪ್ರಿಯತೆಯನ್ನು ಉಳಿಸಿಕೊಂಡಿರುವ ಈ ಹಾಡು ಹುಟ್ಟಿದ ಸಂದರ್ಭ ತುಂಬ ರೋಚಕ ಸಂಗತಿ ಮತ್ತು ಈ ಹಾಡಿನಿಂದ ಇರುವ ವ್ಯಕ್ತಿಯ ನಿಜವಾದ ನೋವುಗಳು ಮೂಡಿದ ಈ ಸಾಲುಗಳು ಇದರಿಂದ ತಿಳಿಯಬಹುದು ನಾವು ಮಾಡುವ ಕೆಲಸ ನಾವು ಮಾಡಿದರೆ ಹಿರಿಯರು ಹೇಳುವ ಹಾಗೆ ಫಲಾಫಲವನ್ನು ಭಗವಂತ ನೀಡುತ್ತಾನೆ ಎಂಬುದಕ್ಕೆ ಈ ಹಾಡು ಕೋಟಿ ಕೋಟಿ ಸಂಪಾದನೆ ಮಾಡಿದ್ದೆ ಪ್ರತಿಯೊಬ್ಬರಿಗೂ ಸ್ಪೂರ್ತಿಯಾಗುವ ಈ ಮಾದೇಶ್ವರ ದಯಬಾರದೇ ನೀನಿಲ್ಲದೆ ನನಗೆನಿದೆ ಎಂಬ ಈ ಗೀತೆಯ ಸೃಷ್ಟಿಯ ಕಥೆ

Комментарии • 115

  • @Nandisha11
    @Nandisha11 8 месяцев назад +1

    Sir i am a big fan of u Ravikumar sir...
    Nandisha from kanakpura❤

  • @muthujanapada3723
    @muthujanapada3723 9 месяцев назад +1

    Supppp

  • @gnanendraswamy6001
    @gnanendraswamy6001 11 месяцев назад +4

    ನಮ್ಮ ಭಾಗದ ಜಾನಪದ ಸೊಗಡು ಮತ್ತು ದೈವಿಕ ಭಕ್ತಿಯೊಂದಿಗೆ ಬೆರೆತು ಉತ್ತಮ ಗೀತೆಗಳು ಮತ್ತು ಗಾಯನ ಮೂಡಿಬಂದಿದೆ.ಮತ್ತಷ್ಟು ಅದ್ಬುತ ಗೀತೆಗಳು ತಮ್ಮಿಂದ ಬರಲಿ ಸರ್ 💐💐💐💐

  • @thejas-cx3pq
    @thejas-cx3pq 11 месяцев назад +8

    ತುಂಬಾ ಅದ್ಬುತವಾದ ಗೀತೆ ಸರ್.ನಿಮ್ಮ ಪ್ರತಿಭೆ ಉಜ್ವಲವಾಗಿ ಬೆಳೆಯಲಿ.ಮಹದೇಶ್ವರ ದಯೆ ಸದಾ ನಿಮ್ಮ ಮೇಲೆ ಇರಲಿ ಸರ್.

  • @geniuswould.harishr7309
    @geniuswould.harishr7309 11 месяцев назад +23

    ಇವರನ್ನು ನೋಡಿದರೆ ನಮ್ಮ ಸಾಹಸ ಸಿಂಹ ವಿಷ್ಣುವರ್ಧನ್ ಸಾರ್ ಅವರ ಹಾಗೆ ಇದ್ದಾರೆ ..

