Super sir ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ ವ್ಯವಸಾಯವನ್ನು ಮನಸಾರೆ ಪ್ರೀತಿಸಿ, ಪ್ರಯತ್ನಿಸಿದರೆ ಉತ್ತಮ ಜೀವನವನ್ನು ನಿರ್ವಹಣೆ ಮಾಡಬಹುದು ಎಂದು ತಿಳಿಸಿ ಕೊಟ್ಟಿರುವ ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್
ಗುರುಗಳೇ ನಿಮ್ಮ ಪಾದಗಳಿಗೆ ನನ್ನ ನಮಸ್ಕಾರ ಗಳು....ಒಂದು ಟೈಮ್ ನಲ್ಲಿ ಮಕ್ಕಳಿಗೆ ಪಾಠ ಮಾಡಿದ್ರಿ...ಇವಾಗ ಕೃಷಿಕರಿಗೆ ಪಾಠ ...ತುಂಬಾ ಅಭಿನಂದನೆ ಗಳು ...ಸರ್.......ನಿಮ್ಮ ಸಲಹೆ ಗಳು...ತುಂಬಾ ಒಳ್ಳೆದು ಇದ್ಧೆ..... TQ so much ಗುರುಗಳೇ.....
🙏🌹🙏🌹🙏🌹🙏🌹 🙏🤝 ಸರ್ ನಮಸ್ಕಾರ ನಿಮ್ಮ ಜ್ಞಾನಕ್ಕೆ ನಿಮ್ಮ ಅನುಭವಕ್ಕೆ ನಿಮ್ಮ ಶ್ರಮಕ್ಕೆ ನಿಮ್ಮ ಬುದ್ಧಿವಂತಿಕೆಗೆ ನಿಮ್ಮ ಅನುಭವ ತುಂಬಾ ದೊಡ್ಡದು ಯೂಟ್ಯೂಬ್ ಮುಖಾಂತರ ನಿಮ್ಮ ಅನುಭವವನ್ನು ಹಂಚಿಕೊಂಡಿದ್ದಕ್ಕೆ ಹೃದಯಪೂರ್ವಕವಾಗಿ ಸಂತೋಷದ ಧನ್ಯವಾದಗಳು ನನಗೂ ಕೂಡ ಮಾಡಬೇಕೆಂಬ ಉಮ್ಮಸು ಬಂದಿದೆ ನಿಮ್ಮ ಮಾತುಗಳನ್ನು ಕೇಳುತ್ತಿದ್ದರೆ ನಾನು ಒಬ್ಬ ರೈತನಾಗಬೇಕೆಂಬ ಕೆಚ್ಚೆದೆ ಬಂದಿದೆ ತುಂಬಾ ಒಳ್ಳೆಯ ಮಾಹಿತಿ ನನ್ನ ಅನಂತ ಅನಂತ ನಮಸ್ಕಾರಗಳು ಅರ್ಜುನ್ಇಂದುಶೇಖರ್ ರಾಜಾಜಿನಗರ ಬೆಂಗಳೂರು ನಮಸ್ಕಾರ ಧನ್ಯವಾದಗಳು ಗುರುಗಳೇ 🙏🤝 🌹🌹🌹🌹🌹🌹🌹🌹
Well information share thanks for video but in Venturi system work in drip irrigation they use in sprinkler can u make particular video about Venturi for sprinkler how works it helps to many farmers
Very well explained since u were a principal u have got very good command over your words action n ur very down to earth.... When I talk to you the other day u were very humble n very down to earth... May Almighty bless u a very good health n long life so that u can guide for the farmers n for the people like us..
