ತಿರುಪತಿ ಬಾಲಾಜಿ ದರ್ಶನ

Поделиться
HTML-код
  • Опубликовано: 27 авг 2024
  • ತಿರುಪತಿ ದರ್ಶನ
    ತಿರುಪತಿ ದರ್ಶನ

Комментарии • 480

  • @sunilpatil2052
    @sunilpatil2052 Год назад +83

    ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ ನಮಹ.. ಶ್ರೀ ಗುರುರಾಯರ ಆಶೀರ್ವಾದ ಹಾಗೂ ಮತ್ತೆ ನಮ್ಮ ತಿರುಪತಿ ತಿರುಮಲ ವೆಂಕಟರಮಣ ನಿಮ್ಮ ಟೀಮಿಗೆ ಒಂದು ಆಶೀರ್ವಾದ ಮಾಡಲೆಂದು ಪ್ರಾರ್ಥಿಸುತ್ತೇನೆ.....🙏🙏🙏😇

  • @sukanyasuki275
    @sukanyasuki275 Год назад +73

    ಹಾಯ್ ಶಿವ ಪುತ್ರ ಮತ್ತು ಟೀಂ...ಬಾಲಾಜಿ , ರಾಯರು ನಿಮಗೂ ಮತ್ತು ನಮ್ಗೂ ಒಳ್ಳೇದು ಮಾಡಲಿ....

  • @pundlikchikki9629
    @pundlikchikki9629 Год назад +66

    ನಮ್ಮ ನೆನಪನ್ನು ಮತ್ತೆ ಮರು ನೆನಪು ಮಾಡಿದ್ದಕ್ಕೆ ಧನ್ಯವಾದಗಳು ಶಿವಪುತ್ರ ಅಣ್ಣ ಟೀಮ್ಗೆ

  • @kabulhussain5044
    @kabulhussain5044 Год назад +12

    ನಿಮ್ಮ ಒಗ್ಗಟ್ಟು ನಿಮ್ಮ ಸ್ನೇಹ ಯಾವಾಗಲು ಹೀಗೆ ಇರಲಿ 🙏

  • @praveenlambi9887
    @praveenlambi9887 Год назад +4

    ಅಣ್ಣಾ ಈ ನಿಮ್ಮ ಸ್ನೇಹಲೋಕ ಹೀಗೆ ಇರಲಿ ಅಂತ ಆ ಬಾಲಾಜಿ ದೇವರಲ್ಲಿ ಪ್ರಾಥಿಸುತ್ತೇನೆ ಶುಭವಾಗಲಿ,, 🙏🏿🙏🏿

  • @chidambarkulkarni737
    @chidambarkulkarni737 Год назад +8

    ಕಿಟ್ಟಿ ಅಣ್ಣ ಈಸ್ ಗ್ರೇಟ್ ವೆಂಕಟೇಶ್ವರ ನಿಮ್ಮಗೆ ಒಳ್ಳೆದು ಮಾಡಲಿ ಅಣ್ಣ❤❤❤❤❤👌👌👌👌👌👌

  • @savitapatil9573
    @savitapatil9573 Год назад +34

    ಭೂ ವೈಕುಂಟ ದರ್ಶನ ಗುರುರಾಯರ ದರ್ಶನ ಪೂಣ್ಯ ಮಾಡಿದವರಿಗೆ ಶುಭವಾಗಲಿ 🙏🙏

  • @nikhilc3933
    @nikhilc3933 Год назад +21

    Kitti anna always great..... always energetic..& smiling

  • @sagarpatil-tc2fx
    @sagarpatil-tc2fx Год назад +2

    Nim friendship hinge erli bro sayo vargu yavde matter GE door agbed such good friends ❤️❤️❤️

