Hattirave iru Yesuve||ಹತ್ತಿರವೇ ಇರು ಯೇಸುವೇ||Jesus Kannada Song||Jesus Lover__||

Поделиться
HTML-код
  • Опубликовано: 29 сен 2024
  • Disclaimer
    video is for educational purpose only. copyright disclaimer under section 107 of the copyright act 1976 allowance is made for ''fair use'' for purposes such a criticism, comment, news reporting ,teaching scholarship and research.fair use is a use permitted by copyright statute that might otherwise be infringing. Non-profit organization or personal use tips the balance in favour of fair use.
    Note - all the images|pictures shows in the video belongs to the respective owners and not me.i am tha not owner of any images| pictures showed in the video.
    #kannadajesussong
    #kannada#christian
    #Christian
    #jesussongkannada
    #kannadajesussong
    #kannada#christian
    #Christian
    #jesussongkannada
    #jesussongkannada
    #jesus#jesuschrist
    #jesussongs
    #jesussongkannada
    #kannada#jesus #holyspirit
    #holysongs
    #godjesuschristholyspirit
    #jesuschrist
    #jesuskannadamsongs
    🦋 ಸಹೋದರ ಸಹೋದರಿ ದಯವಿಟ್ಟು ಈ ಚಾನಲ್ ಅನ್ನು ಸಬ್ಕ್ರಿಬ್ ಮಾಡಿ
    🦋 ಸಹೋದರ ಸಹೋದರಿ ದಯವಿಟ್ಟು ಎಲ್ಲಾ ವಿಡಿಯೊಗಳನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಿ
    🦋 ದೇವರು ನಿಮ್ಮನ್ನು ಆಶೀರ್ವದಿಸಲಿ ಕಾಪಾಡಲಿ

Комментарии • 1,2 тыс.

  • @jesuslover__
    @jesuslover__  Год назад +628

    ಹತ್ತಿರವೇ ಇರು ಯೇಸುವೇ
    ಕಷ್ಟದ ಸಮಯದಲ್ಲಿ||2||
    ನಿನ್ನ ಹೊರೆತು ಯಾರು ಇಲ್ಲ
    ನನಗೆ ಸಹಾಯ ಹಸ್ತ ನೀಡಲು||2||
    1]ಬಲಹೀನ ವೇಳೆಯೊಳು
    ಬಲವಾಗಿ ಇರು ಯೇಸುವೇ||2||
    ಅಜ್ಞಾನದ ವೇಳೆಯೊಳು
    ಜ್ಞಾನವ ನೀಡು ಯೇಸುವೇ||2||
    2]ಸೈತಾನನ ತಂತ್ರಗಳನ್ನು
    ತಿಳಿಸಿ ಕೊಡು ಯೇಸುವೇ||2||
    ವಾಕ್ಯದ ರಹಸ್ಯವನ್ನು
    ಕಲಿಸಿ ಕೊಡು ಯೇಸುವೇ||2||
    3]ಮಾರ್ಗ ತಪ್ಪಿ ಹೋಗುವಾಗ
    ಮಾರ್ಗವನ್ನು ತೋರು ಯೇಸುವೇ||2||
    ಸ್ವರ್ಗದಲ್ಲಿ ಒಂದು ಸ್ಥಳವ ನನಗೆ ನೀಡು ಯೇಸುವೇ||2||
    Hattirave iru Yesuve
    Kashtada samayadali
    Ninna horatu yaaru illa nanage Sahaaya hasta nidalu
    1] Balahina velayo lu balavaagi iru Yesuve||2||
    Aagnyaanada veleyo lu gnaanava nidu Yesuve||2||
    2] Saitaanana tantragalannu tilisi kodi yesuve||2||
    Vaakyada rahasyavanu kalisi kodi yesuve||2||
    3] Maargatappi hoguvaaga maargavannu toru Yesuve||2||
    Svargadalli ondu sthalava nanage nidu yesuve||2||

  • @shivagunaga4519
    @shivagunaga4519 Год назад +3

    Jeeva rakshaka sthotra amen

  • @sumarani6696
    @sumarani6696 Год назад +2

    Nanna annana kayile vasi madi matte nange nanna annana kodu tande neenu nange Mosa madalla ankondidini🙏🙏

  • @SharifShaikh-zx6pk
    @SharifShaikh-zx6pk 5 месяцев назад +139

    Nanu muslim nange ❤jesus❤ ge tumba nambtini i love jesus ❤ 🤲 nanu kelkondidu agide 🥰

    • @anuradhashivnoor144
      @anuradhashivnoor144 4 месяца назад +3

      Amen God bless you bro u & ur family

    • @MelfricanDevid-wt6ie
      @MelfricanDevid-wt6ie 4 месяца назад +2

      love you brother - Praise Lord Jesus Christ

    • @nagarajaydyd5617
      @nagarajaydyd5617 3 месяца назад +4

      Bro nanu Hindu bro but iam respost yeshu bro nanu kelidini kodthara bro nodubeku 😢

