ಬ್ರದರ್ ಈ ಮಾತನ್ನ ನೀವು ಬಂದು ಹಳ್ಳಿ ಲಿ ಹೇಳಿ ನೋಡಣ ಇವತ್ತು ಜಾತಿ ಅನ್ನೋದು ಇದೆ ಅಂದ್ರೆ ಅದು ಹಳ್ಳಿಗಳಲ್ಲೇ. ನೀವು ಹೋಗಿ ಸುಮ್ನೆ ಹಳ್ಳಿ ಜನ ಗಳನ್ನ ಮಾತಾಡ್ಸಿ ನೀವು ಯಾವ ಜನ ಅಂತ ಕೇಳ್ತಾರೆ.@@chethanshetty2119
Super ಟ್ರೈಲರ್ ಅಲ್ಟಿಮೇಟ್ ಆಗಿದೆ ರಾಕೇಶ್ ದಳವಾಯಿ Movie pakka ಹಿಟ್ aguthe ಗ್ರಾಂಡ್ entry to sandelwood with mossiv ಲುಕ್ ಅಂಡ್ ಎಕ್ಸಲೆಂಟ್ ಆಕ್ಟಿಂಗ್ ಗುರು Yella ಒಳ್ಳೇದಾಗ್ಲಿ movie ಗಾಗಿ ಕಾಯ್ತ edivi
ಸೂಪರ್ ಆಗಿದೆ. ಉತ್ತಮ ರೀತಿಯಲ್ಲಿ ಟ್ರೈ ಲರ್ ಮೂಡಿ ಬಂದಿದೆ ಕುತೂಹಲ ಹೆಚ್ಚಿಸಿದೆ. ಕರ್ನಾಟಕಕ್ಕೆ ಒಬ್ಬ ಉತ್ತಮ ಡೈರೆಕ್ಟರ್ ಸಿಕ್ಕಿರುವ ಸೂಚನೆ ಇದೆ ಶುಭವಾಗಲಿ.ನಾವು ದಕ್ಷಿಣ ಕನ್ನಡ ಜಿಲ್ಲೆಯಿಂದ ❤
❤❤❤🎉 ಕೇವಲ ಆ ಟ್ರೈಲರ್ ಹೇಗಿರಬಹುದು ಅಂತ ನೋಡೋಕೆ ಸರ್ಚ್ ಮಾಡಿದೆ,,,, ನಿಜವಾಗಿಯೂ ಬಹಳ ಅದ್ಬುತವಾಗಿದೆ, ಮತ್ತು ಮತ್ತೊಂದು ಕಾಟೇರಾನ ಪ್ರತ್ಯಕ್ಷವಾದಂತೆ ಅನಿಸಿತು... GOOD LUCK ALL THE BEST WAITING FOR REALISING
ಬೀಫ್ ಮಾಂಸ ಪ್ರಿಯನಾಗಿ ದೀರ ಭಗತ್ ರಾಯ್.. #ಛೋಟಾ_ಭೀಮ್_ಗಳ_ಬಿಗ್_ಮೂವಿ 😛 ಪೂರ್ತಿ ಓದಿ ಗೆಳೆಯರೇ.. ಈ ಸಿನಿಮಾ ನೋಡ್ಕೊಂಡ್ ಬಂದೆ.. ನಾನು ಇದುವರೆಗೂ ಕಂಡು ಕೇಳರಿಯದ ಕಥೆ ಇದ್ರಲ್ಲಿ ಇದೇ. ನಾಯಕನ ಅಭಿನಯ ಅಂತೂ ಅಧ್ಬುತ..ನಿಮ್ಗೂ ವಸಿ ಹೇಳ್ತೀನಿ ಕೇಳಿ.. ಸಿನಿಮಾ ಶುರು ಆಗೋದು ಒಂದು #ಹಳ್ಳಿಯಲ್ಲಿ..ಒಬ್ಬ(ಹೀರೋ )#ದಲಿತ ಶಾಲೆಗೆ ಹೊಕ್ತ ಇರ್ತಾನೆ.ಅದೇ ಶಾಲೆಗೆ ಒಬ್ಬಳು #ಮೇಲುವರ್ಗದ ಜಾತಿ ಹುಡುಗಿ ಓದೋಕೆ ಬರ್ತಾ ಇರ್ತಾಳೆ..ಇತ್ತ ಊರಲ್ಲಿ #ನಮ್ಮಾ_ಹೀರೋ_ಅಪ್ಪ_ಅಮ್ಮ ಆ ಮೇಲು ಜಾತಿ ಹುಡುಗಿ ಮನೆಯಲ್ಲಿ #ಕೆಲಸಕ್ಕೆ ಇರ್ತಾರೆ.. ದನ ಕಾಯೋದು ಪಾತ್ರೆ ತೊಳೆಯೋದು ಹೀಗೇ.. ಇದು ನಮ್ಮ ಹೀರೋಗೆ ಇಸ್ಟ ಇರಲ್ಲ.. ಅಪ್ಪ ಅಮ್ಮನಿಗೆ ಎಷ್ಟು ಹೇಳಿದ್ರು ಅವರು ಕೆಲಸ ಬಿಡಲ್ಲ.. ಆಗ ಹೀರೋ ಹೇಳ್ತಾನೆ ನೀವು ಕೆಲಸ ಮಾಡ್ತಿರುವ ಮನೆಗೆ ನಾನು #ಅಳಿಯನಾಗಿ ಬರ್ತೀನಿ ನೋಡ್ತಾ ಇರಿ ಅoತ. ಇತ್ತ ಶಾಲೆಯಲ್ಲಿ ಮೇಲುಜಾತಿ ಹುಡುಗಿ ಹಾಗೆ ಹಿರೋಗೂ ನಿಧಾನಕ್ಕೆ ಲವ್ ಶುರು ಆಗಿರುತ್ತೆ.. ಆ ಹುಡುಗಿಗೆ #ಗೊತ್ತಿರಲ್ಲ ಇವನು ನಮ್ಮ ಮನೆಗೆ ಕೆಲ್ಸಕ್ಕೆ ಬರುವವರ ಮಗ ಅಂತ..