Dear sir, thanks for your all useful informations, I have been watching your all channel videos since the past one year , also I would like to talk with you over telephone. Some people are suggesting this foliar spary in January month, but you are suggesting in February month. Sir could you please clarify us.
Hello sir namaste🙏 I am watching all your videos and following all the steps instructed by you and getting best benifits. Also I have one doubt, by spraying insecticide and fungicide will it cause any adverse effect on pollination process? Pls clarify sir. Thanks a lot for all your videos.
ಸರ್ ನಿಮ್ಮ ತೋಟದಲ್ಲಿ ಕೆಲವು ಅಡಿಕೆ ಮರಗಳು ಸುಳಿ ಒಣಗಿ ಗಿಡಗಳು ಒಣಗತೊಡಗಿವೆ.೧೬ ವರ್ಷದ ತೋಟ ನಮ್ಮದು ೨ ವರ್ಷದಿಂದ ಈ ರೀತಿ ಬೆಳವಣಿಗೆ ಆಗಿದೆ.೧೦ ಎಕರೆಯಲ್ಲಿ ೧೦ ಗಿಡಗಳು ಒಣಗಿವೆ ನಾನು ಗಿಡಗಳಿಗೆ ಯಾವುದೇ ರಾಸಾಯನಿಕ ಒಮ್ಮೆಯು ಬಳಸಿಲ್ಲ ಸಗಣಿ ಗೊಬ್ಬರ ಪ್ರತಿ ವರ್ಷ ಕೊಡುವೆ,. Arecagreen.annapurna, samriddhi, multinal.nalpak.potash. ಈ ಗೊಬ್ಬರಗಳನ್ನು ಮೇ ತಿಂಗಳಲ್ಲಿ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ನೀಡುವೆ . ಸಿಂಪರಣೆ ಮಾಡುವುದರಿಂದ ಈ ರೋಗ ಹತೋಟಿಗೆ ಬರಬಹುದೇ ಸರ್ ಧನ್ಯವಾದಗಳು ತಿಳಿಸಿ 🙏
ಸರ್ ನೀವೇ ಹೇಳಿರೋ ಔಷಧಿ ಯಾವ ಔಷಧಿ ಅಂಗಡಿಯಲ್ಲಿ ಸಿಗುತ್ತದೆ... ಸರ್ ನಿಮ್ಮ ಭೇಟಿಯಾಗಬೇಕು ಅಂದ್ರೆ ನಾವು ಎಲ್ಲಿಗೆ ಬರಬೇಕು ಹಾಗೂ ನಿಮ್ಮ ಬೇಟಿ ಸಮಯ ನಿಮ್ಮ ವಿಳಾಸ ಕಾಮೆಂಟ್ ಬಾಕ್ಸಲ್ಲಿ ತಿಳಿಸಿ ಪ್ಲೀಸ್ ಸರ್
Namaste sar naa tuta 25 varosha agide sar 6 x6 irodu tuba haralu udrote yava gobara hakbeko sar watar solibal gobara heli sar Drnching madtene sar pliz yashto sar hakbeko sar 🙏🙏🙏
Sir, thanks for providing this vital information. I have been following your videos closely to increase the overall yield. Could you please let me know what combination of micro nutrients we can spary.. Do you have any brand suggestion as an example..? Our farm is located near Tarikere.. We are seeing this issue in younger farm.. Around 10 year old.. Thank you
ನಮ್ಮ ಅಡಿಕೆ ಮರಗಳು ನಾಲ್ಕು ವರೆ ವರ್ಷ ವಯಸ್ಸಾಗಿದೆ 60 70 ಮರಗಳು ಹೊಂಬಾಳೆಯನ್ನು ಬಿಟ್ಟಿವೆ! ಸರಿಯಾಗಿ ಅಡಿಕೆ ಮರಗಳು ಎಷ್ಟು ವರ್ಷಕ್ಕೆ ಫಲ ಕೊಡುವುದು! ಮತ್ತು ಕಚ್ಚುವುದು ಈಗ ಬಿಟ್ಟಿರೋ ಹೊಂಬಾಳೆ ನಿಲ್ಲುತ್ತಾ! ಅಥವಾ ಉದುರುತ್ತಾ! ಸರ್ ದಯವಿಟ್ಟು ಇದರ ಬಗ್ಗೆ ವಿವರವನ್ನು ಕೊಡಿ! 🙏
Sir ನಮ್ಮ ತೊಟದಲ್ಲಿ 10 % ಹರಲು ಬಂದಿದೆ ಮತ್ತು ಅವು ತುಂಬಾ ಉದುರುತ್ತಿವೆ. ನೀವು ಹೇಳಿದ chemical ಮತ್ತು micronutrient mixture ಈ ವಾರದಲ್ಲಿ ಕೊಟ್ಟರೆ ತೊಂದರೆ ಇಲ್ವಾ. ಹರಳು ಇರಬೇಕಾದ್ರೆ micronutrint spray ಕೊಡಬಾರದು ಎಂದು ಹೇಳಿದರು, ಇದು ಸರಿಯೇ ತಿಳಿಸಿಕೊಡಿ ದಯವಿಟ್ಟು...
