ಹೇಗಿದೆ ಗೊತ್ತಾ ಜನಸ್ನೇಹಿ ಆಶ್ರಮ || Janasnehi Ashrama Yogesh

Поделиться
HTML-код
  • Опубликовано: 24 янв 2025

Комментарии • 602

  • @ramesh.nindhradanush180
    @ramesh.nindhradanush180 3 года назад +65

    ತುಂಬು ಹೃದಯದ ಧನ್ಯವಾದಗಳು ಬ್ರದರ್🙏
    ನಿಮ್ಮ ಈ ದೊಡ್ಡ ಮನಸಿಗೆ 🙏🙏🙏
    ದೇವರು ನಿಮಗೆ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡ್ಲಿ🙏

  • @khajab2305
    @khajab2305 3 года назад +45

    ಯೋಗೇಶ್ ಅಣ್ಣನವರಿಗೆ ನನ್ನ ಮನಸ್ಸು ಪೂರ್ತಿ ವಂದನೆಗಳು ಸರ್ ಈ ಸೆಲೆಬ್ರಿಟಿಗಳನ್ನು ನಿಮ್ಮ ಆಶ್ರಮಕ್ಕೆ ಅವರ ಎಷ್ಟೇ ಕಷ್ಟ ಇದ್ದರೂ ಕರೆದುಕೊಂಡು ಬರಬೇಡಿ ಬಡವರಿಗೆ ಸಹಾಯ ಮಾಡಬೇಕು ಅಂತ ಅವರಿಗೆ ಮಾತ್ರ ಕರ್ಕೊಂಡು ಬನ್ನಿ ಇನ್ನು ಮುಂದೆ ಎಚ್ಚರಿಕೆಯಿಂದ ದೇವರು ನಿಮಗೆ ಒಳ್ಳೆದು ಮಾಡಲಿ

    • @jayahsjaya2693
      @jayahsjaya2693 3 года назад +2

      God bless you Yogish🙏🏼🙏🏼

  • @chaitracbhatbhat2684
    @chaitracbhatbhat2684 3 года назад +130

    ನೋಡಿ ತುಂಬಾ ಖುಷಿ ಆಯ್ತು.. ದೇವ್ರು ನಿಮ್ಮನ್ನ ತುಂಬಾ ಚನ್ನಾಗಿ ಇಡಲಿ...

  • @santhoshkumari644
    @santhoshkumari644 3 года назад +3

    ಯೋಗೀಶ್ ಬ್ರದರ್ ನಿಮ್ಮ ಸೇವೆಗೆ ಕಪ್ಪು ಚುಕ್ಕೆ ಬಾರದಂತೆ ನಿಮ್ಮ ಸೇವೆ ಮುಂದುವರಿಸಿ. ನಿಮ್ಮ ಸೇವೆಗೆ ನಮ್ಮ ಸೆಲ್ಯೂಟ್. ದೇವರು ಒಳ್ಳೆದು ಮಾಡಲಿ.

  • @roopahiremath7086
    @roopahiremath7086 3 года назад +50

    ಅನಂತ ಅನಂತ ಧನ್ಯವಾದಗಳು ಸರ್ ನಿಮ್ಮ ಕೆಲಸಕ್ಕೆ

  • @savithagowda7812
    @savithagowda7812 3 года назад +4

    ತುಂಬಾ ಒಳ್ಳೆ ಕೆಲಸ ಮಾಡುವ ಮನಸು ಇದೆ ಸಾರ್ ನಿಮಗೆ . ದೇವರು ಒಳ್ಳೇದು ಮಾಡಲಿ.🙏🙏🙏🙏🙏

  • @shashidarah1832
    @shashidarah1832 3 года назад +33

    Great sir.....ಇಂತಹ ಒಂದು ಅದ್ಭುತ ಪ್ರಪಂಚವನ್ನೇ ಸೃಷ್ಟಿ ಮಾಡಿದಿರಾ. ಆ ಭಗವಂತ ನಿಮಗೆ ಇನ್ನಷ್ಟು ಶಕ್ತಿ ಕೊಡಲಿ