ಕೊನೆಗೆ ಶಾಲೆ ಮುಗಿದು ಇಬ್ಬರು ಒಂದೇ ಕಾಲೇಜ್ ಸೇರುತ್ತಾರೆ.. ಹುಡುಗಿ ಹೇಗೋ ಚೆನ್ನಾಗಿ ಓದಿ ಮುಂದೆ ಬರ್ತಾಳೆ..ಹುಡುಗ ಫೇಲ್.ಹುಡುಗಿ ಮುಂದೆ ಓದಬೇಕು ಅಂತ ಆಸೆ ಇದ್ರು ವಿಧಿಯ ಕೈವಾಡ ಅಷ್ಟರಲ್ಲೇ ಇವರ ಲವ್ ವಿಚಾರ ಮನೆಯಲ್ಲಿ ಗೊತ್ತಾಗಿ ದೊಡ್ಡ ಗಲಾಟೆ ಆಗಿ ಹೀರೋ,ಹೀರೋ ಇನ್ ಓಡಿ ಹೊಗಿ ಮದ್ವೆ ಆಗಿ ಬಿಡ್ತಾರೆ..#ಹುಡುಗ #ಮೀಸಲಾತಿ ಹೆಸರಲ್ಲಿ ಹೇಗೋ #ಕೆಲಸ ಗಿಟ್ಟಿಸಿಕೊಳ್ತಾನೆ.. ಆದ್ರೆ ಹುಡುಗಿಗೆ ಎಷ್ಟು ಪ್ರಯತ್ನ ಪಟ್ಟರೂ ಕೆಲಸ ಸಿಗಲ್ಲ.. ಸೋ ಹೀಗೆ ನಡಿಯುತ್ತ ಇರುತ್ತೆ.. ಹುಡುಗಿಗೆ #ಕಾಮದ ಹುಚ್ಚು #ವಯಸ್ಸಿನ ಹುಚ್ಚು ಮದ್ವೆ ಆಗಿ ಆರು ತಿಂಗಳು ಆದ್ರೂ ತಲೆ ಕೆಡಿಸಿಕೊಳ್ಳದೆ ಅವನೊಟ್ಟಿಗೆ ಸಂಸಾರ ಮಾಡ್ತಾಳೆ..ಆದ್ರೆ ಮುಂದೆ ಜೀವನ ಭೀಕರ ಅನಿಸಿಕೆ ಶುರು ಆಗುತ್ತೆ.. ಒಂದು ದಿನ ಹುಡುಗ ಮನೆಗೆ ಒಂದು #ಮಾಂಸದ_ಗುಡ್ಡೆ ತಗೊಂಡ್ ಬರ್ತಾನೆ ಹುಡುಗಿಗೆ ಕೊಟ್ಟು ಇದರ #ಬಿರಿಯಾನಿ ಮಾಡಿ ಕೊಡು ಅಂತಾನೇ..ಆಗ ಹುಡುಗಿ ಕೇಳ್ತಾಳೆ ಏನಿದು ಅಂತ. ಹೀರೋ ಹೇಳ್ತಾನೆ ಅದು #ಕರುವಿನ_ಮಾಂಸ ನಿಮ್ಮ ಮನೆಯಲ್ಲಿ ಒಂದು ಕರು ಸತ್ತಿತ್ತು ಅದನ್ನ ನಮ್ಮ ತಂದೆ ತಂದಿದ್ದಾರೆ ಅಡಿಗೆ ಮಾಡಿ ಕೊಡು ಅಂತ.ಇದನ್ನ ಕೇಳಿ ಹುಡುಗಿ ತಲೆ ತಿರುಗಿ ಬಿದ್ದು ಬಿಡ್ತಾಳೆ..ದಿನ ಕಲಿತ ಹುಡುಗ ನಾ ಚಾಳಿ ಇವಳಿಗೆ ಹಿಡಿಸಲ್ಲ.ನಮ್ಮ ಹೀರೋ ತಿಂಗಳಾದರೂ #ಸ್ನಾನ ಮಾಡಲ್ಲ.. #ಮೀಸಲಾತಿ ಕೆಲ್ಸಾ ಇರುತ್ತೆ ಸಂಸಾರ ಸಾಗುತ್ತೆ..ಆದ್ರೆ ಹುಡುಗಿಗೆ ಇವರ ಮನೆ ಹಿಡಿಸಲ್ಲ #ಗಲೀಜು_ಮಾಂಸ ,ಯಾರು ಕೆಲಸ ಮಾಡಲ್ಲ ಮೀಸಲಾತಿ ಅಂಕೊಂಡ್ ಸಾಯ್ತಾರೆ..ಕೊನೆಗೆ ಹುಡುಗಿ ಮನೆಗೂ ಹೋಗೋಕ್ ಆಗದೆ ಇತ್ತ ಇಲ್ಲೂ ಇರೋಕೆ ಆಗದೆ ಸತ್ತು ಹೊಕ್ತಾಳೆ.. ಹೀರೋ ಗೆ ಇದನ್ನ ನೋಡಿ ಸಿಟ್ಟು ಬರುತ್ತೆ.. ಇವಳು ಮೇಲ್ಜಾತಿ ಯಾವಳು ನಮ್ಮ ಊಟ ನಮ್ಮ ಮನೆ ಎಲ್ಲವನ್ನೂ ಅವಮಾನ ಮಾಡಿದ್ಲು.ಇದಕ್ಕೆಲ್ಲ ಇವರ್ ಜಾತಿಯವರೆ ಕಾರಣ ಅಂತ ತಿಳಿದು ಮೇಲ್ಜಾತಿ ಮೇಲೆ ಸೇಡು ತೀರಿಸಿಕೊಳ್ಳೋದಕ್ಕೆ ಮಚ್ಚು ಹಿಡಿದು niltaane..