Ideal King & Leader According To Chanakya! | Arthashastra | Chanakya Niti | Masth Magaa Amar Prasad

Поделиться
HTML-код
  • Опубликовано: 1 окт 2024
  • ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.gra...
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    Amar Prasad Classroom
    ------
    Contact For Advertisement in Our Channel
    masthads@gmail.com
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    .
    #Chanakya #Arthashastra #IdealKingAndLeaderAccordingToChanakya #Kautilya #Vishnugupta #Leadership #CouncillorsAndMinistersQualities #WhoIsGoodLeader #MasthMagaa #AmarPrasad

Комментарии • 200

  • @MasthMagaa
    @MasthMagaa  9 месяцев назад +2

    ಗಮನಿಸಿ ಸ್ನೇಹಿತರೆ! 🔴
    ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z
    ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
    ಯಾರಿಗಾಗಿ ಈ ಕೋರ್ಸ್?
    ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
    ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
    ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z
    ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
    ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
    ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
    ⦿ Online Course
    ⦿ Course Access - 1 year
    ⦿ Language - Kannada
    ⦿ 5+ Hours Recorded Content
    ⦿ 31+ Video Tutorials
    ⦿ Certificate of completion
    Actual price - 2499
    PRICE NOW - 1499
    USE CODE "GET40" TO GET 40% DISCOUNT !!
    - Amar Prasad Classroom

  • @anandaananda6440
    @anandaananda6440 9 месяцев назад +49

    ❤ ಜೈ ಮೋದಿ❤🕉❤🙏🙏❤

  • @user-modi1abhimni5the5great
    @user-modi1abhimni5the5great 9 месяцев назад +40

    ಸರ್ ಚಾಣಕ್ಯ ಹೇಳಿದ ಒಂದು ಲಕ್ಷಣ ಒಂದು ಕೂಡಾ ಇಗಿನ ನಾಯಕರಿಗೆ ಇಲ್ಲ.
    ಒಂದು ಲೆಕ್ಕದಲ್ಲಿ ಮೋದಿ ಜೀ ಅವರು ಉತ್ತಮ ಅನಿಸುತ್ತದೆ ನನಗೆ ❤

  • @Dagar_boos
    @Dagar_boos 9 месяцев назад +190

    ಇವರು ನಾಯಕರಲ್ಲ ನಾಲಾಯಕರು 😂😂😂😂

  • @bossagnigaming3908
    @bossagnigaming3908 9 месяцев назад +81

    ರಾಜ ಹೇಗಿರಬೇಕು ಅಂತ ಹೇಳಬೇಕಾದರೆ. ನಮಗೆ ಮೋದಿ ಅವರು ನೆನಪಾದರು ❤💯💯

    • @prayush..9620
      @prayush..9620 9 месяцев назад +4

      ❤❤❤

    • @ROBERT-pf4zg
      @ROBERT-pf4zg 9 месяцев назад +5

      Exactly 👍 Chanakya elid ashtu math galu MODI ge suit agutte 🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩🚩

    • @irappachhatti1962
      @irappachhatti1962 9 месяцев назад

      ಅದಾನಿ❤️ಪ್ರಧಾನಿ ಕಾಸ ಚಡ್ಡಿ ದೋಸ್ತ್ ಅಗಲಿಲಾ ಯಾಕೆ 🌶️🌶️🌶️🌶️🌶️

    • @prayush..9620
      @prayush..9620 9 месяцев назад

      @@irappachhatti1962 adani shrimantha aagivaga ninna pappu na team a Pradhana manthri aagiddu.. adu kooda kai gombe aagi.. bar dancer na under nalli.. thu nim janmakke🖕

