ನಕ್ಕನ್ ಇದು ಸಿನಿಮಾ ಮಾಡೋದು ಅಂದ್ರೆ ಲೋ ಎಪಿ ಅರ್ಜುನ್ ಮೊದ್ಲು ಈ ಡೈರೆಕ್ಟ್ರತ್ರ ಹೋಗಿ ಸಿನಿಮಾ ಹೆಂಗ್ ಕಥೆ ಮಾಡೋದು ಅಂತ ಕಲ್ಕ್ತೊ.. ಸೂಪರ್ ಟ್ರೈಲರ್ ಸಿನಿಮಾಗೆ ಕಾಯ್ತಿದೀವಿ ಬೇಗ ರೀಲಿಸ್ ಮಾಡಿ....
ಸೂಪರ್ ಆಗಿದೆ. ಉತ್ತಮ ರೀತಿಯಲ್ಲಿ ಟ್ರೈ ಲರ್ ಮೂಡಿ ಬಂದಿದೆ ಕುತೂಹಲ ಹೆಚ್ಚಿಸಿದೆ. ಕರ್ನಾಟಕಕ್ಕೆ ಒಬ್ಬ ಉತ್ತಮ ಡೈರೆಕ್ಟರ್ ಸಿಕ್ಕಿರುವ ಸೂಚನೆ ಇದೆ ಶುಭವಾಗಲಿ.ನಾವು ದಕ್ಷಿಣ ಕನ್ನಡ ಜಿಲ್ಲೆಯಿಂದ ❤
ನಿಮ್ಮ ಚಿತ್ರ ತಂಡಕ್ಕೆ ಸದಾ ಶ್ರೀ ಚಾಮುಂಡೇಶ್ವರಿ ಅಮ್ಮನವರ ಆಶೀರ್ವಾದ ಇರಲಿ. ಟ್ರೈಲರ್ ಬಿಡುಗಡೆಯಲ್ಲೇ ಒಳ್ಳೆ ಸಂದೇಶ ಇದೆ. ಈ ಸಮಾಜಕ್ಕೆ ಉತ್ತಮ ಸಂದೇಶ. ಕನ್ನಡ ಚಲನ ಚಿತ್ರಗಳು ನೋಡಿ, ಕನ್ನಡ ಬಳಸಿ. ಜೈ ಕನ್ನಡಾಂಬೆ.💛❤️
ದೇವರ ದೃಷ್ಟಿಯಲ್ಲಿ ಎಲ್ಲಾರು ಸಮಾನರು ಅಲ್ವೋ ಇಲ್ಲೋ ಗೋತ್ತಿಲ್ಲ ಆದರೆ ಸಂವಿಧಾನದಲ್ಲಿ ಎಲ್ಲಾರು ಸಮಾನರೇ... 💙 ಸೂಪರ್ ಟ್ರೈಲರ್ ಒಳ್ಳೇಯದಾಗಲಿ ದೀರ ಭಗತ್ ರಾಯ್ ತಂಡಕ್ಕೆ.. ಜೈ ಭೀಮ್
ನಕ್ಕನ್ ಇದು ಸಿನಿಮಾ ಮಾಡೋದು ಅಂದ್ರೆ ಲೋ ಎಪಿ ಅರ್ಜುನ್ ಮೊದ್ಲು ಈ ಡೈರೆಕ್ಟ್ರತ್ರ ಹೋಗಿ ಸಿನಿಮಾ ಹೆಂಗ್ ಕಥೆ ಮಾಡೋದು ಅಂತ ಕಲ್ಕ್ತೊ..
ಸೂಪರ್ ಟ್ರೈಲರ್ ಸಿನಿಮಾಗೆ ಕಾಯ್ತಿದೀವಿ ಬೇಗ ರೀಲಿಸ್ ಮಾಡಿ....
