‘ನೀನು ದೇವರ ಮಗ ಅದಕ್ಕೆ ಹೀಗಿದ್ಯಾ ಅಂದಿದ್ರು..’ | Prashanth Siddhi | Comedy Actor

Поделиться
HTML-код
  • Опубликовано: 30 сен 2024

Комментарии • 572

  • @yamanuribalabatti.6623
    @yamanuribalabatti.6623 5 лет назад +480

    ಇಂತಹ ಒಳ್ಳೆಯ ಪ್ರತಿಭಾವಂತರಿಗೆ ಮಾತನಾಡಿಸುವ ಕೆಲಸಕ್ಕೆ T V ಚಾನಲ್ ಯವರಿಗೆ ಧನ್ಯವಾದ ಹೇಳುವೇ ಮತ್ತು ಪ್ರಶಾಂತ ನೀನು ನಿಜವಾಗಿಯೂ ನಮ್ಮ ಕನ್ನಡದ ಹೆಮ್ಮೆ..

  • @bhagathbhagath1465
    @bhagathbhagath1465 5 лет назад +328

    ನಿಮ್ಮನ್ನ ನೋಡಿ ಕಲಿಬೇಕು ಕನ್ನಡ👏👏
    (ಇದು ಹೆಚ್ಚಾಗಿ ಸ್ಟಾರ್ ನಟರಿಗೆ ಅನ್ವಯಿಸುತ್ತೆ)

    • @suryare.9949
      @suryare.9949 5 лет назад +10

      bhagath bhagath
      ಅದು ರಂಗಭೂಮಿಯ ಸಂಸ್ಕಾರ ಮತ್ತು ಸಂಸ್ಕೃತಿ

    • @MrThejaswi
      @MrThejaswi 5 лет назад +4

      I was thinking the same, today’s so called stars or bosses don’t even know to speak Kannada affluently

    • @Sunilsharan7777
      @Sunilsharan7777 5 лет назад +3

      Yes adu kooda dovv rani Ra..mi...ka.. idu nodi kalibeku

    • @MANJUVISHNUJI..
      @MANJUVISHNUJI.. 5 лет назад +4

      @@MrThejaswi ನೀವು ಕೂಡ 😂😄

    • @Scotlandofindiacoorg14
      @Scotlandofindiacoorg14 5 лет назад +3

      Somanna sir neevu tumba channagi maathadthira.🙏nimma maathinalli tumba talme ide sir.namma urinavaru neevu.&prashanth avara maathu kooda tumba channagide🙏

  • @ravirajanaik7834
    @ravirajanaik7834 5 лет назад +67

    ಸ್ವಚ್ಛ ಕನ್ನಡ.....ಸ್ಪಷ್ಟ ಮಾತು ಚೆನ್ನಾಗಿ ಮಾತಾಡಿದ್ದಾರೆ ಪ್ರಶಾಂತ್ ...

  • @aneelgobboor4307
    @aneelgobboor4307 5 лет назад +78

    ಪ್ರಶಾಂತ ಸರ್ ಇನ್ನು ಚನ್ನಾಗಿ ಬೆಳೆಯಿರಿ ಲೈಕ ಮಾಡಿ

  • @ultrahindu8288
    @ultrahindu8288 3 года назад +5

    ನಿಜವಾಗಿಯು ಪ್ರಶಾಂತ್ ನೀವು great.nimage ಬಹಳ ಶ್ರೇಯಸ್ಸು ಸಿಗಲಿ

  • @bhagathbhagath1465
    @bhagathbhagath1465 5 лет назад +447

    ನಿನ್ನ ಹೆತ್ತೊಳು ಒಬ್ಬ ದೇವತೆ...
    ನೀ ದೇವರ ಮಗ...

