ಹನುಮಾನ್ ಚಾಲೀಸಾ ಕನ್ನಡ ಲಿಪಿ | LORD HANUMAN STHOTHRAS | BHAKTHI 411

Поделиться
HTML-код
  • Опубликовано: 8 сен 2024
  • ಹನುಮಾನ್ ಚಾಲೀಸಾ ಕನ್ನಡ ಲಿಪಿ | LORD HANUMAN STHOTHRAS | BHAKTHI 411
    #Bhakthi #BhakthiSongs #DevotionalSongs

Комментарии • 9 тыс.

  • @bhakthii
    @bhakthii  5 лет назад +728

    ప్రతి రోజు భక్తి పాటలు లైవ్ లో చూడండి
    ఈ క్రింది లింక్ ను క్లిక్ చేయండి
    ruclips.net/video/wzHJ_JOl270/видео.html
    Bhakthi Songs LIVE
    ruclips.net/video/wzHJ_JOl270/видео.html

  • @pushpalathapushpa6644
    @pushpalathapushpa6644 8 месяцев назад +102

    ಮನಸ್ಸಿನಲ್ಲಿ ನೋವಿದ್ರೆ ಹನುಮಾನ್ ಚಾಲಿಸ ಕೇಳಿದ ತಕ್ಷಣವೇ ಒಂದು positive vibes ಬರತ್ತೆ❤ಜೈ ಶ್ರೀ ರಾಮ್

  • @mhkvlogs2869
    @mhkvlogs2869 Год назад +1359

    ನಮಗೆ ತುಂಬಾ ಕಷ್ಟ ಬಂದಾಗ ಯಾರೂ ಕಾಪಾಡಲಿಲ್ಲ, ನಿತ್ಯ ರಾತ್ರಿ ಮಲಗುವಾಗ & ಬೆಳಗ್ಗೆ ಎದ್ದೇಳುವಾಗ ಹನುಮಾನ್ ಚಾಲೀಸಾ ಕೇಳುತ್ತಿದ್ದೆ ನಮ್ಮ ಕಷ್ಡ ಕರಗಿ, ಹೊಸ ಬೆಳಕು ಬದುಕಲ್ಲಿ ಮೂಡಿತು.🙏😊🌱

  • @RajC-il5wm
    @RajC-il5wm 6 месяцев назад +42

    ನಮಗೆ ಒಂದು ಸ್ವಂತ ಮನೆ ಕರುಣಿಸೋ ದೇವ.

  • @user-hc7ln1sp9z
    @user-hc7ln1sp9z 7 месяцев назад +19

    ಮೊದಲು ಪ್ರತೀ ದಿನ ಹನುಮಾನ್ ಚಾಲೀಸ ಎರಡು ಬಾರಿ ಕೇಳುತಿದ್ದೆ ಎಲ್ಲಾ ಸರಿ ಇತ್ತು ಆದ್ರೇ ಯಾಕೋ ಇತ್ತೀಚಿಗೆ ಆ ರೂಡಿ ತಪ್ಪಿದೆ ಮನೇಲಿ ಎಲ್ಲಾ ಅಸ್ತವ್ಯಸ್ತ ದಯವಿಟ್ಟು ಕ್ಸಮಿಸು ಗುರುವೇ ಇನ್ಮೇಲೆ ತಪ್ಪದೆ ಕೇಳುತ್ತೇನೆ ಮನೆಯವರಿಗೆಲ್ಲ ಕೇಳಿಸುತ್ತೇನೆ ನನ್ನೆಲ್ಲಾ ಕಷ್ಟಗಳಿಗೂ ಮುಕ್ತಿ ಕೊಡು ನನ್ನಪ್ಪ 🙏🙏🙏🙏🙏🙏🙏🙏

  • @manjuns4815
    @manjuns4815 10 месяцев назад +130

    ಕೆಟ್ಟ ಕನಸುಗಳಿಂದ ಕೆಟ್ಟ ಮನಸುಗಳಿಂದ ಮುಕ್ತಿ ಕೊಡು ತಂದೆ ಹನುಮಾನ್ 🙏🏻🙏🏻🙏🏻🙏🏻

  • @madhumathimadhu4710
    @madhumathimadhu4710 Год назад +116

    ಹನುಮಾನ್ ಚಾಲೀಸ್ ಕೇಳಿದ್ರೆ ಒಳ್ಳೆಯದು ಎಂದು ಎಲ್ಲರೂ ಹೇಳುವುದನ್ನು ನಾನು ಕೇಳಿದ್ದೆ, ಆದರೆ ಯಾವತ್ತೂ ಕೂಡ ನಾನು ಕೇಳುವ ಪ್ರಯತ್ನ ಮಾಡಿರಲಿಲ್ಲ ...ಇವತ್ತು ಯಾಕೋ ಮನಸ್ಸು ಸರಿ ಇಲ್ಲ ಹನುಮಾನ್ ಚಾಲೀಸಾ ಕೇಳೋಣ ಅಂತ 2 ಬಾರಿ ಕೇಳಿದೆ..ಅಬ್ಬಾ.....!! ಅಸ್ತವ್ಯಸ್ತವಾಗಿದ್ದ ನನ್ನ ಮನಸ್ಸು ಶಾಂತ ಸ್ಥಿತಿಗೆ ಬಂದಿದೆ..ನನ್ನಲ್ಲಿ ಸಕರಾತ್ಮಕ ಭಾವನೆ ಹೆಚ್ಚಾಗಿದೆ... ಇನ್ನು ಮುಂದೆ ಪ್ರತಿದಿನ 2 ಸಲ ಹನುಮಾನ್ ಚಾಲೀಸಾ ಕೇಳುವುದಾಗಿ ನಿರ್ಧರಿಸಿದ್ದೇನೆ. ' ಜೈ ಆಂಜನೇಯ'🙏 ! ಧನ್ಯವಾದಗಳು.

    • @venkataramanaupadhya5277
      @venkataramanaupadhya5277 Год назад +2

      😂ಅಯ್, ಹಾಂಗಂದ್ರೆ ತಲೆಕೆಟ್ಟವ್ರು ಇದನ್ನು ಕೇಳ್ಬೇಕೂ ಅಂತೀಯೇನಪಾ😢

    • @nethralohitha1420
      @nethralohitha1420 8 месяцев назад +2

      ಜೈ ಶ್ರೀ ರಾಮ್❤

    • @poornimabangalore3815
      @poornimabangalore3815 5 месяцев назад +1

      😊😊😊😊

  • @chaitanyahegde8583
    @chaitanyahegde8583 Год назад +1844

    ಹೊಟ್ಟೆಯಲ್ಲಿ ಇರುವ ನನ್ನ ಮಗು ಇದರ ಕೇಳಿದ ತಕ್ಷಣ ಮೂವ್ ಆಗುತ್ತದೆ.. ಆಹಾ..ಎಂತಹ ಶಕ್ತಿ.. ಆಂಜನೇಯ ಸ್ವಾಮಿ, ಸುಖವಾಗಿ ಪ್ರಸವ ಆಗುವಂತೆ ಕರುಣಿಸು..ನನ್ನ ಮಗುವನ್ನು ರಕ್ಷಿಸು...