    • @Talkswithu
      @Talkswithu  11 месяцев назад +1

      ಅಲ್ವಾ ಸರ್ ಕರೆಕ್ಟ್

    • @krishnaraju5001
      @krishnaraju5001 10 месяцев назад +1

      ನಿಜ. Vishnune. ಒಳ್ಳೆ ಹಾಡುಗಾರ.,

  • @cnravi1259
    @cnravi1259 11 месяцев назад +8

    ಸರ್ ರವಿಕುಮಾರ್ ಸರ್ ನಿಮ್ಮಲ್ಲಿ ನನ್ನ ಸ್ವಂತ ಅನಿಸಿಕೆಯ ಮಾತು 2005 ರಿಂದ ಎಂ ನಾಗೇಂದ್ರ ರವರು ಎಂ ಮಹದೇವಸ್ವಾಮಿ ರವರ .ಕಂಠ ಸಿರಿಯಲ್ಲಿ ನಿಮ್ಮ ಸಾಹಿತ್ಯದೊಂದಿಗೆ ಮೂಡಿಬಂದ ಹಾಡುಗಳು ಹಿಂದೆ ಇದ್ದ ಎಲ್ಲಾಗಾಯಕರ ಹಾಡುಗಳನ್ನ ಕೆಳುಗರು ಮರೆಸುವಂತೆ ಮಾಡಿಬಿಟ್ಟವು .ಆರೀತಿಯ ಸಾಹಿತ್ಯ ಮತ್ತು ಧ್ವನಿ ಪ್ರಸಕ್ತ ದಿನದಲ್ಲಿ ಕಂಡುಬಂದಿದೆ.ನಿಮ್ಮ ಸಾಹಿತ್ಯ ಪಯಣ ಹೀಗೆ ಸಾಗಲಿ ಹಾಗೂ ನವ ಗಾಯಕರ ಕಂಠ ಸಿರಿಯಲಿ ಮೂಡಿಬರಲಿ🙏

  • @devarajakodabala9607
    @devarajakodabala9607 10 месяцев назад +1

    ತುಂಬಾ ಖುಷಿ ಆಯಿತು ರವಿ ಸರ್ ನಿವು ಬರೆದು ಇಷ್ಟು ಪ್ರಖ್ಯಾತಿ ಗಳಿಸಿದ್ದರೂ ಬಹುತೇಕ ಜನರಿಗೆ ಗೊತ್ತಿಲ್ಲದ ವಿಚಾರವನ್ನ ಪ್ರಪಂಚಕ್ಕೆ ನಿಜ ತೋರಿಸುವ ಪ್ರಯತ್ನ ಇದು ಬೇಕಿತ್ತು. ❤

  • @maheshac7442
    @maheshac7442 10 месяцев назад +4

    ನಿಮ್ಮ ವಿನಯ ತುಂಬಾ ಮೆಚ್ಚುವಂತದ್ದು ಸಾರ್... ನೀವೇ ಸ್ವಂತ ಗಾಯ ಸಂಯೋಜನೆ ಮಾಡಿ ಇನ್ನೂ ಹೆಚ್ಚಿನ ಗೀತೆಗಳನ್ನು ಬರೆಯಿರಿ... ಇವರ ಸೆಲ್ ನಂ.. ಕಳುಹಿಸಿ ಸಾರ್...

  • @AnikethanASharma
    @AnikethanASharma 11 месяцев назад +5

    👏👏👏🙏 ಈ ಹಾಡುಗಳ್ನ ಎಷ್ಟು ಕೇಳಿದೀವಿ ನಿಮ್ ಹಾಡು ಅಂತ ಇಷ್ಟು ದಿನ ಬಹಳ ಜನಕ್ಕೆ ತಿಳಿದಿಲ್ಲ ಇಂಥ ಸಂದರ್ಶನ ರೂಪದಲ್ಲಿ ಇದು ತಿಳಿದುಬಂದಿದೆ. ಸಂದರ್ಶನಕ್ಕಾಗಿ ಅಭಿನಂದನೆಗಳು 💐ಶುಭಾಶಯಗಳು

  • @KSMAHADEVASWAMYMAHADEVA
    @KSMAHADEVASWAMYMAHADEVA 9 месяцев назад +1

    ನಿಮ್ಮ ಸಂದರ್ಶನ ತುಂಬಾ ಮನ ಮುಟ್ಟುವ oತ್ತಿದೆ ನಿಜಕ್ಕೂ ನಿಮ್ಮ ಕಂಚಿನ ಕಂಠ ಅದ್ಭುತವಾಗಿ ಮೂಡಿಬಂದಿದೆ ನಮಸ್ಕಾರ ಸಾರ್ ❤❤❤