  • @chandrakalajunjanna9564
    @chandrakalajunjanna9564 3 года назад +17

    ವಿಜಯಲಕ್ಷ್ಮಿ ಹಿಂದಲೇ ನಮ್ಮಗೆ ಗೊತ್ತಾಗಿದು ಜನಸ್ನೇಹಿ ಆಶ್ರಮ ಸೂಪರ್ ಸರ್ ಯೋಗೇಶ್

  • @sureshsuri3395
    @sureshsuri3395 3 года назад +1

    ಪ್ರಸ್ತುತ ಸಮಾಜದಲ್ಲಿ ನಾನು ನನ್ನ ಕುಟುಂಬ ಅನ್ನುವ ಮನೋಭಾವನೆ ಹೊಂದಿರುವ ಈ ಸಮಾಜಕ್ಕೆ ನೀವೊಬ್ಬ ನಿಜವಾದ ಜನಸ್ನೇಹಿ.. ದೇವರು ನಿಮಗೆ ಇನ್ನಷ್ಟು ಶಕ್ತಿ ನೀಡಲಿ

  • @kaladharakaladhara2923
    @kaladharakaladhara2923 3 года назад +1

    ತುಂಬಾ ಒಳ್ಳೆಯ ಕೆಲಸ ಸರ್ ಆ ದೇವರು ನಿಮಗೆ ಆರೋಗ್ಯ ಆಯುಷ್ಯ ಕೊಟ್ಟು ಕಾಪಾಡಲಿ ನಿಮ್ಮ ಸೇವೆ ಸದಾ ಹೀಗೆ ಇರಲಿ ಸ್ವಂತ ಮಕ್ಕಳೆ ತನ್ನ ತಂದೆ ತಾಯಿಯನ್ನು ನೋಡಿಕೊಳ್ಳದ ಈ ಸಮಾಜದಲ್ಲಿ ನಿಮ್ಮಂಥವರು ಮಾದರಿಯಾಗಿ ಇದ್ದೀರಾ ಸರ್ ತುಂಬಾ ಧನ್ಯವಾದಗಳು

  • @sushamachaluvadi3505
    @sushamachaluvadi3505 3 года назад +1

    ಅದ್ಬುತ ಅಣ್ಣ.. ನೋಡಿ ತುಂಬಾ ಅಂದ್ರೆ ತುಂಬಾ ಖುಷಿ ಆಯಿತು ಅಣ್ಣ... ಒಂದು ಬಾರಿ ನಿಮ್ಮ ಆಶ್ರಮಕ್ಕೆ ಬೇಟಿ ಕೊಡ್ಬೇಕು ಅಂತ ನನ್ನ ಮನ ಹೇಳುತ್ತಿದೆ ಅಣ್ಣ... ಆದಷ್ಟು ಬೇಗ ಈ ಆಶ್ರಮಕ್ಕೆ ಬೇಟಿ ಕೊಡುತ್ತೇನೆ ಅಣ್ಣ..

  • @gowrammats3354
    @gowrammats3354 3 года назад +40

    ಒಳ್ಳೆಯ ಕೆಲಸ ಮಾಡುತ್ತಿರುವ ನಿಮಗೆ ವಂದನೆಗಳು 💐💐

  • @Redexmediapress
    @Redexmediapress 3 года назад +1

    Super bro super super super super god bless you doing great job all the best my dear Yogesh

  • @anuradhah5063
    @anuradhah5063 3 года назад +4

    Nimma olle manasige devara ashirvada sigutte.. Nim aashrama doddadagi beledu idee jagattige tiliyo hage agutte.. God bless you..