ಹೊಸಬರ ಹೊಸ ಪ್ರಯತ್ನ ಟ್ರೈಲರ್ ನೋಡುತ್ತಿದ್ದರೆ ಹೊಸಬರು ಎಂದು ಎನಿಸುವುದಿಲ್ಲ ಹೊಸ ಪ್ರತಿಭೆಗಳನ್ನು ದಯವಿಟ್ಟು ಎಲ್ಲರೂ ಬೆಳೆಸಿ ಜೈ ಡಿ ಬಾಸ್
Trailer ಅದ್ಭುತವಾಗಿ ಮೂಡಿಬಂದಿದೆ ಈ ಚಿತ್ರ ತುಂಬಾ ದೊಡ್ಡ ಯಶಸ್ಸನ್ನು ತಂದು ಕೊಡಲಿ
ತುಂಬಾ ಉತ್ತಮವಾದ ಟ್ರೈಲರ್ ಇಡೀ ಚಿತ್ರತಂಡಕ್ಕೆ ಶುಭವಾಗಲಿ
All the very best From DBoss & Kiccha Fan's ❤️
ಹೊಸಬರ ಸಿನಿಮಾಗಳು ಈ ಕ್ವಾಲಿಟೀಲಿ ಬಂದ್ರೇ ನಮ್ಮ ಕನ್ನಡ ಚಿತ್ರರಂಗ ಯಾವಾಗಲು No.1 ಸ್ಥಾನದಲ್ಲಿ ಇರುತ್ತೆ
ಬಹಳ ಅದ್ಭುತವಾಗಿ ಮೂಡಿ ಬಂದಿದೆ ಸಿನಿಮಾ ಟ್ರೈಲರ್
ಅಪ್ಪ ಏನ್ ಗುರು ಇದು ನಿಜಾನಾ ತುಂಬಾ ಅದ್ಭುತವಾಗಿದೆ ಮೂವಿ ಟ್ರೈಲರ್ 💥💥
👌ಟೀಸರ್ 🎉 ಆಲ್ ಬೆಸ್ಟ್ ದುನಿಯಾ ವಿಜಯ್ ಅಭಿಮಾನಿಗಳು ಕಡೆಯಿಂದ 💐
ತುಂಬಾ ಅದ್ಭುತವಾದ ಅಭಿನಯ... ಅಭಿನಂದನೆಗಳು ಈ ತಂಡಕ್ಕೆ ಒಳ್ಳೆ ಸಂದೇಶ ಇರು ತರ ಇದೆ ಈ ಚಿತ್ರದಲ್ಲಿ ಒಳ್ಳೆದಾಗಲಿ... 🌺
ಡಿ ಬಾಸ್ ಅಭಿಮಾನಿಗಳ ಕಡೆಯಿಂದ ಚಿತ್ರಕ್ಕೆ ಶುಭಾರೈಕೆಗಳು
ತುಂಬಾ ಚೆನ್ನಾಗಿದೆ, ತುಂಬ ದೊಡ್ಡ ವಿಜಯ ಸಿಗಲಿ ಎಂದು ಕೊರಿಕೊಳ್ಳುತ್ಠಿದ್ಧೇನೆ
ಸೂಪರ್ ಆಗಿದೆ. ಉತ್ತಮ ರೀತಿಯಲ್ಲಿ ಟ್ರೈ ಲರ್ ಮೂಡಿ ಬಂದಿದೆ ಕುತೂಹಲ ಹೆಚ್ಚಿಸಿದೆ. ಕರ್ನಾಟಕಕ್ಕೆ ಒಬ್ಬ ಉತ್ತಮ ಡೈರೆಕ್ಟರ್ ಸಿಕ್ಕಿರುವ ಸೂಚನೆ ಇದೆ ಶುಭವಾಗಲಿ.ನಾವು ದಕ್ಷಿಣ ಕನ್ನಡ ಜಿಲ್ಲೆಯಿಂದ ❤
ಸೂಪರ್ ಟ್ರೈಲರ್ ಒಳ್ಳೆಯದು ಆಗಲಿ ನಿಮ್ಮ ಚಿತ್ರಕ್ಕೆ
ಸಿನಿಮಾ ದೊಡ್ಡ ಮಟ್ಟದದಲ್ಲಿ ಯಶಸ್ವಿ ಆಗಲಿ 💛❤️
ನಿಮ್ಮ ನಟನೆ ತುಂಬಾ ಅದ್ಭುತವಾಗಿದೆ ರಾಕಿ ಬ್ರದರ್ ನಿಮ್ಮ ಎಲ್ಲಾ ಚಿತ್ರತಂಡಕ್ಕೆ ಶುಭವಾಗಲಿ ❤❤all the best🎉🎉🎉
All the best from #dboss fans