    • @yellappaannigeri5690
      @yellappaannigeri5690 Месяц назад

      God bless you and your family

    • @mr.killer3079
      @mr.killer3079 Месяц назад

      God bless you 🙏 brother 😊 God will talk to you definitely

  • @NirmalaKamble-rr6pl
    @NirmalaKamble-rr6pl Месяц назад

    ❤❤Nanna jote iru esu nanag nokari siguvag madu esu❤❤

  • @anushaanu9186
    @anushaanu9186 Год назад +83

    ನಾನು ಇಷ್ಟ ಪಟ್ಟಿರೋರ್ನ ಇಲ್ಲ ಕಳ್ಕೊಂಡು ಇದಿನಿ ಸ್ವಾಮಿ ನೀನೆ ಇಲ್ಲ ಅನ್ಕೊಂಡಿನಿ ಯಾವತ್ತೂ ಕೈ ಬಿಡಬೇಡ..... ಸ್ವಾಮಿ......🙏🙏🙏 ನನ್ ಕಳ್ಕೊಂಡು ಇರೋರ್ನ ಮತ್ತೆ ಸಿಗೋ ತರ ಮಾಡು ಅವ್ರು ಇಲ್ಲೇ ಇರ್ಲಿ ಚೆನ್ನಾಗಿ ಇರೋ ತರ ಮಾಡು ಸ್ವಾಮಿ...

    • @simplehousewifeworld
      @simplehousewifeworld Год назад

      😊😊😊
      😊😊
      😊.😊😊
      😊
      .😊.
      ,😊😊😊

    • @punithrp5726
      @punithrp5726 Год назад

      ಖಂಡಿತ ನನ್ನ ಯೆಸಪ್ಪ ನಿಮ್ಮ ಎಲ್ಲಾ ಕಷ್ಟಗಳನ್ನ ದೂರ ಮಾಡಿ ಒಳ್ಳೇದು ಮಾಡುತ್ತಾರೆ ಅವರನ್ನ ನಂಬಿ ನಿಮ್ಮನ್ನ ನನ್ನ ತಂದೆ Jesus ಯಾವತ್ತೂ ಕೈ ಬಿಡಲ್ಲ ಬಲವಾಗಿ ನಂಬಿ ಆರಾಧಿಸಿ ಶುಭವಾಗಲಿ

    • @anithamary5566
      @anithamary5566 Год назад

      ಸಹೋದರರೇ ನೀವು ಇಷ್ಟ ಪಡುವ ನಿಮ್ಮ ಕುಟುಂಬ ದವರ ಜೊತೆ ಸಹಬಾಳ್ವೆ ನಡೆಸುವಂತಹ ಸುದೈವ ಪ್ರಭು ಯೇಸು ನೀಡೆ ನೀಡುತ್ತಾರೆ ತಾಳ್ಮೆ ಇರಲಿ

    • @varalakshmim2022
      @varalakshmim2022 Год назад +3

      Amen amen amen

    • @jesusp5073
      @jesusp5073 Год назад +3

      The god is always with you.. believe him...he will lead you

  • @shwethan7027
    @shwethan7027 10 месяцев назад +1

    Amen

  • @thebibletruelight4699
    @thebibletruelight4699 6 месяцев назад

    I love this song Amen ❤❤❤❤❤

  • @NarasimhaMuni-md9ge
    @NarasimhaMuni-md9ge 5 месяцев назад

    Nanage thumba kastadhalli indhini yasve Amenu

  • @Nagaraj-z9c
    @Nagaraj-z9c 5 дней назад

    Jesus song super😊😊😊😊

  • @halaswamyn7918
    @halaswamyn7918 9 месяцев назад

    Amen🙏🌏🥰

  • @deepikadeepika789
    @deepikadeepika789 8 месяцев назад

    Amen✝️💟✝️✝️

  • @yogeshpocheti2850
    @yogeshpocheti2850 11 месяцев назад

    Feeling good

  • @HarishTM-yk4wi
    @HarishTM-yk4wi 2 месяца назад

    ❤amne❤🎉🎉

  • @ambrishsoul7124
    @ambrishsoul7124 Год назад

    condolence of the song⛪🙏

  • @AishwaryaSSA
    @AishwaryaSSA 2 месяца назад

    Amen

  • @akashmakash
    @akashmakash Месяц назад

    Jesus❤

  • @VaishnaviMetre-iy9qz
    @VaishnaviMetre-iy9qz 2 месяца назад

    ❤️❤️❤️❤️❤️

  • @JagdishGunagi-hr7mb
    @JagdishGunagi-hr7mb Месяц назад

    Some are telling they are hindu some are telling they are Muslim but there is no need of religion I believe in all religions