  • @user-gq1ij2qy2j
    @user-gq1ij2qy2j 16 дней назад +1

    ಜೈ ರಾಮ ಶ್ರೀ ರಾಮ ಜೈ ಜೈ ರಾಮ ಜೈ ರಾಮ ಶ್ರೀ ರಾಮ ಜೈ ಜೈ ರಾಮ ಜೈ ರಾಮ ಶ್ರೀ ರಾಮ ಜೈ ಜೈ ರಾಮ ಜೈ ರಾಮ ಶ್ರೀ ರಾಮ ಜೈ ಜೈ ರಾಮ. ಜೈ ರಾಮ ಶ್ರೀ ರಾಮ ಜೈ ಜೈ ರಾಮ

  • @sowjanyar-tv5ex
    @sowjanyar-tv5ex 11 месяцев назад +30

    ನನ್ ಮಗ ಶ್ರೀ ರಾಮ ಅಂತ ನನ್ ಮಗನಿಗೆ ಹನುಮಂತ ಸ್ವಾಮಿ ಅಂದರೆ ತುಂಬಾ ಇಷ್ಟ ನನ್ ಮಗನ ಮೇಲೆ ನಿಮ್ಮ ಅನುಗ್ರಹ ಇರಲಿ ಭಗವಂತ 🙏🙏 ನೂರು ವರುಷ ಆಯಸ್ಸು ಅರೋಗ್ಯ ವಿಜಯ ಎಲ್ಲಾ ನನ್ ಮಗನಾದ್ದಾಗಲಿ ನಿನ್ ಕೃಪೆ ಇರಲಿ ತಂದೆ 🙏🙏

  • @vishwanathanayak4294
    @vishwanathanayak4294 Год назад +376

    ಪ್ರತಿ ದಿನ ಎರಡು ಬಾರಿ ಹನುಮಾನ್ ಚಾಲೀಸಾ ಹೇಳುವುದರಿಂದ ಜ್ಞಾಪಕ ಶಕ್ತಿ ಹೆಚ್ಚುತ್ತದೆ, ಆರೋಗ್ಯ ಸುಧಾರಣೆ ಆಗುತ್ತದೆ, ಕಷ್ಟಗಳು ದೂರವಾಗುತ್ತದೆ, ಇದು ನಾನು ಕಂಡ ಸತ್ಯ ಅನುಭವ.🌻🌻🌻 ಜೈ ಶ್ರೀ ರಾಮ್ ಜೈ ಭಜರಂಗ ಬಲಿ 🌹🌹🌹🙏😔🙏

  • @narasimhasimha4026
    @narasimhasimha4026 Год назад +31

    ನಮ್ಮನ್ನು ಆರೋಗ್ಯ ಸಮಸ್ಯೆಯಿಂದ ಕಾಪಾಡು ತಂದೆ ...ಜೈ ಶ್ರೀ ರಾಮ್

  • @LingarajuB-xk9rc
    @LingarajuB-xk9rc 5 дней назад +1

    Jai shree hanuman 🎉🎉🎉

  • @pranavrajmys2014
    @pranavrajmys2014 Год назад +273

    ನನ್ನ ಅಮ್ಮನಿಗೆ ಬೇಕಾ ಹುಷಾರು ಮಾಡು ತಂದೆ ಜೈ ಶ್ರೀ ರಾಮ್ ಜೈ ಹನುಮಾನ್

    • @premays5717
      @premays5717 Год назад +1

      ನನ್ನ ಮನೆ ಕನಸು ನನಸು ಮಾಡು ತಂದೆ

    • @user-yj7pf9yv5d
      @user-yj7pf9yv5d Год назад

      ಬೇಗ ಹುಷಾರಾಗ್ಲಿ ಆ ತಾಯಿಗೆ ಹನುಮಾಜಿ 🙏🏻🙏🏻🙏🏻

    • @jayahakkandi2208
      @jayahakkandi2208 Год назад

      ಜೈ ಹನುಮಾನ್

    • @manjunathar6459
      @manjunathar6459 Год назад +1

      @@premays5717 ಕಂಡಿತಾ ಮನೆ ಕಟ್ಟುತಿರ.ಹಾಗೂ ಬೂ ವರಾಹ ಸ್ವಾಮಿ ನಿಮ್ಮ ಮನಸಿನಲಿ , ಪ್ರಾಥ ನೆ ಮಾಡಿಕೊಳ್ಳಿ.ಜೈ ಹನುಮಾನ್ ನಮಃ 🙏🙏🙏

    • @manjunathar6459
      @manjunathar6459 Год назад

      ಕಂಡಿತಾ ನಿಮ್ಮ ತಾಯಿ ಬೇಗ ಹುಷಾರು ಆಗುತ್ತಾರೆ.ದೇವರು ಇದ್ದಾರೆ.

  • @bhajarangiraju9760
    @bhajarangiraju9760 2 года назад +418

    ಹನುಮಾನ್ ಚಾಲಿಸಾ ಪ್ರತಿ ದಿನ ಕೇಳುವುದರಿಂದ ನಮ್ಮ ಕಷ್ಟಗಳು ಬಗೆಹರಿಯುತ್ತದೆ .ಮನಸ್ಸು
    ಶಾಂತಮಯವಾಗಿರುತ್ತದೆ .ಜೈ ಶ್ರೀರಾಮ್ ...

    • @amulyaammu4205
      @amulyaammu4205 2 года назад

      Ondu dinakke yestu Sala kelbeku

    • @anandchandaragi8224
      @anandchandaragi8224 Год назад +4

      💕💕💕🙏🙏🙏🌹🌹🌹 Sri Ram Jaya Ram Jaya Jaya Raghuveer 🌹 Jai Anjaneya Swami Namaha 🌹🌹 Jaya Ram Ram Jaya Sita Ram 🌹🌹🌹 Jai Jai Hanuman Gosai kripa Karo Gurudev ki nahi 🌹🌹🌹🌹

    • @Rajupatil83795
      @Rajupatil83795 Год назад +1

      @@manjunathar6459
      .
      . .

    • @manjunathar6459
      @manjunathar6459 Год назад +1

      ​@@krishnatimmannavar3091jai Hanuman Namaha 🙏🏻🙏🏻🙏🏻 God your blessings every person 🙏🏻.

  • @jaihindusunilkumarnayaka3301
    @jaihindusunilkumarnayaka3301 2 года назад +48

    ಜೈ ಶ್ರೀರಾಮ್ ಜೈ ಭಜರಂಗಿ,, ನನಗೆ ಬಂದಿರುವ ಗೋರ ಕಷ್ಟದಿಂದ ಪಾರು ಮಾಡು
    ಪವನಸುತ,, ಅಭಯ ಭಜರಂಗಿ ಜೈ ಆಂಜನೇಯ ಸ್ವಾಮಿ 😭🙏🙏 ಜೈ ಆಂಜನೇಯ

    • @keshavamk11
      @keshavamk11 2 года назад

      🌺🙏🌺🙏🌺🙏👏👍👌👏👍👌

    • @ganeshk9744
      @ganeshk9744 Год назад

      @@keshavamk11 good devotional song

  • @sideshsidesh
    @sideshsidesh 7 месяцев назад +27

    ಹನುಮಾನ್ ಚಾಲೀಸ ಕೇಳಿ ನನಗೆ ತುಂಬಾ ಒಳ್ಳೆಯದಾಗಿದೆ ಜೈ ಶ್ರೀ ರಾಮ್

  • @shriharshchikanal5428
    @shriharshchikanal5428 2 года назад +337

    ಹನುಮಾನ್ ಚಾಲೀಸ್ ಕೇಳಿದ ನಮಗೆ ನಿಮಗೆ ಒಂದಲ್ಲ ಒಂದು ಗೊತ್ತಿಲರ್ದ ಹಾಗೆ ಒಳ್ಳೇದ್ ಆಗ್ತಾನೆ ಹೋಗುತ್ತೆ ಕಷ್ಟ ದೂರ ಆಗ್ತಾ ಹೋಗುತ್ತೆ ಪ್ರತಿ ದಿನ ಕೇಳೋದಿಂದ್ರ ಜೈ ಶ್ರೀ ರಾಮ್ ❤️

  • @swathirajgopal4667
    @swathirajgopal4667 Год назад +32

    Neenu ನನ್ನ ಉಸಿರಿನಲ್ಲೇ ಇರುವೆ Pranadeva. ಇನ್ಯಾವ ಭಯ.🙇‍♀️🙏

    • @manjunathar6459
      @manjunathar6459 Год назад

      ಜೈ ಹನುಮಾನ್ ನಮಃ 🙏🏻🙏🏻🥥🥥🌹🌹🌺🌺💐💐🙏🏻🙏🏻

  • @manjuns4815
    @manjuns4815 10 месяцев назад +22

    ನನ್ನ ಕಾಲಿನ ನರಗಳೆಲ್ಲಾ ವಾಸಿಯಾಗಲಿ ಹನುಮಾನ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ 🙏🏻🙏🏻🙏🏻

    • @basavakirana5296
      @basavakirana5296 10 месяцев назад

      ಖಂಡಿತವಾಗಿ ವಾಸಿಯಾಗುತ್ತದೆ. ಹನುಮನನ್ನು ಬಿಡಬೇಡಿ.

