ತಾನಾಗೆ ಎದ್ದು ಬಂದು ಉತ್ತರಿಸುವ ಚೌಡೇಶ್ವರಿ ದೇವಿ | hosakoppalu Chowdeshwari temple |
HTML-код
- Опубликовано: 5 янв 2025
- Welcome to sma tv
ಪ್ರಿಯ ಸ್ನೇಹಿತ್ರೆ , ಭಕ್ತರು ಬೇಡಿದಾಗ ಹೂವನ್ನು ನೀಡುವ ಮೂಲಕ , ಬರೆದು ಉತ್ತರಿಸುವ ಮೂಲಕ ಹೀಗೆ ನಾನಾ ರೀತಿಯಿಂದ ದೇವರುಗಳು ಪದೇ ಪದೇ ತನ್ನ ಇರುವಿಕೆಯನ್ನ ಖಚಿತ ಪಡಿಸುತ್ತಿರುವುದನ್ನು ನಾವು ನೀವೆಲ್ಲರೂ ನೋಡ್ತಾನೇ ಇರ್ತಿವಿ ಅಲ್ವ. ಆದರೆ ಇಲ್ಲಿರುವ ಚೌಡೇಶ್ವರಿ ದೇವಿಯು ಭಕ್ತರು ಬೇಡಿದಾಗ ತಾನಾಗೆ ಎದ್ದು ಬಂದು ತ್ರಿಶೂಲದ ಮೂಲಕ ಉತ್ತರವನ್ನು ಬರೆಯುವುದರ ಮೂಲಕ ಆಶೀರ್ವಧಿಸುತ್ತಿದ್ದಾಳೆ.
ವಿಳಾಸ :- ಶ್ರೀ ಚೌಡೇಶ್ವರಿ ದೇವಿ ದೇವಸ್ಥಾನ ,
ಶಕ್ತಿ ಮಠ, ಹಾಸನ ಜಿಲ್ಲೆ , ಚನ್ನರಾಯ ಪಟ್ಟಣ ತಾಲ್ಲೂಕು , ಶ್ರವಣಬೆಳಗೋಳ ಹೋಬಳಿ, ಹೊಸಕೊಪ್ಪಲು ಗ್ರಾಮ.
ಬೆಂಗಳೂರಿನಿಂದ ಚನ್ನರಾಯಪಟ್ಟಣದ ಮಾರ್ಗವಾಗಿ ಹೋದರೆ 7 ಕಿ. ಮೀ. ಮೋದಲೇ ಪಟ್ಟನವಿಲು ಎಂಬ ಊರು ಸಿಗುತ್ತದೆ, ಅಲ್ಲಿಂದ ಎಡಕ್ಕೆ 2 ಕಿ.ಮೀ.ಹೋದಾಗ ಸಿಗುವುದೇ ಹೊಸಕೊಪ್ಪಲು ಗ್ರಾಮ.
#smatv #ತ್ರಿಶೂಲಚೌಡೇಶ್ವರಿ #chowdeshwari #hosakoppalu #trishulachowdeshwari #mustwatch # miracle#Hassan #unbelievable #Shaktimutt#
Thank you...........