    • @subhasshivarayi1965
      @subhasshivarayi1965 3 года назад

      Anna nimma sevege nanna kadeyind koti koti namanagalu devaru nimmanna mattu nimma aashramavanna chennagittiraliralendu haraisuttene God bless you brother 🙏🙏🙏🙏🙏🙏🙏

  • @rukminit5896
    @rukminit5896 3 года назад +1

    Eestu chennadidi ashrama edu chennagilla andla Vijayalakshmi darmakke datti kotre hittalige hogi mola haktale
    God bless u yogesh 👍👍

  • @bhagyavathi557
    @bhagyavathi557 3 года назад +2

    🙏🏻🙏🏻🙏🏻🙏🏻🙏🏻👌👌Brother🙌🏻🙌🏻🙌🏻🙌🏻🙌🏻

  • @bindutiptur9687
    @bindutiptur9687 3 года назад +1

    ತುಂಬು ಹೃದಯದ ಧನ್ಯವಾದಗಳು ಯೋಗಿ ಅಣ್ಣ ದೇವರು ನಿಮಗೆ ನಿಮ್ಮ ಕುಟುಂಬದವರಿಗೂ ಒಳ್ಳೇದು ಮಾಡ್ಲಿ ಯಾವ ಜಿಲ್ಲೆ ಅಲ್ಲಿದೆ 🙏🏻🙏🏻🙏🏻🙏🏻🙏🏻🙏🏻

    • @vireshkadanam7116
      @vireshkadanam7116 2 года назад

      🙏🙏💯💯💯💯💯💯💯🙏🙏🙏🙏🙏🙏🙏🙏🙏🙏🙏🙏💯💯💯💯🙏💯😭😭😭😭😭😭😭😭😭

  • @nammanadu9683
    @nammanadu9683 3 года назад +60

    ಒಳ್ಳೆ ಕೆಲಸಕ್ಕೆ ಜಯ ಸಿಗುತ್ತೆ....ಇದು ಪುಣ್ಣ್ಯದ ಕೆಲಸ , ಈ ಅದೃಷ್ಟ ಯಾರಿಗೂ ಸಿಗಲ್ಲ..

  • @raghuvishnu2562
    @raghuvishnu2562 3 года назад +6

    ಕೈಯಲ್ಲಿ ಏನೂ ಕಿಸಿಯೋಕ್ಕಾಗದ. ಜನ ನಿಮ್ಮ ಬಗ್ಗೆ. ಕೆಟ್ಟದಾಗಿ ಮಾತನಾಡ ಬಹುದು. ಆದರೆ ಹೃದಯವಂತ ಜನರು ನಿಮ್ಮ ಜೊತೆ ಸದಾ ಕಾಲ ಇರುತ್ತಾರೆ.
    ಒಳ್ಳೆಯದಾಗಲಿ ನಿಮಗೆ ಯೋಗೇಶ್ ಸಾರ್.

  • @basauarajbasauaraj7002
    @basauarajbasauaraj7002 3 года назад +2

    ಧನ್ಯವಾದಗಳು ಸರ್

  • @nirmalau8409
    @nirmalau8409 3 года назад +7

    Devaru bere ellu illa nimma roopadalli nimma ashramadalle iddare sir nijvaglu thumba santhosha aithu nimma karyagallanna nodthidre ha devaru sada nimmanu kaytha irthare sir all the best

  • @sarojagowda3991
    @sarojagowda3991 2 года назад +1

    ತುಂಬಾ ಖುಷಿ ಆಯ್ತು ನೋಡಿ ಎಲ್ಲಾ ಸೌಕರ್ಯ ಗಳಿವೆ ದೇವರು ನಿಮಗೆ ನೂರು ವರ್ಷ ಚೆನ್ನಾಗಿ ಟಿರಲಿ🙏🙏🙏🙏🙏🙏

  • @shwethakiran5416
    @shwethakiran5416 3 года назад +1

    God bless you anna 🙏🙏nimge aa Raghavendra swami olled madli 🙏

  • @seanbellfort2298
    @seanbellfort2298 3 года назад +1

    Very enriching initiative. Thank you very much. Om Shri Guru Basava Lingaya Namaha 🙏🇮🇳🙏 Sharanu Sharanarthi