  • @ranganathapparanganathappa4902
    @ranganathapparanganathappa4902 5 месяцев назад +39

    ನನಗೆ ಆರೋಗ್ಯ ಕೊಡು ತಂದೆ ಹನುಮಾನ್ ಜೈ ಶ್ರೀ ರಾಮ್🙏🙏🙏

  • @ramasrinivas4u
    @ramasrinivas4u Год назад +23

    ಏನೋ ಒಂದು ರೀತಿ ಯಾದ ಧೈರ್ಯ ಬರುತ್ತೆ ನನ್ ಕಷ್ಟಗಳಿಗೆ ಸ್ವಾಮಿ ನನ್ನೊಂದಿಗೆ ಇದ್ದಾರೆ ಎಂಬ ಭಾವನೆ ಆಗಬೇಕಿರೋ ಕಾರ್ಯಗಳು ನಡಿಯುತ್ತೆ ಕಷ್ಟದ ಸಮಯದಲ್ಲಿ ಚಾಲೀಸಾ ಕೇಳಿದರೆ ಕಷ್ಟ ಮಾಯ ಆಗಿರೋ ಅನುಭವ ಆಗಿದೆ ❤❤❤❤ ಈಗೆ ನನ್ ಜೀವನ ಪೂರ್ತಿ ನನ್ನೊಂದಿಗೆ ಇದ್ದುಬಿಡು ಸ್ವಾಮಿ ❤❤❤❤

  • @rajeshreewadeyar2754
    @rajeshreewadeyar2754 Год назад +24

    ಜೈ ಶ್ರೀ ರಾಮ್ ಜೈ ಜೈ ಶ್ರೀ ರಾಮ್ !
    ಪವನ ತನಯ ಶ್ರೀ ಹನುಮಾನ
    ಚಾಲಿಸ ಕೇಳುವ ದರಿಂದ ಮತ್ತು ಪಟನ ಮಾಡುವುದರಿಂದ ಸಾಕಷ್ಟು ಒಳ್ಳೆಯ ದಾಗಿದೆ
    ತಂದೆ ರಾಮ ದೂತನಾದ ನೀನು ಸರ್ವರಿಗೂ ಒಳ್ಳೆಯ ದನ್ನು ಮಾಡು ನಿನ್ನ ಕೃಪೆ ಆಶೀರ್ವಾದ ಸದಾಕಾಲವೂ ಹೀಗೆ ಇರಲಿ ಜನ್ಮ ಜನ್ಮಾಂತರದಲ್ಲು ನೀನೇ ನನ್ನ ಆರಾಧ್ಯ ದೈವ ನಾಗಿರು ಪ್ರಭು
    ಓಂ ಆಂಜನೇಯನ ವಿದ್ಮಹೇ
    ವಾಯು ಪುತ್ರಾಯ ದೀ ಮಹಿ
    ತನ್ನೋ ಹನುಮಂತ ಪ್ರಚೋದಯಾತ್ 🙏🙏

  • @anus4246
    @anus4246 2 года назад +113

    ಮನಸ್ಸಿಗೆ ಧೈರ್ಯವನ್ನು ಕೊಡುವ ಈ ಹಾಡನ್ನು ಕೇಳಲು, ಹಾಡಲು ತುಂಬಾ ಇಷ್ಟ 🙏🙏🙏🙏

  • @user-gq1ij2qy2j
    @user-gq1ij2qy2j 2 дня назад

    ಶ್ರೀ ರಾಮ ಜೈ ರಾಮ ಜೈ ಜೈ ರಾಮ ಶ್ರೀ ರಾಮ ಜೈ ರಾಮ ಜೈ ಜೈ ರಾಮ ಶ್ರೀ ರಾಮ ಜೈ ರಾಮ ಜೈ ಜೈ ರಾಮ ಶ್ರೀ ರಾಮ ಜೈ ರಾಮ ಜೈ ಜೈ ರಾಮ ಶ್ರೀ ರಾಮ ಜೈ ರಾಮ ಜೈ ಜೈ ರಾಮ

  • @user-zx9ji2ly5p
    @user-zx9ji2ly5p Год назад +23

    ಜೈ ಆಂಜನೇಯ ನಮಗೆ ಸಂತಾನ ಭಾಗ್ಯ ಕೂಡು,ನಮಗೆ ಬಂದಿರುವ ಕಷ್ಟದಿಂದ ಬಗೆಹರಿಸು ತಂದೆ.

  • @Dynamicompozer
    @Dynamicompozer 3 года назад +38

    ಧನ್ಯವಾದಗಳು ಯೂಟ್ಯೂಬ್ ಈ ವೀಡಿಯೋ ಸಜೆಸ್ಟ್ ಮಾಡಿದ್ದಿಕ್ಕೆ....ಪ್ರತಿ ಮಂಗಳವಾರ, ಶನಿವಾರ ಹನುಮಾನ್ ಚಾಲೀಸ ಓದ್ತಾ ಇದ್ದೆ ..ಇನ್ಮೇಲೆ ಪ್ರತಿದಿನ ಕೇಳ್ಬೋದು ಕೂಡ...ಜೈ ಆಂಜನೇಯ...ಜೈ ಹನುಮಾನ್ ಚಾಲೀಸ...🙏🙏😍😍

  • @user-en4ew4by5z
    @user-en4ew4by5z 3 года назад +27

    ಜೈ ಶ್ರೀ ರಾಮ್ ಜೈ ಆಂಜನೇಯ ಪವನಸುತ ನಮ್ಮ ಮನೆಗೆ ಬಂದಿರುವ ಕಷ್ಟ ಪರಿಹಾರ ಮಾಡು ಭಗವಂತ

  • @user-gy3jd4zg5q
    @user-gy3jd4zg5q 2 дня назад

    ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಹನುಮಾನ್ ಕೀ ಜೈ ಹನುಮಾನ್ ಕೀ

  • @jagadishk3714
    @jagadishk3714 Год назад +81

    ರಾಮ ದುಆರೇ ತುಮ ರಖವಾರೇ ।
    ಹೋತ ನ ಆಜ್ಞಾ ಬಿನು ಪೈಸಾರೇ ॥ 21 ॥
    ಸಬ ಸುಖ ಲಹೈ ತುಮ್ಹಾರೀ ಶರಣಾ ।
    ತುಮ ರಕ್ಷಕ ಕಾಹೂ ಕೋ ಡರ ನಾ ॥ 22 ॥
    ಆಪನ ತೇಜ ಸಮ್ಹಾರೋ ಆಪೈ ।
    ತೀನೋಂ ಲೋಕ ಹಾಂಕ ತೇ ಕಾಂಪೈ ॥ 23 ॥
    ಭೂತ ಪಿಶಾಚ ನಿಕಟ ನಹಿ ಆವೈ ।
    ಮಹವೀರ ಜಬ ನಾಮ ಸುನಾವೈ ॥ 24 ॥
    ನಾಸೈ ರೋಗ ಹರೈ ಸಬ ಪೀರಾ ।
    ಜಪತ ನಿರಂತರ ಹನುಮತ ವೀರಾ ॥ 25 ॥
    ಸಂಕಟ ಸೇ ಹನುಮಾನ ಛುಡಾವೈ ।
    ಮನ ಕ್ರಮ ವಚನ ಧ್ಯಾನ ಜೋ ಲಾವೈ ॥ 26 ॥
    ಸಬ ಪರ ರಾಮ ತಪಸ್ವೀ ರಾಜಾ ।
    ತಿನಕೇ ಕಾಜ ಸಕಲ ತುಮ ಸಾಜಾ ॥ 27 ॥
    ಔರ ಮನೋರಧ ಜೋ ಕೋಯಿ ಲಾವೈ ।
    ತಾಸು ಅಮಿತ ಜೀವನ ಫಲ ಪಾವೈ ॥ 28 ॥
    ಚಾರೋ ಯುಗ ಪ್ರತಾಪ ತುಮ್ಹಾರಾ ।
    ಹೈ ಪ್ರಸಿದ್ಧ ಜಗತ ಉಜಿಯಾರಾ ॥ 29 ॥
    ಸಾಧು ಸಂತ ಕೇ ತುಮ ರಖವಾರೇ ।
    ಅಸುರ ನಿಕಂದನ ರಾಮ ದುಲಾರೇ ॥ 30 ॥
    ಅಷ್ಠಸಿದ್ಧಿ ನವ ನಿಧಿ ಕೇ ದಾತಾ ।
    ಅಸ ವರ ದೀನ್ಹ ಜಾನಕೀ ಮಾತಾ ॥ 31 ॥
    ರಾಮ ರಸಾಯನ ತುಮ್ಹಾರೇ ಪಾಸಾ ।
    ಸದಾ ರಹೋ ರಘುಪತಿ ಕೇ ದಾಸಾ ॥ 32 ॥
    ತುಮ್ಹರೇ ಭಜನ ರಾಮಕೋ ಪಾವೈ ।
    ಜನ್ಮ ಜನ್ಮ ಕೇ ದುಖ ಬಿಸರಾವೈ ॥ 33 ॥
    ಅಂತ ಕಾಲ ರಘುಪತಿ ಪುರಜಾಯೀ ।
    ಜಹಾಂ ಜನ್ಮ ಹರಿಭಕ್ತ ಕಹಾಯೀ ॥ 34 ॥
    ಔರ ದೇವತಾ ಚಿತ್ತ ನ ಧರಯೀ ।
    ಹನುಮತ ಸೇಯಿ ಸರ್ವ ಸುಖ ಕರಯೀ ॥ 35 ॥
    ಸಂಕಟ ಕ(ಹ)ಟೈ ಮಿಟೈ ಸಬ ಪೀರಾ ।
    ಜೋ ಸುಮಿರೈ ಹನುಮತ ಬಲ ವೀರಾ ॥ 36 ॥
    ಜೈ ಜೈ ಜೈ ಹನುಮಾನ ಗೋಸಾಯೀ ।
    ಕೃಪಾ ಕರಹು ಗುರುದೇವ ಕೀ ನಾಯೀ ॥ 37 ॥
    ಜೋ ಶತ ವಾರ ಪಾಠ ಕರ ಕೋಯೀ ।
    ಛೂಟಹಿ ಬಂದಿ ಮಹಾ ಸುಖ ಹೋಯೀ ॥ 38 ॥
    ಜೋ ಯಹ ಪಡೈ ಹನುಮಾನ ಚಾಲೀಸಾ ।
    ಹೋಯ ಸಿದ್ಧಿ ಸಾಖೀ ಗೌರೀಶಾ ॥ 39 ॥
    ತುಲಸೀದಾಸ ಸದಾ ಹರಿ ಚೇರಾ ।
    ಕೀಜೈ ನಾಥ ಹೃದಯ ಮಹ ಡೇರಾ ॥ 40 ॥
    ದೋಹಾ
    ಪವನ ತನಯ ಸಂಕಟ ಹರಣ - ಮಂಗಳ ಮೂರತಿ ರೂಪ್ ।
    ರಾಮ ಲಖನ ಸೀತಾ ಸಹಿತ - ಹೃದಯ ಬಸಹು ಸುರಭೂಪ್ ॥
    ಸಿಯಾವರ ರಾಮಚಂದ್ರಕೀ ಜಯ । ಪವನಸುತ ಹನುಮಾನಕೀ ಜಯ । ಬೋಲೋ ಭಾಯೀ ಸಬ ಸಂತನಕೀ ಜಯ ।