  • @narayanhaller3283
    @narayanhaller3283 4 года назад +57

    ಕನ್ನಡ ಚಿತ್ರರಂಗದಲ್ಲಿ ಅತಿಹೆಚ್ಚು ನಟರು ನಮ್ಮ ಉತ್ತರಕನ್ನಡ ಜಿಲ್ಲೆಯವರು ಇತಿಹಾಸ ದಾಖಲೆ ಮಾಡಿವರು

    • @joslinerodrigues883
      @joslinerodrigues883 3 года назад

      ಯಾರು ಯಾರು ಅಂತ ಹೇಳ್ತೀರಾ

    • @narayanhaller3283
      @narayanhaller3283 3 года назад +5

      @@joslinerodrigues883 ಶಂಕರ್‌ ನಾಗ್ ಹೊನ್ನಾವರ ಪಂಡರೀಬಾಯಿ ಭಟ್ಕಳ ಜಯಂತ್ ಗೋಕರ್ಣ ಪ್ರಶಾಂತ್ ಸಿದ್ಧಿ ಯಲ್ಲಾಪುರ ಮತ್ತು ಅನೇಕ ಜನರಿದ್ದಾರೆ

    • @joslinerodrigues883
      @joslinerodrigues883 3 года назад +2

      Thank you so much for your information

    • @ಕೊಳ್ಳೇಗಾಲಚಾನೆಲ್
      @ಕೊಳ್ಳೇಗಾಲಚಾನೆಲ್ 3 года назад +4

      ಶಿಕಾರಿಪುರ ಹುಳಿ ಯಡ್ಯೂರಪ್ಪ no. 1 actor 🤣🤣

  • @gangadharhiremath7306
    @gangadharhiremath7306 3 года назад +6

    ಈ ಹುಡುಗನ ಆತ್ಮ ವಿಶ್ವಾಸ ಮೆಚ್ವುವಂತಹುದು.ಸಿದ್ದಿಗಳು ನಮ್ಮವರೆ.ಕನ್ನಡ ಸಿನಿಮಾ ರಂಗ ಈ ಹುಡುಗನನ್ನ ಇನ್ನೂ ಬೆಳೆಸಲಿ ಅಂತ ಹಾರೈಸುತ್ತೇನೆ.

  • @r.c.m4191
    @r.c.m4191 5 лет назад +157

    ಕಲರ್ ನೋಡಿ ಯಾರನ್ನು ಜಡ್ಜ್ ಮಾಡಬೇಡಿ.

  • @sumangadasagar1604
    @sumangadasagar1604 5 лет назад +169

    ಹಾಯ್...ಪ್ರಶಾಂತ್...
    ನಾವು ಬೆಂಗಳೂರಿಗೆ ಬಂದಾಗ ನಾಯಂಡಹಳ್ಳಿಗೆ ತುಂಬಾ ಪ್ರೀತಿಯಿಂದ ನಿಮ್ದೇ ಕಾರಿನಲ್ಲಿ ಬಿಟ್ಟು ಹೋಗಿದ್ರಿ.....
    ಮೊನ್ನೆ ನೀನಾಸಂ ಗೆ ಬಂದಾಗ ಅದೇ ಪ್ರೀತಿಯಿಂದ ಅದೇ ನಿಷ್ಕಲ್ಮಶ ನಗುವಿನೊಂದಿಗೆ ಮಾತಾಡಿದ್ರಿ....
    ಆ ನಗು ಹಾಗೆ ಇರಲಿ....ಶುಭವಾಗಲಿ

  • @sankethagm1403
    @sankethagm1403 5 лет назад +241

    ಕೆಂಡ ಸಂಪಿಗೆ ನಿಮ್ acting ಚಿಂದಿ

  • @mubarakpasha2468
    @mubarakpasha2468 5 лет назад +124

    ಕಾಗೆ ಬಂಗಾರ ಅಲ್ಲ ಅದ್ಬುತ ಪ್ರತಿಭೆ.🙏

  • @tbnaik5725
    @tbnaik5725 4 года назад +15

    ನೀವು ನಮ್ಮ ಉತ್ತರ ಕನ್ನಡ ದವರು ಅನ್ಕೊಳ್ಳಕ್ಕೆ ನಮಗೆ ಹೆಮ್ಮೆ ಆಗುತ್ತೆ ಸರ್....