  • @Sumithra-kq8en
    @Sumithra-kq8en 5 месяцев назад

    😢

  • @KiranKAPPU-q9b
    @KiranKAPPU-q9b Месяц назад

    🙏🙏🙏🙏🙏🙏🙏🙏🙏🌹🙏🌹🌹🌹🥰🥰🙏🙏🙏🎉

  • @priyap5135
    @priyap5135 Год назад +85

    ನನ್ನೆಲ್ಲಾ ಕಷ್ಟಗಳು ಪರಿಹಾರ ಹಾಗೋ ಹಾಗೆ ಮಾಡು ದೇವರೇ amen❤️❤️🙏🙏🙏🙏❤️❤️❤️❤️

    • @SurekhamallappanaikNaik
      @SurekhamallappanaikNaik 11 месяцев назад

      ನನ್ನೆಲ್ಲ ಕಷ್ಟಗಳು ನಿನಗೆ ಗೊತ್ತಿವೆ ಆದರೆ ಅವೆಲ್ಲಾ ಕಷ್ಟದಿಂದ ನನಗೆ ಮುಕ್ತಿ ಕೊಡಪ್ಪಾ

  • @rojab7620
    @rojab7620 10 месяцев назад

    Amen

  • @Veenababy-w7j
    @Veenababy-w7j 10 месяцев назад +45

    ಸ್ತೋತ್ರ ದೇವಾ ಸ್ತೋತ್ರ ರಾಜ ಬೊಲೊ ಜೈ ಯೇಸು ರಾಜ 🙏❤️🙇‍♀️🤲🫂

    • @supriyaangadi611
      @supriyaangadi611 23 дня назад

      @@Veenababy-w7j ಯವೋ ಇವೆಲ್ ಸ್ತೋತ್ರ ಅಂದ್ರೆ ಹಿಂದೂ ಧರ್ಮದ ಇರುತ್ತೆ ಅಥವಾ ಭಾರತೀಯ ಪರಂಪರೆಯನ್ನು ಹೊಂದಿರುವ ಧರ್ಮ ಗಳು ಸಿಖ್ ಧರ್ಮ ಶಿವ ಅಷ್ಟೋತ್ತರ ಇವೆಲ್ಲ

  • @AshwithaSM
    @AshwithaSM 5 месяцев назад +46

    ತುಂಬಾ ಚೆನಾಗಿದೆ ಈ ಸಾಂಗ್ ಕೇಳ್ತಾ ಇದ್ರೆ ಬೇಜಾರ್ ಆಗೋದೇ ಇಲ್ಲ ಕೇಳ್ತಿದ್ದರೆ ಕೇಳ್ತಾನೆ ಇರ್ಬೇಕು ಅನ್ನಿಸ್ತಿದ್ದೆ 🙏🙏🙏🙏🙏🙏🙏🙏🙏🙏🙏🙏🙏🙏💯💯💯💯💯💯✝️✝️✝️✝️✝️✝️✝️✝️✝️✝️💞💞💞💞💞💞💞💞💞💞💞💞💞💞💞💞💞💞💞💞

  • @manjubandi7467
    @manjubandi7467 3 месяца назад +18

    ಯೇಸುವೇ ನನಗೆ ಒಂದು job ಸಿಗುವಂತೆ ನನಗೆ ashirwaad ಮಾಡು ತಂದೆಯೇ 🙏🙏🙏🙏🌺🌺 ಅಮೆನ್

    • @parashuramsl8235
      @parashuramsl8235 Месяц назад +2

      3 days fasting prayer maadi close aagiro yella baagilu open aagutte

    • @cmangala4717
      @cmangala4717 29 дней назад +1

      Nija naa sir

    • @Mrpublic-karnataka
      @Mrpublic-karnataka 15 дней назад

      En education madidira yav taraha job beku heli

  • @MahadevaswamyM-f2n
    @MahadevaswamyM-f2n 2 месяца назад +11

    Yesu swamy tande kapadi 😢😢 nimma krupe namma mele erli Amen Amen Amen Amen Amen Amen Amen Amen ❤❤ nivu nanna kasta da kaladalli nanna karavanu ididu ettidira prabhuve 😢😢 yesu swamihe yesu prabhuve nimma nammakke stotra vagali tandehe🙏🙏🛐✝️💟

  • @AnithaK-e9l
    @AnithaK-e9l 10 месяцев назад +41

    ಯೇಸಪ್ಪ ನನ್ನ ಆಲೋಚನೆಯನ್ನು ನೆರವೇರಿಸಿ ನಿಮ್ಮಿಂದಾಗದ ಕಾರ್ಯ ಒಂದುವಿಲ್ಲ ನಿಮ್ಮಿಂದೆಲ್ಲ ಸಾಧ್ಯ........ ದೇವಾ........ 🙏💐🥰 ನೆರೆವೇರಿಸಿ ದೇವಾ..