    • @rajesherp5
      @rajesherp5 10 месяцев назад +1

    • @JayashreeJp-yh1xd
      @JayashreeJp-yh1xd 8 месяцев назад

      ಅಪ್ಪಾಜ್ಜಿ ಹಸುಮಪ್ಪ ಕಾಪಾಡು ತಂದೆ ಜಯಶ್ರೀ ಪ್ರದೀಪ ಚನ್ನಾಗಿ ಜೀವನ ಮಾಡಬೇಕಾಪ್ಪ ನಿಮ್ಮ ಆಶೀರ್ವಾದ ಪಡೆದಿರುವ ನಿಮ್ಮಮಗಳು ಜಯಶ್ರೀ ಪ್ರದೀಪ

    • @behappy5124
      @behappy5124 2 месяца назад

      🎉❤

    • @geethammaks2421
      @geethammaks2421 2 месяца назад

      ತುಂಬಾ ಶಕ್ತಿಶಾಲಿ ಸ್ತೋತ್ರ. ಇದು ನಮ್ಮ ಮಾನಸಿಕ ದೃಢತೆ ಯನ್ನು ಹೆಚ್ಚಿಸಿದೆ. 🙏🙏🙏🙏🙏.

    • @ksprasad5606
      @ksprasad5606 Месяц назад

      ಜೈ ಶ್ರೀ ರಾಮ್ ❤️🙏

  • @rawuttellur
    @rawuttellur Год назад +135

    ನನ್ನ ಸಾಲ ತೀರಿಸಲು ಶಕ್ತಿ ಮತ್ತು ಬುದ್ಧಿಶಕ್ತಿಯನ್ನು ಮತ್ತು ಒಂದೇ ಒಂದು ಅವಕಾಶ ಕೊಡು ತಂದೆ ಹನುಮಾನ್ ಜೈ ಶ್ರೀ ರಾಮ 🚩

  • @surishetty39
    @surishetty39 3 месяца назад +6

    ಹರಿಸರ್ವೋತ್ತಮ ವಾಯು ಜೀವೋತ್ತಮ. ಗುರು ರಾಘವೇಂದ್ರಯ ನಮೋ ನಮಃ ಬನ್ನಂಜೆ ಗೋವಿಂದಾಚಾರ್ಯ ನಮೋ ನಮಃ ಆನಂದ ಬದುಕು ಆನಂದತೀರ್ಥ ನಮೋ ನಮೋ

  • @vijayakarunakar187
    @vijayakarunakar187 23 часа назад

    Jai hanuman chalisa ❤️ Jai shree Ram ❤

  • @sreepadjoshi3728
    @sreepadjoshi3728 5 лет назад +24

    ಈ ರೀತಿಯಲ್ಲಿಯೂ ಈ ಹನುಮಾನ್ ಚಾಲೀಸಾ ಕೇಳಿ ಮಾನಸಿಕವಾಗಿ ತುಂಬಾ ಸಂತೋಷ ತಂದಿದೆ

  • @drslpatil
    @drslpatil 2 года назад +15

    ಜೈ ಶ್ರೀರಾಮ್ ಜೈ ಭಜರಂಗಿ,,ನನಗೆ ಬಂದಿರುವ ಘೋರ ಕಷ್ಟದಿಂದ ನನ್ನ ಪಾರು ಮಾಡು ಪವನಸುತ,,ಅಭಯ ಆಂಜನೇಯ ಸ್ವಾಮಿ..

  • @bharathihm7966
    @bharathihm7966 7 дней назад

    Jai sri hanuman ki jai Rama dhutha hanumanki jai 🙏

  • @vijumathapati8930
    @vijumathapati8930 2 года назад +13

    ಜೈ ಆಂಜನೇಯ... ನನ್ನ ಕಷ್ಟದಿಂದಾ ಪಾರ ಮಾಡು ತಂದೆ

  • @hemasrecipestips3402
    @hemasrecipestips3402 Год назад +81

    ಜೈ ಆಂಜನೇಯ🙏🙏🙏🌹🌹🌹🌹
    ನಿನ್ನ ಅನುಗ್ರಹ ಆಶೀರ್ವಾದ ಪ್ರಪಂಚದಲ್ಲಿ ಇರುವ ಎಲ್ಲಾ ಜೀವರಾಶಿಗಳ ಮೇಲೆ ಇರಲಿ
    ಎಲ್ಲರಿಗೂ ಒಳ್ಳೆಯದಾಗಲಿ ಹಾಗೇ ನನ್ನ ಮಗನ ಮೇಲೆ ನಿಮ್ಮ ಆಶೀರ್ವಾದ ಇರಲಿ..
    🙏🙏ಜೈ ಹನುಮಾನ್...!
    🙏🙏ಜೈ ಶ್ರೀ ರಾಮ್....!

  • @God_say____Godse
    @God_say____Godse 8 месяцев назад +9

    ನಾ ಮಾಡೋ ಪ್ರತಿಯೊಂದು ಕಾರ್ಯ & ಕೆಲಸದಲ್ಲೂ ನನ್ನ ಹಿಂದೆ ನಿಂತು ಮುನ್ನಡೆಸಿ ಯಶಸ್ವಿಗೊಳಿಸು ದೇವ..🥺🙏🙏
    ♦️ಓಂ ನಮೋ ಆಂಜನೇಯ ಮಹಾಬಲಾಯ ಹನುಮತೇ ಸ್ವಾಹಾ..!🙏❤️
    #ಜೈ_ಶ್ರೀರಾಮ್✊🚩

  • @abhishekganig5928
    @abhishekganig5928 2 года назад +25

    ಜೈ ಶ್ರೀರಾಮ್ 🚩🚩
    ಜೈ ಬಲವಾನ್ 🚩 🚩
    ಜೈ ಹನುಮಾನ್ 🚩🚩
    ಜೈ ಆಂಜನೇಯ 🚩🚩

  • @geethammaks2421
    @geethammaks2421 5 месяцев назад +13

    ಶಕ್ತಿಯನ್ನು ನೀಡುವ ಹನುಮಾನ್ ಕೀ ಜೈ. 🙏🙏🙏🙏🙏.