ಸುಪರ್ ಧನ್ಯವಾದಗಳು ಸರ್ . ಈ ನಿಮ್ಮ ಮಾಹಿತಿಗಾಗಿ. [05/10, 19:27] Amaresh Kasli: Hi ನಮಸ್ಕಾರಗಳು ಸರ್ ನಾನು ನಿಮ್ಮ ಕೃಷಿ ಬದುಕು ಚಾನೆಲ್ ನ ಅಭಿಮಾನಿ ಸರ್ ನೀವು ತಿಮ್ಮಯ್ಯ ಸರ್ ಅವರ ಒಂದು ಎಕರೆ ತೋಟ ತುಂಬಾ ಚೆನ್ನಾಗಿ ತೊರಿಸಿದ್ದೀರಿ ಆದರೆ ಗಿಡ ಮತ್ತು ಮರಗಳು ಬೆಳೆದಿದ್ದರಿಂದ ಯಾವ ಯಾವ ಗಿಡ ಮತ್ತು ಮರಗಳು ಯಾವುರದ ಪಕ್ಕಕ್ಕೆ ನಾಟಿ ಮಾಡಬೇಕು ತಿಳಿಯಲಿಲ್ಲ ಸರ್ ಒಂದು ಎಕರೆಯಲ್ಲಿ 7000 ಸಾವಿರ ಗಿಡ ಮರಗಳು ಬೆಳೆ ಬೆಳೆಯಬಹುದು ಎಂದು ತೋರಿಸಿದ್ದಾರೆ. ನುಗ್ಗೆ. ಗ್ಲಿರಿಸಿಡಿಯಾ. ಅಗಸೆ ಮರ 2.5 ಅಡಿ ಸಾಲಿನಿಂದ ಸಾಲಿಗೆ ಮತ್ತು ಗಿಡದಿಂದ ಗಿಡಕ್ಕೆ ಇದು ಅರ್ಥವಾಯಿತು ಸರ್. ಇವುಗಳ ಪಕ್ಕದ ಸಾಲಿನಲ್ಲಿ ಯಾವ ಗಿಡ ನೆಡಬೇಕು ಮತ್ತು ಸಾಲಿನ ಹಂತದ ಎಷ್ಟು ಇರಬೇಕು. ಯಾವ ಯಾವ ಗಿಡ ಮತ್ತು ಮರಗಳು ಎಷ್ಟು ಎಷ್ಟು ಕೂಡಿರುತ್ತವೆ ಎಂದು ಒಂದು ಪ್ಯ್ಲಾಲಿಂಗ್ ಶಿಟ್ ಅಥವಾ ತಿಮ್ಮಯ್ಯ ಸರ್ ಅವರು ಆಸಕ್ತ ರೈತರಿಗೆ ತರಬೇತಿ ನೀಡುವಾಗ ಬೊಡ೯ನಲ್ಲಿ ಸ್ಕೇಚ್ ಹಾಕಿ ತೊರಿಸುತಾರಲ್ಲ ಆ ವೀಡಿಯೋ ಮಾಡಿ ಸರ್ ನಿಮ್ಮ ಹತ್ತಿರ ಇದರ ಸ್ಕೇಚ್ ಇದ್ದರೆ ನಮಗೆ ಕಳುಹಿಸಿ ಸರ್ ಧನ್ಯವಾದಗಳು ಸರ್ ನಮ್ಮದು. ರಾಯಚೂರು ಜಿಲ್ಲೆ ಮಸ್ಕಿ ತಾಲುಕು ನಿವಾಸಿ ಉದಾಹರಣೆಗೆ: [05/10, 19:28] Amaresh Kasli: ruclips.net/video/nU2JpojOvMQ/видео.html [05/10, 19:37] Amaresh Kasli: ತಿಮ್ಮಯ್ಯ ಸರ್ ಅವರ ಒಂದು ಎಕರೆ ಪ್ರದೇಶದಲ್ಲಿ 7000 ಸಾವಿರ ಗಿಡ ಮರಗಳು ಬೆಳೆ ಬೆಳೆಯುವ ಬಗ್ಗೆ ಈ ತರಹದ ಡಿಸೈನ್ ಅಥವಾ ಚಿತ್ರಿಸಿ ತೋರಿಸುವ ವೀಡಿಯೋ ಮಾಡಿ ಸರ್,
ಕೃಷಿ ಬಗ್ಗೆ ತುಂಬಾ ಅನುಭವ ಇದೆ ತುಂಬಾ ಒಳ್ಳೆ ಸಂದರ್ಶನ 💛❤️
ಎಸ್ಟ್ ಸ್ಪಷ್ಟ ಕನ್ನಡ ಮತಾಡ್ತಿದರೆ ಯಾವ್ದೇ ಇಂಗ್ಲೀಷ್ ಪದ ಬಳಸದೆ 🥰🥰
ಒಳ್ಳೆದಾಗ್ಲಿ ಸಾರ್ 💛❤️
ಬಹಳ ಬಹಳ ರೈತರಿಗೆ ಮಾದರಿ ಆಗೋದು ಪಕ್ಕಾ ಈ ವೀಡಿಯೋ. Very good sir. And ನಮ್ಮ ಹೆಮ್ಮೆಯ ರೈತರು
