ರಸಗೊಬ್ಬರಗಳ ಸರಿಯಾದ ನಿರ್ವಹಣೆ. ಬೇರೆ ಬೇರೆ ಹಂತಗಳ ಬೆಳವಣಿಗೆಗೆ ಬೇಕಾದ ಗೊಬ್ಬರಗಳು. Fertigation for Areca nut.
HTML-код
- Опубликовано: 5 ноя 2024
- Fertigation for Arecanut plants, ಅಡಿಕೆ ತೋಟದಲ್ಲಿ ಗೊಬ್ಬರಗಳ ಸರಿಯಾದ ನಿರ್ವಹಣೆ ತುಂಬಾ ಮುಖ್ಯ. ಅಡಿಕೆ ಗಿಡಗಳ ಬೆಳವಣಿಗೆಯನ್ನು ನೋಡಿಕೊಂಡು ಬೇರೆ ಬೇರೆ ಹಂತಗಳಲ್ಲಿ ಅಗತ್ಯವಾದ ಗೊಬ್ಬರಗಳನ್ನು ಪೂರೈಕೆ ಮಾಡಬೇಕಾಗುತ್ತದೆ. ಗೊಬ್ಬರಗಳ ನಿರ್ವಹಣೆ ಬೆಳವಣಿಗೆ ಹಾಗೂ ಸಮಯದ ಮೇಲೆ ಅವಲಂಬಿತವಾಗಿರುತ್ತದೆ.ಸಾವಯವ ಗೊಬ್ಬರ ಕೊಟ್ಟರೂ ಕೂಡ ನಿಗದಿತ ಪ್ರಮಾಣದಲ್ಲಿ ರಾಸಾಯನಿಕ ಗೊಬ್ಬರಗಳನ್ನು ಕೊಡಬೇಕಾಗುತ್ತದೆ. ರಾಸಾಯನಿಕ ಗೊಬ್ಬರವನ್ನು ಕೊಡಬೇಕಾದ ಸಮಯದಲ್ಲಿ ಮುಂಚಿತವಾಗಿ ಮಣ್ಣು ಪರೀಕ್ಷೆ ಮಾಡಿಸಿಕೊಳ್ಳುವುದು ಒಳ್ಳೆಯದು. ರಸಗೊಬ್ಬರವು ಸೂಕ್ಶ್ಮಾಣು ಜೀವಿಗಳ ಕಾರ್ಯವನ್ನು ಉತ್ತೇಜಿಸಿ ಗಿಡಗಳ ಬೆಳವಣಿಗೆಗೆ ಹಾಗೂ ಉತ್ತಮ ಇಳುವರಿ ಕೊಡಲು ಸಹಾಯಕವಾಗಿದೆ.ಗಿಡಗಳ ಬೆಳವಣಿಗೆಗೆ,ಬೇರುಗಳ ಬೆಳವಣಿಗೆಗೆ,ಹೂ ಚೆನ್ನಾಗಿ ಬಿಡಲು,ಕಾಯಿ ಕಟ್ಟಲು,ಒಳ್ಳೆಯ ಇಳುವರಿ ಸಿಗಲು.. ಹೀಗೆ ಬೇರೆ ಬೇರೆ ಹಂತಗಳಲ್ಲಿ ಗಿಡಗಳಿಗೆ ಬೇರೆ ಬೇರೆ ಅವಶ್ಯಕತೆ ಇರುವ ಶಕ್ತಿಯನ್ನು ಕೊಡಬೇಕಾಗುತ್ತದೆ. ಇವುಗಳಿಗೆಲ್ಲ NPK ಬೇರೆ ಬೇರೆ ಪ್ರಮಾಣದ್ದು ಆಗಿರುತ್ತದೆ.
ಸಾವಯವ ಗೊಬ್ಬರವನ್ನು ಒದಗಿಸುವಾಗ ಕೂಡ ಕಳವು ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ಅವುಗಳನ್ನು ಅಗತ್ಯವಿರುವಷ್ಟು ಪ್ರಮಾಣದಲ್ಲಿ ಮಾತ್ರ ಕೊಟ್ಟರೆ ಒಳ್ಳೆಯದು.
Fertigation for Betel nut.
#arecanut
#betelnut
#arecanutfarming
#agriculture
#farming
#farmingideas
#fertigation
#npkfertilizer
#npk
ಒಬ್ಬ ವಿಜ್ಞಾನಿ ಕೂಡಾ ಈ ರೀತಿ ಲೆಕ್ಕಾಚಾರ ಹೊಂದಿರಲಿಕ್ಕಿಲ್ಲ. ಅಥವಾ ಹೇಳುವುದಿಲ್ಲವೋ.
You are great Ganeshanna.
Thank you ABHI.