  • @ganeshyalagod5765
    @ganeshyalagod5765 9 месяцев назад +44

    ಚಾಣಕ್ಯ ನೀತಿ ಇಗಿನ್ ರಾಜಕಾರಣಿ ಗಳಿಗೆ ಭೋದಿಸಿಬೇಕು

  • @girishkumarp6766
    @girishkumarp6766 9 месяцев назад +60

    ನೀವು ರಾಜನ ಗುಣಲಕ್ಷಣ ಹೇಳುವಾಗ ಮೋದಿ ಅವ್ರು nenpadru😅❤❤

    • @irappachhatti1962
      @irappachhatti1962 9 месяцев назад +1

      ಅಪ್ಪಾ ಅಮ್ಮ ನು ಬಿಟ್ಟು ಮನೆ ದೇವರು ಬಿಟ್ಟು ರಾತ್ರಿ ಪುರಾ ಮೋರಿ ಮೋರಿ ಮೋರಿ

  • @manojgouda4282
    @manojgouda4282 9 месяцев назад +19

    ಪರ್ಫೆಕ್ಟ್ ಎಕ್ಸಾಂಪಲ್ ಫಾರ್ ಯೋಗಿ ಆದಿತ್ಯನಾಥ್

  • @rajk7007
    @rajk7007 9 месяцев назад +29

    ಚಾಣಕ್ಯನ crash course ಮಾಡಿಸಬೇಕು ಇವರಿಗೆಲ್ಲ..
    ಮೊದಲು ಇದನ್ನ ರಾಷ್ಟ್ರಪತಿ ಮತ್ತು ರಾಜ್ಯಪಾಲರಿಗೆ ಕೊಡಬೇಕು.. ಯಾಕೆಂದರೆ ಅವರು ರಾಜನ ಸಮಾನರು..

  • @hallilifu
    @hallilifu 9 месяцев назад +11

    ಜೈ ಮೋದಿ 🚩

  • @maheshracky7324
    @maheshracky7324 9 месяцев назад +27

    ಆಚಾರ್ಯ ಚಾಣಕ್ಯ ರು ಪುಸ್ತಕ ಬರೆದಾಗ ಜಿಹಾದಿ ಮುಲ್ಲಿ ಟೋಪಿ ಗಳು ಇನ್ನು ನಮ್ ದೇಶ ಕ್ಕೆ ಬಂದಿರಲಿಲ್ಲ ಅಲ್ವಾ ಅಮರ್ 😂😂😂

    • @MaheshaDJ
      @MaheshaDJ 9 месяцев назад +1

      islam hutteirlilla bidappa 😂

    • @MaheshaDJ
      @MaheshaDJ 9 месяцев назад +1

      avru avra itihasand doddsdu ankondvare..madarsa mullas😂

    • @Stranger99things
      @Stranger99things 9 месяцев назад

      ಈಗಲೂ ಬರುದಿಲ್ಲಾಗಿದ್ದೃ ಅರ್ಥ ಶಾಸ್ತ್ರ ಓದಿದ್ದರೆ

  • @kmanteshkmantesh222
    @kmanteshkmantesh222 9 месяцев назад +5

    Jai Shree Ram 🚩🏹 Jai ModiJi 😍🚩🇮🇳 🇮🇳 Jai Yogiji 💥 Jai Hanuman❤

  • @kki.708
    @kki.708 9 месяцев назад +14

    Jai modiji❤

  • @lokeshlokesh699
    @lokeshlokesh699 9 месяцев назад +14

    ವಿದ್ಯೆ ಕಲಿತವರೆಲ್ಲ ಉದ್ದಾರ ಆಗಲ್ಲ ಉದ್ದಾರ ಮಾಡಲ್ಲ ಎಂದು ಚೆನ್ನಾಗಿ ಹೇಳಿದಿರಿ ಸರ್.

