Mangalam Guru Deva Appage.. Managalaruti pada... ( ಮಂಗಲಂ ಗುರು ದೇವ ಅಪ್ಪಗೆ ಮಂಗಳಾರುತಿ ಪದ...)

Поделиться
HTML-код
  • Опубликовано: 31 окт 2023
  • ಸ್ವರಾಲಯ ಸಂಗೀತ ಪಾಠಶಾಲೆಯ
    ಎಲ್ಲ ವೀಕ್ಷಕರಿಗೆ ನಮಸ್ಕಾರಗಳು..🙏 ಇಂದು ನಾನು ಮಂಗಳಾರುತಿ ಪದವನ್ನು ಹೇಳಿಕೊಡುತ್ತಿದ್ದೇನೆ.
    ಎಲ್ಲರಿಗೂ ಕಲಿಯಲು ಸುಲಭವಾಗಲೆಂದು
    ಸಾಹಿತ್ಯದೊಂದಿಗೆ ಈ ವಿಡಿಯೋ ಮಾಡಲಾಗಿದೆ.
    ನೀವು ಕಲಿಯುದರೊಂದಿಗೆ
    ನಿಮ್ಮ ಮಕ್ಕಳಿಗೂ ಕಲಿಸಿ ಧನ್ಯವಾದಗಳು.🙏
    ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ, ಸುಗಮ ಸಂಗೀತ, ಜಾನಪದ ಗೀತೆ, ಭಾವಗೀತೆ, ವಚನ, ದಾಸರ ಪದ, ಹಾರ್ಮೋನಿಯಂ ಹಾಗೂ ಕರೋಕೆ ಹಾಡುಗಾರಿಕೆ - ಕಲಿಯಲು ಆಸಕ್ತಿ ಹೊಂದಿರುವವರು
    ಸಂಪರ್ಕಿಸಿ : -
    ಸ್ವರಾಲಯ ಸಂಗೀತ ಪಾಠಶಾಲೆ ಎಂ ಕೆ ಹುಬ್ಬಳ್ಳಿ.
    ತಾ- ಚ, ಕಿತ್ತೂರು. ಜಿ- ಬೆಳಗಾವಿ.
    ಪೊ.ನಂ:- 9916220958.
    #bhakti #bhaktibhajan #bhaktigeet #ganapatibappamorya #kannadasongs #kannadasongsold #mangalaruti #kannadavlogs #chamundeshwari #drrajkumar #bhakti #krishna #harekrishna #god #india #love #mahadev #hindu #hinduism #vrindavan #iskcon #radheradhe #bhaktiyoga #radhakrishna #shiva #yoga #radhekrishna #lordkrishna #spirituality #haribol #meditation #spiritual #radharani #radha #mahakal #devotion #radhe #bhagavadgita #instagram #harharmahadev
  • ВидеоклипыВидеоклипы

Комментарии • 16

  • @lalitakn3484
    @lalitakn3484 4 месяца назад +2

    Blessed to be Shankar Rao Kulkarni granddaughter 😊😊

  • @sunik9865
    @sunik9865 Месяц назад +1

    🎉

  • @nagarajkn3449
    @nagarajkn3449 4 месяца назад +1

    Hello . My name is srilaxmi. This account works with my father's name that's why you will read it as comment from nagraj. I am very proud to share with you all that this song has been written by my maternal grandfather Late Shri Shankar Rao Kulkarni. He was a great philosopher and did kirtans. I feel blessed to be his grand daughter. I love you ajja. I really miss him because we lost him in 2004 when I was merely 8 years old. I am lucky that all his wisdom has been inherited by my mother and we have her guidance with us.❤