  • @vishwanathavishu2088
    @vishwanathavishu2088 2 года назад +56

    ನನಗೆ ಇರುವ ಹೃದಯ ರೋಗ ವಾಸಿ ಮಾಡು ಸ್ವಾಮಿ. ಜೈ ಹನುಮಾನ್.......

    • @raveeshm2340
      @raveeshm2340 2 года назад +10

      Devrna nambi kanditha oledaguthe brother nanu Swamyi na prarthne madthini nim arogya sari agli antha
      Jai sri ram🙏

    • @vishwanathavishu2088
      @vishwanathavishu2088 2 года назад

      Thank you brother 🙏

    • @puru5036
      @puru5036 Год назад +2

      Do meditation.

    • @puru5036
      @puru5036 Год назад +1

      Check PMC meditation

    • @ganeshmurkibhanvi
      @ganeshmurkibhanvi Год назад

      ಪ್ರತಿ ನಿತ್ಯ ಹನುಮಾನ್ ಚಾಲಿಸಾ ಪಠಿಸಿ 7 ಬಾರಿ🙏🙏🙏

  • @dhsmonesh3093
    @dhsmonesh3093 5 дней назад

    Om Shri Lakshmi Sahodaraya Namaha 🙏🙏🙏🙏🙏🙏🙏

  • @shobhas9499
    @shobhas9499 3 года назад +38

    ಜೈ ಮಾರುತಿ ನನ್ನ ಕಷ್ಟದಿಂದ ಕಾಪಾಡು ನನಗೆ ಆರೋಗ್ಯ ಕೊಡು ತಂದೆ... 😭😭😭😭😭🙏🙏🙏🙏🙏💐💐💐

  • @hanumantharayappav4749
    @hanumantharayappav4749 2 года назад +16

    Jai sri Rama, Hanuman chalisa very powerful song, , ellarannu kaapadu Bhajarangi...🙏🙏🙏🙏🙏

  • @priyajp3827
    @priyajp3827 Год назад +15

    ಜೈ ಆಂಜನೇಯ ನಮಗೆ ಸದಾ ನಿನ್ನದೇ ದಯಾ, ಕಷ್ಟಗಳನ್ನೆಲ್ಲ ಪರಿಹರಿಸು, ಮನಸ್ಸಿಗೆ ನೆಮ್ಮದಿ ನೀಡು, ಪ್ರತಿದಿನ ನಿನ್ನ ಪೂಜಿಸುವೆನು, ನಿನ್ನ ನೆನೆದರೆ ಮನಸ್ಸಿಗೆ ತೃಪ್ತಿ, ಬೆಟ್ಟದಂತ ಸಮಸ್ಯೆಗೆ ಪರಿಹಾರ ನೀನು, ನಮ್ಮ ಕೈ ಬಿಡಬೇಡ ತಂದೆ ಕೊನೆತನಕ ನಮ್ಮನ್ನು ರಕ್ಷಿಸು ನಿನ್ನ ಪಾದಗಳಿಗೆ ಶರಣು ಶರಣು ಜೈ ಆಂಜನೇಯ🙏🏻🙏🏻🙏🏻

    • @manjunathar6459
      @manjunathar6459 Год назад

      ಕಂಡಿತ ಹನುಮಾನ್ ಸ್ವಾಮಿ ನಿಮ್ಮನು ಕಾಪಾಡುತ್ತಾರೆ ಚಿಂತಿಸಬೇಡಿ. ಮನುಷ್ಯ ಅಂದ ಮೇಲೆ ಕಷ್ಟ, ಸುಖ ಏರದು ಬರುತ್ತೆ . ಯಾವುದಕ್ಕೂ ಹೆದರುವ ಅವಶ್ಯ ಕತೆ ಇಲ್ಲ.ದೇವರು ಇದ್ದಾರೆ.ಜೈ ಹನುಮಾನ್ ನಮಃ 🙏🏻🙏🏻🙏🏻

    • @hemal3593
      @hemal3593 10 месяцев назад

      Nanage tumba istavada devara song

  • @indirammarao1085
    @indirammarao1085 3 года назад +15

    Hanuman Chalis tumba channagide. Nanu everyday helikolluttene. Nanage tumba nambike.

  • @infovana
    @infovana 10 месяцев назад +6

    ಅದ್ಭುತ ಶಕ್ತಿ ತುಂಬುವ ಹಾಡು ❤
    ಸಮಸ್ಯೆಗಳು ಖಂಡಿತ ದೂರ ಆಗ್ತವೆ ಹನುಮಂತನ ನೆನೆದರೆ, ಆದರೆ ನಮ್ಮ ಪ್ರಯತ್ನಗಳೂ ಇರಬೇಕು 😊

  • @RaghuML-rp5wc
    @RaghuML-rp5wc 9 дней назад

    ಜೈ ಶ್ರೀರಾಮ್ ಜೈ ಶ್ರೀರಾಮ್ ಓಂ ಶ್ರೀ ಗುರುವೇ ನಮಃ

  • @guttisiddappa9949
    @guttisiddappa9949 3 года назад +17

    ಹನುಮಾನ್ ಜೈ ಜೈ💐🌿🌿 ಹನುಮಾನ್ ಜೈ ಜೈ ಹನುಮಾನ್ 🚩 ಜೈ ಜೈ 🙏

  • @SureshSuri-ry1vk
    @SureshSuri-ry1vk 3 года назад +337

    ಜೈ ಶ್ರೀರಾಮ್ ಜೈ ಭಜರಂಗಿ,,ನನಗೆ ಬಂದಿರುವ ಘೋರ ಕಷ್ಟದಿಂದ ನನ್ನ ಪಾರು ಮಾಡು ಪವನಸುತ,,ಅಭಯ ಆಂಜನೇಯ ಸ್ವಾಮಿ...😭🙏

