ಗಾಯಕ Rajkumar Bharathi ಇವತ್ತು ಏನು ಮಾಡುತ್ತಿದ್ದಾರೆ ಗೊತ್ತಾ..? | Cinema Swarasyagalu | Ep 258

Поделиться
HTML-код
  • Опубликовано: 4 окт 2024
  • #rajkumarbharati
    ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
    Total Kannada Media, is a reputed RUclips channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.

Комментарии • 38

  • @janardhanapamishetty5806
    @janardhanapamishetty5806 3 месяца назад +5

    ಮರೆಯಲಾರೆ ಸಂಸ್ಕೃತಿ, ಅಂತರಾಳ ಚಿತ್ರದ ಹಾಡು ಕನ್ನಡದ ಅತ್ತ್ಯುತ್ತಮ ಗೀತೆಗಳಲ್ಲಿ ಒಂದು.... ಧನ್ಯವಾದಗಳು Sir.... ❤

  • @sudheerkumarlkaulgud7521
    @sudheerkumarlkaulgud7521 3 месяца назад +10

    ಚಿಕ್ಕಂದಿನಲ್ಲಿ ಇವರ ಹಾಡುಗಳನ್ನು ಕೇಳಿದ ನೆನಪಿದೆ.
    ಧನ್ಯವಾದಗಳು

  • @HanumantappaKologihr
    @HanumantappaKologihr 3 месяца назад +13

    ದ ರಾ ಬೇಂದ್ರೆ ರವರ ನೀ ಹಿಂಗ ನೋಡಬೇಡ ನನ್ನ ಹಾಡನ್ನು ತುಂಬಾ ಸೊಗಸಾಗಿ ಹಾಡಿದ್ದಾರೆ

  • @jainarayan8123
    @jainarayan8123 3 месяца назад +4

    ಸೂಪರ್ ಸರ್ ಇವರ ಕಂಠ ತುಂಬಾ ಸೊಗಸಾಗಿದೆ ನೆನಪು ಮಾಡಿದ್ದಕ್ಕೆ ತುಂಬಾ ಧನ್ಯವಾದಗಳು

  • @MukundaGJ
    @MukundaGJ 3 месяца назад +5

    ತುಂಬಾ ಧನ್ಯವಾದಗಳು ಸಾರ್. ನೆನಪಿನಂಗಳದಿಂದ ಮಾಸುವ ಮುನ್ನವೇ ಅಧ್ಬುತವಾದ ಗಾಯಕನನ್ನ ಯುವಜನತೆಗೆ ಪರಿಚಯಿಸಿ ಅವರ ಅನನ್ಯ ಸಾಧನೆಗಳ ಬಗ್ಗೆ ಸವಿವರವಾಗಿ ತಿಳಿಸಿದ ನಿಮಗೆ ತುಂಬು ಹೃದಯದ ಧನ್ಯವಾದಗಳು. ಸಾಧ್ಯವಾದರೆ ಅವರ ಇಂಟರ್ವ್ಯೂ ಮಾಡಿ. ಶುಭವಾಗಲಿ🎉

  • @bssredmi8802
    @bssredmi8802 3 месяца назад +1

    Till he withdrew from the stage, the classical listeners fraternity, would eagerly wait for his concerts in various prestigious sabhas during the Chennai December music festival..also wait for his release of resounding hit songs..Also even Mysore, Bangalore..Ramanavami seoson..the organisers here also very much appreciated him for his ethical, respectful behaviour both on the stage and off the stage...🙏🙏👏👏👏👏👏👌⭐⭐⭐

  • @sadashivasadashiva2258
    @sadashivasadashiva2258 3 месяца назад +5

    ಅಂತರಾಳ ಪರಮೇಶಿ ಪ್ರೇಮ ಪ್ರಸಂಗ ತವರುಮನೆ ಇನ್ನು ಅನೇಕ ಕನ್ನಡ ಚಿತ್ರಗಳಲ್ಲಿ ಹಾಡಿದ್ದಾರೆ ಒಳ್ಳೆ ಅದ್ಭುತವಾದ ಹಾಡುಗಳು

  • @icannigeri5494
    @icannigeri5494 3 месяца назад +2

    ಶ್ರೀ ರಾಜಕುಮಾರ್ ಭಾರತಿ ಯವರ ಪರಿಚಯ ಹಾಗೂ ಸಾಧನೆಗಳ ಕುರಿತ ನಿಮ್ಮ ಸಂಚಿಕೆ ಮತ್ತು ನಿಮ್ಮ ಪ್ರಯತ್ನ ಸ್ತುತ್ಯಾರ್ಹ. ಧನ್ಯವಾದಗಳು 🌹

  • @M.Radhamurthy7670
    @M.Radhamurthy7670 3 месяца назад +5

    Sir K Vijaya (senior actress) ivara bagge ondu episode maadi sir please 🙏

  • @sureshmysoregopal3042
    @sureshmysoregopal3042 3 месяца назад +1

    ಒಳ್ಳೆಯ ವಿಷಯ ಪ್ರಸ್ತಾಪಿಸಿದ ನಿಮಗೆ ನನ್ನ ಧನ್ಯವಾದಗಳು ಸಾರ್ 🙏👍

  • @drchandukm1234
    @drchandukm1234 3 месяца назад

    ಬೆಂಗಳೂರು ಲತಾ (ಗಾಯಕಿ) ಇವರ ಬಗ್ಗೆ ತಿಳಿಸಿ

  • @harisha4036
    @harisha4036 3 месяца назад +2

    ತುಂಬಾ ಚೆನ್ನಾಗಿತ್ತು ನಿಮ್ಮ ಸಂಚಿಕೆ.