ಇದೇ ಸಿನಿಮಾದ ಕಥೆ.. ಇದ್ರಲ್ಲಿ ಹೀರೋಗೆ #ಸಾಬರು ಕೂಡ ಸಾಥ್ ಕೊ ಡ್ತಾರೆ.. ಮುಂದೆ ಮೇಲ್ಜಾತಿ ಮೇಲೆ ಸೇಡು ತೀರಿಸಿಕೊಳ್ಳಬೇಕು ಅಂತ ಸ್ವ ಜಾತಿಯವರತ್ರ #ದುಡ್ಡು ವಸುಲಿ ಮಾಡಿ #ಕಾರು ತಗೊಂಡು #ಮನೆ ತಗೊಂಡು ಬಾರಿ #ದ್ವೇಷ #ಭಾಷಣ ಮಾಡ್ಕೊಂಡ್ ಜೀವನ ಸಾಗಿಸ್ತಾನೆ ಇಸ್ಟ #ಸಿನಿಮಾದ_ಸ್ಟೋರಿ... ಇದು ಅದ್ಬುತ ವಾಗಿದೆ ಒಂದ್ಸಲ ಹೋಗಿ ನೋಡಿ. ಇಂತಿ deeraa ಬಾಯ್ಸ್ Kittod movie kanro , idara badlu UI MOVIE NODI 😂😂😂
ನಕ್ಕನ್ ಇದು ಸಿನಿಮಾ ಮಾಡೋದು ಅಂದ್ರೆ ಲೋ ಎಪಿ ಅರ್ಜುನ್ ಮೊದ್ಲು ಈ ಡೈರೆಕ್ಟ್ರತ್ರ ಹೋಗಿ ಸಿನಿಮಾ ಹೆಂಗ್ ಕಥೆ ಮಾಡೋದು ಅಂತ ಕಲ್ಕ್ತೊ.. ಸೂಪರ್ ಟ್ರೈಲರ್ ಸಿನಿಮಾಗೆ ಕಾಯ್ತಿದೀವಿ ಬೇಗ ರೀಲಿಸ್ ಮಾಡಿ....
ಬರಿ ಟ್ರೈಲರ್ ನಲ್ಲೆ ಇಷ್ಟು ಕುತೂಹಲ ಕೊಟ್ಟ ಧೀರ ಭಗತ್ ರೊಯ್, ಸಿನಿಮಾ ನೋಡಬೇಕು ಹಂಬಲ ಕಾಡುತ್ತಾ ಇದೆ,, ದಯವಿಟ್ಟು ಕನ್ನಡ ಸಿನಿಮಾಕ್ಕೆ ಆದ್ಯತೆ ಕೊಡಿ ಪ್ರತಿ ಯೊಂದು shots ಗಳು ಅದ್ಬುತ ವಾಗಿದೆ script altimate ಆಗಿ write ಮಾಡಿದಾರೆ,, ನನ್ನ ಕಡೆ ಇಂದ, 99/100 💐
ಹೊಸಬರ ಸಿನಿಮಾಗಳು ಈ ಕ್ವಾಲಿಟೀಲಿ ಬಂದ್ರೇ ನಮ್ಮ ಕನ್ನಡ ಚಿತ್ರರಂಗ ಯಾವಾಗಲು No.1 ಸ್ಥಾನದಲ್ಲಿ ಇರುತ್ತೆ
ಬಹಳ ಅದ್ಭುತವಾಗಿ ಮೂಡಿ ಬಂದಿದೆ ಸಿನಿಮಾ ಟ್ರೈಲರ್
ದೇವರ ದೃಷ್ಟಿಯಲ್ಲಿ ಎಲ್ಲಾರು ಸಮಾನರು ಅಲ್ವೋ ಇಲ್ಲೋ ಗೋತ್ತಿಲ್ಲ ಆದರೆ ಸಂವಿಧಾನದಲ್ಲಿ ಎಲ್ಲಾರು ಸಮಾನರೇ... 💙 ಸೂಪರ್ ಟ್ರೈಲರ್ ಒಳ್ಳೇಯದಾಗಲಿ ದೀರ ಭಗತ್ ರಾಯ್ ತಂಡಕ್ಕೆ.. ಜೈ ಭೀಮ್
ಮತ್ತೆ ಮೀಸಲಾತಿ ಯಾಕೆ. ಸಮಾನತೆ ಹೇಗಾಗುತ್ತೆ.
@@ramsanjeevgowda9599ಮೀಸಲಾತಿ ನಿಮ್ ಅಂತ ಕಚಡಗಳು ಜಾತಿ ಜಾತಿ ಅಂತ ಬಡ್ತಾಡ್ತರಲ್ಲ ಅದಿಕ್ಕೆ
Devaru nimge ushir adoke gali namge bere kottidhara ella tale na thikka dhali ettidhara
@@ramsanjeevgowda9599 ಎಲ್ಲಾ ಜಾತಿಗಳಿಗೂ ಮೀಸಲಾತಿ ಇದೆ ಸಂವಿಧಾನವನ್ನು ಒಂದು ಸಲ ನೀವು ಪರಿಶೀಲಿಸಿ
ಬ್ರದರ್ ಈ ಮಾತನ್ನ ನೀವು ಬಂದು ಹಳ್ಳಿ ಲಿ ಹೇಳಿ ನೋಡಣ
ಇವತ್ತು ಜಾತಿ ಅನ್ನೋದು ಇದೆ ಅಂದ್ರೆ ಅದು ಹಳ್ಳಿಗಳಲ್ಲೇ.