  • @basavarajsanjeevanavar1098
    @basavarajsanjeevanavar1098 3 года назад +11

    ನನಗಂತೂ ತುಂಬಾ ಖುಷಿ ಆಯಿತು ಅಣ್ಣ ಹೀಗೆ ಮುಂದೆ ಸಾಗಲಿ ನಿಮ್ಮ ಪಯಣ ಸೂಪರ್ ಹಾಗೆ ನನ್ನ ಕಡೆಯಿಂದ ನಿಮಗೆ ಧನ್ಯವಾದಗಳು ಅಣ್ಣ ❤❤🌹🌹🙏🏻

  • @chanduc861
    @chanduc861 3 года назад +10

    ಗುರು ಕೋಟಿ ಕೋಟಿ ನಮಸ್ಕಾರ ನಿನಗೆ,ಆ ಮಗು ನೋಡುದ್ರೆ ಕಣ್ಣಲ್ಲಿ ನೀರು ಬರುತ್ತೆ,ದಯವಿಟ್ಟು ಉಳ್ಳವರು ಇವರಿಗೆ ಸಹಾಯ ಮಾಡಿ ಪ್ಲೀಸ್🙏

  • @revathis1460
    @revathis1460 3 года назад +2

    Yogesh sir thumba chennagi samaaja seve maaduthiddira may God bless you and yr family to do all you need to serve to society.

  • @vidyaak8569
    @vidyaak8569 2 года назад +1

    Nimmage koti koti namaskar yogrshanna. Devaru nimage ennu hecchina shakti kodali duddina hole hariyali endu naanu prartisuttene

  • @nageshnagu7221
    @nageshnagu7221 2 года назад

    ಕಣದೆ ದೇವರು ಇಲ್ದಂರಿಗೂ ಒಳ್ಳೇದು ಮಾಡ್ತಾನೆ ಆದರೆ ನೀವು ಇಂತ ಕಷ್ಟದಲ್ಲಿ ಇರುವ ಅನಾಥರಿಗೆ ಕಣ್ಣಿಗೆ ಕಾಣುವ ದೇವರು ಯೋಗೇಶ್ ಸರ್ 🙏💐💐ನಡೆದಾಡುವ ದೇವರ ಕೃಪೆ ಸದಾ ನಿಮಿಗೆ ಇರಲಿ 🙏💐

  • @padminihr6767
    @padminihr6767 3 года назад +3

    Extremely Wonderful Human being
    God bless
    Excellent and Great job you have been doing Mr Yogesh 🙏🙏🌟🌟🌟

    • @vanitaail8130
      @vanitaail8130 2 года назад

      Kalla rajakaringalanaduve. Neevu devaru

  • @madhumithuyr3461
    @madhumithuyr3461 2 года назад +1

    Brother nive nijavada hero god bless you all the best 💐💐💐💐💐💐💐

  • @subanitegginmani802
    @subanitegginmani802 3 года назад +37

    ನಿಮ್ಮ ಸಮಾಜ ಸೇವೆ ನಿಜಕ್ಕೂ ಮೆಚ್ಚುವಂತಹದ್ದು. ಭಗವಂತ ಒಳ್ಳೆಯದು ಮಾಡುವ ಶಕ್ತಿ ನಿಮಗೆ ನೀಡಲಿ.

  • @bharatkarnataka6160
    @bharatkarnataka6160 3 года назад +1

    ನಿಮಗೆ ಒಲೆದು ಆಗಲಿ ಅಣ್ಣ,,🙏🙏

  • @sumasumitra6918
    @sumasumitra6918 3 года назад +15

    ತುಂಬು ಹೃದಯದ ಧನ್ಯವಾದಗಳು ಯೋಗಿ

  • @nagarajanaga7960
    @nagarajanaga7960 3 года назад +10

    Ashrama thumba chennagi swachavagide nimma sevamanobhavanege 👏👏👏🙏🙏🙏 bro

  • @VijendrakumurGvijendrakumurG
    @VijendrakumurGvijendrakumurG 3 года назад +7

