ಜೂನಿಯರ್ ರಾಜಕುಮಾರ್ ಖ್ಯಾತಿಯ ಶ್ರೀ ಲಿಂಗಪ್ಪ ಶಿಬಾಜೆ.

Поделиться
HTML-код
  • Опубликовано: 28 дек 2021
  • ಕನ್ನಡ ಚಿತ್ರರಂಗದ ಖ್ಯಾತ ಗಾಯಕ ನಟ ಡಾ.ರಾಜ್‍ಕುಮಾರ್ ಅವರು ಗಾಯನದಲ್ಲಿ ತನ್ನದೇ ಆದ ಸಾಧನೆ ತೋರಿದವರು. ಇಲ್ಲೊಬ್ಬ ಅವರ ಅಭಿಮಾನಿಯೋರ್ವರು ಅವರದೇ ಧ್ವನಿಯಲ್ಲಿ ಅವರ ಹಾಡುಗಳನ್ನು ಹಾಡುವ ಮೂಲಕ ಖ್ಯಾತರಾಗಿದ್ದಾರೆ. ಗ್ರಾಮೀಣ ಪ್ರತಿಭೆ ಆಗಿರುವ ಇವರು ಇದೀಗ ಜೂನಿಯರ್ ರಾಜ್‌ಕುಮಾರ್ ಎಂದೇ ಖ್ಯಾತ ರಾಗಿದ್ದಾರೆ. ಬೆಳ್ತಂಗಡಿ ತಾಲೂಕಿನ ಶಿಬಾಜೆ ಲಿಂಗಪ್ಪ ಅವರು ಡಾ.ರಾಜ್‌ಕುಮಾರ್ ಧ್ವನಿಯಲ್ಲಿ ಹಾಡುಗಳನ್ನು ಹಾಡುತ್ತಿದ್ದು, ಇವರ ಹಾಡಿಗೆ ಪ್ರಶಂಸೆಗಳು ವ್ಯಕ್ತವಾಗಿದ್ದು ಸನ್ಮಾನಗಳನ್ನು ಪಡೆದಿದ್ದಾರೆ.
    ಸ್ಪಷ್ಟ ಚಿತ್ರಣದ ನೈಜ ಸೃಷ್ಟಿಯೊಂದಿಗೆ....ನಮ್ಮ ಫೈವ್ ಮೀಡಿಯಾ.ಇನ್.

Комментарии • 98

  • @vibhaavacreations8863
    @vibhaavacreations8863 2 года назад +7

    ಅನುಮಾನವೇ ಇಲ್ಲ

  • @jayaramnavagrama123
    @jayaramnavagrama123 2 года назад +7

    ರಾಜ್ ಪ್ರೇಮಿ ಕಲಾ ಸಾಧಕನಿಗೆ ನಮನಗಳು

  • @stkaje
    @stkaje 2 года назад +4

    ನಿರೂಪಕರ ಕನ್ನಡ ತುಂಬಾ ಚೆನ್ನಾಗಿದೆ. ಬಹಳ ಉತ್ತಮ ವಿರಳವಾಗಿ ಳ, ಲ, ನ, ಣ ಉತ್ತಮ ಸ್ಪಷ್ಟ. ನಿರೂಪಣೆ ಕೂಡ ಚೆಂದ.

  • @dhanuthanu7973
    @dhanuthanu7973 2 года назад +3

    ತುಂಬ ಕಷ್ಟ ಇದೆ ರಾಜಣ್ಣ ಧ್ವನಿ ಆದರು ನಿಮ್ಮ ಪ್ರಯತ್ನಕ್ಕೆ 🙏🙏

  • @Rameshsabakale
    @Rameshsabakale 2 года назад +3

    ಮೋದಲು ನಿಮಗೆ ಹೃತ್ಪೂರ್ವಕ ಧನ್ಯವಾದಗಳು

  • @prasadpasala391

    ಲಿಂಗಪ್ಪ ರವರಿಗೆ ಧನ್ಯವಾದ ಒಳ್ಳೆಯ ಸ್ವರವಿದೆ ಚೆನ್ನಾಗಿ ಹಾಡಿದ್ದೀರಿ

  • @sudhakarasaliyan9228
    @sudhakarasaliyan9228 2 года назад +2

    Supar 👌🙏

  • @varalakshmilakshmi4117
    @varalakshmilakshmi4117 2 года назад +2

    ದೇವರುನಿಮಗೆ ಒಳ್ಳೆದು ಮಾಡಲಿ ಸಾರ್ ಅಣ್ಣಾವ್ರು ಹಾಡಿದಿರ

  • @7girisha
    @7girisha 2 года назад +3

    ಜೇನಿನ ಹೊಳೆ ಹಾಡಂತು ditto ಅಣ್ಣಾವ್ರು ಧ್ವನಿ.. 👌

  • @puttacharyputtachary5448
    @puttacharyputtachary5448 2 года назад +4

    ಡಾ.ರಾಜ್ಕುಮಾರ್ ರವರಿಗೆ ಡಾ.ರಾಜ್ಕುಮಾರ್ ರವರೇ ಸಾಟಿ

  • @user-tq8qf3yg5o

    *ಒಳ್ಳೆಯ ಗಾಯನ ಸರ್.. ನಿಮಗೆ ಒಳ್ಳೆಯದಾಗಲಿ🙏🏻

  • @ravichandra7546
    @ravichandra7546 2 года назад +2

    Super media and Lingappa sir

  • @rkdlk6155
    @rkdlk6155 2 года назад +11

    ಸೂಪರ್.. ನಮ್ಮ ತಾಲೂಕಿನ ಎಲೆ ಮರೆಯಲಿದ್ದ ಪ್ರತಿಭೆಯನ್ನು ತಾಲೂಕಿನ ಜನರಿಗೆ ಪರಿಚಯಿಸಿದ five media ತಂಡಕ್ಕೆ ವಂದನೆಗಳು

  • @AbdulHameed-so1zf
    @AbdulHameed-so1zf 2 года назад +5

    ***

  • @d.h.kabadi5068
    @d.h.kabadi5068 2 года назад +3

    ಸುಂದರ .. ಅಮೋಘ .. ಅಪ್ರತಿಮ ...

  • @godwindsilva6635
    @godwindsilva6635 2 года назад +3

    Super ❤️

  • @radhanair1456
    @radhanair1456 2 года назад

    Adbuta kanta uttama gayaka

  • @kmanjunath1815
    @kmanjunath1815 2 года назад +5

    Super, Pure halliya prathibhe.👌👍🙏

  • @manjunathv640
    @manjunathv640 2 года назад +6

    Dr Rajkumar legend of Indian cinema

  • @guruhiremath961
    @guruhiremath961 2 года назад +2

    Good sir