ನೀವು ಹೋಗಿ ಸುಮ್ನೆ ಹಳ್ಳಿ ಜನ ಗಳನ್ನ ಮಾತಾಡ್ಸಿ ನೀವು ಯಾವ ಜನ ಅಂತ ಕೇಳ್ತಾರೆ.@@chethanshetty2119
ಒಳ್ಳೆ ಬೆಳವಣಿಗೆ ❤ ಅತ್ಯುತ್ತಮವಾದ ಟ್ರೈಲರ್ ❤🔥
ಧೀರ ಭಗತ್ ರಾಯ್ ಸಿನಿಮಾ ದೊಡ್ಡ ಯಶಸ್ಸನ್ನ ಕಾಣಲಿ ಇಡೀ ತಂಡಕ್ಕೆ ಶುಭವಾಗಲಿ
ಹೊಸಬರ ಹೊಸ ಪ್ರಯತ್ನ ಟ್ರೈಲರ್ ನೋಡುತ್ತಿದ್ದರೆ ಹೊಸಬರು ಎಂದು ಎನಿಸುವುದಿಲ್ಲ ಹೊಸ ಪ್ರತಿಭೆಗಳನ್ನು ದಯವಿಟ್ಟು ಎಲ್ಲರೂ ಬೆಳೆಸಿ ಜೈ ಡಿ ಬಾಸ್
ಯಾರೂ ಕೂಡ ಊಹಿಸಿರಲಿಲ್ಲ ಅನಿಸುತ್ತಿದೆ. ಇಷ್ಟು ಅದ್ಭುತವಾದ Trailer ನೋಡುತ್ತೇವೆ ಎಂದು
ತುಂಬಾ ಉತ್ತಮವಾದ ಟ್ರೈಲರ್ ಇಡೀ ಚಿತ್ರತಂಡಕ್ಕೆ ಶುಭವಾಗಲಿ
All the very best From DBoss & Kiccha Fan's ❤️
All the very best from #ಡಿಬಾಸ್ ಫ್ಯಾನ್ಸ್
ಸಿನಿಮಾ ದೊಡ್ಡ ಮಟ್ಟದದಲ್ಲಿ ಯಶಸ್ವಿ ಆಗಲಿ 💛❤️
ಅಪ್ಪ ಏನ್ ಗುರು ಇದು ನಿಜಾನಾ ತುಂಬಾ ಅದ್ಭುತವಾಗಿದೆ ಮೂವಿ ಟ್ರೈಲರ್ 💥💥
ತುಂಬಾ ಅದ್ಭುತವಾದ ಅಭಿನಯ... ಅಭಿನಂದನೆಗಳು ಈ ತಂಡಕ್ಕೆ ಒಳ್ಳೆ ಸಂದೇಶ ಇರು ತರ ಇದೆ ಈ ಚಿತ್ರದಲ್ಲಿ ಒಳ್ಳೆದಾಗಲಿ... 🌺
Super ಟ್ರೈಲರ್ ಅಲ್ಟಿಮೇಟ್ ಆಗಿದೆ
ರಾಕೇಶ್ ದಳವಾಯಿ Movie pakka ಹಿಟ್ aguthe ಗ್ರಾಂಡ್ entry to sandelwood with mossiv ಲುಕ್ ಅಂಡ್ ಎಕ್ಸಲೆಂಟ್ ಆಕ್ಟಿಂಗ್ ಗುರು
Yella ಒಳ್ಳೇದಾಗ್ಲಿ movie ಗಾಗಿ ಕಾಯ್ತ edivi
ಸೂಪರ್ ಆಗಿದೆ. ಉತ್ತಮ ರೀತಿಯಲ್ಲಿ ಟ್ರೈ ಲರ್ ಮೂಡಿ ಬಂದಿದೆ ಕುತೂಹಲ ಹೆಚ್ಚಿಸಿದೆ. ಕರ್ನಾಟಕಕ್ಕೆ ಒಬ್ಬ ಉತ್ತಮ ಡೈರೆಕ್ಟರ್ ಸಿಕ್ಕಿರುವ ಸೂಚನೆ ಇದೆ ಶುಭವಾಗಲಿ.ನಾವು ದಕ್ಷಿಣ ಕನ್ನಡ ಜಿಲ್ಲೆಯಿಂದ ❤
👌ಟೀಸರ್ 🎉 ಆಲ್ ಬೆಸ್ಟ್ ದುನಿಯಾ ವಿಜಯ್ ಅಭಿಮಾನಿಗಳು ಕಡೆಯಿಂದ 💐
ಸೂಪರ್ ಟ್ರೈಲರ್ ಒಳ್ಳೆಯದು ಆಗಲಿ ನಿಮ್ಮ ಚಿತ್ರಕ್ಕೆ
❤❤❤🎉 ಕೇವಲ ಆ ಟ್ರೈಲರ್ ಹೇಗಿರಬಹುದು ಅಂತ ನೋಡೋಕೆ ಸರ್ಚ್ ಮಾಡಿದೆ,,,, ನಿಜವಾಗಿಯೂ ಬಹಳ ಅದ್ಬುತವಾಗಿದೆ, ಮತ್ತು ಮತ್ತೊಂದು ಕಾಟೇರಾನ ಪ್ರತ್ಯಕ್ಷವಾದಂತೆ ಅನಿಸಿತು... GOOD LUCK ALL THE BEST WAITING FOR REALISING
All the best from #dboss fans
ನಮ್ಮ ರಾಕಿ ಚಿತ್ರಕ್ಕೆ ಹೆಚ್ಚಿನ ಯಶಸ್ಸು ಸಿಗಲಿ ❤
ಡಿ ಬಾಸ್ ಅಭಿಮಾನಿಗಳ ಕಡೆಯಿಂದ ಚಿತ್ರಕ್ಕೆ ಶುಭಾರೈಕೆಗಳು
ಬೀಫ್ ಮಾಂಸ ಪ್ರಿಯನಾಗಿ
ದೀರ ಭಗತ್ ರಾಯ್..
#ಛೋಟಾ_ಭೀಮ್_ಗಳ_ಬಿಗ್_ಮೂವಿ 😛
ಪೂರ್ತಿ ಓದಿ ಗೆಳೆಯರೇ..
ಈ ಸಿನಿಮಾ ನೋಡ್ಕೊಂಡ್ ಬಂದೆ.. ನಾನು ಇದುವರೆಗೂ ಕಂಡು ಕೇಳರಿಯದ ಕಥೆ ಇದ್ರಲ್ಲಿ ಇದೇ. ನಾಯಕನ ಅಭಿನಯ ಅಂತೂ ಅಧ್ಬುತ..ನಿಮ್ಗೂ ವಸಿ ಹೇಳ್ತೀನಿ ಕೇಳಿ..