🙏ತಾಯಿ ಯ ಆಶೀರ್ವಾದ ಅನುಗ್ರಹಕೆ ನಾವು ಕೂಡ ಕಾಯುತ್ತಿದೆ ವೆ,ಮುಂದಿನ ಶುಕ್ರವಾರ 🙏🙏🙏ಎಲ್ಲವೂ ಒಳ್ಳೇದಾಗ್ಲಿ ಅಂತ ಅಮ್ಮ ನಲ್ಲಿ ಬೇಡಿಕೊಳ್ಳುತ್ತೇನೆ 🙏🙏
ಅಮ್ಮ 🙏🙏🙏🙏
Most awaiting video
Rachana mithu om chudasredave nomoma🌷🌷🙏🏻🌹
Nanna sankalpa 22-6-2023 rind malligiddamm neembu kar
ತಾಯಿ ನಿನ್ನ ಆಶೀರ್ವಾದ ನನ್ನ ಕುಟುಂಬಕ್ಕೆ ಇರಲಿ ಅಮ್ಮ 🙏🙏🙏🙏ಜೈ ಅಮ್ಮ 💐💐💐💐
ಅಮ್ಮ ನಮ್ಮ ಕಷ್ಟಗಳನ್ನ ದೂರ ಮಾಡು ತಾಯಿ 🙏🙏💐😢
Om namo chamundeshwarithayi
ಅಮ್ಮ ಆಶೀರ್ವಾದ ಮಾಡಮ್ಮ 🙏🙏🙏
Devininna asrivada sadanannamelirali💖🙏🙏🙏🙏🙏
🌺🌺ಹೌದು ಈ ತಾಯಿಯ ಮಹಿಮೆ ಅಪಾರವಾಗಿದೆ 🙏🙏🙏
Karthik nl avru guruji avru muru varshadha indhe poordhamma devasthana katsidhranthe avru janaru Barli antha name change madkodhidharanthe Adara vishayadha bagge devarige 490varsha ithihasa vidhe adhu sullu antha helthare yavdhe hithihasa villa Adara bagge nimma abiprayahenu
ಸರ್ ಇದರ ಇತಿಹಾಸದ ಪುಸ್ತಕ ಇದೆ ಊರಿನ ಹಿರಿಯರು ಈ ಕ್ಷೇತ್ರದ ಬಗ್ಗೆ ತಿಳಿದಿದ್ದಾರೆ ನೀವೊಮ್ಮೆ ಬಂದು ಆ ಪುಸ್ತಕ ಓದಿ 1762 ನೇ ಇಸವಿಯಲ್ಲಿ ನಡೆದ ಘಟನೆಯ ಇತಿಹಾಸವೂ ಕೂಡ ಮಠದಲ್ಲಿದೆ ಪೂರ್ವಕಾಲದ ವಿಗ್ರಹವು ಮಠದಲ್ಲಿ ಇದೆ ಬಂದು ಒಂದು ಸಾರಿ ನೋಡಿ ಸರ್ ಗೊತ್ತಿಲ್ದೆ ಏನೇನೋ ಮಾತಾಡೋದಲ್ಲ ಪುರದಮ್ಮ ಅಂತ ಇದ್ದದ್ದು ನಿಜ ಇವತ್ತು ಟ್ರಸ್ಟ್ ಹೆಸರು ಚೌಡೇಶ್ವರಿ ಪುರದಮ್ಮ ಚಾರಿಟಬಲ್ ಟ್ರಸ್ಟ್ ಅಂತಾನೆ ಇರುವುದು
@@chowdeshwaridevi6518 comment nalli obbru guruji 9th fail hagidhru antharalla Adhara bagge Adhara bagge nimma Uthara kodi gurugale
@@preethamgowda123preethamgo6 ಸರ್ ಗುರುಗಳು 9th ಅಲ್ಲ ಓದಿರೋಡು ಡಿಪ್ಲಾಮೋ ಅವರ ಜೊತೆ ಓದಿದವರು ಇದ್ದರೆ ಬನ್ನಿ ವಿಚಾರಿಸಿ ಯಾರೋ ಎಳಿದ್ದರೆ ಅಂತ ಕೊಳೋದು ಬೇಡ ಇವಾಗ ನಿಮ್ಮ ಬಗ್ಗೆ ನಮಗೆ ಗೊತ್ತಿಲ್ಲ ಆದರೆ ನಿಮ್ಮನ ನಾವು ಅಪಾ ಪ್ರಚಾರ ಮಾಡಿದರೆ ನಿಮಗೆ ಏನ್ ಅನ್ಸುತ್ತೆ
ಬೇಳೆಯುವವರನ್ನು ಬೆಳೆಯಲು ಬಿಡಬೇಕು ಇವಾಗ ಅವರು ಹಾಕಿರುವ ಕಾವಿ ವಾಸ್ತವವನ್ನು ನೀವು ಹಾಕಿ ನೋಡೋಣ ಸನ್ಯಾಸ ದೀಕ್ಷೆ ತಗೊಳ್ಳಿ ನೋಡೋಣ ಅವರು ಒಂದು ಟೈಲ್ಸ್ ಕಂಪನಿ ಮ್ಯಾನೇಜರ್ 6 ವರ್ಷದ ಹಿಂದೆ ಅವರಿಗೆ 45000 ಸಂಬಳ ತೆಗೆದುಕೊಳ್ಳುತ್ತಿದ್ದರು ಇವೆಲ್ಲ ಇದ್ದೂ ಸಂಸಾರ ಏಕೆ ತೇಜಿಸ ಬೇಕಿತ್ತು ಸರ್
Jai mata
🙏
Amaavasege aenmaadtharea sir 🙏 dayabittu thelisi
Om adhi shakthiaatha chowdeshwari amma please help us pay the rent electricity bill and other dues and debts as soon as possible amma om adhi shakthi chowdeshwari matha om Jagan maatha om shakthi
Devi, Sunday, Tuesday, Friday bittu ulida dinagalalli devi prayana maaduvudara bagge prati dina maahiti tagolodu hege Sir?
