ಕಡಿಮೆ ಭೂಮಿ ಇದೆ ಎಂದು ಕೊರಗಬೇಡಿ! ಒಂದು ಎಕರೆಗಿಂತ ಕಡಿಮೆ ಇರುವ ಜಾಗದಲ್ಲಿ ಇವರು ಸ್ವರ್ಗ ಸೃಷ್ಟಿ ಮಾಡಿದ್ದಾರೆ...!

Поделиться
HTML-код
  • Опубликовано: 13 сен 2022
  • ಕಡಿಮೆ ಭೂಮಿ ಇದೆ ಎಂದು ಕೊರಗಬೇಡಿ! ಒಂದು ಎಕರೆಗಿಂತ ಕಡಿಮೆ ಇರುವ ಜಾಗದಲ್ಲಿ ಇವರು ಸ್ವರ್ಗ ಸೃಷ್ಟಿ ಮಾಡಿದ್ದಾರೆ...!
    #naturalfarming
    #organicfarming
    #krushibaduku
    ರೈತ:ಬಸವರಾಜ್
    ಸ್ಥಳ: ಕ್ಯಾತನಹಳ್ಳಿ ಪಾಂಡವಪುರ ತಾಲ್ಲೂಕು ಮಂಡ್ಯ ಜಿಲ್ಲೆ
    ☎️: 95381-20461
    ಕೃಷಿ ಬದುಕು what's app number 90089-58497

Комментарии • 257

  • @sainathastrovastu2654
    @sainathastrovastu2654 Год назад +62

    ಶ್ರೀಯುತರ ಮಾತು ಕೇಳುತ್ತಿದ್ದರೆ ಎಂತಹವರಿಗೂ ಕೃಷಿಯ ಕುರಿತು ಆಸಕ್ತಿ ಹುಟ್ಟುವುದು. ಎಲ್ಲರಿಗೂ ಮಾರ್ಗದರ್ಶಿ ಯಾಗುವಂತಿದೆ. ಧನ್ಯವಾದಗಳು

  • @anilkumarrm7429
    @anilkumarrm7429 Год назад +52

    ಸೂಪರ್ 💛❤️🤝👍👌🙏 ಇವರಿಂದ ಮತ್ತಷ್ಟು ಮಾಹಿತಿ ಬೇಕು........ ಇಂತಹ ಕಡಿಮೆ ಜಮೀನು ಇರುವ ರೈತರ ವೀಡಿಯೋ ಗಳಿಂದ ನಮಗೇ ತುಂಬಾ ಉಪಯುಕ್ತವಾಗಿದೆ. ಇದನ್ನು ಹೀಗೆಯೆ ಮುಂದುವರಿಸಿ..... ನಿಮಗೆ ತುಂಬು ಹೃದಯದ ಧನ್ಯವಾದಗಳು 🙏🙏🙏🙏

  • @jyotinayak2288
    @jyotinayak2288 10 месяцев назад +9

    ನಿಮ್ಮ ಮಾತು ಕೇಳ್ತ ಕಣ್ತು್ಂಬಿ ಬಂತು ಸರ್. ದೇವರು ನಿಮ್ಮನ್ನ ಚೆನ್ನಾಗಿ ನೂರ್ಕಾಲ ಇಡಲಿ!❤😊

  • @kirankiru8773
    @kirankiru8773 Год назад +5

    ಮನಸ್ಸಿಗೆ ಖುಷಿ ಜೊತೆ ನಾನ್ ಕೂಡಾ ಮಾಡೋ ಹಂಬಲ ಬಂತು ಸರ್ ನಿಮ್ಮ ಮಾತ್ ಕೇಳಿ ನಿಮ್ಮ ಕೆಲ್ಸ ನೋಡಿ
    ತುಂಬಾ ತುಂಬಾ ಥ್ಯಾಂಕ್ಸ್ ಸರ್😊

  • @rsumanshivaji3945
    @rsumanshivaji3945 Год назад +14

    ನೀವು ತುಂಬಾ ಚೆನ್ನಾಗಿ ಗಿಡಗಳನ್ನು ಬೆಳೆಸಿದ್ದೀರಾ ನೀವು ಮಾತನಾಡುವುದು ಕೇಳಿದರೆ ತುಂಬಾ ಸಂತೋಷ ಆಗುತ್ತೆ ನಿಮ್ಮಿಂದ ಎಲ್ಲಾ ರೈತರಿಗೂ ಒಳ್ಳೆಯ ಉಪಯುಕ್ತ ಮಾಹಿತಿ ತುಂಬಾ ಸಂತೋಷವಾಗುತ್ತದೆ ಧನ್ಯವಾದಗಳು

  • @bushanabushan6879
    @bushanabushan6879 Год назад +20

    Simple, Straight and Prompt. He is really inspiring, not like many other self glorifiers.