    ದೇವರು ನಿಮಗೆ ಒಳ್ಳೆದು ಮಾಡಲಿ,, ಯೋಗೇಶ್ ಅಣ್ಣನಿಗೆ 🙏🙏💐💐

  • @renukafashiontrendz6380
    @renukafashiontrendz6380 3 года назад +12

    ತುಂಬಾ ಪವಿತ್ರವಾದ ಕೆಲಸ ಮಾಡುತ್ತಿದ್ದೀರಾ, ದೇವರು ನಿಮ್ಮನ್ನು ಸುಖವಾಗಿ ಇಡಲಿ 🙏🙏🙏🙏ಅಲ್ಲಿರುವ ಎಲ್ಲರಿಗೂ ಆರೋಗ್ಯ, ಆಯಸ್ಸು, ಕೊಟ್ಟು ಕಾಪಾಡಲಿ. 🙏🙏🙏🙏

  • @manjubabaladi7232
    @manjubabaladi7232 3 года назад +5

    Great job anna❤nijavad devaru nive anna,my new fevarate Hero,Anna🙏🙏🙏

  • @chandrakeerthy3018
    @chandrakeerthy3018 3 года назад +6

    ತುಂಬಾ ಚೆನ್ನಾಗಿದೆ..ದೇವರು ನಿಮ್ಮ ಆಸೆಗೆ ಶಕ್ತಿ ನೀಡಲಿ...

  • @anilk7037
    @anilk7037 3 года назад +1

    Super.Nijvaglu dodda Saahasa idhu nedsodhu.Olledhaagli.

  • @sakshicsgowda2220
    @sakshicsgowda2220 3 года назад +1

    Super brother devru thumba thumba thumba olledu madli

  • @manjulasiddaiah2919
    @manjulasiddaiah2919 3 года назад +1

    Olley kels madtidira hands of you Yogesh

  • @poojanaveenpoojan9398
    @poojanaveenpoojan9398 3 года назад +1

    Super anna ,olleda agli ❤️❤️

  • @lekhagayathri208
    @lekhagayathri208 3 года назад +1

    ಮಾತೇ ಬರುತ್ತಿಲ್ಲ.....ಭಗವಂತ ನಿಮಗೆ ಇನ್ನೂ ಹೆಚ್ಚಿನ ಶಕ್ತಿ ಕೊಡಲಿ....🙏🙏🙏🙏🙏🙏

  • @deekshithkandinje5260
    @deekshithkandinje5260 3 года назад +15

    ಯೋಗೀಶ್ ಅವರೇ ತುಂಬಾ ಒಳ್ಳೆ ಕೆಲಸ ಮಾಡ್ತಾ ಇದ್ದೀರಾ ಒಳ್ಳೆದಾಗಲಿ ನಿಮ್ಗೆ

  • @pushpasunil7559
    @pushpasunil7559 3 года назад +1

    Super brother great job ..olledhu agli nemge 🙏

  • @BhavyaKrishnappaChannel
    @BhavyaKrishnappaChannel 3 года назад +6

    God bless you - Running a noble cause sets an example for humanity.... Great job.. 🙏🙏

  • @shashikalagowda2355
    @shashikalagowda2355 3 года назад +1

    Super brother devru nimge olledamadli.