  • @nagamallappa7067
    @nagamallappa7067 11 месяцев назад +3

    ನೆನೆಕಟ್ಟೆ ಇಂದ ಪ್ರಾರಂಭ ವಾದ ನಿಮ್ಮ ಕಲಾ ಸೇವೆ ಮಹದೇಶ್ವರರ ಕೃಪೆ ಇಂದ ಕರ್ನಾಟಕ ದ ಮೂಲೆ ಮೂಲೆ ಯಲ್ಲಿ ಮಲ್ಲಿಗೆ ಯಂತೆ ಸುವಾಸನೆ ಬೀರಲಿ. ನಿಮಗೆ ರಾಷ್ಟ್ರೀಯ ಪ್ರಶಸ್ತಿ ದೊರೆಯಲಿ ದೇವರಲಿ ಪ್ರಾರ್ಥನೆ. ಶುಭಾಶಯಗಳು

  • @bandanawazmotibhai9189
    @bandanawazmotibhai9189 10 месяцев назад +1

    ಮಾದೇಶ್ವರ ಹಾಡು ಬಹಳ್ ಚನ್ನಾಗಿದೆ ❤❤❤

  • @krishnegowdatk8399
    @krishnegowdatk8399 10 месяцев назад +2

    ನೀವು ಬರೆದಿರುವ ಗೀತೆಗಳು ಅಧ್ಭುತ

  • @user-ps7km4be9m
    @user-ps7km4be9m 10 месяцев назад +2

    ಸೂಪರ್ ರವಿ ಸಾರ್ ನೀವು ಇನ್ನೂ ಸಾಹಿತ್ಯ ರಚನೆಯಲ್ಲಿ ಉನ್ನತವಾಗಿ ಬೆಳೆಯುವಂತೆ ಮಾದಪ್ಪ ದಯೆ ತೋರಲಿ totalty very nice Ravi sir.🎉

  • @thippeswamyk8904
    @thippeswamyk8904 10 месяцев назад +3

    ಕನ್ನಡ ಗೀತೆ ಸಾಹಿತ್ಯಕ್ಕೆ ಸಿನಿಮಾ ಗೀತೆ ಗೆ ಹಾಗು ಅದ್ಬುತ ಕಂಠಸಿರಿಯ ಗಾಯಕ ಬಳಸಿಕೊಳ್ಳಿ ಹಂಸಲೇಖ ಸರ್

  • @geethageetha.g1535
    @geethageetha.g1535 Месяц назад +1

    Niu namma urinavru anno khusi ede sir

  • @mahadevprasad598
    @mahadevprasad598 10 месяцев назад +2

    ಸರ್ ನಾನು ಗುಂಡ್ಲುಪೇಟೆ ಕಾಳಿಂಗಸ್ವಾಮಿ ಅವರ ಊರಿನವರು ನಾನು ನಿಮ್ಮ ಹಾಡುಗಳನ್ನ ತುಂಬಾ ಕೇಳಿದೀನಿ ನಿಮ್ಮ ಅದ್ಬುತ ಕಲೆ ನಿಮ್ಮದು ಅದನ್ನ ಕೇಳೋ ಪುಣ್ಯ ನಮ್ಮದು 🙏🙏🙏

  • @karibasappabellada4525
    @karibasappabellada4525 10 месяцев назад +2

    ಸೂಪರ್ ಹಾಡು, ವಿಷ್ಣು ಸರ್ ನೋಡದಂಗೆ ಆಯ್ತು ನಿಮ್ಮನ್ನು ನೋಡಿ.

  • @maheshr640
    @maheshr640 11 месяцев назад +3

    Sir mukya manthrigalu mahadeshwaranigintha doddavana avaru 5 varsha nivu nimma hadugalu irovaregu nive rajaru❤❤❤❤spb❤❤❤❤

  • @commonman5768
    @commonman5768 11 месяцев назад +3

    ಉಘೇ ಮಾದಪ್ಪ.
    ನಿಮ್ಮ ಶಕ್ತಿ ಮಾದಪ್ಪ ಸರ್...