  • @sharathraj6020
    @sharathraj6020 Год назад +5

    Sir ತುಂಬಾ ಖುಷಿ ಆಯಿತು ನಿಮ್ಮ ತೋಟ ನೋಡಿ ನಾನು shantha ರಾಜಶೇಖರ್ ಅಂತ ನಾವು ಕುಣಿಗಲ್ ತಾಲ್ಲೂಕು ಜಿದ್ದಿಗೆರೆ ನಾವು ಮಗಳನ್ನು ನಿಮ್ಮ ಪಾಂಡುಪುರಕ್ಕೆ ಕೊಟ್ಟಿರೋದು ಹೀಗೆ ನಮ್ಮ ಅಣ್ಣತಮ್ಮದಿರ ಭಾಗ ಮಾಡಿಕೊಳ್ಳುವುದಕ್ಕೆ ತುಂಬಾ ವರ್ಷ ಆಯಿತು. ನನಗೆ ಗಿಡಗಳು ಕಂಡ್ರೆ thumaba ಆಸೆ sir ನಿಮ್ಮ ತೋಟ ನೋಡಬಹುದಾ ನಮ್ಮ. ಅಳಿಯ ಆತ. ಯಜಮಾನರಾ ಜೊತೆ ಬರೋಡ ತಿಳಿಸಿ ನಮಗೆ ಗಿಡ ಹಾಕೋಕೆ ಬಿಡಲಿಲ್ಲ sir ನಮೂ ನನ್ನ ಮಕಳ ಹಾಗೇ sakuthini

  • @ravihiremath8421
    @ravihiremath8421 Год назад +5

    ತುಂಬಾ ಉಯುಕ್ತವಾಗಿದೆ ನೀಮ್ಮ ಮಾಹಿತಿ ಎಲ್ಲರಿಗು ಮಾದರಿ ರೈತರು ತಾವು 🙏🙏

  • @manjunathakudari5332
    @manjunathakudari5332 Год назад +9

    ಚಿಕ್ಕ. ಚೊಕ್ಕ ಮತ್ತು ಲಾಭದಾಯಕ ತೋಟ ಸರ್..

  • @sandeeppatilgc
    @sandeeppatilgc Год назад +136

    ಸೂಪರ್.. 1 ಎಕ್ರೆ 2 ಎಕ್ರೆ ಲಿ ಏನು ಮಾಡೋದು ಅಂತ ಬೆಂಗಳೂರಲ್ಲಿ ಬೇಯ್ತಾ ಇರೋರಿಗೆ ಮೃಷ್ಟಾನ್ನ

    • @roopadv9987
      @roopadv9987 Год назад +6

      Really

    • @manjunaik5123
      @manjunaik5123 Год назад +5

      Spr bro comments..

    • @Sunil047
      @Sunil047 Год назад +9

      Bro water needed ,,, I m from Uttar karnataka (Gadag) ,,really facing water problem

    • @chandrushekarsgowda5491
      @chandrushekarsgowda5491 Год назад +1

      Super 💐

    • @venkateshpatil8164
      @venkateshpatil8164 Год назад

      ಹಂಗತೇಳಿ ಬೆಂಗಳೂರು ಬಿಟ್ಟು ಹಳ್ಳಿಗೆ ಬಂದಿರ ಮದುವೆ ಆಗಿದ್ದರೆ ಓಕೆ ಇಲ್ಲದಿದ್ದರೆ ಅಷ್ಟ ಲಕ್ಮಿಯರನ್ನೇ ತಂದು ಕೃಷಿ ಯಲ್ಲಿ ಕೂರಿಸಿದರು ಹೆಣ್ಣು ಕೊಡಲ್ಲ

