ಹ್ವಾಯ್‌.. ಕುಂದಾಪ್ರ ಕನ್ನಡ ಕಾಮಿಡಿ ಕೇಳಿದ್ದೀರಾ..?| Manu Handadi Comedy | NewsFirst Kannada

Поделиться
HTML-код
  • Опубликовано: 12 сен 2024
  • --------------------------------------------------------------
    News First Kannada A Pioneering Kannada News Channel Launching Soon...
    --------------------------------------------------------------
    Official website:
    www.newsfirstli...
    Subscribe to RUclips Channel:
    / newsfirstkannada
    Like us on FaceBook:
    / newsfirstkannada
    Follow us on Instagram:
    / newsfirstkannadaa
    Follow us on Twitter:
    / newsfirstkan
    -----------------------------------------
    #NewsFirstKannada, #NewsFirstLive, #News1stKannada, #KannadaNewsChannel, #LatestNews, #LatestKannadaNews, #Kundapura #Kannadiga #Culture #Programme #Kgf #manuhandadi

Комментарии • 570

  • @prahladmalagi2708
    @prahladmalagi2708 2 года назад +16

    ನಾನು ಉತ್ತರ ಕರ್ನಾಟಕದವನು.ಆದರೆ ನನ್ನ ಸರಕಾರಿ ಸೇವೆಯು ಕುಂದಾಪುರದಿಂದ 45 ವಷ೯ಗಳ ಹಿಂದೆ ಪ್ರಾರಂಬಿದೆ. ನನಗೆ ಕುಂದಾಪುರ ಕನ್ನಡ ತುಂಬಾ ಲೈಕ್ ಆಗುತ್ತೆ. ಖುಷಿಯಾಗುತ್ತೆ. ಧನ್ಯವಾದಗಳು

  • @kalingag369
    @kalingag369 3 года назад +45

    ಕುಂದಾಪುರ ಕನ್ನಡ ಭಾಷೆ ಕೇಳಿ ಒಂದು ಹುಡುಗಿಯನ್ನ ಇಷ್ಟ ಪಟ್ಟೆ. ಒಂದು ದಿನ ಕುಂದಾಪುರ ಹುಡುಗಿ ನನ್ನ ಬಳಿ ಬಂದು ಬೈತನೆ ಇದ್ಲು ನಂಗೆ ಭಾಷೆ ಇಷ್ಟ ಆಯ್ತು ಕೇಳ್ತಾನೆ ಇದ್ದೆ. ಕುಂದಾಪುರ ಹುಡುಗಿ ನಂಗೆ ಬೈದು ಬೈದು ಅವಳಿಗೆ ಸಕಾಯ್ತು. ಆಮೇಲೆ ನಾನು ಮತ್ತೆ ಅವಳ ಭಾಷೆ ನಡೆ ನುಡಿ ಕೇಳಿ ಸಂತೋಷ ಆಯ್ತು. ನಾನು ಆಗ ನಾಚ್ಕೆ ಬಿಟ್ಟು ಅವಳ ಮೇಲೆ ಪ್ರೀತಿ ಹುಟ್ಟಿತು. ಅವಳಿಗೆ ಇನ್ನು ಹೇಳಿಲ್ಲ ರಂಜಿನಿ ನಾನು ತುಂಬಾ ಇಷ್ಟ ಪಡ್ತಿದೀನಿ ಅಂತ. ಸಮಯ ಬಂದಾಗ ಹೇಳ್ತೀನಿ . ನಂದು ಬಳ್ಳಾರಿ . ಕುಂದಾಪುರ ಭಾಷೆ ಜನ ....ತುಂಬಾ ಇಷ್ಟ. ನನ್ನ ಪ್ರೀತಿಯ ಹುಡುಗಿ ನಂಗೆ ಸಿಗಲಿ ಅಂತ ಕುಂದಾಪುರ ಜನ ನಂಗೆ ಆಶೀರ್ವಾದ ಮಾಡಿ....