  • @rukminicr8248
    @rukminicr8248 3 месяца назад +1

    ಯಾವುದೋ ಒಂದು ಕಛೇರಿ ಕೇಳಿದ ಜ್ಞಾಪಕ, ಸುಂದರವಾದ ಕಂಠ

  • @khanditavaadi8099
    @khanditavaadi8099 3 месяца назад +1

    ರೇಡಿಯೋದಲ್ಲಿ ರಾಜಕುಮಾರ್ ಭಾರತಿ ಹಾಡಿದ ಗೀತೆ ಅನ್ನುವಾಗ ನನಗೂ ಗೊಂದಲವಾಗಿತ್ತು. ಇವರು ಹಾಡಿದ ಬಹುತೇಕ ಗೀತೆಗಳು ಸೊಗಸಾಗಿವೆ., ಕಂಠ ಮಾಧುರ್ಯವೂ ಚಂದ.

    • @sidduholal748
      @sidduholal748 3 месяца назад

      ನನಗೂ ಆ ಅನುಭವ ಆಗಿದೆ

  • @balakrishnasurat1239
    @balakrishnasurat1239 3 месяца назад +4

    ಲಕ್ಷಾಂತರ ಅಭಿಮಾನಿಗಳು??!!??

  • @Dhakshinakannada-1966
    @Dhakshinakannada-1966 3 месяца назад +2

    🙏🙏🙏

  • @sriramchandrashekar4557
    @sriramchandrashekar4557 3 месяца назад

    Dear sir. It was reported in olden days that he is great grandson of sri. Subramanya Bharati.

    • @manjunathhs4461
      @manjunathhs4461 3 месяца назад

      It has been mentioned in this episode sir

    • @sriramchandrashekar4557
      @sriramchandrashekar4557 3 месяца назад +1

      @@manjunathhs4461 prominent 5-6 songs he has sung in Kannada films are 1. Asha(1984- Vani Jayaram ) 2. Hosaneeru (1986 -- S. Janaki-- G.K. Venkatesh) 3. Thayiya Hone(1984 -- P.Suseela-- Satyam) 4. Vijayotsav (1985 -- K S. Chitra -- Shankar& Ganesh). 5. Parameshi Prem Prasang (1987- Manjula Gururaj -- G.K. Venkatesh).

  • @rameshlakshminarasimhaiah8406
    @rameshlakshminarasimhaiah8406 3 месяца назад

    ತುಂಬಾ ಚೆನ್ನಾಗಿತ್ತು ಸರ್ ಈ ಸಂಚಿಕೆ ಹಾಗೂ ನಿಮ್ಮನಿರೂಪಣೆ
    ಧನ್ಯವಾದಗಳು 🙏

  • @harishpradhan3061
    @harishpradhan3061 3 месяца назад

    Very nice information about Rajkumar Bharti

  • @muralikrishnamurthy2350
    @muralikrishnamurthy2350 3 месяца назад +3

    Dear Manjunath..... As per my information knowledge that he is not giving any classical performances due to his acute diabetic condition

  • @sriramchandrashekar4557
    @sriramchandrashekar4557 3 месяца назад

    He has sung 2-3 songs with top singers of 80's i.e. S Janaki, P. Susheela, Vani Jayaram,K.S. Chithra, and Manjula Gururaj.

  • @paratalsrinivas3193
    @paratalsrinivas3193 3 месяца назад

    Sir, I am big follower of your videos, you are doing excellent Job. I heard your friend name as “Shantharam Shetty”. My father name also same name. I lost him just like that 3yrs back at his age 87.🙏

  • @ManojDcosta
    @ManojDcosta 3 месяца назад

    Mareyalaare sanskrati. Nudisalaare samashruthi. E haadannu tumba sogasaagi haadiddaare.

  • @krishnaprasadkrishnaprasad5111
    @krishnaprasadkrishnaprasad5111 3 месяца назад

    ಎಂತ ದುರಂತ ಈ ಗಾಯಕನದು😢

  • @ygcg8696
    @ygcg8696 3 месяца назад

    ಇವರನ್ನು, ಬೇಡರ ಕಣ್ಣಪ್ಪ ಗಾಯಕ ಜಯರಾಮ್ ಅವರ ಮಗ ಎಂದು ಹಿಂದೆ ಪತ್ರಿಕೆಗಳು ವರದಿ ಮಾಡಿದ್ದವಲ್ಲ?
    ನಿಮ್ಮ ಮಾಹಿತಿ ಪ್ರಕಾರ ಅವರ ತಂದೆ ಯಾರು?
    🤔

    • @manjunathhs4461
      @manjunathhs4461 3 месяца назад

      ಅಲ್ಲ.ಇವರ ತಂದೆಯ ಹೆಸರು ವೆಂಕಟಸುಬ್ರಮಣಿಯನ್.

    • @ygcg8696
      @ygcg8696 3 месяца назад

      @@manjunathhs4461
      ಹೌದ ? ಸರಿ.
      ಧನ್ಯವಾದಗಳು!
      🙏🏼

  • @AnnammaLakshmi-vh5xf
    @AnnammaLakshmi-vh5xf 3 месяца назад

    🌹👌👍