  • @Chetan0079
    @Chetan0079 5 лет назад +140

    ನಮ್ಮ ಉತ್ತರಕನ್ನಡ davru adu nam ಹೆಮ್ಮೆ

  • @divishcorner590
    @divishcorner590 5 лет назад +99

    ಅರೆ ವಾಹ್!! ಕನ್ನಡ ಅಂದ್ರೆ ಹೀಗಿರಬೇಕು 😊

  • @nannav3572
    @nannav3572 4 года назад +11

    👌ಸಹಾಯಮಾಡುವ ಒಳ್ಳೆಯ ಮನಸ್ಸಿನ ವ್ಯಕ್ತಿ ನಮಗೆ ಅಪ್ಪು ಅವರನ್ನು ಭೇಟಿ ಮಾಡಿಸಿದರು ನಿಮಗೆ ಒಳ್ಳೆಯದಾಗಲಿ

  • @chaidyachaidya463
    @chaidyachaidya463 5 лет назад +53

    ನಿಮ್ಮ ಚಾನಲ್ ಗೆ ನನ್ನದೊಂದು ದೊಡ್ಠ ನಮಸ್ಕಾರ🙏🙌🙌

  • @ramyasshet4620
    @ramyasshet4620 4 года назад +2

    🆄🅺 🆁🅾🅲🅺🆂 𝗨𝘁𝘁𝗮𝗿𝗮 𝗸𝗮𝗻𝗻𝗮𝗱𝗮 𝗻𝗮𝗺 𝗵𝗲𝗺𝗺𝗲

  • @wowuvishwanath
    @wowuvishwanath 5 лет назад +38

    ಓಹ್ ನಿಮ್ಮದು ಗೋಕರ್ಣ ನ ಸಾರ್...ನಾನ್ ತುಂಬ ಸಲ ಗೋಕರ್ಣ ಬೀಚ್ ಮತ್ತೂ ದೇವಸ್ಥಾನಕ್ಕೆ bandidini... ತುಂಬ ಒಳ್ಳೆಯ ಜಾಗ..ನಿಮಗೆ ಒಳ್ಳೆಯದಾಗಲಿ

    • @adityabhat8270
      @adityabhat8270 5 лет назад +3

      gokarna all sir avraddu yallapura

    • @vinodgouda8533
      @vinodgouda8533 5 лет назад +3

      ಅವರ ಊರು ಶಿರ್ಸಿ ಹತ್ರ ಮಂಚಿಕೇರಿ ಹತ್ರ.
      ನಮ್ಮೂರು ಗೋಕರ್ಣ

    • @adityabhat8270
      @adityabhat8270 5 лет назад +1

      @@vinodgouda8533 namooru sirsi

  • @harishpai2302
    @harishpai2302 4 года назад +27

    he is from siddi community, a part of karnataka especially in uttara kannada district. These siddi community came to shores of karnataka centuries ago from africa and then permenantly settled in karnataka, they were brought to india/karnartaka by portugese during colonial rule (15th and 16th cent). Now they are part of karnakata and their life styles are purely indian style like names/marriage/food/etc...they are purely kannadigas.

  • @dharmamarga6340
    @dharmamarga6340 4 года назад +8

    Siddi people are originally africans, they are from bantu tribe, they were brought to india by portughese
    Now they are indians , we must be there to support them to adopted and become our indian citizen and serve society
    Good luck to prasanth

  • @srinidhi7140
    @srinidhi7140 5 лет назад +77

    ತುಂಬಾ ಉಪಯುಕ್ತವಾದ ವೀಡಿಯೊ ♥️

    • @nik_editzz_7948
      @nik_editzz_7948 5 лет назад

      😁

    • @srinidhi7140
      @srinidhi7140 5 лет назад

      @@nik_editzz_7948
      ಉಪಯೋಗವಿಲ್ಲದ ನಿಖಿಲ್ ಕುಮಾರ್ 😂

    • @guddu6458
      @guddu6458 3 года назад

      Super comment

  • @deepak.p.shetty1884
    @deepak.p.shetty1884 5 лет назад +70

    I request politicians pls help siddi Community still they r struggling for livelihood

  • @ranjithgkota1335
    @ranjithgkota1335 5 лет назад +49

    Kannadada" kanda"ninna kannadave"chenda".

