Gattimela | Navilenu Kunibeku | Video Song | S.Mahendar | Shruti | K.S.Chitra |

Поделиться
HTML-код
  • Опубликовано: 18 окт 2024

Комментарии • 331

  • @Rakshithalakshmi_01
    @Rakshithalakshmi_01 5 лет назад +79

    ನವಿಲೇನೋ ಕುಣಿಬೇಕು
    ನವಿಲೇನೋ ಕುಣಿಬೇಕು ಛೆ
    ನವಿಲೇನೋ ಕುಣಿಬೇಕು
    ಆ ... ಈಗ್ ಬಂತು ದಾರಿಗೆ
    ಆ ಆ ಹಾ . ಆ ಆ ಆ ಹಾ
    ಆ ಆ ಆ ಆ ಆ ಆ ಹಾ
    ♪♪♪♪♪♪
    ನವಿಲೇನೋ ಕುಣಿಬೇಕು ಕೋಗಿಲೆಯೋ ಹಾಡಬೇಕು
    ಅಪ್ಪನೋ ದುಡೀಬೇಕು ಅವ್ವನೋ ಹಡಿಬೇಕು
    ಅದಲಿ ಬದಲಿ ಆಗೋದ್ರೆ
    ಕಲ್ಲಿನ ಕೋಳಿ ಕೂಗುತೈತೋ
    ಲೋಕಕೆ ಪ್ರಳಯ ಆಗುತೈತೋ
    ♫♫♫
    ಎತ್ತೆನೋ ಎಳಿಬೇಕು
    ನೇಗ್ಲೇನೋ ಉಳಬೇಕು
    ಕೈಯಲ್ಲೇ ತಿನಬೇಕು
    ಕಾಲಲ್ಲೇ ನಡೀಬೇಕು
    ಅದಲಿ ಬದಲಿ ಆಗೋದ್ರೆ
    ಕಲ್ಲಿನ ಕೋಳಿ ಕೂಗುತೈತೋ
    ಲೋಕಕೆ ಪ್ರಳಯ ಆಗುತೈತೋ
    ♬♬♬♬♬
    ಅನ್ನ ಚಿನ್ನ ಆಗೋಯ್ತು ಚಿನ್ನ ದೇಶ ಬಿಟ್ಟೋಯ್ತು
    ಕಾಸು ಕಾಗ್ದ ಆಗೋಯ್ತು ಬೇಳೆ ಬೆಟ್ಟ ಹತ್ತೊಯ್ತು
    ತಾಯಿಯ ಆಣೆ ಇಟ್ಟರೆ ನ್ಯಾಯ ಮುಗೀತಾ ಇತ್ತಾ ಕಾಲ
    ಗೋಣಿ ರೊಕ್ಕ ಕೊಟ್ಟರು ಬೊಗಸೆ ದವಸ ಬರದೀ ಕಾಲ
    ಆ ಕಾಲ ಅಸಲಿ ♬♬
    ಈ ಕಾಲ ನಕಲಿ ♬♬
    ಆ ಕಾಲ ಅಸಲಿ ♬♬
    ಈ ಕಾಲ ನಕಲಿ ♬♬
    ಅಸಲಿ ನಕಲಿ ಆಗೋದ್ರೆ
    ಕಲ್ಲಿನ ಕೋಳಿ ಕೂಗುತೈತೋ
    ಲೋಕಕೆ ಪ್ರಳಯ ಆಗುತೈತೋ
    ನವಿಲೇನೋ ಕುಣಿಬೇಕು ಕೋಗಿಲೆಯೋ ಹಾಡಬೇಕು