Thumba only mahiti kottidiri sir danyavaafagalu
Thanks
👍👍👍👍👍💯💯💯💯 Super sir
Very useful and accurate information, thank you 🙏
Sir timely stitch. Pl continue address on different issues.really helps Farmers
Dear sir, thanks for your all useful informations, I have been watching your all channel videos since the past one year , also I would like to talk with you over telephone. Some people are suggesting this foliar spary in January month, but you are suggesting in February month.
Sir could you please clarify us.
Best Information
Dhanyavadagalu sir
Thanks for the information sir
Sir, chemicals bittu, Neem oil spray maadbahuda, please tell sir
Thank you sir for the valuable information.
Sir sem nam thotadallu hage agide,
Good information sir... thank yu
Sir organic fungicide can available
plz reply sir
ಸರ್ ಲಘು ಪೋಷಕಾಂಶ ಅಂದ್ರೆ ಏನು ಅಂತ ವಿವರವಾಗಿ ತಿಳಿಸಿ
Thank you for your very good information
Thanks for your information which will support the farmers…..
Sir, what is the best time for planting new Areca plantation in pavagada Taluk Tumkur district….. please advice us
Sir dr soil uttama gobbarave
Thiamethoxam FS formulation irodu spray madoke baratta
ಸರ್ ಎರಡನೇ ಸಿಂಪರಣೆ 0:0:50 ಸಿಂಪರಣೆ ಬದಲು micronutrient ಎರಡನೇ ಸಿಂಪರಣೆ ಔಷಧಿ ಜೊತೆಗೆ ಸಿಂಪರಣೆ ಮಾಡಬಹುದ
Sir can we spray micro/macronutrients with fungicides?
Hello sir namaste🙏
I am watching all your videos and following all the steps instructed by you and getting best benifits.
Also I have one doubt, by spraying insecticide and fungicide will it cause any adverse effect on pollination process? Pls clarify sir.
Thanks a lot for all your videos.
Thank you sir. You are right when we spray hazardus chemical.. Better to use safe insecticides...
ಸರ್ ನಿಮ್ಮ ತೋಟದಲ್ಲಿ ಕೆಲವು ಅಡಿಕೆ ಮರಗಳು ಸುಳಿ ಒಣಗಿ ಗಿಡಗಳು ಒಣಗತೊಡಗಿವೆ.೧೬ ವರ್ಷದ ತೋಟ ನಮ್ಮದು ೨ ವರ್ಷದಿಂದ ಈ ರೀತಿ ಬೆಳವಣಿಗೆ ಆಗಿದೆ.೧೦ ಎಕರೆಯಲ್ಲಿ ೧೦ ಗಿಡಗಳು ಒಣಗಿವೆ ನಾನು ಗಿಡಗಳಿಗೆ ಯಾವುದೇ ರಾಸಾಯನಿಕ ಒಮ್ಮೆಯು ಬಳಸಿಲ್ಲ ಸಗಣಿ ಗೊಬ್ಬರ ಪ್ರತಿ ವರ್ಷ ಕೊಡುವೆ,. Arecagreen.annapurna, samriddhi, multinal.nalpak.potash. ಈ ಗೊಬ್ಬರಗಳನ್ನು ಮೇ ತಿಂಗಳಲ್ಲಿ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ನೀಡುವೆ . ಸಿಂಪರಣೆ ಮಾಡುವುದರಿಂದ ಈ ರೋಗ ಹತೋಟಿಗೆ ಬರಬಹುದೇ ಸರ್ ಧನ್ಯವಾದಗಳು ತಿಳಿಸಿ 🙏
Yella mix madi spray madbavda sir?? Mix madidre yenadru chemical reaction agutta
Can we mix insecticide , fungicide and micronutrients together and spray?
Sir, is there any organic fungicide that can be used for spraying?