  • @King-wp7yb
    @King-wp7yb 10 месяцев назад +1

    You are a gifted singer , super voice

  • @roohianjum6554
    @roohianjum6554 11 месяцев назад +1

    ನನ್ನ ಮೆಚ್ಚಿನ ಗುರುಗಳು. All the best sir

  • @rangaswamy4504
    @rangaswamy4504 11 месяцев назад +1

    ಅದ್ಭುತವಾದ ಪ್ರತಭೆ ನಿಮ್ಮಲ್ಲಿದೆಇನ್ನುಎತ್ತರವಾಗಿ ಬೆಳೆಯಿರಿ Sir

  • @hanvithravi
    @hanvithravi 10 месяцев назад +1

    AA vayyangitha nive super aagi adthidhira gurugale❤

  • @hanvithravi
    @hanvithravi 10 месяцев назад +1

    Thumba Kushi aythu sir nim interview nodi ALL THE BEST

  • @Gamerboyya
    @Gamerboyya 11 месяцев назад +2

    Thumba.channagide.thankyou.p.ಯಂಕಪ್ಪ.ಬಂಗ್ಲೋರು

  • @Yatharv250
    @Yatharv250 11 месяцев назад +2

    ಹಾಡು ತುಂಬಾ ಚನ್ನಾಗಿದೆ sir

  • @doreswamy6315
    @doreswamy6315 11 месяцев назад +1

    ಅತ್ಹ್ಮಿಯ ಗೆಳೆಯ ರವಿಕುಮಾರ್ ನಿಮಗೆ ಮಾಯಕಾರ ಇನ್ನಷ್ಟು ಶಕ್ತಿ ಕೊಡಲಿ. ದೊರೆಸ್ವಾಮಿ ಮಾಸ್ಟರ್ ಅಜ್ಜೀಪುರ 🙏🏻🙏🏻🙏🏻🙏🏻🙏🏻🙏🏻🙏🏻🙏🏻

  • @mahadevaswamy.r8925
    @mahadevaswamy.r8925 11 месяцев назад +2

    Overall , the performance is too good 💐💐💐

  • @nagarajgn3308
    @nagarajgn3308 11 месяцев назад +1

    Amazing, god bless you brother.

  • @yathindrad5568
    @yathindrad5568 10 месяцев назад +1

    ಉತ್ತಮ ಕಲಾವಿದರು ಅಭಿನಂದನೆಗಳು

  • @abhihcabhihc9531
    @abhihcabhihc9531 10 месяцев назад +1

    ನಿಮ್ಮನ್ನು ನೋಡಿ ನಮ್ಮ ವಿಷ್ಣು ದಾದ ನೋಡಿದ ಹಾಗೆ ಆಯಿತು .ಶುಭವಾಗಲಿ

  • @ManjunathGManjunathG-df2it
    @ManjunathGManjunathG-df2it 10 месяцев назад +1

    Super Ravi Kumar sir nim voice and singing super navu nu Chamarajanaga

  • @user-os1zm9db2l
    @user-os1zm9db2l 10 месяцев назад +2

    Sir ❤ I am very happy today

  • @KanthamaniB8854
    @KanthamaniB8854 11 месяцев назад +2

    ಪ್ರತಿಭೆ ಇದೆ.ಹೀಗೆಸಾಗಲಿ ನಿಮ್ಮ ಪಯಣ💐💐🙏🙏

  • @manimmanim9513
    @manimmanim9513 11 месяцев назад +1

    Hai sir ನಾನು ನಿಮ್ಮ fan sir ನಿಮ್ಮ ಮಾದೇಶ್ವರ ದಯಾ ಬಾರದೆ ಸಾಂಗ್ ಹ್ಯಾಟ್ sowft

  • @shanthamalleshmastermedia7209
    @shanthamalleshmastermedia7209 11 месяцев назад +1

    He is really good human being i saw him and talk with him close such a nice person thank u sir really i a proud this song is wrighten by you god bless u sir ❤❤