  • @vikaspoojaryk
    @vikaspoojaryk 9 месяцев назад +31

    My favorite kannada RUclips channel ❤

  • @akashkumbar167
    @akashkumbar167 9 месяцев назад +5

    ಈ ಗುಣಗಳು ನನ್ನಲ್ಲಿ ಇವೆ .ಆದರೆ ನನ್ನ ಪ್ರಜೆಗಳು ನನಗೆ ಮತ (vote )ಹಾಕಲ್ಲ 😢

  • @anantnagkulkarni57
    @anantnagkulkarni57 9 месяцев назад +26

    ಚಾಣಕ್ಯ ಚಂದ್ರಗುಪ್ತ ❤❤❤

  • @pundalingsatalaganv9434
    @pundalingsatalaganv9434 9 месяцев назад +37

    ಯಾವುದೇ ಪಕ್ಷದ ಪರವಲ್ಲದ ಏಕೈಕ news channel Masta mag .amar sir❤

  • @Bharatiya1907
    @Bharatiya1907 9 месяцев назад +34

    Modi is the only true leader who have almost all the qualities to lead bharatha 🇮🇳🇮🇳

    • @prayush..9620
      @prayush..9620 9 месяцев назад +1

      ❤❤

    • @sanjeevkumarc3686
      @sanjeevkumarc3686 9 месяцев назад

      Nice Joke 🤣🤣🤣
      Cant do nothing with camera man

    • @Bharatiya1907
      @Bharatiya1907 9 месяцев назад

      @@sanjeevkumarc3686 ok tell any one name in current politics if you dare

    • @India-kt8dq
      @India-kt8dq 9 месяцев назад +1

      ​@@Bharatiya1907❤😊

  • @Dagar_boos
    @Dagar_boos 9 месяцев назад +16

    ಚಾಣಕ್ಯ ಬಗ್ಗೆ special ಎಪಿಸೋಡ್ ಮಾಡ್ರಿ ಸರ್

  • @suttujagattu
    @suttujagattu 9 месяцев назад +14

    ಎನ್ ಮಾಡೋಕ್ ಆಗುತ್ತೆ sir ನಮ್ಮ ಜನ ಸತ್ತ ಪ್ರಜೆಗಳು

  • @Useful-Visiting
    @Useful-Visiting 9 месяцев назад +9

    One On Only Lagend Modi Ji 🙏🇮🇳🙏

  • @prabhakarkhot2023
    @prabhakarkhot2023 9 месяцев назад +15

    Niv heliddu nodidre most of quality Modi hatra ede annasatte sir

    • @maheshracky7324
      @maheshracky7324 9 месяцев назад +3

      ಹೌದು ರಾಜನಿಗೆ ಇರಬೇಕಾದ ಎಲ್ಲ ಕ್ವಾಲಿಟಿ ಮೋಧೀಜಿ ಅವ್ರು ಗೆ ಇದೆ ❤️❤️

  • @shyamgale6392
    @shyamgale6392 9 месяцев назад +6

    ನಾಲಾಯಕ್ ನಾಯಕರಿಗೆ ಶಾಲಿನಲ್ಲಿ ಮೆಟ್ಟ ಹಾಕಿ ಹೊಡಿದ್ದೀದ್ದೀರಾ ಸರ್ ಸೂಪರ್

  • @parvathiven6133
    @parvathiven6133 9 месяцев назад +6

    Modern chanakya - mantri prajegalige freebies kodthirbeku avag avaga...jaati, dharma politcs madthirbeku, minorites olike rajakeeya madthirbeku ..😂

  • @standardkannada
    @standardkannada 9 месяцев назад +9

    Congress papus😂

  • @sagaryadav2788
    @sagaryadav2788 9 месяцев назад +6

    ನಮ್ಮ ರಾಜಕಾರಣಿಗಳಿಗೆ ಇಂಥಾ ಒಂದು ಕ್ವಾಲಿಟಿ ಕೂಡ ಇಲ್ಲ

  • @SanthoshKariyappa
    @SanthoshKariyappa 9 месяцев назад +64

    I see those qualities in our PM,
    We are blessed to have modi as our leader,

    • @sanjeevkumarc3686
      @sanjeevkumarc3686 9 месяцев назад

      Which qualities ? can you pls highlight ?