  • @rakshithurakshithu2573
    @rakshithurakshithu2573 4 года назад +52

    ಕುಂದಾಪುರ ಕನ್ನಡ ಕೇಳಲು ತುಂಬಾ ಸೊಗಸು..
    ಡಾ.ರಾಜಕುಮಾರ್, ಡಾ.ವಿಷ್ಣುವರ್ಧನ್ ಅಭಿಮಾನಿಗಳು.......

  • @santuburli4301
    @santuburli4301 4 года назад +49

    ನಾನು ಬಾಗಲಕೋಟೆ I love ಮಲೆನಾಡು and ಕರಾವಳಿ ಭಾಷೆ .

  • @girigirisha205
    @girigirisha205 4 года назад +20

    ನಂದ್ ಚಿತ್ರದುರ್ಗ ಮರೆ ಕುಂದಾಪುರ ಕನ್ನಡ ಅಂದ್ರೆ ತುಂಬಾ ಇಷ್ಟ ಮರೆ

  • @shreeshree3863
    @shreeshree3863 5 лет назад +112

    ಕುಂದಾಪುರ ಭಾಷೆ
    ಕಿರೀಟಕ್ಕೆ ರತ್ನವಿಟ್ಟಂತೆ.
    ತಮ್ಮ ಮಾತು ಕೇಳಿ ಸಂತಸವಾಯಿತು ಮಾರಾರ್ಯೆ.👌👌
    From kalburagi
    ❤💞

  • @rakeshbe4280
    @rakeshbe4280 5 лет назад +267

    I am not kundapurian but I love kundapur kannada because it is also a kannada

  • @santhoshbm8
    @santhoshbm8 3 года назад +14

    I love Kundapura bashe. But 50% I didn't understand, still enjoyed the way he delivered it. It's so beautiful 😍

  • @shreedharhiremath2545
    @shreedharhiremath2545 5 лет назад +314

    ನಾನು ಬಾಗಲಕೋಟೆಯವನು. ಕುಂದಾಪುರ ಕನ್ನಡ ಅಂದ್ರೆ ಏನೋ ಒಂದು ರೀತಿಯ ಪಂಚಪ್ರಾಣ ❣️❣️♥️♥️

  • @Chavins0407
    @Chavins0407 5 лет назад +128

    I'm from bengalur but love kundagannada

  • @shivas12345
    @shivas12345 3 года назад +10

    ನಮ್ಮ ಮಲ್ನಾಡ್ ಶಿವಮೊಗ್ಗ 🌿ಕರ್ನಾಟಕದಲಿ ಮೂವತ್ತು ಜಿಲ್ಲೆಗಳು🌳 ಕನ್ನಡ ಭಾಷೆ ಗಳು ಇವೆ 🌴 ಜೈ ಕರ್ನಾಟಕ ಜೈ ಕನ್ನಡಾಂಬೆ ಜೈ ಕನ್ನಡ✌️👍 ನೀವೂ ಸುಪರ್ 🚩🌎🇮🇳

  • @ravikumarchillur8576
    @ravikumarchillur8576 5 лет назад +94

    ಕುಂದಾಪುರ ಕನ್ನಡ ತುಂಬಾ ಚೆನ್ನಾಗಿದೆ. ನಂದು ಯು.ಕೆ ಕನ್ನಡ. ಎಲ್ಲಾನು ಕನ್ನಡ ಭಾಷೆನೇ ಕನ್ನಡ ಮಾತಾಡಿ ಕನ್ನಡ ಉಳಿಸಿ