  • @gandharvasorab132
    @gandharvasorab132 5 лет назад +34

    ಚಿನ್ನದಂತ ಕನ್ನಡದ ಹುಡುಗ..... 👏👏👌

  • @adarshgowda7637
    @adarshgowda7637 5 лет назад +47

    ನಾನು ಕೂಡ ವೆಸ್ಟ್ ಇಂಡೀಸ್ ಅನ್ಕೊಂಡಿದ್ದೆ...good luck bro ..super.

  • @Crazyguy09876
    @Crazyguy09876 4 года назад +35

    Puneet Rajkumar colour and his colour is same why u r telling he is black

    • @ravinaik2759
      @ravinaik2759 4 года назад +4

      I appropriate ur dare.... u are right

  • @manjupaalegar6180
    @manjupaalegar6180 5 лет назад +72

    ನೀವೊಂದು ಅದ್ಬುತ
    ಕನ್ನಡ ಮಾತೆಯನ್ನು ಬಳಸುವ ಪ್ರತಿಯೊಬ್ಬರೂ ಕೂಡ...

  • @yatishnandi1
    @yatishnandi1 5 лет назад +20

    I tght he is a foreigner. My apologies. You are a proud kannadiga. 🙏

  • @dayanandb865
    @dayanandb865 5 лет назад +5

    ನಮ್ಮ ಉತ್ತರ ಕನ್ನಡ ನಮ್ಮ ಹೆಮ್ಮೆ...God bless you ಪ್ರಶಾಂತ್ ಸಿದ್ದಿ..Sir

  • @santoshmtalawara4476
    @santoshmtalawara4476 4 года назад +7

    ಸೋಮಣ್ಣ sir ನಂಗೂ ಸಾಧನೆ ಮಾಡಿ ನಿಮ್ಮ ಮುಂದೆ ಕುತ್ಕೊಳೂ ಆಸೆ sir

  • @nagarajarao1732
    @nagarajarao1732 3 года назад +8

    VERY GOOD VOICE. PRONOUSATION IN KANNADA IS WONDERFUL. THIS TYPE OF ARTIST TO BE ENCOURAGED BY OUR KANNADA INDUSTRY. GREAT ARTIST.

  • @jagadeeshpoojary6235
    @jagadeeshpoojary6235 5 лет назад +41

    All the best Prashant siddi👍👍👍

  • @kiru.kirankiru5489
    @kiru.kirankiru5489 5 лет назад +35

    News first keepon doing the same encourage videos. Feel your the only one who indentifies new talents.

  • @santoshmtalawara4476
    @santoshmtalawara4476 4 года назад +3

    ನಂಗೆ ಈ ಚಾನೆಲ್ ತುಂಬಾ ಇಷ್ಟಾ ಯಾಕಂದ್ರೆ ಇದು ಎಷ್ಟೋ ಸಾಧಕರಿಗೆ ಸ್ಪೂರ್ತಿ ಸೋಮಣ್ಣ sir hat's off sir

  • @peckragalhunter6504
    @peckragalhunter6504 5 лет назад +22

    Kannada Kali baeku sir nim indha 🙏🏻 thank you. Kushi aguthae nim kannada kelidhrae