  • @lakshman6119
    @lakshman6119 3 месяца назад +23

    ತುಂಬಾ ಸುಂದರ ವಾದ ಹಾಡು 🎉🎉❤❤

  • @sulochanamatapalli1227
    @sulochanamatapalli1227 9 месяцев назад +58

    ಕ್ರೀಸ್ತನ ಪ್ರೀತಿ ಯಿಂದ ಆಗಲಿಸಲಿಕ್ಕೆ ಯಾರಿಂದ ಸಾಧ್ಯವಿಲ್ಲ ಆಕಾಶ ದಲ್ಲಾಗಲಿ ಬೊಮಿಯಲ್ಲಾಗಲಿ ದೇವದೂತರಿಂಲಾಗಲಿ ಮನುಷ್ಯರಿಂಲಾಗಲಿ ನೀನೇ ಸತ್ಯವು ಜೀವವು ಮಾರ್ಗ ವು ಆಗಿದ್ಲಿ ❤

    • @melishadsilva1733
      @melishadsilva1733 8 месяцев назад

      ❤❤

    • @supriyaangadi611
      @supriyaangadi611 23 дня назад

      @@sulochanamatapalli1227 ಹುಟ್ಟು ಒಂದು ಕಡೆ ಬದುಕು ಒಂದು ಕಡೆ ಇದು ಒಂದು ಬದುಕೇ

  • @NandishaKumar-st9lt
    @NandishaKumar-st9lt 3 месяца назад +24

    I am hindu but i love yesu

  • @anithamary5566
    @anithamary5566 Год назад +114

    ಮನಸ್ಸಿಗೆ ಸಮಾಧಾನ ನೀಡುವ ಹಾಡು ತುಂಬಾ ಅದ್ಬುತ ವಾಗಿ ಮೂಡಿಬಂದಿದೆ .ಇದಕ್ಕಾಗಿ ಶ್ರಮಿಸಿದ ಎಲ್ಲಾ ಸಹೋದರ ಸಹೋದರಿಯರಿಗೆ ಧನ್ಯವಾದಗಳು ದಿನಕ್ಕೆ ಹಲವಾರು ಬಾರಿ ಕೇಳುತ್ತಿರುತ್ತೇವೆ . ಧನ್ಯವಾದಗಳು ದೇವರಿಗೆ ಸ್ತೋತ್ರ ದೇವರಿಗೆ ಮಹಿಮೆ. ** ಭದ್ರಾವತಿ

    • @SatishK-ph7zn
      @SatishK-ph7zn Год назад

      🎚️🎚️🎚️🎚️🙏🚶🙂😊🤗🤩

    • @SatishK-ph7zn
      @SatishK-ph7zn Год назад

      ✝️✝️✝️✝️❤❤❤🙍🚶🌹🌹🌹💌🧑‍🎄🧑‍🎄🧑‍🎄🧑‍🎄

  • @jyothij4130
    @jyothij4130 10 месяцев назад +77

    Im hindu but all time i love jesus 🙌🙇‍♀️🙏amen

    • @LavinaFernadis
      @LavinaFernadis 4 месяца назад

      Im.kesias.butalltimeilovejesuamen

    • @NoahIsrael4
      @NoahIsrael4 Месяц назад

      Jesus said that only He is God. If you say you love Jesus but you worship other gods, you are lying and you do not love Jesus. If you love Jesus, you will worship Him only

  • @bhagyakushal_official
    @bhagyakushal_official Год назад +20

    TQ yesappa tqqqqqqq somuch .nan kansu nansagoke neevu sahaya madyrodike koti koti stotragalu 🙏🙏🙏🙏

  • @BhamsiDhodmani
    @BhamsiDhodmani Год назад +39

    ಹತ್ತಿರವೇ ಇರು ಈ ಸುವೆ ನನಗೆ ನಿನ್ನ ಹೊರತು ಯಾರು ಇಲ್ಲ ನನ್ನ ಕಷ್ಟ ದೂರ ಮಾಡು ಪ್ರಭುವಿ 😢😢🙏🙏

    • @shivarajm692
      @shivarajm692 10 месяцев назад +1

      😅😅😅😅😅😅😅😅😅😅😅😅😅😅😅😅😅😅😅😅

    • @NagaveniN-ct4td
      @NagaveniN-ct4td 28 дней назад

      Hi all6nh7ii III oooiiioo
      Un ko 4th7 to el in TV 3D in in an el III 777vvyhbv7⁵6900⁰​@@shivarajm692

  • @roopabalaknor1031
    @roopabalaknor1031 10 месяцев назад +22

    Appa nan jeevandali adbuta madapa...yesuve...elarigu olededu madappa tande.....haleluya amen...