ಸಿನಿಮಾ ಶುರು ಆಗೋದು ಒಂದು #ಹಳ್ಳಿಯಲ್ಲಿ..ಒಬ್ಬ(ಹೀರೋ )#ದಲಿತ ಶಾಲೆಗೆ ಹೊಕ್ತ ಇರ್ತಾನೆ.ಅದೇ ಶಾಲೆಗೆ ಒಬ್ಬಳು #ಮೇಲುವರ್ಗದ ಜಾತಿ ಹುಡುಗಿ ಓದೋಕೆ ಬರ್ತಾ ಇರ್ತಾಳೆ..ಇತ್ತ ಊರಲ್ಲಿ #ನಮ್ಮಾ_ಹೀರೋ_ಅಪ್ಪ_ಅಮ್ಮ ಆ ಮೇಲು ಜಾತಿ ಹುಡುಗಿ ಮನೆಯಲ್ಲಿ #ಕೆಲಸಕ್ಕೆ ಇರ್ತಾರೆ.. ದನ ಕಾಯೋದು ಪಾತ್ರೆ ತೊಳೆಯೋದು ಹೀಗೇ.. ಇದು ನಮ್ಮ ಹೀರೋಗೆ ಇಸ್ಟ ಇರಲ್ಲ.. ಅಪ್ಪ ಅಮ್ಮನಿಗೆ ಎಷ್ಟು ಹೇಳಿದ್ರು ಅವರು ಕೆಲಸ ಬಿಡಲ್ಲ.. ಆಗ ಹೀರೋ ಹೇಳ್ತಾನೆ ನೀವು ಕೆಲಸ ಮಾಡ್ತಿರುವ ಮನೆಗೆ ನಾನು #ಅಳಿಯನಾಗಿ ಬರ್ತೀನಿ ನೋಡ್ತಾ ಇರಿ ಅoತ.
ಇತ್ತ ಶಾಲೆಯಲ್ಲಿ ಮೇಲುಜಾತಿ ಹುಡುಗಿ ಹಾಗೆ ಹಿರೋಗೂ ನಿಧಾನಕ್ಕೆ ಲವ್ ಶುರು ಆಗಿರುತ್ತೆ.. ಆ ಹುಡುಗಿಗೆ #ಗೊತ್ತಿರಲ್ಲ ಇವನು ನಮ್ಮ ಮನೆಗೆ ಕೆಲ್ಸಕ್ಕೆ ಬರುವವರ ಮಗ ಅಂತ..ಕೊನೆಗೆ ಶಾಲೆ ಮುಗಿದು ಇಬ್ಬರು ಒಂದೇ ಕಾಲೇಜ್ ಸೇರುತ್ತಾರೆ.. ಹುಡುಗಿ ಹೇಗೋ ಚೆನ್ನಾಗಿ ಓದಿ ಮುಂದೆ ಬರ್ತಾಳೆ..ಹುಡುಗ ಫೇಲ್.ಹುಡುಗಿ ಮುಂದೆ ಓದಬೇಕು ಅಂತ ಆಸೆ ಇದ್ರು ವಿಧಿಯ ಕೈವಾಡ ಅಷ್ಟರಲ್ಲೇ ಇವರ ಲವ್ ವಿಚಾರ ಮನೆಯಲ್ಲಿ ಗೊತ್ತಾಗಿ ದೊಡ್ಡ ಗಲಾಟೆ ಆಗಿ ಹೀರೋ,ಹೀರೋ ಇನ್ ಓಡಿ ಹೊಗಿ ಮದ್ವೆ ಆಗಿ ಬಿಡ್ತಾರೆ..#ಹುಡುಗ #ಮೀಸಲಾತಿ ಹೆಸರಲ್ಲಿ ಹೇಗೋ #ಕೆಲಸ ಗಿಟ್ಟಿಸಿಕೊಳ್ತಾನೆ.. ಆದ್ರೆ ಹುಡುಗಿಗೆ ಎಷ್ಟು ಪ್ರಯತ್ನ ಪಟ್ಟರೂ ಕೆಲಸ ಸಿಗಲ್ಲ..
ಸೋ ಹೀಗೆ ನಡಿಯುತ್ತ ಇರುತ್ತೆ.. ಹುಡುಗಿಗೆ #ಕಾಮದ ಹುಚ್ಚು #ವಯಸ್ಸಿನ ಹುಚ್ಚು ಮದ್ವೆ ಆಗಿ ಆರು ತಿಂಗಳು ಆದ್ರೂ ತಲೆ ಕೆಡಿಸಿಕೊಳ್ಳದೆ ಅವನೊಟ್ಟಿಗೆ ಸಂಸಾರ ಮಾಡ್ತಾಳೆ..ಆದ್ರೆ ಮುಂದೆ ಜೀವನ ಭೀಕರ ಅನಿಸಿಕೆ ಶುರು ಆಗುತ್ತೆ.. ಒಂದು ದಿನ ಹುಡುಗ ಮನೆಗೆ ಒಂದು #ಮಾಂಸದ_ಗುಡ್ಡೆ ತಗೊಂಡ್ ಬರ್ತಾನೆ ಹುಡುಗಿಗೆ ಕೊಟ್ಟು ಇದರ #ಬಿರಿಯಾನಿ ಮಾಡಿ ಕೊಡು ಅಂತಾನೇ..ಆಗ ಹುಡುಗಿ ಕೇಳ್ತಾಳೆ ಏನಿದು ಅಂತ. ಹೀರೋ ಹೇಳ್ತಾನೆ ಅದು #ಕರುವಿನ_ಮಾಂಸ ನಿಮ್ಮ ಮನೆಯಲ್ಲಿ ಒಂದು ಕರು ಸತ್ತಿತ್ತು ಅದನ್ನ ನಮ್ಮ ತಂದೆ ತಂದಿದ್ದಾರೆ ಅಡಿಗೆ ಮಾಡಿ ಕೊಡು ಅಂತ.ಇದನ್ನ ಕೇಳಿ ಹುಡುಗಿ ತಲೆ ತಿರುಗಿ ಬಿದ್ದು ಬಿಡ್ತಾಳೆ..ದಿನ ಕಲಿತ ಹುಡುಗ ನಾ ಚಾಳಿ ಇವಳಿಗೆ ಹಿಡಿಸಲ್ಲ.ನಮ್ಮ ಹೀರೋ ತಿಂಗಳಾದರೂ #ಸ್ನಾನ ಮಾಡಲ್ಲ.. #ಮೀಸಲಾತಿ ಕೆಲ್ಸಾ ಇರುತ್ತೆ ಸಂಸಾರ ಸಾಗುತ್ತೆ..ಆದ್ರೆ ಹುಡುಗಿಗೆ ಇವರ ಮನೆ ಹಿಡಿಸಲ್ಲ #ಗಲೀಜು_ಮಾಂಸ ,ಯಾರು ಕೆಲಸ ಮಾಡಲ್ಲ ಮೀಸಲಾತಿ ಅಂಕೊಂಡ್ ಸಾಯ್ತಾರೆ..ಕೊನೆಗೆ ಹುಡುಗಿ ಮನೆಗೂ ಹೋಗೋಕ್ ಆಗದೆ ಇತ್ತ ಇಲ್ಲೂ ಇರೋಕೆ ಆಗದೆ ಸತ್ತು ಹೊಕ್ತಾಳೆ..