    • @India-kt8dq
      @India-kt8dq 9 месяцев назад

      ​@@sanjeevkumarc3686 its not necessary to explain for u type of fools

    • @gayathrishekar4250
      @gayathrishekar4250 9 месяцев назад

      ​@@sanjeevkumarc3686 gulamagiri mafi boot nekkidare gothhahuthhye thamage

    • @SanthoshKariyappa
      @SanthoshKariyappa 9 месяцев назад

      @@sanjeevkumarc3686 I can mention many,
      Tell me, where you don't feel that he is not good also wise leader for this country,
      And who is better than him?

  • @PradeepKumarJ-d4x
    @PradeepKumarJ-d4x 9 месяцев назад +11

    Top leader quality is perfect suit for yogi

  • @Sowbhagya.78-
    @Sowbhagya.78- 9 месяцев назад +8

    ನಮ್ಮ ಮೋದಿಜಿ ಮತ್ತು ಯೋಗಿಜಿ ಯಲ್ಲಿ ಚಾಣಕ್ಯನ ಎಲ್ಲಾ ಲಕ್ಷಣಗಳು ಇವೆ 🙏🙏🙏🚩🚩🇮🇳🇮🇳🙏🙏🙏

    • @irappachhatti1962
      @irappachhatti1962 9 месяцев назад

      ಎಲ್ಲಾ ಗೋವರ್ನಮೆಂಟ್ ಆಸ್ತಿ ಅದಾನಿ ಗೆ ಮಾರಿ ವಿಜಯ್ ಮಲ್ಯ ತರ್ ಲಂಡನ್ ಓಡಿ ಹೋದರೆ ಆವಾಗ್ ಗೊತ್ತು ಆಗುತ್ತೆ 🌶️🌶️🌶️

  • @DarshanMAIN
    @DarshanMAIN 9 месяцев назад +15

    ಚಾಣಕ್ಯ ❤❤❤

  • @Rambo-kannadiga
    @Rambo-kannadiga 9 месяцев назад +2

    ಇಲ್ಲಿ ನಾಲಾಯಕ್ ರನ್ನ ಬೈದರೆ ಏನು ಪ್ರಯೋಜನವಿಲ್ಲ ಜನ ಯೀಚನೆ ಮಾಡಬೇಕು ಇಂತವರಿಗೆ ವೋಟ್ ಹಾಕಬೇಕು ಎಂದು ಸುಮ್ನೆ ಬೇರೆಯವರನ್ನ ನಿಂದಿಸಿದರೆ ಪ್ರಯೋಜನವಿಲ್ಲ ಇವೆಲ್ಲ ಕೇಳೋಕೆ ಮಾತ್ರ ಚೆನ್ನಾಗಿರುತ್ತೆ ಅಷ್ಟೇ 😂😂😂

  • @mallubs524
    @mallubs524 9 месяцев назад +8

    Compitative exams ge related iro ರೀತಿ video madri compitative aspirants ಗೂ help ಆಗುತ್ತೆ

  • @kadakolstories
    @kadakolstories 9 месяцев назад +7

    Modiji❤

  • @mswamymagesh7620
    @mswamymagesh7620 9 месяцев назад +5

    Namma deshadhali kanthari rajakiyadhavaru erovaragu ನಮ್ಮಗೆ ಉಳಿಗಾಲವಿಲ್ಲ evanage swalapanadharu ಮನ ಬೇಡವಾ

  • @rameshkotian3860
    @rameshkotian3860 9 месяцев назад +2

    Ei video shiddullakange kallishi sholpa nodi kalliyali

  • @SangammaPadashetty
    @SangammaPadashetty 9 месяцев назад +1

    Channakya ne Modiji same to same thinking🎉❤🔥💐jai Modiji 🙋‍♂️🔥💐😍

  • @shakthidharanp.v8030
    @shakthidharanp.v8030 9 месяцев назад +13

    We have seen only Modiji after sarder patelji and shastriji

  • @HarishLP-d1y
    @HarishLP-d1y 9 месяцев назад +3

    Edeallha modhi and samsadhargy sareedy Jai modhi jee Jai amethsha jee Jai Bharat mathakeejai

  • @rahuldsomanna7124
    @rahuldsomanna7124 9 месяцев назад +10

    Please make complete series on chanakaya nithi and arthashasthra.