    • @SureshKumar-xx9qf
      @SureshKumar-xx9qf 5 лет назад +4

      Peckragal Hunter prashanth siddi ಸಿದ್ದಿ ಅನ್ನುವ ಜನಾಂಗಕ್ಕೆ ಸೇರಿದವರು. ಒಮ್ಮೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರಕ್ಕೆ ಭೇಟಿಕೊಡಿ ಅಲ್ಲಿನ ಪೇಟೆಯಲ್ಲಿ ಹಾಗು ಕಾಡಿನಲ್ಲಿ ಸಿದ್ದಿ ಜನಾಂಗ ಕಾಣಸಿಗುತ್ತಾರೆ. ಮೂಲತಃ ಅಫ್ರಿಕಾದವರು, ಪೋರ್ಚುಗೀಸರು ಅವರನ್ನು ಭಾರತಕ್ಕೆ ಕರೆತಂದದ್ದು. ಯಲ್ಲಾಪುರದಲ್ಲಿ ಮಾತ್ರವಲ್ಲದೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ, ಸೂಪ,ದಾಂಡೇಲಿ,ಮುಂಡಗೋಡ ಧಾರವಾಡದ ಕುಷ್ಟಗಿಯಲ್ಲಿ ನೆಲೆಸಿದ್ದಾರೆ. ಸಿದ್ದಿಗಳು ಕನ್ನಡ ಹಾಗು ಕೊಂಕಣಿ ಭಾಷೆಯನ್ನು ಮಾತನಾಡುತ್ತಾರೆ, ಕನ್ನಡವನ್ನ ಬೆಂಗಳೂರಿಗರು ಮತ್ತು ಇತರರು ನಾಚಿಕೊಳ್ಳುವ ಹಾಗೆ ಮಾತನಾಡುತ್ತಾರೆ. ಕರ್ನಾಟಕದಲ್ಲಿ ಸುಮಾರು 30000 ಸಿದ್ದಿಗಳು ನೆಲೆಸಿದ್ದಾರೆ.

    • @peckragalhunter6504
      @peckragalhunter6504 5 лет назад +1

      Dhanyavadhagalu suresh Kumar 😊👍🏻

  • @vinayaknayak4418
    @vinayaknayak4418 5 лет назад +41

    Uttara kannada da hemmeya maga

  • @9036938775
    @9036938775 5 лет назад +10

    Nijavagalu neenu Devara maga Ninna hetta tayi Devathe god bless you Prashanth

  • @appu_msd1454
    @appu_msd1454 2 года назад +1

    ಕರ್ನಾಟಕದಲ್ಲಿ ಇರೋ ಪ್ರತಿ ಬುಡಕಟ್ಟು ಜನರಲ್ಲಿ ಸಾಕಷ್ಟು ಪ್ರತಿಭೆಗಳಿಗೆ ಇಂತಹ ಪ್ರತಿಭೆಗಳಿಗೆ ಅವಕಾಶಗಳನ್ನೂ ಸರ್ಕಾರ ಮಾಡಿಕೊಡಬೇಕು

  • @justtimepass2280
    @justtimepass2280 5 лет назад +6

    Nan jevandli mareyokagde iro movie parmatma👌💖💖💖💖💖

  • @sumitragoldarikeri7739
    @sumitragoldarikeri7739 4 года назад +5

    At last Siddi community got recognised in karanataka Shantaram is MLC

  • @vedicyogashala6861
    @vedicyogashala6861 4 года назад +8

    Role model prashanth siddhi 🙏. Siddhi community should be recognized & be given more opportunities. Lots of love ❤

  • @bharathn9999
    @bharathn9999 5 лет назад +19

    Wow Kannada janathe kalege bele kodthare nivu innu etharakke belibeku

  • @rajeshshetty546
    @rajeshshetty546 5 лет назад +20

    Really a good actor
    Especially in Drishyam
    And matured talk

  • @nagarajaramadasappa3435
    @nagarajaramadasappa3435 2 года назад +2

    ಜಯವಾಗಲಿ ಸಿರಿ ಕನ್ನಡ ಕುವರ ಪ್ರಶಾಂತ್ ಸಿದ್ಹಿ ಅಷ್ಟ ಸಿದ್ಧಿ ಸಿಗಲಿ 👍👍👍🌹❤

  • @prashanthmp6442
    @prashanthmp6442 5 лет назад +30

    U have a great future bro.. Pls support like this vry talented actors. Let them grow well

  • @kavyahs7305
    @kavyahs7305 4 года назад +4

    Very nice. Nanu obbalu siddi ankollakke tumbha kushi agatte. Namm family member ankollakke kushi agatte.

