ತುಂಬಾ ಕುಶಿಯಾಗ್ತಿದೆ ನೈಲಾಡಿಯರೆ....... ನಮ್ ಕುಂದಾಪ್ರದ್ ಆಚಾರ ವಿಚಾರಗಳನ್ನು ಉಳಿಸುವಲ್ಲಿ ಹಾಗೆ ಇನ್ನೊಬ್ಬರಿಗೆ ತಿಳಿಸುವಲ್ಲಿ ತುಂಬಾ ಶ್ರಮ ಪಡ್ತಿದ್ರಿ.......ಒಳ್ಳೆಯದಾಗಲಿ....ನಮ್ಮೀ ಕಲಾಚಿಗುರು ತಂಡಕ್ ಈ ಮೂಲಕ ಶುಭ ಹಾರೈಸ್ತಿ...... ಶುಭವಾಗಲಿ.
ನಿಮ್ಮ ಈ ಒಂದು ಕಾರ್ಯಕ್ಕೆ ಎಷ್ಟು ಧನ್ಯವಾದಗಳು ಹೇಳಿದರೆ ಸಾಲದು. ಈ ಆಧುನಿಕ ಜಗತ್ತಿನಲ್ಲಿ ನಮ್ಮ ಕುಂದಾಪುರ ದ ಸಂಪ್ರದಾಯ ಗಳನ್ನು ಇಡೀ ರಾಜ್ಯದ ಜನತೆಗೆ ತಿಳಿಸಿಕೊಡುವ ಪ್ರಯತ್ನ ಮಾಡಿದ್ದೀರಾ. ನಿಮಗೆ ಹೃದಯಪೂರ್ವಕ ಧನ್ಯವಾದಗಳು. ನಿಮ್ಮ ಈ ಒಂದು ಪ್ರಯತ್ನ ಹೀಗೆ ಮುಂದುವರಿಯಲಿ.
ಕಂಡ್ ಕುಷಿಯಾಯ್ತ್ ಈ ಹೊಗಳಿಕೆ ಕೇಣ್ದೆ ಸುಮಾರ್ ವರ್ಷು ಆಗಿತ್ತ್ ಅತ್ಯುತ್ತಮ ಕಾರ್ಯಕ್ರಮ ಕಲಾಚಿಗುರು ತಂಡ ಹಾಗೂ ಚೇತನ್ ನೈಲಾಡಿಯವರ ಶ್ರಮಕ್ಕೆ ವಂದನೆಗಳು 🙏 ನಿಮ್ಮ ಇಷ್ಟು ಉತ್ತಮೊತ್ತಮ ಕಾರ್ಯಕ್ರಮ ಮಾಡಿ ಹಿಂದಿನ ಸಂಪ್ರದಾಯಗಳನ್ನು ಮುಂದಿನ ಪೀಳಿಗೆಗೆ ದಾಟಿಸುವ ನಿಮ್ಮ ಶ್ರಮಕ್ಕೆ ನಿಮ್ನ ತಂಡಕ್ಕೆ ಮತ್ತಷ್ಟು ಚೈತನ್ಯ ಉಲ್ಲಾಸ ಆ ದೇವಾನುದೇವತೆಗಳು ನೀಡಲಿ 🙏🙏🙏 ಅರ್ಥಪೂರ್ಣ ವಾರಾಂತ್ ಕಾರ್ಯಕ್ರಮ 👌👌👌
ಬಡಗಿನ ದೈವಗಳ ಕಥೆ ಹೊಗಳಿಕೆಗಳು ಹೆಚ್ಚು ಜನರಿಗೆ ತಿಳಿದಿಲ್ಲ... ನಮ್ಮ ತುಳುದೈವಗಳಿಗೆ ಬಡಗಿನ ದೈವಗಳಿಗೆ ಇರುವ ವ್ಯತ್ಯಾಸ ಹಾಗೂ ಸಂಬಂಧ ಹೀಗೆ ಅನೇಕ ವಿಚಾರಗಳಿವೆ... ಒಳ್ಳೆಯ ಪ್ರಯತ್ನ ಹೀಗೆಯೇ ಮುಂದುವರಿಯಲಿ ನಿಮ್ಮ ಕಾರ್ಯ... ❤️👍🙏
Chikku marlu chikku story same abbaga daraga story thara ett Abbaga daraga ebaru akka tangi chennemani adi teerihotr orkidottu bavig Hari urkidottu eppad nandalike alli nanu nadalike jatreg hogide . Urkidottu Andre adu abbaga daraga n ammana Mane .