  • @prathapsimha8040
    @prathapsimha8040 3 года назад +1

    Anna i love you so much god bles you🙏🙏🙏🙏❤❤❤💓💓💓

  • @lakshamanabaliguthe4006
    @lakshamanabaliguthe4006 3 года назад +1

    ನೀವು ತುಂಬಾ ಒಳ್ಳೆ ಕೆಲಸ ಮಾಡ್ತಾ ಇದೀರಾ ಅಣ್ಣ ದೇವರು ಸದಾ ಕಾಲ ನಿಮ್ ಜೊತೆ ಇರ್ಲಿ ಅಣ್ಣ ನಿಮ್ ಆಶ್ರಮ ನಿಜವಾಗ್ಲೂ ಚನಾಗಿದೆ ನಡೆದಾಡುವ ದೇವರು ನಿಮ್ ಆಶ್ರಮದಲ್ಲಿ ಇದರೆ ಅವರು ನಿಮ್ಮನ್ನ ಯಾವಾಗಲೂ kapadatare

  • @suvarnapushpalatha788
    @suvarnapushpalatha788 3 года назад +1

    You are doing great job yogesh God bless you forever

  • @nancynoronha6358
    @nancynoronha6358 3 года назад +13

    Great job brother 😍 God bless you 😘

  • @irappakajagar7029
    @irappakajagar7029 2 года назад +1

    Jai hind Sir 🙏🙏🙏🙏

  • @lokeshm9565
    @lokeshm9565 3 года назад +13

    Anna thumba olle kelsa madtidira devru nimge olled madli😊

  • @amareshbelagumpi1917
    @amareshbelagumpi1917 3 года назад +1

    Really greatest work brother god bless you I really thank you very much brother

  • @tejaswimalpe6300
    @tejaswimalpe6300 3 года назад +1

    ಆಗುವುದೆಲ್ಲ ಒಳ್ಳೆಯದಕ್ಕೆ ನಿಮ್ಮ ಬಗ್ಗೆ ಪ್ರಪಂಚಕ್ಕೆ ಗೊತ್ತಾಯಿತು. ದೇವರು ಒಳ್ಳೆಯದು ಮಾಡಲಿ ನಿಮಗೆ👋👋🙏

  • @ramakrishnags45
    @ramakrishnags45 3 года назад +20

    , ನೀವು ನಿಜವಾದ ಹೀರೋ ಎಂದರೆ ತಪ್ಪಾಗಲಾರದು.ಓಂ ನಡೆದಾಡುವ ದೇವರೂ ನಿಮಗೆ ಸದಾ ಮಾರ್ಗದರ್ಶನ, ಆಶೀರ್ವಾದ ಇರಲಿ ಎಂದು ಆಶಿಸುತ್ತೇನೆ.

  • @sowmyarao4187
    @sowmyarao4187 3 года назад +1

    God bless u brother.greatwork.

  • @titaneditz650
    @titaneditz650 3 года назад +1

    Yogesh u r rock star . aa magu kannige yenaagide very sad aadre tumba muddagude

  • @AppuCN
    @AppuCN 3 года назад

    Nodi thumba kushi aithu, manushathva innu jeevanthavaagide antha, aa bagavantha nimge innu hechhu shakthi kodli Sir 🙏🏻🙏🏻🙏🏻

  • @Shivakumar-249
    @Shivakumar-249 3 года назад +5

    ಯೋಗೇಶ್ ಅಣ್ಣ ನೀ ನಿಜವಾದ ದೇವರು hatts off you ಅಣ್ಣ.

  • @chithrapoojary1481
    @chithrapoojary1481 3 года назад +4

    ತುಂಬಾ ಖುಷಿ ಆಯ್ತು ಸಾರ್....ನಿಮ್ಮ ಕೆಲಸ ನೋಡಿ. 🙏🙏🙏

  • @manjulakumarswamy8434
    @manjulakumarswamy8434 2 года назад

    ಸರ್. ಚೆನ್ನಾಗಿದೆ ಆಶ್ರಮ ನೀವು ಮಾಡೋ ಒಳ್ಳೆಯ ಕೆಲಸಕ್ಕೆ ಅನತರಗಿರೋ ಕಷ್ಟದಲ್ಲಿರುವ ಎಷ್ಟೋ ಜನರ ಬಾಳು ಬೆಳಗಲಿ ಭಗವಂತ ನಿಮ್ಮನ್ನ ಆರೋಗ್ಯವಾಗಿ ಚನ್ನಾಗಿಟ್ಟಿರಲಿ ಧನ್ಯವಾದಗಳು