Where nise
ಅವರ ವೃತ್ತಿಯಮೇಲಿರುವ ತೃಪ್ತಿ ಕಾನಿಸ್ತಾಯಿದೆ 👌😍
Super sir
ತುಂಬಾ ಉಪಯುಕ್ತ ಮಾಹಿತಿ ನೀಡಿದ್ದೀರಿ
ವ್ಯವಸಾಯವನ್ನು ಮನಸಾರೆ ಪ್ರೀತಿಸಿ, ಪ್ರಯತ್ನಿಸಿದರೆ ಉತ್ತಮ ಜೀವನವನ್ನು ನಿರ್ವಹಣೆ ಮಾಡಬಹುದು ಎಂದು ತಿಳಿಸಿ ಕೊಟ್ಟಿರುವ ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್
ಗುರುಗಳೇ ನಿಮ್ಮ ಪಾದಗಳಿಗೆ ನನ್ನ ನಮಸ್ಕಾರ ಗಳು....ಒಂದು ಟೈಮ್ ನಲ್ಲಿ ಮಕ್ಕಳಿಗೆ ಪಾಠ ಮಾಡಿದ್ರಿ...ಇವಾಗ ಕೃಷಿಕರಿಗೆ ಪಾಠ ...ತುಂಬಾ ಅಭಿನಂದನೆ ಗಳು ...ಸರ್.......ನಿಮ್ಮ ಸಲಹೆ ಗಳು...ತುಂಬಾ ಒಳ್ಳೆದು ಇದ್ಧೆ..... TQ so much ಗುರುಗಳೇ.....
ರಾಮಲಿಂಗೇಗೌಡರಿಗೆ ಇರುವ ಜೀವನೋತ್ಸಾಹ ಕಂಡು ತುಂಬಾ ಖುಷಿಯಾಯಿತು
ಸೂಪರ್ ಸರ್ ಒಳ್ಳೆ ಅನುಭವ ತಿಸಿದ್ದಕ್ಕೆ ಧನ್ಯವಾದಗಳು 💐💐💐🙏🙏
Every word .. he spokes from his heart ❤
🙏🌹🙏🌹🙏🌹🙏🌹
🙏🤝 ಸರ್
ನಮಸ್ಕಾರ ನಿಮ್ಮ ಜ್ಞಾನಕ್ಕೆ ನಿಮ್ಮ ಅನುಭವಕ್ಕೆ ನಿಮ್ಮ ಶ್ರಮಕ್ಕೆ ನಿಮ್ಮ ಬುದ್ಧಿವಂತಿಕೆಗೆ ನಿಮ್ಮ ಅನುಭವ ತುಂಬಾ ದೊಡ್ಡದು ಯೂಟ್ಯೂಬ್ ಮುಖಾಂತರ ನಿಮ್ಮ ಅನುಭವವನ್ನು ಹಂಚಿಕೊಂಡಿದ್ದಕ್ಕೆ ಹೃದಯಪೂರ್ವಕವಾಗಿ ಸಂತೋಷದ ಧನ್ಯವಾದಗಳು ನನಗೂ ಕೂಡ ಮಾಡಬೇಕೆಂಬ ಉಮ್ಮಸು ಬಂದಿದೆ ನಿಮ್ಮ ಮಾತುಗಳನ್ನು ಕೇಳುತ್ತಿದ್ದರೆ ನಾನು ಒಬ್ಬ ರೈತನಾಗಬೇಕೆಂಬ ಕೆಚ್ಚೆದೆ ಬಂದಿದೆ ತುಂಬಾ ಒಳ್ಳೆಯ ಮಾಹಿತಿ ನನ್ನ ಅನಂತ ಅನಂತ ನಮಸ್ಕಾರಗಳು
ಅರ್ಜುನ್ಇಂದುಶೇಖರ್
ರಾಜಾಜಿನಗರ
ಬೆಂಗಳೂರು
ನಮಸ್ಕಾರ ಧನ್ಯವಾದಗಳು ಗುರುಗಳೇ 🙏🤝
🌹🌹🌹🌹🌹🌹🌹🌹
I am seeing Success in his eyes ❤️
Very well explained...i really appreciate him.
He speaks from his heart ❤️
ಬಹಳ ಒಳ್ಳೆಯ ಮಾಹಿತಿ. ಧನ್ಯವಾದಗಳು
ಉತ್ತಮ ಮಾಹಿತಿ ನೀಡಿದ್ದೀರಿ ಸರ್
Really amazing Sir neevu .. you are truly an inspiration!