Fantastic All d poems r waiting to restudy our culture. Each community has its own beliefs system. There were lot of give & take has had happened. There r lot of similarities between Tulunadu culture & kundapura kannada cultures. I think probably at one point of history her they were one. Still it is a mystery how they r separated.
@@anudeepshetty3794 s satyanapurada siri na kathet barpuna badakai lanke loka Nadu panda maranakatte and panper . Birmu alverna moola alade maranakatte and avula adippu. Daye panda Siri Madime aad barpuna basrur aramaneg
As a student of history, I wanted to find any historical clues in these prayers. I m not a wel read scholar but I like these types of programs. To my mind ,it says that these types of prayers formed not from times immemorial but there must be d continuations of very ancient cultures. Some incidents which r mentioned in these prayers must be historical but it is very difficult to throw light on those incidents. As it has a very long tradional history from times immemorial ( prayers r not very ancient)it is d responsibility of all who r residing in coastal karnataka to protect them & continue them. These tradions has a stregnth to influence d psychology of d people residing here.
If these more than hundreds of prayers r no recorded, it very necessary to record it else in d comming years people r slowly loosing their interest in them & we may loose all our sources of history.
ತುಂಬಾ ಕುಶಿಯಾಗ್ತಿದೆ ನೈಲಾಡಿಯರೆ....... ನಮ್ ಕುಂದಾಪ್ರದ್ ಆಚಾರ ವಿಚಾರಗಳನ್ನು ಉಳಿಸುವಲ್ಲಿ ಹಾಗೆ ಇನ್ನೊಬ್ಬರಿಗೆ ತಿಳಿಸುವಲ್ಲಿ ತುಂಬಾ ಶ್ರಮ ಪಡ್ತಿದ್ರಿ.......ಒಳ್ಳೆಯದಾಗಲಿ....ನಮ್ಮೀ ಕಲಾಚಿಗುರು ತಂಡಕ್ ಈ ಮೂಲಕ ಶುಭ ಹಾರೈಸ್ತಿ...... ಶುಭವಾಗಲಿ.
ಆಭಿನಂದನೆಗಳು ಚೇತನ್,, ಇಂತಃ ಕಾರ್ಯಕ್ರಮದ ಅಗತ್ಯ ತುಂಬಾ ಇದೆ, ನಮ್ಮೆಲ್ಲಾ ದೈವ ದೇವರುಗಳು ನಿಮ್ಮ ಎಲ್ಲಾ ಪ್ರಯತ್ನಕ್ಕೆ ಒಳ್ಳೆದು ಮಾಡ್ಲಿ🙏🙏
ನಮ್ಮ ಅಮ್ಮ ಬಾಲಚಿಕ್ಕು..ಮಾಹಿತಿಗಾಗಿ. ಅಭಿನಂದನೆಗಳು ಚೇತನ್
ನಿಮ್ಮ ಈ ಒಂದು ಕಾರ್ಯಕ್ಕೆ ಎಷ್ಟು ಧನ್ಯವಾದಗಳು ಹೇಳಿದರೆ ಸಾಲದು. ಈ ಆಧುನಿಕ ಜಗತ್ತಿನಲ್ಲಿ ನಮ್ಮ ಕುಂದಾಪುರ ದ ಸಂಪ್ರದಾಯ ಗಳನ್ನು ಇಡೀ ರಾಜ್ಯದ ಜನತೆಗೆ ತಿಳಿಸಿಕೊಡುವ ಪ್ರಯತ್ನ ಮಾಡಿದ್ದೀರಾ. ನಿಮಗೆ ಹೃದಯಪೂರ್ವಕ ಧನ್ಯವಾದಗಳು. ನಿಮ್ಮ ಈ ಒಂದು ಪ್ರಯತ್ನ ಹೀಗೆ ಮುಂದುವರಿಯಲಿ.