ಹೀರೋ ಗೆ ಇದನ್ನ ನೋಡಿ ಸಿಟ್ಟು ಬರುತ್ತೆ.. ಇವಳು ಮೇಲ್ಜಾತಿ ಯಾವಳು ನಮ್ಮ ಊಟ ನಮ್ಮ ಮನೆ ಎಲ್ಲವನ್ನೂ ಅವಮಾನ ಮಾಡಿದ್ಲು.ಇದಕ್ಕೆಲ್ಲ ಇವರ್ ಜಾತಿಯವರೆ ಕಾರಣ ಅಂತ ತಿಳಿದು ಮೇಲ್ಜಾತಿ ಮೇಲೆ ಸೇಡು ತೀರಿಸಿಕೊಳ್ಳೋದಕ್ಕೆ ಮಚ್ಚು ಹಿಡಿದು niltaane..ಇದೇ ಸಿನಿಮಾದ ಕಥೆ..
ಇದ್ರಲ್ಲಿ ಹೀರೋಗೆ #ಸಾಬರು ಕೂಡ ಸಾಥ್ ಕೊ ಡ್ತಾರೆ..
ಮುಂದೆ ಮೇಲ್ಜಾತಿ ಮೇಲೆ ಸೇಡು ತೀರಿಸಿಕೊಳ್ಳಬೇಕು ಅಂತ ಸ್ವ ಜಾತಿಯವರತ್ರ #ದುಡ್ಡು ವಸುಲಿ ಮಾಡಿ #ಕಾರು ತಗೊಂಡು #ಮನೆ ತಗೊಂಡು ಬಾರಿ #ದ್ವೇಷ #ಭಾಷಣ ಮಾಡ್ಕೊಂಡ್ ಜೀವನ ಸಾಗಿಸ್ತಾನೆ ಇಸ್ಟ #ಸಿನಿಮಾದ_ಸ್ಟೋರಿ... ಇದು ಅದ್ಬುತ ವಾಗಿದೆ ಒಂದ್ಸಲ ಹೋಗಿ ನೋಡಿ. ಇಂತಿ deeraa ಬಾಯ್ಸ್
Kittod movie kanro , idara badlu UI MOVIE NODI 😂😂😂
ನಕ್ಕನ್ ಇದು ಸಿನಿಮಾ ಮಾಡೋದು ಅಂದ್ರೆ ಲೋ ಎಪಿ ಅರ್ಜುನ್ ಮೊದ್ಲು ಈ ಡೈರೆಕ್ಟ್ರತ್ರ ಹೋಗಿ ಸಿನಿಮಾ ಹೆಂಗ್ ಕಥೆ ಮಾಡೋದು ಅಂತ ಕಲ್ಕ್ತೊ..
ಸೂಪರ್ ಟ್ರೈಲರ್ ಸಿನಿಮಾಗೆ ಕಾಯ್ತಿದೀವಿ ಬೇಗ ರೀಲಿಸ್ ಮಾಡಿ....
ತಿಕ್ಕ ಮುಚ್ಚು ಸಿನಿಮಾ ರಿಲೀಸ್ ಆದ ಮೇಲೆ
Toldu tara ide
@@kannadaallinone761adu ninge ildirodakke bejar agbedaagane😂😂🎉
@@Beats.4you666 chota beem nadi manege 😆
Heart touching dialogues with emotions.....sidideddu nilthare edi thanda. Waiting for the movie ..
ನಿಮ್ಮ ನಟನೆ ತುಂಬಾ ಅದ್ಭುತವಾಗಿದೆ ರಾಕಿ ಬ್ರದರ್ ನಿಮ್ಮ ಎಲ್ಲಾ ಚಿತ್ರತಂಡಕ್ಕೆ ಶುಭವಾಗಲಿ ❤❤all the best🎉🎉🎉
ಟ್ರೈಲರ್ ತುಂಬಾ ಚೆನ್ನಾಗಿದೆ. ಕನ್ನಡಿಗರು ಈ ಸಿನಿಮಾ ಗೆಲ್ಲಿಸ್ತಾರೆ...