Mysore inda train alli bandu elli ilkobeku
Devasthanakke hogoke bus ediya
Token esht gantege sigutthe thilsi Sir
K tq👍
🙏🙏🙏🙏
Ya.uru
Om chowdeswar8 thayi
Amma kapadu Sri sigandooru chowdeshwari amma.
Which place this temple
Sir nam question yenide adu mansalli kelkondre saaka? Or nav swamiji munde hekolbeka? Please answer madi...yakandre yavdo ond video dalli obru election related question baayi bittu kelidru avaga devru answer barditthu... so mansalli kelkondre devr nam prashne ge answer kodthara? Please heli
ಯಾವ ಊರು ಸರ್ ಇದು
Address pls send madi
Ellu arthi thattae gae dudd haki antha ellu helalla...hadrae nivu hadae thattae na all hidthira hakod dudnna amale thoklthira nangae gothu
Janarige mosa madthidhare remind room ge haaki karapudi haakidhre buddhi barodhu ivarige aakbeku karapudi thikke kaskondu haakbeku
Adrsu. Kalsei
@@smatv6sir ondhu comment nodidhra e swamiji obba fraud antha hellidharalla adhakke nimma abiprayahenu thilsi
Prameela
ಅಮ್ಮ ನಿನ್ನ ಕೃತಿ ಅಪಾರ
ಇದರಲ್ಲಿ ಏನೋ ಮೋಸ ಇದೆ
Yali etheya sr
@@smatv6 sir nivu bhakthara abhipraya keldhaga nimage hen hansuthu allige bandhiroru modlindha barthiroru avra abhipraya bagge nimge hen annsuthe
@@smatv6 sir obbru comment nalli navu 4 time hogdhivi namge yavdhe reethi parihara sikilla navu manasinalli kelikondhidhu bere bere ellidhru antha helidhru avrdhu dhuddu maduva Kelsa antha helidhru adhakke nimma uthara Enu sir
@@smatv6 sir obbru comment nalli 4 month aythu henu Kelsa aagila maathu dhasoha antha duddu hiskothare adhre bhaktharu asivinindha hogbeku nivu kelkondidhu Kelsa aagidhya nimma paripoorna uthara Enu sir
@@smatv6 sir dhasoha antha duddu hiskothare adhre bhaktharu asivinindha hogbeku Adhara bagge thilsi sir
@@smatv6 sir comment nalli nodhidhra e swamiji obba fraud antha hellidharalla adhakke nimma abiprayahenu thilsi
Devar hesarli yakro sull helthira hen hagidae ningae ...ha devarru anno Baya illva ...Ella sullu ....bari Mosa
😂😂😂
ಅಮ್ಮ ನನ್ನನ
Don't spread fake information... Playing the game innocent people...
Idhu fake antha hulikal nataraj sir elidare devaranna nambi aadare e mooda nambike beda... Ha kala swamiji ne opidane idhu sullu antha
Edu fake😂😂😂
He samiji hoba fraud ....250 rs kodbekku...
It's fake remove video
Bogus fake swami
🙏
🙏🙏🙏🙏
🙏🙏
🙏🙏🙏
🙏🙏🙏