🙏🙏
ಧನ್ಯವಾದಗಳು
ನಿಮ್ಮ ಪ್ರಯತ್ನದಿಂದ ನಮ್ಮ ಸಂಸ್ಕೃತಿ ಡಿಜಿಟಲ್ ರೂಪದಲ್ಲಿ ಮುಂದಿನ ಪೀಳಿಗೆಗೂ ನೋಡುವ ಭಾಗ್ಯ.
ಒಳ್ಳೆಯ ಪ್ರಯತ್ನ.. ಇದು ಆಗಲೇ ಬೇಕಾದ ಕೆಲಸ. ಒಳ್ಳೇದಾಗ್ಲಿ ಚೇತನ್ 😍
ಧನ್ಯವಾದಗಳು ಸರ್..
ದೈವ ಪರಂಪರೆಯೆ ನಮ್ಮ ನಿಜವಾದ ಸಂಸ್ಕೃತಿ 🙏
ಈ ಕಲೆಯನ್ನು ಆದಷ್ಟು ನಾವೆಲ್ಲರೂ ಉಳಿಸಿಕೊಂಡು ಹೋಗಬೇಕು 🙏🙏🙏
ಕಂಡ್ ಕುಷಿಯಾಯ್ತ್ ಈ ಹೊಗಳಿಕೆ ಕೇಣ್ದೆ ಸುಮಾರ್ ವರ್ಷು ಆಗಿತ್ತ್ ಅತ್ಯುತ್ತಮ ಕಾರ್ಯಕ್ರಮ ಕಲಾಚಿಗುರು ತಂಡ ಹಾಗೂ ಚೇತನ್ ನೈಲಾಡಿಯವರ ಶ್ರಮಕ್ಕೆ ವಂದನೆಗಳು 🙏
ನಿಮ್ಮ ಇಷ್ಟು ಉತ್ತಮೊತ್ತಮ ಕಾರ್ಯಕ್ರಮ ಮಾಡಿ ಹಿಂದಿನ ಸಂಪ್ರದಾಯಗಳನ್ನು ಮುಂದಿನ ಪೀಳಿಗೆಗೆ ದಾಟಿಸುವ ನಿಮ್ಮ ಶ್ರಮಕ್ಕೆ ನಿಮ್ನ ತಂಡಕ್ಕೆ ಮತ್ತಷ್ಟು ಚೈತನ್ಯ ಉಲ್ಲಾಸ ಆ ದೇವಾನುದೇವತೆಗಳು ನೀಡಲಿ 🙏🙏🙏
ಅರ್ಥಪೂರ್ಣ ವಾರಾಂತ್ ಕಾರ್ಯಕ್ರಮ 👌👌👌
ಉತ್ತಮ ಮಾಹಿತಿ...ಧನ್ಯವಾದಗಳು ಸರ್
ಬಡಗಿನ ದೈವಗಳ ಕಥೆ ಹೊಗಳಿಕೆಗಳು ಹೆಚ್ಚು ಜನರಿಗೆ ತಿಳಿದಿಲ್ಲ... ನಮ್ಮ ತುಳುದೈವಗಳಿಗೆ ಬಡಗಿನ ದೈವಗಳಿಗೆ ಇರುವ ವ್ಯತ್ಯಾಸ ಹಾಗೂ ಸಂಬಂಧ ಹೀಗೆ ಅನೇಕ ವಿಚಾರಗಳಿವೆ...
ಒಳ್ಳೆಯ ಪ್ರಯತ್ನ ಹೀಗೆಯೇ ಮುಂದುವರಿಯಲಿ ನಿಮ್ಮ ಕಾರ್ಯ... ❤️👍🙏
Nammanegu kola ith ee video nodi thumba khushiyaith, Chethuanna nimge koti dhanyavadagalu, innu kundapuradalliro aachara vicharagalanna video madi yellrigu thilso prayathna madi marre. Neev mado video ondu miss madade kanthiddi.thumba khushiyagatte.
