Tottilillavo kanda ninna ittu toguvudake | Kavyashree Ajeru🥰Ujire🥰Vagenad🥰yakshagana videos hd

Поделиться
HTML-код
  • Опубликовано: 12 сен 2024
  • ಕಲೆ ಕಲಾವಿದರನ್ನು ಪ್ರೋತ್ಸಾಹಿಸುವ ನಮ್ಮ ಹಂಬಲಕ್ಕೆ ನಿಮ್ಮ ಬೆಂಬಲ ಸಿಗಬಹುದೇ? ಹಾಗಾದರೆ ದಯವಿಟ್ಟು ನಮ್ಮ RUclips ವಾಹಿನಿಯನ್ನು Subscribe ಮಾಡಿ, ಕರಾವಳಿಯ ಗಂಡುಕಲೆ ಅಂತಲೇ ಪ್ರಸಿದ್ಧಿಯಾಗಿರುವ ಯಕ್ಷಗಾನದ HD Quality ವಿಡಿಯೋಗಳನ್ನು ನಿರಂತರವಾಗಿ ಈ ವಾಹಿನಿಯಲ್ಲಿ ಹರಿಯಬಿಡಲಾಗುದು...
    ಧನ್ಯವಾದಗಳೊಂದಿಗೆ,
    - ನಿಮ್ಮ ಪ್ರದೀಪ್ ಕುಂದಾಪ್ರ
    ನೆಲ್ಲಿಕಟ್ಟೆ ಸಾರ್ವಜನಿಕ ಶಾರದೋತ್ಸವ ಪ್ರಯುಕ್ತ, ತೆಂಕು-ಬಡಗಿನ ಹೆಮ್ಮೆಯ ಹಿಮ್ಮೇಳ ಕಲಾವಿದರಿಂದ ನಡೆದ ಗಾನ ವೈಭವ ಕಾರ್ಯಕ್ರಮ (2021)
    ಹಿಮ್ಮೇಳದ ಕಲಾವಿದರು
    ಬಡಗು :
    ಭಾಗವತರು : ಶ್ರೀ ರಾಘವೇಂದ್ರ ಆಚಾರ್ ಜನ್ಸಾಲೆ, ಶ್ರೀ ರಾಮಕೃಷ್ಣ ಹೆಗ್ಡೆ ಹಿಲ್ಲೂರು
    ಮದ್ದಳೆ : ಶ್ರೀ ಸುನೀಲ್ ಬಂಡಾರಿ ಕಡತೋಕ
    ಚಂಡೆ : ಶ್ರೀ ಸುಜನ್ ಕುಮಾರ್ ಹಾಲಾಡಿ
    ತೆಂಕು :
    ಭಾಗವತರು : ಶ್ರೀಮತಿ ಕಾವ್ಯಶ್ರೀ ಅಜೇರು
    ಮದ್ದಳೆ : ಚಂದ್ರಶೇಖರ್ ಆಚಾರ್ ಉಜಿರೆ (ಧರ್ಮಸ್ಥಳ)
    ಚಂಡೆ : ಪ್ರಶಾಂತ್ ಒಗೆನಾಡ್
    Any unauthorized copying, reproduction, republishing, uploading, downloading, transmitting or duplicating of any of the content is strictly prohibited.
    - Yaksha TV Kannada

Комментарии • 12