  • @hrathiksheregar4881
    @hrathiksheregar4881 5 лет назад +24

    Namma Kundapura namma hemmae.. Manu handadhi sir ❤💝💙🙌...proud

  • @ravihegde6648
    @ravihegde6648 5 лет назад +252

    ಕನ್ನಡ ಕನ್ನಡ...ಕುಂದಾಪುರ ಕನ್ನಡ... ಹವ್ಯಕ ಕನ್ನಡ...ಮಂಗಳೂರು ಕನ್ನಡ...ಉತ್ತರ ಕನ್ನಡದ ಕನ್ನಡ....ಜವಾರಿ ಕನ್ನಡ....ಮೈಸೂರು ಕನ್ನಡ...ಮಂಡ್ಯ ಕನ್ನಡ...ಚಾಮರಾಜನಗರ ಕನ್ನಡ.. ಇತ್ಯಾದಿ ಇತ್ಯಾದಿ....ಕನ್ನಡಾಂಬೆಗೆ ಈ ಹಲವಾರು ಮಕ್ಕಳು. ಜೈ ಕನ್ನಡ ಮಾತೆ. ಜೈ ಕರ್ನಾಟಕ...

  • @prashanthdanappa3171
    @prashanthdanappa3171 5 лет назад +65

    I am from Raichur I like Kundapra Kannada....ಲಾಯ್ಕ್ ಉಂಟು ಮಾರ್ರೆ ಗಮ್ಮತ್ ಉಂಟ್ ಕಾಮಿಡಿ...ಹೋಯ್ ಬಪ್ದಾ ಬಾಯ್

  • @nammchannel
    @nammchannel 5 лет назад +45

    ಜೈ ಕುಂದಾಪ್ರ ಕನ್ನಡ😍👍👍👍😍❤❤
    ಮನು ಅಣ್ಣಾ ಎಂತಾ ಮಾತಾಡ್ರಿ....🙏🙏🙏👏👏

  • @lithinbopannamn5848
    @lithinbopannamn5848 3 года назад +8

    I am also not kundapurian but I spent 8 months in kundapura ..nice people over there ... humanity still alive in kundapura....I have planned to go tour to kundapura after my studies...