    ಅಪ್ಪನೋ ದುಡೀಬೇಕು ಅವ್ವನೋ ಹಡಿಬೇಕು
    ▪▪▪▪▪▪▪▪▪▪
    ಅಜ್ಜಿ ಅಟ್ಟ ಇಟ್ಟಳು ಅವ್ವ ಏಣಿ ಇಟ್ಟಳು
    ಮಗಳು ಪೆಟ್ಟಿ ಇಟ್ಟಳು
    ಮೊಮ್ಮಗಳು ಪೀಠ ಇಟ್ಟಳು
    ಅಜ್ಜನ ಕೋಟು ಅಪ್ಪನ ಅಂಗಿ
    ಹರಿದರು ಪೆಟ್ಟಿಲಿ ತುಂಬಿ
    ನಿನ್ನೆ ಮೊನ್ನೆಗಳೆಲ್ಲ ಅಟ್ಟದ
    ಮೇಲಿದೆ ಅಂತ್ಲೆ ನಂಬಿ
    ಬಾಳೋನು ಅಸಲಿ ♫♫
    ಬೈಯ್ಯೋನು ನಕಲಿ ♫♫
    ಮಾಡೋನು ಅಸಲಿ ♫♫
    ನೋಡೋನು ನಕಲಿ ♫♫
    ಅದಲಿ ಬದಲಿ ಆಗೋದ್ರೆ
    ಕಲ್ಲಿನ ಕೋಳಿ ಕೂಗುತೈತೋ
    ಲೋಕಕೆ ಪ್ರಳಯ ಆಗುತೈತೋ
    ನವಿಲೇನೋ ಕುಣಿಬೇಕು ಕೋಗಿಲೆಯೋ ಹಾಡಬೇಕು
    ಅಪ್ಪನೋ ದುಡೀಬೇಕು ಅವ್ವನೋ ಹಡಿಬೇಕು
    ಅದಲಿ ಬದಲಿ ಆಗೋದ್ರೆ
    ಕಲ್ಲಿನ ಕೋಳಿ ಕೂಗುತೈತೋ
    ಲೋಕಕೆ ಪ್ರಳಯ ಆಗುತೈತೋ
    ►【ರಂಗನಾಥ್ 】►
    ಕುದುರೆ ಕರ ಹಾಕುತ್ತೆ
    ಆನೆ ಹೆಗ್ಣ ಹೆರುತ್ತೆ
    ಗಂಗೆ ವಿಷ ಆಗುತ್ತೆ
    ಭೂಮಿ ನೀರಾಗೋಗುತ್ತೆ
    ಕಲ್ಲಿನ ಬಸವ ಎದ್ದು ಗಣಪನ ಗರಿಕೆ ಮೇಯುತ್ತೆ
    ಮಲೆ ಮಾದಯ್ಯನ ಹುಲಿ ವಾಹನವು
    ಭೇಟೆ ಗೆ ಹೊರಡುತ್ತೆ
    ಆವಾಗ ಪ್ರಳಯ ♪♪
    ಈವಾಗ ಕೊಸರು ♪♪
    ಆವಾಗ ಪ್ರಳಯ ♪♪
    ಈವಾಗ ಕೊಸರು♪♪
    ಅದಲಿ ಬದಲಿ ಆಗೋದ್ರೆ
    ಕಲ್ಲಿನ ಕೋಳಿ ಕೂಗುತೈತೆ
    ಲೋಕಕೆ ಪ್ರಳಯ ಆಗುತೈತೆ
    ನವಿಲೇನೋ ಕುಣಿಬೇಕು ಕೋಗಿಲೆಯೋ ಹಾಡಬೇಕು
    ಅಪ್ಪನೋ ದುಡೀಬೇಕು ಅವ್ವನೋ ಹಡಿಬೇಕು
    ಅದಲಿ ಬದಲಿ ಆಗೋದ್ರೆ
    ಕಲ್ಲಿನ ಕೋಳಿ ಕೂಗುತೈತೋ
    ಲೋಕಕೆ ಪ್ರಳಯ ಆಗುತೈತೋ

