ರುಚಿಕರ, ಆರೋಗ್ಯಕರ ಮತ್ತು ಮೃದುವಾದ ನುಚ್ಚಿನುಂಡೆ ಮಾಡುವ ವಿಧಾನ / tasty, healthy and smooth nuchinunde recipe
HTML-код
- Опубликовано: 23 май 2023
- ingredients :
ತೊಗರಿ ಬೇಳೆ / toor dal - 1/2 cup
ಕಡಲೇ ಬೇಳೆ / chana dal - 1/2 cup
ಹೆಸರು ಬೇಳೆ / moong dal - 1/4 cup
ಕಾಯಿ ತುರಿ / grated coconut - 1 cup
ಕುಟ್ಟಿದ ಜೀರಿಗೆ / crushed jeera - 1/2 tsp
ಕುಟ್ಟಿದ ಕಾಳು ಮೆಣಸು / crushed black pepper - 1/4 tsp
ಇಂಗು / hing - a chickpea size
ಹೆಚ್ಚಿದ ಹಸಿ ಮೆಣಸಿನಕಾಯಿ / chopped green chilli - 4
ತುರಿದ ಹಸಿ ಶುಂಠಿ / grated ginger - 1/2 inch
ಉಪ್ಪು / salt - as per taste
ಹೆಚ್ಚಿದ ಕರಿಬೇವು / chopped curry leaves - 2 strip
ಹೆಚ್ಚಿದ ಕೊತ್ತಂಬರಿ ಸೊಪ್ಪು / chopped coriander leaves - little
ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಿಹಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
sweet recipes :
• sweets
ನಮ್ಮ ಚಾನೆಲ್ ನಲ್ಲಿ ಮಾಡಿರುವ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
snacks recipes :
• snacks
ನಮ್ಮ ಚಾನೆಲ್ ನಲ್ಲಿ ಮಾಡಿರುವ ರೈಸ್ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
veg rice recipes :
• veg rice recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಬೆಳಗಿನ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
breakfast recipes :
• veg breakfast recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ವಿಭಿನ್ನ ಪುಡಿಗಳು (ಸಾರಿನ ಪುಡಿ , ಹುಳಿ ಪುಡಿ , ಬಿಸಿಬೇಳೆಬಾತ್ ಪುಡಿ , ವಾಂಗಿಬಾತ್ ಪುಡಿ ಇತ್ಯಾದಿ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
rasam powder , bisibelebath powder and vangibath powder :
• powders
ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾರು ಹಾಗೂ ಗೊಜ್ಜುಗಳ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
ಸಾರು ಮತ್ತು ಗೊಜ್ಜು curry recipes:
• ಸಾರು ಮತ್ತು ಗೊಜ್ಜು curr...
ನಮ್ಮ ಚಾನೆಲ್ ನಲ್ಲಿ ಮಾಡಿರುವ ಹುಳಿಗಳು (ಸಾಂಬಾರ್ ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
sambar recipes:
• ಹುಳಿ sambar recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾಂಪ್ರದಾಯಿಕ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
traditional recipes:
• traditional recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಉಪ್ಪಿನಕಾಯಿಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
PICKLES:
• PICKLES
ನಮ್ಮ ಚಾನೆಲ್ ನಲ್ಲಿ ಮಾಡಿರುವ ಪಲ್ಯಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
Palya recipes:
• Palya recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಅವರೆಕಾಳಿನ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
ಅವರೆಕಾಳು recipes:
• ಅವರೆಕಾಳು recipes
#traditionalrecipe
#vishnus_kitchen
Tumba Ruchikattagide anta nodidrene gottagutte,,,tumba tumba dhanyawadaglu gurugale,,,,,recipe neevu heli kottiddarinda neevu "Gurugalu" anta...🙏🙏🙏👌👌👌👌👏👏👏👍👍👍👍💐💐💐💐💐
ತುಂಬಾ ರುಚಿಕರವಾದ ಖಾದ್ಯ
ಧನ್ಯವಾದಗಳು
ಅದ್ಬುತವಾದ ಆರೋಗ್ಯಪೂರ್ಣ ಸನಾತನ ಖಾದ್ಯವನ್ನು ಮಾಡಿ ತೋರಿಸಿದ್ದಕ್ಕೆ ವಂದನೆಗಳು ಸರ್..
ತುಂಬಾನೇ ಚೆನ್ನಾಗಿದೆ ಸರ್. ನುಚುನುಂಡೆ ಬಹಳ ಚೆನ್ನಾಗಿದೆ ಸರ್ 🙏ಧನ್ಯವಾದಗಳೊಂದಿಗೆ 🙏ಸಾವಿತ್ರಿ ಚಂದ್ರಿಕಾ ನನ್ ಹೆಸರು.
Perfect measures,madidhvi taste superagi banth sir,simpllagi correctagi,bega heluva stylege hats off to you sir
ಭಾರಿ ರುಚಿಯಾದ, ಆರೋಗ್ಯಕರ ವಾದ nucchina ಉಂಡೆ 👏👌😋.
ತುಂಬಾ ತುಂಬಾ ಚೆನ್ನಾಗಿದೆ ಧನ್ಯವಾದಗಳು ಸರ್
Mouth watering. Goes well with MAJJIGE HULI too.Thanks for the recipe.
Tumba chenagi helkodtira sir and thankyou
ಬಹಳ ಚೆನ್ನಾಗಿ ಇದೆ. ಧನ್ಯವಾದಗಳು🙏
Sir neevu yaava hing use maadthira,Pl mention
Tumbaa chennagide. Naavu heege maadodu. Thank you.