Yantha marre olle video baari kushi aaythe muduvarida video Bali tq kalachiguru
Swami Haiguli
Dyva aaradhane inda thumba yettarakke Hoda nuraru kutumbagala mahiti avarigide, adannu kuda niu sangraha madbahudu, haagu ,bhumige samband patta swamiya mula innu ide adannu kuda kelbahudu, devarige mantragalu hege pramukyayo ,haage dyvagalige ,dyva hogalike manthrada shrestathe ide. Dyvada hogalikeya pramukyatheyannu kuda kelbahudu, prathiyondu shresta devasttanadallu kuda dyvave devara rakshanege iro vishyanu kelbahudu.🙏🙏🙏 Dyvaradhaneye dharmaradhane🙏🙏🙏
Tq Anna Namma ammanavara bagge thilisidakkagi
Superb good man to interview
Are nam diyad mane alli erthare avr... Super.. ilove too much 🙏🙏 Jai Babbarya 🙏.. super voice ❤️
Yeli daivd mane
Tq...
Most expected interview.... very nice
Ennu hecchhaagi kundapurada daivada mahithi kodi nivu superr
ಧೈವಾರಾಧನೆಯ ಬಗ್ಗೆ ಸೂಪರ್...
Chikku marlu chikku story same abbaga daraga story thara ett Abbaga daraga ebaru akka tangi chennemani adi teerihotr orkidottu bavig Hari urkidottu eppad nandalike alli nanu nadalike jatreg hogide . Urkidottu Andre adu abbaga daraga n ammana Mane .
Yes
Urkidottu is a place in nandalike.. Its the birth place of abbaga daraga.. Now also festival will happen there for abbaga daraga...
Huli devr pilichandi??
ಅಂದ್
Super agithu
Guliga Bere haaiguli bere
Fantastic
All d poems r waiting to restudy our culture.
Each community has its own beliefs system. There were lot of give & take has had happened.
There r lot of similarities between Tulunadu culture & kundapura kannada cultures. I think probably at one point of history her they were one.
Still it is a mystery how they r separated.
It's great information sir thank you
wow awesome
Amazing explanation of Haiguli Daiva .. Thank you so much .. For further details and research on the subject how to contact the team , plz inform .
ಸ್ವಾಮಿ ಕೋಲಾದ ಫೋಟೋ ಇದೆಯಾ?
ಇದು ನಮ್ಮ್ಮನೇಪನರಾಟ ಅರಾಟೆ. ಒಳ ನಾಡು ಚೆನ್ನಾಗಿತ್ತು
Pls kola seve,Swami seve, (dyvaradane) antha kariri..
Super aa dyva devaru kalachihuru thanda innu olle rithi beleyuvante madali
Super🥰🥰... Kolaseve nangu thumba ista...nam support yawthu ide👍🏻
ತುಳುನಾಡ ದೈವ ದೇವರು 🙏
ತುಂಬಾ ಚೆನ್ನಾಗಿದೆ ಪಾಣಾರ್ ಆಟದ ಬಗ್ಗೆ ತಿಳಿಸಿದ್ದಕ್ಕೆ ಧನ್ಯವಾದಗಳು ಪರಂಪರೆ ಮುಂದುವರೆಸಿ
Dadanand sir.
Pls panarata antha helbedi.
Alli title nodi.
Dayavittu hage karibedi Enmele.
Adu Dyvagalige nadeyuva seve.
Swami ata athava kolaseve.
Dayavittu jaathi hesru karibedi.🙏
Super, super
Amma halady marlu chikku 🥺❤🙏🙏🙏
Mostly abbaga daraga ne chikku maralu chikku agirbahuda
Agirbahudu..
Maarnakatteyalli.. kooda avre irodaanta.. aalade tara
@@anudeepshetty3794 s satyanapurada siri na kathet barpuna badakai lanke loka Nadu panda maranakatte and panper . Birmu alverna moola alade maranakatte and avula adippu. Daye panda Siri Madime aad barpuna basrur aramaneg
@@roshanshetty6456 ha
My favourite 🤩
Devr ollyd madli nimge 🙏🙏 olly vicharana thilskotri 👍
Bhootaradhene is based from Tulunad and all stories that is Pardhana is in Tulu.
