ಅಡಿಕೆ ಮರ ಹತ್ತಲು ಬಂದಿದೆ ಟ್ರೀ ಸೈಕಲ್. Tree cycle for Areca tree climbing. Arecanut tree climber.

Поделиться
HTML-код
  • Опубликовано: 12 сен 2024
  • Arecanut tree climbing machine. Easy Arecanut tree climber.
    Bhaskar : 9902212501
    Location : Charvaka, Kadaba taluk , Dropped pin
    maps.app.goo.g...
    ಕೆಲವರು ತಯಾರಕರಿಗೆ ಕರೆ ಮಾಡಿ ಸೇಫ್ಟಿ ಬಗ್ಗೆ ಹೆದರಿಸುತ್ತಿದ್ದಾರೆ. ಬೇರೆ ಬೇರೆ ಊರಿನಿಂದ ಕರೆ ಮಾಡಿ ಅನ್ಯಥಾ ಒತ್ತಡ ಕೊಡುತ್ತಿದ್ದಾರೆ.
    ತಯಾರಕರು ಇದನ್ನು ಉತ್ತಮ ಗುಣಮಟ್ಟದ ವಸ್ತುಗಳನ್ನು ಉಪಯೋಗಿಸಿ ಇದನ್ನು ತಯಾರು ಮಾಡಿರುತ್ತಾರೆ. ಅನೇಕರು ಉಪಯೋಗಿಸಿ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ತನಕ ಯಾವುದೇ ತೊಂದರೆ ಉಂಟಾಗಲಿಲ್ಲ, ಆದರೂ ಉಪಯೋಗ ಮಾಡುವವರು ಆಗಾಗ ಇದರ ಪಾರ್ಟ್ಸ್ ಗಳನ್ನು ಪರೀಕ್ಷಿಸಿ ನಿಮ್ಮ ನಿಮ್ಮ ಜಾಗ್ರತೆ ಮಾಡಿಕೊಳ್ಳಬೇಕೆಂದು ವಿನಂತಿ. ಹಾಗೇನಾದರೂ ತೊಂದರೆಯಾದಲ್ಲಿ ತಯಾರಕರು ಇದಕ್ಕೆ ಜವಾಬ್ದಾರರು ಆಗಿರುವುದಿಲ್ಲ ಎಂದು ತಿಳಿಸಿರುತ್ತಾರೆ.
    #treeclimbing
    #treecycle
    #arecanut
    #arecanutfarming
    #treeclimber
    #agriculture

Комментарии • 411