  • @ManjuGurugadahalli
    @ManjuGurugadahalli 11 месяцев назад +76

    ಮನಸ್ಸಿಗೆ ಸುಖ ಶಾಂತಿ ನೆಮ್ಮದಿ ಕೊಡುವ ಅದ್ಭುತವಾದ ಹಾಡು❤

    • @ChrilsuG
      @ChrilsuG 8 месяцев назад

      🙏😥😢😭🤣😂😅

  • @NarashimMetri-ni2js
    @NarashimMetri-ni2js 10 месяцев назад +44

    ಯೇಸುವೆ ನಮ್ಮ meneyavaranu ಕಾಪಾಡು ತಂದೆ ನನ್ನ ಗಂಡನಿಗೆ ಒಳ್ಳೆಯ ಮನಸು ಕೊಡು ದೇವರೇ

  • @SuchithraSuchithra-u8l
    @SuchithraSuchithra-u8l 10 месяцев назад +45

    ನನ್ನ ಕುಟುಬ ಕಾಪಾಡು ಅಪ್ಪ ನಮ್ಮ ಸಂಸಾರ ದಲ್ಲಿ ಭಿನ್ನ ಅಭಿಪ್ರಾಯಗಳನ್ನು ತೆಗಿಯಪ್ಪ 🙏ಅಮೆನ್ 🙏jesus ❤

    • @MelfricanDevid-wt6ie
      @MelfricanDevid-wt6ie 4 месяца назад +2

      JUST SAY JESUS CHRIST NAME IN THE FAMILY YOUR PROBLEM WILL BE SOLVED

    • @santhisreekambhampati9709
      @santhisreekambhampati9709 2 месяца назад

      Same that please pray for me

    • @Bolya-i5j
      @Bolya-i5j Месяц назад

      ​@@santhisreekambhampati9709❤❤❤❤❤❤❤❤❤❤❤❤❤❤❤l❤❤❤❤❤❤❤😂 love Jesus

  • @IreneDSouza-hb5zg
    @IreneDSouza-hb5zg 4 месяца назад +12

    ಮನಸಿಗೆ ಸುಖ ಶಾಂತಿ ನೆಮ್ಮದಿ
    ಕೊಡುವ ಅದ್ಭುತವಾದ ಹಾಡು

  • @Rangu955
    @Rangu955 Год назад +27

    Praise the lord 🙏🙏bless me family.... And my best friend shivu family...... 🙏🙏🙏🙏

  • @Puneeth-c3q
    @Puneeth-c3q 10 месяцев назад +12

    Nanu hindu jaathi avalu adare nange nive thande hesuve devaru nim aashirvada nam mele yavaglu hige erli hesappa aleluya aleluya aleluya aamen aamen aamen I love u jesus ❤❤

  • @sunilvrose2518
    @sunilvrose2518 Год назад +33

    ತುಂಬಾ ಚೆನ್ನಾಗಿದೆ ಈ ಹಾಡು ... ಪಾವನವಾಯಿತು ಜೀವನ...😢😢😢😢❤

  • @Harshasai-oficial
    @Harshasai-oficial Год назад +423

    Iam Hindu but I love yesu all time ♥️🙏🏻

  • @harshithas6165
    @harshithas6165 8 месяцев назад +18

    AMEN ❤ Jesus Christ trust 🙏

  • @rajshekharmath5988
    @rajshekharmath5988 11 месяцев назад +13

    Yesu Appaji 😢 Nang nemmdi kodu tande modalin tara namg yar maata madsibittidare🙏amen

  • @parvathammahassan4054
    @parvathammahassan4054 Год назад +27

    Thanks Jesus 🙏 prisuda Lord Jesus 🙏 hallelujah stotra amen 🙏 super song bradara 🙏 prisuda Lord brother 🙏 God bless you brother 🙏🙏🙌🙌🙌

  • @BadesabBadesab-df3ik
    @BadesabBadesab-df3ik Год назад +36

    ಅಪ್ಪ ನಮ್ಮ ಮನೆಯಲ್ಲಿ ನಮದಿ ಕೊಡು ಅಪ್ಪ amen.. ನನ್ನ ಯಲ್ಲಾ ತಪು ಗಳು ಸಾಮೆ ಮಾಡು ಅಪ್ಪ 😭😭🙏🙏🤲🤲☹️☹️

    • @martinminalkar8728
      @martinminalkar8728 3 месяца назад

      ತಾಳ್ಮೆ ಇರಲಿ ನಿಮ್ಮ ಕಷ್ಟ ಖಂಡಿತ ಪರಿಹರಿಸುತ್ತಾನೆ

    • @sajeevpedapudi1763
      @sajeevpedapudi1763 2 месяца назад

      ನಿನ್ನ ಎಲ್ಲಾ ಸಮಸ್ಯೆಗಳು ದೇವರು ಬಿಡುಗಡೆ ಬಿಡುಗಡೆ ಕೊಡು ಗಾಕ ಆಮೆನ್

  • @praveenm6617
    @praveenm6617 Год назад +19

    ನಿನ್ನ ಆಶೀರ್ವಾದ ಇರಲಿ ತಂದೆ...🙏

  • @Hosappayashodamma
    @Hosappayashodamma Год назад +18

    Jesus Christ love you forever thande nanage one job agi olle daarili nadiyokke ashirvada madu thande praise the lord 🙏