  • @rameshraamu3020
    @rameshraamu3020 Год назад +16

    🙏 ಹ್ಯಾಪಿ ಜರ್ನಿ ಅಣ್ಣ ನಿನಗೂ ಮತ್ತು ನಿನ್ನ ಟೀಮಿಗು ನನ್ನ ವಂದನೆಗಳು 💞🙏 ಶಿವಪುತ್ರ. ಅಣ್ಣ🙏

  • @hemanthnadagoudb.bagewadi6242
    @hemanthnadagoudb.bagewadi6242 Год назад +32

    ಶಿವಪುತ್ರ ಅಣ್ಣಾ ನಿ ತೇಲಿ ಬೋಳಿಸಬೇಕಿತ್ತು ಬಾರಿ ಮಸ್ತ್ ಕಾಣ್ತಿದ್ದಿ 👌😂😂

  • @nagarajyaligar8929
    @nagarajyaligar8929 Год назад +21

    The great kitti anna 👏🙏

  • @jayalaxmigujjar6227
    @jayalaxmigujjar6227 Год назад +2

    Shivputra and team tumba santosha aaytu bhoo vaikuntha darshna devru nimmellarannu chennagittiri love you all team 💕💕💕💕💕💕💕💕💕🙏💐📸

  • @thimmapparajubc621
    @thimmapparajubc621 Год назад +1

    ದೇವರು ಒಳ್ಳೆಯದು ಮಾಡಲಿ

  • @hemanthnadagoudb.bagewadi6242
    @hemanthnadagoudb.bagewadi6242 Год назад +14

    ಗೋವಿಂದ್ ಕಿಟ್ಟಿ ಅಣ್ಣಾ ಬಾಳ ಸ್ಪೀಡ್ ಒಡತನ 😂👌👌👌

  • @anil.ssoldier5019
    @anil.ssoldier5019 Год назад +3

    Memories ನಾನು ಹೋಗಿನಿ ತಿರುಪತಿಗೆ 🥳🥳🤩🤩

  • @sharnappathalkal9768
    @sharnappathalkal9768 Год назад +3

    Balaji Tirupati thimmappa Darshana.ಸುಪರ

  • @aloneramesh962
    @aloneramesh962 Год назад +14

    ಕಿಟ್ಟಿ ಅಣ್ಣಾ ಬೆಂಕಿ 🔥🔥🔥

  • @bhimappapoojeri6480
    @bhimappapoojeri6480 Год назад +3

    ಅಣ್ಣಾ ನಿಮ್ಮ ಬಟ್ಟೆ ಚೆಂಜ ಆಗೋ ಜಿಗಿತ ಬಹಳ ಚೆನ್ನಾಗಿತ್ತು ಮತ್ತು ನಿಮ್ಮ ತಿರುಪತಿ ಹಾಗೂ ರಾಘವೆಂದ್ರ ಸ್ವಾಮಿಯ ದರ್ಶನ ಚೆನ್ನಾಗಿತ್ತು

