🔴LIVE🔴"ಕರ್ಣ ಪರ್ವ, ಶಶಿಪ್ರಭೆ, ಮೀನಾಕ್ಷಿ" ಮಾರಣಕಟ್ಟೆ ಮೇಳ (A&C ಕೂಡಾಟ) | ಸಬ್ಲಾಡಿ ಮಂಡಕಟ್ಟುವಿನಿಂದ ನೇರಪ್ರಸಾರ
HTML-код
- Опубликовано: 6 фев 2025
- 🔴LIVE🔴"ಕರ್ಣ ಪರ್ವ, ರಾಣಿ ಶಶಿಪ್ರಭೆ, ಮೀನಾಕ್ಷಿ ಕಲ್ಯಾಣ" ಶ್ರೀ ಮಾರಣಕಟ್ಟೆ ಮೇಳ (A&C ಕೂಡಾಟ) ಸಬ್ಲಾಡಿ ಮಂಡಕಟ್ಟು "ನಿತ್ಯಪ್ರಕಾಶ" ಮನೆಯ ವಠಾರದಿಂದ "ಯಕ್ಷ ಟಿವಿ ಕನ್ನಡ" ನೇರಪ್ರಸಾರ...
ಶ್ರೀ ಬ್ರಹ್ಮಲಿಂಗೇಶ್ವರ ದಶಾವತಾರ ಯಕ್ಷಗಾನ ಮಂಡಳಿ, ಶ್ರೀ ಕ್ಷೇತ್ರ ಮಾರಣಕಟ್ಟೆ ಎರಡೂ ಮೇಳದವರಿಂದ
ದಿನಾಂಕ : 06 -02 -2025ನೇ ಗುರುವಾರ, ಸಮಯ : ರಾತ್ರಿ 8 ರಿಂದ...
ಸಬ್ಲಾಡಿ ಮಂಡಕಟ್ಟು "ನಿತ್ಯಪ್ರಕಾಶ" ಮನೆಯ ವಠಾರದಲ್ಲಿ ಶ್ರೀ ಚಂದ್ರ ಪೂಜಾರಿ ಮತ್ತು ಶ್ರೀಮತಿ ತುಂಗ ಪೂಜಾರ್ತಿ ಇವರ ಮಗ ಅಶೋಕ ಜ್ಯೋತಿ ಪೂಜಾರಿಯವರ ಮಗಳು ವಿಸ್ಮಿತಾ ಎ. ಪೂಜಾರಿಯ ಹರಕೆಯ ಕೂಡಾಟವಾಗಿ
ಪ್ರಸಂಗ : ಕರ್ಣ ಪರ್ವ, ರಾಣಿ ಶಶಿಪ್ರಭೆ, ಮೀನಾಕ್ಷಿ ಕಲ್ಯಾಣ
ಸ್ವಾಗತ ಬಯಸುವ : ಶ್ರೀಮತಿ ತುಂಗ ಮತ್ತು ಶ್ರೀ ಚಂದ್ರ ಪೂಜಾರಿ, ಸಬ್ಲಾಡಿ ಮಂಡಕಟ್ಟುಮನೆ, ಸಬ್ಲಾಡಿ
ಸ್ವಾಗತ ಬಯಸುವ : ಶ್ರೀ ಬಾಬು ಪೂಜಾರಿ ಮತ್ತು ಶ್ರೀಮತಿ ಪಾರ್ವತಿ, ಸಬ್ಲಾಡಿ ಮಂಡಕಟ್ಟುಮನೆ ಹಾಗೂ ಕುಟುಂಬಸ್ಥರು
ಸಬ್ಲಾಡಿ ಮಂಡಕಟ್ಟು "ನಿತ್ಯಪ್ರಕಾಶ" ಮನೆಯ ವಠಾರದಿಂದ "ಯಕ್ಷ ಟಿವಿ ಕನ್ನಡ" ನೇರಪ್ರಸಾರ...
ಯಾವುದೇ ಕಾರ್ಯಕ್ರಮಗಳ ನೇರಪ್ರಸಾರ & LED Wall ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ : 8197531394
ಯಾವುದೇ ಕಾರ್ಯಕ್ರಮಗಳ ನೇರಪ್ರಸಾರ ಮತ್ತು ವಿಡಿಯೋ ಚಿತ್ರೀಕರಣಕ್ಕಾಗಿ ಸಂಪರ್ಕಿಸಿ ("ಯಕ್ಷ ಟಿವಿ ಕನ್ನಡ - Yaksha TV Kannada") : 8197531394