ಕಾರ್ಯಕ್ರಮ ಉತ್ತಮವಾಗಿ ಮೂಡಿಬಂದಿದೆ 🙏
ಒಳ್ಳೆ ಪ್ರೋಗ್ರಾಮ್👌🙏🙏
Pradhaana staana Yava divakkideyo aaa diva like pradhaana pooje
🥰👍🏼
🙏🙏👍👌
Super 👍
Olle maahithi kottidri chethanna 👌👌
🙏🙏🙏🙏🙏🙏
👌👌👌👌👌
🙏❤️
🙏🙏
Super
❤️❤️❤️
Warr ncc
Nammura Ajja
Ncc
ಅತೀ ಉತ್ತಮ. ❤️
Nandikeshwara = Maisandaya
Nice
I have a DVD of that person (kola DVD holmagii)
23:43 leee le le le le le la la the song something like this right ?
Haiguli Bere guliga
Part2 made
As a student of history, I wanted to find any historical clues in these prayers.
I m not a wel read scholar but I like these types of programs.
To my mind ,it says that these types of prayers formed not from times immemorial but there must be d continuations of very ancient cultures.
Some incidents which r mentioned in these prayers must be historical but it is very difficult to throw light on those incidents.
As it has a very long tradional history from times immemorial ( prayers r not very ancient)it is d responsibility of all who r residing in coastal karnataka to protect them & continue them.
These tradions has a stregnth to influence d psychology of d people residing here.
Super Anna.🙏🙏🙏
ಸೂಪರ್
Super 🙏🏻🙏🏻
Super excited
👌👌👌🙏🙏🙏
👍👍👍
🙏🙏🙏🙏🙏🙏❤❤
🙏🙏🙏sapp aity ❤️🙏
ಎಷ್ಟೆಲ್ಲ ಕಥಿ ಇತ್ ಅಂತ ಗೊತಿಲ್ಲ ಮರ್ರೆ..... ಒಳ್ಳೆ ಕೆಲ್ಸ ಮಾಡಿರಿ 🙏
👌🏻👌🏻🙏🏻🙏🏻😍
👍❤️
ಹಾಯ್ಗುಳಿ ಅಂದ್ರೆ ಮೈಸಂದಾಯ ಅಗಿರಬಹುದು.
Haiguli haiguli ಮರೆ ಬೇರೆ ದೈವಗಳಿಗೆ ಯಾಕ್ holsthiya
Alla
Thank you sir 😁😁😁😁😁😁😁😁😁😁😁😁😁😁😁😁😁😁😁😁😁😁😁😁😁😁😁😁😁😁😁😁😁😁😁😁😁😁😁😁😁😁😁😁😁😉
If these more than hundreds of prayers r no recorded, it very necessary to record it else in d comming years people r slowly loosing their interest in them & we may loose all our sources of history.
ಹಾಯ್ಗಳಿ & ಗುಳಿಗ ..ಬೇರೆ ಬೇರೆ.
ಇಲ್ಲ ಎರಡು ಒಂದೇ
Thenku badagu deshacharakke sariyagi.
Hesaralli kramadalli badalavane aste..
ಇದು ಯಾವ ದೇವಸ್ಥಾನ
ಅಲ್ಲಿನ ಶೂಲದ ಹೈಗುಳಿ ದೇವ್ರು powerful ಅಂತ ಕೇಳಿದ್ದೆ ಅದರ ಬಗ್ಗೆ ವಿಡಿಯೋ ಮಾಡಿ ಪ್ಲೀಸ್
@ಸಿರಿ ಸಿಂಗಾರ ಕೋಲಾ ok
Swamilinga daivastana valanadu arate
Swamilinga daivastana valanadu arate
Super
👌👌👌👌👌
ಸೂಪರ್
🙏👍🙏💞
❤️
Super
ಸೂಪರ್