  • @gururajguru6407
    @gururajguru6407 9 месяцев назад +6

    I N D I A rajaru galu 😂😂😂

  • @ajaiykotturr9923
    @ajaiykotturr9923 9 месяцев назад +1

    "AHINDA LEADER" Enjoying 😂 . AHINDA is Siddu's Vote Bank Politics 😂😂😂😂😂😂

  • @keshavamurthyk2883
    @keshavamurthyk2883 9 месяцев назад +6

    ಇದೆ ರೀತಿಯ ವಿಡಿಯೋಗಳನ್ನು ಮಾಡಿ ಸರ್

  • @amarbhagwat5171
    @amarbhagwat5171 9 месяцев назад +1

    ಯೋಗಿ ನೆನಪಾಗುತ್ತದೆ ನೀವೂ ಹೇಳಿದಾಗ😊😊

  • @Sunil-ws5xv
    @Sunil-ws5xv 9 месяцев назад +8

    ಈ ಗುಣಗಳು ಮೋದಿಜಿ ಅವರಲ್ಲಿವೆ❤

  • @dscreation3219
    @dscreation3219 9 месяцев назад +1

    ಈಗಿನ ರಾಜಕಾರಣಿಗಳಲ್ಲಿ ಈ ಗುಣಲಕ್ಷಣಗಳು ಇಲ್ಲ......😢

  • @S-kr7ed
    @S-kr7ed 9 месяцев назад +1

    Adakke prajakeeya ಪ್ರಜಾಕೀಯ pranalike

  • @devarajhugar7779
    @devarajhugar7779 9 месяцев назад +7

    Chanakya nithi

  • @vijaykumark9320
    @vijaykumark9320 9 месяцев назад +7

    Respected talk. Thanku amar sir ❤

  • @mitheshr.s6959
    @mitheshr.s6959 9 месяцев назад +5

    I just entered into comment section to give my opinion but many viewers already expressed my opinion. i.e - while u r explaining the topic only one person name came to my mind- Narendra Modi.

    • @sanjeevkumarc3686
      @sanjeevkumarc3686 9 месяцев назад

      Pls check your mind in mental hospital

    • @SARADAR-j8w
      @SARADAR-j8w 9 месяцев назад

      ​@@sanjeevkumarc3686 swahitakkintha deshahith mukhya.
      Swarthigalaagi comment madabedi.
      Yaaru perfect alla , adre deshakkagi jaasthi shram paduvavru yaaru antha ellarigu gotthide.🤨🤨

  • @jyothiab5956
    @jyothiab5956 9 месяцев назад +3

    ನೀವು ಹೇಳಿದ ಗುಣಗಳು ಮೋದಿ ಬಿಟ್ರೆ ಯರಲ್ಲೂ ಇಲ್ಲ

  • @darshangowdaking93
    @darshangowdaking93 9 месяцев назад +7

    Chanakya niti special episode maadi

  • @S-kr7ed
    @S-kr7ed 9 месяцев назад +1

    Dharmada bagge ondu video madi

  • @forabetterlife4287
    @forabetterlife4287 9 месяцев назад +1

    ಸಾಧ್ಯವಾದರೆ ಸಂಪೂರ್ಣ ಅರ್ಥಶತ್ರ ವಿಡಿಯೋ ಮಾಡಬಹುದೇ?

