🔴LIVE🔴"ಶ್ರೀ ದೇವಿ ಮಹಾತ್ಮೆ" | ಜನ್ಸಾಲೆ ಉಗ್ರಾಣಿಮನೆಯ"ಬ್ರಾಹ್ಮೀ"ನಿಲಯದಿಂದ "ಯಕ್ಷ ಟಿವಿ ಕನ್ನಡ" ನೇರಪ್ರಸಾರ...
HTML-код
- Опубликовано: 21 янв 2025
- 🔴LIVE🔴"ಸಂಪೂರ್ಣ ಶ್ರೀ ದೇವಿ ಮಹಾತ್ಮೆ" | ಜನ್ಸಾಲೆ ಉಗ್ರಾಣಿಮನೆಯ"ಬ್ರಾಹ್ಮೀ"ನಿಲಯದಿಂದ "ಯಕ್ಷ ಟಿವಿ ಕನ್ನಡ" ನೇರಪ್ರಸಾರ...
ಜನ್ಸಾಲೆ ಉಗ್ರಾಣಿಮನೆಯಲ್ಲಿ ನೂತನವಾಗಿ ನಿರ್ಮಿಸಿರುವ ಗೃಹ "ಶ್ರೀ ಬ್ರಾಹ್ಮೀ" ಇದರ ಪ್ರವೇಶೋತ್ಸವದ ಪ್ರಯುಕ್ತ "ಶ್ರೀರಾಮ ಭಜನೆ" ಮತ್ತು ಯಕ್ಷಗಾನ ಬಯಲಾಟ ಶ್ರೀ ಬ್ರಾಹ್ಮೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ, ಶ್ರೀ ಕ್ಷೇತ್ರ ಕಮಲಶಿಲೆ
ದಿನಾಂಕ : 22 -01 -2025 ನೇ ಬುಧವಾರ, ಸಮಯ : ಸಂಜೆ 8 ಕ್ಕೆ ಸರಿಯಾಗಿ
ಶ್ರೀಮತಿ ಸಾಧು ಮತ್ತು ಶ್ರೀ ಲಕ್ಷ್ಮಣ ಪೂಜಾರಿ ಹಾಗೂ ಕುಟುಂಬಸ್ಥರು, ಉಗ್ರಾಣಿಮನೆ, ಜನ್ಸಾಲೆ ಇವರ ಹರಕೆ ಬಯಲಾಟವಾಗಿ
ಪ್ರಸಂಗ : ಸಂಪೂರ್ಣ ಶ್ರೀ ದೇವಿ ಮಹಾತ್ಮೆ
ಸೇವಾಕರ್ತರು : ಶ್ರೀಮತಿ ಸಾಧು ಮತ್ತು ಶ್ರೀ ಲಕ್ಷ್ಮಣ ಪೂಜಾರಿ ಹಾಗೂ ಕುಟುಂಬಸ್ಥರು, ಉಗ್ರಾಣಿಮನೆ, ಜನ್ಸಾಲೆ
ಸ್ವಾಗತ ಬಯಸುವ : ಶ್ರೀ ಶಶಿಧರ ಪೂಜಾರಿ ಮತ್ತು ಶ್ರೀ ಶ್ರೀಕಾಂತ ಪೂಜಾರಿ, ಉಗ್ರಾಣಿಮನೆ ಜನ್ಸಾಲೆ
ಸ್ವಾಗತ ಬಯಸುವ : ದಿ. ಬುಡ್ದು ಪೂಜಾರ್ತಿ ಮತ್ತು ಮಕ್ಕಳು, ಅಳಿಯಂದಿರು, ಸೊಸೆಯಂದಿರು, ಮೊಮ್ಮಕ್ಕಳು, ಉಗ್ರಾಣಿಮನೆ ಕುಟುಂಬಸ್ಥರು, ಜನ್ಸಾಲೆ
ಸ್ವಾಗತ ಬಯಸುವ : ಶ್ರೀಮತಿ ಸಾಧು ಮತ್ತು ಶ್ರೀ ಲಕ್ಷ್ಮಣ ಪೂಜಾರಿ ಹಾಗೂ ಕುಟುಂಬಸ್ಥರು, ಉಗ್ರಾಣಿಮನೆ, ಜನ್ಸಾಲೆ
ಜನ್ಸಾಲೆ ಉಗ್ರಾಣಿಮನೆಯ"ಶ್ರೀ ಬ್ರಾಹ್ಮೀ"ನಿಲಯದಿಂದ "ಯಕ್ಷ ಟಿವಿ ಕನ್ನಡ" ನೇರಪ್ರಸಾರ...