  • @shashik0806
    @shashik0806 5 лет назад +43

    ಬೈಂಕರ ಮರ್ರೆ.. ಮನು ಅಣ್ಣಾ...🤗🤗

  • @manjunathnv9701
    @manjunathnv9701 5 лет назад +68

    Who loves Kundapura Language likes here

  • @Raghavendra987
    @Raghavendra987 5 лет назад +26

    ಕುಂದಾಪ್ರ ಕನ್ನಡ ಭಾಷೆಯ ಗಮ್ಮತ್ತೇ ಬೇರೆ, ಸೂಪರ್ ಸರ್

  • @shilpanoojadi8443
    @shilpanoojadi8443 5 лет назад +9

    Yantha mathu adthra marre evrru😍😍😂😂🤣🤣👌

  • @veershgoudappanvar4298
    @veershgoudappanvar4298 4 года назад +8

    ನಾನು ಗದಗ ಜಿಲ್ಲೆಯವರು ಕುಂದಾಪುರದ ಭಾಷೆ ಅಂದ್ರೆ ತುಂಬಾ ಇಷ್ಟ

  • @sujathansudhan3531
    @sujathansudhan3531 4 года назад +15

    ಕುಂದಾಪುರ ಕನ್ನಡ ಕೇಳೋಕೆ ಚಂದ,,,ಏನೋ ಹಿತ ಕೇಳೋಕೆ, ನನ್ಗೆ ಬಾರಿ ಛಲೋ ಕಾಣ್ತು

  • @harishbangera8410
    @harishbangera8410 5 лет назад +25

    Edi Karnatakadalli kundapura baashene super ...hoiku barku 😍😍😍

  • @rusheesuresh621
    @rusheesuresh621 3 года назад +9

    I am from kunadapura . I like this language very much i love it

  • @appu_msd1454
    @appu_msd1454 3 года назад +5

    ಕನ್ನಡದ ಕಂದ ಕುಂದಗನ್ನಡ ನಿಮ್ಮ ಮಾತು ಕೇಳುವುದಕ್ಕೆ ಚೆಂದ ಚಿತ್ರದುರ್ಗದಿಂದ ಮಾರ್ರೆ

  • @Nisha-sq1og
    @Nisha-sq1og 3 года назад +6

    Nam uru nam bashi 😍yest chandha aldha kembukee🦋🕊️🐣

  • @shakkupoojari1755
    @shakkupoojari1755 4 года назад +9

    Namm kundapur namm hemme 💪💪😘😘😘

  • @vinuthankumar3961
    @vinuthankumar3961 5 лет назад +42

    ವಾವ್ ಸೂಪರ್ ಇದೆ!..
    ಯಾನ್ ಕುಡ್ಲದಾಯೆ ಆಂಡಲಾ ಎಂಕ್ ಕುಂದಾಪುರದ ಬಾಷೆ ಕೆನೆರೆ ಮಸ್ತ್ ಇಷ್ಟ!

    • @shwethak5507
      @shwethak5507 4 года назад +1

      Super boss Neevu. Thank you

    • @roshanamin7181
      @roshanamin7181 4 года назад +5

      ಎಂಕ್ ಲ‌ ಭಾರೀ ಮೋಕೆ ಕುಂದಾಪ್ರ ಬಾಸೆ ದ ಮಿತ್ತ್,,,,"" ಹೊಯ್ ,ಬಾರಿ ಲಾಯಿಕ್ ಇತ್ತ್ ಮಾರೆ"""

    • @creativeuniverse10mview1mi6
      @creativeuniverse10mview1mi6 3 года назад

      Hingandra enu kannadadalli heli

    • @chethankumar8570
      @chethankumar8570 2 года назад

      😘😘😘

  • @DhanushRaj-yc8wy
    @DhanushRaj-yc8wy Год назад +3

    ಕುಂದಾಪುರ ಕನ್ನಡಕ್ಕಿಂತ ಅವರಿಗೆ ಅವರ ಭಾಷೆ ಮೇಲಿರುವ ಪ್ರೀತಿ ಅಭಿಮಾನ ನನಗೆ ತುಂಬಾ ಇಷ್ಟ

  • @Sathishkumar-bs9tk
    @Sathishkumar-bs9tk 5 лет назад +35

    ಕುಂದಾಪ್ರ ಕನ್ನಡ ನಮ್ಮ ಕನ್ನಡದ ಒಂದು ಅಂಗ,ನಾವೆಲ್ಲರೂ ಕನ್ನಡಿಗರೇ ಇದರಲ್ಲಿ ಯಾವುದೇ ಬೇಧ ಭಾವ ಇಲ್ಲ,ಕನ್ನಡಿಗರು ನಾವು ಯಾವತ್ತಿದರೂ ಒಂದೇ, ಕನ್ನಡ ನೆಲ ಜಲ ಭಾಷೆ ಬಗ್ಗೆ ನಮಗೆ ಅಪಾರ ಗೌರವವಿದೆ,ಇವತ್ತು ಕನ್ನಡ ಭಾಷೆಗೆ ಉಳಿವಿದ್ದರೆ ಅದು ನಮ್ಮಿಂದ ನಮಗೆ ಬೇರೆ ಉಪ ಭಾಷೆ ಇಲ್ಲ ಕನ್ನಡ ಯಾವತ್ತಿದರೂ ಕನ್ನಡಾನೇ.
    ಸಿರಿಗನ್ನಡಂ ಗೆಲ್ಗೆ.

    • @itsrocky2800
      @itsrocky2800 5 лет назад +5

      Howdu bro kundapur ondu thaluk avru allina kannada vann ulstha yidare namma karnatak da yalla kade yinthaha karyakramavadre kannada uliyuthe ennu beliyuthe 😍😍

  • @bharathab7478
    @bharathab7478 4 года назад +21

    ಕುಂದಾಪುರ ಹುಡುಗಿಯರು&dress superrrrrrr

  • @ashishhegde7612
    @ashishhegde7612 5 лет назад +31

    Thankyou First news for covering this wonderful show....kundapura❤

  • @vasanthshetty9869
    @vasanthshetty9869 5 лет назад +47

    ಜೈ ಕುಂದಾಪ್ರ ಕನ್ನಡ.ಜೈ ಮನು ಹಂದಾಡಿ ಸರ್

  • @amruthraj7140
    @amruthraj7140 3 года назад +6

    I'm from Davanagere, but really love this slang, it's really good to have This diversity in language... Avaravara local bhashele mathadi e vaividyathe na ulisi....
    Ours is akkathi hokkathi bhashe..