  • @NareshKumar-px4ze
    @NareshKumar-px4ze 9 месяцев назад

    ಇಲ್ಲಿರುವ ಒಂದು ಲಕ್ಷಣ ನಮ್ಮ ರಾಜಕೀಯ ನಾಯಕರಿಗೆ ಇದ್ದೆದ್ರೆ ನಮ್ ರಾಜ್ಯ ಎಲ್ಲಿಗೋ ಹೋಗ್ತಿತ್ತು

  • @Mdivatagi
    @Mdivatagi 9 месяцев назад +2

    Jai modiji

  • @Indian-rc7il
    @Indian-rc7il 9 месяцев назад

    Amar sir Neevu Ee Politicians naa Criticise maadudru, Andhbakths and team Still Blind😇 and Commenting Jai ....😅

  • @smartaitechnologies7612
    @smartaitechnologies7612 9 месяцев назад +7

    i daily read this book "Arthashashthra" .Truly, it is an excellent book.Your presentation is exceptionally clear and flawless.
    Thank you MastMagaa

  • @adarshadarsha907
    @adarshadarsha907 9 месяцев назад +1

    ಜೈ ಚಾಣಕ್ಯ. ಜೈ ಮೋದಿಜಿ

  • @ninguadhoni6534
    @ninguadhoni6534 9 месяцев назад

    Sir ಸಂವಿಧಾನದ ಬಗ್ಗೆ ಮಾಹಿತಿ ಕೊಡಿ ಸರಣಿ ವೀಡಿಯೋಸ್ ಮಾಡಿ

  • @publicmindtune354
    @publicmindtune354 9 месяцев назад +1

    Aata hududagatavo Congress na Aatavo Ase ettavanu avane Vondemaneli Jagala ettavanavane. Congress Janavo ella Freebees nechiruva Jana Janano.
    Rajyakke yake E parikshe hae hae Yake E parikshe
    Aatavo Aatavo Congress na Aatavo.

  • @vijayrangarajanramakrishna318
    @vijayrangarajanramakrishna318 9 месяцев назад

    Mr. Zameer doesn't follow this ideological principles of governance since Islamic ideology of governance has a very different approach 🙄😒

  • @mithunshet5922
    @mithunshet5922 9 месяцев назад

    These things doesnt apply to our PM.. India was doing well in 2014 when modi took power and India would have reached what it is in terms of GDP even if Modi wasnt in power.. Modis speech has only blame games without even arresting a single person he targeted in his rally speech.. Nothing done on Manipur situation.. BJP dont take oppositions opinions.. Modi never attended a press meet till date to take others opinion or ideas... He is more about showman with cameras aeound and will be present in every election rally being a prime minister.. Doesnt accept his short comings.. People blindly follow Modi whixh is very unfortunate and never question about wrong doings.. Covid time mismanagement was the worst of all with millions of death due to bad healthcare system in our country.. No one talks about loan waiver close to 10 lakh crore to so called big people.. Mallya, nirav modi etc are living their life and modi mentioning about getting fraudsters back is total lie.. I dont support any party but looking at ruling government, so many shortcomings are too obvious..

  • @nateshkamath9584
    @nateshkamath9584 9 месяцев назад

    ಇಂಥ channels ಗಳು ಬೆಳೀಬೇಕು😮

  • @raviprakashas.b59
    @raviprakashas.b59 9 месяцев назад +1

    Nice job sir 🙏🙏🙏 for presenting the about chanakya lines to people because they should know what is the quantities of leaders, at least in the future they will choose a right person.

  • @appaiahkg4385
    @appaiahkg4385 9 месяцев назад +2

    Hardly we can see any of our state leaders read this or aware of it, because after listening to this we came to the this conclusion. It tells one should be so honest, sincere and efficient and Knowledge able. Any way it was very useful in life even to common man. Very appreciable for bringing such topics through social media

  • @imtiyazsha4263
    @imtiyazsha4263 9 месяцев назад

    Raja mantri ginta kalre nam desha dalle erodu😂😂😂😂

  • @namratasrikanth4722
    @namratasrikanth4722 9 месяцев назад +2

    Always your content super Amar❤❤❤

  • @balafrancis
    @balafrancis 9 месяцев назад

    when people blindly follow the leaders the true quality of the leader is also lost.