  • @akhilgsk7440
    @akhilgsk7440 4 года назад +11

    ಈ ಕಾಲಕ್ಕೆ ತಕ್ಕಂತ ಹಾಡು✍️💯 ತುಂಬ ತುಂಬಾನೇ ಸುಂದರವಾದ ಹಾಡು ಕಣ್ರಿ

  • @bharathgowda859
    @bharathgowda859 5 лет назад +28

    Wow what lyrics hamasalekha sir....chitra madam hat's off u

  • @ranjithdaali275
    @ranjithdaali275 4 года назад +50

    *ಹಂಸಲೇಖ ಸರ್ ಗೆ ನನ್ನ ಧನ್ಯವಾದಗಳು ಎಂಥಹ ಅದ್ಭುತವಾದ ಸಾಹಿತ್ಯ*

  • @swamy.psomavarapeteswamy6772
    @swamy.psomavarapeteswamy6772 4 года назад +5

    ಹಂಸಲೇಖ ಅವರಿಗೆ ಧನ್ಯವಾದಗಳು ಇಂತಹ ಅದ್ಭುತವಾದ ಸಾಹಿತ್ಯವನ್ನು ಕೊಟ್ಟಿದ್ದಾರೆ

  • @ಅಭಿಷೇಕ್ಎಂಆರ್
    @ಅಭಿಷೇಕ್ಎಂಆರ್ 4 года назад +7

    ಈ ಹಾಡಿನಲ್ಲಿ ಎಷ್ಟು ಅರ್ಥ ಇದೆ ಅಂದರೆ ಮುಂದಿನ ಎಲ್ಲಾ ಕಾಲದಲ್ಲೂ ಈ ನವನವಿನ ಸೂಪರ್ ಸಾಂಗ್

  • @sadhanaammu7328
    @sadhanaammu7328 6 лет назад +142

    ಆ ಕಾಲ ಅಸಲಿ.....ಈ ಕಾಲ ನಕಲಿ......👌

  • @raghugowda3481
    @raghugowda3481 4 года назад +84

    2020 Yaridera?????

  • @sunilrk20
    @sunilrk20 5 лет назад +5

    ಚಿತ್ರ ಮೇಡಂ ಸೂಪರ್ ಸಿಂಗಿಂಗ್

  • @generaltvkannada4801
    @generaltvkannada4801 5 лет назад +15

    ನಟನೆಯಲ್ಲಿ ಸರಸ್ವತಿ ನಮ್ಮ ಶ್ರುತಿಯವರು

  • @mchublihubli3884
    @mchublihubli3884 6 лет назад +78

    excellent voice of chitra n excellent music by hamsa

    • @kavishreeb6527
      @kavishreeb6527 5 лет назад

      navelenu. kunebeku. super. song (nise)

  • @dfdjids4123
    @dfdjids4123 5 лет назад +4

    Nice Song... karnataka state best singer Award.. Legend singer ks chithra

  • @jsuraksha9572
    @jsuraksha9572 Год назад +76

    Amazing... Who are 2023 raise a hand

  • @sunilkumargowda125
    @sunilkumargowda125 5 лет назад +11

    What a composition by hamsaleka really super amazing

  • @Anonymous-im342
    @Anonymous-im342 5 месяцев назад

    Grameena sogadina haadu,"male maadaiah na hulivahananu betege horataithe"moved by this line.❤

  • @narasimhamurthybsn1965
    @narasimhamurthybsn1965 5 лет назад +22

    Really a
    Versatile actress
    Shruti akka
    Hat's off

  • @vigneshs6984
    @vigneshs6984 5 лет назад +12

    ಚಿತ್ರಮ್ಮ ನೀವು ನೂರು ವರ್ಷ ಇರ್ಬೇಕು 🙏🙏🙏🙏🙏🙏🙏🙏🙏🙏🙏

  • @vasupoojari8889
    @vasupoojari8889 6 лет назад +75

    Nobody can replace Shruti madam role...... 👌 👌👌👌👌

  • @ashokrk78
    @ashokrk78 5 лет назад +108

    ಈ ಗಟ್ಟಿಮೇಳ ಎಂಬ ಸಿನಿಮಾದಲ್ಲಿ ಶ್ರುತಿ & ಮಹೇಂದರ್ ಇಬ್ಬರೂ ಗಂಡ ಹೆಂಡತಿಯಾಗಿ ನಟಿಸಿದ್ದರು.
    ನಂತರದಲ್ಲಿ ನಿಜ ಜೀವನದಲ್ಲಿ ಗಂಡ ಹೆಂಡತಿಯಾಗಿ ಸ್ವಲ್ಪ ಕಾಲ ಸಂಸಾರ ಅನ್ನೋ ನೌಕೆಯಲ್ಲಿ ವಿಹರಿಸಿದ್ದರು. ವಿಪರ್ಯಾಸ ಅಂದರೆ ಆ ಸಂಸಾರದ ನೌಕೆ ಯಾವುದೋ ಒಂದು ಚಂಡಮಾರುತಕ್ಕೆ ಸಿಕ್ಕು ಅದು ಮುಟ್ಟ ಬೇಕಾದ ಗುರಿ ಮುಟ್ಟದೆ ಹೋಳಾಗಿ ಇಬ್ಬರೂ ಅವರೊಂದು ತೀರ ಇವರೊಂದು ತೀರ ಆಗಿ ಹೋದರು.
    ಈ ವಿಷಯ ಸ್ವಲ್ಪ ಬೇಜಾರು ತರುವಂತದ್ದು ಆಗಿದೆ.
    ಆ ರೀತಿ ಆಗಬಾರದಿತ್ತು , ಸುಖ ಸಂಸಾರವಾಗಿದ್ದಿದ್ದರೆ ಈ ಹೆಣ್ಣುಮಗಳಿಗೆ ಒಂದು ನೆಮ್ಮದಿಯ ಜೀವನ ಇರುತ್ತಿತ್ತೇನೋ ಅನ್ನೋ ಹಂಬಲ ನನ್ನದು .
    ಇವರಿಬ್ಬರಲ್ಲಿ ತಪ್ಪು ಯಾರದ್ದೇ ಇರಲಿ ಕೊನೆಗೆ ಒಂದಾಗಿದ್ದಿದ್ದರೆ ನೋಡುಗರಾದ ನಾವುಗಳು ಇನ್ನೂ ಸಂತೋಷ ಪಡುತ್ತಿದ್ದೆವು ಅಲ್ವಾ .