ನಮ್ಮ ರಾಕಿ ಚಿತ್ರಕ್ಕೆ ಹೆಚ್ಚಿನ ಯಶಸ್ಸು ಸಿಗಲಿ ❤
ಡಿ ಬಾಸ್ ಅಭಿಮಾನಿ ಗಳು ಲೈಕ್ ಮಾಡಿ ಜೈ ಡಿ ಬಾಸ್ ಜೈ ದೀರ ಭಗತ್ ರಾಯ್ 🔥
ಟ್ರೈಲರ್ ತುಂಬಾ ಚೆನ್ನಾಗಿದೆ. ಕನ್ನಡಿಗರು ಈ ಸಿನಿಮಾ ಗೆಲ್ಲಿಸ್ತಾರೆ...
Heart touching dialogues with emotions.....sidideddu nilthare edi thanda. Waiting for the movie ..
ಧ್ರುವ ಸರ್ಜಾ ಅಭಿಮಾನಿಗಳಿಂದ ಈ ಮೂವಿ ಗೆ All the best
ಜೈ ಡಿಬಾಸ್ ಜೈ ಧೀರ ಭಗತ್ ರಾಯ್ ❤
All the best from golden star ganesh fans 🎉🎉
ಜೈ ದುನಿಯಾ ವಿಜಯ್ ಫ್ಯಾನ್ ಕಡೆಯಿಂದ 100 ಡೇಸ್ ಪಕ್ಕ
DBoss Fans Here Like Botten... 💥🔥
Dboss fans yak shatake like madbeka
Puk fans
Jai D BOSS ❤
@@BRANDMOVIEMAKERS ninge yaake ariyake helbeku adna ❤️de
@@praveenreddy4668 Nin Amman Tullu Fans 😂
Best Wishes to DBR team🙌🙌👏
ಜೈ ಭೀಮ್ 💙
Super wonderfull DBR Team 🎉
Dheera Bhagat Roy ಚಿತ್ರಕ್ಕೆ ಶುಭವಾಗಲಿ
Trailer looks more like Katera movie..best of luck for movie
Super ....👌👌
ಯಾರೂ ಕೂಡ ಊಹಿಸಿರಲಿಲ್ಲ ಅನಿಸುತ್ತಿದೆ. ಇಷ್ಟು ಅದ್ಭುತವಾದ Trailer ನೋಡುತ್ತೇವೆ ಎಂದು
All the best ಜೈ ಡಿ ಬಾಸ್ ❤🔥
❤❤❤❤❤❤🎉🎉🎉
Jai dboss jai deera bhagath roy🎉
Dboss
ಒಳ್ಳೆಯ ಸಮಾಜ ಸೃಷ್ಟಿಸುವ ನಿಟ್ಟಿನಲ್ಲಿ ಒಂದು ಅದ್ಭುತ ಪ್ರಯತ್ನ
ನಿಜ ಕನ್ನಡ ಸಿನೆಮಾನ ಇದು ... Goosebumps
ಶುಭವಾಗಲಿ...ನಿಮ್ಮ ಪರಿಶ್ರಮಕ್ಕೆ ಜನ ಒಳ್ಳೇ ತೀರ್ಪ್ ಪ್ರಕಟಿಸುತ್ತಾರೆ...!!