  • @Gayatribobarkar
    @Gayatribobarkar 8 месяцев назад +11

    ನನಗೆ ಎನು ಬೇಡ ನೀನು ನನ್ನ ಹೃದಯದಲ್ಲಿ ಇರು ಸಾಕು amen 🙏 ♥️

  • @nagukechanavar7163
    @nagukechanavar7163 Год назад +18

    ✨🌹🙏✝️🛐🌷🙌
    🌷ಪ್ರೈಸ್ ದಿ ಲಾರ್ಡ್ 🌷ಹಾಲ್ಲೆಲೂಯ 🌷ಹಾಲ್ಲೆಲೂಯ ಪಾವನತ್ಮನೇ ಇಳಿದು ಬಾ ಸ್ವಾಮಿ. ✨️ಈ. ಹಾಡಿನ. ಹಿಂದೆ ಇರುವವರಿಗೆ. ಎಲ್ಲಾ ದೇವಜನರಿಗೆ ಯೇಸುಸ್ವಾಮಿ 🙌ಇರಲಿ ✝️ಗಾರ್ಡ್ ಬ್ಲೆಸ್ ಯು.
    ಕುರುಡರ ಕಣ್ಣು ಕಾಣುವುದಾಗ
    ಕಿವುಡರ ಕಿವಿ ತೆರೆಯುವುದಾಗ. (ಪ್ರ, ಯೆ, ಗ್ರಂಥ 35:5)✨🌹🙏
    🌹✝️✝️🙌🙌ಆಮೇನ್✨🙏🙏
    ✨✨✝️🌹🛐✨✨✨✨

  • @VeereshHadimani-l1t
    @VeereshHadimani-l1t Год назад +17

    ಅಳಿದು ಹೋಗುವ್ವಾ ಜೀವ.. ಇರೋವರಿಗೂ ಚಿಂತೆಯಲ್ಲಿ ಬದುಕುತಿದೆ ದೇವರೇ

  • @PramodSPramod-or6ne
    @PramodSPramod-or6ne Год назад +45

    ನನ್ನ ಕಷ್ಟ ಸಮಯ ದಲ್ಲಿ ನೀನು ಇರ್ತಿಯ ಅನುವ ನಂಬಿಕೆ ನನಿಗೆ ತಂದೆ 🙏🙏🙏🙏🙏🙏....

  • @chandrachikkana4082
    @chandrachikkana4082 9 месяцев назад +11

    ❤ hatthirave eru yesuve kashtadha samayadalli ammana jothe yavagalu eru thande

  • @mariyaprabhas7297
    @mariyaprabhas7297 Год назад +22

    Amen 🙏 bless me and my family and my love life and also I need one job I trust in you jesus christ 🙏🛐

  • @anithamary5566
    @anithamary5566 Год назад +19

    ನೋವುಗಳನ್ನು ಮರೆಸುವ ಹಾಗೂ ಧೃತಿಗೆಡದಂತೆ ಮಾಡುವ ಹಾಡು

  • @angelchitteangelchitte4014
    @angelchitteangelchitte4014 Год назад +10

    Heal me god im in a pain and my husband said im ugly he is cheated on me and he is insulting me im not eating properly food 😭😭😭😭😭😭 pray for me he is doing blackmagics on me and my family also plz heal me and my family my mother father sister brother and that smoll baby protecte my family god 😭😭😭😭😭😭😭😭😭😭

  • @Chinnuj-od9ib
    @Chinnuj-od9ib Год назад +15

    ದೇವರೇ ನನ್ನ ಎಲ್ಲಾ ಕಷ್ಟವು ಕೊನೆಯಾಗಲಿ ದೇವರೇ

    • @anithamary5566
      @anithamary5566 Год назад

      ಖಂಡಿತಾ ನೀವು ನಿಮ್ಮ ಕುಟುಂಬ ಕಷ್ಟದ ದಿನಗಳಿಂದ ಬೇಗನೇ ಹೊರಬರುತ್ತೀರಿ ಪ್ರಭುವಿನ ಮಹಿಮೆ ಆಶೀರ್ವಾದ ಸದಾ ನಿಮ್ಮ ಮೇಲಿರಲಿ ಸುಂದರ ಮನಸ್ಸಿಗೆ ನೆಮ್ಮದೀ ಕೊಡುವ ಈ ಹಾಡುಗಳನ್ನು ಕೇಳುತ್ತಿರಿ ಒಳಿತಾಗಲಿ

  • @celinepinto1618
    @celinepinto1618 Год назад +29

    "GLORY TO GOD" MY LORD OUR GOD JESUS CHIRST.
    YOUR WONDERFULL VOICE.
    LET MY GOD BLESS YOU ALL.
    AND MEDIA. YOUR CHENAL.