ಅದ್ಭುತ ಸಿನಿಮಾ...ಪಕ್ಕ ಚಿತ್ರಮಂದಿರದಲ್ಲೇ ನೋಡುವೆ...ಸಿನಿಮಾಗಾಗಿ ಕಾಯುತ್ತಿರುವೆ
ಜೈ ಡಿಬಾಸ್ ಜೈ ಧೀರ ಭಗತ್ ರಾಯ್ ❤
All the best from golden star ganesh fans 🎉🎉
ಸೂಪರ್ ಒಳ್ಳೆ ಕಂಟೆಂಟ್ ಇರುವ ಸಿನಿಮಾ ನಿಮ್ಮ ಸಿನಿಮಾಕ್ಕೆ ಶುಭವಾಗಲಿ ಜೈ ಭೀಮ್💙💙💙
ಡಿ ಬಾಸ್ ಅಭಿಮಾನಿ ಗಳು ಲೈಕ್ ಮಾಡಿ ಜೈ ಡಿ ಬಾಸ್ ಜೈ ದೀರ ಭಗತ್ ರಾಯ್ 🔥
ಜೈ ಭೀಮ್ 💙
ಸೂಪರ್............ ಆಕ್ಟಿಂಗ್......... 👌👌all the best🌺🌺🌺🙏
ಬರಿ ಟ್ರೈಲರ್ ನಲ್ಲೆ ಇಷ್ಟು ಕುತೂಹಲ ಕೊಟ್ಟ ಧೀರ ಭಗತ್ ರೊಯ್, ಸಿನಿಮಾ ನೋಡಬೇಕು ಹಂಬಲ ಕಾಡುತ್ತಾ ಇದೆ,, ದಯವಿಟ್ಟು ಕನ್ನಡ ಸಿನಿಮಾಕ್ಕೆ ಆದ್ಯತೆ ಕೊಡಿ ಪ್ರತಿ ಯೊಂದು shots ಗಳು ಅದ್ಬುತ ವಾಗಿದೆ script altimate ಆಗಿ write ಮಾಡಿದಾರೆ,, ನನ್ನ ಕಡೆ ಇಂದ, 99/100 💐
ಜೈ ದುನಿಯಾ ವಿಜಯ್ ಫ್ಯಾನ್ ಕಡೆಯಿಂದ 100 ಡೇಸ್ ಪಕ್ಕ
Best Wishes to DBR team🙌🙌👏
ನಮ್ಮ ಸಮಾಜದಲ್ಲಿ ಜಾತಿ ವೇವಸ್ಥೆ ಎಂಬ ಕೆಟ್ಟ ಭೂತ ಧಿನೇ ಧಿನೇ ಜಾಸ್ತಿ ಆಗ್ತಾ ಇದೆ ಈ ಸಿನಿಮಾ ನೋಡಿ ಆದರು ಸ್ವಲ್ಪ ಬದಲಾಗ್ಲಿ, ಈ ಚಲನಚಿತ್ರ ತಂಡಕ್ಕೆ ಶುಭವಾಗಲಿ, ಜೈ ಭೀಮ್✊
ಶುಭವಾಗಲಿ...ನಿಮ್ಮ ಪರಿಶ್ರಮಕ್ಕೆ ಜನ ಒಳ್ಳೇ ತೀರ್ಪ್ ಪ್ರಕಟಿಸುತ್ತಾರೆ...!!
Super wonderfull DBR Team 🎉
ಟ್ರೈಲರ್ ತುಂಬಾ ಚೆನ್ನಾಗಿದೆ. ಒಳ್ಳೆದಾಗಲಿ ನಿಮ್ಮ ಚಿತ್ರಕ್ಕೆ , All the Best Rakesh Dalawayi Anna
ತುಂಬಾ ಚೆನ್ನಾಗಿದೆ, ತುಂಬ ದೊಡ್ಡ ವಿಜಯ ಸಿಗಲಿ ಎಂದು ಕೊರಿಕೊಳ್ಳುತ್ಠಿದ್ಧೇನೆ
ಒಳ್ಳೆ ಕಥೆ, ಒಳ್ಳೆ ಮ್ಯೂಸಿಕ್,ಸಾಂಗ್ಸ್, making ಚನಾಗಿದ್ರೆ ನಮ್ಮ ಕನ್ನಡ ಜನ ಸಪೋರ್ಟ್ ಮಾಡೇ ಮಾಡ್ತಾರೆ
Super ....👌👌
ಸಂವಿಧಾನದ ದೃಷ್ಟಿಯಲ್ಲಿ ಎಲ್ಲರೂ ಸಮಾನರು ❤❤❤❤
ಒಳ್ಳೆಯ ಸಮಾಜ ಸೃಷ್ಟಿಸುವ ನಿಟ್ಟಿನಲ್ಲಿ ಒಂದು ಅದ್ಭುತ ಪ್ರಯತ್ನ
ಹೈ ಲೆವೆಲ್ ಟ್ರೈಲರ್ 👌👌👌👌❤️❤️
Dheera Bhagat Roy ಚಿತ್ರಕ್ಕೆ ಶುಭವಾಗಲಿ
All the best sir Jai Bheem 💙 Jai D Boss ♥️
DBoss Fans Here Like Botten... 💥🔥
Dboss fans yak shatake like madbeka
Puk fans
Jai D BOSS ❤
@@BRANDMOVIEMAKERS ninge yaake ariyake helbeku adna ❤️de
@@praveenreddy4668 Nin Amman Tullu Fans 😂
ಟೀಸರ್ ಚೆನ್ನಾಗಿದೆ ದೇ 😍😊😊😊❤❤,, ಸ್ಟಂಟ್, ಥ್ರಿಲರ್ ಮಂಜು ಸರ್, ವಿಕ್ರಮ್ ಸರ್,,, ಆಕ್ಟಿಂಗ್ ಸೂಪರ್ 😊😊😊
All the best from D boss fans ❤jai D Boss ❤
All the best ಜೈ ಡಿ ಬಾಸ್ ❤🔥
Jai dboss jai deera bhagath roy🎉
❤❤❤❤❤❤🎉🎉🎉
Superb 💎💎🧑⚖️.from sri 🇱🇰 lanka ....
You undaunted this language ❤
@santoshbakale some words are same our sri lankan🇱🇰 sinhala language...and i like indian flims more than other flim...
@@indurusugathadasa2653 ❤❤
@@santoshbakale 💎💎👍🎉️
Dboss
Wow 🔥
All best sir....