  • @mangalanayinegali7402
    @mangalanayinegali7402 5 лет назад +3

    Super Akka

  • @sakshiprashanth1495
    @sakshiprashanth1495 5 лет назад +3

    Superb..... fabulous dis song 🥰

  • @deekshithkr4794
    @deekshithkr4794 4 года назад +3

    Chithra madam 😍

  • @somashekara6122
    @somashekara6122 4 года назад +1

    Hamsalekha sir love from mandya

  • @manteshm3265
    @manteshm3265 5 лет назад +15

    Chitrammana Kannada pronounce very excellent wonderfully

  • @sandeepcoorg7616
    @sandeepcoorg7616 4 года назад +6

    2020 li yaradru nodiroru like maadi 👍

  • @prakashpakku7884
    @prakashpakku7884 5 лет назад +6

    Shruthi acting spr

  • @bharathl5946
    @bharathl5946 5 лет назад +5

    Music of God one & only Hamsalekha sir

  • @surajar133
    @surajar133 6 лет назад +13

    Chitraaa!!!!!!!!!!!! :)

  • @ravikirand6791
    @ravikirand6791 5 лет назад +21

    2019?

  • @mailarigr578
    @mailarigr578 5 лет назад +8

    chitra medam super voice

  • @pooja.s.shetty.pooja.s.she3091
    @pooja.s.shetty.pooja.s.she3091 5 лет назад +4

    ಸೂಪರ್☺song..😍

  • @panchaksharayyahiremath702
    @panchaksharayyahiremath702 4 года назад +4

    ಕೋರೋನ ಕಾಲದಲ್ಲಿ ಕೇಳೋಕೆ ಕಷ್ಟ ಆಗುತ್ತೆ

  • @manteshm3265
    @manteshm3265 5 лет назад +7

    I AM BIG FAN OF CHITRAMMA

  • @gurudhoni4857
    @gurudhoni4857 5 лет назад +42

    ಆ ಕಾಲ ಅಸಲಿ ಈ ಕಾಲ ನಕಲಿ
    ಹಂಸಲೇಖ ಅವರಿಗೆ ಅವರೇ ಸಾಟಿ

  • @chandantv7909
    @chandantv7909 5 лет назад +8

    Chitramma super..

  • @poornimahb4037
    @poornimahb4037 4 года назад +10

    ತಾಯಿಯ ಆಣೆ ಇಟ್ಟರೆ ನ್ಯಾಯ ಮುಗಿತಾ ಇತ್ತಾ ಕಾಲ ಸುಂದರವಾದ ಸಾಲು.... ಆದರೆ ಇಂದು ಅದು ಅಸಾಧ್ಯದ ಮಾತು

  • @imtiazpasha7427
    @imtiazpasha7427 5 лет назад +3

    Beutyfull song ...shruti akka super

  • @bharathku1486
    @bharathku1486 5 лет назад +1

    ಸೂಪರ್ ಹಿಟ್ ಚಿತ್ರ

  • @KavithavnNandikolmath
    @KavithavnNandikolmath Месяц назад

    Tumba artha iruva 👌👌

  • @ibrahimtamboli908
    @ibrahimtamboli908 6 лет назад +18

    No one like u shruti madam in Kannada industry I m big fan u

    • @gundappapujari2843
      @gundappapujari2843 6 лет назад +2

      I am big fan of shruti tumbaa estaa nivu shruti fan because nimge permanent work call me