  • @powerstar1421
    @powerstar1421 5 лет назад +9

    ಅದ್ಭುತ ನಿಮ್ಮ ಕನ್ನಡ ಬಾಷೇ♥️

  • @sonamtsomo2060
    @sonamtsomo2060 3 года назад +3

    Siddi bro rocks

  • @srilakshmi.n3065
    @srilakshmi.n3065 3 года назад +1

    60 cenima madidru estu polite ag matadtare
    4-5 cenima madbitre taley ne nillalla mundevakke🙄🙄🙄🙄
    Inthavranna nodi kaliri rashmika 🙄🙄
    Nimge innu olle yashassu sigli sir👍👍👍
    All the best
    Devru olled madli

  • @kannadadakali1539
    @kannadadakali1539 5 лет назад +11

    Ohh Namma Siddhi Ni bahal mudd ninagide bahal buddi Ni belibek yella kastagalanna Guddi

  • @praanikyoga9751
    @praanikyoga9751 5 лет назад +8

    Nimma Yella programs supper agiruthe 👍👍
    omme bhuvan gauda avra life story bekide time sikkidre madsi 😍

  • @renukasiddi3549
    @renukasiddi3549 3 года назад +2

    Nanna anna evru ❤️❤️❤️❤️❤️❤️

  • @nirmalanirma8331
    @nirmalanirma8331 4 года назад +3

    Prasanth
    Sir
    Nivu
    Nijavaglu
    Devaramagane
    Sir

  • @kavyagangamma4290
    @kavyagangamma4290 3 года назад +2

    Intha episode ge dislike maadthara dislike maadidavru esttondu sadhane maadirbahudu antha nange kuthoohala aagthide anthavrna nim karyakramakke karsi interview maadi sir

  • @hariprasadmp910
    @hariprasadmp910 5 лет назад +9

    Nondhaa Jeeva galliega neevu ondu true inspiration 😐

  • @garrypatrick1378
    @garrypatrick1378 5 лет назад +6

    Nimman nodi nam hero, heroines kalibeku, nimma achha Kannada antu super 👌👍

  • @chandanm5315
    @chandanm5315 5 лет назад +7

    ನಿಜವಾದ ಕಾಗೆ ಬಂಗಾರ.......

  • @Mಭೂಪತಿ
    @Mಭೂಪತಿ 5 лет назад +12

    ನಿಜಾವಾದ ಕನ್ನಡದ ಕಂದ

    • @basavarajpatil8408
      @basavarajpatil8408 5 лет назад +1

      ಒಬ್ಬ ಅದ್ಭುತ ಕಲಾವಿದ

    • @raghavendrajd8511
      @raghavendrajd8511 5 лет назад +1

      ಥ್ಯಾಂಕ್ಯೂ ನ್ಯೂಸ್ ಕನ್ನಡ ಒನ್.ಇಂತ ಪ್ರತಿಭೆಗಳನ್ನು ಗುರುತಿಸಿದ್ದಕ್ಕೆ.ಇಂತ ಪ್ರಯತ್ನಗಳೇ ಸಾಗಲಿ.ಇಂತ ಪ್ರತಿಭೆಗಳ ಸಾಲು ಇದೆ.ಮರೆಯದೇ ಪರಿಚಯಿಸಿ.ನಿರೀಕ್ಷೆಯಲಿ.........

  • @Amulnaiks
    @Amulnaiks 4 года назад +3

    Uttar kanndigas😍😎😎😎

  • @karunakarshetty9780
    @karunakarshetty9780 3 года назад +1

    Kannada nadalli huttidavaru hagu kannada mataduvavaru ella kannadigare. Avara moolavannu hudukutta hoguvudu beda. Wish you all the best prashant siddis.