  • @shreyas4u1236
    @shreyas4u1236 3 года назад +98

    ಧ್ಯಾನಮ್
    ಗೋಷ್ಪದೀಕೃತ ವಾರಾಶಿಂ ಮಶಕೀಕೃತ ರಾಕ್ಷಸಮ್ |
    ರಾಮಾಯಣ ಮಹಾಮಾಲಾ ರತ್ನಂ ವಂದೇ-(ಅ)ನಿಲಾತ್ಮಜಮ್ ‖
    ಯತ್ರ ಯತ್ರ ರಘುನಾಥ ಕೀರ್ತನಂ ತತ್ರ ತತ್ರ ಕೃತಮಸ್ತಕಾಂಜಲಿಮ್ |
    ಭಾಷ್ಪವಾರಿ ಪರಿಪೂರ್ಣ ಲೋಚನಂ ಮಾರುತಿಂ ನಮತ ರಾಕ್ಷಸಾಂತಕಮ್ ‖
    ಚೌಪಾಈ
    ಜಯ ಹನುಮಾನ ಜ್ಞಾನ ಗುಣ ಸಾಗರ |
    ಜಯ ಕಪೀಶ ತಿಹು ಲೋಕ ಉಜಾಗರ ‖ 1 ‖
    ರಾಮದೂತ ಅತುಲಿತ ಬಲಧಾಮಾ |
    ಅಂಜನಿ ಪುತ್ರ ಪವನಸುತ ನಾಮಾ ‖ 2 ‖
    ಮಹಾವೀರ ವಿಕ್ರಮ ಬಜರಂಗೀ |
    ಕುಮತಿ ನಿವಾರ ಸುಮತಿ ಕೇ ಸಂಗೀ ‖3 ‖
    ಕಂಚನ ವರಣ ವಿರಾಜ ಸುವೇಶಾ |
    ಕಾನನ ಕುಂಡಲ ಕುಂಚಿತ ಕೇಶಾ ‖ 4 ‖
    ಹಾಥವಜ್ರ ಔ ಧ್ವಜಾ ವಿರಾಜೈ |
    ಕಾಂಥೇ ಮೂಂಜ ಜನೇವೂ ಸಾಜೈ ‖ 5‖
    ಶಂಕರ ಸುವನ ಕೇಸರೀ ನಂದನ |
    ತೇಜ ಪ್ರತಾಪ ಮಹಾಜಗ ವಂದನ ‖ 6 ‖
    ವಿದ್ಯಾವಾನ ಗುಣೀ ಅತಿ ಚಾತುರ |
    ರಾಮ ಕಾಜ ಕರಿವೇ ಕೋ ಆತುರ ‖ 7 ‖
    ಪ್ರಭು ಚರಿತ್ರ ಸುನಿವೇ ಕೋ ರಸಿಯಾ |
    ರಾಮಲಖನ ಸೀತಾ ಮನ ಬಸಿಯಾ ‖ 8‖
    ಸೂಕ್ಷ್ಮ ರೂಪಧರಿ ಸಿಯಹಿ ದಿಖಾವಾ |
    ವಿಕಟ ರೂಪಧರಿ ಲಂಕ ಜಲಾವಾ ‖ 9 ‖
    ಭೀಮ ರೂಪಧರಿ ಅಸುರ ಸಂಹಾರೇ |
    ರಾಮಚಂದ್ರ ಕೇ ಕಾಜ ಸಂವಾರೇ ‖ 10 ‖
    ಲಾಯ ಸಂಜೀವನ ಲಖನ ಜಿಯಾಯೇ |
    ಶ್ರೀ ರಘುವೀರ ಹರಷಿ ಉರಲಾಯೇ ‖ 11 ‖
    ರಘುಪತಿ ಕೀನ್ಹೀ ಬಹುತ ಬಡಾಯೀ |
    ತುಮ ಮಮ ಪ್ರಿಯ ಭರತ ಸಮ ಭಾಯೀ ‖ 12 ‖
    ಸಹಸ್ರ ವದನ ತುಮ್ಹರೋ ಯಶಗಾವೈ |
    ಅಸ ಕಹಿ ಶ್ರೀಪತಿ ಕಂಠ ಲಗಾವೈ ‖ 13 ‖
    ಸನಕಾದಿಕ ಬ್ರಹ್ಮಾದಿ ಮುನೀಶಾ |
    ನಾರದ ಶಾರದ ಸಹಿತ ಅಹೀಶಾ ‖ 14 ‖
    ಯಮ ಕುಬೇರ ದಿಗಪಾಲ ಜಹಾಂ ತೇ |
    ಕವಿ ಕೋವಿದ ಕಹಿ ಸಕೇ ಕಹಾಂ ತೇ ‖ 15 ‖
    ತುಮ ಉಪಕಾರ ಸುಗ್ರೀವಹಿ ಕೀನ್ಹಾ |
    ರಾಮ ಮಿಲಾಯ ರಾಜಪದ ದೀನ್ಹಾ ‖ 16 ‖
    ತುಮ್ಹರೋ ಮಂತ್ರ ವಿಭೀಷಣ ಮಾನಾ |
    ಲಂಕೇಶ್ವರ ಭಯೇ ಸಬ ಜಗ ಜಾನಾ ‖ 17 ‖
    ಯುಗ ಸಹಸ್ರ ಯೋಜನ ಪರ ಭಾನೂ |
    ಲೀಲ್ಯೋ ತಾಹಿ ಮಧುರ ಫಲ ಜಾನೂ ‖ 18 ‖
    ಪ್ರಭು ಮುದ್ರಿಕಾ ಮೇಲಿ ಮುಖ ಮಾಹೀ |
    ಜಲಧಿ ಲಾಂಘಿ ಗಯೇ ಅಚರಜ ನಾಹೀ ‖ 19 ‖
    ದುರ್ಗಮ ಕಾಜ ಜಗತ ಕೇ ಜೇತೇ |
    ಸುಗಮ ಅನುಗ್ರಹ ತುಮ್ಹರೇ ತೇತೇ ‖ 20 ‖
    ರಾಮ ದುಆರೇ ತುಮ ರಖವಾರೇ |
    ಹೋತ ನ ಆಜ್ಞಾ ಬಿನು ಪೈಸಾರೇ ‖ 21 ‖
    ಸಬ ಸುಖ ಲಹೈ ತುಮ್ಹಾರೀ ಶರಣಾ |
    ತುಮ ರಕ್ಷಕ ಕಾಹೂ ಕೋ ಡರ ನಾ ‖ 22 ‖
    ಆಪನ ತೇಜ ಸಮ್ಹಾರೋ ಆಪೈ |
    ತೀನೋಂ ಲೋಕ ಹಾಂಕ ತೇ ಕಾಂಪೈ ‖ 23 ‖
    ಭೂತ ಪಿಶಾಚ ನಿಕಟ ನಹಿ ಆವೈ |
    ಮಹವೀರ ಜಬ ನಾಮ ಸುನಾವೈ ‖ 24 ‖
    ನಾಸೈ ರೋಗ ಹರೈ ಸಬ ಪೀರಾ |
    ಜಪತ ನಿರಂತರ ಹನುಮತ ವೀರಾ ‖ 25 ‖
    ಸಂಕಟ ಸೇ ಹನುಮಾನ ಛುಡಾವೈ |
    ಮನ ಕ್ರಮ ವಚನ ಧ್ಯಾನ ಜೋ ಲಾವೈ ‖ 26 ‖
    ಸಬ ಪರ ರಾಮ ತಪಸ್ವೀ ರಾಜಾ |
    ತಿನಕೇ ಕಾಜ ಸಕಲ ತುಮ ಸಾಜಾ ‖ 27 ‖
    ಔರ ಮನೋರಧ ಜೋ ಕೋಯಿ ಲಾವೈ |
    ತಾಸು ಅಮಿತ ಜೀವನ ಫಲ ಪಾವೈ ‖ 28 ‖
    ಚಾರೋ ಯುಗ ಪ್ರತಾಪ ತುಮ್ಹಾರಾ |
    ಹೈ ಪ್ರಸಿದ್ಧ ಜಗತ ಉಜಿಯಾರಾ ‖ 29 ‖
    ಸಾಧು ಸಂತ ಕೇ ತುಮ ರಖವಾರೇ |
    ಅಸುರ ನಿಕಂದನ ರಾಮ ದುಲಾರೇ ‖ 30 ‖
    ಅಷ್ಠಸಿದ್ಧಿ ನವ ನಿಧಿ ಕೇ ದಾತಾ |
    ಅಸ ವರ ದೀನ್ಹ ಜಾನಕೀ ಮಾತಾ ‖ 31 ‖
    ರಾಮ ರಸಾಯನ ತುಮ್ಹಾರೇ ಪಾಸಾ |
    ಸದಾ ರಹೋ ರಘುಪತಿ ಕೇ ದಾಸಾ ‖ 32 ‖
    ತುಮ್ಹರೇ ಭಜನ ರಾಮಕೋ ಪಾವೈ |
    ಜನ್ಮ ಜನ್ಮ ಕೇ ದುಖ ಬಿಸರಾವೈ ‖ 33 ‖
    ಅಂತ ಕಾಲ ರಘುಪತಿ ಪುರಜಾಯೀ |
    ಜಹಾಂ ಜನ್ಮ ಹರಿಭಕ್ತ ಕಹಾಯೀ ‖ 34 ‖
    ಔರ ದೇವತಾ ಚಿತ್ತ ನ ಧರಯೀ |
    ಹನುಮತ ಸೇಯಿ ಸರ್ವ ಸುಖ ಕರಯೀ ‖ 35 ‖
    ಸಂಕಟ ಕ(ಹ)ಟೈ ಮಿಟೈ ಸಬ ಪೀರಾ |
    ಜೋ ಸುಮಿರೈ ಹನುಮತ ಬಲ ವೀರಾ ‖ 36 ‖
    ಜೈ ಜೈ ಜೈ ಹನುಮಾನ ಗೋಸಾಯೀ |
    ಕೃಪಾ ಕರಹು ಗುರುದೇವ ಕೀ ನಾಯೀ ‖ 37 ‖
    ಜೋ ಶತ ವಾರ ಪಾಠ ಕರ ಕೋಯೀ |
    ಛೂಟಹಿ ಬಂದಿ ಮಹಾ ಸುಖ ಹೋಯೀ ‖ 38 ‖
    ಜೋ ಯಹ ಪಡೈ ಹನುಮಾನ ಚಾಲೀಸಾ |
    ಹೋಯ ಸಿದ್ಧಿ ಸಾಖೀ ಗೌರೀಶಾ ‖ 39 ‖
    ತುಲಸೀದಾಸ ಸದಾ ಹರಿ ಚೇರಾ |
    ಕೀಜೈ ನಾಥ ಹೃದಯ ಮಹ ಡೇರಾ ‖ 40 ‖