    • @itsmrbold234
      @itsmrbold234 3 года назад

      Namdu uru Davanagere athraane but akkathi hokkathi andhre yenu 😃

    • @kg949
      @kg949 2 года назад +1

      @@itsmrbold234 nam dvg li agutte hogutte annalla akkati hokkati anteve

    • @itsmrbold234
      @itsmrbold234 2 года назад

      @@kg949 Ooo ok

  • @narayankamath2401
    @narayankamath2401 4 года назад +7

    I am from kumbhashi I love my kannada.

  • @kumarkm857
    @kumarkm857 3 года назад +2

    ತುಂಬಾ ಸೊಗಸಾಗಿದೆ ಕುಂದಾಪುರ ದ ಕನ್ನಡ.
    ಇಂಪಾದ ಹಾಡು ಕೇಳಿದ ಹಾಗಿದೆ

  • @saidusabjakati956
    @saidusabjakati956 5 лет назад +5

    ನಮ್ಮ ಕರಾವಳಿ ನನಗೆ ತುಂಬಾ ಇಷ್ಟ....

  • @abijithakshetty292
    @abijithakshetty292 5 лет назад +28

    Namma bhashe namma hemme....
    Hodi jaap bisadi kundapra Kannada mathadi..💓😍😍😍💕

  • @muralitharank1736
    @muralitharank1736 4 года назад +16

    ನಿಮ್ದು ಬರೀ ಕಾಮಿಡಿಯಲ್ಲ ಮಾರ್ರೇ, ನಮ್ ಚೆಂದದ ಕುಂದಾಪ್ರ ಭಾಷಿಯ ಗಾರುಡಿ.

  • @preethikaprabhu9800
    @preethikaprabhu9800 4 года назад +8

    Manu is my classmate. I am very proud of you Manu. Really Kundapur kannada.sooooooper😄

  • @blr425
    @blr425 5 лет назад +140

    ನಿಮ್ಮ ಬಾಯಿಗೆ ಭಜಿ ಹಾಕದ್ ಯಾರ್ ಮರ್ರೆ....😅😅

  • @shashidhar812
    @shashidhar812 5 лет назад +31

    News first Kannada🙏👍

  • @KRISHNAMURTHY-wi6my
    @KRISHNAMURTHY-wi6my 5 лет назад +10

    Sir super aagide...nimma talent very good..i am from bangalore but like ur style n language...keep rocking...

  • @chaithrashetty2130
    @chaithrashetty2130 5 лет назад +9

    Kundapura davr undre kadmina😍💞

  • @nhproyalharish4180
    @nhproyalharish4180 4 года назад +6

    We Love karnataka kannada, our language, our culture and its our pride

  • @channuh8851
    @channuh8851 5 лет назад +26

    Naanu raichuradavaru aadru kundapura Kannada tumba chennagide keloke adu namma kannadada ondu bhaaga all the best kundapura kannadakke matastu belali

  • @lucifer_1m406
    @lucifer_1m406 3 года назад +5

    I love kundapra kannada language 🎉🎉

  • @SanthoshKumar-gy9qu
    @SanthoshKumar-gy9qu 3 года назад +2

    ಕುಂದಾಪುರ ಕನ್ನಡ ಅದ್ಭುತ

  • @abhieditz7395
    @abhieditz7395 3 года назад +3

    ಲಾಯ್ಕ್ ಆಯ್ತ್ 😆.