  • @josephkarthikthiriveedi326
    @josephkarthikthiriveedi326 Год назад +19

    Brother the one who sung this song has holy spirit in voice it can touch the people's hearts
    You must praise God more ..I pray God that you must love Jesus more.....

  • @abhibandari8525
    @abhibandari8525 Год назад +27

    I know Kannada
    But very very meaningful and very good
    Song Pastor Garu God Bless you you your family

  • @pradeepsg5250
    @pradeepsg5250 Месяц назад +4

    ನನ್ನ ತಂದೆಯಾದ ಕರ್ತ ಯೇಸು ದೇವರಿಗೆ ಕೋಟಿ ಕೋಟಿ ಸ್ತೋತ್ರಗಳು❤❤❤❤❤🙏🙏🙏🙏🙏🙏🙏🙏

    • @supriyaangadi611
      @supriyaangadi611 23 дня назад

      @@pradeepsg5250 ಅಲೆ ಅಲೆ ಅಲೆಯಾಗಿ

  • @sneha7016
    @sneha7016 Год назад +9

    ಆಮೆನ್ 😞

  • @meerapattar6158
    @meerapattar6158 Год назад +14

    Praise The Lord Christ Yeshua HalleluYah Amen 🙏🙏🙏🙏

  • @deepikadeepa7483
    @deepikadeepa7483 Год назад +9

    Nija Jesus

  • @MadhuNayak-wb8qc
    @MadhuNayak-wb8qc Месяц назад +4

    Amen 🙏❤...yaeesya anna drinks ge olagagi ..Amma appa jasti kasta padtidre ...avr kasta nima nama didinda parihara madakodappa praise the lord 🙏🛐

  • @Meenakshi-s9i
    @Meenakshi-s9i 10 месяцев назад +4

    ದೇವರೇ 😢😢😢😢😢😢😢😢😢😢😢😢😢😢😢😢😢😢u😢😢😢😢😢😢😢😢😢😢😢😢😢😢😢😢😢🙏🙏🙏🙏🙏🙏🙏🙏🙏🙏🙏🙏

  • @potharajusamueldavidraju3141
    @potharajusamueldavidraju3141 Год назад +10

    What a hearts touch song. Thrible M is there. Meaningful, Miracle and Melodious . God Bless you.

  • @abhishekmorab2437
    @abhishekmorab2437 Год назад +14

    Glory to God, God bless you all

  • @gorilla560
    @gorilla560 Год назад +1

    I don't need the proof i know by faith that he is reql

  • @jss5028
    @jss5028 Год назад +23

    Glory to my saviour 🙏

  • @siddukammar1820
    @siddukammar1820 5 месяцев назад +39

    I'm Hindu bat I love yesu

    • @stiphannayak4143
      @stiphannayak4143 4 месяца назад +1

      Jesus Christ is salvation and saver Jesus Christ died for you for sin

    • @MelfricanDevid-wt6ie
      @MelfricanDevid-wt6ie 4 месяца назад +1

      @@stiphannayak4143 PRAISE LORD JESUS CHRIST - THINK OF HIS SACRIFICE FOR US - ALWAYS WE LOVE YOU BROTHER

    • @GopalGopal-n7r
      @GopalGopal-n7r 3 месяца назад

      But Jesus love you

    • @Shashishashi-vg6xo
      @Shashishashi-vg6xo 2 месяца назад

      🙏🙌

  • @m.rameshkumar8302
    @m.rameshkumar8302 Год назад +25

    Jesus be with me always

  • @jivammajivamma
    @jivammajivamma Год назад +7

    👌 heart touching song😊 buetiful song

  • @divyajacintha6587
    @divyajacintha6587 Год назад +14

    Super minning full and Hart teaching song love you so much Jesus 🙏🙏🙏💞

  • @CHETHANPakashale
    @CHETHANPakashale Месяц назад +1

    ಯೇಸುವೇ ಅಮೆನ್ ಎಲ್ಲರ ಬಿಸಿನೆಸ್ ಕೆಲಸ ಕಾರ್ಯಗಳನ್ನು ಅಭಿವೃದ್ಧಿ ಪಡಿಸು Jesus Amen Hallelujah ❤👍🏻