  • @lalitagaonkar1091
    @lalitagaonkar1091 Год назад +11

    ನಾನು ಪ್ರತಿ ಶನಿವಾರ ತಪ್ಪದೆ ಓದುತ್ತೇನೆ. ಒಳ್ಳೆ ರಿಸಲ್ಟ್ ಸಿಕ್ಕಿದೆ.😂❤ ಜೈ ಆಂಜನೇಯ.ಜೈ ಶ್ರೀ ರಾಮ್ 🙏🙏

  • @janaviprathima9255
    @janaviprathima9255 6 лет назад +794

    I'm happy to listen this pleasant because I'm listening everyday while sleeping I love hanuman how many of u like hanuman

  • @vabhykd6952
    @vabhykd6952 2 года назад +6

    ಸರ್ವೇ ಜನಾಂ ಸುಖಿನೋ ಭವಂತು ❣️.... ಜೈ ಆಂಜನೇಯ ಸ್ವಾಮಿ 🙏....ಜೈ ಶ್ರೀ ರಾಮ್ ❣️.... ರಕ್ಷಿಸೋ ಪ್ರಭು❣️🙏

  • @HbpreetHbpreet
    @HbpreetHbpreet 11 месяцев назад +23

    ಜೈ ಹನುಮ ನನ್ನ ಹೃದಯ ನಿನ್ನ ಧಾಮ ❤ಜೈ ಶ್ರೀ ರಾಮ 🙏🙏🙏🙏🙏

  • @eshappam3798
    @eshappam3798 Год назад +40

    ನನ್ನ ತಾಯಿನ ಬೇಗ ಆರಾಮ ಮಾಡು ಭಗವಂತ

  • @sharanyahgowda4thaction.794
    @sharanyahgowda4thaction.794 9 месяцев назад +6

    JAI SRI HANUMAN JI 🙏💐🙏💐🙏💐🙏💐🙏💐🙏💐🙏💐🙏💐🙏💐🙏💐🙏💐🙏💐🙏💐🙏💐🙏💐🙏💐.

  • @sweetyplk321
    @sweetyplk321 4 года назад +830

    ಹನುಮಾನ್ ಚಲಿಸ್ ಕೇಳಿದರೆ 100% ಜೀವನ ಬದಲಾಗುತೆ, ಇದು ನಿಜ ಗೆಳೆಯರೆ. ದಿನ ಕೇಳಿ ನಿಮಗೆ ಗೊತ್ತಾಗುತ್ತೆ🙏, ಜೈ ಶ್ರೀ ರಾಮ್

  • @ashwinimahendrakar8187
    @ashwinimahendrakar8187 3 года назад +126

    Jai hanuman ಹನುಮಾನ್ ಚಾಲೀಸಾ ದಿನಾಲೂ ಕೇಳುದರಿಂದ engry ಜೊತೆ ಗುಡ್ health ನಮ್ಮ ದಾಗುತ್ತೆ... ಕಷ್ಟಗಳು ಆ ಹನುಮಂತ ನೀವಾರಿಸುತ್ತಾನೆ. ಜೈ ಹನುಮಂತ 🙏.

    • @yashusiriyashusiri5134
      @yashusiriyashusiri5134 2 года назад +4

      101 Dina Hanuman chalisa patane madidare tumba valledagutte

    • @manjunathar6459
      @manjunathar6459 Год назад

      ಕಂಡಿತಾ.ನಿಜ.ಜೈ ಹನುಮಾನ್ ನಮಃ 🙏🙏🙏

  • @kailashkumartodi1273
    @kailashkumartodi1273 2 года назад +5

    अद्भुत मधुर वाणी एवं पूर्ण भक्ति भाव से गाया हुआ हनुमान चालीसा

  • @sharadagk1852
    @sharadagk1852 3 месяца назад +13

    ನನ್ನ ಮನೆ ದೇವರು ಆಂಜನೇಯ ನಾನು ತುಂಬಾನೆ ನಂಬುತ್ತೇನೆ ಹನುಮಾನ್ chalisa ಕೇಳ್ತೇನೆ

  • @nagahonnaver2528
    @nagahonnaver2528 3 года назад +37

    ಶ್ರೀ ಸೀತಾರಾಮ ಲಕ್ಷ್ಮಣ ಹನುಮಾನ್ ದೇವರಿಗೆ ನಮಃ 🙏🕉️🚩

  • @gayathrisomegowda738
    @gayathrisomegowda738 5 лет назад +8

    Raama lakshmana jhanaki jai bholo hanumanaki.. jai hanuman,jai srii raam.👌👌👌👏

  • @bheemahirekurubar8176
    @bheemahirekurubar8176 4 месяца назад +1

    Jai shree Ram 🚩❤

  • @sriranganathbr6351
    @sriranganathbr6351 Год назад +5

    SRI ANJANAYA SWAMY
    PRASANNA ANJANAYA SWAMY
    VARADA ANJANAYA SWAMY
    VERA ANJANAYA SWAMY
    GALI ANJANAYA SWAMY 🙏

  • @victory4130
    @victory4130 5 лет назад +37

    ಜೈ ಶ್ರೀ ರಾಮ್ ಜೈ ಶ್ರೀ ಶ್ರೀ ರಾಮ್ ಜೈ ಶ್ರೀ ರಾಮ್

  • @NaveenNaveen-uf7oq
    @NaveenNaveen-uf7oq 19 дней назад +23

    ಪ್ರತಿ ದಿನ ಹನುಮಾನ್ ಚಾಲೀಸಾ ವನ್ನು ಕೇಳುವುರು ಒಂದು ಲೈಕ್ ಮಾಡಿ 🚩🚩🚩🚩🚩

  • @ShreyasKrishnaGreen
    @ShreyasKrishnaGreen 3 дня назад

    ಜೈ ಶ್ರೀರಾಮ....ಜೈ ಹನುಮಾನ್ 🙏🙏🙏

  • @Harsh_krishna
    @Harsh_krishna 5 лет назад +59

    Jai shri ram
    jai anjaneya
    jai anjaniputra
    Jai vayuputra
    jai hanumanta
    🙏🙏🙏🙏🙏🙏

  • @chandrashekar.pshekar9330
    @chandrashekar.pshekar9330 5 лет назад +13

    Jai Hanuman
    Beautiful and wonderful song
    Super song

  • @guttisiddappa9949
    @guttisiddappa9949 3 года назад +7

    ಹನುಮಾನ್ ಜೈ ಜೈ ಹನುಮಾನ್ ಜೈ ಜೈ ಹನುಮಾನ್ ಜೈ ಜೈ ಹನುಮಾನ್ 🚩 ಜೈ ಜೈ ಹನುಮಾನ್ ಜೈ ಜೈ ಹನುಮಾನ್ ಜೈ ಜೈ 🙏 💐 🌹 🌿

  • @shruthikn5585
    @shruthikn5585 Месяц назад +2

    ದೇವಾ ಆದಷ್ಟು ಬೇಗ ನನಗೆ ಒಂದು ಒಳ್ಳೆಯ ಉತ್ತಮ ಸಂಬಳ ಸಿಗುವ ಕೆಲಸ ಸಿಗುವಂತೆ ಮಾಡಪ್ಪ.🙏ನಮ್ಮೆಲ್ಲಾ ಕಷ್ಟಗಳು ಮಂಜಿನಂತೆ ಕರಗಿ ನಾವು ನೆಮ್ಮದಿ ಜೀವನ ನಡೆಸಬೇಕು...ನಮ್ಮ ತಂದೆ ತಾಯಿ ಒಂದು ಹೊಸ ಮನೆಯನ್ನು ಕಟ್ಟಿಸಿ ನೆಮ್ಮದಿಯಿಂದ ಬದುಕಬೇಕು...ನಾವು ಆರ್ಥಿಕವಾಗಿ ಪ್ರಬಲರಾಗಬೇಕು...ನಿನ್ನ ದಯೆ ನಮ್ಮ ಮೇಲಿರಲಿ ತಂದೆ ...🙏🙏