See the enthusiasm of our Gowdre
Very proud of you sir
Idu nijwada savayava paddathi wonderful sir same method nanu madtirodu🙏🙏🙏🙏🙏🙏🙏🙏but jeevamruthana yavde karanakku ventury moolaka kodbardu prathi gidake nav hakbeku
ರೈತರ ಮಾಹಿತಿ superb
Well information share thanks for video but in Venturi system work in drip irrigation they use in sprinkler can u make particular video about Venturi for sprinkler how works it helps to many farmers
Estu curious agiddhare nodi avru helkodlikke, that's raitha.....
Very well explained since u were a principal u have got very good command over your words action n ur very down to earth....
When I talk to you the other day u were very humble n very down to earth...
May Almighty bless u a very good health n long life so that u can guide for the farmers n for the people like us..
Thanks for information brother ❤
Best jeevamruta tank sir
Thank you
Super excellent mind blowing beautiful sweet fantastic fabulous very good idea and explanation.. Proud to be a innovative farmer
ಸೂಪರ್ ಸರ್ 🌹
Very information about water supply thank you sir.
ಇವರು ನಿಜವಾದ ಕೃಷಿಕರು ಅಲ್ಲ......😮 ಕೃಷಿ ವಿಜಞಾನಿಗಳು ಮತ್ತು ದೇವರು❤
Very simple effective jivamrutha making for large farms.
Gowdr anubhava beautiful he is a model for new farmers
ಸೂಪರ್ sir
Sir sprinkler system detail video madi
Super idia 👌
Krishi sadane hagu basheya krishi eradu adbutha sir. Thank you
Thumba channgede idea
ಸೂಪರ್ ಅದ್ಬುತ
Etara videos madi sir thumba sana farmer ge help aagute e videos
Supper mahithi..
ಶಾಶ್ವತ ಯೋಗಿಕ ಕೃಷಿ ಮಾಡಿ
ಸರ ಹಾಲು ಸಂಸ್ಕರಣೆ ಮತ್ತು ಮಾರಾಟ ದ ವಿಡಿಯೋ ಮಾಡಿ
Kliyar sambashane sar supar
he is a emotional farmer
ಎನ್ energy ಸರ್ ನಿಮ್ಮದು
Thank you sir
Direct holleinda nirru tegadare olleda
super sir
Super well explained sir
Super
Suppr
Sr thamma nomber manage kottare thumba helf agutte plz
ಸರ್ ದಯವಿಟ್ಟು ಅವರ ಫೋನ್ ನಂಬರ್ ಮತ್ತು ಅವರ ಅಡ್ರೆಸ್ ಕಳ್ಸಿ 🙏🙏🙏
thanks
Good information 👍
I need black jaggery. share contact number
Happy farmer
ಥ್ಯಾಂಕ್ಸ್ ಸರ್
ನೀವು ತೋರಿಸುವ Venturie ಎಲ್ಲಿ ಸಿಗುತ್ತದೆ
Amazon ದಲ್ಲಿಯೂ ಸಿಗುತ್ತದೆ.
Obobba raitharigu ondondu idea enth software engineer's gu irodilla antha mind fast
ಸರ್ ಅವ್ರು ನಂಬರ್ ಕೊಡಿ ಗೌಡರದ್ದು
🙏🤝
Sir kappu bellane agbeka
ಕಪ್ಪು ಬೆಲ್ಲವನ್ನೇ ಹಾಕಿದರೆ ಒಳ್ಳೆಯದು
Sir, ತಮ್ಮ mob No ತಿಳಿಸಿದರು, ಎಷ್ಟೋ ಜನಕ್ಕೆ ತುಂಬಉಪಯೋಗವಾಗುತ್ತದೆ
sir nim voice ..neev maathado style same mimicry dayanand avr tara ide
Heroo. Sar
Spinkler ಗೆ ವೆಂಚುರು ಬಳಸಿದರೆ ವೆಂಚುರಿಯಲ್ಲಿ ನೀರು ವಾಪಾಸ್ ಬರತ್ತೆ ಯಾಕೆ
Why is this needed if we can directly dump the cow dung under all the trees?