    • @beautifullife2812
      @beautifullife2812 5 лет назад +1

      Ibrahim Tamboli y no one likes..everyone love her iam bigggggg fan

    • @gundappapujari2843
      @gundappapujari2843 5 лет назад +1

      super I love shruti mam

    • @ibrahimtamboli908
      @ibrahimtamboli908 5 лет назад +2

      I m not said that type .I mean in industry no one is there like her. this point

  • @kemparaju9418
    @kemparaju9418 5 лет назад +7

    ಸಕಲ ನಟನಾ ಪ್ರವೀಣೆ ಶ್ರುತಿ ಮೇಡಂ ಕನ್ನಡ ಸಿನಿಮಾರಂಗಕ್ಕೆ ದೇವರು ಕೊಟ್ಟ ವರ

  • @beautifullife2812
    @beautifullife2812 5 лет назад +10

    E song na ondsala kelidre keltane irbeku ansatte i love this song

  • @balusupati_ambika
    @balusupati_ambika 4 года назад +2

    Meaningful song

  • @nagalakshminagu219
    @nagalakshminagu219 5 лет назад +4

    Impressing lyrics superbbbbb

    • @shreegowda6331
      @shreegowda6331 5 лет назад

      Nagalakshmi Nagu hai howdu good evening

  • @anilkumarjmyuvi8428
    @anilkumarjmyuvi8428 5 лет назад +2

    ಆ ಕಾಲ ಅಸಲಿ... ಈ ಕಾಲ ನಕಲಿ... ನಾದ ಬ್ರಹ್ಮ ಹಂಸಲೇಖ ಸರ್.. ನಿಮಗೆ🙏 💕💕

  • @shivubn9772
    @shivubn9772 5 лет назад +3

    butifull song and janapada

  • @basalingappabalappa7202
    @basalingappabalappa7202 5 лет назад +3

    No one can replace shruthi mam role👌👌

  • @sandhyahs5756
    @sandhyahs5756 6 лет назад +12

    really meaning full song

  • @saikumarbhajantri3503
    @saikumarbhajantri3503 4 года назад +6

    Chitra mam voice shruti mam acting super 2020 like me

  • @vishwanathsmathapatimathap2841
    @vishwanathsmathapatimathap2841 5 лет назад +4

    Super

  • @jpcpchaitra8792
    @jpcpchaitra8792 5 лет назад +12

    my chitra always best i love u chitra mam😘😍😍😘😘

  • @rajeevrn360
    @rajeevrn360 5 лет назад +3

    Real meaningful song tooo good

  • @madhudonaswamy7525
    @madhudonaswamy7525 5 лет назад +9

    Hamsalekha sir lyrics and music 👌👌👌👏👏

  • @ravikumarsm7656
    @ravikumarsm7656 5 лет назад +7

    Shruthi ಮೇಡಂ acting awesome

  • @karthikshm8859
    @karthikshm8859 5 лет назад +1

    Supar song

  • @varshithak754
    @varshithak754 5 лет назад +3

    My favorite song 😍

  • @shruthishruthi1530
    @shruthishruthi1530 4 года назад +1

    Super song my favourite song

  • @shreya.l.upadyay8331
    @shreya.l.upadyay8331 5 лет назад +8

    Love this

  • @sumakc8854
    @sumakc8854 5 лет назад +3

    meaningful song

  • @ravikumarkv1688
    @ravikumarkv1688 5 лет назад +3

    Super Aka

  • @shwethanayaks2345
    @shwethanayaks2345 5 лет назад +1

    Tumba artha idhe e salinalli super nam kannada

  • @akbarmudgalakbarmudgal9380
    @akbarmudgalakbarmudgal9380 4 года назад

    kallina Koli kugutatho lokake pralaya agutaitho yastu arthgarbitavagi song super 👌

  • @mahesh.hombalmahesh.hombal3730
    @mahesh.hombalmahesh.hombal3730 5 лет назад +8

    One of the best song in kannada industry

  • @manjunathlokur4663
    @manjunathlokur4663 5 лет назад +2

    Hamsalaka is Karnataka king

  • @sowmyabsowmya5347
    @sowmyabsowmya5347 5 лет назад +2

    Hey what a song..... wonderful

  • @nagarajpawan4859
    @nagarajpawan4859 5 лет назад +7

    Yenu actaramma neenu .nija jeevan channagiddare ninn channagi irutitu.