No
Pseudomonas Florence 10 ml/1lit of water+ viride10ml/1lit of water
Sir ಅಳಿಲುಗಳು ಅಡಿಕೆಯಲ್ಲಿ ರಸವನ್ನು ಹೀರಿಕೊಂಡು ಕೆಳಗಡೆ ಹಾಕ್ತಿದಾವೆ ಇದಕ್ಕೆ ಏನಾದ್ರು ಪರಿಹಾರ ಹೇಳಿ plz...... ಒಂದು ಗೊನೆ ಪೂರ್ತಿ ಕುಡಿದು ಕೆಳಗಡೆ ಹಾಕ್ತಿದಾವೆ....
Adike budakke mannu kodabahuda sir
Sir first comment from bhavihal davanagere
Thanks
ಸರ್ ನೀವೇ ಹೇಳಿರೋ ಔಷಧಿ ಯಾವ ಔಷಧಿ ಅಂಗಡಿಯಲ್ಲಿ ಸಿಗುತ್ತದೆ... ಸರ್ ನಿಮ್ಮ ಭೇಟಿಯಾಗಬೇಕು ಅಂದ್ರೆ ನಾವು ಎಲ್ಲಿಗೆ ಬರಬೇಕು ಹಾಗೂ ನಿಮ್ಮ ಬೇಟಿ ಸಮಯ ನಿಮ್ಮ ವಿಳಾಸ ಕಾಮೆಂಟ್ ಬಾಕ್ಸಲ್ಲಿ ತಿಳಿಸಿ ಪ್ಲೀಸ್ ಸರ್
Go to taralabalu krushi vignana kendra, vidyanagara,davanagere karnataka
Dr soil harri antare ado hege sar hakbahoda
ತುಂಬಾ ಧನ್ಯವಾದಗಳು ಗುರುಗಳೇ
Namaste sar naa tuta 25 varosha agide sar 6 x6 irodu tuba haralu udrote yava gobara hakbeko sar watar solibal gobara heli sar Drnching madtene sar pliz yashto sar hakbeko sar 🙏🙏🙏
👌🙏💐
Haralu udhuruvikege yav keeta naasaka balsabeku,?
Not insecticide.. Use Micronutrient liquid @ 5 ml per liter of water
can we use imidacloprid 18.5 %
Sir antracol spray madabahuda dieback aguvudakke
You can
Thumba valle mahithi, thanks sir, nim number haki sir
Sir sucking insect ge Imidacloprid use madbavda
👍👍👍👍
Sir, thanks for providing this vital information. I have been following your videos closely to increase the overall yield. Could you please let me know what combination of micro nutrients we can spary.. Do you have any brand suggestion as an example..? Our farm is located near Tarikere.. We are seeing this issue in younger farm.. Around 10 year old.. Thank you
Dear santosh
Thank you for the response. We have lot of products available in market.. Choose the good one.. Catechu is doing good
@@basavanagowdamg7765 thank you.
ನಮಗೂ ಹೆಲ್ಪ್ ಮಾಡಿ sir Nama ಅಡಿಕೆ ತೋಟ ಇದೆ namma ಅಡಿಕೆ ಮರಗಳು ಒಣಗುತ್ತೆ sir
Hello sir namaste
Namaste sir namm totadalli spindle bug + leaf spot + inflorescence die back ide, so nanna prashne Monocrotophos + saaf fungicide + micro nutrients mix madi spray madbahuda ivella compatible agutta dayavittu tilisi sir
Ok
@@basavanagowdamg7765 sir phone number kodi
Nim no send me sir
Sir i am from Holalkere.
Adike Nati maduva gundi measurements yestu iddare sooktha.?
1.5*1.5*1.5 feet
Neema..no...kodee..sar.
Please
Sir ingara open admele spray madbeka or munche nu madboda
Do at any time
Sir, can we go for spray ( to control inflorescence dieback) during this time? i.e 3&4th week of march, please do reply
Hi sir
ಸರ್ ನೀವು ಹೇಳಿದಂತ ಔಷಧಿ ನಮ್ಮ ಏರಿಯಾದಲ್ಲಿ ಸಿಗುವುದಿಲ್ಲ ಎಲ್ಲಿ ಸಿಗುತ್ತೆ ಸ್ವಲ್ಪ ತಿಳಿಸಿ
ಯಾವ ಏರಿಯಾ ನಿಮ್ಮದು
ಸರ್ ನಮ್ಮ ತೋಟದಲ್ಲಿ ಇದೆ
ಸರ್ ಈ ಎಲ್ಲಾ ಸಿಂಪಡಣೆಗಳೂ ವಿಷವೇ ಅಲ್ಲವೇ?