  • @abhilashdevadigaabhi3357
    @abhilashdevadigaabhi3357 5 лет назад +13

    Jai kundapra kannada❤️😍✌️

  • @raghvendrprasad3905
    @raghvendrprasad3905 4 года назад +3

    ಕುಂದಾಪುರ ಕನ್ನಡಕ್ಕೊಂದು ನಮನಗಳು

  • @muddurajkannadiga3132
    @muddurajkannadiga3132 3 года назад +3

    ಕುಂದಾಪ್ರ ಕನ್ನಡ 💛❤️💛❤️💛❤️💛❤️👌👌👌👌👌👌👌👌

  • @arjunpatil7653
    @arjunpatil7653 5 лет назад +5

    I am UK kannadadavanu I like kundapur bhase

  • @ritheshhegde969
    @ritheshhegde969 4 года назад +4

    ಜೈ ಕುಂದಾಪುರ ಕನ್ನಡ

  • @sujithmanipal6919
    @sujithmanipal6919 5 лет назад +21

    Nim channel thara bere channel ellapa..... Super clean pitcher and all .....manu handadi speech super ya

  • @user-go1yc1im6b
    @user-go1yc1im6b 3 года назад +3

    ಕರ್ನಾಟಕದ ಕನ್ನಡ ಭಾಷೆನೇ ಒಂದು ಅದ್ಬುತ ಮಹಾರಾಯರೇ ........❤💛

    • @aneeshkarthikrajaramhebbar1500
      @aneeshkarthikrajaramhebbar1500 2 года назад +1

      ಕುಂದ ಕನ್ನಡ ಅಂದರೆ ಕರ್ನಾಟಕದ ಕನ್ನಡ bhashe. But adu ಒಂದು accent ashte. Namma mammalli bhinnate beda.

    • @user-go1yc1im6b
      @user-go1yc1im6b 2 года назад

      ನಾನ್ ಹೇಳಿದ್ದು ಒಟ್ಟಾರೆ ಕರ್ನಾಟಕದ ಪೂರ ಕನ್ನಡ ಭಾಷೆ ಬಗ್ಗೆ
      Not only kundapura ಕನ್ನಡ .....

  • @arunalpha7663
    @arunalpha7663 3 года назад +4

    I lv kundapura ❤️ uppunda

  • @raffiksubaidar1877
    @raffiksubaidar1877 5 лет назад +7

    balyada nenapugalu. eega janaru gramya bhashe maatanadudu bahala kadime. thank u so much

  • @praveenshettyshetty6883
    @praveenshettyshetty6883 3 года назад +3

    ಕುಂದಾಪುರ ಭಾಷೆ ಸೂಪರ್

  • @vinuthapoojary195
    @vinuthapoojary195 3 года назад +5

    i Am proud to be an kundapurian

  • @deepikaputhran2075
    @deepikaputhran2075 5 лет назад +7

    Really I love Kundapur kannada....
    Bhaari kush

  • @rekharam3877
    @rekharam3877 5 лет назад +5

    Manu Anna 👌👌👌 jai kundapura😍

  • @mrkannadavlogs5071
    @mrkannadavlogs5071 5 лет назад +9

    ಹೋಯ್ ಲಾಯಿಕ್ ಆಯಿತು ಮಾರ್ರೇ😁😁😁

  • @shwetashetty7407
    @shwetashetty7407 5 лет назад +12

    I m from kumta. Our Kannada is somewhat similar to kundagannada

    • @drbjn536
      @drbjn536 5 лет назад +2

      Yes Bhatkal, kumta and ankola people speak similar Kannada

    • @miteshputhran8814
      @miteshputhran8814 5 лет назад +1

      @@drbjn536 but that is Havyaka kannada

    • @vighneshnaik9894
      @vighneshnaik9894 5 лет назад +1

      I am also from kumta. Even I felt the same.