  • @vikasyr2573
    @vikasyr2573 9 месяцев назад +4

    Chanakya❤

  • @madhumohan4114
    @madhumohan4114 9 месяцев назад

    YOGI ADITYANATH IS VERY CLOSE TO THE CHARACTER OF MOST WITH CHANAKYA

  • @venkateshanagaraja8696
    @venkateshanagaraja8696 9 месяцев назад +1

    Sir plz make videos on bagavath geetha all chapters it will helps many youths...

  • @vishaldeepakking
    @vishaldeepakking 9 месяцев назад

    Chanukya na hechina vishaya da bagge ede riti video madi dhanyavad

  • @harshabasarikodi8469
    @harshabasarikodi8469 9 месяцев назад

    Why promote rummy ad?
    Please do not do it!!!

  • @natham7064
    @natham7064 9 месяцев назад +6

    ಮೋದಿಗೆ ಇದರಲ್ಲಿ ಒಂದು ಕ್ವಾಲಿಟಿ ಸಹ ಇಲ್ಲ

    • @vinodcena8700
      @vinodcena8700 9 месяцев назад +2

      ಹೌದು ನಿಮ್ ಕಾಂಗ್ರೆಸ್ ಅವರಿಗೆ ಎಲ್ಲಾ ಕ್ವಾಲಿಟಿಗಳು ಇವೆ 😂😂

    • @SARADAR-j8w
      @SARADAR-j8w 9 месяцев назад +1

      Thumba ananukool alwa,
      Dudidu thinni, bitti thinnabedi
      Antha helthare alwa.🤨🤨

    • @natham7064
      @natham7064 9 месяцев назад

      @@SARADAR-j8w ನಿಮ್ಮ ಅಪ್ಪನ ಮನೆಯಿಂದ ಕೊಡಲ್ಲ ಬಿಡು

    • @irappachhatti1962
      @irappachhatti1962 9 месяцев назад

      ಮೊದಲು 9ವರ್ಷ ದಲ್ಲಿ ಒಂದೇ ಒಂದು ಟಿವಿ ನ್ಯೂಸ್ ಮುಂದೆ ಪ್ರೇಸ್ ಮಾಡಿ ಅಂತಾ ಹೇಳಿ ಆಗುತ್ತಾ ದಮ್ ತಾಕತ್ ಇದರೆ ಫೇಕ್ ಡಿಗ್ರಿ ಫಕೀರಪ್ಪ ಹೇಳಿ 😂😢😅🤣😂🌶️🌶️🌶️ಊರಿ ಊರಿ ಊರಿ

  • @10thAxis
    @10thAxis 4 месяца назад

    ಸರ್ ನೀವು ಕೂಡ ರಾಜಕೀಯಕ್ಕೆ ಬರಬೇಕು....

  • @prayush..9620
    @prayush..9620 9 месяцев назад

    Sir nanna hesaru RAJA...
    RAJA RAJENDRA...
    RAJA RAJENDRA PRASAD...
    RAJA RAJENDRA PRASAD MALHAN CHOWDHURY...
    RAJA RAJENDRA PRASAD MALHAN CHOWDHURY JAMALBHAUG...
    RAJA RAJENDRA PRASAD MALHAN CHOWDHURY JAMALBAHUG JAMSHEDPUR....
    RAJA RAJENDRA PRASAD MALHAN CHOWDHURY JAMALBAUG JAMSHEDPUR THAANA...
    RAJA RAJENDRA PRASAD MALHAN CHOWDARY JAMALBAUG JAMSHEDPUR THAANA.. WEST MUMBAI... 😊
    Nan hesru adhar card portal nalli haakidre...server down antha barutthe.. nijavagiyu server down irbahuda sir...😂

  • @amithgouda1354
    @amithgouda1354 9 месяцев назад +2

    Amar sir modi bere dishke hogabekadre bus alii hogabeka ?