    • @nagarajkn3449
      @nagarajkn3449 4 месяца назад +1

      ಎಲ್ಲರಿಗೂ ನಮಸ್ಕಾರ. ನನ್ನ ಹೆಸರು ಶ್ರೀಲಕ್ಷ್ಮಿ. ಈ account ನನ್ನ ತಂದೆಯವರ ಹೆಸರಲ್ಲಿ ಇದ್ದು, ನಿಮಗೆ comment from ನಾಗರಾಜ ಎಂದು ಕಾಣುತ್ತದೆ. ನಾನು ನಿಮ್ಮ ಜೊತೆ ಒಂದು ವಿಷಯ ಹಂಚಿಕೊಳ್ಳಲು ಇಷ್ಟಪಡುತ್ತೇನೆ. ಈ ಮೇಲಿನ ಆರತಿ ಪದವನ್ನು ನನ್ನ ಅಮ್ಮನ ತಂದೆಯವರಾದ ಸ್ವರ್ಗವಾಸಿಗಳಾದ ಶ್ರೀಯುತ ಶಂಕರರಾವ್ ಕುಲಕರ್ಣಿ ಅವರು ಬರೆದಿದ್ದಾರೆ ಎಂದು ಹೇಳುವಾಗ ತುಂಬಾ ಖುಷಿಯಾಗುತ್ತಿದೆ. ಅವರು ಕೀರ್ತನಕಾರರು ಆಗಿದ್ದೂ, ದೊಡ್ಡ ದಾರ್ಶನಿಕರು ಆಗಿದ್ದರು. ನಾವು ಅವರನ್ನು ಬಹು ಬೇಗ ,ಅಂದರೆ 2004ರಲ್ಲಿ ಕಳೆದಕೊಂಡೆವು ಎಂದು ಹೇಳುವಾಗ ತುಂಬಾ ನೋವಾಗುತ್ತದೆ. I love you ಅಜ್ಜ.ಅವರ ಮಾರ್ಗದರ್ಶನ ಈಗ ಸಿಕ್ಕಿದರೆ ತುಂಬಾ ಖುಷಿಯಾಗುತ್ತಿತ್ತು. ಆದರೆ ಅವರ ಜ್ಞಾನದ ಭಂಡಾರವು ನಮ್ಮ ತಾಯಿಯವರಿಗೆ ಅನುವಂಶಿಕವಾಗಿ ಬಂದಿದೆ ಹಾಗೂ ಅವರ ಮಾರ್ಗದರ್ಶನ ನಮಗೆ ಇದೆ ಎಂದು ಹೇಳುವಾಗ ತುಂಬಾ ಖುಷಿಯಾಗುತ್ತದೆ.❤

    • @anandshirakol2987
      @anandshirakol2987  4 месяца назад

      ನಮಸ್ಕಾರಗಳು ಶ್ರೀಲಕ್ಷ್ಮಿ ಅವರಿಗೆ...🙏 ನನಗೆ ಈ ಮಂಗಳಾರುತಿ ಪದ ಬಹಳ ಇಷ್ಟ ಆಗುತ್ತದೆ. ಇದನ್ನು ನಿಮ್ಮ ಅಜ್ಜನವರು ಬರೆದದ್ದು ಎಂದು ತಿಳಿದು ಖುಷಿ ಆಯ್ತು. ಸ್ವರ್ಗವಾಸಿಗಳಾದ ಶ್ರೀ ಶಂಕರರಾವ್ ಕುಲಕರ್ಣಿ ಅವರಿಗೆ ಧನ್ಯವಾದಗಳು..🙏💐
      ಅವರ ಆಶೀರ್ವಾದ ಸದಾ ನಮ್ಮ ಮೇಲೆ ಇರಲಿ.. ಈ ವಿಷಯ ಹಂಚಿಕೊಂಡ ತಮಗೂ ಕೂಡ ಧನ್ಯವಾದಗಳು....🙏🥰

    • @nagarajkn3449
      @nagarajkn3449 4 месяца назад +1

      @@anandshirakol2987 ಶ್ರೀಯುತ ಶಿರಕೊಳ್ ಅವರೇ ನೀವು ನಮ್ಮ ಅಜ್ಜನವರು ಬರೆದ ಆರತಿಯನ್ನು ವೀಡಿಯೋ ಮೂಲಕ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.

  • @shattupatil4957
    @shattupatil4957 6 месяцев назад +1

    Super sir

  • @youtubeyoutubepayana
    @youtubeyoutubepayana 6 месяцев назад +1

    ಸೂಪರ್ ಸರ್.

  • @rakesharalikatti9295
    @rakesharalikatti9295 4 месяца назад

    Nina pada nina pada song please

  • @nabisabkhuddunavar8772
    @nabisabkhuddunavar8772 5 месяцев назад +1

    ಕರೋಕೆ ಮಾಡಿ ಸರ್

  • @vishwanathbagi4554
    @vishwanathbagi4554 6 месяцев назад +1

    ❤🎉

  • @theshowmanlingaraj-punithr4881
    @theshowmanlingaraj-punithr4881 6 месяцев назад

    super

  • @chethansiddaiah8322
    @chethansiddaiah8322 6 месяцев назад +1

    ಆನ್ಲೈನ್ ಕ್ಲಾಸ್ ನಲ್ಲಿ ಹೇಳಿ ಕೊಡುತ್ತೀರಾ ಸರ್