  • @kushalrao4275
    @kushalrao4275 5 лет назад

    Super song chitra madam

  • @ganeshk1850
    @ganeshk1850 5 лет назад +2

    Very naic song medam

  • @gopinatha6802
    @gopinatha6802 5 лет назад +6

    Jeevanada sathyada sangathi song

  • @ಹರ್ಷಿತ್ಗೌಡ
    @ಹರ್ಷಿತ್ಗೌಡ 6 лет назад +3

    Aa kaala asali ee kaala nakali...👌👌👌

  • @ashadodamani2695
    @ashadodamani2695 5 лет назад +3

    I love that song

  • @jeevanjeevanmnadvinkere4500
    @jeevanjeevanmnadvinkere4500 5 лет назад +2

    Super sruthi

  • @kiranKumar-ck9nv
    @kiranKumar-ck9nv 5 лет назад +10

    My Childhood memories

  • @gopikichcha7233
    @gopikichcha7233 4 года назад

    Super song and duper music

  • @ambikawallapure9734
    @ambikawallapure9734 4 года назад +3

    Gatti mela this song vedio scenes totally different from village song mixure of city ,& village

  • @shankarrj2725
    @shankarrj2725 5 лет назад +4

    beauty.... at present life lot of difference good song shruti amma acting ultiy

  • @chandrashekarya4945
    @chandrashekarya4945 5 лет назад +1

    Nice singing super song

  • @dayachinu2719
    @dayachinu2719 6 лет назад +5

    Super Shruti akka

  • @parsaparsa7132
    @parsaparsa7132 4 года назад

    Waht a song
    Butyfull singer

  • @shwethac2701
    @shwethac2701 7 лет назад +5

    fantastic song

  • @dasharathmshetty
    @dasharathmshetty 4 года назад +2

    This song has such a nice moreal

  • @DineshDinesh-bf9sd
    @DineshDinesh-bf9sd 5 лет назад +2

    Super 😍😍😍

  • @moulalipatil9909
    @moulalipatil9909 5 лет назад +2

    Shruti acting supero super

  • @majeedsyed7568
    @majeedsyed7568 5 лет назад +2

    super song❤❤❤❤❤❤❤

  • @GknsAttur
    @GknsAttur 3 месяца назад +2

    2024..😅

  • @soumyavenkatesh8851
    @soumyavenkatesh8851 4 года назад

    Yast sali kelidru beajr aghla my fvrt song 😇😇😇😇

  • @anildipmech4115
    @anildipmech4115 4 года назад +3

    Every evergreen song from made by hamsalekha sir..❤️❤️❤️

  • @skariyakariya656
    @skariyakariya656 5 лет назад +1

    Super song old is Gold very super 🙏

  • @mahmadrafitased5476
    @mahmadrafitased5476 5 лет назад +2

    thanks Akka Shruti

  • @dattashinde9204
    @dattashinde9204 5 лет назад +3

    Awsom shruti madam

  • @Venom_17
    @Venom_17 4 года назад

    Super song 👌❤️

  • @manojreddy3062
    @manojreddy3062 4 года назад +1

    No words

  • @sumasuma5999
    @sumasuma5999 5 лет назад +1

    Lovely akka shruti

  • @shivakalashivakala4204
    @shivakalashivakala4204 5 лет назад +1

    Meaning ful song 👌👌

  • @abhaymayuravarmaa
    @abhaymayuravarmaa 8 лет назад +7

    Fantastic meaningful and melodious heart touching emotional song

  • @Luffytoro
    @Luffytoro 8 месяцев назад +1

    Still grooving in 2024

  • @manteshm3265
    @manteshm3265 5 лет назад

    HAMSA CHITRA...... ARJUN JANYA...SHREYA.....EVERGREN HIT....

  • @lakshmim948
    @lakshmim948 6 лет назад +5

    super song wow

  • @manjukittur4903
    @manjukittur4903 5 лет назад +2

    sruthi madam is superrrrrr

  • @sumakc8854
    @sumakc8854 5 лет назад +6

    I love you Shruthi mam 💋💋