  • @govardhangova8228
    @govardhangova8228 10 месяцев назад +2

    ಆ ಮಾದಪ್ಪ ಒಳ್ಳೆದು ಮಾಡಲಿ ನಿಮಗೆ

  • @ashokahs4560
    @ashokahs4560 10 месяцев назад +1

    ವಿಷ್ಣು ಸರ್ ತರಾನೇ ಇದಿರ ಸರ್ ,ನೀವ್ ಅವ್ರ್ ಅನುಕರಣೆ ಮಾಡಿ ಶುಭವಾಗಲಿ

  • @ashokahs4560
    @ashokahs4560 10 месяцев назад +2

    ಇನ್ನೂ ಸಾದ್ಯವಾದಸ್ತು ಹಾಡುಗಳನ್ನು ಬರೀರಿ ಸರ್

  • @devudevu5610
    @devudevu5610 10 месяцев назад +2

    Super,sir

  • @Eaglespirit6675
    @Eaglespirit6675 11 месяцев назад +2

    It's nice to listen sir all your favourite lyrics plz u also write and sing sir...with lots of respect I bow myself for ur lyrics.. 😊

  • @firegamer9104
    @firegamer9104 11 месяцев назад +2

    Very devotional song 👍🏻

  • @ashwinkumarashwinkumar1353
    @ashwinkumarashwinkumar1353 10 месяцев назад +1

    ❤❤❤ super sir

  • @user-xi5ne8we7s
    @user-xi5ne8we7s 11 месяцев назад +1

    👌👌👍👍🙏🙏🙏ಮಾತೇ ಇಲ್ಲಾ ಸರ್ ಶರಣು ಶರಣಾರ್ಥಿಗಳು

  • @renukakumar6652
    @renukakumar6652 11 месяцев назад +1

    ಎಲ್ಲ ಸಾಂಗ್ ತುಂಬಾ ಚೆನ್ನಾಗಿದೆ ಸಾರ್ ಇನ್ನು ಹೆಚ್ಚು ಹಾಡುಗಳನ್ನು ಬರೀತಾ ಇರಿ ಸಾರ್

  • @ashokng864
    @ashokng864 10 месяцев назад +1

    Ravi sir your speaking Kannada very well

  • @raghunathtabla4055
    @raghunathtabla4055 11 месяцев назад +1

    ತುಂಬಾ ಚೆನ್ನಾಗಿದೆ ಸರ್ ಒಳ್ಳೆ ಮಾತುಗಳನ್ನ ಹೇಳಿದ್ದೀರಿ ❤

  • @bhuvanjeethu4219
    @bhuvanjeethu4219 11 месяцев назад +1

    Thunba sogasad gette sir 👌💟

  • @umat8330
    @umat8330 11 месяцев назад +1

    Very proud of u sir.🙏🙏

  • @user-sy6hh3jz2c
    @user-sy6hh3jz2c 10 месяцев назад +2

    Superrrr

  • @maheshr640
    @maheshr640 11 месяцев назад +1

    Chamaraja nagarada spb sir nivu ,avara appata abhimani naanu,avaranna hattiradinda nodiroru nivu ❤❤ avarantheye haaduttira nivu 1du cinema maadi adara ella hadugalanna hadabeku sir nivu❤❤❤i love u spb and you sirnimma ella hadugalu super.

  • @chethan4601
    @chethan4601 10 месяцев назад +1

    Really great person hat saff ❤

  • @amitharaj7986
    @amitharaj7986 11 месяцев назад +1

    ತುಂಬ ಅದ್ಭುತವಾಗಿದೆ

  • @smbasavaraju3076
    @smbasavaraju3076 10 месяцев назад +2

    Very nice somg

  • @roopavathi.n8674
    @roopavathi.n8674 10 месяцев назад +1

    Rive sir you are looking like our Vishnuvardhan sir

  • @artdesignz5477
    @artdesignz5477 11 месяцев назад +3

    ತುಂಬಾ ಧ್ಯವಕವಾದ ಹಾಗೂ ಭಕ್ತಿ ಪೂರ್ಣಕವಾದ ಹಾಡು! ಇನ್ನು ಹೆಚ್ಚು ಹೆಚ್ಚಾಗಿ ಸಂಯೋಜನಾ ಮಾಡಿ ಹಾಡುಗಳನ್ನು ಹಂಚಿಕೊಳ್ಳಿ ! ಆ ಮಹದೇಶ್ವರ ನಿಮ್ಮ ಮೇಲೆ ಇನ್ನೂ ದಯೆ ತೋರಲಿ!!🙏🙏🎼🎼👍👍