ವಾವ್ ಅತ್ಯದ್ಬುತ ಟ್ರೇಲರ್❤
ದುನಿಯಾ ವಿಜಿ ಅಣ್ಣನ ಅಭಿಮಾನಿಗಳ ಕಡೆಯಿಂದ ಈ ಮೂವಿ ಗೆ all the best 🌹
ಇಂತಹ ಅದ್ಭುತ ಕನ್ನಡ ಸಿನಿಮಾವನ್ನು ಉಳಿಸಿ ಕನ್ನಡದ ಅದ್ಭುತ ಪ್ರತಿಭೆಗಳು ಬೆಳೆಯಲಿ ಒಳ್ಳೆ ಸಿನಿಮಾ ಕನ್ನಡಿಗರೇ ದಯವಿಟ್ಟು ನೋಡಿ
ಸೂಪರ್ ಟ್ರೈಲರ್ 👍🙏🔥 ವೈಟಿಂಗ್ ಟು ವಾಚ್ this movie... All the best.... Jai bheem ☝️☝️☝️
ಈ ಚಿತ್ರ ಹಾಗೂ ಚಿತ್ರತಂಡಕ್ಕೆ ಶುಭವಾಗಲಿ ಟ್ರೈಲರ್ ತುಂಬಾ ಚೆನ್ನಾಗಿ ಇದೆ ಹಾಗೂ ನಮ್ಮೂರ ಪ್ರತಿಭೆಗಳು ಈ ಚಿತ್ರದಲ್ಲಿ ಕಾಣುತ ಇರೋದು ನಮ್ಮ ಹೆಮ್ಮೆ ಶುಭವಾಗಲಿ god bless you💐💐💐💐💐
Very sweet voice of hero all the best for your film and Kannada cinema
Watched movie yesterday..it’s good ❤❤
ಇಂತಹ ಚಿತ್ರಗಳು ಬರಬೇಕು.. ಸಮಾಜಕ್ಕೆ ಮಾದರಿಯಾಗಬೇಕು.. ಒಳ್ಳೆಯದಾಗಲಿ
Thank you, please share and Support this Team🙏🏽
Super trailer... All the best.... Jai Bheem🙏
ಡೈರೆಕ್ಟರ್ ಸರ್ , ತುಂಬಾ ಅಚ್ಚುಕಟ್ಟಾಗಿ ಕೆಲ್ಸ ಮಾಡಿದಿರಾ, ಎಲ್ಲರ ಕಡೆಯಿಂದ ಮಾಡಿಸಿದಿರಾ ! ❤
Super ❤
Jai appu sir 🥰❤️ all the best
ತುಂಬಾ ಚೆನ್ನಾಗಿದೆ❤😊😊😊
Super anna.
super camera work... It's going to be a hit cinema...
Brilliant acting and powerful story...all the best bro...❤
Visuals and Cinematography Next level 💥🔥
really beautiful... i wish you guys tremendous success...
ಟ್ರೈಲರ್ ತುಂಬಾ ಚೆನ್ನಾಗಿ ಮೂಡಿಬಂದಿದೆ.., ಸೂಪರ್..,❤
Super trailor ❤❤
🔥🔥🔥.... thumba chanagiddhe. 🔥🔥🔥🔥🔥🔥🔥
ಅಪ್ಪ ಏನ್ ಗುರು ಇದು ನಿಜಾನಾ ತುಂಬಾ ಅದ್ಭುತವಾಗಿದೆ ಮೂವಿ ಟ್ರೈಲರ್ 💥💥
Great trailer!! All the best to the entire team
Super hit agli ❤❤
ಸೂಪರ್ ಟ್ರೇಲರ್❤ ಬೆಸ್ಟ್ ಆಫ್ ಲಕ್ 👍
ಧ್ರುವ ಸರ್ಜಾ ಅಭಿಮಾನಿಗಳಿಂದ ಈ ಮೂವಿ ಗೆ All the best
Really superb... Chamak kodu hero... All the best for film .. ❤❤❤❤😘😀😀😀
ಈ ಸಿನಿಮಾ ಯಾರು ಕೈ ಬಿಟ್ರೂ ಡಿ ಬಾಸ್ ಫ್ಯಾನ್ಸ್ ಕೈ ಬಿಡಲ್ಲ ಎಲ್ಲರೂ ಥಿಯೇಟರ್ ಹೋಗಿ ನೋಡೇ ನೋಡ್ತಾರೆ ಜೈ ಡಿ ಬಾಸ್
Jai Bheem .. Jai d boss
Super trailer 💐💐
Promising Trailer 🔥 chindi 🔥
Wonderful all the best team
Best wishes to DHEERA BHAGTH ROY Movie team
Super Trailer Another Kanthara
ಒಳ್ಳೆಯ ಪ್ರಯತ್ನ... ಶುಭವಾಗಲಿ ಚಿತ್ರತಂಡಕ್ಕೆ ❤
Super ❤all the best
Trailer ಅದ್ಭುತವಾಗಿ.. ಚಿತ್ರ ತಂಡಕ್ಕೆ ಶುಭವಾಗಲಿ
ಇನ್ನೊಂದು ಅದ್ಭುತ ಸಿನೆಮಾ ಶುಭವಾಗಲಿ
More and more success to you all God bless you.
ಮೂವಿ ಟ್ರೈಲರ್.ಅದ್ಭುತವಾದ ವಿಡಿಯೋ..... 😘
ಸುಪರ್ ಟೈಲರ್ 💥 ತುಂಬಾ ಚೆನ್ನಾಗಿ ಮೂಡಿಬಂದಿದೆ 💥✨ ಸುಪರ್ ಹಿಟ್ಆಗಲಿ
Tandakke ಈ ಸಿನಿಮಾ ಅಧ್ಬುತ ಯಶಸ್ಸು ನೀಡಲಿ
Super 🎉 congratulations Kannada is the most beautiful
superb quality and visual treat all the best team 😊
Ee thara hero introduction I had never seen. Really amazing.