  • @death_killer_2op214
    @death_killer_2op214 Год назад +9

    ಈ ಸಲ ಕಪ್ ನಮ್ದೆ❤

    • @shankarr8122
      @shankarr8122 Год назад +1

      E sala tirupati laddu namde 😂😂

  • @sunilpatil2052
    @sunilpatil2052 Год назад +7

    ಗೋವಿಂದ ಹರಿ ಗೋವಿಂದ ವೆಂಕಟರಮಣ ಗೋವಿಂದ ಶ್ರೀರಾಮನ ವೆಂಕಟರಮನ ಗೋವಿಂದ ಗೋವಿಂದ......🙏🙏🙏

  • @shantharaju8295
    @shantharaju8295 9 месяцев назад

    U. R. God..Y...🌹🌹
    Shiva is God
    mind is God for U🍇🍒

  • @sonugurav4238
    @sonugurav4238 Год назад +2

    Venkat........Ramana..........Govindaa.........Govinda,.🙏🙏🙏🙏🙏

  • @VinodKumar-uw9ly
    @VinodKumar-uw9ly Год назад +1

    ಇದರಲ್ಲಿ ಒಬ್ಬರು ಮಿಸ್ ಆಗಿದಾರೆ

  • @rameshmaski652
    @rameshmaski652 Год назад +6

    Anna navu next vik tirupatige hontidiviii 👌❤️

  • @BNH-ky9ep
    @BNH-ky9ep 4 месяца назад +1

    ನಮಸ್ಕಾರ ಅಣ್ಣಾ. ನಾನು ನಿಮ್ಮ ಅಭಿಮಾನಿ ನಿಮ್ಮ ಹಾಸ್ಯ ವಿಡಿಯೋ ನಾನು ದಿನಾಲು ನೊಡತೀನಿ. ನಾನು ಇವಾಗ ದುಬೈ ಯಲ್ಲಿ ಕೆಲಸ ಮಾಡತಿರೊದು. ನಂಗೆ ನನ್ನ ಊರು ನಮ್ಮ ಜನ ನಮ್ಮ ಭಾಷೆ ತುಂಬಾ ಮಿಸ್ ಮಾಡಕೊಳತಿದೆ ನಿಮ್ಮ ವೀಡಿಯೋ ನೋಡಿ ನನಗೆ ತುಂಬಾ ಖುಷಿ ಆಗುತ್ತೆ ಅದರಂತೆ ನನ್ನ ಆರಾಧ್ಯ ದೈವ ತಿರುಪತಿ ತಿಮ್ಮಪ್ಪನ ದರ್ಶನ ಮಾಡಿಸಿದಿರ. ತುಂಬಾ ಧನ್ಯವಾದಗಳು ನಿಮ್ಮ ಹೆಸರು ತುಂಬ ಬೆಳಿಲೀ ಕರ್ನಾಟಕದ ತುಂಬ. ನಮಸ್ಕಾರ.. 🙏

  • @ravikr7661
    @ravikr7661 Год назад +1

    ಹರೇ ಶ್ರೀನಿವಾಸ ‌

  • @ridergaming7908
    @ridergaming7908 Год назад +2

    Super for all boys 💥💥🔥🔥

  • @Anwesh-p1v
    @Anwesh-p1v Год назад +2

    Wonderful shivputra sar and team

  • @NagaNaga-hh2cg
    @NagaNaga-hh2cg Год назад +1

    ಹಾಯ್ ಶಿವಪುತ್ರ ಅಣ್ಣ ನಮ ಬಳ್ಳಾರಿ ಕಡೆಗೆ ಬನ್ನಿ

  • @akashpachange3331
    @akashpachange3331 Год назад +1

    Om sri raghavendraya namaha Rayara kripa sada namge nemage irale🙏👍👍👍

  • @narendrahiremath2699
    @narendrahiremath2699 Год назад +3

    Govind Govinda

  • @huchappamadar8971
    @huchappamadar8971 Год назад +1

    Shivuputra anna nenu atti begane 1 fellam maduvudakke devaralli bediko olledagalli nem team yellarannu ashirvadesali gbu from Goa

  • @user-jr7fg3ef3m
    @user-jr7fg3ef3m Год назад

    ಸೂಪರ್ ಸುಪುತ್ರ ಇದೇ ತರ ಮುಂದುವರೆಲಿ ಓಕೆ ಎಲೆಕ್ಷನ್ ಬಗ್ಗೆ ಆಕ್ಟ್ರೆಸ್ಸ್ ಬಾಳ ಚೆನ್ನಾಗಿದೆ ಇದೇತರ ಮುಂದೆ

  • @newjourney24
    @newjourney24 Год назад +8

    I watched your vlog after watching sourav joshi vlogs ♥️
    both are my favourite youtubers.

  • @mahiboobsabbagawan9585
    @mahiboobsabbagawan9585 Год назад +1

    Super journey ri shivputrappa & comedy making super ri god bless you.