    • @nagarjunnaik9195
      @nagarjunnaik9195 5 лет назад +3

      Bhatkal has similar Kannada

    • @chitramoger5171
      @chitramoger5171 4 года назад +1

      Yeah it's similar to bhatkal kannada adre naav hoyk bark helalla hota barta ambudu😁

  • @Karavali_Kannadiga
    @Karavali_Kannadiga 5 лет назад +8

    ನಿಮಗೊಂದು ಸಾಷ್ಟಾಂಗನಮಸ್ಕಾರಗಳು.....😍

  • @ashok6240
    @ashok6240 5 лет назад +8

    What a talent sir.

  • @MM-ld6mv
    @MM-ld6mv 5 лет назад +33

    I like Kundapura Kannada, Tulu. Ella baagadha Kannada nu ista.

    • @rs-sl1tn
      @rs-sl1tn 5 лет назад +1

      Tulu is different

  • @Ashwintiger
    @Ashwintiger Год назад +1

    Negi tadukatille marre Manu anna🤣🤣

  • @vivekarken3795
    @vivekarken3795 2 года назад +3

    I'm proud to Tuluva💪

  • @vighneshnayak93.92
    @vighneshnayak93.92 4 года назад +2

    ಇದು ನಮ್ಮ ನಾಡವರ ಕನ್ನಡದ ರೀತಿ ಇದೆ. (ಅಂಕೋಲಾ ತಾಲ್ಲೂಕು)

  • @vishwaanchan2306
    @vishwaanchan2306 3 года назад +2

    I love kundapura kannada just love from mnglr

  • @manjunathpoojary5033
    @manjunathpoojary5033 2 года назад +1

    I love ಕುಂದಾಪುರ ಕನ್ನಡ.....

  • @prasaddevadiga6777
    @prasaddevadiga6777 5 лет назад +9

    ಕುಂದಾಪುರ ಕನ್ನಡ😍

  • @bhagwatiprasad8896
    @bhagwatiprasad8896 4 года назад +5

    Indeed, his speech is his Art 😁😀😁

  • @ramanjini7291
    @ramanjini7291 4 года назад +5

    Super marre ...Nam badiyalla helidrella

  • @shivarajshetty492
    @shivarajshetty492 3 года назад +2

    I am kundapurian i love Kundapura

  • @sudhimanu5917
    @sudhimanu5917 4 года назад +1

    ನಮ್ಮ್ ಕುಂದಾಪ್ರ ಕನ್ನಡ. ನಮ್ಮೂರ್ ನಮ್ಮ ಹೆಮ್ಮೆ

  • @ushamuralidhar9173
    @ushamuralidhar9173 2 года назад +1

    ಸೂಪರ್ ಇವರ ಮಾತು

  • @kavyagandhikavya5620
    @kavyagandhikavya5620 4 года назад +3

    Nam kundapura Kannada 🔥🔥🔥🔥🔥🔥🔥

  • @satyasachin2877
    @satyasachin2877 3 года назад +4

    He is my teacher 🤩

  • @sujathas6836
    @sujathas6836 3 года назад +3

    ಬಹಳ ಚೆಂದ ಉಂಟು 👌

  • @ramanjini7291
    @ramanjini7291 4 года назад +13

    Punith rajkumar avru Nam kundapur kannadakk olle support madidare ...

    • @ramanjini7291
      @ramanjini7291 4 года назад +6

      Nam base song hadidare matte avr film allu ede Nam base song..

  • @raghavendrakundar1479
    @raghavendrakundar1479 5 лет назад +27

    ಬಾರಿ ಲೈಕ್ ಅಯಿತ್ ಮರ್ರೆ, ಬಾರಿ ಸಪಾಯಿತ್ ಮರ್ರೆ👌👌👌🌹👏

  • @abcb9195
    @abcb9195 5 лет назад +9

    ನಾನು ಉತ್ತರ ಕರ್ನಾಟಕದವನೆ ಆದರೆ ಈ " ಕುಂದಾಪುರ ಕನ್ನಡ ಭಾಷೆ "
    ಬೇಗ ಅರ್ಥ ಅಗುಲ್ಲ !!!