ಖಂಡಿತವಾಗಿಯೂ.... ರಸಗೊಬ್ಬರಗಳ ನಿರ್ವಹಣೆ, ಅವುಗಳ ಲೆಕ್ಕಾಚಾರದ ಬಗ್ಗೆ ಇವರಿಗೆ ಇರುವ ಮಾಹಿತಿ ಅಪಾರ. ಅತ್ಯಂತ ಕರಾರುವಕ್ಕಾಗಿ ಸಲಹೆ ಕೊಡುತ್ತಾರೆ. ಈ ವಿಡಿಯೋದಲ್ಲಿ ಯಾವುದೇ retake ಇಲ್ಲ, ಒಂದು ಸಲ ಕೂಡ ನಿಲ್ಲಿಸಲಿಲ್ಲ.. ಒಂದೇ ಸಲಕ್ಕೆ ಇವಿಷ್ಟು ಮಾಹಿತಿ ಹೇಳಿದ್ದಾರೆ. ನಾನು ಮುಂಚಿತವಾಗಿ ಕೂಡ ತಿಳಿಸಿರಲಿಲ್ಲ.
@@abhineethkat
ನಾನು ನೋಡಿರುವ ಅತ್ಯುತ್ತಮ ಕ್ರಷಿಕ ಗಣೇಶಣ್ಣ..
ಬಹಳ ಅಂದವಾಗಿ ವಿವರಿಸಿದ್ದೀರಿ ಭಟ್ರೇ. ನಿಮ್ಮ ಅದ್ಭುತ ಅನುಭವಗಳು ನಮಗೆ ತುಂಬಾ ಸಹಕಾರಿ...ನಿಮಗೆ ಧನ್ಯವಾದಗಳು. ಇದನ್ನು ಪ್ರಸಾರ ಮಾಡಿದ ಮೀಡಿಯಾ ನಿಮಗೂ ಧನ್ಯವಾದಗಳು
ಸರ್, ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು 🙏🏻
ಸೂಪರ್ 👌👌👌👍👍👍
ಇವರು ಹೇಳಿದ ಗೊಬ್ಬರ ಪ್ರಮಾಣವನ್ನು ತೋರಿಸಿದರೆ ಒಂದು ಚಾರ್ಟ್ ಮೂಲಕ ತೋರಿಸಿದ್ದಾರೆ ಒಳ್ಳೆಯದಾಗುತ್ತದೆ
Great effort to enlighten a agricultural activity 👏 👍
ಉತ್ತಮ ಮಾಹಿತಿ ನೀಡಿದ್ದೀರಾ....👍 ಧನ್ಯವಾದಗಳು 🙏🙏
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು
Pls make a video on general fertigation shedule starting from Sep to May for yeilding arecanut trees on the basis of Mr.Ganesh Bhat's water soluble fertilizer recommendations, covering npk/ micro nutrients/ foliar spray etc. This may be very useful for arecanut growers to follow...thank u.
ಎಂಗಳ ಗಣೇಶ 👌👌👌👌👌
Thank you for your resourceful information.
ನೂರು ವಿಡಿಯೋ ಮಾಡುವಷ್ಟು ಸರಕು ಇದ್ದು ಅವನ ಹತ್ರೆ 👌
ಖಂಡಿತಾ....
ಉತ್ತಮ ಮಾಹಿತಿ👌
Are you known? 🙏
Dakishina kannadadalli Paniyur 7 mathu Paniyur 8 pepper balligalu nursary bagge gothidalli thilisi ...
Drip fertilizer estu liter nirige mix madauvudu.
Fertilizer tank use madidre estu liter tank beku
Anna drip alli hege kodtira,? Ventury moolakavo or bere pump beka? Fertilizer inject madalu 5 hp water pump ge estu hp injection pump beku?
Booster pump nalli kododu...
Nimge 5 HP ge 0.5 HP pump beku...
@@abhineethkat
Thank you 👍
Can we put tell me the spacing between tree to tree for inter mangala
18:18:18 fertilizer video maadi.
Mid ya nenu A jam a kelsamadu
ರೈತರೇ ಭೂ ವಿಜ್ಞಾನಿಗಳು
ಸತ್ಯವಾದ ಮಾತು
Whats the quantity of water soluble fertilizers for one arecanut tree
😍😍
19 19 19 + Humic Acid hakabauda
2 gram for 1 tree??
ಅವರ ಅಡಿಕೆ ಮರದಲ್ಲಿ ಫಸಲು ತೋರಿಸಿ.
ನಿಮ್ಮ ನಂಬರ್ ಕಳಿಸಿ... ಫೋಟೋ, ವಿಡಿಯೋ ಕಳಿಸುತ್ತೇನೆ... 9663352655 ನನ್ನ ನಂಬರ್.
Chemical beda organic fertilizer heli sir
How much income we will get from one acer
It depends... Maintenance, water and soil structure differs
If all good how much we can get minimum
@@vinodreedyg2978 about 4-7 lakh per acre...
Minimum 3l we get from 7th year right sir
Prathi dinada adike ret nodi linkruclips.net/video/UX5gOyw4oqw/видео.html
Whats the quantity of water soluble fertilizers for one arecanut tree