  • @weirdlineskannada0
    @weirdlineskannada0 Год назад +4

    2:11 super anand anna

  • @roopas-um7sd
    @roopas-um7sd Год назад +1

    Shivaputra sir nim team super

  • @manjurayapur4434
    @manjurayapur4434 Год назад +3

    Innu ibru miss agidaralla bro

  • @Bunnysugar587
    @Bunnysugar587 Год назад +4

    Kitti annar great pa ❤

  • @manjunathamanju7607
    @manjunathamanju7607 Год назад

    Super 🇮🇳 👌 👍 🎉team

  • @RaghavendraShahapur-uf2fz
    @RaghavendraShahapur-uf2fz 10 дней назад

    Om Shree Ram 🙏🙏🙏🙏🙏🙏

  • @shivarayagalichintalakunta
    @shivarayagalichintalakunta Год назад +2

    ಶಿವಪುತ್ರ ಅಣ್ಣ ನಮಗೆಲ್ಲಾ ಲಡ್ಡು

  • @ranganathgaranganath901
    @ranganathgaranganath901 Год назад

    ಸುಪರ್ ವಿಡಿಯೋ ತಿಮ್ಮಪ್ಪ ಒಳ್ಳೆದು ಮಾಡಲಿ

  • @sharanagowdanagaraddeppa1205
    @sharanagowdanagaraddeppa1205 Год назад +1

    ನಿಜವಾಗಲೂ ಗ್ರೇಟ್ ನೀವು ಎಲ್ಲರಿಗೂ ತಿರುಪತಿ drasha ಮಾಡಿಸದಕ್ಕೆ ತುಂಬಾ ತ್ನಕಾಸ್

  • @jaibheemu4618
    @jaibheemu4618 Год назад +4

    ಹ್ಯಾಪಿ ಜರ್ನಿ ಅಣ್ಣ 😍👌

  • @akashpachange3331
    @akashpachange3331 Год назад +1

    Venkataramana Govinda Govinda🙏😀😀😀👌👌👌👌👍👍👍

  • @shivukumarashivukumarak8919
    @shivukumarashivukumarak8919 Год назад +1

    ಈ ಸಲ ಕಪ್ ನಮ್ದೇ 👌👌👌

  • @anilkumarani6642
    @anilkumarani6642 7 месяцев назад

    Superrrr bro

  • @shreeshailchalawadi737
    @shreeshailchalawadi737 Год назад

    ಸುಪರ್ ಅಣ್ಣಾ ಎರಡು‌ ದೇವರು ಆಶಿರ್ವಾದ ನಿಮ್ಮಗೆ ಆಗಿದೆ ನೀವೇ ಭಾಗ್ಯಶಾಲಿ

  • @sagaravaradi6962
    @sagaravaradi6962 Год назад +1

    ರಾಯರು ಯಲ್ಲರಿಗೂ ಒಳ್ಳೇದು ಮಾಡಲಿ 🙏

  • @chanagoudapatil8881
    @chanagoudapatil8881 Год назад +5

    Om venkateshwaraya namah

  • @basavarajwarad9598
    @basavarajwarad9598 Год назад +1

    Super journey tirupati 👌👌👌👌👌

  • @Santosh-h
    @Santosh-h Год назад

    nimm uta namag ishta shivaputra

  • @PATIL1536
    @PATIL1536 Год назад +2

    Super

  • @sunilpatil2052
    @sunilpatil2052 Год назад +1

    ಬಾಲಾಜಿ ರಾಯರು ನಿಮಗೂ ನಮಗೂ ಒಳ್ಳೇದು ಮಾಡ್ಲಿ ಅಂತ ಪ್ರಾರ್ಥಿಸುತ್ತೇನೆ🙏🙏🙏

  • @BagapaBagappa-xo7xr
    @BagapaBagappa-xo7xr Год назад +1

    I love You Bro 🥰🙏😎

  • @tippannanagaral9965
    @tippannanagaral9965 Год назад +1

    ನಮ್ಮ ಲಾಯರ್ ಸರ್ ಬೆಟ್ಟ ನಡೆಕೊಂಡು ಹತ್ತಿದಕ್ಕೆ ನನಗ ಬಾಳ ಬಾಳ ಖುಷಿ ಆಗಿದೆ ಶಿವು ಮತ್ತೆಲ ಸಂಗಡಿಗರಿಗು ❤❤❤❤❤🎉🎉❤