  • @dineshbantwal1363
    @dineshbantwal1363 Год назад +3

    ಪ್ರಕೃತಿಯ ಮದ್ಯದಲ್ಲಿ ದೆವಸ್ಥಾನ ಸೊಪರ್ 🙏

  • @nanireddy633
    @nanireddy633 Год назад +18

    If every farmer imbibes the spirit of Mr Basavaraj, India will not suffer food scarcity and rural poverty ..
    Hats off to him
    🙏🙏🙏🙏🙏🙏🙏🙏🙏🙏🙏🙏🙏

  • @shreeranga9137
    @shreeranga9137 Год назад +7

    ತುಂಬಾ ಅಧ್ಬುತವಾದ ವಿಶ್ಲೇಷಣೆ 👌

  • @ksmccookingfashiondesignin9379
    @ksmccookingfashiondesignin9379 Год назад +6

    Super ಸಾರ್ ತುಂಬಾ ಚನ್ನಾಗಿದೆ ನನಗೆ ನೋಡ ಬೇಕು ಅನ್ನಿಸುತ್ತೆ

  • @basavarajuhg9176
    @basavarajuhg9176 Год назад +2

    ಇಂದಿನ ಯುವ ಪೀಳಿಗೆಗೆ ತುಂಬಾ ಉಪಯುಕ್ತ ಮಾಹಿತಿಯನ್ನು ನೀಡಿದ್ದೀರಿ ತಮಗೆ ಧನ್ಯವಾದಗಳು,

  • @girijanagarajshwegirija3773
    @girijanagarajshwegirija3773 Год назад +2

    ಸೂಪರ್ ಗುರುಗಳೇ ನಿಮ್ಮ ಮಾತು ಕೇಳಿ ಖುಷಿಯಾಯಿತು....... 👌👌👌👌👌👌🙏🙏🙏🙏🙏

  • @niranjanm3642
    @niranjanm3642 Год назад +9

    ಸುಭಾಷ್ ಪಾಳೇಕರ್ ವ್ಯಕ್ತಿ ಅಲ್ಲಾ ಸರ್ ದೇವ್ರು.
    ನಾನು ಸುತ್ತೂರು ಟ್ರೈನಿಂಗ್ ಅಟೆಂಡ್ ಮಾಡಿದ್ದೆ ಅದ್ಭುತ ತರಬೇತಿ.
    ಈ ತೋಟ ಚೆನ್ನಾಗಿ ಮಾಡಿದಿರಾ 🙏

    • @kannadakesari6236
      @kannadakesari6236 Год назад

      ಸುಭಾಷ್ ಪಾಳೆಕಾರ್ ಕೃಷಿ ಪದ್ದತಿಯ ಬಗ್ಗೆ ತರಬೇತಿ ಎಲ್ಲಿ ದೊರೆಯುತ್ತದೆ ದಯಮಾಡಿ ತಿಳಿಸಿ, ಮೊಬೈಲ್ ನಂಬರ್ ಇದ್ರೆ ಕೊಡಿ

    • @manjulam8569
      @manjulam8569 Год назад

      Yav ooralli training

  • @sangeetapj1359
    @sangeetapj1359 Год назад +4

    Hats off u anna. Very beautiful farm. Very humble & very hard working anna...

  • @dboss8372
    @dboss8372 Год назад +2

    ಸೂಪರ್ ಸರ್ ನಿಮ್ಮ ಮಾತುಗಳು ಇಂದ ಐಡಿಯಾ ಬಂತು ಸರ್ 💐

  • @kumarbangalore5937
    @kumarbangalore5937 Год назад +7

    ಸರ್ಕಾರ ಇಂತವರನ್ನ ಸಹಕಾರ ಮಾಡಬೇಕು

  • @parvathidevaiah4340
    @parvathidevaiah4340 Год назад +5

    Very inspiring! Hope I get to meet the inspiring man. Loved how well the farm is organized in a small area and things are done organically.