ಶುಭ ಕೋರುವವರು :
ಶಶಿಧರ್ ಪೂಜಾರಿ : (ಶ್ರೀ ಮಂಜುನಾಥ ಟೂರಿಸ್ಟ್, ಜನ್ಸಾಲೆ)
ಶ್ರೀಕಾಂತ್ ಪೂಜಾರಿ : (ಶ್ರೀ ಬ್ರಾಹ್ಮೀ ಆಟೋ ಎಲೆಕ್ಟ್ರಿಕಲ್ಸ್, ಸಿದ್ದಾಪುರ)
ಪ್ರಭಾಕರ ನಾಯ್ಕ್ : (ಫ್ರೆಂಡ್ಸ್ ಟೂರಿಸ್ಟ್, ಹಳ್ಳಿಹೊಳೆ)
ಕೌಶಿಕ್ ಶೆಟ್ಟಿ : (ಧರ್ಮದೇವ ಆಟೋ ರಿಕ್ಷಾ, ಸಿದ್ದಾಪುರ)
ನಾಗರಾಜ್ ಪೂಜಾರಿ : (ಮಣಿಕಂಠ ಉಡುಪಿ ಹೋಟೆಲ್, ಹೈದ್ರಾಬಾದ್)
ಕೋಟಿ ಪೂಜಾರಿ : (ಶ್ರೀ ಬ್ರಾಹ್ಮೀ ಜನರಲ್ ಸ್ಟೋರ್, ಜನ್ಸಾಲೆ)
ಪ್ರಶಾಂತ್ ಪೂಜಾರಿ ಉಗ್ರಾಣಿಮನೆ : (ಫಿಶ್ ಸೆಂಟರ್, ಜನ್ಸಾಲೆ)
ಸುಕುಮಾರ್ ಶೆಟ್ಟಿ : (Carex ಸ್ಟಿಕರ್ ಕಟ್ಟಿಂಗ್, ಸಿದ್ದಾಪುರ)
ರೋಹಿತ್ ಭೋವಿ : (ಲಕ್ಷ್ಮೀ ಆಟೋ ವರ್ಕ್ಸ್, ಸಿದ್ದಾಪುರ)
ನಿತೇಶ್ ಪೂಜಾರಿ : (ಇಂಟೀರಿಯರ್ ಡಿಸೈನರ್, ಸಿದ್ದಾಪುರ)
ಪ್ರದೀಪ್ ಕುಲಾಲ್ : (ಪ್ರಸಿದ್ಧಿ ಪ್ರಿಂಟರ್ಸ್, ಸಿದ್ದಾಪುರ)
ರಂಜಿತ್ ಪೂಜಾರಿ : (ಶ್ರೀ ಮಂಜುನಾಥ ಆಟೋ ಎಲೆಕ್ಟ್ರಿಕಲ್ಸ್, ಶಂಕರನಾರಾಯಣ)
ರಾಘವೇಂದ್ರ ಕುಲಾಲ್ : (ರಾಘವೇಂದ್ರ ಕೇಬಲ್ಸ್, ಸಿದ್ದಾಪುರ)
ಯಾವುದೇ ಕಾರ್ಯಕ್ರಮಗಳ ನೇರಪ್ರಸಾರ & LED Wall ಮತ್ತು ಜಾಹೀರಾತುಗಳಿಗಾಗಿ ಸಂಪರ್ಕಿಸಿ : 8197531394
ಯಾವುದೇ ಕಾರ್ಯಕ್ರಮಗಳ ನೇರಪ್ರಸಾರ ಮತ್ತು ವಿಡಿಯೋ ಚಿತ್ರೀಕರಣಕ್ಕಾಗಿ ಸಂಪರ್ಕಿಸಿ ("ಯಕ್ಷ ಟಿವಿ ಕನ್ನಡ - Yaksha TV Kannada") : 8197531394