  • @hareeshgowda7825
    @hareeshgowda7825 Год назад

    I'm from Andhra Pradesh Big fan of you and your team

  • @shivaaagasimundin6786
    @shivaaagasimundin6786 Год назад

    Kitti ಅಣ್ಣಾ you great 🙏💐

  • @mahantheshnayaka7362
    @mahantheshnayaka7362 Год назад +1

    Shivu anna alli tumba place idave nodkondu barbahudagittu

  • @archanapatil6213
    @archanapatil6213 Год назад

    Super anna kitti anna mettilu yeriddu great

  • @sangugowdarocky1543
    @sangugowdarocky1543 Год назад

    Namma Mane devaru kuda tirupati 🙏🙏🙏

  • @KasimSab-sl8de
    @KasimSab-sl8de 12 дней назад

    Super from raichur

  • @sunilpatil2052
    @sunilpatil2052 Год назад

    Mate namage maru nenapa,tarasidake tumba danyevaada shivaputra,team all the best 🙏🙏

  • @ashwiniankush2231
    @ashwiniankush2231 Год назад +1

    ನಾವು ಕೂಡ ಇದೇ ತರ ಪಾದಯಾತ್ರೆ ಮಾಡಿದ್ದೇವೆ ಮೆಟ್ಟಿಲು ಸೇವೆಯನ್ನು ಮಾಡಿದ್ದೇವೆ ಹೋದು ವರ್ಷ

  • @shivarayagalichintalakunta
    @shivarayagalichintalakunta Год назад +1

    ಫಸ್ಟ್ ನಿಮಗೆ ಒಳ್ಳೆಯದು ಆಗಲಿ ಅಣ್ಣ ಒಂದು ಫಿಲಂ ತೆಗೆ

  • @gangadhara.krganga5033
    @gangadhara.krganga5033 Месяц назад

    Super love you all

  • @sangannamadivala8952
    @sangannamadivala8952 Год назад +5

    ❤❤❤ಸೂಪರ್ ಬಾಸ್ ❤❤❤

  • @farmernagu1995
    @farmernagu1995 Год назад

    Kitty nivu bahala great, nange bettada mettilu hattoke bahala kasta aytu

  • @honnuraswamy7266
    @honnuraswamy7266 Год назад +2

    ಓಂ ನಮೋ ವೆಂಕಟೇಶಾಯ 🙏🙏🙏

  • @GirishkGiri-tl6ec
    @GirishkGiri-tl6ec Год назад

    🙏ಓಂ ನಮೋ ವೆಂಕಟೇಶಾಯಾ ನಮಃ🙏

  • @prashantkumarm6839
    @prashantkumarm6839 Год назад

    shivputra Anna I always want

  • @narasimhalup3553
    @narasimhalup3553 Год назад

    Your team one member mis u

  • @indrajsanthosh6095
    @indrajsanthosh6095 Год назад

    Lord muruga bless you and your team like from tamilnadu

  • @ravijadav7812
    @ravijadav7812 8 месяцев назад

    ❤❤obba miss❤❤🎉🎉

  • @somus3876
    @somus3876 Год назад

    Super shivu and team.nimmellarigu aa bagavanta valledu madli matte namagu kapadali yandu kelikolluttene.mavina kai uppinakai kitti anna tinnodanna nodtaiddare namagu beku anasatte.yen maja madtirapa nododakke yaradu kannu saladu.yara drushti nu bilade irli all the best nimmellarigu👍🏼👍🏼👏👏👏👏👏👏👏👏🙏🙏🙏🙏🙏