Tasty and healthy. Thank you very much for the tips to make it softer for longtime
Sir I like this dish very much I used eat my childhood thanks for sharing this receipe
Tumba chennagi tilisidiri Thanks
Sooper recipes thanku so much sir
Thumba channagidhe 😋😋😋😋
Now a days we r forgetting our traditional dishes thanks for showing tasty recipe, keep posting the old and traditional dishes like this..........
Excellent recipe shall definitely try.
ಚೆನ್ನಾಗಿದೆ
ಆರೋಗ್ಯಪೂರ್ಣ ಸಾಂಪ್ರದಾಯಿಕ ಖಾದ್ಯ ;
ನಮ್ಮ ಮನೆಯಲ್ಲಿ ಎಲ್ಲರಿಗೂ ಇಷ್ಟವಾದದ್ದು 👌😋😋👍
👍👈 healthy and tasty recipe
Full of proteins. Very much needed for vegetarians
ತುಂಬಾನೇ ಚೆನ್ನಾಗಿದೆ ಸರ್ ನುಚುನುಂಡೆ.ಸೂಪರ್ ಸರ್ ಅರಸೀಕೆರೆಸಾವಿತ್ರಿ ಚಂದ್ರಿಕಾ 🌺🙏🌺
I was waiting for this one... thanks vishnu sir... ❤️👌🙏
Wow super sir
WOW✨😋😋
SUPER ✨ 👌👌
Chennagi helkotri
Idu nanna ishtavada tinisu
Superb 👌👌👌👌
Hai sir very nice recipe mouth watering presentation is excellent superb
ಬರೀ ಅದ್ಭುತ ಅಲ್ಲ ಪರಮ ಪರಮ ಅದ್ಭುತ 👍👍👌🙏🙏
Super recipes sir 👌🙏🏽🙏🏽
Soooper sir🥰
Very nice recipe
Waiting for this recipe from your channel from a long time...Thank you 🙏
Very healthy food sir
Somehow nucchinna unde has been out of touch these days compared to earlier days..even haalbai..yummy sir..thanks for making us remember old days
Super sir ❤
🙏 ಆರೋಗ್ಯಕರ ಸಾಂಪ್ರದಾಯಿಕವಾದ ಅಡುಗೆ ನನಗೆ ತುಂಬಾ ಇಷ್ಟ
Very easy and tasty thanks 🙏🙏
Sir hats off to u
ಸೂಪರ್
Excellent teaching sir👍🙏
Healthy recipes
Super.
👌👌😋😊
Healthy recipe
Thumbha channagi madidri ruchi yadha thindi👌🙏
2 Tara ele nodi kaledu hode,👌💐🙏
Yummy yummy food
V.nice
Looks yummy and mouthwatering. Dhanyavadagalu
Sooper snack
Onion cut maadihaakidre ennu tasty agirutte 👌
Super
👌👏🙏
👌🙏
👌🏻👌🏻👌🏻
❤❤❤❤❤❤❤
Momma bets vidio? Barotta elavala
Very👍
Nice
🌹👌🏼👌🏼👌🏼👌🏼👌🏼👌🏼👌🏼👌🏼🌹❤
As always, nim videos nodoke ond kushi...
Thanks.
Excellent preparation... Looks yummy 😋
NICE PRESENTATION......... SHANIWAR.........27///04///2024.....
ನಿಮ್ಮ ವಿವರಣೆಯು ತುಂಬಾ👌👌
ಹಾಗೂ ಉತ್ತಮ ಹಾಗೂ ಆರೋಗ್ಯಕರ ರೆಸಿಪಿಗಾಗಿ ಧನ್ಯವಾದಗಳು.
When are you starting catering services for snacks. It will help many tasty snack lovers.
Bari thogaribele upayogisi madabahude?idu saha chennagide.
Sir navu idakke sabaaksi soppu haaktheevi and idli type madtheevi round shape
Can teach all Brahmins type masala powdered for five to six people,it will be helpful
Authentic breakfast.❤
Bombaat
Kandita try ಮಾಡ್ತೀವಿ, ಪೆಸರ ಕಡಿಯಾಲು recipe ಹೇಳಿಕೊಡಿ pls
ಚೆನ್ನಾಗಿದೆ,ನೀವು ಉಪಯೋಗಿಸುವ ಇಂಗಿ ಯಾವುದು?
Si pls show how to make unde huli
Can add turmeric.
Grated coconut is dried or fresh ?
ಈ ಒಂದು ವಿಶೇಷವಾದ ಕಾದ್ಯ ಬಾಯಲ್ಲಿ ನೀರೂರಿಸುವ ಇದೆ ಎಂದು ಈಗ ತಿಳಿದು ಬಹಳ ಸಂತೋಷವಾಯ್ತು. ನಿಮಗೆ ಹೃತ್ಪೂರಕವಾದ ವಂದನೆಗಳು😅
English sub title plz
Nanage ella mysore bengalore bandarunu ee shudha kannada accent wordings kelwkke santosha aagatte.
Naaanu family shuddha shakhahari 35 varshadinda america canada nalli iddaru traveling idene
ಹಸರು ಕೇಳಿದೆದ
ತಿಳಿದು ಸಂತೋಷ ವಾಯಿತು
ಧನ್ಯವಾದ ನಮಸ್ಕಾರ
namma maneyalli namma ammamma madthaidru
Only toor dal nalli nan Amma madthidru but u r using moong dal
Namaste
I started watching your channel last few months.
The narrations are unique and the recipes are so good and unquestionable.
I am retired executive from BEML as General Manager (Head of R&D).
I searched for your address and mobile number I couldn't get the details.
I thought of sending a small gift to you during lord Baala Rama prathistapana at Ayodhya.
Please provide me the address and contact number and address. I want send within uttarayana.
Guddu guddu
Pepper is unwanted