  • @janardhanajanu8899
    @janardhanajanu8899 5 лет назад +2

    ಸರ್, ನಿಮ್ಮಮ್ಮ ಹೇಳಿರೋ ಹಾಗೆ ನಿಜವಾಗಿಯೂ ನೀವು ದೇವರ ಮಗನೇ.
    ಚಿತ್ರರಂಗದಲ್ಲಿ ಇದೆ ರೀತಿ ನಿಮ್ಮ ಜೀವನ ಮುಂದುವರೆಯಲಿ ದೇವ್ರು ನಿಮ್ಮನ್ನು ಚೆನ್ನಾಗಿಟ್ಟಿರಲಿ.

  • @manumamu52520
    @manumamu52520 5 лет назад +11

    Super sir ede thara yalarnu interview madi

  • @kannadamoves7557
    @kannadamoves7557 4 года назад +3

    ಪ್ರಸಂತ್ ಅವರ ಕನ್ನಡದ ಮಾತು ಅದ್ಭುತ

  • @keerthikumar4087
    @keerthikumar4087 5 лет назад +7

    Suparb..
    Ur life story
    Kasta pattu bandorige yavdu kasta agalla
    Good luck for ur future

  • @dineshgowda5409
    @dineshgowda5409 5 лет назад +7

    Drushya dalli nimma acting super bro

  • @Kiran-zy2dl
    @Kiran-zy2dl 5 лет назад +8

    Eating red ant chutney doesnt define poverty. FYI.

  • @karatekings3784
    @karatekings3784 5 лет назад +23

    PRASHANTH SIDDI SUPER ACTOR YOUR MOVIE RX SURI ACTING CHINDI BRO MY FAVOURITE MOVIE RX SURI

  • @syedsiddiq955
    @syedsiddiq955 4 года назад +7

    Prashant you are my one of fav comedian , ur comedian timing is just awesome u have more talent in recent new comers .

  • @naviandagi5604
    @naviandagi5604 5 лет назад +27

    Prashant sir nimma yochane nimma success ge hats off.. 🙏

    • @vachanashree8588
      @vachanashree8588 5 лет назад

      🙏🙏

    • @sathishmb3547
      @sathishmb3547 5 лет назад

      Prashanth best of luck naanu Sathish Charaka Kano nen jote natka madid bahala nenp kano

  • @praveenrk5408
    @praveenrk5408 5 лет назад +22

    Great to see your growth and Development in Film industry Bro ; Lots of Love from Sirsi and Yellapur people

  • @Aditya-cg1nm
    @Aditya-cg1nm 2 года назад +1

    I'm from Sirsi love you bro I know how badly these racists do discrimination with sidhis I'm Hegde I like you people much respect for you people

  • @bharathkumar8415
    @bharathkumar8415 5 лет назад +27

    Thanks to newsfirst for recognising the unrecognised

  • @manjunathmtr2364
    @manjunathmtr2364 5 лет назад +2

    En kannada mathaduthiya brother super👌👌👌👌👋👋👋👋👋👋👋👋👋👋👋👋👋👋👋👋👋👋👋👋👋👋👋👋👋👋👋👋👌👌👌👌👌

  • @peacefulminder5580
    @peacefulminder5580 5 лет назад +3

    Nang ivatt gottait ivru nam uttara kannada davru anta. Adu yellapur davru. Nam hubli inda bari 70 km.

  • @manjumanju3138
    @manjumanju3138 5 лет назад +2

    Nijakku.evaru.namma.kannadiga.antha.evatte.gottagidu.evara.movi yalli.bere.deshadavaru.anddukonddide..

  • @shareen7237
    @shareen7237 5 лет назад +19

    Kagebanga yavaga sir waiting for your acting ur acting super I am fan

  • @anjaneyashantpur3646
    @anjaneyashantpur3646 5 лет назад +9

    Ur doing such a grt programme by interviewing actors which r famous bt nt getting chances thnq for introducing actors n actress such a talented ones

  • @ashokkumar-qr5nq
    @ashokkumar-qr5nq 4 года назад +4

    Wow... great... really good taking kannad ...god bless u

  • @dhanraj6608
    @dhanraj6608 4 года назад +3

    Idu ondu olle program onhu sadakara kathe..,GD luck.