  • @Nashushree199
    @Nashushree199 11 месяцев назад +1

    ನನ್ನ favorite ಹಾಡು

  • @rajgowdaboregowda1526
    @rajgowdaboregowda1526 11 месяцев назад +1

    ನಾನು ಕಾಲೇಜ್ ಗೇ ಹೋಗುವಾಗ ಚನ್ನಪಟ್ಟಣ ಲೋಕಲ್ ಬಸ್ ಸ್ಟ್ಯಾಂಡ್ ನಲ್ಲಿ ಬಸ್ಸಿನಲ್ಲಿ ಆಕೊರು ಇದನ್ನ ಕೇಳೆ ಹೋಗ್ತಾ ಇದ್ದೆ. ಮಾದೇಶ್ವರಾ ದಯಬಾರದೆ.

  • @shankarv2582
    @shankarv2582 10 месяцев назад +1

    Ravikumar sir, 2005 ne isaviyalli nimma hadu keli nanu dhanyanade, Adare ee interview nodi nimma nodbekemba aase .

  • @bhaskarb4127
    @bhaskarb4127 11 месяцев назад +1

    Super Sir 👌

  • @manimmanim9513
    @manimmanim9513 11 месяцев назад +1

    ಸಾಂಗ್ಸ್ ಸೂಪರ್ sir

  • @maheshkumar-os1me
    @maheshkumar-os1me 10 месяцев назад +1

    Tq sir nimage

  • @thimmappapd6089
    @thimmappapd6089 10 месяцев назад +2

    ಸೂಪರ್

  • @roopini9234
    @roopini9234 11 месяцев назад +1

    Super sir 🎉

  • @rangaramum8241
    @rangaramum8241 11 месяцев назад +1

    Super. Program

  • @sunilkumarl7425
    @sunilkumarl7425 10 месяцев назад +2

    Good riter

  • @mnkyadagi855
    @mnkyadagi855 10 месяцев назад +2

    Dhanyavadagalu

  • @krishnals3281
    @krishnals3281 10 месяцев назад +2

    ನಿಮಗೆ ಕೋಟಿ ನಮನ

  • @adarshaadu2949
    @adarshaadu2949 11 месяцев назад +1

    ನನ್ನ ಗುರುಗಳು ರವಿ ಸರ್ 🌹🌹🌹

    • @Talkswithu
      @Talkswithu  11 месяцев назад

      ಹೋ ಹೌದಾ ಆದರ್ಶ
      ನೋಡಿ share ಮಾಡಿ

  • @user-qf6ws1ld1r
    @user-qf6ws1ld1r 10 месяцев назад +2

    Huge madeswara

  • @manohargangavadi
    @manohargangavadi 11 месяцев назад +1

    ಸೂಪರ್ ಸರ್

  • @maheshnmaheshn1151
    @maheshnmaheshn1151 11 месяцев назад +1

    Sir neva e hadugalna bardavru .namdu chickballapura madeswara hadu Keli nanu betta nodbeku devrna nodbeku anta bhakthi bantu.

    • @vasanthc4234
      @vasanthc4234 11 месяцев назад

      Namdu chikkaballapura❤

  • @goutammourya..happymoregam7322
    @goutammourya..happymoregam7322 11 месяцев назад +1

    Good sir

  • @sathishbhaktidagonchil3178
    @sathishbhaktidagonchil3178 11 месяцев назад +2