  • @ashwiniashu7309
    @ashwiniashu7309 Год назад +16

    Love you Jesus✝️🙏

  • @RamyaAb-rl5tp
    @RamyaAb-rl5tp 10 месяцев назад +13

    ನನ್ನ ಮನಸಲ್ಲಿ ನೇಮ್ಡಿ ನೇ ಇಲ್ಲ ನಗೆ ನೇಮ್ಡಿ ನೀಡು ಅಪ್ಪ ನಿನ್ ಮಗಳು ಆಗೇ ಕೇಳು ವೇ 🙏🙏🙏ಅಮೆನ್

  • @halaswamyn7918
    @halaswamyn7918 9 месяцев назад +7

    ಯೇಸು ನಾಮಕ್ಕೆ ಸ್ತೋತ್ರ ವಾಗಲಿ ತುಂಬಾ ನೆಮ್ಮದಿ ಕೊಡುವ ಹಾಡು 🙏🥰

  • @rekhagudkar1859
    @rekhagudkar1859 Год назад +12

    ದೇವರಿಗೆ ಸ್ತೋತ್ರವಾಗಲಿ 🙏🙏🙏🙏🙏🙏🙏🙏🙏🙏🙏🙏🙏

  • @HanumathaKuknoor
    @HanumathaKuknoor 3 месяца назад +2

    l am also Hindu l love Yesu

  • @lucysimpiger-fd1zs
    @lucysimpiger-fd1zs Год назад +15

    Love you Jesus

  • @AjitKumar-qk5cn
    @AjitKumar-qk5cn 10 месяцев назад +5

    Tq Jesus for your everlasting love 💞💞and sacrifices for me 🙏🙏🙏🙏 lord plz forgive me and clean my heart 🙏🙏🙏🙏🙏 tq Jesus for your all blessings, forgiveness, grace and mercy 🙏🙏🙏🙏 and We are taking every breath in you 🙏🙏🙏🙏 tq Jesus for your all protection 🙏🙏🙏🙏🙏

  • @monicadsouza3122
    @monicadsouza3122 Год назад +6

    Nanna yeshu nanna magana aarogha chanageede yeshuve lord

  • @kavitthabaikavithabai8178
    @kavitthabaikavithabai8178 Год назад +2

    🙏🙏💔💔💔💔🌹🌹🌹🌹🌹🌹

  • @ashwiniashu7309
    @ashwiniashu7309 Год назад +15

    Praise the Lord Jesus✝️❤

  • @manjus1803
    @manjus1803 2 месяца назад +1

    ಜೀಸಸ್ ನೀವು ಇರೋದು ಪದೇ ಪದೇ ಸಾಬೀತು ಮಾಡ್ತಾ ಇದೀರಾ ನನ್ನ ಕಷ್ಟ ನಿಮ್ಮ ಪಾದಕ್ಕೆ ಅರಿವು ಆಗಿದೆ ....❤❤❤🙏🙏🙏🙏🙏🙏🥰🥰🥰

  • @nagarajnarayan5287
    @nagarajnarayan5287 8 месяцев назад +3

    Praise the Lord Jesus Christ bless me and my family for good health Jesus Christ Amen

  • @AyaanTheking-y5i
    @AyaanTheking-y5i Месяц назад +2

    I am muslim ❤❤❤ but i love 💕💕 jesus and very heart 😢😢 touching song i really love💕💕💕 it....

  • @sumarani6696
    @sumarani6696 Год назад +3

    Manasige tumba samadana nidutte yesune nange samadana madidaste samadana sigutte Nan novalli Alta edre Nan magane e song haki Nan munde edtane avnge inna 9 yrs avngu nimma mele tumba nambike 🛐🛐🛐🛐🛐🛐✝️✝️✝️✝️✝️✝️✝️✝️✝️✝️

  • @blsantu
    @blsantu Год назад +9

    ✝️❣️love you jesus......❣️✝️

  • @gundappamukkannavar6572
    @gundappamukkannavar6572 Месяц назад +1

    Nanna Thandeyada Yesuve kastada samayadalli Nivu nange aashirvaad madidiri,
    Evag Nimma krupeyinda Nanu mane kattisabeku ankondidini Nimma aashirvaadadinda.
    Adke yavude Vignagalu baradante aashirvaad madu Thande..
    Yesuve nimage Namana
    Yesuve nimage Strotra..
    Amen Allehluya....❤❤

  • @savithamiranda434
    @savithamiranda434 Год назад +4

    Praise the Lord love you Jesus bless my family Jesus Thank Jesus Amen 🙏🙏🙏 Amen 🙏🙏🙏

  • @ALORAUnisexSalon
    @ALORAUnisexSalon 10 месяцев назад +6

    Praise the lord ❤
    God bless you all

  • @rudrappajanamatti5564
    @rudrappajanamatti5564 9 месяцев назад +4

    Praise the lord Jesus 💐 Brother 💐 Amen koti koti sthothra Nice song Brother

  • @sumarani6696
    @sumarani6696 Год назад +2

    Nanu dinakke 4 time adru e song keltini ✝️✝️✝️✝️✝️

  • @Rangu955
    @Rangu955 Год назад +16

    Praise the lord 🙏🙏🙏✝️✝️❤️❤️love you jesus.... Bless me and family....... ❤️❤️🙏🙏please god....

  • @poojapooja2780
    @poojapooja2780 Год назад +4

    Jesus lovers jaani 🙏🙏🙏✝️✝️✝️📕📕📕📕

  • @edprathibha4084
    @edprathibha4084 Год назад +11

    Praise the lord Jesus 🙏