ಅತ್ಯದ್ಭುತ ಚಿತ್ರ ಅನ್ನೋದ್ರಲ್ಲಿ ನಿಸ್ಸಂದೇಹ. ಶುಭವಾಗಲಿ ಇಡೀ ಚಿತ್ರತಂಡಕ್ಕೆ
ಅದ್ಭುತ ಸಿನಿಮಾ...ಪಕ್ಕ ಚಿತ್ರಮಂದಿರದಲ್ಲೇ ನೋಡುವೆ...ಸಿನಿಮಾಗಾಗಿ ಕಾಯುತ್ತಿರುವೆ
Nodakke sakath, Action, comedy, thriller elements ide ansthide 100% waiting
ನನ್ನ ಕನ್ನಡ ಭಾಷೆ ಹೀಗೆ ಎಲ್ಲೆಡೆ ವಿಜೃಂಭಿಸಲಿ , ರಾರಾಜಿಸಲಿ...
ವಾವ್ ಅದ್ಭುತ ಕನ್ನಡ ಚಿತ್ರ ...let the hero be shine
ಅಪ್ಪು ಅಭಿಮಾನಿಗಳಿಂದ ಚಿತ್ರಕ್ಕೆ ಶುಭವಾಗಲಿ ❤️
ಒಳ್ಳೆಯ ಚಿತ್ರಗಳಿಗೆ ಕನ್ನಡ ಪ್ರೇಕ್ಷಕರಿಂದ ಯಾವಾಗಲು ಅಭೂತಪೂರ್ವ ಬೆಂಬಲ ಸಿಕ್ಕೇ ಸಿಗುತ್ತೆ
Talented ಡೈರೆಕ್ಟರ್.... Hatsooffff
ನಿಮ್ಮ ಚಿತ್ರ ತಂಡಕ್ಕೆ ಸದಾ ಶ್ರೀ ಚಾಮುಂಡೇಶ್ವರಿ ಅಮ್ಮನವರ ಆಶೀರ್ವಾದ ಇರಲಿ. ಟ್ರೈಲರ್ ಬಿಡುಗಡೆಯಲ್ಲೇ ಒಳ್ಳೆ ಸಂದೇಶ ಇದೆ. ಈ ಸಮಾಜಕ್ಕೆ ಉತ್ತಮ ಸಂದೇಶ. ಕನ್ನಡ ಚಲನ ಚಿತ್ರಗಳು ನೋಡಿ, ಕನ್ನಡ ಬಳಸಿ. ಜೈ ಕನ್ನಡಾಂಬೆ.💛❤️
ಅಪ್ಪ ಏನ್ ಗುರು ಇದು ನಿಜಾನಾ ತುಂಬಾ ಅದ್ಭುತವಾಗಿದೆ ಮೂವಿ ಟ್ರೈಲರ್ 💥💥
ಇತ್ತೀಚಿನ ದಿನಗಳಲ್ಲಿ ನಾವು ಕಂಡ ಹಾಗೆ ಈಚಿತ್ರದ ಟ್ರೇಲರ್ತುಂಬಾ ಇಷ್ಟವಾಯಿತು..... ಸೊಗಸಾಗಿದೆ
ಕನ್ನಡ industry ಯಲ್ಲಿ ಒಂದು ಹೊಸ ದಾಖಲೆ ಸೃಷ್ಟಿಸುವ ಚಿತ್ರ ಇದಾಗಬಹುದು
ಸುಪರ್ ಟೈಲರ್ 💥 ತುಂಬಾ ಚೆನ್ನಾಗಿ ಮೂಡಿಬಂದಿದೆ 💥✨ ಸುಪರ್ ಹಿಟ್ಆಗಲಿ