  • @shanthamary6433
    @shanthamary6433 Год назад +2

    ಉತ್ತಮ ಮಾಹಿತಿ, ಧನ್ಯವಾದಗಳು 🙏👌

  • @sunilprajwal5419
    @sunilprajwal5419 Год назад +16

    ಕಳೆ ನಿಯಂತ್ರಣಕ್ಕೆ ಅವರು ಬೆಳೆಸಿರುವ ಹುಲ್ಲಿನ ತಳಿ ಯಾವುದು ಎಂದು ಹೇಳಿ.

  • @jyotinayak2288
    @jyotinayak2288 10 месяцев назад +1

    Interviewer is cool too!😊 thanks for the wonderful leading questions and making the discussion so lively and full of insights! Thank you! Stay blessed!

  • @nmshettigar6731
    @nmshettigar6731 Год назад +2

    eshtu chennagide.... eshtu super knowledge..... ellrigu olle madari.... intha farmers iddre desha samraddha vagi belibahudu alva? devru ella farmers nnu chennagidali... thank to God... 👌👌✌✌🙏🙏

  • @basappagowdasm6786
    @basappagowdasm6786 Год назад +3

    ಸೂಪರ್ ಸರ್... 😍

  • @divyagithendra2273
    @divyagithendra2273 6 месяцев назад

    Beautiful Sir..
    Nimma Maahithighe dhanyavaadagalu..
    Thank you Sir

  • @ravishkumar-tt2dx
    @ravishkumar-tt2dx Год назад +4

    Nice effort to make the video. It was more of conversation rather than showing the farm. He is a successful farmer, we need to know more from him. Plz make more videos more discriptively that would be more beneficial. Thank you

  • @sharathkumaras6618
    @sharathkumaras6618 Год назад +2

    ಸೂಪರ್ ಸರ್ 🙏🙏🙏

  • @palakshaiahnt9661
    @palakshaiahnt9661 Год назад +2

    ಧನ್ಯವಾದಗಳು

  • @nagaveninagaveni9719
    @nagaveninagaveni9719 Год назад +2

    Wow very interesting

  • @julietpais8416
    @julietpais8416 Год назад +1

    Nimma Kai kesaaru nimma baaiege mosaaru...God bless you

  • @channappak5764
    @channappak5764 Год назад +3

    Super sir your work super

  • @julietpais8416
    @julietpais8416 Год назад +2

    Omg ...mind blowing

  • @KrishnaMurthy-pe5qs
    @KrishnaMurthy-pe5qs Год назад +2

    Super farmer great work 👏 👍 👌 💪

  • @triveniyoutubechannel881
    @triveniyoutubechannel881 Год назад +3

    Best vlog sir tq so much

  • @vidyashastry6335
    @vidyashastry6335 Год назад +2

    Fantastic, sahebra!

  • @darshan6308
    @darshan6308 Год назад +6

    ಒಂದು ಸಾರಿ ಉತ್ತರ ಕನ್ನಡ ಜಿಲ್ಲೆಗೆ ಬನ್ನಿ,

  • @manoshn6594
    @manoshn6594 Год назад

    Super sir nimmantha rytharu beku namma karnataka rajyakke 🙏🙏🙏🙏🙏😃

  • @akbarshariff1210
    @akbarshariff1210 Год назад +2

    Good information nice video

  • @narendrababunarendrababu1831
    @narendrababunarendrababu1831 Год назад +1

    ಧನ್ಯವಾದಗಳು ಸರ್ 🌹🙏🌹

  • @preethibellur7274
    @preethibellur7274 Год назад +1

    Very inspiring work 👏🏼👏🏼👍🏼👍🏼🙏🏽🙏🏽

  • @SUBRAMANYA14
    @SUBRAMANYA14 Год назад

    Super sir....idhu nam jangalige goththagbeku

  • @jadhavcreations4987
    @jadhavcreations4987 Год назад

    Abhinandanegalu Nimage, Nimma Kutymbadavarige.... 👏👏👏💐💐💐

  • @nagayyasarangamath1025
    @nagayyasarangamath1025 Год назад +2

    ಸೂಪರ್

  • @nagarajchavan8544
    @nagarajchavan8544 Год назад +3

    ಮಾನ್ಯರ ನಿಮ್ಮ ಸಾಧನೆ ಮೂಲಕ ಇತರರಿಗೆ ಮಾದರಿ.