  • @hirennamyakeri6319
    @hirennamyakeri6319 3 года назад +13

    ವಿಜಯಲಕ್ಷ್ಮಿ ಮೇಡಮ್ ಆಶ್ರಮ ಬಗ್ಗೆ ಹೇಳಿದ್ದು ಕೇಳಿದ್ರೆ ಏನೋ ಸಾದಾರಣ ಇರಬಹುದು ಅನ್ಕೊಂಡೆ. ಆದ್ರೆ ಈವಾಗ್ ನೋಡಿದ್ರೆ ಅರಮನೆ ಇದ್ದಂಗಿದೆ.ಅವಳಿಗೆ ಇಲ್ಲಿ ಇರುವ ಅದೃಷ್ಟ ಇಲ್ಲ ಅನ್ಸುತ್ತೆ. ಸೊಕ್ಕು ಅವಳಿಗೆ.
    ಎಪ್ಪಾ ಎಷ್ಟು ವಿಶೇಷ ಇದೆ ಗುರು. 🙏♥♥♥♥🙏🙏🙏🙏🙏🙏🙏🙏🙏🙏🙏🙏ಯೋಗೇಶ್ ಅಣ್ಣ ನಿಮಗೆ ಕೋಟಿ ಕೋಟಿ ನಮನಗಳು ಅಣ್ಣಾಜಿ.

  • @ಪವಿ
    @ಪವಿ 3 года назад +1

    🙏🙏🙏🙏🙏ದೇವರ ಪ್ರತಿರೂಪ

  • @rleelavathamma4121
    @rleelavathamma4121 3 года назад +1

    Bhagavantha nimage shakthi karunisali ,,🙏🙏

  • @Phoenix-dz5fg
    @Phoenix-dz5fg 3 года назад +19

    Enappa really hatsoff

  • @begil8332
    @begil8332 3 года назад +1

    Super sir u r doing wonderful job I pray always still give longer life to run this chariety

  • @rashmi.skannadachannel5410
    @rashmi.skannadachannel5410 3 года назад +1

    Gud job😊🙏🙏🙏🙏

  • @danammam8096
    @danammam8096 3 года назад +1

    Olleyadagli Sir 🙏

  • @mahibubbadiger8799
    @mahibubbadiger8799 3 года назад +1

    Any Time I wl Support sir 💐💐💐💐💐

  • @manugp3048
    @manugp3048 3 года назад +5

    WE ARE EAGERLY WAITING FOR U IN BIGGBOSS NEXT SEASON.....WE JUST LOVE U BROTHER.....

  • @gowrijayram2072
    @gowrijayram2072 3 года назад +1

    Sanna prayathna alla sir thumba thumba dodda sahasa u r reyali great god blesse u sir

  • @poojakulkarni5906
    @poojakulkarni5906 3 года назад +4

    Wow super sir.🙏🙏👏👏

  • @murthynarasimha5613
    @murthynarasimha5613 3 года назад +2

    Great work bro proud to you doing the work what ur doing now. GOD with u bro do not worry......

  • @ravinprasad2918
    @ravinprasad2918 3 года назад +3

    All the best god bless you and ur team mates ⚘🌱🌹⚘🌺🌲🌹🌲🌱🌺

  • @rayy4451
    @rayy4451 3 года назад +8

    Extremely humbled by his Vision. A true Rock Star!!

  • @thulasiram6533
    @thulasiram6533 2 года назад +1

    Devru nimage olleyadu madali,namma ammanige eke nimma thara magahuttalilla antha devarige keltha iddini,u r the future flower of India,JAI HIND,JAi KARNATAKA.

  • @ashaammu8494
    @ashaammu8494 3 года назад +1

    Good job sir.god bless u.

  • @ashgowda3906
    @ashgowda3906 3 года назад +5

    ತುಂಬಾ ಸಾರ್ಥಕ ಜೀವನ. ದೇವರು ಒಳ್ಳೆಯದು ಮಾಡಲಿ.