    🌹🙏🌹

  • @user-jc3xn5zp2e
    @user-jc3xn5zp2e 11 месяцев назад +1

    Nama chamarajnagara tan you

  • @LokeshLokesh-bh9vf
    @LokeshLokesh-bh9vf 10 месяцев назад +1

    🙏💐

  • @muddaiahm1392
    @muddaiahm1392 11 месяцев назад +1

    Dhannyavadagalu

  • @KeerthanarsKeerthi-nm9yy
    @KeerthanarsKeerthi-nm9yy 11 месяцев назад +2

    💐💐💐

  • @bmahadevappa4767
    @bmahadevappa4767 11 месяцев назад +1

    Sar nima dwani channdeagide

  • @jagadeeshjaggu7387
    @jagadeeshjaggu7387 11 месяцев назад +2

    🙏🙏🙏

  • @user-vh4vl1lm8h
    @user-vh4vl1lm8h 10 месяцев назад +2

    ನನ್ನ ವಿಜ್ಞಾನ ಶಿಕ್ಷಕರು ಮತ್ತು ಕನ್ನಡ ಶಿಕ್ಷಕರು

    • @Gururaghav100
      @Gururaghav100 10 месяцев назад

      ಯರಗಂಬಳ್ಳಿ ಯಾವ ತಾಲೂಕಿನಲ್ಲಿದೆ

  • @natarajkr6925
    @natarajkr6925 11 месяцев назад +2

    Sir.nervu.dr.visnuvardhan.jooñiyer

  • @Nagsbeankitchen
    @Nagsbeankitchen 11 месяцев назад +5

    ಎಲ್ಲಾ ಹಾಡುಗಳೂ ವಿವಿಧ ಚಲನಚಿತ್ರ ಗೀತೆಗಳ ಕಾಪಿ ಮಾಡಿದಂತಿದೆ. ಒಂದೂ ಸ್ವಂತಿಕೆ ಇದೆ ಅನ್ನಿಸುವುದಿಲ್ಲ. ಆದರೆ ಹಾಡುಗಳು ಚೆನ್ನಾಗಿವೆ.

    • @rajgopal6911
      @rajgopal6911 11 месяцев назад

      ಹಿಂದಿ,ಕನ್ನಡ ಚಲನ ಚಿತ್ರಗಳ ಹಾಡುಗಳ ಸಮ್ಮಿಶ್ರಣಗಳ ಮಧುರ ಗೀತೆಗಳ ಭಕ್ತಿ ಸಂಗ್ರಹಣವೆ ನಿಮ್ಮಗೀತೆಗಳು. ಏನೇ ಆಗಲಿ ಜನರಲ್ಲಿ ಭಕ್ತಿ ಮೂಡಿಸುವ ಮಧುರ ಭಕ್ತಿ ಗೀತೆಗಳು.

  • @user-zm1cj8fh2q
    @user-zm1cj8fh2q 11 месяцев назад +1

    💐💐💐☺️❤️

  • @Gamerboyya
    @Gamerboyya 11 месяцев назад +1

    Thanks

  • @harshakumarms5985
    @harshakumarms5985 11 месяцев назад +1

  • @user-fn4xd7qt4h
    @user-fn4xd7qt4h 11 месяцев назад +2

    ✍️✍️✍️🙏🙏👌💐🎹🎧🎤💐💐💐💐

  • @nanjundaswamy6623
    @nanjundaswamy6623 10 месяцев назад +2

    Sir nima mobile number tilisi

    • @nanjundaswamy6623
      @nanjundaswamy6623 8 месяцев назад

      ಸಾರ್ ನಿಮ್ಮಗೆ ಒಂದು ಸನ್ಮಾನ ಮಾಡಬೇಕು ಅಂತ ತೀರ್ಮಾನ ಮಾಡಿದ್ದೇವೆ ನಿಮ್ಮ ಮೊಬೈಲ್ ಸಂಖ್ಯೆ ತಿಳಿಸಿ ನಿಮ್ಮ ಸಂಪರ್ಕಕ್ಕಾಗಿ ಪ್ಲೀಸ್.

    • @nanjundaswamy6623
      @nanjundaswamy6623 8 месяцев назад

      Sir pls reply

  • @user-xg4xz7nb6k
    @user-xg4xz7nb6k 11 месяцев назад +1

    Super sir

  • @SureshSuresh-ex4sd
    @SureshSuresh-ex4sd 10 месяцев назад +1

    🙏🙏🙏

  • @parameshsannappa9468
    @parameshsannappa9468 11 месяцев назад +1

    🙏🌹🙏

  • @amnayana9326
    @amnayana9326 11 месяцев назад +1

    🙏🙏🙏

  • @user-kz7lb4nf3c
    @user-kz7lb4nf3c 10 месяцев назад +1

    🙏🙏🙏🙏