  • @dhanushsagi7364
    @dhanushsagi7364 5 лет назад +4

    In India there are many Ethnic Race ......He belong to Indo Afro ,Many of us also belong to same race but he belongs to closed community ,which kept it rich heritage and Gene with in itself.

  • @moviescenes6718
    @moviescenes6718 5 лет назад +4

    Karwar,Ankola,Sirsi and Honaavara......

  • @chukkichukki114
    @chukkichukki114 5 лет назад +3

    Namma uttara kannada namma hemme

  • @PURUSHOTHAMKD
    @PURUSHOTHAMKD 5 лет назад +3

    ಮಾಚಿಮಾಡ ಸರ್ excellent...

  • @kumaraswamys110
    @kumaraswamys110 3 года назад +1

    ಪ್ರಶಾಂತ್ ನಿಮ್ಮಲ್ಲಿ ಒಳ್ಳೆಯತನವಿದೆ. ಒಳ್ಳೆಯದಾಗುತ್ತೆ

  • @punkrules8502
    @punkrules8502 4 года назад +3

    Kanna.....
    Rx suri😁♥️♥️

  • @Shaivaite_buddhist
    @Shaivaite_buddhist 2 года назад

    Neevu siddi jananga munde barbeku samajadalli yendu hrudayadinda ashistinu🙏🙏🙏🙏🙏

  • @bhyrajb3756
    @bhyrajb3756 5 лет назад +7

    First tv is always a best TV

  • @hmnandakishore7810
    @hmnandakishore7810 3 года назад +1

    En dostaaaa, yavyavdakko tale kediskotiya,, u r great, be happy

  • @kannadamoves7557
    @kannadamoves7557 4 года назад +3

    ಹೃದಯದ ಮಾತುಗಳು ಸರ್

  • @konkanqueensmagic6426
    @konkanqueensmagic6426 3 года назад +1

    He is very clear, about his views
    Really he deserves a praise
    Siddi a community
    From South Africa, brought here in india by Britishers
    As slaves
    Even in Goa also few r there
    They speak konkani

  • @aresmelvin3838
    @aresmelvin3838 4 года назад +1

    Hello bossu ond math hella...
    Namge tv nalli barbeku antha aase eruthhe adre bandila adre niv bandidira show nalli adu negative or positive but bandidira adike kushi padi.negative hagi mathadovru mathadthare dont worry going on all the best

  • @Crazyguy09876
    @Crazyguy09876 4 года назад +10

    We Dravidians also have same colour has you except few

  • @nirmalanirma8331
    @nirmalanirma8331 4 года назад +1

    Sir
    Olle
    Kelasa
    Madira
    Siddi
    Janagada
    Hudugana
    Sandarsana
    Madidake
    Danyavadagalu
    Sir

  • @Manu_patill
    @Manu_patill 4 года назад +2

    Really super talented siddi,chikkanna,sadhu.

  • @sudarshanshriyan5591
    @sudarshanshriyan5591 5 лет назад +3

    irrve chutney is one of their dish .....badathana alla appa... :)

  • @akshaysivashankara3765
    @akshaysivashankara3765 5 лет назад +10

    Good job first news

    • @687VIP
      @687VIP 5 лет назад

      Sir news first Kannada

  • @mahabaleshwarmusale4901
    @mahabaleshwarmusale4901 3 года назад

    Sports nalli ivrige avkasha kotre gold medal surimale, government reconise madbeku

  • @chandanchandu5065
    @chandanchandu5065 4 года назад +2

    ನೀವು ದೇವರ ಮಗ

  • @srikanthshivanna4934
    @srikanthshivanna4934 3 года назад +3

    Thank you for bringing Prashanth in front of us. May God bless Prashanth.