  • @akshaykumarbs2817
    @akshaykumarbs2817 3 года назад +1

    Gud job bro good bless you

  • @DeepakSethRhea
    @DeepakSethRhea 3 года назад +1

    21st Century Bangarada Manushya, God Bless.

  • @sukanyamadhu4613
    @sukanyamadhu4613 3 года назад +1

    God bless you sir 🙏

  • @MohanKumar-qw6nw
    @MohanKumar-qw6nw 3 года назад +7

    You are great man, god bless you .

  • @mutturajartscrafts2829
    @mutturajartscrafts2829 3 года назад +1

    ತುಂಬಾ ಚೆನ್ನಾಗಿ ತೋರಿಸಿದ್ದೀರಾ, ಅಣ್ಣ ತುಂಬಾ ಧನ್ಯವಾದಗಳು ನಿಮಗೆ, ಆ ದೇವರು ನಿಮಗೂ ಹಾಗೂ ನಿಮ್ಮ ಕುಟುಂಬದವರಿಗೂ ಒಳ್ಳೆಯದನ್ನು ಮಾಡಲಿ 👍🙏

  • @pramodapoojary9101
    @pramodapoojary9101 2 года назад +1

    Nanagu nimma aashramada bagge keli thumba kushiyayithu

    • @pramodapoojary9101
      @pramodapoojary9101 2 года назад

      Navu mangalore. Mangalore nalli iddare nanage address thilisi sir

  • @Sandhyabhat5688
    @Sandhyabhat5688 3 года назад +1

    Nimma janaseve tumba tumba ishta aitu Devara ashirvada mattu neevu nodikolluva hiriyara ashirvada sada nimma mele irali yogishravare . a maguvina jeevana sari agali devaru sada nimma jote iddare sir idu ellelu janmada punyada kelsa .

  • @pakirar6541
    @pakirar6541 3 года назад +2

    Super. Sar. 🙏🙏🙏👍👌👌👌

  • @doddabasappabadigera9076
    @doddabasappabadigera9076 3 года назад +5

    ದೈವ ಮೆಚ್ಚುವಂತ ಕಾಯಕ

  • @rajrathod5770
    @rajrathod5770 3 года назад +1

    Good job sir 👏 👍 👌 🙏

  • @Raghu8844
    @Raghu8844 3 года назад +2

    Wow Really great!!! Ha Magu na nodoke agtila. ನನ್ನ ಕಡೆಯಿಂದ ನಿಮಗೆ ಧನ್ಯವಾದಗಳು!!!

  • @umakumar2697
    @umakumar2697 3 года назад +4

    God bless you brother, good work stay blessed forever.

  • @kalpanagouda6887
    @kalpanagouda6887 3 года назад +1

    Wow super sir...

  • @shwetahonavar7109
    @shwetahonavar7109 3 года назад +7

    ನಿಜವಾದ ದೇವರು ಅಣ್ಣಾ ನೀವು.

  • @jayalokanath4488
    @jayalokanath4488 3 года назад +5

    Neeu great brother.nimmeduru nau enu illa.nammindaguva sahaya madtheve.Devru nimge ashta aishwarya kottu kapadali

  • @skdesigner5673
    @skdesigner5673 3 года назад +2

    Super nimg olledagli🙏

  • @vanithaashok2118
    @vanithaashok2118 3 года назад +1

    Nimma padakke namaskaragalu.

  • @bhagya.735
    @bhagya.735 3 года назад +1

    Super brother devaru nem family nemmanna channgi ettirali

  • @kavyahadimani1154
    @kavyahadimani1154 2 года назад

    Super sir, 🥰🥰🥰🙏🙏🙏🙏🙏🙏🙏.

  • @sexyogi8222
    @sexyogi8222 3 года назад +1

    Yogi anna u r great ❤️❤️❤️❤️🙏🙏🙏🙏🙏🙏lce you 🎉🎉anna