ಇದಕ್ಕೆ ಪರ್ಯಾಯವಾಗಿ ಆರ್ಗಾನಿಕ್ ಏನಾದರೂ ಇದೆಯಾ?
ಏಕೆಂದರೆ ನಾವು ನಮ್ಮ ತೋಟಕ್ಕೆ ವಿಷಗಳನ್ನು ಬಿಡುವುದಿಲ್ಲ.
If infestation is more we cant control organically. But you can manage
Sir Sprays are chemicals or organic ?
Hi sir
Hai sir nam adike thotakke benki inda gidagalu suttogide edu mathe barutha edikke enadru parihara heli sir plz
நன்றி வணக்கம்
ಸಂಪೂರ್ಣ ಗಿಡಕ್ಕೆ ಸ್ಪ್ರೇ ಮಾಡಬೇಕಾ ಅಥವಾ ಬರಿ ಹಿಂಗಾರಕೆ ಸ್ಪ್ರೇ ಮಾಡಬೇಕಾ ಸರ್
ಹೌದು
ಗಿಡಕ್ಕ ಅಥವಾ ಹಿಂಗಾರಿಗ ಯಾವುದಕ್ಕೆ ಸ್ಪ್ರೇ ಮಾಡಬೇಕು
ನಮ್ಮ ಅಡಿಕೆ ಮರಗಳು ನಾಲ್ಕು ವರೆ ವರ್ಷ ವಯಸ್ಸಾಗಿದೆ 60 70 ಮರಗಳು ಹೊಂಬಾಳೆಯನ್ನು ಬಿಟ್ಟಿವೆ! ಸರಿಯಾಗಿ ಅಡಿಕೆ ಮರಗಳು ಎಷ್ಟು ವರ್ಷಕ್ಕೆ ಫಲ ಕೊಡುವುದು! ಮತ್ತು ಕಚ್ಚುವುದು ಈಗ ಬಿಟ್ಟಿರೋ ಹೊಂಬಾಳೆ ನಿಲ್ಲುತ್ತಾ! ಅಥವಾ ಉದುರುತ್ತಾ! ಸರ್ ದಯವಿಟ್ಟು ಇದರ ಬಗ್ಗೆ ವಿವರವನ್ನು ಕೊಡಿ! 🙏
SW by y
Sir number idra comment nali haki
Sir ನಮ್ಮ ತೊಟದಲ್ಲಿ 10 % ಹರಲು ಬಂದಿದೆ ಮತ್ತು ಅವು ತುಂಬಾ ಉದುರುತ್ತಿವೆ. ನೀವು ಹೇಳಿದ chemical ಮತ್ತು micronutrient mixture ಈ ವಾರದಲ್ಲಿ ಕೊಟ್ಟರೆ ತೊಂದರೆ ಇಲ್ವಾ. ಹರಳು ಇರಬೇಕಾದ್ರೆ micronutrint spray ಕೊಡಬಾರದು ಎಂದು ಹೇಳಿದರು, ಇದು ಸರಿಯೇ ತಿಳಿಸಿಕೊಡಿ ದಯವಿಟ್ಟು...
Spray madi... Dont worry
Ok sir thank you
Hi sir
ಕೀಟ ನಾಶಕ ಬಳಸುವುದರಿಂದ ಪರಾಗಸ್ಪರ್ಶ ಸರಿಯಾಗಿ ಆಗಲ್ಲ ಅಂತಾರೆ ಇದರ ಬಗ್ಗೆ ಏನ್ ಹೇಳ್ತೀರಾ ಸರ್..
Currect
ಸರ್ ನಿಮ್ ಫೋನ್ ನಂಬರ್ ಸಿಗಬಹುದೇ
9483426955
I.amfolling.yoursuggestion
Hingara koduvaridre thilasi
🙏🏽
ಸರ್ ಜೇನಿಗೆ ಎನು ತೊಂದರೆ ಇಲ್ಲವೇ
no
@@basavanagowdamg7765sir this is camical not organic
ದಯವಿಟ್ಟು ನಿಮ್ಮ ಫೋನ್ ನಂಬರ್ ಕೊಡಿ!
Sir nim ph number kodi sir
Your pH no plese
ಇದು ಇಂಗಾರ ಅಲ್ಲ, ಹಿಂಗಾರ
Sir we want to meet you personally for detail discussion. Where we have to meet. Pl send details & address
Hanchinamani RB
ICAR Taralabalu KVK, Davanagere 🙏🏻
நன்றி வணக்கம்