  • @chaelisa5402
    @chaelisa5402 9 месяцев назад +2

    Chanakya ❤

  • @Coolmindviraj
    @Coolmindviraj 9 месяцев назад +3

    👍

  • @umahswamy
    @umahswamy 9 месяцев назад

    Modiji is the best leader so far.

  • @appaiahkg4385
    @appaiahkg4385 9 месяцев назад +1

    Our state politicians need to read Chanukya theory. They should also listen to this video

  • @informative__bird
    @informative__bird 9 месяцев назад +1

    Your are using generative AI to generate a picures used in this video nice.

  • @madhumohan4114
    @madhumohan4114 9 месяцев назад

    MOST LEADERS ARE LOAFERS

  • @somashekarld9457
    @somashekarld9457 9 месяцев назад +1

    Really good information.
    All selected leader must take session about this before taking otha at least for a week.
    Few will change thier mindset if they are thinking wrong side.

  • @raghavendrahanumantha2293
    @raghavendrahanumantha2293 9 месяцев назад

    Idralli heliro points sathyavu howdu haagu idi jagathalle shrestavaada amshagalu..... idunna samvidanadalli yake serusbardu..... and mandatory for elected leaders antha madbardu........

  • @vykuntappamn3282
    @vykuntappamn3282 9 месяцев назад

    Congress is not for P M

  • @vishaldeepakking
    @vishaldeepakking 9 месяцев назад

    Exlent video

  • @rajanikb
    @rajanikb 9 месяцев назад

    Modiji❤

  • @kenchaiahsannavenkatappa1834
    @kenchaiahsannavenkatappa1834 9 месяцев назад

    Tell to CM siddu

  • @maheshprabhu6600
    @maheshprabhu6600 9 месяцев назад

    Amer ondu suggestion... Artha shastra da episode madbodu anisutte tumba agatya ede ... Odhuvastu yarigu talme ella ega so

  • @indreshgowda2932
    @indreshgowda2932 9 месяцев назад +1

    Super ❤️

  • @mouneshmounesh9607
    @mouneshmounesh9607 9 месяцев назад

    Saptanga sidanta heli

  • @maheshprabhu6600
    @maheshprabhu6600 9 месяцев назад

    Dharma Andre religion alla Amer adra arta religion Andre bere alla Christian Muslim.. Hindu Dharma religion alla

  • @pandubagilad
    @pandubagilad 9 месяцев назад +1

    ❤❤😊

  • @prabhakarhunsur228
    @prabhakarhunsur228 9 месяцев назад +1

    ರಾಜ ಹೇಗಿರಬೇಕು ಹಾಗೂ ಹೇಗಿರಬಾರದು ಎಂದು ನೀವು ಹೇಳಿದಾಗ ನನಗೆ ಎರಡು ಮುಖಗಳು ಕಣ್ಣು ಮುಂದೆ ಬಂದವು...

  • @hanamantjaggala5223
    @hanamantjaggala5223 9 месяцев назад +5

    Shidramulla kana kelabéku,

    • @sidduhonawad8964
      @sidduhonawad8964 9 месяцев назад

      Siddaramullakhan i name ittonu vidhasoudhadalle illa iga innu ninyava lekkano 😂

    • @QueensClick143
      @QueensClick143 9 месяцев назад

      avnu bari mulla aste alla... kotimiri ramayya, katt ramayya...

  • @mohankumaravinash1045
    @mohankumaravinash1045 9 месяцев назад

    Edella ero hekaika vyakthi one and only namma Siddaramanna hage ond sala yochane madi😂😂😂😂😂

  • @Nitheshbelchadachelur
    @Nitheshbelchadachelur 9 месяцев назад

    ರಾಜ ನನ್ನ ತರ ಇರ್ಬೇಕು ಮಂತ್ರಿ ನಿಮ್ಮ ತರ ಇರ್ಬೇಕು

  • @shwethajk989
    @shwethajk989 9 месяцев назад

    Rajakeeyadalli dharma erbeku
    Dharmadalli rajakeeya erbardu