ಸೂಪರ್ ಆಗಿದೆ ಟೀಸರ್, ಈ ಬಾರಿ ಭರ್ಜರಿ ಗೆಲುವು ನಿಮ್ಮದಾಗಲಿ ಬ್ರದರ್ 🐯🔥
Woww mind blowing idunna expect madtha iddidh nim kade inda
ನಮ್ಮ ಕನ್ನಡ ಇಂಡಸ್ಟ್ರಿ always will be in TREND
ಕನ್ನಡ ಚಿತ್ರ ರಂಗ ಕಲಾವಿದರು ಬೇಳಿತಿರೋದನ್ನಾ ನೋಡೋಕೆ ತುಂಬಾ ಖುಷಿ ಆಗುತ್ತೆ ಜೈ ಕರ್ನಾಟಕ
ಜೈ ಭುವನೇಶ್ವರಿ Best Wishes DBR Team
🔥🔥🔥.... thumba chanagiddhe. 🔥🔥🔥🔥🔥🔥🔥
ಇನ್ನೊಂದು ಅದ್ಭುತ ಸಿನೆಮಾ ಶುಭವಾಗಲಿ
ಅದ್ಭುತವಾಗಿ ಮೂಡಿಬಂದಿದೆ .ಅಭಿನಂದನೆಗಳು ಸರ್
ತುಂಬಾ ಚೆನ್ನಾಗಿದೆ ಇಡೀ ಚಿತ್ರತಂಡಕ್ಕೆ ಒಳ್ಳೆಯದಾಗಲಿ ಉಪೇಂದ್ರ ಅಭಿಮಾನಿಗಳ ಕಡೆಯಿಂದ 殺
ಕನ್ನಡದ ಮತ್ತೋಂದು ಭರವಸೆ. ಕಾಂತರದ ಹಾದಿಯಲ್ಲಿ... ಖಂಡಿತ ಮತ್ತೊಂದು ಇತಿಹಾಸ ನಿರ್ಮಾಣ ಆಗುವುದು
ಒಳ್ಳೆಯ ಸಿನಿಮಾ ಗೆ ಸೋಲು ಇಲ್ಲ. ಸ್ಯಾಂಡಲ್ ವುಡ್ ಗೆ ಇನ್ನೊಂದು ಭರವಸೆಯ ಸಿನಿಮಾ..❤
All the best from D Boss Fan's ❤❤
ಇಡೀ ಚಿತ್ರತಂಡಕ್ಕೆ ಒಳ್ಳೆಯದಾಗಲಿ ಉಪೇಂದ್ರ ಅಭಿಮಾನಿಗಳ ಕಡೆಯಿಂದ
❤ಒಳ್ಳೆ ಮೂವಿ ಇದೆ ಇದು ನಿಮಗೆ ಒಳ್ಳೇದು ಆಗ್ಲಿ ನಿಮ್ಮ ಜೊತೆ ನಾವು ಇದೀವಿ..... ❤
ನಿಮ್ಮ ಸಿನಮಾಗೆ ಒಳ್ಳೆದು ಆಗಲಿ ಅಪ್ಪು ಬಾಸ್ ಅಭಿಮಾನಿಗಳ ಆಶಯ 👍
ಅದ್ಭುತವಾಗಿದೆ... ತುಂಬಾ ರಿಚ್ ಆಗಿ ಸಿನಿಮ ಮಾಡಿದಿರಾ...