  • @aravindnaik5435
    @aravindnaik5435 3 года назад +14

    🚩ಜೈ ಜೈ ಶ್ರೀರಾಮ್ 🧡🙏ಜೈ ಆಂಜನೇಯ 🙏🔥🧡

  • @JeevanKumar-dh7vg
    @JeevanKumar-dh7vg 2 года назад +5

    Jai Hanuman
    Jai Bajarangi
    Melodious vice...super

    • @keshavamk11
      @keshavamk11 2 года назад +1

      🙏👌🙏👌🙏👌🌹👏👏👏🙏

  • @nagarathnas3206
    @nagarathnas3206 5 лет назад +10

    ಬಹಳ ಚೆನ್ನಾಗಿದೆ ಜೈ ಹನುಮಂತ

  • @swathidolly2367
    @swathidolly2367 3 года назад +242

    Im 28th weeks pregnant i listen daily hanuman chalis feeling soo blessed.. jai hanuman olz bless me to get sharp nd good health baby🙏

  • @gangadhargangadhar5299
    @gangadhargangadhar5299 Год назад +9

    ಹನುಮಾನ್ ಚಾಲೀಸ್ ಕೇಳಿ ಜೀವನದಲ್ಲಿ ತುಂಬಾ ಬದಲಾವಣೆ ಆಗುತ್ತೆ ನನಗೆ ತುಂಬಾ ಒಳ್ಳೆಯದಾಗಿದೆ ಜೈ ಹನುಮಂತ ಜೈ ಕೇಸರಿ ನಂದನ

  • @urujeshwariuma2210
    @urujeshwariuma2210 5 лет назад +10

    ಜೈ ಶ್ರೀ ರಾಮ,ಜೈ ಭಕ್ತ ಹನುಮಾನ್ ದೇವಾ...🙏🙏

  • @manjunathar6459
    @manjunathar6459 Месяц назад

    Jai Hanuman Namaha 🙏🏻🙏🏻🥥🥥🌹🌹🌺🌺💐💐🙏🏻🙏🏻

  • @srinivasakrishnamanu6045
    @srinivasakrishnamanu6045 5 лет назад +36

    Wonderful experience of listening and singing the Hanuman chalisa.
    🌹జై హనుమాన్🌸🎵 జై శ్రీరామ్ 🌻

    • @shankar7759
      @shankar7759 4 года назад +1

      T8

    • @ashavijayreddy5174
      @ashavijayreddy5174 3 года назад

      🙏🌼🌸🌺🌻🙏j jai Sri ram

    • @meghanaomkarnikhil8694
      @meghanaomkarnikhil8694 3 года назад

      🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

    • @guttisiddappa9949
      @guttisiddappa9949 3 года назад

      🎂 🍫 🌹 🌿 🕉️ 💐 🙏 💐

  • @guttisiddappa9949
    @guttisiddappa9949 3 года назад +8

    ಓಂ ಶಾಂತಿ 🙏 💐 🌹 🌿 ಹನುಮಾನ್ ಜೈ ಜೈ ಹನುಮಾನ್ ಜೈ ಜೈ ಹನುಮಾನ್ ಜೈ ಜೈ

  • @kantibai421
    @kantibai421 10 месяцев назад +5

    ಸಕಲವು ನೀನೇ ಸರ್ವವೂ ನೀನೇ ಆಂಜನೇಯ ಜೈ ಶ್ರೀರಾಮ್ 🚩🚩

  • @hellraiser110
    @hellraiser110 2 года назад +9

    ಜೈ ಶ್ರೀರಾಮ್ 🙏🙏🙏ಜೈ ಶ್ರೀ ಹನುಮಾನ್ 🙏🙏🙏

  • @shivumundolli2038
    @shivumundolli2038 Год назад +13

    ನಿನಗೆ ನೀನೇ ಸಾಟಿ ಪರಮಾತ್ಮ ❤️❤️🙏🙏

  • @gowrikrishna7065
    @gowrikrishna7065 3 года назад +9

    ಜೈ ಶ್ರೀರಾಮ್💪🏻🙏🙏🙏🙏🙏.... ಜೈ ಹನುಮಾನ್💪🏻🙏🙏🙏🙏🙏🙏🕉️🚩🌷🌸🌹💐🌺

  • @thanmayabbigeri9679
    @thanmayabbigeri9679 Год назад +5

    ನನ್ನ ಸಾಲ ಬೇಗ ತೀರಾ ಹಾಗೆ ದುಡಿಮೆ ಕೊಡು ತಂದೆ ನನ್ನ ಗಂಡನಿಗೆ ಸಂಪಾದನೆ ಜಾಸ್ತಿ ಆಗಿ ಸಾಲ ಬೇಗ ತೀರಾ ಹಾಗೆ ಮಾಡು ತಂದೆ🙏🙏🙏

  • @praveenashetty1087
    @praveenashetty1087 2 года назад +6

    ಸರ್ವೇ ಜನೋ ಸುಖಿನೋ ಭವಂತು ದೇವಾ 🙏🙏

  • @sagarhelavar7818
    @sagarhelavar7818 5 лет назад +13

    Shri hanuma shri hanuma ..jai ram jai ram ..
    Om venkateshwaraya.
    Om malingaraya
    Om karemmadevi
    Om jattingaraya
    Om Om Om Om om

  • @poornimash4274
    @poornimash4274 2 года назад +9

    Om namo sitaramachandraya namaha 🙏🚩 jai sri hanuman 🙏🚩🌼🌼

  • @NaveenKumar-zz8gv
    @NaveenKumar-zz8gv 9 месяцев назад +6

    ಜೈ ಹನುಮಾನ್ 🚩🚩🚩🙏🙏🙏

  • @amareshaadappapujar1067
    @amareshaadappapujar1067 2 года назад +6

    ಜೈ ಹನುಮಾನ್ 🙏ಬಂದಿರುವ ಕಷ್ಟದಿಂದ ಪಾರು ಮಾಡಿ ಒಳ್ಳೆಯದಾಗಲಿ🙏

  • @shilpa_np
    @shilpa_np 3 года назад +156

    What a voice👏
    ಜೈ ಹನುಮಾನ್

    • @keshavamk11
      @keshavamk11 2 года назад

      👌👌👌🙏🙏🙏👍👍👍🙏💐🙏🙏👌👌👌👏👏👏👍👍👍👋👋👋👌

    • @relax_please
      @relax_please 2 года назад

      Yes sir

    • @keshavamk11
      @keshavamk11 2 года назад

      🙏🌹🙏🌹🙏🌹🌺🌺🌺👌👌

    • @keshavamk11
      @keshavamk11 2 года назад

      🙏🌹🙏🌹🙏🌹👏👋👋👌👌

    • @manjualbm7888
      @manjualbm7888 2 года назад

      🙏🙏jai shree ram

  • @Kvk386
    @Kvk386 3 года назад +12

    Jai hanuman🙏🙏🙏🙏🙏

  • @God_say____Godse
    @God_say____Godse 3 месяца назад +7

    27/05/2024 ಜೈ ಶ್ರೀ ರಾಮ್, ಜೈ ಹನುಮಾನ್..🙏🚩

  • @jeerraju12
    @jeerraju12 Год назад +8

    🌺ಜೈ ಶ್ರೀರಾಮ್ 🌺ಜೈ ಹನುಮಾನ್ 🌺🙏

  • @geethag4712
    @geethag4712 Год назад +6

    Swamy nanu kaledukonda duddu, nanage takka kelasa.. parishramakke phala kodu. Arogya, Aishwarya sada vruddhiyagava haage ashirvadhisu. Maneyalli nemmadi sada nelesiruva haage kaapadu. 😊

  • @geethanaveengeethanaveen1528
    @geethanaveengeethanaveen1528 2 года назад +14

    ನನಗೆ ಬಂದಿರುವ ಕಷ್ಟಗಳನ್ನು ಪಾರು ಮಾಡು ತಂದೆ 💐💐

  • @amarnathg.s7344
    @amarnathg.s7344 3 года назад +38

    "jai Shree ram🙏🙏"
    "Jai bhajrangbali🙏🙏"
    "Jai Hanuman🙏🙏"
    " Ram bhakth Hanuman ki jai🙏🙏🙏🙏🙏"

  • @nalinamr4922
    @nalinamr4922 6 лет назад +30

    ಜೈ ಶ್ರೀ ರಾಮ್..... ಜೈ ಶ್ರೀ ಭಜರಂಗಿ... 💐💐💐