  • @taherkashif
    @taherkashif Год назад +3

    Very inspiring. For small farmers, a good example

  • @ashwinibk6956
    @ashwinibk6956 Год назад

    Super..Very inspiring and useful information

  • @precillalobo3638
    @precillalobo3638 Год назад +2

    Mangalore bagge keli Bari kushi aithu...nice thota

  • @varadarajgowda1846
    @varadarajgowda1846 Месяц назад

    ಸಾರ್, ನಮಸ್ಕಾರ ನಿಮ್ಮ ವಿಡಿಯೋ ನೋಡಿ ತುಂಬಾ ಸಂತೋಷ ಆಯ್ತು ತುಂಬಾ ಚೆನ್ನಾಗಿ ಮಾಡಿದಿರಾ
    ನೀರಿನ ವ್ಯವಸ್ಥೆ ಹೇಗೆ ಮಾಡ್ಕೊಂಡಿದ್ದೀರಾ

  • @umapathiumapathi2145
    @umapathiumapathi2145 Год назад +1

    Very good information

  • @nageshgn378
    @nageshgn378 Год назад +1

    Very nice,good inspiration for small farmers

  • @hemashetty417
    @hemashetty417 Год назад

    Very nice information nd informative...good that he has shared his genuine experience.waw..i liked the info nd video.thanks for sharing

  • @gowdak8397
    @gowdak8397 Год назад +5

    ಇವರು ಹೇಳಿದ ಕೃಷಿ ಪರಿಕರಗಳನ್ನು ತೋರಿಸಬಹುದಿತ್ತು

  • @PrasannaKumar-ng2ns
    @PrasannaKumar-ng2ns Год назад +1

    👍🙏really hands up

  • @sharadaramesh5739
    @sharadaramesh5739 Год назад

    Olle madariyagiddare ivaru kushiyaguthe 👏🙏

  • @RekhaRekha-hw9wk
    @RekhaRekha-hw9wk Год назад +1

    Inspired me, thanks

  • @balendram8131
    @balendram8131 Год назад +1

    Super spech bro

  • @yashodammabr8350
    @yashodammabr8350 Год назад

    Satya helidira gowdare. Danyavada.

  • @sridharshettigar3768
    @sridharshettigar3768 Год назад +5

    NAMMA KUDLA 🥰

  • @shivakumarmugali7312
    @shivakumarmugali7312 Год назад +2

    Super

  • @sunithab4602
    @sunithab4602 Год назад +1

    Nimma shramakke volle prathipala🙏🙏🙏

  • @sharambikak5604
    @sharambikak5604 Год назад

    Nimma hage kastapadojanna hedre desha uddara hago samshayane hella youer great persan 👌👌👌

  • @rajushetty2016
    @rajushetty2016 Год назад

    100 years sukh wagi ere farmer nimm video start alli +point ede 10 gunte Cholar Devastaan... Great 👍

  • @khudirambose9910
    @khudirambose9910 Год назад

    Love from ಪುತ್ತೂರು ❤❤🚩🚩

  • @beinghumandwd2446
    @beinghumandwd2446 Год назад +1

    Really inspiring..

  • @sunandarsarward3111
    @sunandarsarward3111 2 месяца назад

    Super 🎉

  • @declarativeper3167
    @declarativeper3167 Год назад +3

    If revenue from pepper,turmeric and arecanut from 8*20 is 10000 rs, then for an acre it comes upto 27 lac rupees per year which is a very good amount.

  • @chandrashekharaiahc3511
    @chandrashekharaiahc3511 Год назад

    Very good information nice 👍 🙏

  • @kalpanamysore228
    @kalpanamysore228 Год назад

    Very impressive, I wanted to visit 🙏

  • @nageshar720
    @nageshar720 Год назад

    Inspiring.. Thank you so much 😍💆🙏

  • @kamalans716
    @kamalans716 Год назад

    Very. Nice sir supper

  • @Arunkumar-mh1vp
    @Arunkumar-mh1vp Год назад

    Uttama video, thank u...devasthana pakka koodoke hullu belesidaralla, adu yava variety du, aa hullige enantare?...tilsi

  • @chaitanya.n6620
    @chaitanya.n6620 Год назад +1

    Unbelievable 👍🙏

  • @suninblues6035
    @suninblues6035 Год назад

    Uncle Super.. ivarannomme meet maadi Mahithi thago beku...