  • @maheshhugar9379
    @maheshhugar9379 Год назад

    nice team all the best frinds

  • @umeshb2331
    @umeshb2331 Год назад +2

    God bless you 🙏🙏🙏🙏🙏🙏🙏🙏 your team 💪🙏

  • @savithan3870
    @savithan3870 Год назад

    I am Manju from kolar I am bigg fan

  • @VijayakumarNeele
    @VijayakumarNeele 2 месяца назад

    Hey friends nimma team ge olledagli all the best

  • @shivarayagalichintalakunta
    @shivarayagalichintalakunta Год назад +3

    ಶಿವಪುತ್ರ ಅಣ್ಣ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕ ಮಾನಸಗಲ್ಲು ಊರಲ್ಲಿ ಶ್ರೀ ಲಕ್ಷ್ಮೀ ರಂಗನಾಥ ದೇವಸ್ಥಾನ ಜಾತ್ರೆ ಗೆ ಬರಬೇಕೆಂದು ನಿಮ್ಮಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ

  • @Ram_edits17
    @Ram_edits17 7 месяцев назад

    Kitti anna 🙌❤

  • @ambreshchakravarthyambresh9139
    @ambreshchakravarthyambresh9139 Год назад +3

    super anna ❤️

  • @karthiknayak318
    @karthiknayak318 Год назад +2

    ಉದ್ರಿ ರೊಕ್ಕ ಎಲ್ಲಿಗಾದ್ರೂ ಹೋಗ್ತೀರಾ

  • @anjaneyaerammanavar5814
    @anjaneyaerammanavar5814 Год назад

    Om namo Sri venkateshaya namah 🙏🙏 Sri Raghavendraya namah 🙏🙏🌹

  • @kavitap-jj7kr
    @kavitap-jj7kr Год назад

    Nemma team Alli ennobru miss aagedare

  • @darshandarshu6556
    @darshandarshu6556 Год назад

    Shree Guru Raghavendraya Namaha 🌸❣️🙏🙏🙏🙏🙏

  • @basavarajbasavaraj3068
    @basavarajbasavaraj3068 9 дней назад

    ಕಿಟ್ಟಿ ಅಣ್ಣ ಸೂಪರ್

  • @sharnuholagundi1836
    @sharnuholagundi1836 Год назад +1

    kanakappa sarade 🔥

  • @brmcreation5227
    @brmcreation5227 Год назад

    ಇವು ಎರಡು ನನ್ನ ಫೆವರೇಟ್ ಪ್ಲೇಸ್ ಬಾಸ್ 😘😘😘

  • @rameshbabu-py9oh
    @rameshbabu-py9oh Год назад

    ದೇವ್ರು ನಿಮಗೆ ಆರಾಯಿಸಲಿ

  • @durgeshgimailcomedurgesh6667
    @durgeshgimailcomedurgesh6667 Год назад +5

    ❤❤❤❤ ಸೂಪರ್ ಬಾಸ್ ❤❤❤❤👌👌👌👌👌🤝🤝🤝🤝🤝

  • @maleshmalesh5443
    @maleshmalesh5443 Год назад

    All the best all tim

  • @dkshrinivas3789
    @dkshrinivas3789 Год назад +8

    ಗೋವಿಂದ ಗೋವಿಂದಾ ವೆಂಕಟರಮಣ ಏಣಂದಾ 😂😂
    Benki vlog BHAI❤❤

  • @murtuja1473
    @murtuja1473 Год назад

    Super team bro

  • @sudeepsalimath7484
    @sudeepsalimath7484 Год назад +1

    ಈ ಸಲ ಕಪ್ ನಮ್ಮದೇ ❤❤❤❤❤

  • @VINAYAK.VINAYAK.
    @VINAYAK.VINAYAK. Год назад +1

    ಸೂಪರ್ ವಿಡಿಯೋ ಶಿವಪುತ್ರ ಯಶರಧಾ ಸರ್ ❤️👌

  • @sabareddybakker6489
    @sabareddybakker6489 Год назад +8

    Happy journey ANNA ❤️

  • @akshaychougule9879
    @akshaychougule9879 Год назад +1

    Spr bro