🙏👌✌️👏💞
ಸಾರ್ಥಕ ಬದುಕು ಕಾಣುತ್ತಿದೆ ಅವರ ಖುಷಿಯಲ್ಲಿ
Ivru nan kannada mestru thumba hemme ansuthe
LKB 😂😂😂😂😂😂
ನಿದಾನ ಮಾತಾಡಿ ಗೌಡ್ರೇ, ಹುಸಿರು ಕಟ್ಟೇತು 😂
ಸುಪರ್ ಧನ್ಯವಾದಗಳು ಸರ್ . ಈ ನಿಮ್ಮ ಮಾಹಿತಿಗಾಗಿ. [05/10, 19:27] Amaresh Kasli: Hi ನಮಸ್ಕಾರಗಳು ಸರ್ ನಾನು ನಿಮ್ಮ ಕೃಷಿ ಬದುಕು ಚಾನೆಲ್ ನ ಅಭಿಮಾನಿ ಸರ್ ನೀವು ತಿಮ್ಮಯ್ಯ ಸರ್ ಅವರ ಒಂದು ಎಕರೆ ತೋಟ ತುಂಬಾ ಚೆನ್ನಾಗಿ ತೊರಿಸಿದ್ದೀರಿ ಆದರೆ ಗಿಡ ಮತ್ತು ಮರಗಳು ಬೆಳೆದಿದ್ದರಿಂದ ಯಾವ ಯಾವ ಗಿಡ ಮತ್ತು ಮರಗಳು ಯಾವುರದ ಪಕ್ಕಕ್ಕೆ ನಾಟಿ ಮಾಡಬೇಕು ತಿಳಿಯಲಿಲ್ಲ ಸರ್ ಒಂದು ಎಕರೆಯಲ್ಲಿ 7000 ಸಾವಿರ ಗಿಡ ಮರಗಳು ಬೆಳೆ ಬೆಳೆಯಬಹುದು ಎಂದು ತೋರಿಸಿದ್ದಾರೆ. ನುಗ್ಗೆ. ಗ್ಲಿರಿಸಿಡಿಯಾ. ಅಗಸೆ ಮರ 2.5 ಅಡಿ ಸಾಲಿನಿಂದ ಸಾಲಿಗೆ ಮತ್ತು ಗಿಡದಿಂದ ಗಿಡಕ್ಕೆ ಇದು ಅರ್ಥವಾಯಿತು ಸರ್. ಇವುಗಳ ಪಕ್ಕದ ಸಾಲಿನಲ್ಲಿ ಯಾವ ಗಿಡ ನೆಡಬೇಕು ಮತ್ತು ಸಾಲಿನ ಹಂತದ ಎಷ್ಟು ಇರಬೇಕು. ಯಾವ ಯಾವ ಗಿಡ ಮತ್ತು ಮರಗಳು ಎಷ್ಟು ಎಷ್ಟು ಕೂಡಿರುತ್ತವೆ ಎಂದು ಒಂದು ಪ್ಯ್ಲಾಲಿಂಗ್ ಶಿಟ್ ಅಥವಾ ತಿಮ್ಮಯ್ಯ ಸರ್ ಅವರು ಆಸಕ್ತ ರೈತರಿಗೆ ತರಬೇತಿ ನೀಡುವಾಗ ಬೊಡ೯ನಲ್ಲಿ ಸ್ಕೇಚ್ ಹಾಕಿ ತೊರಿಸುತಾರಲ್ಲ ಆ ವೀಡಿಯೋ ಮಾಡಿ ಸರ್ ನಿಮ್ಮ ಹತ್ತಿರ ಇದರ ಸ್ಕೇಚ್ ಇದ್ದರೆ ನಮಗೆ ಕಳುಹಿಸಿ ಸರ್ ಧನ್ಯವಾದಗಳು ಸರ್ ನಮ್ಮದು. ರಾಯಚೂರು ಜಿಲ್ಲೆ ಮಸ್ಕಿ ತಾಲುಕು ನಿವಾಸಿ
ಉದಾಹರಣೆಗೆ:
[05/10, 19:28] Amaresh Kasli: ruclips.net/video/nU2JpojOvMQ/видео.html
[05/10, 19:37] Amaresh Kasli: ತಿಮ್ಮಯ್ಯ ಸರ್ ಅವರ ಒಂದು ಎಕರೆ ಪ್ರದೇಶದಲ್ಲಿ 7000 ಸಾವಿರ ಗಿಡ ಮರಗಳು ಬೆಳೆ ಬೆಳೆಯುವ ಬಗ್ಗೆ ಈ ತರಹದ ಡಿಸೈನ್ ಅಥವಾ ಚಿತ್ರಿಸಿ ತೋರಿಸುವ ವೀಡಿಯೋ ಮಾಡಿ ಸರ್,
ನನ್ನದು ಇದೆ ಪ್ರಶ್ನೆ ಆದರೆ ಉತ್ತರಿಸುವುದಿಲ್ಲ.
ತಮ್ಮಯ್ ಅವರಿಗು ಕೇಳಿದೆ ಅವರು ಹೇಳಲಿಲ್ಲ.
Super sir
Good information 👍