    • @themodernmonk-kannada8451
      @themodernmonk-kannada8451 4 года назад +1

      Idu kundapuradavrige matra artha aagud

    • @ashwinir6306
      @ashwinir6306 3 года назад

      Arta maadkondre ellavu sulabha.. Kelta.eri kunda kannada nidhana vaagi arta gutte

    • @user-kr7tv6ds1n
      @user-kr7tv6ds1n 3 года назад +1

      ಭಾಷಿ ಕಷ್ಟಾ ಪ್ರೀತಿ ಸಂಸ್ಕೃತಿ ದೊಡ್ಡದು

  • @bussimulatorindonesia546
    @bussimulatorindonesia546 Год назад +1

    Love from karje ♥️♥️

  • @bkshankarpoojary6188
    @bkshankarpoojary6188 4 года назад +3

    ಕುಂದಾಪುರ ಬಾಸಿ ಸೂಪರ್

  • @mithunus6953
    @mithunus6953 5 лет назад +10

    Kundapura kannadada janarige karnataka kannadigara namaskara

    • @niteshgowda8995
      @niteshgowda8995 3 года назад +1

      Guruu seperate madadd yenn illaa yellaaa kannada nee yella kannadigaree

  • @mohammednowfal9678
    @mohammednowfal9678 5 лет назад +22

    ಮರ್ವಂತಿ ಇಲ್ಯಾ??!!!

  • @deepuu3675
    @deepuu3675 5 лет назад +3

    Osm nam shettr.... Superbb sir

  • @ashokshetty7409
    @ashokshetty7409 2 года назад +2

    Kundapr kannada 😍😘

  • @gaganpoojary8135
    @gaganpoojary8135 5 лет назад +10

    ಮಂಗಳೂರು ಕನ್ನಡ 👌+ಕುಂದಾಪುರ ಕನ್ನಡ 👌----> ಮಲೆನಾಡ ಕನ್ನಡ ❤️❤️

    • @deerajnayak9065
      @deerajnayak9065 4 года назад

      ಉಡುಪಿ ಕನ್ನಡ

    • @Sur_whyving
      @Sur_whyving 4 года назад

      ಮಲೆನಾಡ ಕನ್ನಡ ಬೇರೆ

  • @Gpillar07
    @Gpillar07 3 года назад +2

    Kundapura 😍😍😍😍

  • @aneelpujari3545
    @aneelpujari3545 5 лет назад +11

    ಎನ್, ತಿಳಿತಿಲ್ಲ ಮಾರ್ಯೇ... # ಬೆಳಗಾವಿ

    • @sampathkumarnaik6986
      @sampathkumarnaik6986 3 года назад +6

      Artha agilva bro kudhapur kannada is not language it's emotional

  • @nagarathna914
    @nagarathna914 4 года назад +4

    I love kundapura

  • @santhoshkumardassantu610
    @santhoshkumardassantu610 5 лет назад +3

    Superrr bro erithiya sammelanagalu tumba mukeya nimage nanna vandanegalu. Kannadathaiya makkalu navella mathado rithi bere agirabahudu adare nauu kannada thahiya eriya kiriya makkalu

  • @sudeeppoojarikundapura4320
    @sudeeppoojarikundapura4320 5 лет назад +8

    ಲೈಕ್ ಇತ್ ಕೇಂಬುಕ್

  • @shakunthalamangalore5179
    @shakunthalamangalore5179 2 года назад

    Really very nice, beautiful , excellent Kundapoor bassi

  • @sanathshetty7258
    @sanathshetty7258 3 года назад +3

    Nam kundapura ❤️❤️💞

  • @sunilkumarhadapad8129
    @sunilkumarhadapad8129 5 лет назад +2

    ತುಂಬಾ ಚೆನ್ನಾಗಿ ಇದೆ ಸರ್