  • @blackhhh9601
    @blackhhh9601 Год назад

    Super sir jai mandya🙏💐

  • @manjunathkori2115
    @manjunathkori2115 Год назад

    Super information sar 👌👍🙏🙏🙏🌹🌺💐💐

  • @ajaygowda8857
    @ajaygowda8857 Год назад +1

    Super sir

  • @anadi6530
    @anadi6530 Год назад

    Sharanu Sharanu 🙏
    Dinesh Mysore

  • @arungowda_
    @arungowda_ Год назад +2

    ತುಂಬಾ ಚೆನ್ನಾಗಿದೆ ಅಡಿಕೆ ಕುಯುವಾಗ ಮೆಣಸಿಗೆ ಏನು ತೊಂದರೆ ಆಗಲ್ವಾ ತಿಳಿಸಬಹುದಿತ್ತು

    • @wonderworld7408
      @wonderworld7408 Год назад +1

      ಅಡಿಕೆ ಕೊಯ್ಯುವಾಗ ನಿಮ್ಮ ಮೆಣಸನ್ನು ಎತ್ತಿ ಸ್ವಲ್ಪ ಪಕ್ಕಕ್ಕೆ ಇಟ್ಟುಬಿಡಿ!🤭

  • @ganeshupadhya325
    @ganeshupadhya325 Год назад

    Ella chenna, neeru vyavasthe bagge inform madidare olledu

  • @sharavatibhat6161
    @sharavatibhat6161 Год назад

    Olle information tq

  • @PraveenKumar-vx4zl
    @PraveenKumar-vx4zl Год назад

    Super sir....

  • @kpking6812
    @kpking6812 Год назад

    Super information sir

  • @vedhamgoatfarm8092
    @vedhamgoatfarm8092 Год назад +2

    Aa durgaparameshwari ammanavaru nimage olleyadu madali mattu ella raitarigu ede buddiyannu karunisali🙏

  • @rajkumarbaburao8444
    @rajkumarbaburao8444 Год назад +2

    Jai hind jai holly Israel God jesus christ bless all of you amen

  • @vijayathingalaya8019
    @vijayathingalaya8019 Год назад

    Namma Mangalore. Sambhavitha jana

  • @arunkumarpk1214
    @arunkumarpk1214 11 месяцев назад

    Super sir ❤❤❤

  • @brucebane5396
    @brucebane5396 Год назад +1

    Front alli belediruva hullu yaavudu??

  • @gkarjun
    @gkarjun Год назад +4

    Can we grow coconut and areca nut together, hear coconut yield will get affected

    • @manjunath322
      @manjunath322 Год назад +1

      You can but give more space between arecanut and coconut plants and
      enough sunlight is required.

  • @shylajaputtaraju8592
    @shylajaputtaraju8592 Год назад +1

    What is the grass name? Can you mention please @krushi baduku

  • @prakruthiap8629
    @prakruthiap8629 4 месяца назад

    Kyathanahalli. Pandavapura taluk. Mandya district. Near to Pandavapura railway station . Farmers king K.S. Puttannayya birth place.

  • @pradeeps2504
    @pradeeps2504 Год назад

    Very nice

  • @ramumalegowda8463
    @ramumalegowda8463 Год назад +5

    ಇವರ ವಿಳಾಸ ಮತ್ತು ಫೋನ್ ನಂಬರನ್ನು ತಿಳಿಸಿ

  • @pradeepmn7518
    @pradeepmn7518 Год назад

    Super video bro

  • @basavannadg2996
    @basavannadg2996 Год назад

    Super sir 🙏

  • @kalachandrashekhar6908
    @kalachandrashekhar6908 Год назад

    Super sir👍

  • @srfarm1
    @srfarm1 Год назад +1

    Wow…

  • @manjunathah.s8557
    @manjunathah.s8557 Год назад +1

    Can i plant thr areca between coconut plants ?

  • @vinodpoovappadv3714
    @vinodpoovappadv3714 Год назад

    True farmer who has understood a to z of agriculture. He has proved that, 'Hard work never goes waste '