DBR ಸಿನಿಮಾ ಒಳ್ಳೆಯ ದಾಖಲೆಗಳು ಸೃಷ್ಟಿಸಬೇಕೆಂದು ಬೇಡಿಕೊಳ್ಳುತ್ತಿದ್ದೇನೆ
ಹೇ ಹೇ ಪ್ರಭು ಇದು ತುಂಬಾ ಅದ್ಭುತವಾದ Trailer
ಮೂವಿ ಟ್ರೈಲರ್.ಅದ್ಭುತವಾದ ವಿಡಿಯೋ..... 😘
Trailer ಅದ್ಭುತವಾಗಿ ಮೂಡಿಬಂದಿದೆ
Expectations increased for Dheera Bhagath Roy
ಅದ್ಭುತವಾಗಿದೆ ಶುಭವಾಗಲಿ ಚಿತ್ರತಂಡಕ್ಕೆ
ಇದೊಂದು ಅದ್ಭುತ ಸಿನಿಮಾ ಆಗೋದ್ರಲ್ಲಿ ಡೌಟೇ ಇಲ್ಲಾ...... ಭಯಂಕರ Trailer
ಅದ್ಭುತ ಇದು Actually ಬೇಕಿರೋದು
ಈ ಸಿನಿಮಾ ದೊಡ್ಡ ಯಶಸ್ಸು ಕಾಣಲಿ ಎಂದು ಹಾರೈಸುತ್ತೇನೆ
ಅದ್ಭುತವಾದ ಅಭಿನಯ Rakesh
It's Not A Trailer, It's PURE GOOSEBUMPS
ಯಂತಹ ಸಿನಿಮಾ 😎waiting 🔥🔥
ಸೂಪರ್ ಟ್ರೇಲರ್❤ ಬೆಸ್ಟ್ ಆಫ್ ಲಕ್ 👍
ಒಳ್ಳೆ ಸಂದೇಶ ಇರು ತರ ಇದೆ ಈ ಚಿತ್ರದಲ್ಲಿ ಒಳ್ಳೆದಾಗಲಿ
ಸಿನಿಮಾ ದೊಡ್ಡ ಮಟ್ಟದದಲ್ಲಿ ಯಶಸ್ವಿ ಆಗಲಿ 💛❤
En BGM guru.. Kannada films Next Level.
ತುಂಬಾ ಚೆನ್ನಾಗಿ ಮೂಡಿಬಂದಿದೆ 💥
I never ever had this craze for a teaser ever before.
ಟ್ರೈಲರ್ ತುಂಬಾ ಇಂಟ್ರೆಸ್ಟಿಂಗ್ ಇದೆ ನಾನಂತು 1st day ನೇ ನೋಡ್ತೀನಿ
ಸಕತ್ scene, ಗೆಲುವು ಖಚಿತ🎉
ಇಂತಹ ಅದ್ಭುತ ಕನ್ನಡ ಸಿನಿಮಾವನ್ನು ಉಳಿಸಿ ಕನ್ನಡದ ಅದ್ಭುತ ಪ್ರತಿಭೆಗಳು ಬೆಳೆಯಲಿ ಒಳ್ಳೆ ಸಿನಿಮಾ ಕನ್ನಡಿಗರೇ ದಯವಿಟ್ಟು ನೋಡಿ
ಈ ಮೂವಿ ತುಂಬಾ ದೊಡ್ಡ ಸೂಪರ್ ಹಿಟ್ ಆಗಬೇಕು... ️
All the very best from #ಡಿಬಾಸ್ ಫ್ಯಾನ್ಸ್
Kannada industry visuals are getting way more better than anything!!!
Trailer ನಲ್ಲಿ ಒಂದು ಹೊಸತನ ಕಾಣಿಸುತ್ತದೆ
En guru idu Trailer UNBELIEVABLE
ಒಳ್ಳೆದಾಗಲಿ ಶುಭವಾಗಲಿ
ಟ್ರೈಲರ್ ಅದ್ಬುತ ವಾಗಿದೆ....ಕಾಯ್ತಾ ಇದಿವಿ ಸಿನಿಮಾಗೆ..
Next level kannada movie. Quality, visuals and bgm. 🔥
ಅಬ್ಬಾ ಬೆಂಕಿ Trailer ಗುರು
ಟ್ರೈಲರ್ ತುಂಬಾ ಚೆನ್ನಾಗಿ ಮೂಡಿಬಂದಿದೆ..,
This Is Pure Cinema...Everything That A Movie Requires...
En Guru trailer eidu visual bgm next level 🔥🔥🔥🔥